alex Certify International | Kannada Dunia | Kannada News | Karnataka News | India News - Part 428
ಕನ್ನಡ ದುನಿಯಾ
    Dailyhunt JioNews

Kannada Duniya

ಮುಳುಗುತ್ತಿರುವ ಸೂರ್ಯನಂತೆ ಕಂಡ ರಾಕೆಟ್ ಬೂಸ್ಟರ್ಸ್…!

ಸ್ಪೇಸ್‌ ಎಕ್ಸ್‌‌ ಫಾಲ್ಕನ್‌‌ನ ರಾಕೆಟ್‌ ಬೂಸ್ಟರ್‌‌ ಗಳೆರಡು ಭೂಮಿಯ ಮೇಲೆ ಬೀಳುತ್ತಿರುವ ದೃಶ್ಯಾವಳಿಯು ವೈರಲ್ ಆಗಿದ್ದು, ನೆಟ್ಟಿಗರು ಸೈ-ಫೈ ಚಿತ್ರಗಳು ಹಾಗೂ ಟಿವಿ ಶೋಗಳಿಗೆ ಹೋಲಿಕೆ ಮಾಡಿ ಚಕಿತರಾಗಿದ್ದಾರೆ. Read more…

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿ

ಟೆಹರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇರಾನ್ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಡೊನಾಲ್ಡ್ ಟ್ರಂಪ್ ಸೇರಿ 30 ಜನರ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಲಾಗಿದ್ದು, ಇಂಟರ್ Read more…

17 ವರ್ಷದ ಶ್ವಾನದ ತುಂಟಾಟಕ್ಕೆ ನೆಟ್ಟಿಗರು ಫಿದಾ

ಸಾಕು ನಾಯಿಗಳು ಹಾಗೂ ಬೆಕ್ಕುಗಳು ಮಾಡುವ ತುಂಟಾಟ ನೋಡುವುದೇ ಒಂದು ಖುಷಿ. ಇವುಗಳು ದೊಡ್ಡವಾಗುತ್ತಾ ಬಂದಂತೆ ಇನ್ನಷ್ಟು ಬುದ್ಧಿ ಬಲಿತು ಸುತ್ತಲಿನ ಜಗತ್ತನ್ನು ಮತ್ತಷ್ಟು ಕುತೂಲದಿಂದ ಗಮನಿಸಲು ಆರಂಭಿಸುತ್ತವೆ. Read more…

ಒಕ್ಕಣ್ಣ ಕುರಿಮರಿ ನೋಡಿ ಬೆಚ್ಚಿಬಿದ್ರು ಜನ…!

ಪಶ್ಚಿಮ ಬಂಗಾಳದ ರಣಘಾಟ್ ನಲ್ಲಿ ಕಳೆದ ವರ್ಷ ಒಂದು ಕಣ್ಣಿದ್ದ ಕರು ಜನಿಸಿತು. ಅದು ದೇವರ ಸ್ವರೂಪ ಎಂದು ಪ್ರಚಾರವೂ ಪಡೆದುಕೊಂಡಿತ್ತು. ಇದೀಗ ಅಂತದ್ದೇ ಒಂದು ಪ್ರಕರಣ ಇಂಡೋನೇಷ್ಯಾದಲ್ಲಿ Read more…

ಸಮುದ್ರದಲೆಗಳ ಮೇಲೆ ಸಾವಿರ ಕಿ.ಮೀ. ದೂರದಿಂದ ತೇಲಿ ಬಂತು ಸ್ನೇಹಿತೆಯ ಸಂದೇಶ

ಅದೊಂದು ಕಾಲವಿತ್ತು. ಇಂಟರ್ನೆಟ್, ಮೊಬೈಲ್, ಫೋನ್, ಪೇಜರ್ ಇತ್ಯಾದಿ ತಂತು ಅಥವಾ ನಿಸ್ತಂತು ಸೇವೆಗಳಿಲ್ಲದ ಕಾಲವದು. ಹಾಗೆಂದು ಪರಸ್ಪರ ಸಂವಹನಗಳು ನಡೆಯುತ್ತಿರಲಿಲ್ಲವೇ ? ಈಗಿನದಕ್ಕಿಂತ ಚೆನ್ನಾಗಿಯೇ ನಡೆಯುತ್ತಿತ್ತು‌. ಪತ್ರ, Read more…

ಬೆರಗಾಗಿಸುತ್ತೆ ಶ್ವಾನಗಳ ನಡುವಿನ ಸಹೋದರ ಬಾಂಧವ್ಯ

ಪ್ರಾಣಿಗಳು ಎಷ್ಟೇ ದೊಡ್ಡವಾಗಿ ಬೆಳೆದು ಬುದ್ಧಿ ಕಲಿತರೂ ಸಹ ಅವುಗಳಲ್ಲಿನ ಪ್ರೀತಿ, ಕಾಳಜಿ ಹಾಗೂ ಮಮಕಾರಗಳು ಯಾವತ್ತಿಗೂ ರಾಜಿಯಾಗದೇ ಉಳಿದುಕೊಂಡುಬಿಡುತ್ತವೆ. ಅವು ಮನುಷ್ಯರಿಗೆ ತೋರುವ ಪ್ರೀತಿ ಮಾತ್ರವಲ್ಲ ಖುದ್ದು Read more…

ಒಂದು ನಿಮಿಷದಲ್ಲಿ 190 ಲೆಕ್ಕ ಪರಿಹರಿಸಿದ‌ ಹತ್ತು ವರ್ಷದ ಬಾಲಕನಿಂದ ʼಗಿನ್ನಿಸ್ʼ ದಾಖಲೆ

ಗಿನ್ನಿಸ್ ದಾಖಲೆಯಲ್ಲಿ ತಮ್ಮ‌ಹೆಸರು ದಾಖಲಿಸಲು ವಿಶ್ವದಾದ್ಯಂತ ಜನರು ವಿವಿಧ ಪ್ರಯತ್ನ‌ಮಾಡುತ್ತಾರೆ.‌ ಇಂಗ್ಲೆಂಡ್ ನ ಹತ್ತು ವರ್ಷದ ಬಾಲಕ ಲೆಕ್ಕ ಬಿಡಿಸುವುದರಲ್ಲಿ ದಾಖಲೆ ಮಾಡಿದ್ದಾನೆ. ಯುಕೆಯ ಲಾಂಗ್ ಈಟನ್ ನಿವಾಸಿ Read more…

ಕಾಫಿ ನೀಡಲು ನಿರಾಕರಿಸಿದವನಿಗೆ ಸಿಕ್ತು 32 ಸಾವಿರ ಡಾಲರ್…!

ಕೋವಿಡ್ -19 ದೆಸೆಯಿಂದಾಗಿ ಎಲ್ಲೆಡೆ ಲಾಕ್ ಡೌನ್, ಮನೆಯಲ್ಲೇ ಇರುವುದು ಸಾಮಾನ್ಯವಾಗಿದ್ದು, ಮನೆ ಬಿಟ್ಟು ಹೊರಹೋಗಬೇಕಿದ್ದರೆ ಮಾಸ್ಕ್ ಧಾರಣೆ, ಅಂತರ ಕಾಯ್ದುಕೊಳ್ಳುವಿಕೆ ಎಲ್ಲವೂ ಕಡ್ಡಾಯವಾಗಿದೆ. ಇಷ್ಟಾದರೂ ಕ್ಯಾಲಿಫೋರ್ನಿಯಾದ ಕಾಫಿ Read more…

ಆಸ್ಪತ್ರೆ ಸೇರಿದ 91 ದಿನಗಳ ನಂತರ ನಡೆದಿದೆ ಪವಾಡ…!

ಬ್ರಿಟನ್‌‌ನ ಕೋವಿಡ್‌-19 ಇತಿಹಾಸದಲ್ಲೇ ಅತ್ಯಂತ ಹೆಚ್ಚು ಅವಧಿ ಆಸ್ಪತ್ರೆಯಲ್ಲಿ ಕಾಲ ಕಳೆದ ಸೋಂಕಿತರೊಬ್ಬರು, 95 ದಿನಗಳ ಹೋರಾಟದ ಬಳಿಕ ಕೊನೆಗೂ ಚೇತರಿಸಿಕೊಂಡು ತಮ್ಮ ಕುಟುಂಬಸ್ಥರನ್ನು ಮತ್ತೆ ಕೂಡಿಕೊಂಡಿದ್ದಾರೆ. ಕೀತ್‌ Read more…

ಮೀನುಗಾರನ ಬಲೆಗೆ‌ ಬಿತ್ತು ಬೃಹತ್ ರೆಡ್ ಎಂಪರರ್…!

ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಸಮುದ್ರದಲ್ಲಿ 22 ಕೆಜಿ ತೂಕದ ದೈತ್ಯದೇಹಿ ಕೆಂಪು ಎಂಪರರ್ ಮೀನು ಪತ್ತೆಯಾಗಿದೆ. ಕ್ವೀನ್ಸ್ ಲ್ಯಾಂಡ್ ನ ರೈನ್ ಬೋ ಸಮುದ್ರದಲ್ಲಿ ಕಳೆದ 30 ವರ್ಷದಿಂದ Read more…

ಫಿಟ್ ಆಗಿದ್ದೇನೆಂದು ತೋರಿಸಲು ಪುಷ್ ಅಪ್ ಮಾಡಿದ ಪಿಎಂ

  ಏಪ್ರಿಲ್ ತಿಂಗಳಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ತಾವು ಫಿಟ್ ಆಗಿದ್ದೇನೆ ಎಂದು ತೋರಿಸಲು ಪುಷ್ ಅಪ್ Read more…

ಕೊರೊನಾ ಗೆದ್ದ 114 ವರ್ಷದ ಇಥೋಪಿಯಾದ ವೃದ್ಧ

ವಿಶ್ವದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರೊಂದಿಗೆ ಮೃತರ ಸಂಖ್ಯೆಯೂ ಏರುತ್ತಿದೆ. ಅದರಲ್ಲೂ ವೃದ್ಧರಿಗೆ ಕೊರೊನಾತಂಕ ಹೆಚ್ಚಿದೆ ಎನ್ನಲಾಗುತ್ತಿದೆ. ಆದರೆ ಇಥೋಪಿಯಾದ 114 ವರ್ಷದ ವೃದ್ಧನೊಬ್ಬ ಕೊರೊನಾ ವಿರುದ್ಧದ ಹೋರಾಟದಲ್ಲಿ Read more…

ಚಿತ್ರದಲ್ಲಿರುವ ಹೆಬ್ಬಾವನ್ನು ನೀವು‌ ಗುರುತಿಸಬಲ್ಲಿರಾ…?

ಸಾಮಾಜಿಕ‌ ಜಾಲತಾಣದಲ್ಲಿ ವೈರಲ್‌ ಆಗುವ‌ ನೂರಾರು ಚಿತ್ರಗಳಲ್ಲಿ‌, “ಚಿತ್ರದಲ್ಲಿರುವ‌ ಹಾವನ್ನು ಗುರುತಿಸಿ‌” ಎನ್ನುವುದೇ ಇರುತ್ತವೆ. ಆದರೂ ಅನೇಕ ಬಾರಿ ಇದರಲ್ಲಿ ವಿಫಲವಾಗುವುದು ನೋಡಿದ್ದೇವೆ. ಇದೀಗ ಅದೇ ರೀತಿಯ ಫೋಟೋ Read more…

ಮೋಸ ಮಾಡಿದ ಸಂಗಾತಿಗೆ ಎರಡನೇ ಅವಕಾಶ ನೀಡಲು ಪಾರ್ಟನರ್ ಸಿದ್ಧ

ಡೇಟಿಂಗ್ ವಿಷ್ಯದಲ್ಲಿ ಜನರ ಆಸಕ್ತಿ, ಆಯ್ಕೆ ಬದಲಾಗುತ್ತಿದೆ. ಎಕ್ಸ್ಟ್ರಾ ಮ್ಯಾರಿಟಲ್ ಡೇಟಿಂಗ್ ಆ್ಯಪ್ ಗ್ಲೈಡೆನ್ ಇತ್ತೀಚೆಗೆ ಭಾರತೀಯರ ಬಗ್ಗೆ ಸಮೀಕ್ಷೆ ನಡೆಸಿದೆ. ವರದಿಯ ಪ್ರಕಾರ, ಡೇಟಿಂಗ್ ಅಪ್ಲಿಕೇಶನ್ 34-49 Read more…

ʼಕಾಫಿʼ ವಾಸನೆ ಅಲರ್ಜಿ ಅಂತಿರೋ ಈ ಬೆಕ್ಕು ಮಾಡಿದ್ದೇನು ಗೊತ್ತಾ…?

ಬೆಕ್ಕುಗಳು ತಮ್ಮ ತುಂಟತನದ ವರ್ತನೆಗೆ ಬಹಳ ಖ್ಯಾತಿ ಪಡೆದುಕೊಂಡಿವೆ. ಇಂಥ ಒಂದು ಚೇಷ್ಟೆ ಬೆಕ್ಕೊಂದು, ತನಗೆ ಕಾಫಿ ವಾಸನೆ ಆಗಿ ಬಾರದ ಕಾರಣ ಅದನ್ನು ಹೂತು ಹಾಕಲು ಯತ್ನಿಸುತ್ತಿರುವ Read more…

ಒಡೆದ ಮೊಟ್ಟೆಯಿಂದ ಹೊರ ಬಂತು ಪುಟ್ಟ ಕೋಳಿ…!

ಕೋಳಿ, ಮೊಟ್ಟೆಯಿಟ್ಟು ಕಾವು ಕೊಟ್ಟರೆ ಅದು ಮರಿಯಾಗಿ ಹೊರ ಬರುತ್ತದೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ, ಕೋಳಿ ಕಾವು ಕೊಡದೇ ಒಡೆದ ಮೊಟ್ಟೆಯಿಂದಲೂ ಮರಿ ಹೊರ ಬರುತ್ತದೆ. Read more…

ಕಲಾವಿದನ ಕುಂಚದಲ್ಲಿ ಅರಳಿದ ʼಮೋಡʼಗಳ ಚಿತ್ತಾರ ವೈರಲ್

ಜನರಿಗೆ ಸಮಯ ಸಿಕ್ಕಾಗ ಏನೇನೋ ಮಾಡಿಬಿಡುತ್ತಾರೆ. ಇಲ್ಲೊಬ್ಬ ಕಲಾವಿದ ಮೋಡಗಳನ್ನು ಬಳಸಿ ಸೃಜನಶೀಲತೆ ಮೆರೆದಿದ್ದಾನೆ. ಕ್ರಿಸ್ ಜಡ್ಜ್ ಎಂಬ ಐರಿಶ್ ಕಲಾವಿದ ಮೋಡಗಳ ಫೋಟೋ ತೆಗೆದು, ಬಳಿಕ ಅದಕ್ಕೆ Read more…

ಸ್ಕಿಪ್ಪಿಂಗ್ ಮೂಲಕ ಹಣ ಸಂಗ್ರಹಿಸಿದ್ದಾರೆ 73 ರ ವೃದ್ಧ

ಲಂಡನ್: 73 ವರ್ಷದ ವೃದ್ಧರೊಬ್ಬರ ಕ್ರೀಡಾ ಮನೋಭಾವವನ್ನು ಮೆಚ್ಚಲೇಬೇಕು. ಈ ಇಳಿವಯಸ್ಸಿನಲ್ಲಿ ಕೋವಿಡ್ 19 ವಿರುದ್ಧ ಹೋರಾಟಕ್ಕೆ ಕೈಜೋಡಿಸಿ, ಹಣ ಸಂಗ್ರಹ ಮಾಡುತ್ತಿದ್ದಾರೆ. ಅದೂ ಸ್ಕಿಪ್ಪಿಂಗ್ ಮಾಡುವ ಮೂಲಕ Read more…

2020 ರ ಮೂಡ್‌ ಪ್ರತಿಬಿಂಬಿಸುತ್ತಿದೆ ಈ ಸ್ಯಾಡ್ ಪಾಂಡಾ…!

2020ರ ವರ್ಷ ಯಾಕೋ ಜಗತ್ತಿನ ಮೇಲೆ ಕಾರ್ಮೋಡದ ಛಾಯೆ ಮೂಡಿಸಿದ್ದು, ಜನರಲ್ಲಿ ಪಾಸಿಟಿವ್ ಮೂಡ್‌ ಅನ್ನೋದೇ ಇಲ್ಲವೆಂಬಂತೆ ಮಾಡಿಬಿಟ್ಟಿದೆ. ಕೋವಿಡ್-19ನಿಂದ ಜನರೆಲ್ಲಾ ಲಾಕ್‌ ಡೌನ್ ಆಗಿರುವ ಈ ಟೈಮಲ್ಲಿ, Read more…

ಬಾಹ್ಯಾಕಾಶದಲ್ಲಿ ಕನ್ನಡಿ ಕಳೆದುಕೊಂಡ ಗಗನಯಾನಿ…!

ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಗನಯಾನಿಯ ಕೈಗನ್ನಡಿ ಕಳೆದುಹೋಗಿದೆ. ಬಾಹ್ಯಾಕಾಶದ ಕೇಂದ್ರದ ಬ್ಯಾಟರಿ ಬದಲಾಯಿಸುವ ಕಾರ್ಯ ನಡೆಯಿತ್ತಿದ್ದಾಗ ಕ್ರಿಸ್ ಕ್ಯಾಸಡಿ ಕೈಗನ್ನಡಿ ಕಳಚಿ ಬಿದ್ದಿದೆ. ನೈಕಲ್ Read more…

ಅಬ್ಬಬ್ಬಾ…! ದಾಖಲೆಗೆ ಪಾತ್ರವಾಗಿದೆ ಈ ಮಿಂಚಿನ ಉದ್ದ

ಬ್ರೆಜಿಲ್ ‌ನ ಆಗಸದಲ್ಲಿ ಸ್ಫೋಟಿಸಿದ ಮಿಂಚೊಂದು 709 ಕಿ.ಮೀ. ಉದ್ದವಿದ್ದು, ಅದೀಗ ದಾಖಲೆಗಳಲ್ಲಿರುವ ಅತ್ಯಂತ ಉದ್ದವಾದ ಮಿಂಚು ಎಂದು ವಿಶ್ವ ಸಂಸ್ಥೆಯ ಹವಾಮಾನ ಏಜೆನ್ಸಿ ಘೋಷಿಸಿದೆ. ಅಕ್ಟೋಬರ್‌ 31, Read more…

95 ದಿನ ಆಸ್ಪತ್ರೆಯಲ್ಲಿದ್ದು ಕೊರೊನಾ ಗೆದ್ದು ಬಂದವನ ಕಥೆ

ಕೊರೊನಾ ರೋಗಿ ಆಸ್ಪತ್ರೆಗೆ ಹೋದ್ರೆ ವಾಪಸ್ ಬರುವವರೆಗೂ ಕುಟುಂಬಸ್ಥರು ಆತಂಕದಲ್ಲಿರುತ್ತಾರೆ. ಬ್ರಿಟನ್ ನಲ್ಲಿ ಎರಡು ಬಾರಿ ಸಾವಿನ ವಿರುದ್ಧ ಹೋರಾಡಿದ ರೋಗಿಯೊಬ್ಬರು ಕೊರೊನಾ ಗೆದ್ದು ಬಂದಿದ್ದಾರೆ. ಸತತ 95 Read more…

18 ವರ್ಷದ ಬಳಿಕ ಸಿಕ್ತು ಕಳೆದು ಹೋಗಿದ್ದ ಉಂಗುರ…!

ಪ್ರೌಢ ಶಾಲಾ ಶಿಕ್ಷಣ ಮುಗಿಸಿದ ನೆನಪಿಗೆ ಶಾಲೆಯಿಂದ ಪಡೆದುಕೊಂಡಿದ್ದ ಉಂಗುರವೊಂದನ್ನು ಕಳೆದುಕೊಂಡಿದ್ದ ಯುವತಿಗೆ ಅದು 18 ವರ್ಷಗಳ ಬಳಿಕ ಸಿಕ್ಕ ಘಟನೆ ಫ್ಲಾರಿಡಾದಲ್ಲಿ ಜರುಗಿದೆ. 2002ರಲ್ಲಿ, ಫ್ಲಾರಿಡಾ ಬೀಚ್‌ Read more…

ಮನೆಯಲ್ಲೇ 200ಕ್ಕೂ ಹೆಚ್ಚು ಬಗೆಯ ಸಸಿ ಬೆಳೆಸಿದ ‘Plant Daddy’

ಮನೆಯಲ್ಲಿ ಗಿಡಗಳನ್ನು ಬೆಳೆಸುವ ಆರೋಗ್ಯಕರ ಹವ್ಯಾಸವನ್ನು ಬೆಳೆಸಿಕೊಂಡಿರುವ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ 200ಕ್ಕೂ ಹೆಚ್ಚು ರೀತಿಯ ಸಸಿಗಳನ್ನು ಬೆಳೆಸಿದ್ದು, ಇದಕ್ಕೆಂದು $5000 (3.78 ಲಕ್ಷ ರೂ.) ವ್ಯಯಿಸಿದ್ದಾರೆ. ಅಮೆರಿಕದ Read more…

ʼಮಾಸ್ಕ್ʼ ಧರಿಸದಿರಲು ವಿಚಿತ್ರ ಕಾರಣ ನೀಡ್ತಿದ್ದಾರೆ ಅಮೆರಿಕನ್ನರು

ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್-19 ವೈರಾಣುವಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಾದಷ್ಟು ಮಾಸ್ಕ್‌ಗಳನ್ನು ಧರಿಸಲು ಎಲ್ಲೆಡೆ ಸಾರ್ವಜನಿಕರಿಗೆ ಅಪೀಲ್ ಮಾಡಲಾಗುತ್ತಿದೆ. ಆದರೂ ಸಹ ಈ ಎಚ್ಚರಿಕೆಯನ್ನು ಗಾಳಿಗೆ ತೂರಿರುವ ಅಮೆರಿಕದ ಬಹಳಷ್ಟು Read more…

ಒಂದೇ ದಿನ ‘ಪೆಟ್ರೋಲ್’ ಬೆಲೆಯಲ್ಲಿ ಭಾರಿ ಏರಿಕೆ: ಬೆಚ್ಚಿಬಿದ್ದ ಪಾಕ್ ಜನತೆ

ಭಾರತದಲ್ಲಿ ಕಳೆದ 21 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗಿದ್ದು, 22 ನೇ ದಿನವಾದ ಇಂದು ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಈ ಬೆಲೆ ಏರಿಕೆ ನೆರೆಯ ಪಾಕಿಸ್ತಾನದಲ್ಲೂ Read more…

ಪತಿ ʼಪಾಸ್ವರ್ಡ್ʼ ನೋಡಿ ಕಂಗಾಲಾದ ಪತ್ನಿ….!

ಮದುವೆಯ ನಂತರವೂ ಅನೇಕ ಬಾರಿ ಜನರು ತಮ್ಮ ಮಾಜಿ ಗೆಳೆಯ, ಗೆಳತಿಯರನ್ನು ಮರೆಯುವುದಿಲ್ಲ. ಮಾಜಿಗಳ ಹೆಸರನ್ನು ಪಾಸ್ವರ್ಡ್ ಆಗಿ ಬಳಸುವವರಿದ್ದಾರೆ. ಈಗ ಇಂತ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. Read more…

ಶಾಕಿಂಗ್: ‘ಕೊರೊನಾ’ ಮಧ್ಯೆ ಪುರುಷರಿಗಿಂತ ಮಹಿಳೆಯರಲ್ಲಿ ಕಾಡ್ತಿದೆ ಬೊಜ್ಜಿನ ಸಮಸ್ಯೆ

ವಿಶ್ವಾದ್ಯಂತ ಕೊರೊನಾ ವೈರಸ್ ವೇಗವಾಗಿ ಹರಡುತ್ತಿದೆ. ವಿಶ್ವಾದ್ಯಂತ ಒಂಬತ್ತು ದಶಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. ಸೋಂಕಿಗೆ ಸೂಕ್ತ ಲಸಿಕೆ ಇನ್ನೂ ಲಭ್ಯವಾಗಿಲ್ಲ. ಕೊರೊನಾ ಮಧ್ಯೆ ಜನರಲ್ಲಿ ಬೊಜ್ಜು Read more…

ಸೆಕ್ಸ್ ಲೈಫ್ ಹಾಳು ಮಾಡ್ತಿದೆ ಕೊರೊನಾ ವೈರಸ್

ಕೊರೊನಾ ವೈರಸ್ ಹಾಗೂ ಸೀಲ್ ಡೌನ್ ಕೇವಲ ಶರೀರ ಹಾಗೂ ಮಾನಸಿಕ ಆರೋಗ್ಯದ ಮೇಲೆ ಮಾತ್ರ ಪ್ರಭಾವ ಬೀರುತ್ತಿಲ್ಲ. ಇದು ಶಾರೀರಿಕ ಸಂಬಂಧದ ಮೇಲೂ ಪ್ರಭಾವ ಬೀರುತ್ತಿದೆ. ಕೊರೊನಾ Read more…

ಸರ್ಕಾರಿ ಕಾರಿನಲ್ಲೇ ಸೆಕ್ಸ್: ವಿಡಿಯೋ ವೈರಲ್

ಯುನೈಟೆಡ್ ನೇಷನ್ಸ್ ಗೆ ಸೇರಿದ ಕಾರಿನಲ್ಲಿ ಅಧಿಕಾರಿಯೊಬ್ಬ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ವಿಡಿಯೋ ವೈರಲ್ ಆಗಿದೆ. ಯುನೈಟೆಡ್‌ ನೇಶನ್ಸ್ ಈ ಸಂಬಂಧ ತನಿಖೆಗೆ ಆದೇಶಿಸಿದೆ. ಇಸ್ರೇಲ್ ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...