alex Certify International | Kannada Dunia | Kannada News | Karnataka News | India News - Part 371
ಕನ್ನಡ ದುನಿಯಾ
    Dailyhunt JioNews

Kannada Duniya

ಬೈರುತ್​ ಭಯಾನಕ ಸ್ಫೋಟ ನೆನಪಿಸುತ್ತೆ ಈ ಪ್ರತಿಮೆ..!

ಅವಳು ಸುಮಾರು ಮೂರು ಮೀಟರ್​ ಎತ್ತರದವರೆಗೆ ತನ್ನ ಕೈಯನ್ನ ಎತ್ತಿದ್ದಳು. ಗಾಳಿಯ ರಭಸಕ್ಕೆ ಆಕೆಯ ಕೂದಲು ಹಾರುತ್ತಿತ್ತು. ಅವಳ ಪಾದದ ಬುಡದಲ್ಲಿ ಗಡಿಯಾರವೊಂದು ಮುರಿದುಬಿದ್ದಿತ್ತು. ಆಗಸ್ಟ್​ನಲ್ಲಿ ಬೈರುತ್​ ಬಂದರಿನಲ್ಲಿ Read more…

ಅಬ್ಬಬ್ಬಾ..! ರಾಜ ಮನೆತನಕ್ಕೆ ಸೇರಿದ ಈ ಶೂ ಬೆಲೆ ಎಷ್ಟು ಗೊತ್ತಾ..?

ಫ್ರಾನ್ಸ್​ನ ಕೊನೆಯ ರಾಣಿ ಮೇರಿ ಆಂಟೋನೊಯೇಟ್​ಗೆ ಸೇರಿದ ರೇಷ್ಮೆ ಹಾಗೂ ಕುರಿಯ ಚರ್ಮದಿಂದ ತಯಾರಿಸಲಾಗಿದ್ದ ಶ್ವೇತ ವರ್ಣದ ಶೂ 38,53,793.81 ರೂಪಾಯಿಗೆ ಮಾರಾಟವಾಗಿದೆ. 8.8 ಇಂಚು ಉದ್ದದ ಹೀಲ್ಡ್ Read more…

ಕಣ್ಮುಚ್ಚಿ ತೆರೆಯೋವಷ್ಟರಲ್ಲಿ ಕುಸಿದ ಪರ್ವತ…!

ಸ್ಪ್ಯಾನಿಶ್​ ಐಲ್ಯಾಂಡ್​ನ ದ್ವೀಪವೊಂದರಲ್ಲಿ ಸಮುದ್ರದ ಬಳಿ ಇದ್ದ ಬಂಡೆಯ ಬೃಹತ್ ಭಾಗವೊಂದು ಅಚಾನಕ್ಕಾಗಿ ಕುಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಸ್ಪೇನ್​​ನ ಸಣ್ಣ ದ್ವೀಪ ಲಾ ಗೊಮೆರಾದಲ್ಲಿ Read more…

ಮೂಕವಿಸ್ಮಿತರನ್ನಾಗಿಸುತ್ತೆ ಅಪರೂಪದ ಈ ಘಟನೆ

ಬೀದಿ ಬದಿಯಲ್ಲಿದ್ದ ಬೆಕ್ಕಿಗೆ ಸಹಾಯ ಮಾಡಿದ್ದ ಮಹಿಳೆಗೆ ಆ ಬೆಕ್ಕು ತನ್ನ ಮಕ್ಕಳ ಸಮೇತ ಬಂದು ಧನ್ಯವಾದ ಪ್ರದರ್ಶಿಸಿದ ಅಪರೂಪದ ಘಟನೆ ಕೆನಡಾದಲ್ಲಿ ನಡೆದಿದೆ. ನಿತ್ಯ ತನ್ನ ಮನೆಯ Read more…

145 ಗಂಟೆಗೂ ಹೆಚ್ಚು ಕಾಲ ನೀರಿನಲ್ಲಿ ಮುಳುಗೇ ಇದ್ದು ವಿಶ್ವ ದಾಖಲೆ..!

ಈಜಿಪ್ಟ್​ನ ಸದ್ದಾಂ ಅಲಿ ಕಿಲಾನಿ ಎಂಬವರು 145 ಗಂಟೆಗಳ ಕಾಲ ಕೆಂಪು ಸಮುದ್ರದಲ್ಲಿ ಮುಳುಗಿರುವ ಮೂಲಕ ಸ್ಕೂಬಾ ಡೈವಿಂಗ್​ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದು ಈ ವಿಡಿಯೋ ಈಗ ವೈರಲ್​ Read more…

ಬೆರಗಾಗಿಸುತ್ತೆ ಈ ಹೆಣ್ಣು ಪಾರಿವಾಳದ ದುಬಾರಿ ಬೆಲೆ…!

ಬೆಲ್ಜಿಯಂನ ಪಾರಿವಾಳ ರೇಸಿಂಗ್​​ನಲ್ಲಿ ಭಾಗಿಯಾಗುವ ನ್ಯೂ ಕಿಮ್​ ಹೆಸರಿನ ಹೆಣ್ಣು ಪಾರಿವಾಳ ಬರೋಬ್ಬರಿ 1.9 ಮಿಲಿಯನ್(141,523,970.00 ರೂ.)​ ಡಾಲರ್​ ಗೆ ಹರಾಜಾಗಿದೆ. ರೇಸಿಂಗ್​ ಪರಿವಾಳಗಳನ್ನ ಹರಾಜು ಮಾಡುವ ಬೆಲ್ಜಿಯಂನ Read more…

ಇಲ್ಲಿದೆ ದುಬಾರಿ ಮೊಬೈಲ್ ಖರೀದಿಗಾಗಿ ಕಿಡ್ನಿ ಮಾರಾಟ ಮಾಡಿದ್ದವನ ಕರುಣಾಜನಕ ಕಥೆ

ಆಪಲ್​ ಕಂಪನಿ ಇತ್ತೀಚೆಗೆ ಐ ಫೋನ್​​ 12 ಬಿಡುಗಡೆ  ಮಾಡಿದ ಸಂದರ್ಭದಲ್ಲಿ ನೆಟ್ಟಿಗರು ತಮಾಷೆಗಳ ಸುರಿಮಳೆಯನ್ನೇ ಹರಿಸಿದ್ದರು. ಕೆಲವರು ಈ ಫೋನ್​ನ ಸೌಲಭ್ಯಗಳ ಬಗ್ಗೆ ಮಾತನಾಡುತ್ತಿದ್ದರೆ ಇನ್ನೂ ಹಲವರು Read more…

ಅಮೆರಿಕ ಕಡಲ ತೀರದಲ್ಲಿ ದೊಡ್ಡ ಗಾತ್ರದ ಹಲ್ಲು ಪತ್ತೆ..!

ಸಮುದ್ರದಲ್ಲಿ ವಾಯು ವಿಹಾರ ಮಾಡುವವರು ನೀವಾಗಿದ್ರೆ ನಿಮಗೆ ಅನೇಕ ಬಾರಿ ಸಮುದ್ರದ ದಡದಲ್ಲಿ ಕಪ್ಪೆ ಚಿಪ್ಪುಗಳು ಸಿಕ್ಕಿರಲೂಬಹುದು. ಆದರೆ ಓಹಿಯೋದಲ್ಲಿ ಸಮುದ್ರ ತೀರದಲ್ಲಿ ಅಲೆದಾಡುತ್ತಿದ್ದ ಮಹಿಳೆಗೆ ಸಿಕ್ಕ ಆ Read more…

ವಿಡಿಯೋ ಗೇಮ್ ಪ್ರಿಯರಿಗೆ ಖುಷಿ ನೀಡುತ್ತೆ ಈ ಸುದ್ದಿ

ವಿಡಿಯೋ ಗೇಮ್ಸ್ ಅಂದ್ರೆ ಸಾಕು ಅದರ ಬಗ್ಗೆ ನೆಗೆಟಿವ್​ ಕಮೆಂಟ್ಸ್ ಕೊಡೋರೇ ಜಾಸ್ತಿ. ಆದರೆ ಆಕ್ಸ್​ಫರ್ಡ್ ವಿಶ್ವವಿದ್ಯಾಲಯ ನಡೆಸಿದ ಹೊಸ ಅಧ್ಯಯನದಲ್ಲಿ ವಿಡಿಯೋ ಗೇಮ್​​ನಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತೆ Read more…

ಬ್ರೇಕ್ ಇಲ್ಲದ ಬೈಸಿಕಲ್ ಮೇಲೆ ಬರಿಗಾಲಿನಲ್ಲಿ ರೇಸ್‌ಗೆ ಬಂದ ಬಾಲಕ

ಕಾಂಬೋಡಿಯಾದಲ್ಲಿ ಆಯೋಜಿಸಲಾಗಿದ್ದ ಎಂಟಿಬಿ-2020 ಸೈಕಲ್ ರೇಸ್‌ನಲ್ಲಿ ಭಾಗಿಯಾಗಿದ್ದ ಬಾಲಕನೊಬ್ಬ ಬರಿಗಾಲಿನಲ್ಲೇ ಅದ್ಧೂರಿಯಾಗಿ ಸೈಕ್ಲಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಕಾಂಬೋಡಿಯಾ ರಾಜಧಾನಿ ಫ್ನಾಮ್ ಪೆನ್‌ನಲ್ಲಿ ಈ ರೇಸ್‌ Read more…

ಶಾರ್ಕ್ ಮೇಲೆ ಮುಗಿಬಿದ್ದ ಶ್ವಾನ…! ವಿಡಿಯೋ ವೈರಲ್

ಕಡಲ ತೀರದಲ್ಲಿ ಈಜುತ್ತಿದ್ದ ತನ್ನ ಮಾಲೀಕರನ್ನು ಶಾರ್ಕ್‌‌ನಿಂದ ರಕ್ಷಿಸಲು ನೀರಿಗೆ ಜಂಪ್ ಮಾಡಿದ ದಿಟ್ಟ ನಾಯಿಯೊಂದು ನೆಟ್ಟಿಗರ ಪಾಲಿನ ಹೀರೋ ಆಗಿದೆ. ಟೆಲ್ಲಿನಾ ಹೆಸರಿನ ಈ ಗಾರ್ಡ್ ಶ್ವಾನವು Read more…

ಕಮಲಾ ಗೆಲುವಿಗೆ ಶಾಲಾ ಮಕ್ಕಳ ಸಂತಸ

ಅಮೆರಿಕದ ನೂತನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಎಲ್ಲ ಕಡೆ ಭಾರೀ ಸುದ್ದಿ ಮಾಡುತ್ತಿದ್ದಾರೆ. ಕೃಷ್ಣವರ್ಣೀಯರ ಪೈಕಿ ಉಪಾಧ್ಯಕ್ಷೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕಮಲಾ ಹ್ಯಾರಿಸ್, ನೂತನ Read more…

ಪ್ರಯೋಗದ ವೇಳೆ ಸಿಕ್ತು ಭರ್ಜರಿ ಸಿಹಿ ಸುದ್ದಿ: ಲಭ್ಯವಾಯ್ತು ಶೇಕಡ 94 ರಷ್ಟು ಪರಿಣಾಮಕಾರಿ ಲಸಿಕೆ

ವಾಷಿಂಗ್ಟನ್: ಅಮೇರಿಕಾದ ಬಯೋಟೆಕ್ ಸಂಸ್ಥೆ ಮಾಡೇರ್ನಾ ಸೋಮವಾರ ಕೋವಿಡ್-19 ವಿರುದ್ಧದ ಪ್ರಾಯೋಗಿಕ ಲಸಿಕೆ ಶೇಕಡ 94.5 ರಷ್ಟು ಪರಿಣಾಮಕಾರಿಯಾಗಿದೆ ಎಂದು ಘೋಷಿಸಿದೆ. ಲಸಿಕೆಯ ಪ್ರಯೋಗದಲ್ಲಿ ಪ್ರಮುಖ ಪ್ರಗತಿ ಕಂಡು Read more…

ಅಪಘಾತವೆಸಗಿದ ಚಾಲಕನ ಪತ್ತೆಗೆ ನೆರವಾಯ್ತು ಪುಟ್ಟ ಬಾಲಕರ ಸ್ಕೆಚ್

ಜರ್ಮನಿಯ ಹಾಮ್‌ ನಗರದಲ್ಲಿ ಅಪಘಾತಕ್ಕೆ ಕಾರಣನಾಗಿದ್ದ ಚಾಲಕನ ತಲಾಶೆಯಲ್ಲಿದ್ದ ಪೊಲೀಸರಿಗೆ ಅನಿರೀಕ್ಷಿತವಾಗಿ ಸುಳಿವು ಸಿಕ್ಕಿದೆ. ಪ್ರೀ ಸ್ಕೂಲ್ ಮಕ್ಕಳು ಮಾಡಿದ ಸ್ಕೆಚ್‌ ಸಹಾಯದಿಂದ ಬೇಕಾಬಿಟ್ಟಿ ಕಾರು ಚಾಲನೆ ಮಾಡಿ Read more…

OMG: ಮದ್ಯದ ಮತ್ತಿನಲ್ಲಿ ರೈಲು ಹಳಿ ಮೇಲೆ ಕಾರು ಚಲಾಯಿಸಿದ ಯುವತಿ

ಕುಡಿತದ ಮತ್ತಿನಲ್ಲಿದ್ದ ಯುವತಿಯೊಬ್ಬರು ತಮ್ಮ ಕಾರನ್ನು ರೈಲು ಹಳಿಗಳ ಮೇಲೆ ಒಂದು ಕಿಮೀಗಿಂತ ಹೆಚ್ಚಿನ ದೂರ ಡ್ರೈವಿಂಗ್ ಮಾಡಿರುವ ಘಟನೆ ಸ್ಪೇನ್‌ನ ಮಲಗಾ ನಗರದಲ್ಲಿ ಜರುಗಿದೆ. ಘಟನೆಯ ದೃಶ್ಯಾವಳಿಗಳನ್ನು Read more…

ಪ್ರವಾಹದ ವರದಿಗಾರಿಕೆ ಮಾಡುತ್ತಾ ಕೂದಲೆಳೆಯಲ್ಲಿ ಪಾರಾದ ವರದಿಗಾರ್ತಿ

ಸುದ್ದಿ ವಾಹಿನಿಯ ನೇರ ಪ್ರಸಾರದ ಆಂಕರಿಂಗ್ ಮಾಡುವುದು ಯಾವಾಗಲೂ ಸವಾಲಿನ ಕೆಲಸ. ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಈ ಸವಾಲು ಇನ್ನೂ ಹೆಚ್ಚೇ ಇರುತ್ತದೆ. ಫಾಕ್ಸ್‌ 46 ವರದಿಗಾತಿ ಆಂಬರ್‌ Read more…

ಅಪರಾಧ ಪ್ರಕರಣಗಳನ್ನು ಸುಲಭವಾಗಿ ವರದಿ ಮಾಡಲು ನೆರವಾಗುತ್ತೆ ಈ ಅಪ್ಲಿಕೇಶನ್

ಆನ್‌ಲೈನ್ ಅಪರಾಧವನ್ನು ಸುಲಭವಾಗಿ ವರದಿ ಮಾಡಲು ಮಕ್ಕಳಿಗಾಗಿ ಮೊಬೈಲ್ ಅಪ್ಲಿಕೇಶನ್ ರಚಿಸಿದ್ದಕ್ಕಾಗಿ ಬಾಂಗ್ಲಾದೇಶದ ಹುಡುಗನೊಬ್ಬ ಪ್ರಶಸ್ತಿ ಗೆದ್ದಿದ್ದಾನೆ. ಹದಿಹರೆಯದವರಿಗೆ ಸೈಬರ್ ಬೆದರಿಕೆ ಮತ್ತು ಸೈಬರ್ ಅಪರಾಧಗಳನ್ನು ವರದಿ ಮಾಡಲು Read more…

ವೆಂಟಿಲೇಷನ್‌ಗೆ ಹೊಸ ವಿಧಾನ ಕಂಡುಕೊಂಡ ಶಾಲೆ…!

ಕೊರೊನಾ ನಡುವೆಯೇ ವಿವಿಧ ದೇಶಗಳಲ್ಲಿ ಶಾಲೆಗಳು ಆರಂಭವಾಗುತ್ತಿವೆ. ಮಕ್ಕಳ‌ ನಡುವೆ ಸಾಮಾಜಿಕ‌ ಅಂತರ ಕಾಯ್ದುಕೊಳ್ಳಲು ವಿವಿಧ ತಂತ್ರ ರೂಪಿಸಿಕೊಳ್ಳುತ್ತಿವೆ. ಜರ್ಮನ್ ಶಾಲೆಯು ಸರಳ ಮತ್ತು ಕಡಿಮೆ ಖರ್ಚಿನ ಆ್ಯಂಟಿ-ವೈರಸ್ Read more…

ಕೊನೆಗೂ ಕನಸು ಸಾಕಾರಗೊಳಿಸಿಕೊಂಡ ಸ್ನ್ಯಾಕರ್ ; 5.25 ಅಡಿ ಎತ್ತರದ ಪ್ರಿಂಗಲ್ಸ್ ನ ಹೊಸ ಚಿಪ್ಸ್ ರಿಲೀಸ್

ಒಬ್ಬ ವ್ಯಕ್ತಿಯಷ್ಟು ಉದ್ದದ ಪ್ರಿಂಗಲ್ಸ್ ಚಿಪ್ಸ್ ಟ್ಯೂಬ್ ತಯಾರಾಗಿ ದಾಖಲೆ ಬರೆದಿದೆ. 5.3 ಅಡಿ ಉದ್ದದ ಪ್ರಿಂಗಲ್ಸ್ ಚಿಪ್ಸ್ ಪ್ಯಾಕೆಟ್ ಈಗ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಜಪಾನ್ ನ ಆಲೂಗಡ್ಡೆ Read more…

2500 ವರ್ಷಗಳ ಹಿಂದಿನ 100ಕ್ಕೂ ಹೆಚ್ಚು ಮರದ ಶವಪೆಟ್ಟಿಗೆ ಈಜಿಪ್ಟ್ ನಲ್ಲಿ ಪತ್ತೆ

ಕಳೆದ ಸೆಪ್ಟೆಂಬರ್ ನಲ್ಲಿ ಈಜಿಪ್ಟ್ ನ ಸಮಾಧಿ ಸ್ಥಳದಿಂದ ಹೊರತೆಗೆದ 13 ಮರದ ಶವಪೆಟ್ಟಿಗೆಯು ಸುಮಾರು 2500 ವರ್ಷಗಳಷ್ಟು ಹಳೆಯದ್ದು ಎಂದು ಅಂದಾಜಿಸಲಾಗಿದೆ. ಇವುಗಳು ಸಖಾರಾದ ಮರುಭೂಮಿ ನೆಕ್ರೋಪೊಲಿಸ್ Read more…

ಪೋಸ್ಟ್ ಬಾಕ್ಸ್ ನಲ್ಲಿ ಸಿಲುಕಿ ಪರದಾಡುತ್ತಿದ್ದ ಕಾಂಗರೂ ಮರಿ ರಕ್ಷಣೆ

ಪೋಸ್ಟ್ ಬಾಕ್ಸ್ ನಲ್ಲಿ ಏನಿರುತ್ತೆ..? ಎಲ್ಲರಿಗೂ ಗೊತ್ತಿರುವ ಹಾಗೆ ಪತ್ರಗಳು, ಪೋಸ್ಟ್ ಮೂಲಕ ಕಳಿಸಿದ ಇನ್ನಿತರ ವಸ್ತುಗಳು ಇರುತ್ತವೆ. ಆದರೆ, ಇಲ್ಲೊಂದು ಪೋಸ್ಟ್ ಬಾಕ್ಸ್ ಸಮೀಪ ಹೋದಾಗ ಕಾದಿತ್ತು Read more…

ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ

ಲಂಡನ್: ಇದೊಂದು ಮಾನವೀಯ ಮೌಲ್ಯವನ್ನು ಸಾರುವ ಸುದ್ದಿ. ವ್ಯಕ್ತಿಯೊಬ್ಬ ಅಪರಿಚಿತ ನಾಯಿಯ ರಕ್ಷಣೆಗೋಸ್ಕರ ಸುಮಾರು ಗಂಟೆ ಕಾಲ ಅದರ ಹಿಂದೆ ಸೈಕಲ್ ಹೊಡೆದು, ಕೊನೆಗೆ ಅದನ್ನು ಸುರಕ್ಷಿತವಾಗಿ ಮಾಲೀಕರ Read more…

ದಂಗಾಗಿಸುತ್ತೆ ಅಪರೂಪದ ʼಪಿಂಕ್ ಡೈಮಂಡ್ʼ ಗೆ ಸಿಕ್ಕ ಬೆಲೆ…!

ಅಪರೂಪದ ನೇರಳೆ-ಗುಲಾಬಿ ಬಣ್ಣದ ವಜ್ರವು ಇತ್ತೀಚೆಗೆ ಜಿನಿವಾದಲ್ಲಿ ಹರಾಜಾಗಿದ್ದು, ಬರೋಬ್ಬರಿ 26.6 ಮಿಲಿಯನ್ ಡಾಲರ್ ಗೆ ಅಂದರೆ 198 ಕೋಟಿ ರೂಪಾಯಿಗೆ (1,98,27,08,140) ಮಾರಾಟವಾಗಿದೆ. ಇದನ್ನು ರಷ್ಯಾದ ಗಣಿಗಾರಿಕೆಯಲ್ಲಿ Read more…

SHOCKING: ಮಾಂಸದಲ್ಲೂ ಕೊರೋನಾ ವೈರಸ್ ಪತ್ತೆ, ಆಮದು ನಿರ್ಬಂಧಕ್ಕೆ ಮುಂದಾದ ಚೀನಾ

ಪೂರ್ವ ಚೀನಾದ ನಗರ ಜಿನಾನ್ ನಲ್ಲಿ ಆಮದು ಮಾಡಿಕೊಳ್ಳಲಾದ ಬೀಫ್ ನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಬ್ರೆಜಿಲ್, ನ್ಯೂಜಿಲೆಂಡ್, ಬೊಲಿವಿಯಾದಿಂದ ಚೀನಾಗೆ ಆಮದು ಮಾಡಿಕೊಳ್ಳಲಾಗಿದ್ದ ಆಹಾರ ಪದಾರ್ಥಗಳ ಪರೀಕ್ಷೆ Read more…

ಓ ಮೈ ಗಾಡ್…! ಮಾಸ್ಕ್ ತೆಗೆದು ನೋಡಿ ಶಾಕ್ ಆದ ವ್ಯಕ್ತಿ

ಇರ್ವಿನ್: ಸುಂದರವಾಗಿ ಕಾಣಬೇಕು ಎಂಬ ಆಸೆ ಯಾರಿಗೆ ತಾನೆ ಇರಲ್ಲ. ಸೌಂದರ್ಯ ವೃದ್ಧಿಗಾಗಿ ಏನೆಲ್ಲ ಸರ್ಕಸ್ ಮಾಡುತ್ತೇವೆ. ಹೀಗೆ ವ್ಯಕ್ತಿಯೊಬ್ಬ ಸೌಂದರ್ಯಕ್ಕಾಗಿ ಫೇಸ್ ಮಾಸ್ಕ್ ಹಚ್ಚಿಕೊಂಡು ಕೆಲ ಸಮಯದ Read more…

ಇಲ್ಲಿದೆ ಕೊರೋನಾ ಲಸಿಕೆ ಕುರಿತ ಭರ್ಜರಿ ಗುಡ್ ನ್ಯೂಸ್: ಪ್ರಯೋಗ ಸಕ್ಸಸ್ –ವ್ಯಾಕ್ಸಿನ್ ನೀಡಲು ಸಿದ್ಧತೆ

ಫೀಜರ್ ಕೋವಿಡ್-19 ಲಸಿಕೆ ಪ್ರಯೋಗ ಯಶಸ್ವಿಯಾಗಿದೆ ಎಂದು ಅಮೆರಿಕದ ಉನ್ನತ ಸಾಂಕ್ರಮಿಕ ರೋಗ ವಿಭಾಗದ ನಿರ್ದೇಶಕ ಡಾ. ಆಂಥೋನಿ ಫೌಸಿ ತಿಳಿಸಿದ್ದಾರೆ. ಜರ್ಮನಿಯ ಬಯೋಟೆಕ್ ಎಸ್ಇ ಸಹಯೋಗದಲ್ಲಿ ಗೆ Read more…

BREAKING: ಕೋವಿಡ್ ಆಸ್ಪತ್ರೆ ಐಸಿಯುನಲ್ಲಿ ಭಾರೀ ಬೆಂಕಿ, 10 ಮಂದಿ ಸಾವು – ರೊಮೇನಿಯಾದಲ್ಲಿ ಅಗ್ನಿ ಅವಘಡ

ರೊಮೇನಿಯಾದ ಕೋವಿಡ್-19 ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ ಉಂಟಾಗಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರೊಮೇನಿಯಾ ಉತ್ತರ ನಗರ ಪಿಯಾಟ್ರಾ ನೀಮ್ಸ್ ಸಾರ್ವಜನಿಕ Read more…

ನಿಮ್ಮನ್ನು ಅಚ್ಚರಿಗೀಡು ಮಾಡುತ್ತೆ ಪೊರಕೆ ಮಾದರಿಯ ಈ ಬೈಕ್​..!

ಬ್ರೆಜಿಲ್​​ನ ಮುಖ್ಯ ನಗರಗಳಲ್ಲಿ ಉಂಟಾಗುವ ಟ್ರಾಫಿಕ್​ನಿಂದ ಬಚಾವಾಗಲು ವಿನಿಷಿಯಸ್​ ಸಾಂಟ್ಕಸ್​ ಹಾಗೂ ಅಲೆಸಾಂಡ್ರೋ ರುಸ್ಸೋ ಎಂಬವರು ಪೊರಕೆ ಬೈಕ್​ನ್ನ ಕಂಡುಹಿಡಿದಿದ್ದು ನೋಡುಗರ ಹುಬ್ಬೇರಿಸುವಂತೆ ಮಾಡಿದ್ದಾರೆ. ಹ್ಯಾರಿ ಪಾಟರ್​​ ಸೀರಿಸ್​ನಿಂದ Read more…

ದೀಪಾವಳಿ ಹಬ್ಬಕ್ಕೆ ಶುಭ ಕೋರಿದ ಎಂಪೈರ್ ಕಟ್ಟಡ..!

ದೀಪಾವಳಿ ಹಬ್ಬದ ವಿಶೇಷವಾಗಿ ನ್ಯೂಯಾರ್ಕ್​ನ ಎಂಪೈರ್​ ಸ್ಟೇಟ್​ ಕಟ್ಟಡವನ್ನ ಕಿತ್ತಳೆ ಬಣ್ಣದ ಲೈಟಿನಲ್ಲಿ ಬೆಳಗಲಾಯಿತು. ನ್ಯೂಯಾರ್ಕ್, ನ್ಯೂಜೆರ್ಸಿ ಹಾಗೂ ಕನ್ನೆಕ್ಟಿ ಕಟ್​ನ ಫೆಡರೇಷನ್​ ಆಫ್​ ಇಂಡಿಯನ್​ ಅಸೋಸಿಯೇಷನ್​ ಎಂಪೈರ್ Read more…

ಮನ ಕಲಕುತ್ತೆ ಈ ಹೃದಯ ವಿದ್ರಾವಕ ಘಟನೆ

ಒಂದೇ ಒಂದು ಪ್ಯಾಕೆಟ್​​​ ಬ್ರೆಡ್​ಗಾಗಿ ಡಜನ್​ಗಟ್ಟಲೇ ಕೋತಿಗಳು ಕಿತ್ತಾಡಿದ ಘಟನೆ ಥೈಲೆಂಡ್​ನ ಲೋಪ್ಪುರಿ ಪ್ರಾಂತ್ಯದಲ್ಲಿ ನಡೆದಿದೆ. ಕೋವಿಡ್​ ಸಂಕಷ್ಟದಿಂದಾಗಿ ಕೋತಿಗಳಿಗೆ ಆಹಾರ ಕೊರತೆ ಉಂಟಾಗಿದ್ದು ಒಂದು ಪೀಸ್​ ಬ್ರೆಡ್ಡಿಗಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...