alex Certify Live News | Kannada Dunia | Kannada News | Karnataka News | India News - Part 137
ಕನ್ನಡ ದುನಿಯಾ
    Dailyhunt JioNews

Kannada Duniya

ರಿಷಬ್ ಪಂತ್ ಜೀವ ಉಳಿಸಿದ್ದ ಯುವಕನಿಂದ ಪ್ರೇಯಸಿ ಜೊತೆ ಆತ್ಮಹತ್ಯೆಗೆ ಯತ್ನ | Shocking News

ಪುರ್ಕಾಜಿ: ಪರಸ್ಪರರೊಂದಿಗೆ ಜೀವಿಸುವ ಮತ್ತು ಸಾಯುವ ಪ್ರಮಾಣ ಮಾಡಿದ ಪ್ರೇಮಿಗಳು ಒಟ್ಟಿಗೆ ವಿಷ ಸೇವಿಸಿದ್ದಾರೆ. ಚಿಕಿತ್ಸೆಯ ಸಮಯದಲ್ಲಿ ಪ್ರೇಯಸಿ ಸಾವನ್ನಪ್ಪಿದ್ದಾಳೆ, ಆದರೆ ಪ್ರೇಮಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. Read more…

BREAKING NEWS: ಮುಡಾ ಹಗರಣ: ಲೋಕಾಯುಕ್ತ ತನಿಖೆಯ ಅಂತಿಮ ವರದಿ ಸಲ್ಲಿಕೆ | MUDA Scam

ಮೈಸೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ-ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿರುವ ಲೋಕಾಯುಕ್ತ ಎಸ್ ಪಿ ಉದೇಶ್, ಹಿರಿಯ ಅಧಿಕಾರಿಗಳಿಗೆ ತನಿಖೆಯ ಅಂತಿಮ ವರದಿ ಸಿಲ್ಲಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ Read more…

ʼಕೌಟುಂಬಿಕ ನ್ಯಾಯಾಲಯʼ ದಲ್ಲೇ ವಿವಾಹ ವಿವಾದ ಇತ್ಯರ್ಥ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಯಾವುದೇ ವ್ಯಕ್ತಿಯ ವೈವಾಹಿಕ ಸ್ಥಿತಿಗೆ ಸಂಬಂಧಿಸಿದಂತೆ ವಿವಾದವಿದ್ದರೆ, ಸಕಾರಾತ್ಮಕ ಅಥವಾ ನಕಾರಾತ್ಮಕ ಪರಿಹಾರವನ್ನು ಕೋರಿದರೂ ಕೌಟುಂಬಿಕ ನ್ಯಾಯಾಲಯದಲ್ಲಿ ಮಾತ್ರ ಘೋಷಣೆ ಪಡೆಯಬೇಕು ಎಂದು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠ Read more…

ALERT : ಮಾರುಕಟ್ಟೆಗೆ ಬಂದಿದೆ ನಕಲಿ ಮೊಟ್ಟೆ , ಅಸಲಿ ಯಾವುದು ಅಂತ ಜಸ್ಟ್ ಹೀಗೆ ಕಂಡುಹಿಡಿಯಿರಿ.!

ಮಾರುಕಟ್ಟೆಯಲ್ಲಿ ಇತ್ತೀಚೆಗೆ ನಕಲಿ ಆಹಾರ ಪದಾರ್ಥಗಳು ಲಗ್ಗೆ ಇಡುತ್ತಿದ್ದು, ಯಾವುದು ನಕಲಿ..ಯಾವುದು ಅಸಲಿ ಎಂದು ನಮ್ಮನ್ನು ಕನ್ ಫ್ಯೂಸ್ ಮಾಡುತ್ತದೆ. ನಕಲಿ ಆಲೂಗಡ್ಡೆ, ಬೆಳ್ಳುಳ್ಳಿ, ಪ್ಲಾಸ್ಟಿಕ್ ಅಕ್ಕಿ ಬೆನ್ನಲ್ಲೇ Read more…

ತಂದೆ ಟ್ರಂಕ್‌ನಲ್ಲಿ 500 ರೂ. ನೋಟು ಪತ್ತೆ: ಹಳೆ ಕಾಲದ ನೋಟು ಎಂದು ಭಾವಿಸಿದ ವ್ಯಕ್ತಿಗೆ ʼನಿರಾಸೆʼ

ರೆಡ್ಡಿಟ್‌ನಲ್ಲಿ ವ್ಯಕ್ತಿಯೊಬ್ಬರು ತಮ್ಮ ತಂದೆಯ ಹಳೆಯ ಟ್ರಂಕ್‌ನಲ್ಲಿ 500 ರೂ. ನೋಟು ಸಿಕ್ಕಿರುವ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇದು 50 ವರ್ಷಗಳಿಗಿಂತಲೂ ಹಳೆಯ ಅಪರೂಪದ ನೋಟು ಎಂದು ಅವರು Read more…

BREAKING NEWS: ಕಿರಿಯ ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಹಲ್ಲೆ, ರ್ಯಾಗಿಂಗ್: ಐವರು ವಿದ್ಯಾರ್ಥಿಗಳು ಅರೆಸ್ಟ್

ಕೊಟ್ಟಾಯಂ: ಕಿರಿಯ ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ರ್ಯಾಗಿಂಗ್ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಕೇರಳದ ಕೊಟ್ಟಾಯಂ ನಲ್ಲಿ ಈ Read more…

BREAKING : ತುಮಕೂರಿನ ವಸತಿ ಶಾಲೆಯಲ್ಲಿ ಉಪಹಾರ ಸೇವಿಸಿ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು.!

ತುಮಕೂರು : ತುಮಕೂರಿನ ವಸತಿ ಶಾಲೆಯಲ್ಲಿ ಉಪಹಾರ ಸೇವಿಸಿ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಲಕ್ಕನಹಳ್ಳಿ ಎಂಬ ಗ್ರಾಮದಲ್ಲಿ Read more…

BIG NEWS: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಅಪರಾಧಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಮಂಗಳೂರು: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಅಪರಾಧಿ ಯುವಕನಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿ ದಕ್ಷಿಣ ಕನ್ನಡ ಜಿಲ್ಲಾ ಪೋಕ್ಸೋ ಎಫ್ ಟಿ ಎಸ್ Read more…

ʼನಿಂಬೆ ನೀರು -ಜೇನುʼ ತೂಕ ಇಳಿಸುತ್ತಾ ? ಹರ್ಷ ಗೋಯೆಂಕಾ ಹಾಸ್ಯಾತ್ಮಕ ʼಟ್ವೀಟ್ʼ ವೈರಲ್

RPG ಗ್ರೂಪ್‌ನ ಅಧ್ಯಕ್ಷರಾದ ಹರ್ಷ ಗೋಯೆಂಕಾ ಅವರು ಇತ್ತೀಚೆಗೆ ನಿಂಬೆ ನೀರು – ಜೇನು ತೂಕ ಇಳಿಸಲು ಸಹಾಯ ಮಾಡುತ್ತದೆ ಎಂಬ ಜನಪ್ರಿಯ ನಂಬಿಕೆಯ ಬಗ್ಗೆ ಹಾಸ್ಯಾತ್ಮಕ ಟ್ವೀಟ್ Read more…

BREAKING : ರಾಜ್ಯದಲ್ಲಿ ಮತ್ತೊಂದು ‘ATM’ ದರೋಡೆಗೆ ವಿಫಲ ಯತ್ನ : ಸೈರನ್ ಸೌಂಡ್ ಗೆ ಖದೀಮರು ಹೆದರಿ ಪರಾರಿ.!

ಉಡುಪಿ : ರಾಜ್ಯದಲ್ಲಿ ದುಷ್ಕರ್ಮಿಗಳು ಎಟಿಎಂ ಕಳ್ಳತನಕ್ಕೆ ಯತ್ನಿಸಿದ ಘಟನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ. ಕಾಪುವಿನಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಗೆ ನುಗ್ಗಿದ ಮೂವರು ಮುಸುಕುದಾರಿ ದುಷ್ಕರ್ಮಿಗಳು Read more…

ಮುಂಬೈ ಮಹಿಳೆಯರಿಗೆ ಉಚಿತ ಸ್ನಾನದ ಸೇವೆ: ಶಾಂಪೂ, ಗೀಸರ್, ಟಬ್‌ನೊಂದಿಗೆ ಮೊಬೈಲ್ ಬಾತ್‌ರೂಮ್ !

ಮುಂಬೈ: ಮಹಾರಾಷ್ಟ್ರ ಸರ್ಕಾರ ಮತ್ತು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸಹಯೋಗದಲ್ಲಿ ಮುಂಬೈನ ಕಂದಿವಲಿ ಪ್ರದೇಶದಲ್ಲಿ ವಾಸಿಸುವ ಮಹಿಳೆಯರಿಗೆ ಸ್ನಾನದ ಸೇವೆಯನ್ನು ಒದಗಿಸಲಾಗಿದೆ. ಬಸ್ಸನ್ನು ಹೈಟೆಕ್ ಮೊಬೈಲ್ ಬಾತ್‌ರೂಮ್ Read more…

BREAKING: ʼಗುಯಿಲೆನ್ ಬ್ಯಾರೆ ಸಿಂಡ್ರೋಮ್‌ʼ ಗೆ ಮಹಾರಾಷ್ಟ್ರದಲ್ಲಿ ಮತ್ತೊಂದು ಬಲಿ; ಸಾವಿನ ಸಂಖ್ಯೆ 8 ಕ್ಕೆ ಏರಿಕೆ

ಮುಂಬೈ ನಗರವು ʼಗುಯಿಲೆನ್ ಬ್ಯಾರೆ ಸಿಂಡ್ರೋಮ್‌ʼನಿಂದ ತನ್ನ ಮೊದಲ ಸಾವನ್ನು ವರದಿ ಮಾಡಿದೆ, ಇದು ಮಹಾರಾಷ್ಟ್ರದಲ್ಲಿನ ಸಾವಿನ ಸಂಖ್ಯೆಯನ್ನು ಎಂಟಕ್ಕೆ ಏರಿಸಿದೆ. ಮೃತ ವ್ಯಕ್ತಿ ವಡಾಲದ 53 ವರ್ಷದ Read more…

ವಿವಸ್ತ್ರಗೊಳಿಸಿ ಖಾಸಗಿ ಅಂಗಕ್ಕೆ ಡಂಬೆಲ್ಸ್‌ ಕಟ್ಟಿ ವಿಕೃತಿ; ಕೇರಳ ನರ್ಸಿಂಗ್ ಕಾಲೇಜ್ ರಾಗಿಂಗ್‌ನ ಭಯಾನಕ ಮುಖ ಬಯಲು

ಕೇರಳದ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ನಡೆದ ಭೀಕರ ರಾಗಿಂಗ್ ಪ್ರಕರಣ ಬೆಳಕಿಗೆ ಬಂದಿದ್ದು, ಐವರು ಮೂರನೇ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಕೊಟ್ಟಾಯಂನಲ್ಲಿರುವ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಈ Read more…

BREAKING : ಕರ್ನಾಟಕದಲ್ಲಿ ಶೀಘ್ರವೇ ‘KPCC’ ಅಧ್ಯಕ್ಷರ ಬದಲಾವಣೆ.? : ಮಲ್ಲಿಕಾರ್ಜುನ ಖರ್ಗೆ ಸುಳಿವು

ಕಲಬುರಗಿ : ಶೀಘ್ರದಲ್ಲೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಲಿದ್ಯಾ..? ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಳಿವು ನೀಡಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು ಒಂದೊಂದು ರಾಜ್ಯಗಳಲ್ಲಿ ಕೆಪಿಸಿಸಿ ಅಧ್ಯಕ್ಷರ Read more…

‘ಕ್ಯಾಪಿಟಲ್ ಸಿಟಿ’ ಚಿತ್ರದ ಟ್ರೈಲರ್ ಔಟ್

ಆರ್. ಅನಂತ  ರಾಜು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಕ್ಯಾಪಿಟಲ್ ಸಿಟಿ’ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರ ಗಮನ ಸೆಳೆಯುವುದಲ್ಲದೆ ಭರ್ಜರಿ ವೀಕ್ಷಣೆ ಕಂಡಿದೆ. ಈ ಸಿನಿಮಾ Read more…

BIG NEWS: ಉತ್ತರ ಕನ್ನಡದಲ್ಲಿ ಮತ್ತೊಂದು ಅವಘಡ: ಏಕಾಏಕಿ ಕುಸಿದು ಬಿದ್ದ ಬೃಹತ್ ಬಂಡೆಗಳು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರಕರಣದ ಬೆನ್ನಲ್ಲೇ ಇದೀಗ ಮತ್ತೊಂದು ಅವಘಡ ಸಂಭವಿಸಿದೆ. ಕೊಡ್ಲಗದ್ದೆ ಗ್ರಾಮದಲ್ಲಿ ಇದ್ದಕ್ಕಿದ್ದಂತೆ ಬೃಹತ್ ಬಂಡೆಗಳು ಕುಸಿದು Read more…

BIG NEWS : ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ವಿದ್ಯಾರ್ಥಿ ವೇತನ ಸೇರಿ ವಿವಿಧ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಫೆ.15 ಕೊನೆಯ ದಿನ.!

ಬೆಂಗಳೂರು : 2024-25ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಸ್ನಾತಕೋತ್ತರ ಪದವಿ, Read more…

ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ

ದಾವಣಗೆರೆ : ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಫೆಬ್ರವರಿ 14 ಮತ್ತು 15 ರಂದು ಆಯೋಜಿಸಲಾಗಿದೆ. ಆಸಕ್ತ ರೈತರು Read more…

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹೊಲಕ್ಕೆ ನುಗ್ಗಿದ ಬಸ್: ಅದೃಷ್ಟವಶಾತ್ 60 ಪ್ರಯಾಣಿಕರು ಅಪಾಯದಿಂದ ಪಾರು

ಸರ್ಕಾರಿ ಬಸ್ ನ ಪಾಟಾ ಕಟ್ ಆಗಿ ಚಾಲಕ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಹೊಲಕ್ಕೆ ನುಗ್ಗಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ನಡೆದಿದೆ. ಚಲಿಸುದ್ದ Read more…

‌ʼಆನ್‌ ಲೈನ್‌ʼ ವಂಚನೆಯಿಂದ ಪಾರಾಗಲು ʼಗೂಗಲ್‌ʼ ನೀಡಿದೆ ಈ ಟಿಪ್ಸ್

ಆನ್‌ಲೈನ್ ವಂಚನೆಗಳು ಹೆಚ್ಚುತ್ತಿರುವ ಈ ಸಮಯದಲ್ಲಿ, ಸೈಬರ್‌ ಕ್ರೈಮ್ ಬಗ್ಗೆ ತಿಳಿದಿರುವ ನೆಟಿಜನ್‌ಗಳನ್ನು ಸಹ ಮರುಳು ಮಾಡುವಂತಹ ವಂಚನೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ, ಇತ್ತೀಚಿನ ಆನ್‌ಲೈನ್ ಸುರಕ್ಷತಾ ಕ್ರಮಗಳ Read more…

BIG NEWS : ರಾಮ್’ಚರಣ್’ ಗೆ ಮತ್ತೆ ಹೆಣ್ಣು ಮಗು ಹುಟ್ಟಬಹುದು ಎಂಬ ಭಯವಿದೆ : ವಿವಾದ ಸೃಷ್ಟಿಸಿದ ಮೆಗಾಸ್ಟಾರ್ ಚಿರಂಜೀವಿ ಹೇಳಿಕೆ |WATCH VIDEO

ರಾಮ್ ಚರಣ್ ಗೆ ಮತ್ತೆ ಹೆಣ್ಣು ಮಗಳು ಹುಟ್ಟಬಹುದು ಎಂಬ ಭಯವಿದೆ ಎಂದು ಮೆಗಾಸ್ಟಾರ್ , ನಟ ಚಿರಂಜೀವಿ ಹೇಳಿಕೆ ನೀಡಿದ್ದು, ವಿವಾದಕ್ಕೀಡಾಗಿದೆ. ಬ್ರಹ್ಮ ಆನಂದಂ ಚಿತ್ರದ ಪ್ರೀ-ರಿಲೀಸ್ Read more…

ಭೂಮಿಯ ಆಳದಲ್ಲಿದೆ ಈ ಅದ್ಭುತ ಹೋಟೆಲ್: ಸಾಹಸಿಗರಿಗೆ ಅಚ್ಚುಮೆಚ್ಚು ಈ ತಾಣ…!

ಪ್ರವಾಸ ಯೋಜಿಸುವಾಗ ಉತ್ತಮ ಹೋಟೆಲ್ ಆಯ್ಕೆ ಮಾಡುವುದು ಹೆಚ್ಚಿನ ಪ್ರವಾಸಿಗರ ಮೊದಲ ಆದ್ಯತೆಯಾಗಿರುತ್ತದೆ. ಏಕೆಂದರೆ ಇದು ಅವರ ಒಟ್ಟಾರೆ ಅನುಭವವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಜನರು ವಿವಿಧ ರೀತಿಯ ಹೋಟೆಲ್‌ಗಳಲ್ಲಿ Read more…

ʼಜಿಯೋʼ ಸಿಮ್ ಬಳಕೆದಾರರಿಗೆ ಸಿಹಿ ಸುದ್ದಿ: ಇನ್ಮುಂದೆ 180 ದಿನಗಳ ʼಕಾಲ್ ಹಿಸ್ಟ್ರಿʼ ಲಭ್ಯ

ಜಿಯೋ ತನ್ನ ಸಿಮ್ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರ ಮೂಲಕ ಬಳಕೆದಾರರು ಆರು ತಿಂಗಳವರೆಗೆ ವಿವರವಾದ ಕಾಲ್ ಹಿಸ್ಟರಿಯನ್ನು ಪಡೆಯಬಹುದು. ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಸೀಮಿತ ಕಾಲ್ ಲಾಗ್ Read more…

ಈ ಕಾರಣಕ್ಕೆ ಚರ್ಚೆಯಾಗ್ತಿದೆ ದಂಪತಿ ́ಹನಿಮೂನ್‌́ ವಿಡಿಯೋ | Watch Video

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ವಯಸ್ಸಾದ ಗಂಡನೊಂದಿಗೆ ಯುವತಿ ಹನಿಮೂನ್ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ Read more…

SHOCKING : ಆಸ್ಪತ್ರೆಯ ಶವಾಗಾರದಲ್ಲಿ 100ಕ್ಕೂ ಹೆಚ್ಚು ಮೃತದೇಹಗಳ ಜೊತೆ ‘ಸೆಕ್ಸ್’ ಮಾಡಿ ವಿಕೃತಿ ಮೆರೆದ ಸಿಬ್ಬಂದಿ.!

ಆಸ್ಪತ್ರೆಯ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ 100 ಕ್ಕೂ ಮೃತ ದೇಹಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಭಯಾನಕ ಘಟನೆ ಬ್ರಿಟನ್ನಲ್ಲಿ ನಡೆದಿದೆ. ಆರೋಪಿಯನ್ನು 68 ವರ್ಷದ ಡೇವಿಡ್ ಫುಲ್ಲರ್ Read more…

ತಂದೆ ನಿಧನರಾಗಿದ್ದರೂ ಮಗನಿಂದ 16 ವರ್ಷಗಳ ಕಾಲ ʼಪಿಂಚಣಿʼ ಡ್ರಾ ; ಸಿಕ್ಕಿಬಿದ್ದ ಬಳಿಕ ವಸೂಲಿಗೆ ನೋಟಿಸ್ ಜಾರಿ

ಲಕ್ನೋ: ಬದೌನ್ ಇಂಟರ್ ಕಾಲೇಜಿನ ನಿವೃತ್ತ ಉಪನ್ಯಾಸಕರ ಪಿಂಚಣಿಯನ್ನು 2008 ರಲ್ಲಿ ಅವರ ಮರಣದ ನಂತರ ಸುಮಾರು 16 ವರ್ಷಗಳ ಕಾಲ ಮಗ ಹಿಂತೆಗೆದುಕೊಂಡಿದ್ದಾರೆ. ಮೃತ ವ್ಯಕ್ತಿಯ ಹೆಸರಿನಲ್ಲಿ Read more…

BIG NEWS: ಚೀನಾದಲ್ಲಿ ಮದುವೆ ಪ್ರಮಾಣ ಕುಸಿತ; ಜನಸಂಖ್ಯೆಯಲ್ಲಿ ತೀವ್ರ ಇಳಿಕೆ ಭೀತಿ

ಚೀನಾದಲ್ಲಿ ಮದುವೆಗಳ ಸಂಖ್ಯೆ 2024 ರಲ್ಲಿ ಶೇಕಡಾ 20.5 ರಷ್ಟು ಕಡಿಮೆಯಾಗಿದೆ, ಸರ್ಕಾರವು 1986 ರಲ್ಲಿ ಅಂಕಿಅಂಶಗಳನ್ನು ಪ್ರಕಟಿಸಲು ಪ್ರಾರಂಭಿಸಿದಾಗಿನಿಂದ ಇದು ಅತ್ಯಂತ ಕಡಿಮೆ ದಾಖಲಾದ ಮಟ್ಟವಾಗಿದೆ. ನಾಗರಿಕ Read more…

BIG NEWS: ದೊಡ್ಡವರು V/S ಕುಬೇರರು: ಡಿಸಿಎಂ ಡಿ.ಕೆ.ಶಿವಕುಮಾರ್ V/S ಸಚಿವ ರಾಜಣ್ಣ ಮಾತಿನ ಸಮರ

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಭಾರಿ ಲಾಬಿ ಆರಂಭವಾಗಿರುವ ನಡುವೆಯೇ ಸಚಿವ ಕೆ.ಎನ್.ರಾಜಣ್ಣ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಮಾತನ ಸಮರ ಶುರುವಾಗಿದೆ. ಸಹಕಾರ Read more…

ಮೂರನೇ ವಾರಕ್ಕೆ ಕಾಲಿಟ್ಟ ‘ಫಾರೆಸ್ಟ್’

ಜನವರಿ 24ರಂದು ರಾಜ್ಯಾದ್ಯಂತ ತೆರೆ  ಕಂಡಿದ್ದ ಚಂದ್ರಮೋಹನ್ ನಿರ್ದೇಶನದ ‘ಫಾರೆಸ್ಟ್’ ಚಿತ್ರ ಅಂದುಕೊಂಡಂತೆ ಸೂಪರ್ ಡೂಪರ್ ಹಿಟ್ ಆಗಿದ್ದು, ಮೂರನೇ ವಾರವು ಹೌಸ್ ಫುಲ್ ಆಗಿದೆ. ಈ ಸಿನಿಮಾ Read more…

BIG NEWS: ಅಂಬಾನಿ ಕುಟುಂಬದ ಮಹಾಕುಂಭ ಯಾತ್ರೆ; ಪುಣ್ಯ ಸ್ನಾನದ ಬಳಿಕ ಸೇವೆಯಲ್ಲಿ ಭಾಗಿ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬವು ಮಹಾಕುಂಭ ಮೇಳದಲ್ಲಿ ಭಾಗವಹಿಸಲು ಪ್ರಯಾಗ್‌ರಾಜ್‌ಗೆ ಭೇಟಿ ನೀಡಿತ್ತು. ಮುಕೇಶ್ ಅಂಬಾನಿ, ಅವರ ತಾಯಿ ಕೋಕಿಲಾಬೆನ್ ಅಂಬಾನಿ, ಪತ್ನಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...