alex Certify Live News | Kannada Dunia | Kannada News | Karnataka News | India News - Part 112
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಬಲ ಭೂಕಂಪ, ಭಯದಿಂದ ಓಡಿದ ಜನ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ದೆಹಲಿ ಹಾಗೂ ಎನ್.ಸಿ.ಆರ್. ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.3ರಷ್ಟು ದಾಖಲಾಗಿದೆ. ಮುಂಜಾನೆ Read more…

ಫಟಾ ಫಟ್‌ ತಯಾರಿಸಿ ʼಪನೀರ್ ಬುರ್ಜಿʼ

ಪನೀರ್ ಬುರ್ಜಿ ಸಿಂಪಲ್ ಹಾಗೂ ಟೇಸ್ಟಿ ರೆಸಿಪಿ. ಮೊಟ್ಟೆ ತಿನ್ನಲು ಇಷ್ಟಪಡದೇ ಇರುವವರು ಪನ್ನೀರ್ ಭುರ್ಜಿ ಟ್ರೈ ಮಾಡಬಹುದು. ಮಧ್ಯಾಹ್ನ ಮತ್ತು ಸಂಜೆ ಊಟಕ್ಕೆ ಅಥವಾ ರೋಟಿ, ನಾನ್ Read more…

ಪಾಕಿಸ್ತಾನದಲ್ಲಿ ಪೊಲೀಸನಿಂದಲೇ ಹೀನ ಕೃತ್ಯ ; ಅತ್ಯಾಚಾರವೆಸಗುವಾಗ ರಕ್ಷಿಸಲು ಬಂದವನಿಗೆ ಗುಂಡೇಟು | Shocking Video

ಪಾಕಿಸ್ತಾನದಿಂದ ಒಂದು ಆಘಾತಕಾರಿ ವಿಡಿಯೋ ಬಹಿರಂಗವಾಗಿದೆ. ಇದರಲ್ಲಿ ಒಬ್ಬ ಪೊಲೀಸ್ ತನ್ನ ಕಾಮುಕ ಕೃತ್ಯದಿಂದ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಾನೆ. ಈ ವಿಡಿಯೋದಲ್ಲಿ, ಪೊಲೀಸ್ ಒಬ್ಬ ಮಹಿಳೆಯನ್ನು ಹೊಲಕ್ಕೆ ಕರೆದುಕೊಂಡು ಹೋಗಿ Read more…

BREAKING: ಅಮೆರಿಕದಿಂದ ಮತ್ತೆ 112 ಭಾರತೀಯರ ಗಡಿಪಾರು, ಅಮೃತಸರಕ್ಕೆ ಆಗಮಿಸಿದ 3ನೇ ತಂಡ

ನವದೆಹಲಿ: ಅಮೆರಿಕದಿಂದ ಗಡಿಪಾರಾದ 112 ಭಾರತೀಯರ ಮೂರನೇ ಬ್ಯಾಚ್ ಹೊತ್ತ ಅಮೆರಿಕದ ವಿಮಾನ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಅಮೆರಿಕದಿಂದ ಭಾರತೀಯರನ್ನು ಗಡಿಪಾರು ಮಾಡಲಾಗಿದ್ದು, 112 ಭಾರತೀಯರನ್ನು ಹೊತ್ತ Read more…

ತಿಳಿಯದೆ ಮಾಡಿದ ಮಹಾ ಪಾಪ ಪರಿಹಾರಕ್ಕೆ ಇಲ್ಲಿದೆ ಮಾರ್ಗ

ಹುಟ್ಟಿದ ಮನುಷ್ಯ ತಪ್ಪುಗಳನ್ನು ಮಾಡಿಯೆ ಮಾಡ್ತಾನೆ. ಹುಟ್ಟಿನಿಂದ ಸಾಯುವವರೆಗೆ ಅನೇಕ ತಪ್ಪುಗಳು ನಡೆದಿರುತ್ತವೆ. ನಾವು ಮಾಡಿದ ಕೆಲವು ತಪ್ಪುಗಳು ಮಹಾ ಪಾಪಕ್ಕೆ ಸಮನಾಗಿರುತ್ತವೆ. ನಮಗೆ ತಿಳಿಯದೇ ಈ ಮಹಾ Read more…

ಪರೀಕ್ಷೆಯಲ್ಲಿ ಕಾಪಿ ಮಾಡಲು ಹೊಸ ಐಡಿಯಾ; ಬಿಹಾರ ವಿದ್ಯಾರ್ಥಿನಿಯ ವಿಡಿಯೋ ವೈರಲ್ | Watch

ಬಿಹಾರ ಎಂದಿಗೂ ಸುದ್ದಿಯಲ್ಲಿರುತ್ತದೆ. ಪರೀಕ್ಷೆಯಲ್ಲಿ ಬಹಳಷ್ಟು ವಿದ್ಯಾರ್ಥಿಗಳು ನಕಲು ಮಾಡುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ, ಇನ್ನು ಕೆಲವೊಮ್ಮೆ ಪರೀಕ್ಷಾ ಹಾಲ್‌ನಲ್ಲಿ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ರೀಲ್ಸ್ ಮಾಡುತ್ತಿರುವುದು ಕಂಡುಬರುತ್ತದೆ. ಹಿಂದೆ ಬಿಹಾರ Read more…

ವಾಹನ ಸವಾರರಿಗೆ ಬಿಗ್ ಶಾಕ್: ಫಾಸ್ಟ್ಯಾಗ್ ನಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೆ ಟೋಲ್ ನಲ್ಲಿ ದುಪ್ಪಟ್ಟು ದಂಡ: ಇಂದಿನಿಂದಲೇ ಹೊಸ ನಿಯಮ ಜಾರಿ

ನವದೆಹಲಿ: ಟೋಲ್ ಇರುವ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಸವಾರರು ಇನ್ನು ಮುಂದೆ ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಹಣ ಇಲ್ಲದೆ ಹೋದರೆ ಅಥವಾ ನಿಮ್ಮ ಫಾಸ್ಟ್ ಟ್ಯಾಗ್ ಖಾತೆ ಕಪ್ಪು Read more…

ಕಿಡ್ನಿಗೆ ಅಪಾಯ ತರಬಲ್ಲ 10 ಸಂಗತಿಗಳಿವು

ನಮ್ಮ ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತೆ. ದೇಹದ ಎಲ್ಲ ಅಂಗಗಳ ಜೊತೆಗೆ ಕಿಡ್ನಿ ಕೂಡ ಬಹುಮುಖ್ಯ ಅಂಗ. ಕಿಡ್ನಿಗಳಿಗೆ ಡ್ಯಾಮೇಜ್ ಆದರೆ ಜೀವನ ನರಕವಾಗುತ್ತೆ. Read more…

ಕಚೇರಿಯಲ್ಲಿ ಹಿರಿಯರ ಬುದ್ಧಿವಾದ ಅಪರಾಧವಲ್ಲ: ʼಸುಪ್ರೀಂ ಕೋರ್ಟ್ʼ ಮಹತ್ವದ ತೀರ್ಪು

ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಬುದ್ಧಿವಾದ ಹೇಳಿದರೆ ಅದು ಅಪರಾಧವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಂತಹ ಪ್ರಕರಣಗಳಲ್ಲಿ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶ Read more…

ಆರೋಗ್ಯಕ್ಕೆ ಕೆಂಪು ಸಿಪ್ಪೆ ʼಬಾಳೆ ಹಣ್ಣುʼ ಬೆಸ್ಟ್ ಯಾಕೆ ಗೊತ್ತಾ….?

ಸಾಮಾನ್ಯವಾಗಿ ನಾವು ಬಾಳೆ ಹಣ್ಣು ಖರೀದಿಸುವಾಗ ಹಳದಿ ಸಿಪ್ಪೆಯ ಬಾಳೆ ಹಣ್ಣು ಖರೀದಿ ಮಾಡುತ್ತೇವೆ. ಆದರೆ ಕೆಂಪು ಸಿಪ್ಪೆಯ ಬಾಳೆ ಹಣ್ಣನ್ನು ತಿಂದು ನೋಡಿ. ಆರೋಗ್ಯಕ್ಕೆ ಅದು ಎಷ್ಟು Read more…

ನಿಮ್ಮ ʼಜನ್ಮದಿನಾಂಕʼ ಇದಾಗಿದ್ದರೆ ನೀವೇ ಅದೃಷ್ಟವಂತರು !

ಜ್ಯೋತಿಷ್ಯದ ಸಹಾಯದಿಂದ ನಾವು ಯಾರ ಭವಿಷ್ಯವನ್ನು ತಿಳಿಯಲು ಬಯಸಿದಾಗ, ಅವರ ಹಿಂದಿನ, ಪ್ರಸ್ತುತ ಮತ್ತು ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು. ಇದರ ಮೂಲಕ ವ್ಯಕ್ತಿಯ ಸ್ವಭಾವವನ್ನು ಸಹ ತಿಳಿಯಬಹುದು. ಜ್ಯೋತಿಷ್ಯದಂತೆಯೇ, Read more…

ದೇವರಿಗೆ ʼಪ್ರಸಾದʼ ಅರ್ಪಿಸುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ದೇವಸ್ಥಾನವಿರಲಿ, ಮನೆಯಿರಲಿ ದೇವರಿಗೆ ಪಂಚಾಮೃತ ಪೂಜೆ ಮಾಡಲಾಗುತ್ತದೆ. ಇದರ ಜೊತೆಗೆ ದೇವರಿಗೆ ಬೇರೆ ಆಹಾರಗಳನ್ನು ನೈವೇದ್ಯ ಮಾಡಿ ಪ್ರಸಾದ ರೂಪದಲ್ಲಿ ವಿತರಣೆ ಮಾಡಲಾಗುತ್ತದೆ. ಪ್ರತಿಯೊಂದು ದೇವರಿಗೂ ಪ್ರಿಯವಾದ ಪ್ರಸಾದಗಳು Read more…

ʼಆರ್ಥಿಕ ಸಮಸ್ಯೆʼಗೆ ಪರಿಹಾರ ಕೊಡುತ್ತೆ ನೀರು ತುಂಬಿದ ಹೂಜಿ

ಆರ್ಥಿಕ ಸಮಸ್ಯೆ ಎಲ್ಲರನ್ನು ಕಾಡುತ್ತದೆ. ನಮ್ಮ ಸುತ್ತಮುತ್ತಲಿರುವ ಕೆಲ ವಸ್ತುಗಳು ಆರ್ಥಿಕ ವೃದ್ಧಿಗೆ ತಡೆಯಾಗಿರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಆರ್ಥಿಕ ವೃದ್ಧಿಗೆ ನೆರವಾಗುವಂತಹ ಕೆಲವೊಂದು ಉಪಾಯಗಳನ್ನು ನಾವು ಅನುಸರಿಸಿದ್ರೆ Read more…

ʼಉಡುಗೊರೆʼಯಾಗಿ ಸಿಗುವ ಈ ವಸ್ತುಗಳಿಂದ ವೃದ್ಧಿಯಾಗುತ್ತೆ ಆರ್ಥಿಕ ಸ್ಥಿತಿ

ಶುಭ ಸಂದರ್ಭಗಳಲ್ಲಿ ಪ್ರೀತಿ ಪಾತ್ರರಿಗೆ ಸಾಮಾನ್ಯವಾಗಿ ಉಡುಗೊರೆಗಳನ್ನು ನೀಡುವ ರೂಢಿ ಇದೆ. ಅಂತ ಸಮಯದಲ್ಲಿ ಯಾವ ವಸ್ತುವನ್ನು ಉಡುಗೊರೆ ಮಾಡಬೇಕೆಂಬ ಗೊಂದಲ ಎಲ್ಲರನ್ನೂ ಕಾಡುತ್ತದೆ. ಕೆಲವೊಂದು ವಸ್ತುಗಳನ್ನು ಉಡುಗೊರೆಯಾಗಿ Read more…

ಹಾಡಹಗಲೇ ಇಬ್ಬರು ವಿದ್ಯಾರ್ಥಿನಿಯರ ಜೊತೆ ಚಕ್ಕಂದ ; ನೀರು ಎರಚುತ್ತಲೇ ಪರಾರಿ | Viral Video

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಶಾಲಾ-ಕಾಲೇಜಿನ ಯುವಕ-ಯುವತಿಯರ ನಡುವಿನ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಡಿಯೋದಲ್ಲಿ, ಯುವಕ ಮತ್ತು ಯುವತಿಯರು ಹಾಡಹಗಲೇ ರಸ್ತೆಯಲ್ಲಿ Read more…

ಕುಡಿದ ಮತ್ತಿನಲ್ಲಿ ಪೊಲೀಸ್ ಅಧಿಕಾರಿ ಪುತ್ರಿ ರಂಪಾಟ ; ಶಾಕಿಂಗ್‌ ವಿಡಿಯೋ ವೈರಲ್‌ | Watch

ಮಹಾರಾಷ್ಟ್ರದ ಪುಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮಗಳು ಕುಡಿದ ಮತ್ತಿನಲ್ಲಿ ವನವಾಡಿಯ ಜಗತಾಪ್ ಚೌಕ್‌ನಲ್ಲಿ ಶನಿವಾರ ರಾತ್ರಿ ರಂಪಾಟ ಸೃಷ್ಟಿಸಿದ್ದಾರೆ. ಶನಿವಾರ ಮಧ್ಯರಾತ್ರಿ ಕುಡಿದ ಸ್ಥಿತಿಯಲ್ಲಿದ್ದ ಯುವತಿಯೊಬ್ಬರು ರಸ್ತೆ Read more…

BIG NEWS: ಒಡಿಶಾದಲ್ಲಿ ಮೊಟ್ಟೆ ಇಡಲು ಆಗಮಿಸಿದ ಆಲಿವ್ ರಿಡ್ಲಿ ಆಮೆಗಳು | Viral Video

ಒಡಿಶಾದ ಗಂಜಾಂನಲ್ಲಿರುವ ರುಷಿಕುಲ್ಯ ನದಿ ಮುಖದಲ್ಲಿ ಆಲಿವ್ ರಿಡ್ಲಿ ಆಮೆಗಳ ವಾರ್ಷಿಕ ಮಹಾ ನೆಸ್ಟಿಂಗ್ ಪ್ರಕ್ರಿಯೆ ಆರಂಭವಾಗಿದೆ. ಇಂದು ಮುಂಜಾನೆ 4 ಗಂಟೆಗೆ ಮೊಟ್ಟೆ ಇಡುವ ಪ್ರಕ್ರಿಯೆ ಆರಂಭವಾಗಿದೆ. Read more…

ಬೆಂಗಳೂರು ಟೋಲ್‌ನಲ್ಲಿ ಭೀಕರ ದೃಶ್ಯ ; ಕಾರಿನಿಂದ 50 ಮೀಟರ್ ಎಳೆದೊಯ್ಯಲ್ಪಟ್ಟ ಯುವಕ | Shocking Video

ಬೆಂಗಳೂರಿನ ನೆಲಮಂಗಲ ಟೋಲ್ ಬೂತ್‌ನಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಕಾರು ಚಾಲಕನೊಬ್ಬ ಯುವಕನನ್ನು ತನ್ನ ಕಾರಿನಿಂದ ಸುಮಾರು 50 ಮೀಟರ್‌ಗಳವರೆಗೆ ಎಳೆದೊಯ್ದಿದ್ದಾನೆ. ಈ ಸಂಪೂರ್ಣ ಘಟನೆ ಟೋಲ್ ಬೂತ್‌ನಲ್ಲಿ Read more…

Fact Check: ಏಕಕಾಲದಲ್ಲಿ 6 ಮಂದಿಯನ್ನು ಮದುವೆಯಾದನಾ ವರ ? ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ

ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿ ಒಂದೇ ಮಂಟಪದಲ್ಲಿ ತನ್ನ ವಧು ಮತ್ತು ಆಕೆಯ ಐದು ಸಹೋದರಿಯರೊಂದಿಗೆ ಮದುವೆಯಾಗುತ್ತಿದ್ದಾನೆ. ಈ ವಿಡಿಯೋವನ್ನು ನವಾಡಾದಲ್ಲಿ Read more…

ಮಗನ ಮುಖ ನೋಡದೆ 2 ವರ್ಷಗಳಾಯ್ತು ; ಖ್ಯಾತ ಕ್ರಿಕೆಟಿಗನ ಕಣ್ಣೀರು !

ಭಾರತದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ತಮ್ಮ ವಿಚ್ಛೇದನದ ನಂತರದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮಗ ಜೊರಾವರ್‌ನನ್ನು ಎರಡು ವರ್ಷಗಳಿಂದ ನೋಡಿಲ್ಲ ಮತ್ತು ಒಂದು ವರ್ಷದಿಂದ Read more…

ಪಹಣಿಗಳಿಗೆ ಆಧಾರ್ ಜೋಡಣೆ ಮಾಡಿದ ನೌಕರರಿಗೆ ಗುಡ್ ನ್ಯೂಸ್

ಬೆಂಗಳೂರು: ಪಹಣಿಗಳಿಗೆ ಆಧಾರ್ ಜೋಡಣೆ ಯೋಜನೆಯಡಿ ಕಾರ್ಯ ನಿರ್ವಹಿಸಿದ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರಿಗೆ ಸಂಭಾವನೆ ನೀಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ Read more…

BREAKING: ಇಡಿ ಅಧಿಕಾರಿಗಳ ಸೋಗಿನಲ್ಲಿ 30 ಲಕ್ಷ ದರೋಡೆ ಕೇಸ್: ಎಎಸ್ಐ ಸೇರಿ ಮತ್ತೆ ಮೂವರು ಅರೆಸ್ಟ್

ಮಂಗಳೂರು: ಇಡಿ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿ ಮನೆಯಿಂದ 30 ಲಕ್ಷ ರೂ. ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಇಡಿ ಅಧಿಕಾರಿಗಳು Read more…

ಮೊದಲ ಬಾರಿಗೆ ವಿಮಾನ ಏರಿದ ಕುಂಭಮೇಳ ಹುಡುಗಿ ಮೊನಾಲಿಸಾ | Video

ಮೋನಾಲಿಸಾ ಭೋಸ್ಲೆ, “ಮಹಾ ಕುಂಭ ಮೇಳದ ಹುಡುಗಿ” ಎಂದು ವೈರಲ್ ಆದ ಯುವತಿ, ಇದೀಗ ತಮ್ಮ ಜೀವನದ ಮಹತ್ವದ ಘಟನೆಯೊಂದನ್ನು ಎದುರಿಸಿದ್ದಾರೆ: ಅದು ಅವರ ಚೊಚ್ಚಲ ವಿಮಾನಯಾನ. ಫೆಬ್ರವರಿ Read more…

ಪೊಲೀಸ್ ಪಬ್ಲಿಕ್ ಶಾಲೆಯ ಪ್ರವೇಶ ಪ್ರಕ್ರಿಯೆ ಆರಂಭ

ದಾವಣಗೆರೆ: ಕರ್ನಾಟಕ ಸ್ಟೇಟ್ ಪೊಲೀಸ್ ವೆಲ್ ಫೇರ್ ಅಂಡ್ ಎಜುಕೇಶನ್ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಪಬ್ಲಿಕ್ ಶಾಲೆಯ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿರುತ್ತದೆ. Read more…

ʼಮೊಬೈಲ್‌ʼ ಗೂ ಪುಣ್ಯ ಸ್ನಾನ: ಮಹಾ ಕುಂಭದಲ್ಲಿ ವಿಚಿತ್ರ ಆಚರಣೆ | Viral Video

ಪ್ರಯಾಗ್‌ರಾಜ್‌ನ ಮಹಾ ಕುಂಭ ಮೇಳದಲ್ಲಿನ ಒಂದು ವಿಚಿತ್ರ ಘಟನೆ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ನಗುವಿನ ಅಲೆಯಲ್ಲಿ ಮುಳುಗಿಸಿದೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ಮೊಬೈಲ್ ಫೋನ್ Read more…

ಕುಂಭಮೇಳದಲ್ಲಿ ವೈರಲ್ ಆದ ಮೋನಾಲಿಸಾ ಈಗ ʼಸೆಲೆಬ್ರಿಟಿʼ

ಮೋನಾಲಿಸಾ, ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುವ ಮೂಲಕ ವೈರಲ್ ಆದ ಹುಡುಗಿ. ಈಗ ಅವರ ಅದೃಷ್ಟ ಖುಲಾಯಿಸಿದೆ. ಕಪ್ಪನೆಯ ಮೈಬಣ್ಣ, ಆಕರ್ಷಕ ಕಣ್ಣುಗಳು ಮತ್ತು ಮುಗ್ಧತೆಯಿಂದ ಎಲ್ಲರ ಮನಗೆದ್ದ Read more…

BREAKING NEWS: IPL ವೇಳಾಪಟ್ಟಿ ಪ್ರಕಟ, ಉದ್ಘಾಟನಾ ಪಂದ್ಯದಲ್ಲಿ RCB – KKR ಮುಖಾಮುಖಿ: ಇಲ್ಲಿದೆ ಡಿಟೇಲ್ಸ್

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿಯು ಫೆಬ್ರವರಿ 16 ರ ಭಾನುವಾರದಂದು IPL 2025 ರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು Read more…

BIG NEWS: ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: ಇಬ್ಬರು ಸಜೀವದಹನ

ಮುಂಬೈ: ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ಸಂಭವಿಸಿ ಇಬ್ಬರು ಕಾರ್ಮಿಕರು ಸಜೀವದಹನವಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕತೋಲ್ ನಲ್ಲಿ ನಡೆದಿದೆ. ಏಷಿಯನ್ ಫೈರ್ ವರ್ಕ್ಸ್ ಕಾರ್ಖಾನೆಯಲ್ಲಿ ಈ Read more…

BREAKING: ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯಾಗಿ ಅಗ್ನಿ ಅವಘಡ: ಮನೆಯಲ್ಲಿದ್ದ ಐವರಿಗೆ ಗಾಯ

ಚಾಮರಾಜನಗರ: ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಗಾಗಿ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಚಾಮರಾಜನಗರ ಕೊಳದ ಬೀದಿಯ ಆಂಜನೇಯ ದೇವಾಲಯದ ಬಳಿ ನಡೆದಿದೆ. ಮನೆಯಲ್ಲಿದ್ದ ಅಂಬಿಕಾ(35), ವಿಶ್ವನಾಥ(45), ಮಕ್ಕಳಾದ Read more…

BIG NEWS: ಅಪಘಾತದಲ್ಲಿ ಗಾಯಗೊಂಡಿದ್ದ ರೈತ ಮುಖಂಡ ಕುರುಬೂರು ಶಾಂತಕುಮಾರ್ ಬೆಂಗಳೂರಿಗೆ ಏರ್ ಲಿಫ್ಟ್

ಬೆಂಗಳೂರು: ಪಂಜಾಬಿನ ಪಟಿಯಾಲ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರನ್ನು ಏರ್ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.‌ ಗಾಯಾಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...