alex Certify International | Kannada Dunia | Kannada News | Karnataka News | India News - Part 386
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಮರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಹೈಕರ್‌ ಒಬ್ಬರನ್ನು ಮಲೆ ಸಿಂಹ (ಪ್ಯೂಮಾ) ಅಟ್ಟಿಸಿಕೊಂಡು ಹೋಗುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ಅಮೆರಿಕ ಉತಾಹ್‌ ರಾಜ್ಯದ ಗುಡ್ಡಗಾಡು ಪ್ರದೇಶದಲ್ಲಿ ವಿಹರಿಸುತ್ತಿದ್ದ ಕೈಲೆ ಬರ್ಗೆಸ್‌ ಹೆಸರಿನ ವ್ಯಕ್ತಿಗೆ ಈ Read more…

ಪ್ರಸವ ವೇದನೆ ನಡುವೆಯೇ ಪರೀಕ್ಷೆ ಬರೆದ ತುಂಬು ಗರ್ಭಿಣಿ

ಪರೀಕ್ಷಾ ಕೊಠಡಿಯಲ್ಲೇ ಇನ್ನೇನು ಹೆರಿಗೆ ಆಗಿಬಿಡಬಹುದು ಎಂಬ ಪರಿಸ್ಥಿತಿ ನೆಲೆಸಿದರೂ ಸಹ ಬಾರ್‌ ಪರೀಕ್ಷೆಯಲ್ಲಿ ಸಂಪೂರ್ಣವಾಗಿ ಭಾಗಿಯಾದ ಮಹಿಳೆಯೊಬ್ಬರು ಭಾರೀ ಸುದ್ದಿ ಮಾಡಿದ್ದಾರೆ. ಷಿಕಾಗೋದ ಲಾಯೊಲಾ ವಿವಿಯಲ್ಲಿ ಇತ್ತೀಚೆಗೆ Read more…

ಮನೆಯಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಯ್ತು ತಾಯಿಯನ್ನು ರಕ್ಷಿಸಲು ಪುಟ್ಟ ಪೋರ ಮಾಡಿದ ಹೋರಾಟ

ಅಮೆರಿಕದ 5 ವರ್ಷದ ಬಾಲಕ ತನ್ನ ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದ ದುಷ್ಕರ್ಮಿಗಳ ವಿರುದ್ಧ ಹೋರಾಡೋ ಮೂಲಕ ತನ್ನ ಸಾಹಸ ಹಾಗೂ ಸಮಯಪ್ರಜ್ಞೆ ತೋರಿದ್ದಾನೆ. ಪುಟ್ಟ ಬಾಲಕ ಡೇವಿಡ್​ Read more…

ಸಂತ್ರಸ್ತರಿಗೆ ಭಾರತೀಯ ಕುಟುಂಬದಿಂದ ಉಚಿತ ಊಟ

ಅರ್ಮೇನಿಯಾ ಹಾಗೂ ಅಜೆರ್ಬೈಜಾನ್​ ನಡುವಿನ ಮಿಲಿಟರಿ ಸಂಘರ್ಷದಿಂದಾಗಿ ಅನೇಕರು ಸಾವನ್ನಪ್ಪಿದ್ದರೆ, ನಾಗೋರ್ನೋ ಹಾಗೂ ಖರ್ಬಾ ಪ್ರದೇಶದ ಸಾವಿರಾರು ಜನರು ಸಪ್ಟೆಂಬರ್​ ತಿಂಗಳಿನಿಂದ ನಿರಾಶ್ರಿತರಾಗಿದ್ದಾರೆ. ಗಡಿ ಪ್ರದೇಶದಲ್ಲಿ ನಿರಾಶ್ರಿತರಾಗಿರೋ ಜನತೆಗೆ Read more…

ವೈರಲ್‌ ಆಯ್ತು ಅಮೆರಿಕಾ ಅಧ್ಯಕ್ಷರ ವಿಚಿತ್ರ ಡಾನ್ಸ್…!

ಆರಂಭದ ದಿನದಿಂದಲೂ ಕೊರೊನಾ ವೈರಸ್​ ಬಗ್ಗೆ ತುಂಬಾನೇ ಲಘುವಾಗಿ ಮಾತನಾಡ್ತಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಕೆಲ ದಿನಗಳ ಹಿಂದಷ್ಟೇ ಕೋವಿಡ್​​ ದೃಢಪಟ್ಟಿತ್ತು. ಆದರೆ ಕೊರೊನಾದಿಂದ ನಾನು ಗುಣಮುಖನಾಗಿದ್ದೇನೆ ಎಂದು Read more…

ಬಡವರನ್ನು ಹೆಚ್ಚು ಕಾಡುತ್ತಿದೆಯಂತೆ ಕೊರೊನಾ….!

ವಿಶ್ವದ ಜನರನ್ನು ಕೊರೊನಾ ವೈರಸ್ ಕಿತ್ತು ತಿನ್ನುತ್ತಿದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಕೊರೊನಾ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಕೊರೊನಾ ಆರಂಭದಲ್ಲಿ ವೃದ್ಧರು ಹಾಗೂ Read more…

ಆಲಿಕಲ್ಲಿನ ಬಡಿತಕ್ಕೆ ಹಾರುತ್ತಿದ್ದ ವಿಮಾನದ ಗಾಜು ಪುಡಿಪುಡಿ

ಅಮೆರಿಕಾಕ್ಕೆ ಸೇರಿದ ಯುಎ 349 ವಿಮಾನದ ಗಾಜಿಗೆ ಆಲಿಕಲ್ಲು ಬಡಿದ ಕಾರಣ ವಿಮಾನ ತುರ್ತು ಭೂ ಸ್ಪರ್ಶ ಮಾಡಿದೆ. ಚಿಕಾಗೋದಿಂದ ಪ್ರಯಾಣಿಕರ ಸಮೇತ ಹೊರಟಿದ್ದ ಈ ವಿಮಾನಕ್ಕೆ ಆಲಿಕಲ್ಲು Read more…

ಪಿಜ್ಜಾ ಹಿಟ್ಟಿನಲ್ಲಿ ಪತ್ತೆಯಾಯ್ತು ರೇಜರ್​ ಬ್ಲೇಡ್​​….!

ಪೋರ್ಟ್ಲ್ಯಾಂಡ್ ​​ನ ಹೆಸರಾಂತ ಸೂಪರ್​ ಮಾರ್ಕೆಟ್​​ ಮೈನೇದಲ್ಲಿ ಮಾರಾಟವಾದ ಪಿಜ್ಜಾ ಹಿಟ್ಟಿನಲ್ಲಿ ರೇಜರ್​ ಬ್ಲೇಡ್​​ ಪತ್ತೆಯಾಗಿದೆ. ಈ ಸಂಬಂಧ ಶಂಕಿತ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಪೋರ್ಟ್ಲ್ಯಾಂಡ್ ​​ನ ಪೈ Read more…

ಅಚ್ಚರಿಗೆ ಕಾರಣವಾಗಿದೆ ಕೊರೊನಾ ಕಾಲದಲ್ಲಿನ ಈ ಫೋಟೋ

ಕೊರೊನಾ ವೈರಸ್​ ಮಹಾಮಾರಿಗೆ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳೇ ತಲೆಬಾಗಿಸಿವೆ. ಲಸಿಕೆ ಇನ್ನೂ ಪ್ರಯೋಗ ಹಂತದಲ್ಲೇ ಇರೋದ್ರಿಂದ ಎಲ್ಲ ದೇಶಗಳಲ್ಲೂ ಸಾಮಾಜಿಕ ಅಂತರ, ಮಾಸ್ಕ್​​ಗಳ ಬಳಕೆ ಕಡ್ಡಾಯವಾಗಿ ಹೋಗಿದೆ. Read more…

ಜನರಿಗಾಗಿ ಕಣ್ಣೀರಿಟ್ಟ ಉತ್ತರ ಕೊರಿಯಾ ಸರ್ವಾಧಿಕಾರಿ

ತನ್ನ ಹುಚ್ಚು ನಿರ್ಧಾರಗಳ ಮೂಲಕವೇ ಹೆಸರರಾದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೀಗ ತನ್ನ ದೇಶದ ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ. ಅಷ್ಟೆ ಅಲ್ಲ ಕಣ್ಣೀರು ಹಾಕಿದ್ದಾರೆ Read more…

ಕೊರೊನಾದಿಂದ ಆರ್ಥಿಕ ಸಂಕಷ್ಟದಲ್ಲಿದ್ದಾಕೆ ಜೀವನೋಪಾಯಕ್ಕೆ ಮಾಡಿದ್ದೇನು ಗೊತ್ತಾ..?

ಕೊರೊನಾ ಮಹಾಮಾರಿ ವಿಶ್ವಕ್ಕೆ ಬಂದಪ್ಪಳಿಸಿದ ಬಳಿಕ ಸಾಕಷ್ಟು ಮಂದಿ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಇನ್​ ಕೆಲವರು ಬ್ಯುಸಿನೆಸ್​​ನಲ್ಲಿ ಲಾಸ್​ ಅನುಭವಿಸಿದ್ದಾರೆ. ಇದೇ ರೀತಿ ಬ್ರೆಜಿಲ್ ​​ನಲ್ಲೂ ಕೊರೊನಾ ಬಳಿಕ Read more…

ವಲಸಿಗರ ವಿರುದ್ಧದ ಅಮೆರಿಕನ್‌ ಸೆನೆಟರ್‌ ಹೇಳಿಕೆಗೆ ಟಾಂಗ್ ಕೊಟ್ಟ ಸೆಲೆಬ್ರಿಟಿ ಶೆಫ್‌

ಸೆಲೆಬ್ರಿಟಿ ಶೆಫ್ ವಿಕಾಸ್ ಖನ್ನಾ ಕೇವಲ ತಮ್ಮ ಪಾಕಕಲೆ ಮಾತ್ರವಲ್ಲದೇ ಮಾನವೀಯ ಕಾರ್ಯಗಳಿಂದಲೂ ಎಲ್ಲೆಡೆ ಹೆಸರು ಮಾಡಿದ್ದಾರೆ. ವಲಸೆಗಾರರ ವಿರುದ್ಧ ಅಮೆರಿಕದ ಸೆನೆಟರ್‌ ಒಬ್ಬರು ನೀಡಿದ ಅಸಹನೀಯ ಹೇಳಿಕೆಯೊಂದಕ್ಕೆ Read more…

ಮನ ಕಲಕುತ್ತೆ ಆನೆಗಳ ಹಿಂಡಿನ ಈ ಛಾಯಾಚಿತ್ರ

ಮಾನವನ ದುರಾಸೆಯ ಪರಾಕಾಷ್ಠೆಯಿಂದ ಭೂಮಂಡಲಕ್ಕೆ ಆಗುತ್ತಿರುವ ವ್ಯಾಪಕ ಹಾನಿ ಹಾಗೂ ಇತರ ಜೀವಿಗಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳಿಗೆ ಸಾಕ್ಷಿಯಾಗುವ ಸಾಕಷ್ಟು ಚಿತ್ರಗಳನ್ನು ನೋಡಿದ್ದೇವೆ. ಕೆಲವು ಛಾಯಾಚಿತ್ರಗಳು ಅದೆಷ್ಟು ಪವರ್‌ಫುಲ್ Read more…

ಭಾರೀ ಮೊತ್ತಕ್ಕೆ ಹರಾಜಾಯ್ತು ಪೋಕಿಮನ್ ಕಾರ್ಡ್….!

ಪೋಕಿಮನ್ ಕಾರ್ಡ್‌ಗಳ ಸಂಗ್ರಹ ಬಹುತೇಕ ಮಂದಿಗೆ ಬಾಲ್ಯದ ಫೇವರಿಟ್ ಹವ್ಯಾಸಗಳಲ್ಲಿ ಒಂದಾಗಿತ್ತೆಂದು ಬಿಡಿಸಿ ಹೇಳಬೇಕಿಲ್ಲ ತಾನೇ? ಜಪಾನೀಸ್ ಫ್ರಾಂಚೈಸಿಯ ಈ ಕಾಲ್ಪನಿಕ ಪಾತ್ರಗಳಿಗೆ ಕಳೆದ 25 ವರ್ಷಗಳಿಂದ ಭಾರೀ Read more…

ಪುಟ್ಟ ಬಾಲಕಿಯ ಇಚ್ಛಾ ಶಕ್ತಿಗೆ ಹೇಳಿ ಸಲಾಂ

ಲಂಡನ್: ಇಚ್ಛಾ ಶಕ್ತಿ ಇದ್ದರೆ ಯಾವುದೇ ಕೊರತೆ ಅಡ್ಡಿ ಬಾರದು ಎಂಬುದಕ್ಕೆ ಈಕೆಯ ಕಾರ್ಯ ಸಾಕ್ಷಿ. ಈಕೆ ಗಟ್ಟಿಯಾಗಿ ಐದು ನಿಮಿಷ ನಡೆಯಲಾರಳು. ಊರುಗೋಲು ಹಿಡಿದು ನಿಲ್ಲಬೇಕು ದಿನದಿಂದ Read more…

ಕೊರೊನಾ ಬಗ್ಗೆ ಇನ್ನೊಂದು ಶಾಕಿಂಗ್ ನ್ಯೂಸ್: ಮೊಬೈಲ್, ನೋಟಿನ ಮೇಲೆಯೂ 28 ದಿನ ಇರುತ್ತೆ ವೈರಸ್

ಕೊರೊನಾ ವೈರಸ್ ಕುರಿತಂತೆ ಮತ್ತೊಂದು ಆಘಾತಕಾರಿ ಮಾಹಿತಿ ಗೊತ್ತಾಗಿದೆ. ಮೊಬೈಲ್ ಮತ್ತು ನೋಟಿನ ಮೇಲೆ ಕೊರೊನಾ ಸೋಂಕು 28 ದಿನ ಇರುತ್ತದೆ. 20 ಡಿಗ್ರಿ ತಾಪಮಾನವಿದ್ದರೆ ವೈರಸ್ ಸಕ್ರಿಯವಾಗಿರುತ್ತದೆ. Read more…

ಗಲ್ಫ್‌ ರಾಷ್ಟ್ರದಲ್ಲಿರುವ ಭಾರತೀಯರಿಗೆ ಇಲ್ಲಿದೆ ಗುಡ್ ​ನ್ಯೂಸ್​

ಯುಎಇನಲ್ಲಿ ವಾಸವಾಗಿರೋ ಭಾರತೀಯರು ಫ್ಲೈಟ್​ ಮೂಲಕ ತಾಯ್ನಾಡಿಗೆ ವಾಪಸ್ಸಾಗಲು ಭಾರತೀಯ ರಾಯಭಾರಿ ಕಚೇರಿಯ ಅನುಮತಿ ಕೇಳುವ ಅವಶ್ಯಕತೆ ಇಲ್ಲ. ಅವರು ನೇರವಾಗಿ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಮೂಲಕ ವಿಮಾನ Read more…

ಪಾಕ್​ ಪ್ರಧಾನಿಯ ವಿಶೇಷ ಸಹಾಯಕ ರಾಜೀನಾಮೆ

ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ರ ಮಾಹಿತಿ ಮತ್ತು ಪ್ರಸಾರ ಖಾತೆಯ ವಿಶೇಷ ಸಹಾಯಕರಾಗಿದ್ದ ಮಾಜಿ ಲೆ. ಜನರಲ್​ ಅಸೀಮ್​ ಸಲೀಮ್​ ಬಜ್ವಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ Read more…

ಈ ವಸ್ತುಗಳ ಮೇಲೆ 28 ದಿನ ಜೀವಂತವಾಗಿರುತ್ತೆ ವೈರಸ್

ಕೊರೊನಾ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಆಸ್ಟ್ರೇಲಿಯಾದ ರಾಷ್ಟ್ರೀಯ ವಿಜ್ಞಾನ ಸಂಸ್ಥೆ ಸಿಎಸ್ಐಆರ್ಒ ಕೊರೊನಾ ವೈರಸ್ ಬಗ್ಗೆ ಹೊಸ ವಿಷ್ಯವನ್ನು ಬಹಿರಂಗಪಡಿಸಿದೆ. ಕೆಲ ವಸ್ತುಗಳ ಮೇಲೆ ಕೊರೊನಾ 28 Read more…

ಮಕ್ಕಳ ಪ್ರೀತಿ ನೋಡಿ ಭಾವುಕರಾದ ನೆಟ್ಟಿಗರು….!

ಬೋಸ್ಟನ್: ಮನೆಗೆ ಬೇಕಾದ ಸಾಮಗ್ರಿಗಳನ್ನು ಪ್ರತಿನಿತ್ಯ ತಂದುಕೊಡುತ್ತಿದ್ದ ಡೆಲಿವರಿ ಮ್ಯಾನ್ ಬಗ್ಗೆ ಪ್ರೀತಿ ಹೊಂದಿದ್ದ ಇಂಗ್ಲೆಂಡ್ ನ ದಕ್ಷಿಣ ಬೋಸ್ಟನ್ ನ ಮಕ್ಕಳ ಗುಂಪೊಂದು ಆತನ ಸಮವಸ್ತ್ರದ ರೀತಿಯ Read more…

10 ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಈ ಚಾಲಕ

ದುಬೈ: ಯುಎಇ ದೇಶದ ಕ್ಯಾಬ್ ಡ್ರೈವರ್ ಹಸನ್ ಸೈಯದ್ ಬಹುಭಾಷಾ ಜ್ಞಾನ ನೋಡಿದರೆ ಎಂಥವರೂ ಮರುಳಾಗಬೇಕು. ಅವರು ಬೇರೆ ಬೇರೆ ದೇಶಗಳ 10 ಭಾಷೆಗಳನ್ನು ಮಾತನಾಡಬಲ್ಲರು.‌ ಖಲೀಜ್ ಟೈಮ್ಸ್ Read more…

ಅಬ್ಬಬ್ಬಾ…! ಬೆರಗಾಗಿಸುತ್ತೆ ಪುಟ್ಟ ಬಾಲೆಯ ಸ್ಕೇಟಿಂಗ್‌ ಕಲೆ

ಬಹಳ ನಾಜೂಕಾದ ಬ್ಯಾಲೆನ್ಸಿಂಗ್‌ ಬೇಡುವಂಥ ಬೋರ್ಡ್ ಕ್ರೀಡೆಗಳಲ್ಲಿ ಒಂದಾದ ಸ್ಕೇಟಿಂಗ್‌ ಬಲು ರೋಮಾಂಚಕಾರಿ ಕ್ರೀಡೆಗಳಲ್ಲಿ ಒಂದು. ಆಸ್ಟ್ರೇಲಿಯಾದ 2 ವರ್ಷದ ಈ ಪುಟ್ಟಿಗೆ ಸ್ಟೀಟ್ ‌ಬೋರ್ಡ್ ಸ್ಕೇಟಿಂಗ್ ಅಂದ್ರೆ Read more…

ನನಸಾಯ್ತು ಟ್ವಿಟ್ಟರ್‌ ನಲ್ಲಿ 4 ವರ್ಷದ ಹಿಂದೆ ಯುವತಿ ಹಂಚಿಕೊಂಡಿದ್ದ ಕನಸು

ಎಡಿನ್‌ಬರ್ಗ್‌‌: ನಾಲ್ಕು ವರ್ಷದ ಹಿಂದೆ ಯುವತಿಯೊಬ್ಬಳು ಕಂಡ ಕನಸು ಈಗ ನನಸಾಗಿದೆ. ಅದಕ್ಕೆ ಕಾರಣವಾಗಿದ್ದು, ಟ್ವಿಟರ್. ಮಹಿಳೆಯರಿಬ್ಬರು ಟ್ವಿಟರ್ ಮೂಲಕ ಭೇಟಿಯಾಗಿ ತಮ್ಮ ಕನಸು ಹಂಚಿಕೊಂಡು ಪುಸ್ತಕ ಮಳಿಗೆ Read more…

ಈ ದೇಶದಲ್ಲಿಲ್ಲವಂತೆ ಒಂದೇ ಒಂದು ಕೊರೊನಾ ಪ್ರಕರಣ…!

ನಮ್ಮ ದೇಶದಲ್ಲಿ ಒಂದೇ ಒಂದು ಕೊರೊನಾ ವೈರಸ್ ಪ್ರಕರಣಗಳಿಲ್ಲ ಎಂದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಘೋಷಿಸಿದ್ದಾನೆ. ಶನಿವಾರ ಮಿಲಿಟರಿ ಪರೇಡ್‌ನಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಆತ, Read more…

ಬೆರಗಾಗಿಸುತ್ತೆ ಈ ಚಿತ್ರ ರಚಿಸಲು ತೆಗೆದುಕೊಂಡಿರುವ ಸಮಯ…!

ವಾಷಿಂಗ್ಟನ್: ಅಮೆರಿಕಾದ ಪ್ರಸಿದ್ಧ ರೇಖಾಚಿತ್ರಕಾರ ಕೀಗನ್ ಹಾಲ್ ಇತ್ತೀಚೆಗೆ ಇನ್ಸ್ಟಾಗ್ರಾಂ‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋವೊಂದು ನೆಟ್ಟಿಗರನ್ನು ದಂಗುಬಡಿಸಿದೆ. ಪ್ರಸಿದ್ಧ ಚಿತ್ರಕಾರರೂ ಸಹ ಹಾಲ್ ಅವರ ಕೈ ಚಳಕಕ್ಕೆ ದೊಡ್ಡ Read more…

ಗಾಳಿಯಲ್ಲಿ ಕೊರೊನಾ ಹರಡುತ್ತೋ ಇಲ್ವೋ..? ನಡೆದಿದೆ ಹೀಗೊಂದು ಚರ್ಚೆ

ಕ್ಷಯ, ಸಿಡುಬು, ದಡಾರದಂತಹ ರೋಗಗಳೂ ಗಾಳಿಯ ಮೂಲಕ ಸಲೀಸಾಗಿ ಹರಡಬಲ್ಲದು ಹಾಗೂ ಬಹುಮಂದಿಗೆ ಬಾಧೆ ನೀಡುತ್ತದೆ. ಇನ್ನು ಈ ಕೊರೊನಾ ವೈರಾಣು ಎಷ್ಟು ದೂರದವರೆಗೆ ಗಾಳಿಯಲ್ಲಿ ಹರಡಬಲ್ಲದು ? Read more…

ವರ್ಣಭೇದ ನೀತಿ ಕುರಿತ ಬಾರ್ಬಿ ಟಾಕ್ ವೈರಲ್

ನ್ಯೂಯಾರ್ಕ್: ವರ್ಣಭೇದದ ಬಗ್ಗೆ ಬಾರ್ಬಿ ಹಾಗೂ ಆಕೆಯ ಸ್ನೇಹಿತೆ ಆಫ್ರಿಕನ್‌ ಅಮೆರಿಕನ್ ಡಾಲ್ ನಿಕ್ಕಿ ಚರ್ಚಿಸಿದ ವಿಡಿಯೋ ವೈರಲ್ ಆಗಿದೆ. ಎನಿಮೇಟೆಡ್ ಈ ವಿಡಿಯೋ ಮೂಲತಃ ಯು ಟ್ಯೂಬ್ Read more…

ರಂಗೋಲಿಯ ಚಿತ್ತಾರ ಬಿಡಿಸಿದ ಮೀನುಗಾರನ ಬಲೆ

ಪ್ರತಿ ಕಾರ್ಯ ಮಾಡಲು ಅದರದ್ದೇ ಆದ ಪರಿಣಿತಿ, ಕೌಶಲ ಅಗತ್ಯ. ಅದರಂತೆ, ಮೀನುಗಾರಿಕೆ, ಬಲೆ ಬೀಸುವುದೂ ಒಂದು ಅಪರೂಪದ ಕೌಶಲ್ಯ, ವ್ಯಕ್ತಿಯೊಬ್ಬ ಮೀನು ಹಿಡಿಯಲು ಬಲೆ ಬೀಸುವ ವಿಡಿಯೋವೊಂದು Read more…

ಎಲ್ಲರ ಗಮನ ಸೆಳೆದಿದೆ ಪುಟ್ಟ ಬಾಲಕನ ‘ಹ್ಯಾಲೋವಿನ್’‌ ಗೆಟಪ್‌

ಹ್ಯಾಲೋವೀನ್ ಹಬ್ಬ ಸಮೀಪಿಸುತ್ತಲೇ ಅಮೆರಿಕದ ಮಕ್ಕಳು ರಂಗುರಂಗಿನ ಧಿರಿಸುಗಳನ್ನು ಹಾಕಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಭೂತ-ದೆವ್ವಗಳ ಆಚರಣೆಯಾದ ಈ ಹ್ಯಾಲೋವಿನ್ ಹಬ್ಬಕ್ಕೆ ಮಕ್ಕಳು ಚಿತ್ರವಿಚಿತ್ರ ಪೋಷಾಕು ಧರಿಸಿಕೊಂಡು ನೆರೆಹೊರೆಯ ಮನೆಯವರ ಬಳಿ Read more…

ಬೆಕ್ಕೆಂದು ತಿಳಿದು ಹುಲಿ ಮರಿ ಸಾಕಲು ತಂದಿತ್ತು ಜೋಡಿ…!

ಕಾಡು ಪ್ರಾಣಿಯನ್ನು ಸಾಕುವ ಶೋಕಿಯಲ್ಲಿ ಫ್ರಾನ್ಸ್‌ನ ಜೋಡಿಯೊಂದು ಹುಲಿ ಮರಿಯೊಂದನ್ನು ಖರೀದಿ ಮಾಡಿದೆ. ಲೂ ಹಾವ್ರೇ, ಬಂದರು ನಗರದ ನಾರ್ಮಂಡಿ ಸವನ್ನಾ ಪ್ರದೇಶದ ದೊಡ್ಡ ಬೆಕ್ಕೊಂದನ್ನು ಖರೀದಿ ಮಾಡಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...