alex Certify International | Kannada Dunia | Kannada News | Karnataka News | India News - Part 409
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಪಿಇ ಕಿಟ್ ಧರಿಸಿ ಬಾವಲಿ ಬೆನ್ನುಬಿದ್ದ ವಿಜ್ಞಾನಿಗಳು

ಕೊರೋನ ವೈರಸ್ ನ ಮೂಲವನ್ನು ಕಂಡುಹಿಡಿಯಲು ಪರದಾಟ ನಡೆದಿರುವಾಗಲೇ ಥಾಯ್ಲೆಂಡ್ ನ ವಿಜ್ಞಾನಿಗಳು ಬಾವಲಿಗಳನ್ನು ಹಿಡಿದ ಪ್ರಸಂಗ ನಡೆದಿದೆ. ಗ್ರಾಮಾಂತರ ಭಾಗದ ಗುಹೆಗಳು ಇರುವ ಪ್ರದೇಶದಲ್ಲಿ ಪಿಪಿಇ‌ ಕಿಟ್ Read more…

ಡ್ರೈವಿಂಗ್ ಲೈಸೆನ್ಸ್ ನಲ್ಲಿನ ತನ್ನ ಚಿತ್ರ ನೋಡಿ ಯುವತಿ ಕಂಗಾಲು

ಸೆಂಟರ್ವಿಲ್ಲೆ, ಟೆನ್ನೆಸಿ: ಡ್ರೈವಿಂಗ್ ಲೈಸೆನ್ಸ್ ನಲ್ಲಿ ಫೋಟೋ ಇರುವ ಜಾಗದಲ್ಲಿ ಬಂದ ಚಿತ್ರ ನೋಡಿ ಯುವತಿ ಕಂಗಾಲಾಗಿದ್ದಾಳೆ. ಸೆಂಟರ್ವಿಲ್ಲೆ ಟೆನ್ನೆಸಿಯ ಜೇಡೆ ಡೂಡ್ ಎಂಬಾಕೆ ತನ್ನ ಚಾಲನಾ ಪರವಾನಗಿ Read more…

ನಡುರಾತ್ರಿ ಪ್ಯಾರಾಚೂಟ್ ನಿಂದ ಹಾರಲು ಹೋದವನಿಗೆ ಪರದಾಟ

ನಟ್ಟ ನಡು ರಾತ್ರಿಯಲ್ಲಿ ನಗರದ ಮಧ್ಯದಲ್ಲಿ ಪ್ಯಾರಾಚೂಟ್ ಕಟ್ಟಿಕೊಂಡು ಹಾರಲು ಹೋದ ವ್ಯಕ್ತಿಯೊಬ್ಬ ಬಿಲ್ಡಿಂಗ್ ಒಂದಕ್ಕೆ ಸಿಕ್ಕಿ ಹಾಕಿಕೊಂಡು ನೇತಾಡಿದ ಘಟನೆ ಓಹಿಯೋ ಕ್ಲೆವರ್ ಲ್ಯಾಂಡ್ ನಲ್ಲಿ ಆಗಸ್ಟ್ Read more…

ಕಮಲಾ ಹ್ಯಾರಿಸ್ ಹೆಸರು ಉದ್ದೇಶಪೂರ್ವಕವಾಗಿ ತಪ್ಪಾಗಿ ಉಚ್ಛರಣೆ

ಕ್ಯಾಲಿಫೋರ್ನಿಯಾದ ಸೆನೆಟರ್ ಕಮಲಾ ಹ್ಯಾರಿಸ್ ಈಗ ಅತಿ ಪ್ರಚಲಿತದಲ್ಲಿರುವ ಮಹಿಳೆ. ಅಮೆರಿಕದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯೆಂದು ಘೋಷಿತವಾದ ಮೇಲೆ ಆಕೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಆಕೆಯ ಉಮೇದುವಾರಿಕೆಯನ್ನು ಖುಷಿಪಟ್ಟವರು Read more…

ಪಿಪಿಇ ಕಿಟ್ ‌ನಿಂದ ಹರಿದಿದೆ ಬಕೆಟ್‌ಗಟ್ಟಲೆ ಬೆವರು…!

ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾದಿಂದ ಜನರನ್ನು ರಕ್ಷಿಸಲು ಯೋಧರ ರೀತಿ ವೈದ್ಯರು ಕಳೆದ ಆರು ತಿಂಗಳಿನಿಂದ ಹೋರಾಡುತ್ತಿದ್ದಾರೆ. ಇದೀಗ ಇದಕ್ಕೆ ಪೂರಕ ವಿಡಿಯೊ ವೈರಲ್ ಆಗಿದೆ. ಹೌದು, ಹಗಲಿರುಳು Read more…

ಇಲ್ಲಿದೆ ಎಡಗೈ ಬಳಸುವ ಪ್ರಸಿದ್ದ ವ್ಯಕ್ತಿಗಳ ಪಟ್ಟಿ

ಯಾರಾದರೊಬ್ಬ ಮುಖಂಡನ ಅತೀ ಆತ್ಮೀಯ ಅನುಯಾಯಿ ಇದ್ದರೆ ಅವನನ್ನು ಬಲಗೈ ಬಂಟ ಎಂದು ಕರೆಯುವುದಿದೆ. ಏಕೆಂದರೆ, ಜಗತ್ತಿನಲ್ಲಿ ನಮ್ಮ ಬಲಗೈಗಿರುವಷ್ಟು ಗೌರವ ಮಹತ್ವ ಎಡಗೈಗಿಲ್ಲ. ಆದರೇನು ಮಾಡೋಣ ಹಲವರು Read more…

ಮೆಚ್ಚುಗೆಗೆ ಕಾರಣವಾಗಿದೆ ನೆಟ್ಟಿಗನ ಕ್ರಿಯಾಶೀಲತೆ

ನೀರಿನಿಂದ ಬ್ಯಾಸ್ಕೆಟ್ ಬಾಲ್ ಆಟಗಾರ ಸ್ಟಾಪ್ ಮೋಷನ್ ವಿಡಿಯೊ‌ ಮಾಡಿದ್ದು, ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೊವನ್ನು ಸಾಮಾಜಿಕ ಜಾಲತಾಣದ ಇನ್‌ ಫ್ಲೂಯೆನ್ಸರ್ Read more…

ಕೆಲವೇ ಕ್ಷಣಗಳಲ್ಲಿ ನಜ್ಜುಗುಜ್ಜಾಯ್ತು ಕೋಟಿ ಬೆಲೆಯ ಐಷಾರಾಮಿ ಕಾರು

ಹೊಸದೊಂದು ವಾಹನ ಖರೀದಿಸಿದರೆ, ಬೇರೆಯವರಿಗೆ ಕೊಡುವುದಕ್ಕೆ ಹಿಂದೆ-ಮುಂದೆ ನೋಡುವುದಿದೆ. ಎಷ್ಟೇ ಆಪ್ತರಾದರೂ ಗಾಡಿಗಿಂತ ಹೆಚ್ಚಲ್ಲ ಎನಿಸಿಬಿಡುವುದುಂಟು. ಅಂತಹುದರಲ್ಲಿ ಸ್ಪೈನ್ ನ ವ್ಯಕ್ತಿಯೊಬ್ಬ ತನ್ನ ಗೆಳೆಯನಿಗೆ 2 ಕೋಟಿ ರೂ. Read more…

ವಿಚ್ಚೇದನಕ್ಕೆ ಕಾರಣವಾಯ್ತು ಗೂಗಲ್ ಮ್ಯಾಪ್….!

ಅತ್ಯಂತ ಹೆಚ್ಚು ಬಳಸಲ್ಪಟ್ಟ ಅಪ್ಲಿಕೇಶನ್‌ಗಳಲ್ಲಿ ಒಂದಾದ ಗೂಗಲ್‌ ಮ್ಯಾಪ್ಸ್‌‌ ನಿಮ್ಮ ಲೊಕೇಶನ್ ಹಾಗೂ ಹೋಗುತ್ತಿರುವ ಜಾಗದ ಬಗ್ಗೆ ಟ್ರಾಕ್ ಮಾಡಿಕೊಂಡು, ನಿಮ್ಮನ್ನು ನಿಖರವಾದ ಪಥದಲ್ಲಿ ಸಾಗಲು ನೆರವಾಗುತ್ತದೆ. ರಿಯಲ್‌ Read more…

ಶತಮಾನೋತ್ಸವ ಆಚರಿಸಿದ 88 ಮೊಮ್ಮಕ್ಕಳಿರುವ ಹಿರಿಯಜ್ಜಿ

ಉತ್ತರ ಕರೋಲಿನಾದ ಹಿರಿ ಹಿರಿ ಮುತ್ತಜ್ಜಿಯೊಬ್ಬರು ತಮ್ಮ 100ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇವರಿಗೆ 88 ಮೊಮ್ಮಕ್ಕಳಿದ್ದು, ಒಟ್ಟಾರೆ 173 ಮಂದಿಗೆ ಕುಟುಂಬದ ಹಿರಿಯ ಜೀವವಾಗಿದ್ದಾರೆ. ಜೂಲಿಯಾ ಲೀ ಕೆಲ್ಲಿ Read more…

ಎಂದೂ ಈ ರೀತಿ ಪ್ರೇಮ ನಿವೇದನೆ ಮಾಡ್ಬೇಡಿ…!

ಜನರು ಚಿತ್ರ ವಿಚಿತ್ರವಾಗಿ ಪ್ರೇಮ ನಿವೇದನೆ ಮಾಡ್ತಾರೆ. ಆದ್ರೆ ಈತ ಭಯಾನಕವಾಗಿ ಪ್ರೇಮ ನಿವೇದನೆ ಮಾಡಿದ್ದಾನೆ. ಘಟನೆ ನಡೆದಿರೋದು ಲಂಡನ್ ನಲ್ಲಿ. ಸ್ಟಂಟ್ ಮೆನ್ ರಿಕಿ ಆಶ್  ತನ್ನ Read more…

ಜಪಾನ್ ‌ನ ಈ ದೇಗುಲದಲ್ಲಿ ಬೆಕ್ಕು ಪ್ರಧಾನ ಅರ್ಚಕ…!

ನೀವು ಬೆಕ್ಕುಗಳ ಪ್ರೇಮಿಯಾಗಿದ್ದಲ್ಲಿ ಜಪಾನ್ ‌ನ ಈ ದೇವಸ್ಥಾನಕ್ಕೆ ನೀವೊಮ್ಮೆ ಭೇಟಿ ನೀಡಬೇಕು. ನ್ಯಾನ್ ನ್ಯಾನ್ ಜಿ ಹೆಸರಿನ ಈ ದೇಗುಲವನ್ನು ಮಿಯಾವ್‌ ಮಿಯಾವ್‌ ದೇಗುಲ ಎಂದೂ ಕರೆಯಲಾಗುತ್ತದೆ. Read more…

ಬಾಲಕಿಯೇ ಶಿಕ್ಷಕಿ, ವಿದ್ಯಾರ್ಥಿಗಳಾದ ಬೆಕ್ಕುಗಳು

ಮಕ್ಕಳಿಗೆ ಶಿಕ್ಷಕರನ್ನು ಅನುಕರಿಸುವುದು, ಅವರ ರೀತಿಯೇ ಪಾಠ ಮಾಡುವುದು ಬಲು ಇಷ್ಟ. ಹಲವು ಮಕ್ಕಳು ಅವರ ಸ್ನೇಹಿತರನ್ನೇ ವಿದ್ಯಾರ್ಥಿಗಳಂತೆ ಕೂರಿಸಿಕೊಂಡು ಶಿಕ್ಷಕರಂತೆ ಪಾಠ ಮಾಡುವ ಆಟ ಆಡುವುದನ್ನು ನೋಡಿದ್ದೇವೆ. Read more…

ಅಮ್ಮ ಶಾಪಿಂಗ್ ಮಾಡುತ್ತಿದ್ದ ವೇಳೆ ಕಾದು ನಿಂತಿದ್ದವನಿಗ ಒಲಿಯಿತು ʼಅದೃಷ್ಟʼ

ಗ್ರೋಸರಿ ಅಂಗಡಿಯೊಂದರಲ್ಲಿ ತನ್ನ ಅಮ್ಮ ಶಾಪಿಂಗ್ ಮಾಡುತ್ತಿದ್ದ ವೇಳೆ ಹೊರಗೆ ನಿಂತಿದ್ದ ಹರ್ಬರ್ಟ್ ಸ್ಕ್ರಗ್ಸ್‌, ಬೋರಾಗದೇ ಇರಲಿ ಎಂದು ಹಾಗೇ ಒಂದು ಲಾಟರಿ ಟಿಕೆಟ್ ಖರೀದಿ ಮಾಡಿದ್ದಾರೆ. ವರ್ಜಿನಿಯಾದ Read more…

ಹೆಚ್ -1ಬಿ ವೀಸಾ ಉದ್ಯೋಗಿಗಳಿಗೆ ಗುಡ್ ನ್ಯೂಸ್

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಸರ್ಕಾರ ಹೆಚ್-1ಬಿ ವೀಸಾ ನಿಯಮಗಳನ್ನು ಸ್ವಲ್ಪ ಸಡಿಲಿಕೆ ಮಾಡಿದ್ದು, ಅಮೆರಿಕ ಪ್ರವೇಶಿಸಲು ಅನುಮತಿ ನೀಡಿದೆ. ಹೆಚ್-1ಬಿ ವೀಸಾ ಹೊಂದಿದ ಉದ್ಯೋಗಿಗಳು ವೀಸಾ ನಿಷೇಧದ ಮೊದಲು Read more…

225 ಕೆಜಿ ಇರುವ ಈತನಿಗೆ ಪ್ರತಿನಿತ್ಯ ಬೇಕು 10 ಸಾವಿರ ಕ್ಯಾಲೋರಿ ಆಹಾರ…!

’ಗೇನರ್‌ ಬುಲ್’ ಎಂಬ ಹೆಸರಿನಿಂದ ಖ್ಯಾತರಾಗಿರುವ 44 ವರ್ಷದ ವ್ಯಕ್ತಿಯೊಬ್ಬರು 225 ಕೆಜಿ ತೂಕವಿದ್ದು, ಪ್ರತಿನಿತ್ಯ 10000 ಕ್ಯಾಲೋರಿಯಷ್ಟು ತಿನ್ನುತ್ತಾ, ಮೈ ತೂಕ ಹೆಚ್ಚಿಸಿಕೊಳ್ಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಬ್ರಯಾನ್‌ Read more…

ಐಷಾರಾಮಿ ಕಾರಿನ ಮೇಲೆ ಮೊಟ್ಟೆಯಿಟ್ಟ ಪಕ್ಷಿಗಾಗಿ ದುಬೈ ದೊರೆ ಮಾಡಿದ್ದೇನು ಗೊತ್ತಾ…?

ದುಬೈ‌ ದೊರೆ ಶೇಖ್‌ ಹಮ್ದಾನ್ ಬಿನ್ ಮೊಹಮ್ಮದ್‌ ಬಿನ್ ರಶೀದ್ ಅಲ್ ಮಕ್ತೌಮ್‌ ತಮ್ಮ ಹೆಸರಿನಷ್ಟೇ ವಿಶಾಲವಾದ ಹೃದಯವನ್ನು ತೋರುವ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ. ತಮ್ಮ ಮರ್ಸಿಡಿಸ್-AMG Read more…

ಕೊರೊನಾ ಕಾಲದಲ್ಲಿ ಸುರಕ್ಷಿತ ಲೈಂಗಿಕ ಕ್ರಿಯೆಗೆ ಇಲ್ಲಿವೆ ಟಿಪ್ಸ್

ಅಂತರ ಕಾಯ್ದುಕೊಳ್ಳಬೇಕಿರುವ ಕೊರೊನಾ ಕಾಲದಲ್ಲಿ ಒಬ್ಬರನ್ನೊಬ್ಬರು ಮುಟ್ಟುವಂತಿಲ್ಲ, ಚುಂಬಿಸುವಂತಿಲ್ಲ. ಇನ್ನು ಸುರಕ್ಷಿತ ಲೈಂಗಿಕ ಕ್ರಿಯೆ ಹೇಗೆ ? ಇಲ್ಲಿವೆ ಓದಿ ಟಿಪ್ಸ್. ಟೆರೆನ್ಸ್ ಹಿಗ್ಗಿನ್ಸ್ ಟ್ರಸ್ಟ್ ಈ ಬಗ್ಗೆ Read more…

430 ಕಿಮೀ ಮ್ಯಾರಾಥಾನ್‌ ಓಡುತ್ತಲೇ ಕಸಕಡ್ಡಿ ಹೆಕ್ಕಿದ ಸೂಪರ್‌ಮ್ಯಾನ್

ಬ್ರಿಟನ್‌ನ 44 ವರ್ಷ ವಯಸ್ಸಿನ ಮ್ಯಾರಾಥಾನ್‌ ಓಟಗಾರ ಡಾಮಿಯನ್ ಹಾಲ್‌ ದಾಖಲೆ ವೇಗದಲ್ಲಿ 430 ಕಿಮೀ ದೂರವನ್ನು ಕ್ರಮಿಸಿದ್ದಲ್ಲದೇ, ಹಾದಿಯಲ್ಲಿ ಸಿಕ್ಕ ತ್ಯಾಜ್ಯವನ್ನೆಲ್ಲಾ ಹೆಕ್ಕುತ್ತಾ ಸಾಗಿದ್ದಾರೆ. ಸ್ಕಾಟ್ಲೆಂಡ್‌ನ ಗಡಿಯಿಂದ Read more…

ಕೊರೊನಾ ವೈರಸ್ ಎಂಬುದೇ ಹಸಿ ಸುಳ್ಳು ಎಂದ ಭೂಪ

ಲಕ್ಷಾಂತರ ಜನರು ಕೊರೊನಾ ಕಾಟ ಅನುಭವಿಸುತ್ತಿದ್ದು, ಇವರಲ್ಲಿ ಕೆಲವರು ಕಣ್ಣೆದುರೇ ಸಾಯುತ್ತಿದ್ದಾರೆ. ಅಮೆರಿಕಾದಲ್ಲೊಬ್ಬ ಭೂಪ ಕೊರೊನಾ ವೈರಾಣು ಎಂಬುದು ಶುದ್ಧ ಸುಳ್ಳು. ನಂಬಬೇಡಿ ಎಂದೆಲ್ಲ ಬೊಬ್ಬೆ ಹೊಡೆಯುತ್ತಿದ್ದಾನೆ. ಸಾಲದ್ದಕ್ಕೆ Read more…

ಪತಿಯನ್ನು ಬಿಟ್ಟಿರಲಾರದ ಪತ್ನಿ ಮಾಡಿದ್ದೇನು ಗೊತ್ತಾ…?

ಪ್ರೀತಿ ಪಾತ್ರರ ಜೊತೆಗಿರಲು ಕೆಲವೊಮ್ಮೆ ಕಷ್ಟದ ಕೆಲಸಗಳನ್ನೂ ಸಹ ಭಾರೀ ಇಷ್ಟಪಟ್ಟು ಮಾಡಿಬಿಡುತ್ತೇವೆ. ಕೊರೊನಾ ಸಾಂಕ್ರಮಿಕದ ಕಾರಣ ಜನರ ತಂತಮ್ಮ ಪ್ರೀತಿಪಾತ್ರರನ್ನು ತಿಂಗಳುಗಳ ಕಾಲ ನೋಡದೇ ಇರಬೇಕಾಗಿ ಬಂದಿದೆ. Read more…

25 ವರ್ಷಗಳ ಹಿಂದೆ ತಾಯಿಗೆ ಹೆರಿಗೆ ಮಾಡಿಸಿದ ವೈದ್ಯರಿಂದಲೇ ಈಗ ಮಗಳಿಗೂ ಹೆರಿಗೆ

ಖುದ್ದು ತನ್ನ ತಾಯಿಯನ್ನು ಡೆಲಿವರಿ ಮಾಡಿದ ವೈದ್ಯರಿಂದಲೇ ತಾನೂ ಸಹ ಡೆಲಿವರಿ ಆಗುವುದು ಬಲೇ ಅಪರೂಪದ ಸಂಗತಿ. ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೋದಲ್ಲಿ ಇದೇ ಘಟನೆ ಆಗಿದೆ. ಗಂಡು ಮಗುವೊಂದನ್ನು Read more…

ಬಿಲ್ ಪಾವತಿಗಾಗಿ ಅಕ್ವೇರಿಯಂ‌ನಲ್ಲಿದ್ದ ಕಾಯಿನ್ ಹೆಕ್ಕಿ ತೆಗೆದ ಸಿಬ್ಬಂದಿ

ಕೊರೊನಾ ವೈರಸ್ ಕಾರಣ, ಆಗಿರುವ ಬಹಳಷ್ಟು ಅನಾನುಕೂಲಗಳಲ್ಲಿ ಕಾಯಿನ್‌ ಗಳ ಕೊರತೆಯೂ ಒಂದಾಗಿದೆ. ಚಿಲ್ಲರೆ ಮಾರಾಟಗಾರರಿಗೆ ಈ ಕಾರಣ ಬಹಳ ತೊಂದರೆಯಾಗಿಬಿ‌ಟ್ಟಿದೆ. ಉತ್ತರ ಕರೋಲಿನಾದ ಪೈನ್ ನೋಲ್ ಶೋರ‍್ಸ್‌ Read more…

ಹೊಟ್ಟೆ ಹಸಿದಾಗ ಸಿಟ್ಟಿನಲ್ಲಿ ಪಿಯಾನೋ ಬಾರಿಸುತ್ತೆ ಬೆಕ್ಕು

ಹೊಟ್ಟೆ ಹಸಿದರೆ ನಾವೇನು ಮಾಡುತ್ತೇವೆ ? ಅಡುಗೆ ಮಾಡಿಕೊಂಡು ಊಟ ಮಾಡುತ್ತೇವೆ. ನಮ್ಮನ್ನೇ ನಂಬಿದ ಮೂಕಪ್ರಾಣಿಗಳು ಏನು ಮಾಡಬಲ್ಲವು ? ದನಕರುಗಳಾದರೆ ಅಂಬಾ ಎನ್ನುತ್ತವೆ, ನಾಯಿಯಾದರೆ ಬೊಗಳುತ್ತದೆ, ಬೆಕ್ಕುಗಳಾದರೆ Read more…

OMG: ಮೈಗೆ ಬೆಂಕಿ ಹಚ್ಚಿಕೊಂಡು ಮನದನ್ನೆಗೆ ಪ್ರಪೋಸ್

ಮದುವೆ ಆಗಲು ಪ್ರಪೋಸ್ ಮಾಡುವ ಸಾಕಷ್ಟು ರೀತಿಗಳಿವೆ. ಥರಾವರಿ ಪ್ರಪೋಸಲ್‌ಗಳ ನಿದರ್ಶನಗಳ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಅದಾಗಲೇ ಸಾಕಷ್ಟು ಕೇಳಿ ತಿಳಿದುಕೊಂಡಿದ್ದೇವೆ. ರಿಕಿ ಆಶ್ ಎಂಬ 52 ವರ್ಷದ Read more…

14 ಸೆಕೆಂಡ್ ವಿಳಂಬವಾಗಿ ನಾಮಪತ್ರ ಸಲ್ಲಿಕೆ: ಐ ಫೋನ್‌ ಕಾರಣ ಎಂದ ಕಾನ್ಯೆ ವೆಸ್ಟ್

ನ್ಯೂಯಾರ್ಕ್: ಅಮೆರಿಕ ಸಂಯುಕ್ತ ಸಂಸ್ಥಾನ (ಯುಎಸ್)ದಲ್ಲಿ ಚುನಾವಣೆಯ ಸಿದ್ಧತೆ ನಡೆದಿದೆ. ಅಧ್ಯಕ್ಷ ಸ್ಥಾನದ ಸ್ಪರ್ಧಾಕಾಂಕ್ಷಿ ಪ್ರಸಿದ್ಧ ರ‍್ಯಾಪರ್ ಕಾನ್ಯೆ ವೆಸ್ಟ್ 14 ಸೆಕೆಂಡ್ ವಿಳಂಬವಾಗಿ ತಮ್ಮ ನಾಮಪತ್ರ ಸಲ್ಲಿಸಿದ್ದು, Read more…

ಎಡವಟ್ಟಾಗಿ ಹೋಯ್ತು ವೆಡ್ಡಿಂಗ್ ಪ್ರಪೋಸಲ್….!

ಸೂರ್ಯಾಸ್ತ, ಸಮುದ್ರ, ಶುಭ್ರ ಆಕಾಶ ಹಾಗೂ ಖಾಲಿ ಬೋಟ್‌……ಮದುವೆ ಪ್ರಪೋಸಲ್‌ಗಳಿಗೆ ಇದಕ್ಕಿಂತ ರೊಮ್ಯಾಂಟಿಕ್ ಸೆಟ್‌ ಅಪ್ ಸಿಗಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ Read more…

ಇಂತದ್ದೊಂದು ವಿಡಿಯೋವನ್ನು ನೀವೆಂದೂ ನೋಡಿರಲಿಕ್ಕಿಲ್ಲ…!

ನೀರು ತುಂಬಿದ ರಸ್ತೆಗಳಲ್ಲಿ ಬೈಕ್‌ ರೈಡಿಂಗ್ ಮಾಡುತ್ತಿರುವ ಇಬ್ಬರು ಯುವಕರ ವಿಡಿಯೋ ವೈರಲ್ ಆಗಿದೆ. ನೀರು ತುಂಬಿದ ರಸ್ತೆಯಲ್ಲಿ ರೈಡಿಂಗ್ ಮಾಡಲು ತಮ್ಮ ಬೈಕ್‌ಗಳನ್ನು ಈ ಯುವಕರು ಸಿದ್ಧಪಡಿಸಿಕೊಂಡಿದ್ದಾರೆ. Read more…

ಹೀಗೊಂದು ಗೌರವಾನ್ವಿತ ಹುದ್ದೆಗೆ ಲಭ್ಯವಾಗುತ್ತಿದೆ ಭಾರೀ ಸಂಬಳ

ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್ ನಗರದ ಈ 87 ವರ್ಷದ ವ್ಯಕ್ತಿಯನ್ನು ಆ ಊರಿನ ಅಧಿಕೃತ ವಿಝಾರ್ಡ್ (ಜಾದೂಗಾರ) ಎಂದು ಘೋಷಿಸಲಾಗಿದ್ದು, ಇವರಿಗೆ ವರ್ಷಕ್ಕೆ $10,000 ವೇತನವನ್ನೂ ನಿಗದಿ ಮಾಡಲಾಗಿದೆ. ಬ್ರಿಟನ್‌ನಲ್ಲಿ Read more…

ಅಚ್ಚರಿಗೆ ಕಾರಣವಾಗಿದೆ ಬಣ್ಣ ಬಣ್ಣದ ಮೆಣಸಿನಕಾಯಿ…!

ಸಾಧಾರಣವಾಗಿ ನಾವೆಲ್ಲ ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನಕಾಯಿ ನೋಡಿರುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಗಿಡ ಮತ್ತು ಬುಟ್ಟಿಯ ತುಂಬಾ ಬಣ್ಣ-ಬಣ್ಣದ ಮೆಣಸಿನಕಾಯಿ ಇರುವ ಫೋಟೋ ವೈರಲ್ ಆಗಿ ಅಚ್ಚರಿ ಮೂಡಿಸಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...