alex Certify Live News | Kannada Dunia | Kannada News | Karnataka News | India News - Part 100
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಕಾಬಿಟ್ಟಿ ಗ್ಯಾರೆಂಟಿ ಯೋಜನೆ ಜಾರಿ ಮಾಡಿ ಈಗ ಮತದಾರರಿಗೆ ಅಗೌರವ; ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷ ನಿರ್ನಾಮ ಆಗುವುದು ಗ್ಯಾರೆಂಟಿ: ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು: ಗೃಹಲಕ್ಷ್ಮೀ, ಅನ್ನಭಾಗ್ಯ ಹಣ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡದೇ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ರಾಜ್ಯದ ಜನರು ಒಂದೆಡೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಸಚಿವರುಗಳು ಉಡಾಫೆ ಉತ್ತರ Read more…

BREAKING : ರಾಜ್ಯದ ‘ಅನ್ನಭಾಗ್ಯ’ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಹಣದ ಬದಲು ಇನ್ಮುಂದೆ 10 K.G ಅಕ್ಕಿ ಕೊಡಲು ಸರ್ಕಾರ ನಿರ್ಧಾರ.!

ಬೆಂಗಳೂರು : ಅನ್ನಭಾಗ್ಯದ ಹಣದ ಬದಲು 10 ಕೆಜಿ ಅಕ್ಕಿ ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಹೌದು,. ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ಎಂಬಂತೆ  ಹಣದ ಬದಲು ಇನ್ಮುಂದೆ Read more…

BIG NEWS: ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆಯಾಗಲಿದೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ Read more…

BIG NEWS : ‘ಅನುಕಂಪ ಆಧಾರದ ನೇಮಕಾತಿ’ ಕುರಿತು ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ಅನುಕಂಪ ಆಧಾರದ ನೇಮಕಾತಿ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಅನುಕಂಪ ಆಧಾರದ ನೇಮಕಾತಿ ನೀಡುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ Read more…

‘HDFC’ ಬ್ಯಾಂಕ್’ನಲ್ಲಿ ಸಿಗುತ್ತೆ 40 ಲಕ್ಷ ರೂ. ವರೆಗೆ ಎಕ್ಸ್’ಪ್ರೆಸ್ ಸಾಲ, ಜಸ್ಟ್ ಹೀಗೆ ಅರ್ಜಿ ಸಲ್ಲಿಸಿ.!

ನವದೆಹಲಿ: ಖಾಸಗಿ ವಲಯದ ಎಚ್ಡಿಎಫ್ಸಿ (HDFC)  ಬ್ಯಾಂಕ್ ತನ್ನ ಗ್ರಾಹಕರಿಗೆ ತ್ವರಿತ ವೈಯಕ್ತಿಕ ಸಾಲಗಳನ್ನು ಒದಗಿಸಲು ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಎಕ್ಸ್ಪ್ರೆಸ್ ಪರ್ಸನಲ್ ಲೋನ್ ಹೆಸರಿನಲ್ಲಿ ತ್ವರಿತ ಮತ್ತು Read more…

ಮದುವೆಯಾದ ಹೊಸ ಜೋಡಿಗೆ 3 ದಿನ ಶೌಚಾಲಯ ನಿಷೇಧ; ಈ ಬುಡಕಟ್ಟು ಜನಾಂಗದಲ್ಲಿದೆ ವಿಚಿತ್ರ ಆಚರಣೆ

ವಿವಿಧ ಸಂಸ್ಕೃತಿಗಳಲ್ಲಿ ವಿವಾಹ ಪದ್ಧತಿಗಳು ಭಿನ್ನವಾಗಿರುತ್ತವೆ. ಕೆಲವು ಸಂಪ್ರದಾಯಗಳು ವಿಶೇಷವಾಗಿ ವಿಚಿತ್ರವಾಗಿರುತ್ತವೆ. ಇಂಡೋನೇಷ್ಯಾ ಮತ್ತು ಮಲೇಷ್ಯಾದ ಬೋರ್ನಿಯೊ ಪ್ರದೇಶದ ಸ್ಥಳೀಯ ಟಿಡಾಂಗ್ ಬುಡಕಟ್ಟು ಜನಾಂಗದಿಂದ ಅಂತಹ ಒಂದು ಪದ್ಧತಿ Read more…

Shocking Video: ಅಮೆರಿಕದಿಂದ ಗಡಿಪಾರಾದ ಭಾರತೀಯರ ಕೈಕಾಲುಗಳಿಗೆ ಸರಪಳಿ; ಆಘಾತಕಾರಿ ವಿಡಿಯೋ ಬಹಿರಂಗ

ಅಮೆರಿಕದಿಂದ ಗಡಿಪಾರು ಮಾಡಲಾದ ಭಾರತೀಯರ ಕೈಕಾಲುಗಳಿಗೆ ಸರಪಳಿ ಬಿಗಿದಿರುವ ವಿಡಿಯೋ ಬಹಿರಂಗವಾಗಿದೆ. ಫೆಬ್ರವರಿ 19, 2025 ರಂದು ಈ ಘಟನೆ ನಡೆದಿದ್ದು, ಅಮೆರಿಕದ ಈ ಕ್ರಮವು ಮಾನವ ಹಕ್ಕುಗಳ Read more…

ಬೆಂಗಳೂರಿನಲ್ಲಿ 20 ವರ್ಷಗಳಲ್ಲೇ ಗರಿಷ್ಠ ತಾಪಮಾನ ದಾಖಲು: ಇನ್ನಷ್ಟು ಹೆಚ್ಚಲಿದೆ ಬಿಸಿಲ ಝಳ!

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲ ಧಗೆ ಹೆಚ್ಚುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ರಣ ಬಿಸಿಲು, ಬಿಸಿಗಾಳಿ ಆರಂಭವಾಗಿದ್ದು, 20 ವರ್ಷಗಳಲ್ಲೇ ಅತಿ ಹೆಚ್ಚು ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬಿಸಿಲ Read more…

ಕಿಟಕಿಯಲ್ಲಿ ಬಿರುಕು ; ನಿಲ್ದಾಣದಲ್ಲೇ ನಿಂತ ರೊನಾಲ್ಡೊರ 640 ಕೋಟಿ ರೂ. ಮೌಲ್ಯದ ವಿಮಾನ | Video

ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಐಷಾರಾಮಿ ಖಾಸಗಿ ಜೆಟ್ ವಿಮಾನವೊಂದು ಮ್ಯಾಂಚೆಸ್ಟರ್ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದೆ. ಈ ಬಗ್ಗೆ “ದಿ ಸನ್” ಪತ್ರಿಕೆ ವರದಿ ಮಾಡಿದೆ. ವರದಿಯ Read more…

HEALTH TIPS : ನೀವು ಬೆಳಿಗ್ಗೆ ಎದ್ದ ತಕ್ಷಣ ಈ ಒಂದು ಕೆಲಸ ಮಾಡಿ, ಕರುಳಿನಲ್ಲಿ ಸಂಗ್ರಹವಾದ ಕೊಳಕು ಕ್ಲೀನ್ ಆಗುತ್ತದೆ.!

ನಮ್ಮ ದೇಹವನ್ನು ಬಾಹ್ಯವಾಗಿ ಸ್ವಚ್ಛಗೊಳಿಸಲು ನಾವೆಲ್ಲರೂ ವಿಭಿನ್ನ ಶಾಂಪೂಗಳು ಮತ್ತು ಸಾಬೂನುಗಳನ್ನು ಬಳಸುತ್ತೇವೆ, ಆದರೆ ನಮ್ಮ ಆಂತರಿಕ ಅಂಗಗಳನ್ನು ಸ್ವಚ್ಛಗೊಳಿಸುವುದು ಎಷ್ಟು ಮುಖ್ಯ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? Read more…

ಯುವಕನ ಜೊತೆ ಯುವತಿ ನೃತ್ಯ; ಕೋಪಗೊಂಡ ಅಣ್ಣನಿಂದ ಕಪಾಳಮೋಕ್ಷ | Video

ಮದುವೆ ಸೀಸನ್ ಎಂದರೆ ಸಂಭ್ರಮ, ನಗು, ಮತ್ತು ಬಂಧು ಬಳಗದವರ ಮಿಲನದ ಸಮಯ. ಇಂತಹ ಸಂಭ್ರಮದ ವಾತಾವರಣದಲ್ಲಿ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ನಡೆಯುವುದು ಸಹಜ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ Read more…

ಭೀಕರ ಬೆಂಕಿ ಅವಘಡ: ಜೀವ ಉಳಿಸಿಕೊಳ್ಳಲು ಪರದಾಟ; ಕಟ್ಟಡದಿಂದ ಜಿಗಿದ ಜನ!

ನವದೆಹಲಿ: ವಸತಿ ಕಟ್ಟಡವೊಂದರಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕಟ್ಟಡದ ತುಂಬೆಲ್ಲ ಬೆಂಕಿ ಧಗಧಗನೆ ಹೊತ್ತಿ ಉರಿದಿದೆ. ಪ್ರಾಣ ಉಳಿಸಿಕೊಳ್ಳಲು ಜನರು ಕಟ್ಟಡದಿಂದ ಕೆಳಗೆ ಜಿಗಿದ ಘಟನೆ ದೆಹಲಿಯ Read more…

ALERT : ‘ಗೂಗಲ್ ಕ್ರೋಮ್’ ಬಳಕೆದಾರರೇ ಎಚ್ಚರ : ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ.!

ಗೂಗಲ್ ಕ್ರೋಮ್ ಬಳಕೆದಾರರು ಮೊದಲ ಪ್ರಮುಖ ಭದ್ರತಾ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಭಾರತ ಸರ್ಕಾರ ಎಚ್ಚರಿಸಿದೆ. ವಿಂಡೋಸ್ ಅಥವಾ ಮ್ಯಾಕ್ಒಎಸ್ ವ್ಯವಸ್ಥೆಗಳಲ್ಲಿ ವೆಬ್ ಬ್ರೌಸರ್ ಬಳಸುವವರು ಜಾಗರೂಕರಾಗಿರಬೇಕು ಎಂದು Read more…

BREAKING : ಕೇಂದ್ರ ಸಚಿವ H.D ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರು, ಇಂದು ಆಸ್ಪತ್ರೆಗೆ ದಾಖಲು.!

ಬೆಂಗಳೂರು : ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳಲಾಗಿದ್ದು, ಇಂದು ಚೆನ್ನೈ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಚೆನ್ನೈನ ಅಪೋಲೋ ಆಸ್ಪತ್ರೆಗೆ ಇಂದು ದಾಖಲಾಗಲಿರುವ ಹೆಚ್.ಡಿ Read more…

BREAKING : ಬೆಂಗಳೂರಿನಲ್ಲಿ ಸಿಮೆಂಟ್ ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಪಾದಚಾರಿ ಸಾವು.!

ಬೆಂಗಳೂರು : ಸಿಮೆಂಟ್ ಲಾರಿ ಡಿಕ್ಕಿಯಾಗಿ ಪಾದಚಾರಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ. ಬೆಂಗಳೂರಿನ ರಾಮಕೃಷ್ಣ ಮಠದ ಬಳಿ ಈ ಘಟನೆ ನಡೆದಿದೆ. ವಾಹನವೊಂದನ್ನು ಓವರ್ ಟೇಕ್ Read more…

BIG NEWS: ಬಾಯಿ, ಗಂಟಲು, ಹೊಟ್ಟೆ, ಕರುಳು ಕ್ಯಾನ್ಸರ್‌ಗೆ ಮದ್ಯವೇ ಕಾರಣ; ತಜ್ಞರ ಎಚ್ಚರಿಕೆ

ಭಾರತದಲ್ಲಿ ಮದ್ಯಪಾನದಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಆಲ್ಕೋಹಾಲ್ ಅನ್ನು ಅಪಾಯಕಾರಿ ವಸ್ತು ಎಂದು ಪರಿಗಣಿಸಿದೆ ಮತ್ತು ಅದರ Read more…

ಪಟಾಕಿ ಕಿಡಿ ತಗುಲಿ 25ಕ್ಕೂ ಹೆಚ್ಚು ಜನರಿಗೆ ಗಾಯ: ಫುಟ್ಬಾಲ್ ಪಂದ್ಯದ ವೇಳೆ ಅವಘಡ

ಮಲಪ್ಪುರಂ: ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಫುಟ್ಬಾಲ್ ಪಂದ್ಯಾವಳಿ ವೇಳೆ ಪಟಾಕಿ ಸಿಡಿಸಿದ ಪರಿಣಾಮ ಪಟಾಕಿ ಕಿಡಿ ತಗುಲಿ 25ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಅರೀಕೋಡ್ Read more…

ಕಬಡ್ಡಿ ಆಡುವಾಗ ಕಾಲಿಗೆ ಗಂಭೀರ ಗಾಯ: ನೋವಿನಿಂದ ಕಿರುಚಾಡಿದ ಆಟಗಾರ್ತಿ | Video

ಕ್ರೀಡೆಗಳು ಶಕ್ತಿ, ಕೌಶಲ್ಯ ಮತ್ತು ಸಹಿಷ್ಣುತೆಯನ್ನು ಬೇಡುತ್ತವೆ, ಆದರೆ ಕೆಲವೊಮ್ಮೆ ಅವು ಅನಿರೀಕ್ಷಿತ ಅಪಾಯಗಳೊಂದಿಗೆ ಬರುತ್ತವೆ. ಮಹಿಳೆಯರ ಕಬಡ್ಡಿ ಪಂದ್ಯದ ಇತ್ತೀಚಿನ ವೈರಲ್ ವಿಡಿಯೋ ವೀಕ್ಷಕರನ್ನು ಬೆಚ್ಚಿಬೀಳಿಸಿದೆ. ಪಂದ್ಯದ Read more…

ಚಿನ್ನಾಭರಣ ಕದ್ದು ಪ್ರೇಮಿಗಳ ಜೊತೆ‌ ಗೋವಾ ಪ್ರವಾಸ; ವಿದ್ಯಾರ್ಥಿನಿಯರ ಕೃತ್ಯಕ್ಕೆ ಪೋಷಕರು ಶಾಕ್

ಇತ್ತೀಚೆಗೆ‌ ಗುಜರಾತಿನ ಅಹ್ಮದಾಬಾದ್ ನಗರದ ಪೋಲಿಸರು ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರನ್ನು ಗೋವಾದಲ್ಲಿ ಪತ್ತೆ ಹಚ್ಚಿದ್ದಾರೆ. ಸಿಬಿಎಸ್ಇ ಶಾಲೆಯ 10ನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕಿಯರು ತಮ್ಮ ಪ್ರೇಮಿಗಳೊಂದಿಗೆ ಓಡಿಹೋಗಿ Read more…

‌BIG NEWS: ಭಾರತೀಯ ಆರ್ಥಿಕತೆಯ ಮಾಹಿತಿ ಬೆರಳ ತುದಿಯಲ್ಲಿ; RBI ನಿಂದ ಹೊಸ ಆಪ್ ರಿಲೀಸ್

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮೊಬೈಲ್ ಆ್ಯಪ್ ಒಂದನ್ನು ಬಿಡುಗಡೆ ಮಾಡಿದ್ದು, ಇದು ಭಾರತೀಯ ಆರ್ಥಿಕತೆಗೆ ಸಂಬಂಧಿಸಿದ 11,000 ಕ್ಕೂ ಹೆಚ್ಚು ವಿವಿಧ ಆರ್ಥಿಕ ದತ್ತಾಂಶ ಸರಣಿಗಳಿಗೆ ಪ್ರವೇಶವನ್ನು Read more…

ಮಹಿಳೆಯರಿಗಾಗಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆ: ಪ್ರತಿ ತಿಂಗಳು 5 ಸಾವಿರಕ್ಕೂ ಅಧಿಕ ಹಣ ಗಳಿಸಲು ಅವಕಾಶ ; ಇಲ್ಲಿದೆ ಡಿಟೇಲ್ಸ್

ಮೋದಿ ಸರ್ಕಾರವು ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಇದನ್ನು ಎಲ್‌ಐಸಿ ವಿಮಾ ಸಖಿ ಯೋಜನೆ ಎಂದು ಕರೆಯಲಾಗುತ್ತದೆ. ಈ ಯೋಜನೆಗೆ ಸೇರುವ ಮಹಿಳೆಯರು ಎಲ್‌ಐಸಿ ಪಾಲಿಸಿಯನ್ನು ತಲುಪಿಸಬೇಕು. Read more…

BIG NEWS: ಶಾಲೆ ಅನುದಾನ ದುರ್ಬಳಕೆ, ವಿದ್ಯಾರ್ಥಿಗಳಿಂದ ಹಣ ವಸೂಲಿ ಪ್ರಕರಣ: ಮುಖ್ಯ ಶಿಕ್ಷಕ ಸಸ್ಪೆಂಡ್

ಬಾಗಲಕೋಟೆ: ಶಾಲೆಯ ಅನುದಾನ ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಕೋಲೂರು ಪ್ರೌಢ ಶಾಲೆಯ ಮುಖ್ಯ ಶಿಕ್ಷಕರನ್ನು ಅಮಾನತು ಮಡಿ ಆದೇಶ ಹೊರಡಿಸಲಾಗಿದೆ. ಡಿ.ಹೆಚ್.ಅಂಗಡಿ ಸಸ್ಪೆಂಡ್ ಆದ ಶಿಕ್ಷಕ. ಬಾಗಲಕೋಟೆ ಜಿಲ್ಲೆಯ Read more…

ಸೋಷಿಯಲ್‌ ಮೀಡಿಯಾದಲ್ಲಿ ಅಪ್ರಾಪ್ತೆ ಪರಿಚಯ ; ಮನೆಗೆ ಕರೆಸಿ ಅತ್ಯಾಚಾರವೆಸಗಿದ ಕಾಲೇಜು ವಿದ್ಯಾರ್ಥಿಗಳು | Shocking

ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾದ 17 ವರ್ಷದ ಬಾಲಕಿಯನ್ನು ಏಳು ಕಾಲೇಜು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ಮಾಡಿದ ಆಘಾತಕಾರಿ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ. ಈ ಸಂಬಂಧ ಏಳು Read more…

Shocking: ಯುವಕನ ಕಣ್ಣಲ್ಲಿ ಜೀವಂತ ಹುಳು ಪತ್ತೆ; ವೈದ್ಯರಿಂದ ಆಘಾತಕಾರಿ ಮಾಹಿತಿ !

ಮಧ್ಯಪ್ರದೇಶದ 35 ವರ್ಷದ ಯುವಕನ ಕಣ್ಣಿನಿಂದ ಜೀವಂತ ಹುಳುವನ್ನು AIIMS ಭೋಪಾಲ್‌ನ ವೈದ್ಯರು ಯಶಸ್ವಿಯಾಗಿ ತೆಗೆದುಹಾಕಿದ್ದಾರೆ. ಯುವಕ ಹಲವಾರು ದಿನಗಳಿಂದ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದ. ಅವನ ದೃಷ್ಟಿ Read more…

‘ಗೃಹಲಕ್ಷ್ಮಿ’, ‘ಅನ್ನಭಾಗ್ಯ’ ಯೋಜನೆಯ ಹಣ ತಿಂಗಳ ಸಂಬಳ ಅಲ್ವಲ್ಲ .! : ಸಚಿವ ಕೆ.ಜೆ ಜಾರ್ಜ್ ಹೇಳಿಕೆಗೆ ಆರ್.ಅಶೋಕ್ ವಾಗ್ಧಾಳಿ.!

ಬೆಂಗಳೂರು : ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳ ಹಣ ತಿಂಗಳ ಸಂಬಳ ಅಲ್ವಲ್ಲ ಎಂಬ ಸಚಿವ ಕೆ.ಜೆ ಜಾರ್ಜ್ ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ”ಸ್ವಾಮಿ ಸಚಿವ ಜಾರ್ಜ್ Read more…

ಅವಧಿಗೂ ಮುನ್ನ FD ಹಿಂಪಡೆಯುವ ಆಲೋಚನೆಯಲ್ಲಿದ್ದೀರಾ ? ಹಾಗಾದ್ರೆ ನಿಮಗೆ ತಿಳಿದಿರಲಿ ಈ ಮಾಹಿತಿ

ಸ್ಥಿರ ಠೇವಣಿ (FD) ಹೂಡಿಕೆಯಲ್ಲಿ ಖಚಿತ ಆದಾಯದ ಪ್ರಯೋಜನವಿದ್ದರೂ, ಅಗತ್ಯವಿದ್ದರೆ ಅದನ್ನು ಸಮಯಕ್ಕೆ ಮುನ್ನ ಮುರಿಯಬಹುದು. ಹೆಚ್ಚಿನ ಬ್ಯಾಂಕುಗಳು ಅವಧಿಗೆ ಮುನ್ನ ಹಿಂಪಡೆಯುವ ಆಯ್ಕೆಯನ್ನು ಒದಗಿಸುತ್ತವೆ, ಆದರೆ ಇದಕ್ಕಾಗಿ Read more…

BIG NEWS: ಗ್ಯಾರಂಟಿ ಯೋಜನೆಗಳ ಹಣ ಶೀಘ್ರದಲ್ಲೇ ಒಟ್ಟಿಗೆ ಫಲಾನುಭವಿಗಳ ಖಾತೆಗೆ: ಯತೀಂದ್ರ ಸಿದ್ದರಾಮಯ್ಯ ಭರವಸೆ

ಮೈಸೂರು: ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮೀ ಯೋಜನೆಯ ಹಣ ಬಂದಿಲ್ಲ ಎಂದು ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ, Read more…

ಹಾಡಿನಲ್ಲಿ ಮಿಂಚಿದ ಸಿರಾಜ್: ಆಶಾ ಭೋಸ್ಲೆ ಮೊಮ್ಮಗಳೊಂದಿಗೆ ಡ್ಯುಯೆಟ್ | Watch Video

ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಫೆಬ್ರವರಿ 19 ರಿಂದ ಪ್ರಾರಂಭವಾಗುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ, ಏಕೆಂದರೆ ಭಾರತದ 15 ಮಂದಿಯ ತಂಡವನ್ನು ಆಯ್ಕೆ ಮಾಡುವಾಗ ಆಯ್ಕೆದಾರರು ಅವರನ್ನು Read more…

ದೆಹಲಿಯ ಮುಂದಿನ ‘CM’ ಯಾರು ? ಇಲ್ಲಿದೆ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ.!

ನವದೆಹಲಿ: 27 ವರ್ಷಗಳ ನಂತರ ರಾಜಧಾನಿಯಲ್ಲಿ ಅಧಿಕಾರಕ್ಕೆ ಮರಳಿದ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ದೆಹಲಿಗೆ ತನ್ನ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಸಜ್ಜಾಗಿದೆ. ಈ ಹುದ್ದೆಗೆ Read more…

ವಿಶ್ವ ಪರ್ಯಟನೆಗಾಗಿ ಉದ್ಯೋಗ ತ್ಯಜಿಸಿ ಮನೆ ಮಾರಿ ಊರು ತೊರೆದ ಬ್ರಿಟನ್ ಕುಟುಂಬ !

ಬ್ರಿಟನ್‌ನಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು “ವೇಕ್ ಐಡಿಯಾಲಜಿ” ಹೆಚ್ಚಳದಿಂದ ಬೇಸತ್ತ ಬ್ರಿಟಿಷ್ ಕುಟುಂಬವೊಂದು ತಮ್ಮ ದೇಶವನ್ನು ತೊರೆದು ವಿಶ್ವ ಪರ್ಯಟನೆಗೆ ತೆರಳಿದೆ. ಕ್ರಿಸ್ ಮತ್ತು ತಮರಾ ಹಚಿನ್ಸನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...