alex Certify International | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಟ್ರೇಲಿಯಾದ ಲ್ಯಾಬ್’ನಿಂದ 300ಕ್ಕೂ ಹೆಚ್ಚು ಬಾಟಲುಗಳ ‘ಮಾರಣಾಂತಿಕ ವೈರಸ್’ ನಾಪತ್ತೆ.!

ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಸರ್ಕಾರವು ಡಿಸೆಂಬರ್ 9 ರ ಸೋಮವಾರದಂದು ಆಸ್ಟ್ರೇಲಿಯಾದ ಪ್ರಯೋಗಾಲಯದಿಂದ ನೂರಾರು ಮಾರಣಾಂತಿಕ ವೈರಸ್ ಗಳ ಮಾದರಿಗಳು ಕಾಣೆಯಾಗಿವೆ ಎಂದು ಬಹಿರಂಗಪಡಿಸಿದೆ. ಈ ಪ್ರಕರಣದ ಬಗ್ಗೆ Read more…

ಚಪ್ಪಲಿ – ಒಳ ಉಡುಪಿನ ಮೇಲೆ ಹಿಂದೂ ದೇವರ ಚಿತ್ರ;‌ ವ್ಯಾಪಕ ಆಕ್ರೋಶದ ಬಳಿಕ ಉತ್ಪನ್ನ ಹಿಂಪಡೆದ ʼವಾಲ್‌ ಮಾರ್ಟ್ʼ

ಯುಎಸ್‌ ನ ಹೈಪರ್‌ ಮಾರ್ಕೆಟ್‌ ಗಳ ಸರಣಿ ವಾಲ್‌ಮಾರ್ಟ್, ಹಿಂದೂ ದೇವರಾದ ಗಣೇಶನ ಫೋಟೋ ಇರುವ ಚಪ್ಪಲಿ ಮತ್ತು ಪ್ಯಾಂಟಿಗಳನ್ನು ಮಾರಾಟ ಮಾಡಲು ಮುಂದಾಗುವ ಮೂಲಕ ತೀವ್ರ ಆಕ್ರೋಶಕ್ಕೆ Read more…

ಡಿ. 15 ರಂದು ಶ್ರೀಲಂಕಾ ಅಧ್ಯಕ್ಷ ದಿಸ್ಸನಾಯಕೆ ಭಾರತಕ್ಕೆ ಮೊದಲ ಪ್ರವಾಸ

ಕೊಲಂಬೋ: ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಡಿಸೆಂಬರ್ 15 ರಿಂದ ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಶ್ರೀಲಂಕಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ದಿಸ್ಸನಾಯಕೆ Read more…

Viral Video: ಬಾಯ್‌ ಫ್ರೆಂಡ್‌ ವಿಚಾರಕ್ಕೆ ಇಬ್ಬರು ಹುಡುಗಿಯರ ಫೈಟ್

ಬಾಂಗ್ಲಾದೇಶದಿಂದ ವೈರಲ್ ಆಗಿರುವ ವೀಡಿಯೊ ಒಂದರಲ್ಲಿ ಒಬ್ಬನಿಗಾಗಿ ಇಬ್ಬರು ಹುಡುಗಿಯರು ಫೈಟ್‌ ಮಾಡಿಕೊಂಡಿದ್ದು, ಇದು ನೆಟಿಜನ್‌ಗಳಿಂದ ಹಾಸ್ಯಮಯ ಮತ್ತು ವಿಮರ್ಶಾತ್ಮಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. “ಘರ್ ಕೆ ಕಾಲೇಶ್” ಎಂಬ Read more…

BREAKING : ಸಿರಿಯಾದ 75 ಕ್ಕೂ ಹೆಚ್ಚು ‘ISIS’ ತಾಣಗಳ ಮೇಲೆ ಅಮೆರಿಕ ಏರ್ ಸ್ಟ್ರೈಕ್ |Air Strike

ಸಿರಿಯಾದ 75 ಕ್ಕೂ ಹೆಚ್ಚು ಐಸಿಸ್ ಉಗ್ರರ ಶಿಬಿರಗಳ ಮೇಲೆ ಅಮೆರಿಕ ಏರ್ ಸ್ಟ್ರೈಕ್ ನಡೆಸಿದೆ. ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಅವರ ಹಠಾತ್ ನಿಧನದ ನಂತರ Read more…

BREAKING: ಬಂಡುಕೋರರ ಹಿಡಿತಕ್ಕೆ ಸಿರಿಯಾ: ಅಧ್ಯಕ್ಷ ಅಸ್ಸಾದ್ ಗೆ ಆಶ್ರಯ ನೀಡಿದ ರಷ್ಯಾ

ಡಮಾಸ್ಕಸ್: ಬಂಡುಕೋರರು ಡಮಾಸ್ಕಸ್ ವಶಪಡಿಸಿಕೊಂಡ ನಂತರ ಪದಚ್ಯುತ ಸಿರಿಯಾ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಮತ್ತು ಅವರ ಕುಟುಂಬ ರಷ್ಯಾಕ್ಕೆ ಆಗಮಿಸಿದ್ದಾರೆ. ಅವರಿಗೆ ರಷ್ಯಾದ ಅಧಿಕಾರಿಗಳು ಆಶ್ರಯ ನೀಡಿದ್ದಾರೆ ಎಂದು Read more…

‘ಯುವರ್ ಟರ್ನ್, ಡಾಕ್ಟರ್’: ಸಿರಿಯಾದಲ್ಲಿ ಅಸ್ಸಾದ್ ಆಡಳಿತ ಉರುಳಿಸಿದ ಕ್ರಾಂತಿ ಹುಟ್ಟುಹಾಕಿದ್ದ 2011ರ ಗೋಡೆ ಬರಹವಿದು

ಮಾರ್ಚ್ 2011 ರಲ್ಲಿ ಬಾಲಕರ ಗೀಚುಬರಹದೊಂದಿಗೆ 21ನೇ ಶತಮಾನದ ಅತ್ಯಂತ ವಿನಾಶಕಾರಿ ಘರ್ಷಣೆಗಳಲ್ಲಿ ಒಂದಾದ ಸಿರಿಯನ್ ಅಂತರ್ಯುದ್ಧವು ಪ್ರಾರಂಭವಾಯಿತು. 14 ವರ್ಷದ ಮೌವಾವಿಯಾ ಸಯಸ್ನೆಹ್ ಅವರ ಪ್ರತಿಭಟನೆಯೊಂದಿಗೆ ಇದು Read more…

ವಿಮಾನ ಅಪಘಾತದಲ್ಲಿ ಸಿರಿಯಾ ಅಧ್ಯಕ್ಷ ಅಸ್ಸಾದ್ ಸಾವು? ರಾಡಾರ್ ನಿಂದ ಸಿರಿಯನ್ ಏರ್ ಫ್ಲೈಟ್ ಕಣ್ಮರೆಯಾಗುತ್ತಿದ್ದಂತೆ ಸಾವಿನ ಶಂಕೆ

ಸಿರಿಯನ್ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅವರ ಸಾವಿನ ಬಗ್ಗೆ ಊಹಾಪೋಹ ಶುರುವಾಗಿದೆ. ವಿಮಾನವು ಡಮಾಸ್ಕಸ್‌ನಿಂದ ತಪ್ಪಿಸಿಕೊಳ್ಳುವಾಗ ಪತನಗೊಂಡಿರಬಹುದು ಅಥವಾ ಹೊಡೆದುರುಳಿಸಲ್ಪಟ್ಟಿರಬಹುದು ಎಂದು ಹೇಳಲಾಗಿದೆ. ಆನ್‌ಲೈನ್ ಟ್ರ್ಯಾಕರ್ Flightradar24.com ನಿಂದ Read more…

ವಿಮಾನದಲ್ಲೇ ಮೈಮರೆತ ಜೋಡಿ: ಸೆಕ್ಸ್ ವಿಡಿಯೋ ಸೆರೆ ಹಿಡಿದು ಹರಿಬಿಟ್ಟ ಸಿಬ್ಬಂದಿ | Video viral

ಸ್ವಿಸ್ ಏರ್ ಫ್ಲೈಟ್‌ನ ಅಡುಗೆಮನೆಯಲ್ಲಿ ಮೈಮರೆತ ಜೋಡಿ ಲೈಂಗಿಕ ಕ್ರಿಯೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೃಶ್ಯಾವಳಿಗಳನ್ನು ಸೋರಿಕೆ ಮಾಡಿದ್ದಕ್ಕಾಗಿ ಸ್ವಿಸ್ ಏರ್ ವಿಮಾನದ ಸಿಬ್ಬಂದಿ Read more…

ವಿಶ್ವವನ್ನೇ ನಾಶ ಮಾಡುತ್ತಾ ಶೀಘ್ರದಲ್ಲೇ ಆರಂಭವಾಗುವ ಮೂರನೇ ‘ಮಹಾಯುದ್ಧ’…? ಅಚ್ಚರಿ ಮೂಡಿಸಿದೆ ಬಾಬಾ ವಂಗಾ ನುಡಿದ 2025ರ ಭವಿಷ್ಯ

ಪ್ರಪಂಚದಾದ್ಯಂತ ಉದ್ವಿಗ್ನತೆಗಳು ಅಪಾಯಕಾರಿಯಾಗಿ ಹೆಚ್ಚುತ್ತಿವೆ. ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷವು ಉಲ್ಬಣಗೊಳ್ಳುತ್ತಲೇ ಇದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಪರಿಹಾರವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಸಿರಿಯಾದಲ್ಲಿ ಅಶಾಂತಿ, ಅಸ್ಥಿರತೆ ಹೆಚ್ಚಿದೆ. Read more…

24 ಗಂಟೆಯಲ್ಲಿ ಸಾವಿರ ಪುರುಷರೊಂದಿಗೆ ಲೈಂಗಿಕ ಸಂಪರ್ಕ; ದಾಖಲೆ ಮಾಡಲು ಖ್ಯಾತ ನೀಲಿ ತಾರೆಯ ಸಿದ್ದತೆ…!

ಬ್ರಿಟಿಷ್ ನೀಲಿ ತಾರೆ ಲಿಲಿ ಫಿಲಿಪ್ಸ್ 24 ಗಂಟೆಗಳಲ್ಲಿ 1,000 ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದುವ ಮೂಲಕ ಹೊಸ ದಾಖಲೆ ಬರೆಯುವ ಗುರಿ ಹೊಂದಿದ್ದಾರೆ. 23 ವರ್ಷ ವಯಸ್ಸಿನ Read more…

ಮದ್ಯ ನೀಡಲು ನಿರಾಕರಣೆ; ಉದ್ಯೋಗಿಗಳ ಮೇಲೆ ಕಾರು ಹರಿಸಲೆತ್ನಿಸಿದ ಯುವತಿ | Watch Video

ಬ್ರೆಜಿಲ್‌ನ ಟೊಕಾಂಟಿನ್ಸ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, 21 ವರ್ಷದ ಯುವತಿಯೊಬ್ಬರಿಗೆ ಮದ್ಯ ನೀಡಲು ನಿರಾಕರಿಸಿದ ನಂತರ ಆಕೆ ತನ್ನ ಕಾರನ್ನು ಮದ್ಯದಂಗಡಿಗೆ ಡಿಕ್ಕಿ ಹೊಡೆದು ಇಬ್ಬರು ಉದ್ಯೋಗಿಗಳನ್ನು ಗಾಯಗೊಳಿಸಿದ್ದಾರೆ. Read more…

BIG NEWS: ಮೂತ್ರದ ಮೂಲಕ ಶ್ವಾಸಕೋಶದ ಕ್ಯಾನ್ಸರ್ ಲಕ್ಷಣ ಪತ್ತೆ

ಇದೇ ಮೊದಲ ಬಾರಿಗೆ ಮೂತ್ರ ಪರೀಕ್ಷೆಯ ಮೂಲಕ ಆರಂಭದ ಹಂತದಲ್ಲೇ ಕ್ಯಾನ್ಸರ್ ಪತ್ತೆ ಮಾಡಲು ವಿಜ್ಞಾನಿಗಳು ಮುಂದಾಗಿದ್ದು ಇದು ಜಗತ್ತಿನಲ್ಲೇ ಮೊದಲ ಪ್ರಯತ್ನದ ಪರೀಕ್ಷೆಯಾಗಿದೆ. ಶ್ವಾಸಕೋಶದ ಕ್ಯಾನ್ಸರ್ ನ Read more…

Shocking: 15 ವರ್ಷದ ಬಾಲಕನಿಗೆ ತನ್ನ ಬೆತ್ತಲೆ ವೀಡಿಯೊ ಕಳುಹಿಸಿದ ಶಿಕ್ಷಕಿ

33 ವರ್ಷ ವಯಸ್ಸಿನ ಶಿಕ್ಷಕಿಯೊಬ್ಬರು 15 ವರ್ಷದ ಬಾಲಕನೊಂದಿಗೆ ಲೈಂಗಿಕ ಸಂಬಂಧ ಹೊಂದಲು ಬಯಸುವುದಾಗಿ ಹೇಳಿ ಸ್ನ್ಯಾಪ್‌ಚಾಟ್ ಮೂಲಕ ಹುಡುಗನೊಂದಿಗೆ ಸಂಭಾಷಣೆ ನಡೆಸಿದ್ದಾಳೆ. ಅಲ್ಲದೇ ಬಾಲಕನಿಗೆ ತನ್ನ ಬೆತ್ತಲೆ Read more…

ʼಗೂಗಲ್‌ʼ ನಲ್ಲಿ ಮರುಮದುವೆ ವಿಷಯ ಹುಡುಕಿ ಸಿಕ್ಕಿಬಿದ್ದ ಪತ್ನಿ ಕೊಂದಿದ್ದ ಪಾತಕಿ….!

ವರ್ಜೀನಿಯಾದ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿ ಕಣ್ಮರೆಗೆ ಸಂಬಂಧಿಸಿದಂತೆ ಕೊಲೆ ಆರೋಪವನ್ನು ಎದುರಿಸುತ್ತಿದ್ದಾನೆ. 33 ವರ್ಷದ ನರೇಶ್ ಭಟ್, ನೇಪಾಳ ಮೂಲದ ತನ್ನ ಪತ್ನಿ 28 ವರ್ಷದ Read more…

ದ್ವಿಚಕ್ರವಾಹನದಲ್ಲಿ ಒಂಟೆ ಹೊತ್ತೊಯ್ದ ಭೂಪ; ವಿಡಿಯೋ ʼವೈರಲ್ʼ

ತೀವ್ರತರವಾದ ತಾಪಮಾನಕ್ಕೆ ಹೊಂದಿಕೊಳ್ಳುವ ಒಂಟೆಗಳನ್ನು ಸಾಮಾನ್ಯವಾಗಿ ಸಾರಿಗೆಗಾಗಿ ಬಳಸಲಾಗುತ್ತದೆ. ಹೀಗಾಗಿಯೇ ಮರುಭೂಮಿಗಳಲ್ಲಿ ಇವುಗಳ ಬಳಕೆ ಹೆಚ್ಚು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹೊಸ ವೀಡಿಯೋದಲ್ಲಿ ಒಂಟೆಯನ್ನು ಮೋಟಾರ್ ಸೈಕಲ್‌ನಲ್ಲಿ Read more…

ಕಾರ್ಯಕ್ರಮದ ವೇಳೆ ಮುಖ್ಯ ಅತಿಥಿ ಮೇಲೆ ಬಂದಿಳಿದ ಪಾಕಿಸ್ತಾನಿ ಪ್ಯಾರಾಗ್ಲೈಡರ್ | Viral Video

ಪಾಕಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ಯಾರಾಗ್ಲೈಡರ್ ಹಠಾತ್ ಲ್ಯಾಂಡಿಂಗ್ ಮಾಡುವ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಈವೆಂಟ್‌ನ ಮುಖ್ಯ ಅತಿಥಿಯ ಮೇಲೆಯೇ ಇಳಿಯುವ ದೃಶ್ಯ ಇದರಲ್ಲಿ ಸೆರೆಯಾಗಿದೆ. ಗ್ಲೈಡರ್ ತನ್ನ ಲ್ಯಾಂಡಿಂಗ್ Read more…

ಗಾಯವನ್ನು ವೇಗವಾಗಿ ಗುಣಪಡಿಸುತ್ತೆ ಈ ‘ಸ್ಮಾರ್ಟ್’ ಬ್ಯಾಂಡೇಜ್….!

ಗಾಯಗಳಾದ ಸಂದರ್ಭದಲ್ಲಿ ಅದಕ್ಕೆ ಔಷಧಿ ಹಚ್ಚಿ ಬ್ಯಾಂಡೇಜ್‌ ಕಟ್ಟುವುದು ಸಾಮಾನ್ಯ. ಅಲ್ಲದೇ ಈಗ ಕೆಲ ಬ್ಯಾಂಡೇಜ್‌ ಗಳಲ್ಲಿಯೇ ಔಷಧಿಯೂ ಇರುವ ಕಾರಣ ಅದನ್ನು ನಾವೇ ಅಂಟಿಸಿಕೊಳ್ಳಬಹುದು. ಇದೀಗ ವಿಜ್ಞಾನಿಗಳು Read more…

BIG NEWS: ಇಂದು ರಾತ್ರಿ ಭೂಮಿಗೆ ಅಪ್ಪಳಿಸಲಿದೆ ಕ್ಷುದ್ರಗ್ರಹ

ನವದೆಹಲಿ: ಸುಮಾರು 70 ಸೆಂ.ಮೀ ವ್ಯಾಸದ ಸಣ್ಣ ಕ್ಷುದ್ರಗ್ರಹವು ಭೂಮಿಯೊಂದಿಗೆ ಘರ್ಷಣೆಯ ಹಾದಿಯಲ್ಲಿ ಪತ್ತೆಯಾಗಿದೆ, ಇಂದು ಉತ್ತರ ಸೈಬೀರಿಯಾದ ಮೇಲೆ ವಾತಾವರಣವನ್ನು ಪ್ರವೇಶಿಸುವ ನಿರೀಕ್ಷೆಯಿದೆ. ಘಟನೆ ಸುಮಾರು ಐದು Read more…

ಭಾರತೀಯ ಮೂಲದ ವ್ಯಕ್ತಿಗೆ ಮಹಿಳೆಯಿಂದ ಜನಾಂಗೀಯ ನಿಂದನೆ; ವಿಡಿಯೋ ವೈರಲ್

ಶ್ವೇತವರ್ಣೀಯ ಮಹಿಳೆಯೊಬ್ಬರು ಬಸ್ಸಿನಲ್ಲಿ ತನ್ನ ಮತ್ತು ತನ್ನ ಮಕ್ಕಳ ಮೇಲೆ ಜನಾಂಗೀಯ ನಿಂದನೆ ಮಾಡಿದ ನಂತರ ಭಾರತೀಯ ಮೂಲದ ಅಮೆರಿಕನ್ ವ್ಯಕ್ತಿ, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. Read more…

SHOCKING : ಸಮುದ್ರದ ತೀರದಲ್ಲಿ ಯೋಗ ಮಾಡುವಾಗ ಅಲೆಗಳ ಹೊಡೆತಕ್ಕೆ ಸಿಲುಕಿ ನಟಿ ಸಾವು : ಶಾಕಿಂಗ್ ವಿಡಿಯೋ ವೈರಲ್.!

ನವದೆಹಲಿ : ಥೈಲ್ಯಾಂಡ್’ನಲ್ಲಿ ಯೋಗ ಮಾಡುತ್ತಿದ್ದ ನಟಿ ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋದ ದುರಂತ ಘಟನೆ ನಡೆದಿದೆ. ಕ್ಯಾಮಿಲ್ಲಾ ಬೆಲಿಯಾಟ್ಸ್ಕಯಾ, 24 ವರ್ಷದ ರಷ್ಯಾದ ನಟಿ. ಅವರು ಥೈಲ್ಯಾಂಡ್ Read more…

Viral Photos: ಮನೆಗಳನ್ನೇ ನುಂಗಿಹಾಕುವಂತೆ ಕಾಣಿಸಿಕೊಂಡ ಬೃಹತ್ ರಸ್ತೆಗುಂಡಿ

ರಸ್ತೆಯಲ್ಲಿ ಗುಂಡಿಗಳು ಎದುರಾದಾಗ ಸವಾರರು ತಬ್ಬಿಬ್ಬಾಗೋದು ಸಾಮಾನ್ಯ. ಬೆರಳೆಣಿಕೆ ಅಡಿಗಳಷ್ಟು ಆಳದ ಗುಂಡಿಗಳೇ ಸಂಚಾರ ಮಾರ್ಗದಲ್ಲಿ ಭಯ ಹುಟ್ಟಿಸುತ್ತವೆ. ಆದರೆ ಜನವಸತಿ ಪ್ರದೇಶದಲ್ಲಿ ಸುಮಾರು 60 ಅಡಿ ಆಳದ Read more…

ʼಥ್ರಿಲ್‌ʼ ಗಾಗಿ ತನ್ನ ಬಗ್ಗೆ ತಾನೇ ʼವಾಂಟೆಡ್ʼ ಪೋಸ್ಟ್ ಹಾಕಿಕೊಂಡು ತಗ್ಲಾಕ್ಕೊಂಡ ಭೂಪ…!

ನಾನು ನಾಪತ್ತೆಯಾಗಿದ್ದೇನೆಂದು ತನ್ನ ಬಗ್ಗೆ ತಾನೇ ವಾಟೆಂಡ್ ಪೋಸ್ಟ್ ಹಾಕಿಕೊಂಡ ವ್ಯಕ್ತಿಯನ್ನ ಚೀನಾದಲ್ಲಿ ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ತನ್ನ ಬಗ್ಗೆ ನಕಲಿ ಬಂಧನ ವಾರಂಟ್ ಸೃಷ್ಟಿಸಿದ್ದಕ್ಕಾಗಿ ಪೊಲೀಸರು ಆತನನ್ನು Read more…

ಸಾವಿನ ಕಾಲವನ್ನೂ ಹೇಳುತ್ತೆ AI ಅಪ್ಲಿಕೇಷನ್ ? ನಿಮ್ಮ ಪ್ರಶ್ನೆಗೆ ಸಿಗುತ್ತೆ ಇಲ್ಲಿ ಉತ್ತರ…!

ಕೃತಕ ಬುದ್ಧಿಮತ್ತೆ ಇಂದು ಜಗತ್ತನ್ನು ಬದಲಾಯಿಸುತ್ತಿದೆ. ಔದ್ಯೋಗಿಕ ಕ್ಷೇತ್ರದಲ್ಲಷ್ಟೇ ಅಲ್ಲದೇ ಮಾನವನ ವೈಯಕ್ತಿಕ ಬದುಕಿನಲ್ಲೂ ಬದಲಾವಣೆಯನ್ನು ತರುತ್ತಿದೆ. ಮಾನವನ ದೀರ್ಘಾಯುಷ್ಯವನ್ನು ಮುನ್ಸೂಚಿಸುವುದರ ಜೊತೆಗೆ ಸಾವಿನ ವಯಸ್ಸು/ ಸಮಯವನ್ನೂ ವಿಶ್ಲೇಷಿಸುತ್ತವೆ. Read more…

ʼಕೋವಿಡ್ʼ ಸೋಂಕಿತರಿಗೆ ಮತ್ತೊಂದು ಶಾಕಿಂಗ್ ಸುದ್ದಿ; ಮೆದುಳು ಕಾರ್ಯ ಕುಂಠಿತ ಬಗ್ಗೆ ಅಧ್ಯಯನ ಬಹಿರಂಗ

ಕೋವಿಡ್ ನಂತರ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು ಆತಂಕ ಮೂಡಿಸಿರುವ ನಡುವೆ ಮತ್ತೊಂದು ವರದಿ ಬೆಚ್ಚಿಬೀಳಿಸಿದೆ. ಕೋವಿಡ್ -19 ಸಾಂಕ್ರಾಮಿಕ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿಯ ದೇಹ ಗುಣವಾದ ನಂತರವೂ ಕೆಲ Read more…

ಆಸ್ತಿ ಮೇಲೆ ಅಧಿಕಾರ ಸಾಧಿಸಲು ಗಂಡನನ್ನೇ ಕೊಲೆ ಮಾಡಿ ಕಸದ ಬುಟ್ಟಿಗೆಸೆದ ಪತ್ನಿ….!

ಪತಿಯ ಹಣಕಾಸು ವ್ಯವಹಾರದ ಮೇಲೆ ಹಿಡಿತ ಸಾಧಿಸಿದ ಪತ್ನಿ 62 ವರ್ಷದ ಪತಿಯನ್ನು ಹತ್ಯೆ ಮಾಡಿದ ಘಟನೆ ನ್ಯೂ ಸೌತ್ ವೇಲ್ಸ್ ನಲ್ಲಿ ಬೆಳಕಿಗೆ ಬಂದಿದೆ . ಹತ್ಯೆ Read more…

SHOCKING NEWS: ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಘರ್ಷಣೆ: 100 ಮಂದಿ ಸಾವು | VIDEO

ಗಿನಿಯಾದಲ್ಲಿ ಫುಟ್ಬಾಲ್ ಅಭಿಮಾನಿಗಳ ನಡುವೆ ಘರ್ಷಣೆ ಸಂಭವಿಸಿ ಸುಮಾರು 100 ಮಂದಿ ಸಾವನ್ನಪ್ಪಿದ್ದಾರೆ. ಭಾನುವಾರ ಗಿನಿಯಾದ ಎರಡನೇ ಅತಿದೊಡ್ಡ ನಗರವಾದ ಎನ್‌ಜೆರೆಕೋರ್‌ನಲ್ಲಿ ಫುಟ್‌ಬಾಲ್ ಪಂದ್ಯವೊಂದರಲ್ಲಿ ಅಭಿಮಾನಿಗಳ ನಡುವೆ ಘರ್ಷಣೆ Read more…

ಸುಂಕ ಕಟ್ಟುವ ವೇಳೆ 5 ನಿಮಿಷ ವ್ಯತ್ಯಾಸ; ಬಿಲ್ ನಲ್ಲಿ ಬಂತು ಲಕ್ಷ ಲಕ್ಷ ದಂಡದ ಮೊತ್ತ…!

ಡರ್ಬಿಯ ಪಾರ್ಕಿಂಗ್ ಪ್ರದೇಶವೊಂದರಲ್ಲಿ ವಾಹನ ಪಾರ್ಕಿಂಗ್ ಮಾಡುವಾಗ ಸುಂಕ ಪಾವತಿಸಲು 5 ನಿಮಿಷಕ್ಕಿಂತ ಹೆಚ್ಚು ಕಾಲ ಸಮಯ ತೆಗೆದುಕೊಂಡರೆಂದು ಮಹಿಳೆಗೆ 2 ಲಕ್ಷದ 5 ಸಾವಿರ ರೂಪಾಯಿ ಬಿಲ್ Read more…

FBI ನಿರ್ದೇಶಕರಾಗಿ ಭಾರತೀಯ ಮೂಲದ ಕಾಶ್ ಪಟೇಲ್ ನಾಮನಿರ್ದೇಶನ ಮಾಡಿದ ಟ್ರಂಪ್

ವಾಷಿಂಗ್ಟನ್: ಅಮೆರಿಕದ ಪ್ರಧಾನ ಕಾನೂನು ಜಾರಿ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ನ ಮುಂದಿನ ನಿರ್ದೇಶಕರಾಗಿ ಭಾರತೀಯ ಮೂಲದ ನಿಷ್ಠಾವಂತ ಕಾಶ್ ಪಟೇಲ್ ಅವರನ್ನು ಅಮೆರಿಕದ ಚುನಾಯಿತ ಅಧ್ಯಕ್ಷ Read more…

Shocking Video: ಬಾಂಗ್ಲಾದಲ್ಲಿ ʼಇಸ್ಕಾನ್ʼ ಚಟುವಟಿಕೆ ನಿಲ್ಲಿಸುವಂತೆ ಕತ್ತಿ ಝಳಪಿಸಿ ಬೆದರಿಕೆ

ಇಸ್ಕಾನ್‌ ಭಕ್ತರ ಶಿರಚ್ಛೇದ ಮಾಡುವುದಾಗಿ ಕತ್ತಿ ಹಿಡಿದು ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವ ಬಾಂಗ್ಲಾ ಮೂಲಭೂತವಾದಿಗಳ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಿಂದೂ ಅಲ್ಪಸಂಖ್ಯಾತರ ವಿರುದ್ಧ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...