alex Certify Live News | Kannada Dunia | Kannada News | Karnataka News | India News - Part 102
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING : ಟೊರೊಂಟೋದಲ್ಲಿ ಭೀಕರ ವಿಮಾನ ಅಪಘಾತ : ಮತ್ತೊಂದು ಆಘಾತಕಾರಿ ವಿಡಿಯೋ ವೈರಲ್ |WATCH VIDEO

ನವದೆಹಲಿ: ಟೊರೊಂಟೊದ ಪಿಯರ್ಸನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡೆಲ್ಟಾ ಏರ್ ಲೈನ್ಸ್ ವಿಮಾನವು ತಲೆಕೆಳಗಾಗಿ ಉರುಳಿ ಬಿದ್ದಿದ್ದು, 19 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ವಿಮಾನ ಅಪಘಾತದ ಮತ್ತೊಂದು Read more…

ನವೋದಯ ಶಾಲೆಯಲ್ಲಿ ರ್ಯಾಗಿಂಗ್: ಪೋಷಕರ ಆಕ್ರೋಶ

ಶಿವಮೊಗ್ಗ: ಶಿವಮೊಗ್ಗ ಸಮೀಪದ ಗಾಜನೂರು ನವೋದಯ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದ್ದು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಯುಸಿ ಪ್ರಥಮ ವರ್ಷದ Read more…

SHOCKING : ವಾಮಾಚಾರ ಶಂಕೆ : ವೃದ್ಧ ದಂಪತಿಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೈದ ಪಾಪಿಗಳು.!

ಬರಿಪಾಡಾ : ವಾಮಾಚಾರ ಮಾಡುತ್ತಿದ್ದ ಆರೋಪದ ಮೇಲೆ ದಂಪತಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಮಯೂರ್ಭಂಜ್ ಜಿಲ್ಲೆಯ ಬಿಸೋಯ್ ಪೊಲೀಸ್ ಠಾಣೆ ವ್ಯಾಪ್ತಿಯ ಕಿತಾಬೆಡಾ ಗ್ರಾಮದಲ್ಲಿ ನಡೆದಿದೆ. ಮೃತರನ್ನು Read more…

BIG NEWS: ಜಾಹೀರಾತು ಹಾವಳಿ – ಸಿನಿಮಾ ನೋಡುವ ಮುನ್ನ ಕಿರಿಕಿರಿ ; ನ್ಯಾಯಾಲಯದ ಮೆಟ್ಟಿಲೇರಿ ಸಮಯ ವ್ಯರ್ಥಕ್ಕೆ ಪರಿಹಾರ ಪಡೆದ ಗ್ರಾಹಕ

ಬೆಂಗಳೂರಿನ ವ್ಯಕ್ತಿಯೊಬ್ಬರು ಸಿನಿಮಾ ಪ್ರದರ್ಶನದ ಮೊದಲು ದೀರ್ಘ ಜಾಹೀರಾತುಗಳನ್ನು ಪ್ರಸಾರ ಮಾಡಿ ತಮ್ಮ “25 ನಿಮಿಷಗಳನ್ನು ವ್ಯರ್ಥ” ಮಾಡಿದ್ದಕ್ಕಾಗಿ ಮತ್ತು “ಮಾನಸಿಕ ವೇದನೆ” ಉಂಟುಮಾಡಿದ್ದಕ್ಕಾಗಿ ಪಿವಿಆರ್ ಸಿನಿಮಾಸ್, ಐನಾಕ್ಸ್ Read more…

BREAKING : ಕೇರಳದಲ್ಲಿ ಫುಟ್’ಬಾಲ್ ಪಂದ್ಯ ಉದ್ಘಾಟನೆ ವೇಳೆ ಪಟಾಕಿ ಸ್ಪೋಟ : 30 ಕ್ಕೂ ಹೆಚ್ಚು ಮಂದಿಗೆ ಗಾಯ |WATCH VIDEO

ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ಅರೆಕೋಡ್ ಬಳಿಯ ಫುಟ್ಬಾಲ್ ಮೈದಾನದಲ್ಲಿ ಭಾರಿ ಪಟಾಕಿ ಸ್ಫೋಟ ಸಂಭವಿಸಿದ್ದು, 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಫುಟ್ಬಾಲ್ ಪಂದ್ಯ ಪ್ರಾರಂಭವಾಗುವ ಸ್ವಲ್ಪ Read more…

ಹೆದ್ದಾರಿಯಲ್ಲಿ ಯುವಕರ ಅಪಾಯಕಾರಿ ಸಾಹಸ; ಕಾರ್‌ – ಬೈಕ್‌ ನಲ್ಲಿ ಕುಳಿತು ಮದ್ಯ ಸೇವನೆ | Watch Video

ಉತ್ತರ ಪ್ರದೇಶದ ಅಮ್ರೋಹದಲ್ಲಿ ಯುವಕರ ಗುಂಪೊಂದು ಹೆದ್ದಾರಿಯಲ್ಲಿ ಕಾರು ಮತ್ತು ಬೈಕ್‌ಗಳಲ್ಲಿ ಅತಿವೇಗದ ಅಪಾಯಕಾರಿ ಸಾಹಸ ಮೆರೆದಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. Read more…

ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ತಿಂಗಳ ಸಂಬಳ ಅಲ್ವಲ್ಲಾ: ಫಲಾನುಭವಿಗಳ ಖಾತೆಗೆ ಹಣ ವಿಳಂಬದ ಬಗ್ಗೆ ಸಚಿವರ ಉಡಾಫೆ ಉತ್ತರ

ಚಿತ್ರದುರ್ಗ: ಕಳೆದ ಎರಡು ಮೂರು ತಿಂಗಳಿಂದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿಲ್ಲ. ಈ ಬಗ್ಗೆ ರಾಜ್ಯಾದ್ಯಂತ ಫಲಾನುಭವಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಹಣ Read more…

ಉದ್ಯೋಗ ವಾರ್ತೆ : ‘ಭಾರತೀಯ ರೈಲ್ವೇ ಇಲಾಖೆ’ಯಲ್ಲಿ 1036 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ |RRB Recruitment 2025

ರೈಲ್ವೆ ನೇಮಕಾತಿ ಮಂಡಳಿ (ಆರ್ಆರ್ಬಿ) ಸಚಿವಾಲಯ ಮತ್ತು ಪ್ರತ್ಯೇಕ ವರ್ಗಗಳ ನೇಮಕಾತಿ ಡ್ರೈವ್ಗೆ ನೋಂದಣಿ ಗಡುವನ್ನು ವಿಸ್ತರಿಸಿದೆ. ಅಭ್ಯರ್ಥಿಗಳು ಈಗ ಪ್ರಾದೇಶಿಕ ಆರ್ಆರ್ಬಿಗಳ ವೆಬ್ಸೈಟ್ಗಳಲ್ಲಿ ಫೆಬ್ರವರಿ 21, 2025 Read more…

ಉದ್ಯೋಗ ವಾರ್ತೆ : ‘ESIC’ ಕರ್ನಾಟಕದಲ್ಲಿ 111 ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾ.5 ರಂದು ನೇರ ಸಂದರ್ಶನ.!

111 ಸೀನಿಯರ್ ರೆಸಿಡೆಂಟ್, ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ಸೀನಿಯರ್ ರೆಸಿಡೆಂಟ್, ಪ್ರೊಫೆಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ Read more…

JOB ALERT : ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : 2500 ಲೈನ್’ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಪಿಎಸ್ಪಿಸಿಎಲ್) ಅಸಿಸ್ಟೆಂಟ್ ಲೈನ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆನ್ಲೈನ್ ಅರ್ಜಿ ಪ್ರಕ್ರಿಯೆ ಫೆಬ್ರವರಿ 21 ರಿಂದ ಪ್ರಾರಂಭವಾಗಲಿದೆ. ಆಸಕ್ತ ಅಭ್ಯರ್ಥಿಗಳು Read more…

Confession Day: ಇಂದು ʼತಪ್ಪೊಪ್ಪಿಗೆʼ ದಿನ ; ಇಲ್ಲಿದೆ ಇದರ ಇತಿಹಾಸ, ಮಹತ್ವ

ಪ್ರೇಮಿಗಳ ದಿನದ ಸಂಭ್ರಮ ಮುಗಿಯುವ ಮುನ್ನವೇ ಮತ್ತೊಂದು ಮಹತ್ವದ ದಿನ ಶುರುವಾಗುತ್ತದೆ ! ಈ ವಾರದಲ್ಲಿ ಕೆಲ ಆಚರಣೆಗಳು ನಡೆಯುತ್ತವೆ. ಅವುಗಳಲ್ಲಿ ಒಂದು ತಪ್ಪೊಪ್ಪಿಗೆ ದಿನ. ಫೆಬ್ರವರಿ 19ರಂದು Read more…

GOOD NEWS : 8ನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ‘ಕೌಶಲ ಆಧಾರಿತ ಶಿಕ್ಷಣ’ : ಸಚಿವ ಮಧು ಬಂಗಾರಪ್ಪ

ಬೆಂಗಳೂರು : 8ನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಕೌಶಲ ಆಧಾರಿತ ಶಿಕ್ಷಣ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವರು ಮುಂಬರುವ Read more…

ಕಚೇರಿಯಲ್ಲೇ ಸಾರ್ವಜನಿಕರ ಎದುರು ಹೊಡೆದಾಡಿಕೊಂಡ ಕಂದಾಯ ನಿರೀಕ್ಷಕ, ಉಪ ತಹಶೀಲ್ದಾರ್

ಕಾರವಾರ: ಮುಂಡಗೋಡ ಪಟ್ಟಣದ ತಾಲೂಕು ಆಡಳಿತಸೌಧದಲ್ಲಿ ಸಾರ್ವಜನಿಕರ ಎದುರಲ್ಲೇ ಕಂದಾಯ ನಿರೀಕ್ಷಕ, ಉಪ ತಹಶೀಲ್ದಾರ್ ಹೊಡೆದಾಡಿಕೊಂಡಿದ್ದಾರೆ. ದಾಖಲೆಗಳ ಪರಿಶೀಲನೆ ವಿಷಯವಾಗಿ ಕಂದಾಯ ನಿರೀಕ್ಷಕ ವಿಕ್ರಂ ಸಿಂಗ್ ರಜಪೂತ್ ಮತ್ತು Read more…

SHOCKING : ರಾಜ್ಯದಲ್ಲಿ ಅಮಾನವೀಯ ಘಟನೆ : ಪ್ರಾಣಿಯಂತೆ ಕಾರ್ಮಿಕನ ಮೃತದೇಹ ಎಳೆದೊಯ್ದ ಸಿಬ್ಬಂದಿ.!

ಕಲಬುರಗಿ : ಕರ್ತವ್ಯ ನಿರತ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದು, ಸಿಬ್ಬಂದಿಗಳು ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರ ಎಳೆದೊಯ್ದ ಘಟನೆ ಶ್ರೀ ಸಿಮೆಂಟ್ ಕಂಪನಿಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆ ಸೇಡಂ Read more…

ಕುಡಿದ ಮತ್ತಿನಲ್ಲಿ ಯುವಕನ ರಂಪಾಟ: ʼಛಾವಾʼ ಸಿನಿಮಾ ಪ್ರದರ್ಶನದ ವೇಳೆ ಪುಂಡಾಟಿಕೆ | Watch Video

ಗುಜರಾತಿನ ಭರೂಚ್‌ನ ಆರ್‌.ಕೆ. ಸಿನಿಮಾಸ್‌ನಲ್ಲಿ ವಿಕಿ ಕೌಶಲ್ ಅಭಿನಯದ ‘ಛಾವಾ’ ಚಿತ್ರ ಪ್ರದರ್ಶನದ ವೇಳೆ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ರಂಪಾಟ ನಡೆಸಿದ್ದಾನೆ. ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನ Read more…

BIG NEWS : ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ವೈದ್ಯರ ನೇಮಕಕ್ಕೆ ಕ್ರಮ : ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ವೈದ್ಯರ ವೇತನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತಷ್ಟು ಗುಣಮಟ್ಟದ ವೈದ್ಯಕೀಯ ಸೇವೆಗಳು ದೊರೆಯಬೇಕು Read more…

UPSC ವಯೋಮಿತಿ 5 ವರ್ಷ ಸಡಿಲಿಕೆ, 9 ಬಾರಿ ಪರೀಕ್ಷೆ ಬರೆಯಲು ಅವಕಾಶ: ಹೈಕೋರ್ಟ್ ಮಹತ್ವದ ಆದೇಶ

ಭೋಪಾಲ್: ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ(EWS) ಅಭ್ಯರ್ಥಿಗಳಿಗೆ ನಾಗರಿಕ ಸೇವಾ ಪರೀಕ್ಷೆ ಬರೆಯಲು 5 ವರ್ಷ ವಯೋಮಿತಿ ಸಡಲಿಕೆ ಕಲ್ಪಿಸುವಂತೆ ಮಧ್ಯಪ್ರದೇಶ ಹೈಕೋರ್ಟ್ ಸೂಚಿಸಿದೆ. ಅಲ್ಲದೆ, ಮೀಸಲಾತಿ ಸೌಲಭ್ಯ Read more…

BIG NEWS : ರಾಜ್ಯ ಸರ್ಕಾರದಿಂದ ‘ಇ -ಖಾತಾ’ ನೀಡಲು ಮಾರ್ಗಸೂಚಿ ಪ್ರಕಟ, ಈ ನಿಯಮಗಳನ್ನು ಪಾಲಿಸೋದು ಕಡ್ಡಾಯ.!

ಬೆಂಗಳೂರು : ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಬಾಕಿ ಇರುವ ಎಲ್ಲಾ ಆಸ್ತಿಗಳಿಗೆ 03 ತಿಂಗಳೊಳಗಾಗಿ ನೀಡಲು ಉದ್ದೇಶಿಸಲಾಗಿರುತ್ತದೆ. ಆದ್ದರಿಂದ, ಇ-ಖಾತಾ ನೀಡಲು ಅಭಿಯಾನ Read more…

ಲಾರಿ ಅಡ್ಡ ಗಟ್ಟಿ ಚಾಲಕನ ಮೇಲೆ ಹಲ್ಲೆ: ತಾಪಂ ಇಒ ಅರೆಸ್ಟ್

ಚಿಕ್ಕಮಗಳೂರು: ಲಾರಿ ಅಡ್ಡ ಹಾಕಿ ಚಾಲಕನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಶೃಂಗೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದೀಪ್ ಅವರನ್ನು ಬಾಳೆಹೊನ್ನೂರು ಠಾಣೆ ಪೊಲೀಸರು ಸೋಮವಾರ ರಾತ್ರಿ Read more…

BIG NEWS : ‘ರಾಜ್ಯ ಸರ್ಕಾರಿ’ ನೌಕರರಿಗೆ ಗುಡ್ ನ್ಯೂಸ್ : ನಾಳೆ ‘ವಿಶೇಷ ಸಾಂದರ್ಭಿಕ ರಜೆ’ ಮಂಜೂರು |Govt Employee

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಫೆ.20 ರಂದು ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಏನಿದೆ ಆದೇಶದಲ್ಲಿ..? ಕರ್ನಾಟಕ ರಾಜ್ಯ ಸರ್ಕಾರಿ Read more…

ʼಭೂಮಿʼ ಸುತ್ತುವುದನ್ನು ಎಂದಾದರೂ ನೋಡಿದ್ದೀರಾ ? ಇಲ್ಲಿದೆ ಮತ್ತೊಂದು ವಿಡಿಯೋ | Watch Video

ಭೂಮಿಯ ಮೇಲ್ಮೈಯಲ್ಲಿ ವಿವಿಧ ನಂಬಲಸಾಧ್ಯವಾದ ನೈಸರ್ಗಿಕ ವಿದ್ಯಮಾನಗಳು ಅಸ್ತಿತ್ವದಲ್ಲಿವೆ. ಅಪರೂಪದ ಮತ್ತು ಅನಿರೀಕ್ಷಿತ ನೈಸರ್ಗಿಕ ಅದ್ಭುತಗಳು ಸಾಂದರ್ಭಿಕವಾಗಿ ಗೋಚರಿಸುತ್ತವೆ. ಇತ್ತೀಚೆಗೆ, ಸಾಮಾಜಿಕ ಮಾಧ್ಯಮವು ವೀಕ್ಷಿಸಿದ ಪ್ರತಿಯೊಬ್ಬ ವೀಕ್ಷಕರನ್ನು ಬೆಚ್ಚಿಬೀಳಿಸುವ Read more…

ಅಂಗವಿಕಲ ಕೋಟಾದಲ್ಲಿ ಆಯ್ಕೆ ; ಮಹಿಳೆ ಭರ್ಜರಿ ನೃತ್ಯದ ವಿಡಿಯೋ ಬಳಿಕ ವೈದ್ಯಕೀಯ ಪರೀಕ್ಷೆಗೆ ಆಗ್ರಹ | Viral Video

ಇಂದೋರ್, ಮಧ್ಯಪ್ರದೇಶ: ಮಧ್ಯಪ್ರದೇಶ ಲೋಕಸೇವಾ ಆಯೋಗವು (MPPSC) ಇತ್ತೀಚೆಗೆ ಅಂಗವಿಕಲ ಕೋಟಾದಲ್ಲಿ ಆಯ್ಕೆಯಾದ ಮಹಿಳಾ ಅಭ್ಯರ್ಥಿಯ ವೈದ್ಯಕೀಯ ಪರೀಕ್ಷೆಯನ್ನು ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ವಿಷಯವು Read more…

ಮಹಿಳೆಯರಿಗೆ ಗುಡ್ ನ್ಯೂಸ್: ದೇಶಾದ್ಯಂತ 9 ರಿಂದ 16 ವರ್ಷದ ಹೆಣ್ಣು ಮಕ್ಕಳಿಗೆ ಕ್ಯಾನ್ಸರ್ ಪ್ರತಿರೋಧ ಲಸಿಕೆ

ನವದೆಹಲಿ: ಮಹಿಳೆಯರನ್ನು ಕಾಡುವ ಕ್ಯಾನ್ಸರ್ ವಿರುದ್ಧ ಲಸಿಕೆ ಅಸ್ತ್ರ ಪ್ರಯೋಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮಹಿಳೆಯರಲ್ಲಿ ವಿವಿಧ ಬಗೆಯ ಕ್ಯಾನ್ಸರ್ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ 9 Read more…

SHOCKING NEWS: ಪ್ರಯಾಗ್ ರಾಜ್ ನೀರು ಸ್ನಾನಕ್ಕೂ ಯೋಗ್ಯವಲ್ಲ, ತ್ರಿವೇಣಿ ಸಂಗಮದ ನೀರಲ್ಲಿ ಮಿತಿಮೀರಿದ ಮಲ ಬ್ಯಾಕ್ಟೀರಿಯಾ ಪತ್ತೆ

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದವರ ಸಂಖ್ಯೆ 50 ಕೋಟಿ ದಾಟಿ ಹೊಸ ದಾಖಲೆ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಕುಂಭಮೇಳ ನಡೆಯುತ್ತಿರುವ Read more…

ಅಜ್ಜ-ಅಜ್ಜಿಯ ಮಡಿಲು: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರೀರಕ್ಷೆ….!

ಮೊಮ್ಮಕ್ಕಳು ಎಂದರೆ ಅಜ್ಜ –  ಅಜ್ಜಿಯರಿಗೆ ಎಷ್ಟು ಪ್ರೀತಿಯೊ…..ಹಾಗೆಯೇ ಮೊಮ್ಮಕ್ಕಳಿಗೂ ಅವರ ಅವಶ್ಯಕತೆ ಅಷ್ಟೇ ಮುಖ್ಯ. ಮಕ್ಕಳ ಬೆಳವಣಿಗೆ ದೃಷ್ಟಿಯಿಂದ ಅವರ ಸಾಮೀಪ್ಯ ತುಂಬಾ ಮುಖ್ಯ ಎಂಬುದು ಸಾಬೀತಾಗಿದೆ. Read more…

ಪಂಜಾಬಿ ಹಾಡಿಗೆ ಪುಟಾಣಿ ಬಾಲಕಿಯ ಭರ್ಜರಿ ಸ್ಟೆಪ್ಸ್: ನೆಟ್ಟಿಗರು ಫಿದಾ | Viral Video

ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಆದ ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ʼಕಲಿ ಆಕ್ಟಿವಾʼ ಎಂಬ ಪಂಜಾಬಿ ಹಾಡಿಗೆ ಕುಣಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ Read more…

ನಾಯಿ ಮೇಲೆ ಕೋಣದ ಭೀಕರ ದಾಳಿ ; ಆಘಾತಕಾರಿಯಾಗಿದೆ ವಿಡಿಯೋ | Watch

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ. ರಸ್ತೆಯ ಬದಿಯಲ್ಲಿ ನಿಂತಿದ್ದ ನಾಯಿಯೊಂದನ್ನು ಕೋಣ ಅನಿರೀಕ್ಷಿತವಾಗಿ ದಾಳಿ ಮಾಡಿ ಮೇಲಕ್ಕೆ ಎಸೆದಿದೆ. ಈ ಭಯಾನಕ ದೃಶ್ಯಾವಳಿ ಇನ್‌ಸ್ಟಾಗ್ರಾಮ್‌ನಲ್ಲಿ Read more…

ಬಾಯಲ್ಲಿ ನೀರು ತರಿಸುತ್ತೆ ಬಿಸಿ ಬಿಸಿಯಾದ ‘ಈರುಳ್ಳಿ ಸಮೋಸ’

ಸಮೋಸವೆಂದರೆ ಬಾಯಲ್ಲಿ ನೀರು ಬರುತ್ತದೆ. ಬಿಸಿಬಿಸಿಯಾದ ಸಮೋಸ ಜೊತೆಗೆ ಒಂದು ಕಪ್ ಟೀ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಸಮೋಸ ಮಾಡುವುದು ಕಷ್ಟ ಎನ್ನುವವರು ಕೂಡ ಮಾಡಬಹುದು ಈ ಸಮೋಸವನ್ನು. Read more…

GOOD NEWS: ಕಡಿಮೆ ದರದಲ್ಲಿ ನಿವೇಶನ ಹಂಚಿಕೆಗೆ ಗೃಹ ಮಂಡಳಿಯಿಂದ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಗೃಹ ಮಂಡಳಿಯಿಂದ ನಿವೇಶನಗಳ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. 20*30, 30*40, 30*50, 40*60, 50*80 ಅಳತೆಯ ನಿವೇಶನಗಳು ಲಭ್ಯವಿವೆ. ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆ Read more…

ಇಲ್ಲಿವೆ ಹಲ್ಲಿಗೆ ಹೊಳಪು ನೀಡುವ ಪೇಸ್ಟ್ ನ ಹತ್ತು ಹಲವು ಉಪಯೋಗ

ಬೆಳಿಗ್ಗೆ ಎದ್ದ ಕೂಡಲೇ ಬ್ರೆಶ್ ಗೆ ಟೂತ್ ಪೇಸ್ಟ್ ಹಚ್ಚಿ ಹಲ್ಲುಗಳನ್ನು ಸ್ವಚ್ಛಗೊಳಿಸಿಕೊಳ್ತೀರಾ. ನಿಮ್ಮ ಹಲ್ಲನ್ನು ಹೊಳೆಯುವಂತೆ ಮಾಡುವ ಪೇಸ್ಟ್ ಬರೀ ಹಲ್ಲಿಗೆ ಮಾತ್ರ ಅಲ್ಲ, ಅದು ಬಹುಪಯೋಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...