International

12 ಕೋಟಿ ಲಾಟರಿ ಗೆದ್ದರೂ ಪತ್ನಿಯಿಂದ ವಿಷಯ ಮುಚ್ಚಿಟ್ಟವನಿಗೆ ‘ಬಿಗ್ ಶಾಕ್’

ಚೀನಾದಲ್ಲಿ ವ್ಯಕ್ತಿಯೊಬ್ಬ ಎರಡು ವರ್ಷಗಳ ಹಿಂದೆ 12 ಕೋಟಿ ರೂಪಾಯಿಗಳನ್ನು ಲಾಟರಿಯಲ್ಲಿ ಗೆದ್ದಿದ್ದು, ಆದರೆ ಈ…

ಕಾರ್ ನಿಂದ ಇಳಿಯುತ್ತಿದ್ದಂತೆ ಯುವತಿಯನ್ನು ಎಳೆದೊಯ್ದ ಹುಲಿ…! ಹಳೆ ವಿಡಿಯೋ ಮತ್ತೆ ವೈರಲ್

ಕಾರ್ ನಿಂದ ಕೆಳಗಿಳಿದ ಯುವತಿಯನ್ನ ಹುಲಿ ಎಳೆದೊಯ್ದಿರೋ ಭಯಾನಕ ವಿಡಿಯೋ ಚೀನಾದ ಬೀಜಿಂಗ್‌ನಿಂದ ಹೊರಬಿದ್ದಿದೆ. ಮಹಿಳೆ…

ಬೆಂಕಿ ಹೀಗೂ ಹೊತ್ತಿಸಬಹುದು ಎಂಬುದನ್ನು ತೋರಿಸುತ್ತೆ ಈ ವಿಡಿಯೋ…!

ಕೆಲವು ದಿನಗಳ ಹಿಂದೆ ಒಣ ಎಲೆಗಳು, ಪೆನ್ಸಿಲ್ ಮತ್ತು ಚೂಯಿಂಗ್ ಗಮ್ ಬಳಸಿ ವ್ಯಕ್ತಿಯೊಬ್ಬರು ಬೆಂಕಿ…

Watch: ಕಾರು ಚಾಲಕನನ್ನು ಸುಖಾಸುಮ್ಮನೆ ಬೈಯಲು ಹೋದ ವೃದ್ಧ; ಮರುಕ್ಷಣವೇ ಹೀಗಾಯ್ತು ಆತನ ಪಾಡು

ರಸ್ತೆಯಲ್ಲಿ, ನಾವು ಹಲವಾರು ವಿಭಿನ್ನ ರೀತಿಯ ವ್ಯಕ್ತಿಗಳನ್ನು ನೋಡುತ್ತಿರುತ್ತೇವೆ. ಕೆಲವೊಮ್ಮೆ ವಿಚಿತ್ರ ವ್ಯಕ್ತಿಗಳು ಕಾಣಸಿಗುತ್ತಾರೆ. ಇಂಥವರ…

ಬ್ರೆಜಿಲ್​ ನಲ್ಲಿ ನಡೆದಿದೆ ನಂಬಲಸಾಧ್ಯವಾದ ಅದ್ಭುತ….! ಲಕ್ಷಾಂತರ ಮಂದಿಯಿಂದ ವಿಡಿಯೋ ವೀಕ್ಷಣೆ

ನಿಸರ್ಗದಲ್ಲಿ ಆಗುವ ಕ್ರಿಯೆಗಳೇ ವಿಚಿತ್ರ. ಮನುಷ್ಯ ಎಷ್ಟೇ ಪ್ರಯೋಗಶೀಲನಾಗಿದ್ದರೂ, ಏನೇನೋ ಸಾಹಸಮಯ ಕಾರ್ಯಗಳನ್ನು ಮಾಡಿ ಎಷ್ಟೇ…

Viral Video: ವಿಚಿತ್ರವಾಗಿ ವರ್ತಿಸಿದ ಸಾವಿರಾರು ಕಾಗೆಗಳು; ಬೆಚ್ಚಿಬಿದ್ದ ಜನ

ಜಪಾನ್: ಜಪಾನ್‌ನ ಹೊನ್ಶು ಎಂಬಲ್ಲಿ ವಿಚಿತ್ರವೊಂದು ಸಂಭವಿಸಿದೆ. ಇಲ್ಲಿ ಸಾವಿರಾರು ಕಾಗೆಗಳು ಏಕಾಏಕಿ ಒಂದೆಡೆ ಸೇರಿದ್ದು,…

BIG NEWS: ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಾಚಿತ್ರ ಸಂಪೂರ್ಣ ಉತ್ಪ್ರೇಕ್ಷಿತ; ಬ್ರಿಟನ್ ಸಂಸದನ ಮಹತ್ವದ ಹೇಳಿಕೆ

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕುರಿತಾದ ಬಿಬಿಸಿ ಸಾಕ್ಷ್ಯ ಚಿತ್ರ ಸಂಪೂರ್ಣ ಉತ್ಪ್ರೇಕ್ಷಿತ ಹಾಗೂ ಆಧಾರ…

BIG NEWS: ಗಗನಕ್ಕೇರಿದ ಅಗತ್ಯ‌ ವಸ್ತುಗಳ ಬೆಲೆ; ಪಾಕಿಸ್ತಾನದ ಜನತೆ ಕಂಗಾಲು

ಆರ್ಥಿಕ ಸ್ಥಿತಿಯಲ್ಲಿ ಅಧೋಗತಿಗಿಳಿದಿರೋ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಪಾಕಿಸ್ತಾನದ ಹಣದುಬ್ಬರವು ಹೊಸ ದಾಖಲೆಯನ್ನೇ…

ನೂರಾರು ಮೊಸಳೆಗಳ ಮಧ್ಯೆ ದೋಣಿ ಸಂಚಾರ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಸಾರಿಗೆ ಸಂಪರ್ಕಕ್ಕೆಂದು ಹಲವಾರು ವಾಹನಗಳಿವೆ. ನೀರು ತುಂಬಿರೋ ಪ್ರದೇಶದಲ್ಲಿ ವಾಹನಗಳು ಚಲಿಸಲಾಗದೇ ದೋಣಿ ಬಳಸೋದು ಸಾಮಾನ್ಯ.…

ಭೂಕಂಪದ ವೇಳೆ ಪ್ರಾಣ ಲೆಕ್ಕಿಸದೇ ಐಸಿಯುನಲ್ಲಿದ್ದ ಶಿಶುಗಳ ರಕ್ಷಣೆ; ದಾದಿಯರ ಮಾನವೀಯತೆ ಸಾರುವ ವಿಡಿಯೋ ವೈರಲ್

ಒಂದು ವಾರದ ಹಿಂದೆ, ಟರ್ಕಿ ಮತ್ತು ಸಿರಿಯಾದಲ್ಲಿ ಜರುಗಿದ ಭೀಕರ ಭೂಕಂಪದ ದುರಂತ ಕ್ಷಣಗಳು ಇನ್ನೂ…