alex Certify Live News | Kannada Dunia | Kannada News | Karnataka News | India News - Part 128
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳಿಗ್ಗೆ ಬೆಡ್ ಟೀ ಕುಡಿಯುವ ಮೊದಲು ಮಾಡಿ ಈ ಕೆಲಸ

ಈಗ ಜೀವನ ಶೈಲಿ ಬದಲಾಗಿದೆ. ಜನರು ಬೆಳಿಗ್ಗೆ ಏಳ್ತಾ ಇದ್ದಂತೆ ಹಾಸಿಗೆ ಮೇಲೆಯೇ ಕುಳಿತು ಕಾಫಿ ಹೀರ್ತಾರೆ. ಶಾಸ್ತ್ರಗಳ ಪ್ರಕಾರ ಇದು ಒಳ್ಳೆಯದಲ್ಲ. ಬೆಳಿಗ್ಗೆ ಎದ್ದ ತಕ್ಷಣ ಮುಖ, Read more…

ʼಸೋಂಪುʼ ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ಊಟ ಮುಗಿಸಿದ ಬಳಿಕ ಬಿಲ್ ಜೊತೆ ಸೋಂಪು ಕಾಳು ಕೊಡುವುದನ್ನು ನೋಡಿದ್ದೇವೆ. ಆದರೆ ಅದರ ಹಿಂದಿರುವ ಉದ್ದೇಶ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಕಾರಣ ತಿಳಿದರೆ Read more…

ಮಾಡಿ ಸವಿಯಿರಿ ಈ ಫ್ರೂಟ್ ‘ಡ್ರಿಂಕ್’

ಉಲ್ಲಾಸಭರಿತ ದಿನ ನಿಮ್ಮದಾಗಬೇಕೇ? ಹಾಗಿದ್ದರೆ ಸವಿಯಿರಿ ಈ ಫ್ರೂಟ್ ಡಯೆಟ್ ಡ್ರಿಂಕ್. ಈ ಪಾನೀಯವನ್ನ ಹಾಲು ಮತ್ತು ಹಣ್ಣುಗಳನ್ನು ಬಳಸಿ ಮಾಡುವುದರಿಂದ ದೇಹಕ್ಕೆ ತಂಪು ಹಾಗೆ ಪೌಷ್ಟಿಕಾಂಶಗಳು ದೊರೆಯುತ್ತದೆ. Read more…

ಒಂದು ತಿಂಗಳು ಹಲ್ಲುಜ್ಜದೇ ಇದ್ದರೆ ಏನಾಗುತ್ತೆ ಗೊತ್ತಾ….? ಕೇಳಿದ್ರೆ ಶಾಕ್‌ ಆಗ್ತೀರಿ

ಹಲ್ಲುಗಳನ್ನು ಶುಚಿಗೊಳಿಸುವುದು ಬಹಳ ಮುಖ್ಯ. ಬಹುತೇಕರು ಬ್ರಷ್‌ ಹಾಗೂ ಟೂತ್‌ ಪೇಸ್ಟ್‌ ಬಳಸಿ ಹಲ್ಲುಜ್ಜುವುದು ಸಾಮಾನ್ಯ. ನೀವು ಪ್ರತಿದಿನ ಸ್ನಾನ ಮಾಡದೇ ಇದ್ದರೂ ಹಲ್ಲು ಉಜ್ಜೋದನ್ನು ಮರೆಯಲೇಬಾರದು. ಅಕಸ್ಮಾತ್‌ Read more…

ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲವಾದ್ರೆ ಫಾಲೋ ಮಾಡಿ ಈ ಟಿಪ್ಸ್

ಇಂದಿನ ಬಿಝಿ ಜೀವನ, ಒತ್ತಡದ ಬದುಕು ಮೊದಲಾದ ಕಾರಣಗಳಿಂದ ನಿದ್ರಾಹೀನತೆಯ ಸಮಸ್ಯೆ ಹಲವರನ್ನು ಕಾಡುತ್ತಿದೆ. ಕೆಲವೊಂದು ಮನೆಯ ಮದ್ದನ್ನು ಅನುಸರಿಸಿದರೆ ಸುಲಭವಾಗಿ ನಿದ್ರೆಗೆ ಜಾರಬಹುದು. ಅದೇನು ಅಂತ ತಿಳಿದುಕೊಳ್ಳಿ. Read more…

ಮುನ್ನಾರ್‌ನಲ್ಲಿ KSRTC ಡಬಲ್ ಡೆಕ್ಕರ್ ಬಸ್‌; ನೆಟ್ಟಿಗರ ಆತಂಕ | Video

ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮುನ್ನಾರ್‌ನಲ್ಲಿ ಪ್ರವಾಸಿಗರಿಗೆ ಸುಂದರ ನೋಟಗಳನ್ನು ಒದಗಿಸುವ ಸಲುವಾಗಿ ಹೊಸದಾಗಿ ಡಬಲ್ ಡೆಕ್ಕರ್ ಬಸ್‌ಗಳನ್ನು ಪ್ರಾರಂಭಿಸಿದೆ. ಆದರೆ ಈ ಬಸ್‌ಗಳ ಸಂಚಾರದ Read more…

ಈ ಮಾರ್ಗ ಅನುಸರಿಸಿದರೆ ದುಪ್ಪಟ್ಟಾಗಲಿದೆ ನಿಮ್ಮ ಹಣ

ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಬಡ, ಮಧ್ಯಮ ವರ್ಗದವರು ಜೀವನ ನಡೆಸುವುದೇ ಕಷ್ಟ ಸಾಧ್ಯ. ದಿನವಿಡಿ ದುಡಿದರೂ, ಅಲ್ಪಸ್ವಲ್ಪ ಹಣ ಕೂಡಿಡಲು ಸಾಧ್ಯವಾಗುವುದಿಲ್ಲ. ತಿಂಗಳ ಕೊನೆಯಲ್ಲಿ ಇನ್ನೊಬ್ಬರ ಬಳಿ Read more…

ಇಲ್ಲಿದೆ ವಿಶ್ವದ ಅತ್ಯಂತ ಬಡ ರಾಷ್ಟ್ರಗಳ ಪಟ್ಟಿ

ಫೋರ್ಬ್ಸ್ ಇತ್ತೀಚೆಗೆ ವಿಶ್ವದ 10 ಅತ್ಯಂತ ಬಡ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಆಫ್ರಿಕಾದ ಎಂಟು ರಾಷ್ಟ್ರಗಳು ಸೇರಿವೆ. ತಲಾ ಆದಾಯದ ಆಧಾರದ ಮೇಲೆ ಈ Read more…

ಕಚೇರಿ ಬಾಗಿಲು ಮುಚ್ಚಿ ತಡವಾಗಿ ಬಂದವರಿಗೆ ಸಿಇಒ ಕ್ಲಾಸ್; ಚರ್ಚೆಗೆ ಕಾರಣವಾಗಿದೆ ಈ ನಡೆ !

ಕಾಲೇಜಿನ ದಿನಗಳನ್ನು ನೆನಪಿಸುವಂತೆ ಕಚೇರಿಯ ಬಾಗಿಲು ಮುಚ್ಚಿ ತಡವಾಗಿ ಬಂದ ಉದ್ಯೋಗಿಗಳಿಗೆ ಸಿಇಒ ಕ್ಲಾಸ್ ತೆಗೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ರೆಡ್ಡಿಟ್‌ನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡ ಅನುಭವದ ಪ್ರಕಾರ, ಸಿಇಒ Read more…

ರೈಲ್ವೆ ಹಳಿಯಲ್ಲಿ ವಿದ್ಯಾರ್ಥಿ ಮೃತದೇಹ ಪತ್ತೆ: ‘ನೀಟ್’ ಆಕಾಂಕ್ಷಿ ಸಾವಿನ ಬಗ್ಗೆ ಪೊಲೀಸರ ತನಿಖೆ

ಜೈಪುರ: ರಾಷ್ಟ್ರೀಯ ಪ್ರವೇಶ ಅರ್ಹತಾ ಪರೀಕ್ಷೆ(ನೀಟ್) ಬರೆಯಲು ತಯಾರಿ ನಡೆಸುತ್ತಿದ್ದ 17 ವರ್ಷದ ಬಾಲಕ ರಾಜಸ್ಥಾನದ ಕೋಟಾದಲ್ಲಿ ಬುಧವಾರ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

ಕೇವಲ 2 ಗಂಟೆಯಲ್ಲಿ ಬೆಂಗಳೂರು –ಹೈದರಾಬಾದ್ ಪ್ರಯಾಣ: ವಿಮಾನ ಯಾನಕ್ಕೇ ಭಾರೀ ಪೈಪೋಟಿ ನೀಡಲು ಹೊಸ ಹೈಸ್ಪೀಡ್ ರೈಲು

ನವದೆಹಲಿ: ಶೀಘ್ರದಲ್ಲೇ ಹೈದರಾಬಾದ್ ನಿಂದ ಬೆಂಗಳೂರು ಮತ್ತು ಚೆನ್ನೈಗೆ ರೈಲು ಪ್ರಯಾಣವು ವಿಮಾನ ಪ್ರಯಾಣದಷ್ಟು ವೇಗವಾಗಿರಲಿದೆ. ಎರಡು ಹೈಸ್ಪೀಡ್ ರೈಲು ಹಳಿಗಳನ್ನು ನಿರ್ಮಿಸುವ ಮೂಲಕ, ಪ್ರಯಾಣದ ಸಮಯವನ್ನು ಸುಮಾರು Read more…

BIG BREAKING: ಮಣಿಪುರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ

ನವದೆಹಲಿ: ಜನಾಂಗೀಯ ಹಿಂಸಾಚಾರಕ್ಕೆ ನಲುಗಿದ ಮಣಿಪುರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗಿದೆ. ಮಣಿಪುರ ಮುಖ್ಯಮಂತ್ರಿ ಸ್ಥಾನಕ್ಕೆ ಬಿರೇನ್ ಸಿಂಗ್ ಫೆಬ್ರವರಿ 9ರಂದು ರಾಜೀನಾಮೆ ನೀಡಿದ್ದರು. ಸಿಎಂ ರಾಜೀನಾಮೆ Read more…

ಟಿಬೆಟಿಯನ್ ಧರ್ಮಗುರು ದಲೈ ಲಾಮಾಗೆ ಜೀವ ಬೆದರಿಕೆ ಹಿನ್ನಲೆ Z ಕೆಟಗರಿ ಭದ್ರತೆ

ನವದೆಹಲಿ: ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರಿಗೆ ಭಾರತದಾದ್ಯಂತ Z-ಕೆಟಗರಿ ಕೇಂದ್ರ ಮೀಸಲು ಪೊಲೀಸ್ ಪಡೆ ಭದ್ರತೆಯನ್ನು ಗೃಹ ಸಚಿವಾಲಯ(MHA) ನೀಡಿದೆ. 89 ವರ್ಷದ ದಲೈ ಲಾಮಾ Read more…

ಪತ್ನಿಯ ಅತಿಯಾದ ಧಾರ್ಮಿಕತೆಯಿಂದ ಬೇಸತ್ತ ಪತಿ; ಸ್ನೇಹಿತನೊಂದಿಗೆ ಸೇರಿ ದೇಗುಲದ ವಿಗ್ರಹ ಧ್ವಂಸ

ಹೆಂಡತಿಯ ಧಾರ್ಮಿಕ ಆಚರಣೆ ಮತ್ತು ಉಪವಾಸಕ್ಕೆ ಬೇಸತ್ತ ಪತಿಯೊಬ್ಬ ಜೈಪುರದ ದೇವಸ್ಥಾನವೊಂದರಲ್ಲಿ ವಿಗ್ರಹವನ್ನು ಧ್ವಂಸಗೊಳಿಸಿದ ಅಮಾನವೀಯ ಘಟನೆ ನಡೆದಿದೆ. ಕಮಲೇಶ್ ಮೀನಾ ಎಂಬಾತ ತನ್ನ ಪತ್ನಿ ಹೆಚ್ಚಾಗಿ ಉಪವಾಸ Read more…

ಮದುವೆಗೆ ಬಂದವರು ವಧುವಿಲ್ಲದೆ ವಾಪಸ್ ; ಮೆರವಣಿಗೆ ಬಂದಾಗ ಗ್ರಾಮಸ್ಥರಿಗೇ ಅಚ್ಚರಿ….!

ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ನಾರಿ ಗ್ರಾಮದಿಂದ ಬಂದ ಮದುವಣಿಗರು ಸಿಂಗಾ ಗ್ರಾಮದಿಂದ ವಧುವಿಲ್ಲದೆ ವಾಪಸ್ ಹೋಗಿದ್ದಾರೆ. ಏಕೆಂದರೆ ಅಲ್ಲಿ ಮದುವೆ ನಡೆಯುವ Read more…

ಪ್ರೀತಿಯನ್ನು ವ್ಯಕ್ತಪಡಿಸುವ ವಿಶೇಷ ದಿನ: ʼಪ್ರೇಮಿಗಳ ದಿನʼ

ಪ್ರೇಮಿಗಳ ದಿನವು ಪ್ರೀತಿ ಮತ್ತು ಬಾಂಧವ್ಯವನ್ನು ಆಚರಿಸುವ ವಿಶೇಷ ದಿನವಾಗಿದೆ. ಇದು ಪ್ರತಿ ವರ್ಷ ಫೆಬ್ರವರಿ 14 ರಂದು ಪ್ರಪಂಚದಾದ್ಯಂತ ಆಚರಿಸಲ್ಪಡುತ್ತದೆ. ಈ ದಿನದಂದು ಜನರು ತಮ್ಮ ಪ್ರೀತಿಪಾತ್ರರಿಗೆ Read more…

ನನ್ನ ಆರ್ಥಿಕ ನೀತಿಗೆ ನಂಜುಂಡಸ್ವಾಮಿಯವರೇ ಪ್ರೇರಣೆ: ಸಿಎಂ ಸಿದ್ಧರಾಮಯ್ಯ

ನನ್ನ ಆರ್ಥಿಕ ನೀತಿಗೆ ರೈತ ನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರೇ ಪ್ರೇರಣೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ. ಜನ್ಮದಿನದಂದು ಪ್ರೊ.ಎಂ.ಡಿ.ಎನ್. ಅವರನ್ನು ಸ್ಮರಿಸಿರುವ ಸಿಎಂ, ನಾಡಿನ ರೈತರ ಒಡಲಾಳದ ಕೂಗಿಗೆ Read more…

ಅಮಿತಾಬ್‌ ಚಿತ್ರದಲ್ಲಿ ಅವರ ಬಾಲ್ಯದ ಪಾತ್ರ ನಿರ್ವಹಿಸುತ್ತಿದ್ದ ಮಯೂರ್ ರಾಜ್ ವರ್ಮಾ ಈಗೆಲ್ಲಿದ್ದಾರೆ ? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

1980 ರ ದಶಕದಲ್ಲಿ “ಚಿಕ್ಕ ಅಮಿತಾಭ್ ಬಚ್ಚನ್” ಎಂದು ಜನಪ್ರಿಯರಾಗಿದ್ದ, ಮುಕದ್ದರ್ ಕಾ ಸಿಕಂದರ್ ನಂತಹ ಚಿತ್ರಗಳಲ್ಲಿ ಅಮಿತಾಭ್ ಬಚ್ಚನ್ ಅವರ ಯುವ ಪಾತ್ರವನ್ನು ನಿರ್ವಹಿಸಿದ್ದ ಮುದ್ದಾದ ಹುಡುಗನನ್ನು Read more…

ಕರ್ತವ್ಯದ ವೇಳೆ ‘ಮಿಸ್ ಫೈರ್’ ಆಗಿ ಬೆಳಗಾವಿ ಯೋಧ ದುರ್ಮರಣ

ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಕಲ್ಲೋಳ್ಳಿ ಗ್ರಾಮದ ಯೋಧ ಪ್ರವೀಣ್ ಸುಭಾಷ್ ಖಾನಗೌಡ್ರ(24) ಬುಧವಾರ ತಮಿಳುನಾಡಿನ ಚೆನ್ನೈನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ತಲೆಗೆ ಗುಂಡು ತಗುಲಿ ಮೃತಪಟ್ಟಿದ್ದಾರೆ. ಕೃಷಿಕ Read more…

ನಾಳೆಯಿಂದ ಮಹಿಳಾ ಪ್ರೀಮಿಯರ್ ಲೀಗ್; ಇಲ್ಲಿದೆ RCB ವೇಳಾಪಟ್ಟಿ

ಶುಕ್ರವಾರದಿಂದ ದೇಶದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಕದನ ಆರಂಭವಾಗಲಿದ್ದು, ಈ ಲೀಗ್‌ನಲ್ಲಿ ಒಟ್ಟು ಐದು ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಮೂರನೇ ಆವೃತ್ತಿಯ ಲೀಗ್‌ ಎಲ್ಲರ ಚಿತ್ತ ಸೆಳೆದಿದೆ. Read more…

ದೆಹಲಿ CM ಆಗ್ತಾರಾ ಮಹಿಳೆ ? ಬಿಜೆಪಿಯಿಂದ ಆಗುತ್ತಾ ಅಚ್ಚರಿ ಅಭ್ಯರ್ಥಿ ಆಯ್ಕೆ..? ಕುತೂಹಲ ಮೂಡಿಸಿದೆ ಬೆಳವಣಿಗೆ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಮುಖ್ಯಮಂತ್ರಿ ಹುದ್ದೆಗೆ ಮಹಿಳಾ ಅಭ್ಯರ್ಥಿಯ ಆಯ್ಕೆಯ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. Read more…

BREAKING NEWS: ಮಹಿಳೆಯ ಮುಖದ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ

ಹಾಸನ: ಮಹಿಳೆಯ ಮುಖದ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ನಗರದ ರೈಲು ನಿಲ್ದಾಣ ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದೆ. 40 ವರ್ಷ Read more…

ಜುಗಾರಿ ಪತಿಯಿಂದ ಪತ್ನಿ ಮಾರಾಟ; ಜೂಜಿನಲ್ಲಿ ಹೆಂಡತಿಯನ್ನೇ ಕಳೆದುಕೊಂಡ ಭೂಪ…!

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಇಲ್ಲಿ ಪತಿಯೊಬ್ಬ ಜೂಜಿನಲ್ಲಿ ತನ್ನ ಹೆಂಡತಿಯನ್ನು ಕಳೆದುಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಸೋತ ನಂತರ ಮನೆಗೆ ಬಂದು ತನ್ನ ಹೆಂಡತಿಯನ್ನು ಕುಟುಂಬದೊಂದಿಗೆ Read more…

BIG NEWS: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಇಂಜಿನಿಯರ್

ಕೊಪ್ಪಳ: ದೇಗುಲ ವಿನ್ಯಾಸ, ಕಟ್ಟಡ ನಿರ್ಮಾಣದಲ್ಲಿ ಹೆಸರಾಗಿದ್ದ ಖ್ಯಾತ ಇಂಜಿನಿಯರ್ ಓರ್ವರು ಡೆತ್ ನೋಡ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ. ವಿನಯ್ ಕುಮಾರ್ Read more…

BREAKING NEWS: ಇದ್ದಕ್ಕಿದ್ದಂತೆ ಕ್ಲಾಸ್ ರೂಂ ನಿಂದ ಎದ್ದುಹೋಗಿದ್ದ ನವೋದಯ ಶಾಲೆ ವಿದ್ಯಾರ್ಥಿ ನದಿಗೆ ಹಾರಿ ಆತ್ಮಹತ್ಯೆ!

ಮಡಿಕೇರಿ: ಪುಸ್ತಕ ತರುವುದಾಗಿ ಹೇಳಿ ತರಗತಿಯಿಂದ ಎದ್ದುಹೋಗಿದ್ದ ನವೋದಯ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ. ಅಮಿತ್ Read more…

BIG NEWS: ಮಹಾಕುಂಭ ಮೇಳದಿಂದ ವಾಪಾಸ್ ಆಗುತ್ತಿದ್ದಾಗ ದುರಂತ: ಹೃದಯಾಘಾತದಿಂದ ಮತ್ತೋರ್ವ ವ್ಯಕ್ತಿ ಸಾವು

ಬೀದರ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಿದ್ದ ಮತ್ತೋರ್ವ ವ್ಯಕ್ತಿ ಊರಿಗೆ ವಾಪಾಸ್ ಆಗುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೀದರ್ ಜಿಲ್ಲೆಯ Read more…

ನಾಳೆ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ ‘ಯುದ್ಧ ಕಾಂಡ’ ಚಿತ್ರದ ಲಿರಿಕಲ್ ಹಾಡು

ಅಜಯ್ ರಾವ್ ಅಭಿನಯದ ಪವನ್ ಭಟ್ ನಿರ್ದೇಶನದ ‘ಯುದ್ಧಕಾಂಡ’ ಚಿತ್ರದ ‘ನೀ ಬಂದು ನಿಂತೆ’ ಎಂಬ ಲಿರಿಕಲ್ ಹಾಡು ನಾಳೆ ಪ್ರೇಮಿಗಳ ದಿನದಂದು ಬಿಡುಗಡೆಯಾಗುತ್ತಿದೆ. ಈ ಕುರಿತು ಚಿತ್ರತಂಡ Read more…

BREAKING NEWS: ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ!

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ ಸಂಭವಿಸಿದೆ. ಬ್ಯಾಡರಹಳ್ಳಿ ಬಳಿಯ ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಕಾರ್ಖಾನೆಯಲ್ಲಿ Read more…

BIG NEWS: ಕಾಡಾನೆ ದಾಳಿಗೆ ಯುವಕ ಬಲಿ

ಮೈಸೂರು: ಜಮೀನಿಗೆ ಹೋಗಿದ್ದ ಯುವಕ ಕಾಡಾನೆ ದಾಳಿಗೆ ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ಸರಗೂರು ತಾಲೂಕಿನ ಗದ್ದೆಹಳ್ಳ ಗ್ರಾಮದಲ್ಲಿ ನಡೆದಿದೆ. ಅವಿನಾಶ್ (21) ಮೃತ ಯುವಕ. ಜಮೀನಿಗೆ Read more…

ಉದ್ಯೋಗ ವಾರ್ತೆ : ‘ಕರ್ನಾಟಕದ ಅಂಚೆ ಕಚೇರಿ’ಯಲ್ಲಿ 1135 ಪೋಸ್ಟ್’ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ |Post office Recruitment 2025

ಕರ್ನಾಟಕ ಅಂಚೆ ಕಚೇರಿಯಲ್ಲಿ 1135 ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, 10 ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆ : ಗ್ರಾಮೀಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...