alex Certify International | Kannada Dunia | Kannada News | Karnataka News | India News - Part 405
ಕನ್ನಡ ದುನಿಯಾ
    Dailyhunt JioNews

Kannada Duniya

ಮ್ಯಾಕ್‌ ಡೊನಾಲ್ಡ್ಸ್ ‌ನ ಇಡೀ ಮೆನುವನ್ನು ಮನೆಯಲ್ಲೇ ಸಿದ್ಧಪಡಿಸಿದ ವಂಡರ್‌ ಶೆಫ್

ಕೊರೊನಾ ವೈರಸ್ ಲಾಕ್‌ಡೌನ್ ಕಾರಣದಿಂದ ಮನೆಯಲ್ಲೇ ದಿಗ್ಭಂಧನಕ್ಕೊಳಗಾಗಿರುವ ಜನರು ತಮ್ಮ ಮೆಚ್ಚಿನ ರೆಸ್ಟೋರೆಂಟ್ ‌ಗಳಲ್ಲಿ ಹೋಗಿ ತಿನ್ನುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಬ್ರಿಟನ್‌ ‌ನ ಎಸ್ಸೆಕ್ಸ್‌ನ ಜೇಮಿ ರಸ್ಟ್‌ ಹೆಸರಿನ Read more…

ಬೆರಗಾಗಿಸುತ್ತೆ ಸುಂಟರಗಾಳಿಯ ರೋಮಾಂಚಕಾರಿ ದೃಶ್ಯ ಕಾವ್ಯ

ಮೆಕ್ಸಿಕೋ ಕೊಲ್ಲಿಯ ಮೇಲಿರುವ ಲೂಸಿಯಾನಾ ಕರಾವಳಿ ತೀರದಲ್ಲಿ ಸುಂಟರಗಾಳಿಯ ಎಫೆಕ್ಟ್‌ಗೆ ನೀರು ಸುರಳಿಯಾಕಾರದಲ್ಲಿ ಮೇಲೇಳುತ್ತಿರುವ ದೃಶ್ಯಾವಳಿಯೊಂದು ಸಖತ್‌ ವೈರಲ್ ಆಗಿದೆ. ಫ್ರಾಂಖ್‌ ಲೆಡೇ ಹೆಸರಿನ ಛಾಯಾಗ್ರಾಹಕ ಈ ಚಿತ್ರವನ್ನು Read more…

ಏಕಾಂಗಿಯಾಗಿ ಕಾಳ್ಗಿಚ್ಚು ನಂದಿಸಲು ಮುಂದಾದ ಭೂಪ

ಪ್ರಕೃತಿ ಮಾತೆ ಮುನಿದರೆ ಆಕೆಯನ್ನು ಎದುರಿಸುವುದು ಬಹಳ ಕಷ್ಟವೇ ಸರಿ. ಅದರಲ್ಲೂ ಏಕಾಂಗಿಯಾಗಿ ಪ್ರಕೃತಿ ವಿಕೋಪವನ್ನು ಎದುರಿಸಿ ನಿಲ್ಲುವುದು ಇನ್ನೂ ಕಷ್ಟ. ಅರಿಝೋನಾದ ಸ್ಕಾಟ್ಸ್‌ಡೇಲ್‌ನಲ್ಲಿ ವ್ಯಕ್ತಿಯೊಬ್ಬ ಕಾಳ್ಗಿಚ್ಚಿನ ಕೆನ್ನಾಲಗೆಯಿಂದ Read more…

ಅಚ್ಚರಿಗೆ ಕಾರಣವಾಗಿದೆ ಆಕಾಶದಲ್ಲಿ ಕಂಡ ವಿಸ್ಮಯಕಾರಿ ಬೆಳಕು

ಅಂತಾರಾಷ್ಟ್ರೀಯ ಸ್ಪೇಸ್‌ ಸ್ಟೇಷನ್‌ನಲ್ಲಿ ದಿನಕ್ಕೊಂದು ಚಿತ್ರ – ವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಈ ಪ್ರಕೃತಿ ವಿಸ್ಮಯದ ವಿಡಿಯೊ ಇದೀಗ ಭಾರಿ ವೈರಲ್‌ ಆಗಿದೆ. ಹೌದು, ರಷ್ಯಾದ ಗಗನಯಾತ್ರಿ ಇವಾನ್‌ Read more…

ಈ ಬೆಲುಗಾ ತಿಮಿಂಗಿಲದ ತಲೆ ಎಷ್ಟು ಮೃದು ಗೊತ್ತಾ..?

ಬಹಳ ಸ್ನೇಹಮಯಿ, ಚತುರಮತಿಯೂ ಆಗಿರುವ ಬೆಲುಗಾ ತಿಮಿಂಗಿಲಗಳು ಬಹಳ ಖ್ಯಾತಿ ಪಡೆದಿವೆ. ಮಾನವರೊಂದಿಗೆ ಫ್ರೆಂಡ್ಲಿ ಆಗಿರುವ ಈ ಜೀವಿಗಳು ಬಹಳ ವಿನೋದದಿಂದ ಆಡಿಕೊಂಡು ಇರುತ್ತವೆ. ಈ ತಿಮಿಂಗಿಲಗಳ ಬಗ್ಗೆ Read more…

ನೀವೂ ಚರ್ಮದ ಮೇಲೆ ಆಗಾಗ ಗೀಚಿಕೊಳ್ಳುತ್ತೀರಾ…? ಹಾಗಾದರೆ ಇರಲಿ ಎಚ್ಚರ…!

ಚರ್ಮವ್ಯಾಧಿಯಿಂದ ಬಳಲುತ್ತಿದ್ದ ಯುವತಿಯೊಬ್ಬಳು, ಅದನ್ನೇ ಬಳಸಿಕೊಂಡು ಮೈತುಂಬಾ ಕಲೆಯರಳಿಸಿದ್ದಾಳೆ. ಡೆನ್ಮಾರ್ಕ್‌ನ ಎಮ್ಮ ಆಲ್ಡೆನ್ರಿಡ್ ಎಂಬಾಕೆಗೆ ಡರ್ಮಟೋಗ್ರಾಪಿಯಾ ಎಂಬ ಚರ್ಮವ್ಯಾಧಿ ಇತ್ತು. ಅಂದರೆ, ತನಗೇ ಗೊತ್ತಿಲ್ಲದಂತೆ ಚರ್ಮದ ಮೇಲೆ ಏನಾದರೊಂದು Read more…

ಕೋಮಾಗೆ ಜಾರಿದ ಉತ್ತರ ಕೊರಿಯಾ ಸರ್ವಾಧಿಕಾರಿ

ಇತ್ತೀಚೆಗಷ್ಟೆ ಉತ್ತರ ಕೊರಿಯ ಅಧ್ಯಕ್ಷರ ಆರೋಗ್ಯದ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಮತ್ತೆ ಇದೇ ವಿಚಾರವಾಗಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಸುದ್ದಿಯಾಗಿದ್ದಾರೆ. ಇವರು Read more…

ಶಾಪಿಂಗ್‌ ಮಾಲ್‌ ಗೆ ನುಗ್ಗಿ ಕುರುಕಲು ಕದ್ದೊಯ್ದ ಕರಡಿ

ಸೂಪರ್‌ ಮಾರ್ಕೆಟ್‌ಗೆ ಬಂದ ಸೀಗಲ್ ಒಂದು ಚಿಪ್ಸ್‌ ಬ್ಯಾಗ್‌ ಒಂದನ್ನು ಅಲ್ಲಿದ್ದ ಯಾರಿಗೂ ಗೊತ್ತಾಗದಂತೆ ಎತ್ತಿಕೊಂಡು ಹೋಗಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳ ಹಿಂದೆ ನೋಡಿದ್ದೇವೆ. ಇದೀಗ ಕರಡಿಯೊಂದು Read more…

ಈ ಏರಿಯಾದ ಜನರನ್ನು ಬೆಚ್ಚಿ ಬೀಳಿಸುತ್ತಿವೆ ದೈತ್ಯ ಇಲಿಗಳು

ಬೆಕ್ಕು ಹಾಗೂ ಮೊಲದ ಗಾತ್ರದ ಇಲಿಗಳು ಬ್ರಿಟನ್‌ನ ಸುದರ್ಲೆಂಡ್ ನಿವಾಸಿಗಳ ನಿದ್ರೆ ಕದಿಯುತ್ತಿವೆ. ಇಲ್ಲಿನ ಡಾನ್ನಿಸನ್ ಸ್ಟ್ರೀಟ್‌ನಲ್ಲಿ ಈ ಇಲಿಗಳಿದ್ದು, ಬಹಳ ದಿನಗಳ ಮಟ್ಟಿಗೆ ರಿಪೇರಿ ಮಾಡದೇ ಉಳಿದ Read more…

116 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಸ್ಪಾನಿಶ್‌ ಫ್ಲೂ – ವಿಶ್ವಮಹಾಯುದ್ಧದಲ್ಲಿ ಬದುಕುಳಿದಿದ್ದ ಹಿರಿಯ ಜೀವ

ನಾವೆಲ್ಲಾ ಈ ಕೊರೋನಾ ವೈರಸ್‌ಗೇ ತತ್ತರಿಸಿ ಹೋಗುತ್ತಿದ್ದರೆ ಅತ್ತ ಎರಡು ವಿಶ್ವ ಮಹಾಯುದ್ಧಗಳು ಹಾಗೂ ಸ್ಪಾನಿಶ್ ಫ್ಲೂಗಳನ್ನು ಜಯಿಸಿ ಬದುಕಿದ್ದ ದಕ್ಷಿಣ ಆಫ್ರಿಕಾದ 116 ವರ್ಷದ ಹಿರಿಯಜ್ಜ ನಿಧನರಾಗಿದ್ದಾರೆ. Read more…

ಬಿಯರ್‌ ಕ್ಯಾನ್‌ ಬಳಸಿ ಕಾಳ್ಗಿಚ್ಚಿನಿಂದ ಮನೆ ರಕ್ಷಿಸಿಕೊಂಡ ಭೂಪ

ಕ್ಯಾಲಿಫೋರ್ನಿಯಾದ ವಾಕಾವಿಲ್ಲೆ ಎಂಬಲ್ಲಿ ವಾಸಿಸುತ್ತಿರುವ ಚಾಡ್ ಲಿಟಲ್ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಮನೆಗೆ ಹಚ್ಚಿಕೊಂಡಿದ್ದ ಬೆಂಕಿಯನ್ನು ನಂದಿಸಲು ಬಿಯರ್‌ ಕ್ಯಾನ್‌ಗಳನ್ನು ಬಳಸಿದ್ದಾರೆ. ಕಾಳ್ಗಿಚ್ಚೊಂದು ತಮ್ಮ ಮನೆಯತ್ತ ಕೆನ್ನಾಲಗೆ ಚಾಚಿಕೊಂಡು Read more…

ಗಾಲ್ಫ್‌ ಕೋರ್ಸ್‌ನಲ್ಲಿ ಚೆಂಡು ಕದ್ದ ಮೊಸಳೆ….!

ಗಾಲ್ಫ್‌ ಕೋರ್ಸ್‌ಗೆ ಆಗಮಿಸಿದ್ದ ಮೊಸಳೆಯೊಂದು ತನ್ನ ಬಾಯಲ್ಲಿ ಗಾಲ್ಫ್‌ ಚೆಂಡನ್ನು ಕಚ್ಚಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದ ವಿಡಿಯೋವೊಂದು ಸದ್ದು ಮಾಡುತ್ತಿದೆ. ಈ ಘಟನೆಯ ವಿಡಿಯೋ ಮಾಡುತ್ತಿದ್ದ ವ್ಯಕ್ತಿಗೇ Read more…

ಮುಳುಗುತ್ತಿದ್ದವರನ್ನು ರಕ್ಷಿಸಲು ನೆರವಾಯ್ತು ಮಾನವ ಸರಪಳಿ

ಕಳೆದ ಕೆಲವು ವರ್ಷಗಳಿಂದ ಸಂಕಷ್ಟದಲ್ಲಿ ಸಿಲುಕಿರುವ ಮಂದಿಯನ್ನು ರಕ್ಷಿಸಲು ಜನರು ಕೆಲವೊಂದು ಅದ್ಭುತ ಐಡಿಯಾ ಮಾಡಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ನೋಡಿದ್ದೇವೆ. ಇಂಗ್ಲೆಂಡ್‌ನ ಡಾರ್ಸೆಟ್‌ನ ಕಡಲ ತೀರದಲ್ಲಿ Read more…

ಸರಳ ವಿವಾಹದಲ್ಲೂ ನವಜೋಡಿಯಿಂದ ಜನ ಮೆಚ್ಚುವ ಕಾರ್ಯ

ಕೊರೊನಾದಿಂದಾಗಿ ಎಲ್ಲ ಸಮಾರಂಭಗಳೂ ಸರಳವಾಗುತ್ತಿವೆ.‌ ಅದ್ಧೂರಿತನಕ್ಕೆ ಬ್ರೇಕ್ ಬೀಳುತ್ತಿದೆ. ಅಮೆರಿಕದ ಟೇಲರ್ ಹಾಗೂ ಮೆಲನಿಯೆ ವೈಭವದ ವಿವಾಹ ಮಾಡಿಕೊಳ್ಳುವ ಯೋಜನೆ ರೂಪಿಸಿದ್ದರು. ಆದರೆ, ಕೊರೊನಾದಿಂದಾಗಿ ಸಿಟಿ ಮಿಷನ್ ಸಂಸ್ಥೆ Read more…

ಪ್ಲಾಸ್ಮಾ ಚಿಕಿತ್ಸೆಗೆ ಡೊನಾಲ್ಡ್ ಟ್ರಂಪ್ ಗ್ರೀನ್‌ ಸಿಗ್ನಲ್

ಕೋವಿಡ್ -19 ರೋಗಿಗಳ ಸಂಖ್ಯೆ ಅಮೆರಿಕಾದಲ್ಲೂ ಹೆಚ್ಚಾಗಿದೆ. ಸೋಂಕು ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಈ ಮಧ್ಯೆ ಕೊರೊನಾ ರೋಗಿಗಳ ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿಗೆ ಒಪ್ಪಿಗೆ ನೀಡಿದೆ. ಯುಎಸ್ Read more…

ಕೇವಲ 3 ನಿಮಿಷದಲ್ಲಿ ಲಕ್ಷಾಂತರ ರೂಪಾಯಿ ಲೂಟಿ…!

ಜಪಾನ್ ನ ಮ್ಯೂಸಿಯಮ್ ಒಂದರಲ್ಲಿ ನಿಂಜಾ ಮಾದರಿಯ ಕಳ್ಳತನ ನಡೆದಿದ್ದು, ಕೇವಲ ಮೂರು ನಿಮಿಷದಲ್ಲಿ 10 ಲಕ್ಷ ಯೆನ್ (7 ಲಕ್ಷ ರೂಪಾಯಿ) ಕದ್ದೊಯ್ದಿದ್ದಾರೆ. ನಿಂಜಾ ಎಂಬುದು ಜಪಾನ್ Read more…

ನಗು ತರಿಸುತ್ತೆ ದಾಖಲೆಗಾಗಿ ಮಾಡಿರುವ ಈ ವಿಡಿಯೋ…!

ವಿಶ್ವ ದಾಖಲೆ ನಿರ್ಮಿಸಲು ಜನರು ಏನೇನೆಲ್ಲಾ ಮಾಡುತ್ತಾರಪ್ಪ ? ಹಳೆ ದಾಖಲೆಗಳನ್ನು ಮುರಿದು, ಹೊಸ ದಾಖಲೆ ಸೃಷ್ಟಿಸುವುದರಲ್ಲೇ ದೊಡ್ಡ ದಾಖಲೆ ಮಾಡಿಬಿಡುತ್ತಾರೆ. ಒಂದರ ಮೇಲೊಂದರಂತೆ ಕಡಿಮೆ ಸಮಯದಲ್ಲಿ ಮೊಟ್ಟೆಗಳನ್ನು Read more…

ಬಣ್ಣ ಬಯಲಾಗುತ್ತಲೇ ಬೆಚ್ಚಿಬಿದ್ದ ಪಾಕಿಸ್ತಾನ ಮತ್ತೆ ಯೂ ಟರ್ನ್

ಇಸ್ಲಾಮಾಬಾದ್: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದು ಆತನೂ ಸೇರಿದಂತೆ 88 ಉಗ್ರರ ವಿರುದ್ಧ ನಿರ್ಬಂಧ ಹೆಚ್ಚಿಸಿರುವುದಾಗಿ ಹೇಳಿದ್ದ ಪಾಕಿಸ್ತಾನ ಯೂ ಟರ್ನ್ ತೆಗೆದುಕೊಂಡಿದೆ. ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ Read more…

ವಿಶಿಷ್ಟ ರೀತಿಯಲ್ಲಿದೆ ಈ ಪ್ರವಾಸಿಗನ ಪ್ರವಾಸದ ಹವ್ಯಾಸ

ಪ್ರತಿಯೊಬ್ಬರಿಗೂ ತಮ್ಮದೇ ಆದ ವಿಶಿಷ್ಟ ರೀತಿಯ ಹವ್ಯಾಸಗಳಿವೆ. ಕೆಲವರಿಗೆ ಕಾಯಿನ್‌ಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಇಷ್ಟವಾದರೆ ಮತ್ತೆ ಕೆಲವರಿಗೆ ತಾವು ಪ್ರಯಾಣಿಸಿದ ದೇಶಗಳ ನಾಣ್ಯಗಳನ್ನು ಕಲೆಕ್ಟ್‌ ಮಾಡುವುದು ಇಷ್ಟವಾಗುತ್ತದೆ. ಎಮಾದ್‌ ಪರ್ಚಾ Read more…

2020ರ ಮೂಡ್‌ ಈ Childish Weeping

ಮಗುವಿಂತೆ ಅಳುತ್ತಿರುವ (Childish Weeping) ಮುಖವೊಂದರ ಕಲಾಕೃತಿಯನ್ನು ಆಸ್ಟ್ರಿಯಾ-ಜರ್ಮನಿಯ ಶಿಲ್ಪಿ ಫ್ರಾನ್ಸ್‌ ಝೇವರ್‌ ಮೆಸ್ಸರ್‌ಶ್ಮಿಡ್ಟ್‌ ರಚಿಸಿದ್ದು ಅದೀಗ ಬಲೇ ಫೇಮಸ್ ಆಗಿದೆ. ಪುಟ್ಟ ಬಾಲಕನೊಬ್ಬ ಅಕ್ಷರಶಃ ನೋವಿನಿಂದ ಅಳುತ್ತಿರುವಂತೆ Read more…

ಪಾಂಡಾ ಪ್ರಸವ ವೇದನೆಯ ವಿಡಿಯೋ ವೈರಲ್

ವಾಷಿಂಗ್ಟನ್‌ನಲ್ಲಿರುವ ಸ್ಮಿತ್ಸೋನಿಯನ್‌ ರಾಷ್ಟ್ರೀಯ ಮೃಗಾಲಯದಲ್ಲಿರುವ ದೈತ್ಯ ಪಾಂಡಾವೊಂದು ಆರೋಗ್ಯವಂತ ಮರಿಯೊಂದನ್ನು ಜನ್ಮ ಕೊಟ್ಟಿದೆ. ಮೀ ಶಿಯಾಂಗ್ ಹೆಸರಿನ ಈ 22 ವರ್ಷದ ಈ ಪಾಂಡಾ ತನ್ನ ಮರಿಯನ್ನು ಅಪ್ಪಿ Read more…

ಪೋರ್ನ್ ನಟಿಗೆ ಟ್ರಂಪ್ ನೀಡ್ಬೇಕು 33 ಲಕ್ಷ ರೂಪಾಯಿ

ಅಮೆರಿಕಾ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ಪೋರ್ನ್ ನಟಿಗೆ ಸುಮಾರು 33 ಲಕ್ಷ ರೂಪಾಯಿಗಳನ್ನು ನೀಡಬೇಕಾಗಿದೆ. ಯುಎಸ್ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಸ್ಟಾರ್ಮಿ ಡೇನಿಯಲ್ಸ್ ಎಂಬ ಪೋರ್ನ್ ನಟಿ Read more…

ಕೊರೊನಾ ಲಸಿಕೆ ವಿಷ್ಯದಲ್ಲಿ ಮತ್ತೆ ಶಾಕ್ ನೀಡಿದ ರಷ್ಯಾ

ಕೊರೊನಾ ಲಸಿಕೆ ಕಂಡು ಹಿಡಿಯುವ ವಿಷ್ಯದಲ್ಲಿ ರಷ್ಯಾ ಮತ್ತೊಂದು ಶಾಕ್ ನೀಡಿದೆ. ರಷ್ಯಾ ಮತ್ತೊಂದು ಕೊರೊನಾ ಲಸಿಕೆ ಕಂಡು ಹಿಡಿದಿದೆ. ಆಗಸ್ಟ್ 11ರಂದು ಕೊರೊನಾ ಲಸಿಕೆ ಬಿಡುಗಡೆ ಮಾಡಿದ್ದ Read more…

ಕರಾಚಿಯಲ್ಲೇ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ: ಕೊನೆಗೂ ಬಯಲಾಯ್ತು ಪಾಕಿಸ್ತಾನದ ಬಣ್ಣ

ಇಸ್ಲಾಮಾಬಾದ್: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವುದರ ಮೇಲೆ ನಿಗಾ ವಹಿಸುವ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿರುವ ಎಫ್ಎಟಿಎಫ್ ನ ಬೂದು ಪಟ್ಟಿಯಲ್ಲಿ ಗುರುತಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಪಾಕಿಸ್ತಾನ ಉಗ್ರರ ವಿರುದ್ಧ ಕ್ರಮಕ್ಕೆ Read more…

ʼಕೊರೊನಾʼ ವ್ಯಾಪಿಸದಂತೆ ಬಾರ್‌ ನಲ್ಲಿ ವಿಶೇಷ ಸ್ಕ್ರೀನ್

ಕೋವಿಡ್‌-19 ಸೋಂಕಿನ ಭೀತಿಯಿಂದ ಮನೆಗಳಿಂದ ಹೊರಗೆ ಬರಲು ಹಿಂದೆ ಮುಂದೆ ಯೋಚಿಸುತ್ತಿರುವ ಜನರನ್ನು ತನ್ನತ್ತ ಸೆಳೆಯಲು ಟೋಕಿಯೊದ ಗಿಂಝಾ ಜಿಲ್ಲೆಯಲ್ಲಿರುವ ಬಾರ್‌ ಒಂದು ವಿಶಿಷ್ಟ ಐಡಿಯಾ ಮಾಡಿದೆ. ಜೂನ್‌ Read more…

ಈ ಮುಲಾಮ್ ಹಚ್ಚಿದ್ರೆ 30 ಸೆಕೆಂಡ್ ನಲ್ಲಿ ಸಾಯುತ್ತೆ ಕೊರೊನಾ

ಕೊರೊನಾ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಈ ಮಧ್ಯೆ ಅಮೆರಿಕಾ ಕಂಪನಿಯೊಂದು ಖುಷಿ ಸುದ್ದಿ ನೀಡಿದೆ. ಅಮೆರಿಕಾ ಕಂಪನಿ ಆಯಿಂಟ್ಮೆಂಟ್ ಒಂದನ್ನು ತಯಾರಿಸಿದೆ. ಇದನ್ನು ಮೂಗಿಗೆ Read more…

ಫೋಟೋಶಾಪ್ ಪ್ರವೀಣನ ಸೂಪರ್ ಕ್ರಿಯೇಟಿವಿಟಿ

ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮುನ್ನ ಜನರು ತಮ್ಮ ಫೋಟೋಗಳಿಗೆ ಎಡಿಟಿಂಗ್ ಮಾಡುವುದು ಸರ್ವೇ ಸಾಮಾನ್ಯ. ಇನ್ನೂ ಕೆಲ ಆಸಕ್ತರು ತಮ್ಮ ಚಿತ್ರಗಳನ್ನು ಫೋಟೋಶಾಪ್‌ನಲ್ಲಿ ಎಡಿಟಿಂಗ್ ಮಾಡಿಸುತ್ತಾರೆ. ಜೇಮ್ಸ್ ಫ್ರಿಡ್‌ಮನ್ Read more…

ಬೆರಗಾಗಿಸುತ್ತೆ ಹರಾಜಿನಲ್ಲಿ ಗಾಂಧೀಜಿ ಕನ್ನಡಕಕ್ಕೆ ಸಿಕ್ಕ ಬೆಲೆ…!

ಒಂದಿಷ್ಟು ಮಂದಿಗೆ ವಿಶೇಷ ವ್ಯಕ್ತಿಗಳ ವಸ್ತುಗಳನ್ನು ಹರಾಜಿನಲ್ಲಿ ಕೊಂಡುಕೊಳ್ಳೋ ಹವ್ಯಾಸ ಇದ್ದೇ ಇರುತ್ತೆ. ಇದಕ್ಕಾಗಿಯೇ ಅನೇಕ ಮಂದಿ ಕಾಯ್ತಾ ಇರ್ತಾರೆ. ಹೀಗೆ ವ್ಯಕ್ತಿಯೊಬ್ಬರು ಗಾಂಧೀಜಿ ಅವರ ಕನ್ನಡಕ ಒಂದನ್ನು Read more…

ʼಕೊರೊನಾʼದಿಂದಾಗಿ ಬಡವರಾಗಲಿದ್ದಾರೆ ಕೋಟ್ಯಾಂತರ ಮಂದಿ

ಕೊರೊನಾ ಮಹಾಮಾರಿಯಿಂದಾಗಿ ಈಗಾಗಲೇ ಲಕ್ಷಾಂತರ ಮಂದಿ ಸಾವಿಗೀಡಾಗಿದ್ದಾರೆ. ಜೊತೆಗೆ ಕೋಟ್ಯಾಂತರ ಜನರ ಜೀವನ ಬೀದಿಗೆ ಬಿದ್ದಿದೆ. ಅದೆಷ್ಟೋ ಉದ್ಯಮಗಳು ನೆಲಕಚ್ಚಿ ಹೋಗಿವೆ. ಇದರ ಮಧ್ಯೆ ಅನೇಕರು ಕೆಲಸ ಕಳೆದುಕೊಂಡು Read more…

ಗಾರ್ಡನಿಂಗ್ ಮಾಡುತ್ತೆ ಈ ಶ್ವಾನ

ಉದ್ಯಾನದಲ್ಲಿ ಕೈತೋಟ ಮಾಡುತ್ತಿರುವ ತನ್ನ ಮಾಲೀಕನಿಗೆ ಸಹಾಯ ಮಾಡುತ್ತಿರುವ ನಾಯಿಯೊಂದರ ವಿಡಿಯೋ ನೆಟ್‌ನಲ್ಲಿ ವೈರಲ್ ಆಗಿದೆ. ’ ವಿಡಿಯೋದಲ್ಲಿ ಸಸಿ ನೆಡಲು ವ್ಯಕ್ತಿಯೊಬ್ಬರು ಗುಂಡಿ ತೋಡುತ್ತಿದ್ದು, ಅವರ ನೆರವಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...