alex Certify International | Kannada Dunia | Kannada News | Karnataka News | India News - Part 423
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಲಿಯಲ್ಲಿ ಹೆಚ್ಚಾಯ್ತು ಕೊರೊನಾ: ಇಂಗ್ಲೆಂಡ್ ನಲ್ಲಿ ಮಾಸ್ಕ್ ಕಡ್ಡಾಯ

ವಿಶ್ವದಾದ್ಯಂತ ಕೊರೊನಾ ಸೋಂಕು ತನ್ನ ವೇಗ ಹೆಚ್ಚಿಸಿದೆ. ಚಿಲಿಯಲ್ಲಿ 24 ಗಂಟೆಯಲ್ಲಿ  2,616 ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಇದ್ರ ನಂತ್ರ ದೇಶದಲ್ಲಿ ಸಾಂಕ್ರಾಮಿಕ ರೋಗಿಗಳ ಸಂಖ್ಯೆ 3,17,657 Read more…

ಮತ್ತೆ ಗುಡುಗಿದ ಅಮೆರಿಕ, ಚೀನಾಗೆ ʼಬಿಗ್ ಶಾಕ್ʼ

ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಹಕ್ಕು ಪ್ರತಿಪಾದಿಸುತ್ತಿರುವುದಕ್ಕೆ ಅಮೆರಿಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದು ಕಾನೂನು ವಿರೋಧಿಯಾಗಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹೇಳಿದ್ದಾರೆ. Read more…

ಶಾಕಿಂಗ್ ನ್ಯೂಸ್: ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ ಕೊರೋನಾ ಸೋಂಕಿನ ಭೀಕರತೆ ಕುರಿತಾದ ಈ ಮಾಹಿತಿ

ಈಗ ಎದುರಿಸುತ್ತಿರುವ ಕೊರೋನಾ ಸೋಂಕು ಏನೇನೂ ಅಲ್ಲ. ಚಳಿಗಾಲದಲ್ಲಿ ಕೊರೋನಾ ಸೋಂಕಿನ ಭೀಕರತೆ ಹೆಚ್ಚಾಗಲಿದೆ. ಇಂಗ್ಲೆಂಡ್ ನಲ್ಲಿ ಚಳಿಗಾಲದಲ್ಲಿ 1.20 ಲಕ್ಷ ಜನ ಕೊರೋನಾ ಸೋಂಕಿನಿಂದ ಸಾಯಬಹುದು ಎಂದು Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ವಿಡಿಯೋ…!

ಭಾರತೀಯರಿಗೆ ‘ಜುಗಡ್’ ಶಬ್ಧ ಚಿರಪರಿಚಿತ. ಯಾವುದೇ ಕಷ್ಟವಿಲ್ಲದೆ ಪಡೆದ ವಸ್ತುಗಳನ್ನು ಜುಗಾಡ್ ಎಂದು ಕರೆಯುತ್ತಾರೆ. ಕೆಲವರು ತಮ್ಮ ಕ್ರಿಯಾಶೀಲತೆಯ ಮೂಲಕ ಕೆಲವು ವಸ್ತುಗಳನ್ನು ತಮಗೆ ಅನುಕೂಲಕರವಾಗಿ ಬದಲಿಸುತ್ತಾರೆ. ಅದಕ್ಕೆ Read more…

ಮಾಸ್ಕ್ ಹಾಕು ಎಂದಿದ್ದಕ್ಕೆ ಶೂ ಬಾಕ್ಸ್ ಎಸೆದ ಮಹಿಳೆ…!

ಒಕ್ಲಹೋಮಾ: ಡೆಡ್ಲಿ ಕೊರೋನಾ ವೈರಸ್‌ ನಿಂದ ರಕ್ಷಣೆ ಪಡೆಯಲು ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ಆದರೆ, ಕೆಲವರು ಮಾಸ್ಕ್ ಧರಿಸದೇ ಪರಸ್ಪರ ಅಂತರ ಕಾಯ್ದುಕೊಳ್ಳದೇ ಉದ್ಧಟತನವೆಸಗಿ ತಾವೂ ಸಂಕಷ್ಟಕ್ಕೆ ಒಳಗಾಗುವ Read more…

OMG: ಈತನ ಹೊಟ್ಟೆಯಲ್ಲೇ ತಯಾರಾಗುತ್ತೆ ಆಲ್ಕೋಹಾಲ್…!

ಮದ್ಯ ಕುಡಿಯದಿದ್ದರೂ ಆತನಿಗೆ ನಶೆಯೇರುತ್ತದೆ. ಆತನ ಹೊಟ್ಟೆಯಲ್ಲೇ ಆಲ್ಕೋಹಾಲ್ ತಯಾರಾಗುತ್ತದೆ. ಇದು ಜೋಕ್ ಎಂದು ಭಾವಿಸಬೇಡಿ. ಅಚ್ಚರಿಯಾದರೂ ಸತ್ಯ. ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ ನ್ಯೂಜೆರ್ಸಿಯ 49 Read more…

ಬಾಲಕನ ಕಾಲ್ಚೆಳಕ ನೋಡಿ ನಿಬ್ಬೆರಗಾದ ನೆಟ್ಟಿಗರು

ಬೀಚಿಂಗ್: ಫುಟ್ಬಾಲ್ ಎಂಬುದು ಜನರನ್ನು ಒಟ್ಟುಗೂಡಿಸುವ ವಿಶ್ವದ ಒಂದು ವಿಶಿಷ್ಟ ಆಟ. ಇದಕ್ಕೆ ಬಾಲ್ ಬಿಟ್ಟು ಬೇರೆ ಸಾಧನ ಬೇಕಾಗಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಬಾಲ್ Read more…

ಜೆಂಗಾ ಬ್ಲಾಕ್ ಬ್ಯಾಲೆನ್ಸಿಂಗ್ ಮೂಲಕ ಗಿನ್ನಿಸ್ ದಾಖಲೆ…!

ಈ ಕೋವಿಡ್-19 ಲಾಕ್ ‌ಡೌನ್ ಅವಧಿಯಲ್ಲಿ ಅನೇಕ ಗಿನ್ನೆಸ್ ದಾಖಲೆಗಳು ಸೃಷ್ಟಿಯಾಗಿವೆ. ಮನೆಗಳಲ್ಲೇ ಇರಬೇಕಾಗಿ ಬಂದಿರುವ ಜನರು ದಿನಕ್ಕೊಂದು ಹೊಸ ಬಗೆಯ ಕ್ರಿಯೇಟಿವ್ ಕೆಲಸಗಳನ್ನು ಮಾಡಿಕೊಂಡು, ಅವುಗಳನ್ನು ಸಾಮಾಜಿಕ Read more…

ಕೊರೊನಾದಿಂದಾಗಿ ಈ ದೇಶದಲ್ಲೂ ಕೆಲಸ ಕಳೆದುಕೊಂಡಿದ್ದಾರೆ ಲಕ್ಷಾಂತರ ಮಂದಿ

ಕೊರೊನಾ ಸೋಂಕು ಲಕ್ಷಾಂತರ ಮಂದಿ ಹೊಟ್ಟೆ ಮೇಲೆ ಹೊಡೆದಿದೆ. ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮೆಕ್ಸಿಕೋದಲ್ಲಿ ಜೂನ್‌ನಲ್ಲಿ 83,311 ಜನರು ಕೆಲಸ ಕಳೆದುಕೊಂಡಿದ್ದಾರೆ. ಮೆಕ್ಸಿಕನ್ Read more…

ಮೊಮ್ಮಗನ ಬಿಯರ್‌ ಖಾಲಿ ಮಾಡಿ ʼಸಿಸಿ ಟಿವಿʼ ಮುಂದೆ ಹೇಳಿದ ಅಜ್ಜ – ಅಜ್ಜಿ

ಮನೆಯಲ್ಲಿ ಹಿರಿಯರಿದ್ದರೆ ಮಕ್ಕಳಿಗೆ ಅದೇನೋ ಖುಷಿ. ಅಜ್ಜ – ಅಜ್ಜಿಯರು ಮೊಮ್ಮಕ್ಕಳ ಬೆಂಬಲಕ್ಕೆ‌ ಸದಾ ಇರುವುದು ನಾವೆಲ್ಲ ನೋಡಿದ್ದೇವೆ. ಮೊಮ್ಮಕ್ಕಳು ದೊಡ್ಡವರಾದ ಮೇಲೆ ಅವರೊಂದಿಗೆ ಸ್ನೇಹಿತರ ರೀತಿಯಾಗುವ ಅಜ್ಜಂದಿರು, Read more…

ಬ್ರಿಟನ್ ರಾಣಿಗೆ ಪಝಲ್ ಕಳುಹಿಸಿದ 7ರ ಪೋರ…!

ಎಲ್ಲರೊಂದಿಗೂ ಸಂತಸ ಹಂಚಿಕೊಳ್ಳುವುದು ಜೀವಮಾನದಲ್ಲಿ ನಾವು ಮಾಡುವ ಅತ್ಯಂತ ಶ್ರೇಷ್ಠ ಕೆಲಸಗಳಲ್ಲಿ ಒಂದು ಎಂದು ಆಗಾಗ ಕೇಳುತ್ತಲೇ ಬಂದಿದ್ದೇವೆ. ಇಂಟರ್ನೆಟ್ ಇರುವ ಕಾರಣದಿಂದ ನಾವು ದಿನನಿತ್ಯದ ಜೀವನದಲ್ಲಿ ಇಂಥ Read more…

ಮಳೆ ನೀರಿನಿಂದ ರಕ್ಷಿಸಿಕೊಳ್ಳಲು ವಿಮಾನದೊಳಗೆ ಛತ್ರಿ ಹಿಡಿದು ನಿಂತ ಪ್ರಯಾಣಿಕರು…!

ರಷ್ಯಾದ ವಿಮಾನವೊಂದರಲ್ಲಿ ಇದ್ದ ಪ್ರಯಾಣಿಕರು ತಮ್ಮ ಮೇಲೆ ಬೀಳುತ್ತಿದ್ದ ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿ ಹಿಡಿದುಕೊಂಡು ನಿಂತಿರುವ ವಿಡಿಯೋವೊಂದನ್ನು ಕಂಡ ನೆಟ್ಟಿಗರು ’ಹೀಗೂ ಉಂಟೇ?’ ಎಂದು ಹೌಹಾರಿದ್ದಾರೆ. ಕಪ್ಪು ಸಮುದ್ರದತ್ತ Read more…

BIG BREAKING: ಕೊನೆಗೂ ಬಂತು ಸಂಜೀವಿನಿ, ರಷ್ಯಾ ಪ್ರಯೋಗ ಸಕ್ಸಸ್ – ವಿಶ್ವದ ಮೊದಲ ಕೊರೋನಾ ಲಸಿಕೆ ರೆಡಿ

ವಿಶ್ವದೆಲ್ಲೆಡೆ ತಲ್ಲಣ ಮೂಡಿಸಿರುವ ಕೊರೊನಾ ಸೋಂಕು ತಡೆ ಲಸಿಕೆ ಕಂಡು ಹಿಡಿಯುವಲ್ಲಿ ರಷ್ಯಾ ಯಶಸ್ವಿಯಾಗಿದೆ. ಮಾನವ ಕ್ಲಿನಿಕಲ್ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿರುವ ರಷ್ಯಾ ಕೊರೋನಾ ಲಸಿಕೆ ಕಂಡು ಹಿಡಿದಿದೆ. Read more…

ಶ್ವಾಸಕೋಶ ಮಾತ್ರವಲ್ಲ ಈ ಎಲ್ಲ ಅಂಗವನ್ನು ಕಾಡುತ್ತೆ ‘ಕೊರೊನಾ’

ಕೊರೊನಾ ವೈರಸ್ ಗೆ ಲಸಿಕೆ ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಸಂಪೂರ್ಣ ಉತ್ತರ ಇನ್ನೂ ಸಿಕ್ಕಿಲ್ಲ. ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಸಂಶೋಧನೆ ನಡೆಯುತ್ತಿದೆ. ಕೊರೊನಾ ವೈರಸ್ ಮಾನವರ Read more…

ಪಕ್ಷಿಗಳಿಗೂ ತಟ್ಟಿತಾ ಆಹಾರ ಅಭಾವದ ಬಿಸಿ…!

ಸೀಗಲ್ ಪಕ್ಷಿ ಒಂದು ಇಡೀ ಇಲಿಯನ್ನು ತಿಂದ ವಿಡಿಯೋ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುನೈಟೆಡ್ ‌ಕಿಂಗ್ ಡಮ್ ನ ನಾಟಿಂಗ್ ಹಿಲ್ ಪ್ರದೇಶದಲ್ಲಿ ಜು.2 ರಂದು ನಡೆದ Read more…

ಕೋವಿಡ್-19 ಸೋಂಕಿತೆಯನ್ನು ಸಂತೈಸಲು ಹಾಡು ಹೇಳಿದ ವೈದ್ಯ

ಕೋವಿಡ್-19 ಸಾಂಕ್ರಮಿಕ ಎಲ್ಲೆಡೆ ಹಬ್ಬುತ್ತಿರುವ ಕಾರಣ ಜನರಲ್ಲಿ ವ್ಯಾಪಕವಾಗಿ ಭೀತಿ ಮೂಡುತ್ತಿದೆ. ಈ ಸಂದರ್ಭದಲ್ಲಿ ಸೊಂಕು ಪೀಡಿತರಿಗೆ ಮಾನಸಿದ ಸ್ಥೈರ್ಯ ತುಂಬುವುದೂ ಸಹ ವೈದ್ಯರಿಗೆ ದೊಡ್ಡ ಹೊಣೆಗಾರಿಕೆಯಾಗಿದೆ. ತಮ್ಮಲ್ಲಿಗೆ Read more…

ಲೈವ್‌ ಪ್ಯಾನೆಲ್ ಚರ್ಚೆ ವೇಳೆಯೇ ಮೂತ್ರ ವಿಸರ್ಜನೆ ಮಾಡಿದ ಭೂಪ…!

ಲೈವ್‌ ಪ್ಯಾನೆಲ್ ಚರ್ಚೆ ವೇಳೆ ಮೂತ್ರ ವಿಸರ್ಜನೆ ಮಾಡಿದ ದಕ್ಷಿಣ ಸುಡಾನ್‌ನ ರಾಜತಾಂತ್ರಿಕರೊಬ್ಬರ ನಡವಳಿಕೆಗೆ ಎಲ್ಲಡೆಯಿಂದ ಟೀಕೆ/ಅಣಕಗಳು ವ್ಯಕ್ತವಾಗಿವೆ. ಅಮೆರಿಕದಲ್ಲಿ ದಕ್ಷಿಣ ಸುಡಾನ್‌ನ ರಾಯಭಾರಿಯಾಗಿರುವ ಗೋರ್ಡನ್‌ ಬುಯೇ, ತಮ್ಮ Read more…

ಪಶುವೈದ್ಯರ ಬಳಿ ಹೋಗಿ ಮನೆ ದಾರಿ ತೋರಿಸಲು ಕೇಳಿಕೊಂಡ ಶ್ವಾನ…!

ತನ್ನ ಮನೆಯ ದಾರಿ ಕಾಣದೇ ಹೋದ ಬಳಿಕ ತನ್ನನ್ನು ಶುಶ್ರುಷೆ ಮಾಡುತ್ತಿದ್ದ ಪಶುವೈದ್ಯರ ಕ್ಲಿನಿಕ್ ಬಾಗಿಲನ್ನು ತಟ್ಟುತ್ತಿರುವ ಶ್ವಾನವೊಂದರ ವಿಡಿಯೋ ವೈರಲ್ ಆಗಿದ್ದು, ನಾಯಿಯ ಬುದ್ಧಿವಂತಿಕೆಗೆ ನೆಟ್ಟಿಗರು ಫಿದಾ Read more…

ಚೀನಾದಿಂದ ತಪ್ಪಿಸಿಕೊಂಡು ಬಂದ ಸಂಶೋಧಕಿಯಿಂದ ಬೆಚ್ಚಿಬೀಳಿಸುವ ಸಂಗತಿ ಬಹಿರಂಗ

ಕೋವಿಡ್-19 ಕುರಿತು ಮೊಟ್ಟ ಮೊದಲಿಗೆ ಸಂಶೋಧನೆ ನಡೆಸಿದ ಚೀನಾದ ವೈರಾಣು ತಜ್ಞೆ ಅಲ್ಲಿಂದ ತಪ್ಪಿಸಿಕೊಂಡು ಅಮೆರಿಕಾ ಸೇರಿಕೊಂಡಿದ್ದಾರೆ. ತಮಗೆ ಜೀವಭಯ ಎಂದು ಹೇಳಿಕೊಂಡಿರುವ ಆಕೆ, ಕೊರೋನಾ ವೈರಾಣು ಹಾಗೂ Read more…

ಭರ್ಜರಿ ಖುಷಿ ಸುದ್ದಿ..! ಇದ್ರಿಂದ ಕಡಿಮೆಯಾಗ್ತಿದೆ ಕೊರೊನಾ ಸಾವಿನ ಸಂಖ್ಯೆ

ಅಮೆರಿಕದ ಗಿಲ್ಯಾಡ್ ಸೈನ್ಸಸ್ ಇಂಕ್ ಪ್ರಾಯೋಗಿಕವಾಗಿ ಅಭಿವೃದ್ಧಿಪಡಿಸಿದ ರೆಮ್‌ಡಿಸಿವರ್ ನಿಂದ ಕೊರೊನಾ ರೋಗಿಗಳ ಸಾವಿನ ಸಂಖ್ಯೆ ಕಡಿಮೆಯಾಗ್ತಿದೆಯಂತೆ. ಶೇಕಡಾ 62ರಷ್ಟು ಸಾವಿನ ಸಂಖ್ಯೆ ಕಡಿಮೆಯಾಗ್ತಿದೆ ಎಂದು ಗಿಲ್ಯಾಡ್ ಸೈನ್ಸಸ್ Read more…

ವಿಶ್ವದಲ್ಲೂ ಕೊರೊನಾ ಅಬ್ಬರ: ಬ್ರೆಜಿಲ್ ಕಾಡ್ತಿದೆ ಮಹಾಮಾರಿ

ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಲೆ ಇದೆ. ಬ್ರೆಜಿಲ್ ನಲ್ಲಿ  ಕಳೆದ 24 ಗಂಟೆಗಳಲ್ಲಿ 39,023 ಹೊಸ ಪ್ರಕರಣ ದಾಖಲಾಗಿದೆ. 1071 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಇತ್ತೀಚಿನ ಮಾಹಿತಿಯ Read more…

ಕೊನೆಗೂ ʼಕೊರೊನಾʼಗೆ ಬೆದರಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ್ದೇನು…?

ಅಮೆರಿಕದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಬಾರಿಸುತ್ತಿದ್ದರೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಸ್ಕ್ ಧರಿಸಿರಲಿಲ್ಲ. ಕೊರೊನಾ ಬಗ್ಗೆ ನಿರ್ಲಕ್ಷ ತೋರುತ್ತಿದ್ದ ಅವರು ಎರಡು ಸಲ ಕೊರೊನಾ ಟೆಸ್ಟ್ Read more…

ಪುರುಷರ ಸಂಭೋಗ ಸುಖ ಹೆಚ್ಚಿಸುತ್ತೆ ಈ ಸಮಯ

ಮಳೆಗಾಲ ಶುರುವಾಗಿದೆ. ಕೆಲವೇ ತಿಂಗಳಲ್ಲಿ ಚಳಿಗಾಲ ಬರಲಿದೆ. ಚಳಿಗಾಲ ಸಾಕಷ್ಟು ಅನುಕೂಲಕರವಾಗಿರುತ್ತೆ. ತೂಕ ಇಳಿಕೆಯಿಂದ ಹಿಡಿದು ಪ್ರೀತಿ ಹೆಚ್ಚಿಸಲು ಚುಮುಚುಮು ಚಳಿ ನೆರವಾಗುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ನವಜೋಡಿಗೆ ಹಬ್ಬ. Read more…

ಬೆಳಗಿನ ಪ್ರಾರ್ಥನೆ ವೇಳೆ ಅನಿರೀಕ್ಷಿತ ಅತಿಥಿ ಆಗಮನ…!

ಕೆಥೆಡ್ರಲ್ ನ ವಿಕರ್ ಅವರ ಆನ್ಲೈನ್ ಪ್ರಾರ್ಥನೆಗೆ ಬೆಕ್ಕೊಂದು ಅತಿಥಿಯಾಗಿ ಬಂದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ಕ್ಯಾಂಟರ್ಬರಿ ಕೆಥೆಡ್ರಲ್ ನ ವೆರಿ ರೆವರೆಂಡ್ ಡಾ.ರಾಬರ್ಟ್ Read more…

ಅಚ್ಚರಿಗೆ ಕಾರಣವಾಗಿದೆ ನೀಲಿ ಬಣ್ಣದ ಲಾವಾ ಸ್ಪೋಟ…!

ಜಗತ್ತಿನ ಅತ್ಯಂತ ಶ್ರೇಷ್ಠ ಕಲಾಕಾರ ಎಂದರೆ ಅದು ಪ್ರಕೃತಿ. ಮಾನವರು ಊಹಿಸಲೂ ಸಾಧ್ಯವಿರದ ಮನಮೋಹಕ ದೃಶ್ಯ ಚಿತ್ತಾರಗಳನ್ನು ಪ್ರಕೃತಿ ತನ್ನೊಡಲಲ್ಲಿ ಇಟ್ಟುಕೊಂಡಿದೆ. ಇತ್ತೀಚೆಗೆ ಇಂಡೋನೇಷ್ಯಾದ ಕಾವಾ ಇಜೆನ್ ಜ್ವಾಲಾಪರ್ವತದಲ್ಲಿ Read more…

ʼಮಾಸ್ಕ್ʼ‌ ಮಹತ್ವವನ್ನು ಈ ರೀತಿ ತಿಳಿಸಿದ್ದಾರೆ ಪುಟ್ಟ ಪೋರರು…!

ಕೋವಿಡ್ ಸಾಂಕ್ರಮಿಕದ ನಡುವೆ ಎಲ್ಲೇ ಹೋದರೂ ಮಾಸ್ಕ್ ಧರಿಸಿಕೊಂಡು ಹೋಗಬೇಕು ಎನ್ನುವ ಜಾಗೃತಿಯನ್ನು ಜನರಲ್ಲಿ ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ತಂತಮ್ಮ ಪ್ರಯತ್ನಗಳನ್ನು ಮಾಡಿದ್ದಾರೆ. ಇವರುಗಳ ಸಾಲಿಗೆ ಈಗ Read more…

BIG NEWS: ಸಿಕ್ಕೇ ಬಿಡ್ತಾ ಮಾರಣಾಂತಿಕ ಕೊರೊನಾಗೆ ಲಸಿಕೆ…? ಇಲ್ಲಿದೆ ಲಸಿಕೆ ಪಡೆದುಕೊಂಡ ಮೊದಲ ಮಹಿಳೆಯ ಅನಿಸಿಕೆ

ಅಮೆರಿಕದಲ್ಲಿ ಕೊರೊನಾ ವೈರಸ್ ಲಸಿಕೆಯನ್ನು ಮೊದಲು ಪಡೆದ ಮಹಿಳೆ ತನ್ನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಲಸಿಕೆ ಕುರಿತ ಅಧ್ಯಯನದ ಮೊದಲ ಸುತ್ತಿನಲ್ಲಿ, 43 ವರ್ಷದ ಜೆನ್ನಿಫರ್ ಹೊಲ್ಲರ್‌ಗೆ ಮಾರ್ಚ್‌ನಲ್ಲಿ ಲಸಿಕೆ Read more…

2 ಹುಲಿಗಳ ನಡುವಿನ ರಣ ಕಾಳಗದ ವಿಡಿಯೋ ವೈರಲ್

ದಕ್ಷಿಣ ಆಫ್ರಿಕಾದ ಟೈಗರ್ ಕ್ಯಾನ್ಯನ್ ವನ್ಯಜೀವಿ ಮತ್ತು ಸಫಾರಿ ಉದ್ಯಾನದಲ್ಲಿ ಎರಡು ಹುಲಿಗಳ ನಡುವೆ ನಡೆದ ಭೀಕರ ರಣಕಾಳಗದ ವಿಡಿಯೋ ಈಗ ವೈರಲ್ ಆಗಿದೆ. 2013ರಲ್ಲಿ ಈ ವಿಡಿಯೋವನ್ನು Read more…

ಈ ವಿಡಿಯೋ ನೋಡಿದ ಮೇಲೆ ಮಿಸ್‌ ಮಾಡದೆ ಧರಿಸುತ್ತೀರಿ ‌ʼಮಾಸ್ಕ್ʼ

ಕೊರೋನಾ ವೈರಸ್ ವಿಶ್ವದಲ್ಲಿ ರುದ್ರತಾಂಡವ ಆರಂಭಿಸಿ ಆರು ತಿಂಗಳಾಗುತ್ತ ಬಂದಿದೆ.‌ ಮಾರಣಾಂತಿಕ ಕಾಯಿಲೆಯಿಂದ ಬಚಾವಾಗಲು ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಹಾಗೂ ಕೈಗೆ ಸ್ಯಾನಿಟೈಸರ್ ಹಚ್ಚಿಕೊಳ್ಳುವುದು ಅಥವಾ Read more…

ಬಸ್ ಚಾಲಕ ಮಾಸ್ಕ್ ಧರಿಸಲು ಹೇಳಿದ್ದೆ ತಪ್ಪಾಯ್ತು….!

ಕೊರೋನಾ ಸಾಂಕ್ರಾಮಿಕ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಮಾಸ್ಕ್ ಬಳಕೆ ಅನಿವಾರ್ಯ ಎಂಬಂತಾಗಿದೆ. ಈ ವೇಳೆ ಸಾಕಷ್ಟು ಅವಿವೇಕಿಗಳು ಮಾಸ್ಕ್ ಧರಿಸದೇ ಓಡಾಟ ಮಾಡುತ್ತಿದ್ದಾರೆ. ಒಂದು ಪ್ರಕರಣದಲ್ಲಿ ಬಸ್ ಚಾಲಕ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...