alex Certify International | Kannada Dunia | Kannada News | Karnataka News | India News - Part 90
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಶ ಕಸಿ ಮಾಡಿಕೊಳ್ಳಲು ಹೋದ ಮಹಿಳೆ ಪಾಡು ಏನಾಯ್ತು ನೋಡಿ….!

ಕೂದಲು ಕಸಿಯಿಂದಾಗಿ ನನ್ನ ನೆತ್ತಿಗೆ ಹಾನಿ ಉಂಟಾಗಿದೆ. ಅಲ್ಲದೇ ಇದರಿಂದ ನಾನು ನನ್ನ ಕೂದಲನ್ನು ಕಳೆದುಕೊಂಡಿದ್ದೇನೆ ಎಂದು ಯುಕೆ ಯ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಶೌನಾ ಹಿಗ್ಗಿನ್ಸ್ ಎಂಬ ಮಹಿಳೆಯು Read more…

32 ರೂ. ಮೌಲ್ಯವಿದ್ದ ಈ ಹ್ಯಾರಿಪಾಟರ್​ ಪುಸ್ತಕ 11 ಲಕ್ಷ ರೂಪಾಯಿಗೆ ಮಾರಾಟ….!

1990 ಮತ್ತು 2000 ರ ದಶಕದ ಆರಂಭದಲ್ಲಿ ಬೆಳೆದವರ ಪಾಲಿಗೆ ಹ್ಯಾರಿ ಪಾಟರ್​ ಅವರ ಬಾಲ್ಯದ ನೆಚ್ಚಿನ ಹಿರೋ ಎಂದು ಹೇಳಿದರೆ ತಪ್ಪಾಗೋದಿಲ್ಲ. ಹ್ಯಾರಿ ಪಾಟರ್​ ಪುಸ್ತಕವನ್ನು ಬರೆದ Read more…

ಈ ದೇಶದ ಅಧ್ಯಕ್ಷರ ಬಳಿಯಿದೆ 700 ಕಾರು, 58 ವಿಮಾನ: ದಂಗಾಗಿಸುತ್ತೆ ಐಷಾರಾಮಿ ರೈಲಿನ ಸೌಲಭ್ಯ….!

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಇನ್ನೂ ಅಂತ್ಯವಾಗಿಲ್ಲ. ಈ ಸಮರದಲ್ಲಿ ಅತಿ ಹೆಚ್ಚು ಸುದ್ದಿ ಮಾಡಿರೋದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್.‌ ಪುಟಿನ್ ಅವರ ಐಷಾರಾಮಿ ಜೀವನಶೈಲಿ Read more…

BIG NEWS:‌ ಶೀಘ್ರದಲ್ಲೇ ಬರಲಿದೆ ರಸ್ತೆ ಅಪಘಾತವನ್ನು ಕಡಿಮೆ ಮಾಡುವ ಹೊಸ ತಂತ್ರಜ್ಞಾನ…!

ಜರ್ಮನ್​ ಬೈಕ್​ ತಯಾರಕ ಕಂಪನಿಯಾದ Canyon ರಸ್ತೆ ಅಪಘಾತಗಳನ್ನು ತಡೆಯುವ ಸಲುವಾಗಿ 2026ರ ಅಂತ್ಯದ ವೇಳೆಗೆ ವಿ 2ಎಕ್ಸ್​ ತಂತ್ರಜ್ಞಾನವನ್ನು ತರಲು ಯೋಜನೆ ರೂಪಿಸಿದೆ. ಕ್ಯಾನ್ಯನ್​ ಕಂಪನಿಯು ಇಂತಹದ್ದೊಂದು Read more…

BIG NEWS:‌ ಸಿಂಗಾಪುರದ ಬಳಿಕ ಈಗ ಫ್ರಾನ್ಸ್ ಕೂಡಾ​ UPI ವ್ಯವಸ್ಥೆ ಜಾರಿಗೊಳಿಸುವ ಸಾಧ್ಯತೆ…!

ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಪ್ರವಾಸದಲ್ಲಿದ್ದಾರೆ. ಫ್ರಾನ್ಸ್ ಭೇಟಿಯ ಸಮಯದಲ್ಲಿ ಪ್ರಾಥಮಿಕ ಗಮನ ರಕ್ಷಣಾ ವ್ಯವಸ್ಥೆಯ ಮೇಲೆ ಇದ್ದರು ಸಹ ಎರಡು ದೇಶಗಳು ಡಿಜಿಟಲ್ ಆರ್ಥಿಕತೆ, ಉತ್ಪಾದನೆ ಮತ್ತು Read more…

Watch: ಅಮೆರಿಕ ಅಧ್ಯಕ್ಷರ ಮತ್ತೊಂದು ಎಡವಟ್ಟು; ಝೆಲೆನ್ಸ್ಕಿ ಬದಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಹೆಸರೇಳಿದ ಬಿಡೆನ್

ಲಿಥುವೇನಿಯಾ ನ್ಯಾಟೋ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ತಪ್ಪಾಗಿ ವ್ಲಾಡಿಮಿರ್ (ರಷ್ಯಾ ಅಧ್ಯಕ್ಷ) ಎಂದು ಕರೆದಿದ್ದಾರೆ. ಲಿಥುವೇನಿಯಾದ ವಿಲ್ನಿಯಸ್‌ನಲ್ಲಿ ನಡೆದ ವಾರ್ಷಿಕ Read more…

ಅಚ್ಚರಿಯಾದ್ರೂ ಇದು ನಿಜ…..! ವಿಚ್ಚೇದನಕ್ಕೂ ಇತ್ತು ಒಂದು ʼದೇವಾಲಯʼ

ಜಪಾನಿನ ಕಾಮಕುರಾ ನಗರದಲ್ಲಿದೆ 600 ವರ್ಷಗಳಷ್ಟು ಹಳೆಯದಾದ ವಿಚ್ಛೇದನ ದೇವಾಲಯವಿದೆ. ಮತ್ಸುಗೋಕಾ ಟೋಕಿಜಿ ದೇವಾಲಯವು ಬೌದ್ಧ ದೇವಾಲಯವಾಗಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ತಮ್ಮ ಗಂಡನಿಂದ ವಿಚ್ಛೇದನ ಪಡೆಯಲು ಕಾನೂನುಬದ್ಧ ಹಕ್ಕನ್ನು Read more…

BIG NEWS: ಬ್ರಹ್ಮಾಂಡದ ರಹಸ್ಯ ತಿಳಿಯುವ ಗುರಿಯೊಂದಿಗೆ ಹೊಸ ಕಂಪನಿ xAI ಪ್ರಾರಂಭಿಸಿದ ಎಲೋನ್ ಮಸ್ಕ್

ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್‌ ಸಿಇಒ ಮತ್ತು ಟ್ವಿಟರ್‌ ಮಾಲೀಕ ಎಲೋನ್ ಮಸ್ಕ್ ಅವರು ಬ್ರಹ್ಮಾಂಡದ ನಿಜವಾದ ಸ್ವರೂಪವನ್ನು ಅರ್ಥಮಾಡಿಕೊಳ್ಳುವ ಗುರಿಯೊಂದಿಗೆ ಹೊಸ ಕೃತಕ ಬುದ್ಧಿಮತ್ತೆ ಕಂಪನಿ xAI Read more…

ʼತಂಬಾಕುʼ ಸೇವನೆ ಮಾಡುವವರು ನೀವಾಗಿದ್ರೆ ಈ ಸುದ್ದಿ ಓದಿ ಬೆಚ್ಚಿಬೀಳ್ತಿರಾ….!

ಅಮೆರಿಕದಲ್ಲಿ ತಂಬಾಕು ಸೇವಿಸ್ತಿದ್ದ ವ್ಯಕ್ತಿಯ ನಾಲಗೆಯು ಹಸಿರು ಬಣ್ಣಕ್ಕೆ ತಿರುಗಿರೋ ವಿಲಕ್ಷಣ ವೈದ್ಯಕೀಯ ಪ್ರಕರಣ ವರದಿಯಾಗಿದೆ. ಓಹಿಯೋದಲ್ಲಿರುವ ವ್ಯಕ್ತಿಯು ತನ್ನ ನಾಲಿಗೆಯ ಮೇಲೆ ಹಸಿರು ಬಣ್ಣದ ಕೂದಲುಗಳು ಬೆಳೆಯುತ್ತಿವೆ Read more…

ಕದ್ದ ಬೈಕ್ ನಲ್ಲಿ ಹೋಗ್ತಿದ್ದವನ ಮೇಲೆ ನಾಯಿಗಳ ದಾಳಿ; ಪೊಲೀಸರ ಮೇಲೆಯೇ ಕೇಸ್ ಹಾಕಿದ ಭೂಪ….!

ಕದ್ದ ಬೈಕ್ ನಲ್ಲಿ ವೇಗವಾಗಿ ಚಲಿಸುತ್ತಿದ್ದ ವೇಳೆ ವ್ಯಕ್ತಿಯ ಮೇಲೆ ಪೊಲೀಸ್ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ ನಂತರ ಆತ ಪೊಲೀಸರ ಮೇಲೆ ಕೇಸ್ ದಾಖಲಿಸಿದ್ದಾನೆ. ಇಂಗ್ಲೆಂಡ್‌ನಲ್ಲಿ ನಡೆದಿರುವ Read more…

ಹೃದಯಾಘಾತಕ್ಕೆ ಕಾರಣವಾಗಬಹುದು ಕರುಳಿನಲ್ಲಿರುವ ಬ್ಯಾಕ್ಟೀರಿಯಾ

ಕರುಳಿನಲ್ಲಿ ವಾಸಿಸುವ ಬ್ಯಾಕ್ಟೀರಿಯಾಗಳು ಹೃದಯಾಘಾತವನ್ನು ಉಂಟುಮಾಡಬಹುದು ಎಂದು ಅಧ್ಯಯನವೊಂದರಲ್ಲಿ ಗೊತ್ತಾಗಿದೆ. ಸ್ವೀಡನ್‌ನ ಉಪ್ಸಲಾ ಮತ್ತು ಲುಂಡ್ ವಿಶ್ವವಿದ್ಯಾನಿಲಯದ ಸಂಶೋಧಕರು 50 ರಿಂದ 65 ವರ್ಷ ವಯಸ್ಸಿನ 8,973 ಜನರಲ್ಲಿ Read more…

ಈ 9 ಮಂದಿಯ ಪಾಕಿಸ್ತಾನಿ ಕುಟುಂಬ ಹುಟ್ಟಿದ್ದು ಒಂದೇ ದಿನ, ಇಸವಿ ಮಾತ್ರ ಬೇರೆ….!

ಅನೇಕರು ಹಲವಾರು ರೀತಿಯಲ್ಲಿ ಗಿನ್ನಿಸ್ ವಿಶ್ವದಾಖಲೆಗೆ ಪಾತ್ರರಾಗುತ್ತಾರೆ. ಇಲ್ಲೊಂದೆಡೆ ಕುಟುಂಬದಲ್ಲಿ ಎಲ್ಲರ ಜನ್ಮದಿನವೂ ಒಂದೇ ದಿನ ಆಗಿರುವುದರಿಂದ ಈ ಕುಟುಂಬ ಗಿನ್ನಿಸ್ ವಿಶ್ವದಾಖಲೆಗೆ ಪಾತ್ರವಾಗಿದೆ. ಹೌದು, ಲರ್ಕಾನಾದ ಪಾಕಿಸ್ತಾನಿ Read more…

Viral Video: ಐಷಾರಾಮಿ ಕಾರು ಖರೀದಿಸಲು ಬಂದವನು ಮಾಡಿದ ದೌಲತ್ತು ನೋಡಿದ್ರೆ ದಂಗಾಗ್ತೀರಾ…!

ಅತ್ಯಂತ ದುಬಾರಿ ಕಾರುಗಳನ್ನು ತನಗೆ ಮಾರಾಟ ಮಾಡುವಂತೆ ಯುನೈಟೆಡ್ ಅರಬ್ ಎಮಿರೇಟ್ಸ್ ನ ಐಷಾರಾಮಿ ಶೋ ರೂಂವೊಂದರಲ್ಲಿ ಕಾರ್ ಡೀಲರ್‌ಗೆ ಸೊಕ್ಕಿನಿಂದ ಹೇಳುವ ವ್ಯಕ್ತಿಯನ್ನ ಬಂಧಿಸಲು ಆದೇಶಿಸಲಾಗಿದೆ. ಎಲ್ಲಾ Read more…

Breaking: ಆರು ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಾಪತ್ತೆ

ಆರು ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಒಂದು ನಾಪತ್ತೆಯಾಗಿರುವ ಘಟನೆ ನೇಪಾಳದಲ್ಲಿ ನಡೆದಿದೆ. ಈ ಹೆಲಿಕಾಪ್ಟರ್ Solukhumbu ನಿಂದ ಕಠ್ಮುಂಡುವಿಗೆ ತೆರಳುತ್ತಿತ್ತು ಎಂದು ಹೇಳಲಾಗಿದೆ. ನಾಪತ್ತೆಯಾಗಿರುವ ಹೆಲಿಕಾಪ್ಟರ್ ಹುಡುಕಲು ಕಾರ್ಯಾಚರಣೆ Read more…

ಒಂದೇ ಒಂದು ರೈಡ್ ಗೆ 24 ಲಕ್ಷ ರೂ. ಬಿಲ್ ಮಾಡಿದ ಉಬರ್; ವಾರ್ಷಿಕೋತ್ಸವ ಸಂಭ್ರಮದಲ್ಲಿ ಸುತ್ತಾಡಿದ ದಂಪತಿಗೆ ಶಾಕ್….!

ತಮ್ಮ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆಗೆಂದು ಉಬರ್ ನಲ್ಲಿ ವಿಹಾರಕ್ಕೆ ಹೋಗಿದ್ದ ದಂಪತಿಗೆ ಉಬರ್ ಸುಮಾರು 24 ಲಕ್ಷ ರೂಪಾಯಿ ದರ ತೋರಿಸಿದ್ದು ದಂಪತಿ ಆಘಾತಕ್ಕೊಳಗಾಗಿದ್ದರು. ಗ್ವಾಟೆಮಾಲಾಗೆ ಪ್ರವಾಸಕ್ಕೆಂದು ತೆರಳಿದ Read more…

Viral Video | ಭಾರವಾದ ಕಾರಣಕ್ಕೆ ಹಾರದ ವಿಮಾನ; 19 ಮಂದಿಯನ್ನ ಕೆಳಗಿಳಿಸಿದ ಪೈಲಟ್….!

ಎತ್ತಿನ ಗಾಡಿ ಭಾರವಾಯ್ತು, ಗಾಡಿ ಮುಂದಕ್ಕೆ ಹೋಗ್ತಿಲ್ಲ ಎಂದು ಗಾಡಿಯಲ್ಲಿದ್ದ ಕೆಲವರನ್ನ ಕೆಳಗಿಳಿಸೋದನ್ನ ನೋಡಿದ್ದೀವಿ. ಆದರೆ ವಿಮಾನ ಭಾರವಾಯ್ತು ಅಂತ ವಿಮಾನದಲ್ಲಿದ್ದ ಕೆಲ ಪ್ರಯಾಣಿಕರನ್ನ ಕೆಳಗಿಳಿಸೋದನ್ನ ಕೇಳಿದ್ದೀರಾ ? Read more…

ರೋಗಿಯೊಂದಿಗೆ ಆಸ್ಪತ್ರೆಯಲ್ಲೇ ನರ್ಸ್ ಲೈಂಗಿಕ ಸಂಪರ್ಕ; ಸಂಭೋಗದ ವೇಳೆ ಸಾವನ್ನಪ್ಪಿದ ಪೇಷೆಂಟ್

ರೋಗಿಯೊಂದಿಗೆ ಆಸ್ಪತ್ರೆಯ ನರ್ಸ್ ಲೈಂಗಿಕ ಸಂಪರ್ಕ ನಡೆಸಿದ್ದು ಈ ವೇಳೆ ರೋಗಿ ಸಾವನ್ನಪ್ಪಿರೋ ಆಘಾತಕಾರಿ ಘಟನೆ ಬ್ರಿಟನ್ ನ ವೇಲ್ಸ್ ನಲ್ಲಿ ನಡೆದಿದೆ. ಈ ಘಟನೆಯ ಬಗ್ಗೆ ಆಸ್ಪತ್ರೆ Read more…

ಲೈಂಗಿಕತೆ ಬಗ್ಗೆ ಇರಲಿ ಒಂದಷ್ಟು ಅರಿವು

ಲೈಂಗಿಕ ಇಚ್ಛೆ ಒಂದು ನೈಸರ್ಗಿಕ ಬಯಕೆ. ಪ್ರತಿ ಮಹಿಳೆ ಹಾಗೂ ಪುರುಷನಲ್ಲಿ  ಲೈಂಗಿಕ ಆಕರ್ಷಣೆ ಇದ್ದೇ ಇರುತ್ತದೆ. ಆದ್ರೆ ನಮ್ಮ ಜಗತ್ತಿನಲ್ಲಿ ಸೆಕ್ಸ್ ಗೆ ಸಂಬಂಧಿಸಿದಂತೆ ಕೆಲವೊಂದು ಅಂಧ Read more…

SHOCKING : ಶಿಶುವಿಹಾರಕ್ಕೆ ನುಗ್ಗಿ ಚಾಕು ಇರಿದ ದುಷ್ಕರ್ಮಿ, ಮಕ್ಕಳು ಸೇರಿ 6 ಮಂದಿ ಸಾವು

ಗುವಾಂಗ್ಡಾಂಗ್: ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ಶಿಶುವಿಹಾರದ ಮೇಲೆ ದುಷ್ಕರ್ಮಿಯೋರ್ವ ಸೋಮವಾರ ದಾಳಿ ನಡೆಸಿ ಆರು ಜನರನ್ನು ಹತ್ಯೆ ಮಾಡಿದ ಭೀಕರ ಘಟನೆ ವರದಿಯಾಗಿದೆ. ಲಿಯಾನ್ಜಿಯಾಂಗ್ ಕೌಂಟಿಯಲ್ಲಿ ದಾಳಿ ನಡೆಸಿದ್ದು, Read more…

ಅಶ್ಲೀಲ ಫೋಟೋಗಾಗಿ ಹರೆಯದ ಹುಡುಗನಿಗೆ 37 ಲಕ್ಷ ರೂ. ನೀಡಿದ ನಿರೂಪಕ ಸಸ್ಪೆಂಡ್

ಲಂಡನ್: ಅಶ್ಲೀಲ ಫೋಟೋಗಳಿಗಾಗಿ ಹರೆಯದ ಹುಡುಗನಿಗೆ 10 ಸಾವಿರ ಪೌಂಡ್‌ ಗಳನ್ನು ಪಾವತಿಸಿದ ಆರೋಪದ ನಂತರ ಬಿಬಿಸಿ ನಿರೂಪಕನನ್ನು ಅಮಾನತುಗೊಳಿಸಿದೆ. ಮೂರು ವರ್ಷಗಳ ಅವಧಿಯಲ್ಲಿ ತನ್ನ ಮಗನಿಗೆ ಲೈಂಗಿಕವಾಗಿ Read more…

Watch Video | ಬಾತುಕೋಳಿಯ ಕಣ್ಣಾಮುಚ್ಚಾಲೆ ಆಟಕ್ಕೆ ಪೇಚಿಗೆ ಸಿಲುಕಿದ ಹುಲಿ

ಹುಲಿ ಎಂದಿಗೂ ತನ್ನ ಬೇಟೆಯನ್ನ ಬಿಟ್ಟುಕೊಡುವುದಿಲ್ಲ. ತನ್ನ ತೀಕ್ಷ್ಣ ನೋಟ ಮತ್ತು ಗುರಿ ಮೇಲಿನ ಗಮನದಿಂದ ಅದರ ಬೇಟೆ ಮೀಸ್ ಆಗುವುದಿಲ್ಲ. ಆದರೆ ಕೆಲವೊಮ್ಮೆ ಪ್ರಕೃತಿಯಲ್ಲಿ ನಿರೀಕ್ಷೆಗೂ ಮೀರಿದ Read more…

ನಿಮ್ಮ ಮೊಬೈಲ್‌ ನಲ್ಲೂ ಇದೆಯಾ ಈ 2 ಅಪ್ಲಿಕೇಷನ್‌ ? ಹಾಗಾದ್ರೆ ಈ ಸುದ್ದಿ ಓದಿ

ಸೈಬರ್ ಅಪರಾಧಿಗಳು ಭದ್ರತಾ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಮತ್ತು ತಮ್ಮ ಅಪ್ಲಿಕೇಶನ್‌ಗಳನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ನುಸುಳಿಸಲು ಹೆಚ್ಚು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಮೇಲ್‌ಗಳು, ಸಾಮಾಜಿಕ ಮಾಧ್ಯಮಗಳು ಮತ್ತು ಪಠ್ಯಗಳಲ್ಲಿನ ದುರುದ್ದೇಶಪೂರಿತ ಲಿಂಕ್‌ಗಳಿಂದ Read more…

ತಂದೆಯನ್ನೇ ಮದುವೆಯಾಗಿ 4ನೇ ಪತ್ನಿಯಾದ ಪುತ್ರಿ: ಇಲ್ಲಿದೆ ಅಸಲಿ ವಿಷಯ

ಪಾಕಿಸ್ತಾನಿ ಮಹಿಳೆ ತನ್ನ ಸ್ವಂತ ತಂದೆಯನ್ನು ಮದುವೆಯಾಗಿ, ಅವರಿಗೆ ನಾಲ್ಕನೇ ಹೆಂಡತಿಯಾಗಿದ್ದಾಳೆ ಎಂದು ಹೇಳುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಫ್ಯಾಕ್ಟ್ ಚೆಕ್ ನಲ್ಲಿ ಇದು ಸುಳ್ಳು Read more…

BREAKING : ಅಮೆರಿಕದ ಡ್ರೋನ್ ದಾಳಿಯಲ್ಲಿ ಐಸಿಸ್ ಮುಖ್ಯಸ್ಥ ಮುಹಾಜಿರ್ ಹತ್ಯೆ

ಸಿರಿಯಾ : ಪೂರ್ವ ಸಿರಿಯಾದಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಐಸಿಸ್ ಮುಖ್ಯಸ್ಥ ಉಸಾಮಾ ಅಲ್-ಮುಹಾಜಿರ್ ನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಜುಲೈ 7 ರಂದು ಡ್ರೋನ್ Read more…

ವಾಟ್ಸಾಪ್​ ಬಳಕೆದಾರರಿಗೆ ಮತ್ತೊಂದು ಅಪ್ಡೇಟ್:‌ ಮೊಬೈಲ್‌ ಸಂಖ್ಯೆ ಮೂಲಕ ವೆಬ್‌ ಪೇಜ್‌ ತೆರೆಯಲು ಅವಕಾಶ…!

ಆಂಡ್ರಾಯ್ಡ್​ ಬಳಕೆದಾರರಿಗಾಗಿ ವಾಟ್ಸಾಪ್​ ತನ್ನ ಇತ್ತೀಚಿನ ಬೀಟಾ ಅಪ್​ಡೇಟ್​​ನಲ್ಲಿ ಅತ್ಯಾಕರ್ಷಕ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ಹೊಸ ವೈಶಿಷ್ಟ್ಯದ ಅಡಿಯಲ್ಲಿ ಬಳಕೆದಾರರು ಕ್ಯೂಆರ್​ ಕೋಡ್​ ಸ್ಕ್ಯಾನ್​ ಮಾಡದೆಯೇ ವಾಟ್ಸಾಪ್​ Read more…

Shocking Video | ವಿಚಾರಣೆ ವೇಳೆ ಗರ್ಭಿಣಿಯನ್ನು ಎಳೆದು ನೆಲಕ್ಕೆ ತಳ್ಳಿದ ಪೊಲೀಸ್….!

ಗರ್ಭಿಣಿಯನ್ನ ಫ್ಲೋರಿಡಾ ಪೋಲೀಸ್ ಅಧಿಕಾರಿಯೊಬ್ಬರು ಕಾರ್ ನಿಂದ ಎಳೆದು ಕೆಳಗೆ ತಳ್ಳಿರೋ ಘಟನೆ ವರದಿಯಾಗಿದೆ. ಈ ವೇಳೆ ಆಕೆ ನಾನು ಗರ್ಭಿಣಿ ಎಂದು ಕೂಗಿದ್ದಾರೆ. ಈ ಆಘಾತಕಾರಿ ವೀಡಿಯೊ Read more…

Watch Video | ಖಲಿಸ್ತಾನಿಗಳಿಂದ ತ್ರಿವರ್ಣ ಧ್ವಜಕ್ಕೆ ಅಪಮಾನ; ಭಾರತೀಯ ದೂತಾವಾಸ ಕಚೇರಿ ಮುಂದೆ ಭಾರತೀಯ ಸಮುದಾಯದವರಿಂದ ‘ಕೌಂಟರ್’

ಕೆನಡಾದ ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಎದುರು ಖಲಿಸ್ತಾನ್ ಪರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಖಲಿಸ್ತಾನ್ ಪರ ಬೆಂಬಲಿಗರು ತಮ್ಮ ಧ್ವಜಗಳೊಂದಿಗೆ ಭಾರತೀಯ ದೂತಾವಾಸ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. Read more…

ಹಾಡಹಗಲೇ ಯುವತಿಗೆ ಖಾಸಗಿ ಅಂಗ ತೋರಿಸಿದ ಪಾಪಿ: ಕರಾಚಿಯ ಶಾಕಿಂಗ್ ವಿಡಿಯೋ ವೈರಲ್

ಈ ಸಿಸಿಟಿವಿ ದೃಶ್ಯ ನೋಡ್ತಿದ್ರೆ, ಕೆಲ ನೀಚ ಗಂಡಸರ ಮನಃಸ್ಥಿತಿ ಹೇಗ್ಹೇಗಿರುತ್ತೆ ಅನ್ನೊದಕ್ಕೆ ಸಾಕ್ಷಿಯಾಗಿದೆ. ಇದು‌ ಪಾಕಿಸ್ತಾನದ ಕರಾಚಿಯ ಗುಲಿಸ್ತಾನ್-ಇ-ಚೌಹರ್‌ನಲ್ಲಿ ನಡೆದ ಘಟನೆ. ಈ ಸಿಸಿ ಟಿವಿ ದೃಶ್ಯದಲ್ಲಿ Read more…

ಶಾಕಿಂಗ್ ನ್ಯೂಸ್ : ಪತ್ನಿಯನ್ನು ಕೊಂದು ಅವಳ ಮೆದುಳನ್ನೇ ತಿಂದ ಗಂಡ!

ಮೆಕ್ಸಿಕೋದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು, ಡ್ರಗ್ಸ್ ವ್ಯಸನಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಅವಳ ದೇವಹನ್ನು ತುಂಡು, ತುಂಡಾಗಿ ಕತ್ತರಿಸಿ ಮೆದುಳು ತಿಂದಿದ್ದಾನೆ. ಮೆಕ್ಸಿಕೋದ Read more…

ದೀರ್ಘ ಚುಂಬನಕ್ಕಾಗಿಯೂ ಇತ್ತು ʼಗಿನ್ನಿಸ್‌ ವಿಶ್ವ ದಾಖಲೆʼ ಸ್ಪರ್ಧೆ…! ಇದನ್ನು ನಿಲ್ಲಿಸಿದ್ದರ ಹಿಂದಿದೆ ಈ ʼಕಾರಣʼ

ಹಲವಾರು ರೀತಿಯ ಗಿನ್ನಿಸ್ ವಿಶ್ವದಾಖಲೆಗಳಿವೆ. ಆದರೆ, ದೀರ್ಘಕಾಲದ ಕಿಸ್ ವಿಶ್ವ ದಾಖಲೆ ಎಂಬ ವಿಭಾಗವೊಂದಿತ್ತು ಎಂಬುದು ನಿಮಗೆ ತಿಳಿದಿದೆಯೇ? ಹೌದು, ದೀರ್ಘ ಚುಂಬನದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...