alex Certify International | Kannada Dunia | Kannada News | Karnataka News | India News - Part 420
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ‌ ಪಾರದರ್ಶಕ ಟಾಯ್ಲೆಟ್…!

ಸಾರ್ವಜನಿಕ ಶೌಚಾಲಯಗಳ ಗೋಡೆಗಳು ಪಾರದರ್ಶಕವಾಗಿಬಿಟ್ಟರೆ ಹೇಗಿರಬಹುದು ಎಂದು ಎಂದಾದರೂ ಊಹೆ ಮಾಡಿದ್ದೀರಾ…? ಇದೆಂಥಾ ಪ್ರಶ್ನೆಯಪ್ಪಾ ಎಂದುಕೊಂಡಿರಾ? ಟೋಕಿಯೋದ ಶಿಬುಯಾ ಪ್ರದೇಶದಲ್ಲಿ ಇದೇ ರೀತಿ ಪಾರದರ್ಶಕ ಗೋಡೆಗಳಿರುವ ಸಾರ್ವಜನಿಕ ಶೌಚಾಲಯಗಳು Read more…

18ನೇ ಮಹಡಿಯಿಂದ ಕೆಳಗೆ ಬಿದ್ರೂ ಬದುಕುಳಿದ ಬಾಲಕ

ಆಯಸ್ಸು ಗಟ್ಟಿಯಾಗಿದ್ರೆ ಬಯಸಿದ್ರೂ ಸಾವು ಬರುವುದಿಲ್ಲ. ಈ ಬಾಲಕನ ಅದೃಷ್ಟ ಚೆನ್ನಾಗಿತ್ತು. 18ನೇ ಮಹಡಿಯಿಂದ ಕೆಳಗೆ ಬಿದ್ರೂ ಬಾಲಕನ ಜೀವ ಉಳಿದಿದೆ. ಘಟನೆ ಚೀನಾದ ಕ್ಸಿಯಾಂಗ್‌ಯಾಂಗ್‌ನಲ್ಲಿ ನಡೆದಿದೆ. ಮನೆಯಲ್ಲಿ Read more…

ಬೃಹತ್ ಶಾರ್ಕ್ ಮೇಲೆ ಸವಾರಿ ಮಾಡಿದ ಭೂಪ

ಮೀನಿನ ಮೇಲೆ, ಹಾರುವ ಹಕ್ಕಿಗಳ ಮೇಲೆ ಸವಾರಿ ಮಾಡುವುದನ್ನು ಸಿನೆಮಾಗಳಲ್ಲಿ ನೋಡಿದ್ದೇವೆ. ಆದರೆ 2020 ರಲ್ಲಿ ಏನು ಬೇಕಾದರೂ ಸಾಧ್ಯವಾಗುತ್ತಿದೆ. ಸ್ಟಂಟ್ ಮ್ಯಾನ್ ಒಬ್ಬರು ಬೃಹತ್ ಶಾರ್ಕ್ ತಿಮಿಂಗಿಲದ Read more…

ಬಿಡೆನ್ ಬೆಂಬಲಿಸಿದ ನಿವೃತ್ತ ನೌಕರ ನನಗೆ ಪರಿಚಯವಿಲ್ಲ ಎಂದ ಟ್ರಂಪ್ ಗೆ ಮುಖಭಂಗ

ವಾಷಿಂಗ್ಟನ್: ಅಮೆರಿಕಾ ಸಂಯುಕ್ತ‌ ಸಂಸ್ಥಾನದ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಆರೋಪ, ಪ್ರತ್ಯಾರೋಪಗಳು ಜೋರಾಗಿವೆ. ಡೆಮೊಕ್ರೆಟಿಕ್ ಪಕ್ಷದ ಜೊಯ್ ಬಿಡೆನ್ ಅವರನ್ನು ಬೆಂಬಲಿಸಿದ Read more…

ʼಶ್ವಾನʼ ಪ್ರಿಯರಿಗೆ ಸಂಕಟ ತಂದಿದೆ ಸರ್ವಾಧಿಕಾರಿ‌ ಆದೇಶ

ಹಲವು ವಿಚಿತ್ರ, ವಿಲಕ್ಷಣ ಆದೇಶಗಳ ಮೂಲಕ ಹೆಸರಾಗಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಹೊಸ ಆದೇಶ ಹೊರಡಿಸಿದ್ದು, ಅಲ್ಲಿಯ ಕೆಲ ಶ್ವಾನ ಪ್ರಿಯ ನಾಗರಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. Read more…

50 ವರ್ಷದ ಮಹಿಳೆಗೆ ಮದ್ಯದಂಗಡಿಯಲ್ಲಿ ಕೇಳ್ತಾರೆ ಐಡಿ ಕಾರ್ಡ್…!

ಮಹಿಳೆಯ ಸೌಂದರ್ಯ ಅವಳ ವಯಸ್ಸನ್ನು ಮುಚ್ಚಿ ಹಾಕುತ್ತೆ. ಆದ್ರೆ ಈ ಮಹಿಳೆ ವಯಸ್ಸು 50 ಅಂದ್ರೆ ಯಾರಿಗೂ ನಂಬಲು ಸಾಧ್ಯವಿಲ್ಲ. 19 ವರ್ಷದ ಮಗಳನ್ನು ಹೊಂದಿರುವ ಈ ಮಹಿಳೆ Read more…

ನಿರಾಶ್ರಿತರ ಪಾಲಿನ ಸೂಪರ್‌ ಹೀರೋ ಈ ಬ್ಯಾಟ್‌ಮನ್

ಅತ್ಯಂತ ಜನಪ್ರಿಯ ಸೂಪರ್‌ ಹೀರೋಗಳಲ್ಲಿ ಒಬ್ಬನಾದ ಬ್ಯಾಟ್‌ಮನ್‌ಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಇದೀಗ ಅವತಾರಧಾರಿಯೊಬ್ಬರು ಸ್ಯಾಂಟಿಯಾಗೋದ ಬೀದಿಗಳಲ್ಲಿ ಅಡ್ಡಾಡುತ್ತಾ ನಿರಾಶ್ರಿತರಿಗೆ ಅನ್ನಾಹಾರ ಪೂರೈಸುತ್ತಿದ್ದಾರೆ. ಕೊರೊನಾ ವೈರಸ್‌ ಮಾಸ್ಕ್‌ ಹಾಕಿಕೊಂಡಿರುವ ಈ Read more…

ವಿನ್ ಡೀಸೆಲ್ ಮೇಲಿನ ಪ್ರೀತಿಗೆ $6,600 ಕಳೆದುಕೊಂಡ ಯುವತಿ

ನಕಲಿ ವ್ಯಕ್ತಿತ್ವ ತೋರಿಸಿಕೊಂಡು ಜನರನ್ನು ಮರಳು ಮಾಡುವ ಅನೇಕ ನಿದರ್ಶನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟನ್ನು ನೋಡುತ್ತಲೇ ಇರುತ್ತೇವೆ. ಜರ್ಮನಿಯಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಭಾರೀ ಸುದ್ದಿಯಲ್ಲಿದೆ. ಫಾಸ್ಟ್‌ & Read more…

50‌ ವರ್ಷಗಳ ಬಳಿಕ ಪತ್ತೆಯಾಯ್ತು ಅಪರೂಪದ ಜೀವಿ

ಸೊಮಾಲಿ ಸೆಂಗಿ ಎಂಬ ಇಲಿ ಗಾತ್ರದ ಸಸ್ತನಿಯೊಂದನ್ನು ವಿಜ್ಞಾನಿಗಳು ಮತ್ತೊಮ್ಮೆ ಪತ್ತೆ ಮಾಡಿದ್ದಾರೆ. ಈ ಸಸ್ತನಿಯನ್ನು ಮೊದಲ ಬಾರಿಗೆ 1970ರಲ್ಲಿ ದಾಖಲಿಸಲಾಗಿತ್ತು. ಆಫ್ರಿಕಾದ ಈಶಾನ್ಯ ಪ್ರದೇಶದಲ್ಲಿ ಈ ಜೀವಿಗಳು Read more…

ಶಾಕಿಂಗ್…! ಸಾರ್ವಜನಿಕ ಶೌಚಾಲಯ ಬಳಸಿದ್ರೆ ಕ್ಷಣಮಾತ್ರದಲ್ಲಿ ಕೊರೊನಾ ಸೋಂಕು ಸಾಧ್ಯತೆ

ವಿಶ್ವದಲ್ಲಿ ತಲ್ಲಣ ಮೂಡಿಸಿರುವ ಕೊರೋನಾ ಸೋಂಕು ಹೇಗೆಲ್ಲಾ ಹರಡುತ್ತೆ ಎನ್ನುವುದು ಆತಂಕ ಮೂಡಿಸಿದೆ. ಚೀನಾದ ಗ್ಲಾಸ್ಗೋ ವಿಶ್ವವಿದ್ಯಾಲಯದ ವಿಜ್ಞಾನಿಗಳು, ಶೌಚಾಲಯ ಬಳಸುವುದರಿಂದಲೂ ಕೊರೋನಾ ಸೋಂಕು ತಗುಲುತ್ತದೆ ಎಂದು ತಿಳಿಸಿದ್ದಾರೆ. Read more…

ಶಾಲೆಯಲ್ಲಿನ ಸಾಮಾಜಿಕ ಅಂತರಕ್ಕೆ ಶಿಕ್ಷಕನ ಮಸ್ತ್ ಪ್ಲಾನ್‌

ವಿಶ್ವದಲ್ಲಿ ಕಾಣಿಸಿಕೊಂಡಿರುವ ಕೊರೊನಾದ ಆಫ್ಟರ್‌ ಎಫೆಕ್ಟ್‌ ಇದೀಗ ಭಾರಿ ಕುತೂಹಲ ಮೂಡಿಸಿದೆ. ಎಲ್ಲೆಡೆ ಸಾಮಾಜಿಕ ಅಂತರದ ಬಗ್ಗೆ ಚರ್ಚೆ ಶುರುವಾಗಿದೆ. ಇದೀಗ ಶಾಲೆಯಲ್ಲಿ ಯಾವ ರೀತಿ ಅಳವಡಿಸಬೇಕು ಎನ್ನುವ Read more…

BIG NEWS: ಉಪಗ್ರಹಗಳ ಕಾರ್ಯ ನಿರ್ವಹಣೆ ಕುರಿತು ʼನಾಸಾʼ ವಿಜ್ಞಾನಿಗಳ ಕಳವಳ

ಭೂಮಿಯನ್ನು ಸಂರಕ್ಷಿಸುವ ಪದರದಲ್ಲಿ ಕಾಣಿಸಿಕೊಂಡಿರುವ ಕುಳಿ ಮುಂದಿನ ದಿನಗಳಲ್ಲಿ ಎರಡು ದುರ್ಬಲ ಮ್ಯಾಗ್ನೆಟಿಕ್‌ ವಲಯಗಳಾಗಿ ಹೋಳಾಗುವ ಸಾಧ್ಯತೆ ಇದೆ ಎಂದು ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾ ಎಚ್ಚರಿಸಿದೆ. ದಕ್ಷಿಣ Read more…

ಹಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಮತ್ತೆ ವೈರಲ್

ಬ್ರೆಜಿಲ್ ಮೂಲದ ಕಲಾವಿದನಿಗೆ ಮಹಿಳೆಯೊಬ್ಬಳು ವಾಚಾಮಗೋಚರವಾಗಿ ವಾಗ್ದಾಳಿ ನಡೆಸಿ, ಆತನ ಅರ್ಟ್‌ವರ್ಕ್‌ನ್ನು ಧ್ವಂಸ ಮಾಡಿರುವ ವಿಡಿಯೊ ಇದೀಗ ವೈರಲ್ ಆಗಿದೆ. ಹೌದು, ಈ ‌ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಬ್ರೆಜಿಲ್ Read more…

ಮೀನಿನ ಮೇಲೆ ಕಪ್ಪೆಯ ಪುಕ್ಕಟ್ಟೆ ಸವಾರಿ…!

ಮೀನಿನ ಮೇಲೆ ಎಂದಾದರೂ ಕಪ್ಪೆ ಸವಾರಿ ಮಾಡಿದ್ದನ್ನು ಕಂಡಿದ್ದೀರಾ…? ಇಲ್ಲ ತಾನೆ…? ಹೀಗಾಗಿ ಜಾಲತಾಣದಲ್ಲಿ ಈ ಅಸಹಜ ವಿಡಿಯೋ ವೈರಲ್ ಆಗಿದೆ. ನೇಚರ್ ಈಸ್ ಲಿಟ್ ಎಂಬ ಟ್ವಿಟ್ಟರ್ Read more…

ಕೆಲಸ ಮಾಡಿಕೊಡಲು‌ ಮೇಕೆ ಗಿಫ್ಟ್ ಪಡೆದ ಅಧಿಕಾರಿ…!

ಅರಿಜೋನಾ ಮೂಲದ ಅಧಿಕಾರಿಯೊಬ್ಬರು ರೈತರು ಕೇಳಿದ‌ ನೀರಾವರಿ ಕೆಲಸ ಮುಗಿಸಿಕೊಡಲು ಮೇಕೆಯನ್ನು ಗಿಫ್ಟ್ ರೂಪದಲ್ಲಿ ಪಡೆದಿದ್ದಾರೆ‌ ಎನ್ನುವ ಆರೋಪ ಕೇಳಿಬಂದಿದೆ. ಈ ರೀತಿ ರೈತರಿಂದ ಗಿಫ್ಟ್ ಪಡೆದು ಕೆಲಸ Read more…

ʼಕೊರೊನಾʼದ ಉಗಮ ಸ್ಥಾನ ಚೀನಾದ ವುಹಾನ್ ಈಗ ಹೇಗಿದೆ ಗೊತ್ತಾ….?

ಇಡೀ ಜಗತ್ತಿಗೆ ಕೊರೊನಾ ಸೋಂಕು ಹರಡಿದ ಚೀನಾದ ವುಹಾನ್ ಈಗ ಹೇಗಿದೆ ಗೊತ್ತೆ…? ಅಲ್ಲಿನ ಜನಜೀವನ ಹೇಗಿದೆ ಗೊತ್ತಾ…? ವುಹಾನ್ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮಯಾ ಬೀಚ್ ವಾಟರ್ Read more…

ರೋಗಿಗೆ ಚಿಕಿತ್ಸೆ ನೀಡುತ್ತಿದ್ದಾಗಲೇ ಅಂಬುಲೆನ್ಸ್‌ ಕಳವಿಗೆ ಯತ್ನ

ವ್ಯಕ್ತಿಯೊಬ್ಬ ಆ್ಯಂಬುಲೆನ್ಸ್ ಕಳವು ಮಾಡಲು ಮುಂದಾದ ಘಟನೆಯ ಸಿಸಿ ಟಿವಿ ಫೂಟೇಜ್ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಂಕಾಷೈರ್ ನ ಬ್ಲ್ಯಾಕ್ ಪೂಲ್ ಎಂಬಲ್ಲಿ ಆ.12 ರಂದು ಘಟನೆ ನಡೆದಿದೆ. Read more…

ವೈರಲ್ ಆದಳು ಪುಟಾಣಿ ’ಹಾಲೋವಿನ್’

ಈ ಮಕ್ಕಳು ಎಷ್ಟು ಮುದ್ದಾಗಿರುತ್ತವೋ ಅಷ್ಟೇ ಮೊಂಡೂ ಹೌದು. ಅವಕ್ಕೆ ಏನನ್ನಾದ್ರೂ ಮಾಡಬೇಡಿ ಅಂತ ಹೇಳಿದಷ್ಟೂ ಅದನ್ನೇ ಮಾಡಲು ನೋಡುತ್ತವೆ. ಟ್ವಿಟ್ಟರ್‌ ಬಳಕೆದಾರರೊಬ್ಬರು ತಮ್ಮ ಮಗಳ ವಿಡಿಯೋವೊಂದನ್ನು ಪೋಸ್ಟ್ Read more…

ಮಾಜಿ ಡ್ರಗ್ ಡೀಲರ್‌ ಈಗ ಕ್ರಿಮಿನಾಲಜಿ ಪ್ರೊಫೆಸರ್‌…!

ಬದುಕು ಎಲ್ಲರಿಗೂ ಮತ್ತೊಂದು ಚಾನ್ಸ್ ಅಂತ ಕೊಡುತ್ತದೆ. ದೃಢ ನಿಶ್ಚಯ ಮಾಡುವ ಕೆಲವೇ ಮಂದಿ ತಮಗೆ ಸಿಕ್ಕ ಈ ಎರಡನೇ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಯಶಸ್ಸಿನ ಪಥವನ್ನೇರುತ್ತಾರೆ. ತನ್ನ Read more…

ಹಸಿವು ತಾಳಲಾರದೆ‌ ನೋಟು ತಿಂದ ಶ್ವಾನ…!

ನಾಯಿಗಳು ತಮ್ಮ ನಿಯತ್ತಿನಿಂದ ಮಾನವನ ಬೆಸ್ಟ್‌ ಫ್ರೆಂಡ್ ಆಗಿವೆ ಎಂದು ಎಲ್ಲರಿಗೂ ಗೊತ್ತು. ಅದರೆ ಇದೇ ನಾಯಿಗಳು ಮರಿಗಳಾಗಿದ್ದ ವೇಳೆ ಬಹಳ ತುಂಟತನ ಮಾಡುತ್ತಾ ಬಲೇ ಕಿರಿಕಿರಿ ಮಾಡುವ Read more…

ದೃಶ್ಯ ಕಾವ್ಯಗಳು ಈತನ ‘ಛಾಯಾ ಚಿತ್ರ’ಗಳು

ಈ ಛಾಯಾಗ್ರಹಣಕ್ಕೆ ಯಾವುದೇ ನಿರ್ದಿಷ್ಟ ಚೌಕಟ್ಟುಗಳು ಎಂಬುದಿಲ್ಲ. ಯಾವುದೋ ಒಂದು ಥೀಮ್ ಆರಿಸಿಕೊಂಡು, ಅದರ ಬೆನ್ನತ್ತಿ, ವಿವಿಧ ಬಗೆಯ ಸೆಟ್ಟಿಂಗ್ ‌ಗಳನ್ನು ಬಳಸಿ, ಕತ್ತಲು & ಬೆಳಕಿನ ಆಟಗಳ Read more…

ಇಂಟರ್ನೆಟ್‌ ಸಲುವಾಗಿ ನಿರ್ಮಾಣವಾಯ್ತು ಐಫೆಲ್‌ ಟವರ್‌ ಪ್ರತಿಕೃತಿ

ಹವಾನಾ: ‘ಪ್ಯಾರೀಸ್ ಆಫ್ ಕೆರೇಬಿಯನ್’ ಎಂದು ಕರೆಸಿಕೊಳ್ಳುವ ಕ್ಯೂಬಾ ದೇಶದ ರಾಜಧಾನಿ ಹವಾನಾದಲ್ಲೂ ಐಫೆಲ್ ಟವರ್ ಒಂದು ತಲೆ ಎತ್ತಿದೆ. ಪ್ಯಾರೀಸ್ ನಲ್ಲಿರುವ ಐಫೆಲ್ ಟವರನ್ನು ಪಕ್ಕಾ ಹೋಲುವಂತೆಯೇ Read more…

ನೆಚ್ಚಿನ ತಿಂಡಿ ಕೊಡುತ್ತಲೇ ಹುಚ್ಚೆದ್ದು ಕುಣಿದ ಶ್ವಾನ…!

ಮನೆಗಳಲ್ಲಿ ನಾಯಿ ಅಥವಾ ಬೆಕ್ಕುಗಳಂಥ ಸಾಕು ಪ್ರಾಣಿಗಳಿದ್ದಲ್ಲಿ, ಅವುಗಳ ತುಂಟತನವನ್ನು ನೋಡಿಕೊಂಡು ಎಂಜಾಯ್ ಮಾಡುವುದು ಒಂದು ರೀತಿಯ ವಿನೋದದ ಕೆಲಸ. ಸಾಕು ನಾಯಿಯೊಂದಕ್ಕೆ ಅದರ ಮನೆಯವರು ತಿನ್ನಲು ತಿಂಡಿ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಅನಾಥ ಬಾಲಕನ ಹೃದಯ ಕಲಕುವ ಮನವಿ

ನ್ಯೂಯಾರ್ಕ್: ಅನಾಥ ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಬೆಳೆಯುತ್ತಿರುವ ಬಾಲಕ ಹೊಸ ಅಪ್ಪ – ಅಮ್ಮನಿಗಾಗಿ ಬೇಡುವ ವಿಡಿಯೋವೊಂದು ನೆಟ್ಟಿಗರ ಮನ ಕಲಕಿದೆ. ಜೋರ್ಡನ್ ತನ್ನ ಮೂರನೇ ವಯಸ್ಸಿನಿಂದಲೇ ತನ್ನ Read more…

ಕೊರೊನಾ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದ್ರೂ ಖುಷಿ ಸುದ್ದಿ ಎಂದ ವಿಜ್ಞಾನಿಗಳು

ಮಲೇಷಿಯಾದಲ್ಲಿ ಕೊರೊನಾದ ಅತ್ಯಂತ ಅಪಾಯಕಾರಿ ವಿಧವಾದ ಡಿ 614 ಜಿ ಪತ್ತೆಯಾಗಿದೆ. ಇದು ಸಾಮಾನ್ಯ ಕೊರೊನಾ ವೈರಸ್‌ಗಿಂತ 10 ಪಟ್ಟು ಹೆಚ್ಚು ಅಪಾಯಕಾರಿ ಎಂದು ಮಲೇಷ್ಯಾದ ತಜ್ಞರು ಹೇಳಿದ್ದಾರೆ. Read more…

ದೂರದಿಂದಲೇ ಈ ಗನ್‌ ತೊಡಿಸುತ್ತೆ ಮಾಸ್ಕ್…!

ನ್ಯೂಯಾರ್ಕ್: ಕೊರೊನಾ ವೈರಸ್ ನಿಂದ ಬಚಾವಾಗಲು ಹಾಗೂ ಇನ್ನೊಬ್ಬರಿಗೆ ರೋಗ ಹರಡದಂತೆ ತಡೆಯಲು ಮಾಸ್ಕ್ ಧಾರಣೆಯನ್ನು ವಿಶ್ವದಾದ್ಯಂತ ಹಲವು ದೇಶಗಳು ಕಡ್ಡಾಯ ಮಾಡಿವೆ. ಸಾಕಷ್ಟು ಜಾಗೃತಿಯ ಬಳಿಕವೂ ಕೆಲವರು Read more…

ವಿಶ್ವದ ಅಂತ್ಯ ಕುರಿತು ಕುತೂಹಲಕಾರಿ ಮಾಹಿತಿ ಹೊರಗೆಡವಿದ ವಿಜ್ಞಾನಿ

ಇತ್ತೀಚಿನ ದಿನದಲ್ಲಿ ವಿಶ್ವದ ಅಂತ್ಯದ ಬಗ್ಗೆ ಹಲವು ‌ಚರ್ಚೆಗಳು ಕೇಳಿಬರುತ್ತಿವೆ. ಆದರೀಗ ಭೌತಶಾಸ್ತ್ರ ಖಗೋಳ ವಿಜ್ಞಾನಿಯೊಬ್ಬರ ಪ್ರಕಾರ, ವಿಶ್ವದ ಅಂತ್ಯವನ್ನು ನಾವ್ಯಾರು ನೋಡಲು ಸಾಧ್ಯವಿಲ್ಲವಂತೆ. ಹೌದು, ಇಲಿನಾಯ್ಸ್ ವಿಶ್ವವಿದ್ಯಾಲಯದ Read more…

ಎರಡು ವರ್ಷದ ನಂತ್ರ ಹೊರಬಂತು ಮೂಗಿನಲ್ಲಿದ್ದ ಆಟಿಕೆ…!

ಮಕ್ಕಳು ಆಟವಾಡ್ತಾ ಮೂಗು, ಬಾಯಿಗೆ ವಸ್ತುಗಳನ್ನು ಹಾಕಿಕೊಳ್ತಾರೆ. ಎರಡು ವರ್ಷಗಳ ಹಿಂದೆ ಮೂಗಿನೊಳಗೆ ಹೋಗಿದ್ದ ವಸ್ತು ಈಗ ಹೊರಬಂದ ಘಟನೆ ನ್ಯೂಜಿಲ್ಯಾಂಡ್ ನಲ್ಲಿ ನಡೆದಿದೆ. ಅಚ್ಚರಿಯೆಂದ್ರೆ ಮೂಗಿನಲ್ಲಿದ್ದ ವಸ್ತುವನ್ನು Read more…

ಸಹೋದರರ ಪ್ರೀತಿಗೆ ಸಾಕ್ಷಿಯಾಯ್ತು ಭೂಮಿಯಲ್ಲಿ ಸಿಕ್ಕ ಆ ಪತ್ರ…!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ವಿಡಿಯೋದಷ್ಟು ವಿಶೇಷ ವಿಡಿಯೋ ಇದಲ್ಲ. ಬದಲಿಗೆ ಸಹೋದರರ ಪ್ರೀತಿಯ ವಿಡಿಯೋ. ಆದರೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ. ಹೌದು, ಬ್ಯಾಸ್ಕೆಟ್ ಬಾಲ್ Read more…

BIG NEWS: 3 ನೇ ಹಂತದ ಕೊರೊನಾ ಲಸಿಕೆ ಪರೀಕ್ಷೆ ಕುರಿತು ರಷ್ಯಾದಿಂದ ಮಹತ್ವದ ಮಾಹಿತಿ

ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದ್ದ ರಷ್ಯಾದ ಕೊರೊನಾ ಲಸಿಕೆಯ ಮೂರನೇ ಹಂತದ ಮಾನವ ಪ್ರಯೋಗ 7 ದಿನಗಳಲ್ಲಿ ಶುರುವಾಗಲಿದೆ. ಸ್ಪುಟ್ನಿಕ್ ವಿ ಕೊರೊನಾ ಲಸಿಕೆಯ ಮಾನವ ಪ್ರಯೋಗ ಮುಂದಿನ 7 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...