alex Certify International | Kannada Dunia | Kannada News | Karnataka News | India News - Part 366
ಕನ್ನಡ ದುನಿಯಾ
    Dailyhunt JioNews

Kannada Duniya

ನಕ್ಷತ್ರ ಸ್ಫೋಟದ ಅಪರೂಪದ ಚಿತ್ರ ವೈರಲ್

ಅಂತರಿಕ್ಷದಲ್ಲಿ ಒಂದೂವರೆ ಶತಮಾನದುದ್ದಕ್ಕೂ ಸಂಭವಿಸಿದ ತಾರಾಸ್ಪೋಟವೊಂದರ ಚಿತ್ರವೊಂದನ್ನು ಅಮೆರಿಕದ ನಾಸಾ ಶೇರ್‌ ಮಾಡಿಕೊಂಡಿದೆ. ಚಿತ್ರದಲ್ಲಿ ಛಿದ್ರಗೊಳ್ಳುತ್ತಿರುವ ಎಟಾ ಕಾರಿನೇ ಹೆಸರಿನ ನಕ್ಷತ್ರವನ್ನು ನೋಡಬಹುದಾಗಿದೆ. ಈ ನಕ್ಷತ್ರವು ನಮ್ಮ ಸೌರಮಂಡಲದಿಂದ Read more…

ನೋಡನೋಡುತ್ತಿದ್ದಂತೆ 25 ನೇ ಅಂತಸ್ತಿನಿಂದ ಹಾರಿದ ಯುವಕರು

ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ರೂಫ್‌ಟಾಪ್ ಬಾರ್‌ ಒಂದರ ಮೇಲಿಂದ ಪ್ಯಾರಾಚೂಟ್ ಕಟ್ಟಿಕೊಂಡ ಇಬ್ಬರು ಯುವಕರು ಡೈವ್‌ ಮಾಡುತ್ತಿರುವುದನ್ನು ನೋಡಬಹುದಾಗಿದೆ. ನ್ಯಾಶ್‌ವಿಲ್ಲೆಯ ಗ್ರಾಂಡ್ ಹಯಾತ್ ಹೊಟೇಲ್‌ನಲ್ಲಿ Read more…

ರೂಪಾಂತರಿ ಕೊರೋನಾ ಅಟ್ಟಹಾಸ, ಫೆಬ್ರವರಿವರೆಗೆ ಲಾಕ್ ಡೌನ್ ಘೋಷಣೆ –ಮತ್ತೆ ಶಾಲೆ, ವ್ಯವಹಾರ ಬಂದ್ ಮಾಡಿದ ಇಂಗ್ಲೆಂಡ್

ಲಂಡನ್: ಹೊಸ ಕೋವಿಡ್ ರೂಪಾಂತರ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ 6 ವಾರಗಳ ಕಾಲ ಲಾಕ್ ಡೌನ್ ಘೋಷಿಸಿದ್ದಾರೆ. ಫೆಬ್ರವರಿ ಮಧ್ಯದವರೆಗೆ ಹೊಸ Read more…

ಆಸ್ಟ್ರಿಚ್ ‌ಗಳೊಂದಿಗೆ ಬೈಸಿಕಲ್ ರೇಸ್ ‌ಗೆ ಮುಂದಾದ ದುಬೈ ಯುವರಾಜ

ಬೈಸಿಕಲ್ ಏರಿ ಹೊರಟ ದುಬೈ ಯುವರಾಜ ಶೇಖ್‌ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಎರಡು ದಿಗ್ಗಜ ಆಸ್ಟ್ರಿಚ್‌ಗಳೊಂದಿಗೆ ರೇಸ್‌ನಲ್ಲಿ ಭಾಗಿಯಾಗಿರುವ ಚಿತ್ರವೊಂದು ವೈರಲ್ ಆಗಿದೆ. Read more…

ʼಮಂಗಳʼ ಗ್ರಹ ಅಂಗಳದ HD ಚಿತ್ರಗಳು ವೈರಲ್

ಮಂಗಳ ಗ್ರಹದ ಸುತ್ತ ಗಿರಕಿ ಹೊಡೆಯುತ್ತಿರುವ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಆರ್ಬೈಟರ್‌ ಒಂದು ಅಂಗಾರನ ಅಂಗಳದಿಂದ ಸೆರೆ ಹಿಡಿದ ಎಚ್‌ಡಿ ಚಿತ್ರಗುಚ್ಛವೊಂದನ್ನು ಭೂಮಿಗೆ ರವಾನೆ ಮಾಡಿದೆ. ಮಂಗಳನ ಮೇಲಿರುವ Read more…

ಅವಿಸ್ಮರಣೀಯವಾಗಿದೆ ಈ ಪ್ರೇಮ ನಿವೇದನೆಯ ಕ್ಷಣ…!

ಪ್ರೇಮನಿವೇದನೆಯ ಕ್ಷಣಗಳು ಯಾವುದೇ ಪ್ರಣಯ ಪಕ್ಷಿಗಳಿಗೂ ಸ್ಮರಣಿಯ ಕ್ಷಣಗಳು. ಕೆಲವೊಮ್ಮೆ ಈ ಪ್ರಪೋಸಲ್‌ಗಳು ಬಹಳ ಅನಿರೀಕ್ಷಿತವಾಗಿ ಘಟಿಸಿದಾಗ ಆಗುವ ದಿಢೀರ್‌ ಸಂತಸ ಹೇಳಿಕೊಳ್ಳುವುದು ಅಸಾಧ್ಯ. ಪ್ರಣಯ ಪಕ್ಷಿಗಳಾದ ಜೆಸ್ Read more…

ಪದೇ ಪದೇ ಪರಚುತ್ತಿದ್ದ ಬೆಕ್ಕಿನ ಉಗುರು ಕಟ್ ಮಾಡಿದ ಯಜಮಾನಿ

ಪದೇ ಪದೇ ಪರಚುತ್ತಿದ್ದ ತನ್ನ ಸಾಕು ಬೆಕ್ಕಿನ ಉಗುರುಗಳನ್ನು ಕತ್ತರಿಸುತ್ತಿರುವ ಮಹಿಳೆಯೊಬ್ಬ ಟಿಕ್‌ಟಾಕ್ ವಿಡಿಯೋ ವೈರಲ್‌ ಆಗಿದೆ. ಶರ್ಲಿನ್ ಕಾನ್ಸುಗ್ರಾ ಹೆಸರಿನ ಈ ಮಹಿಳೆ ತನ್ನ ತುಂಟ ಬೆಕ್ಕನ್ನು Read more…

ಆಕಾಶದಲ್ಲಿ ಮೂರನೇ ಬಾರಿಗೆ ಪ್ರತ್ಯಕ್ಷನಾದ ಜೆಟ್​ ಪ್ಯಾಕ್ ಮನುಷ್ಯ…!

2020ರಲ್ಲಿ ಕೊರೊನಾ ಹೊರತುಪಡಿಸಿ ನಮಗೆ ಆಘಾತವನ್ನುಂಟು ಮಾಡುವ ಅನೇಕ ವಿಷಯಗಳನ್ನ ನಾವು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದು ಫೆರಾರೋ ರೋಚರ್​ ಚಾಕಲೇಟ್​ನಿಂದ ಮಾಡಿದ ಮಂಚೂರಿಯನ್​ ಆಗಿರಲಿ ಇಲ್ಲವೇ ಮೆಣಸಿನಕಾಯಿ Read more…

ಕ್ಯಾಲಿಫೋರ್ನಿಯಾದಲ್ಲಿ ಶವ ಸಂಸ್ಕಾರಕ್ಕೂ ಸಿಗುತ್ತಿಲ್ಲವಂತೆ ಜಾಗ…!

ಕೊರೊನಾ ವೈರಸ್​ನಿಂದ ಉಂಟಾಗಿರುವ ಕಷ್ಟಗಳು ಒಂದೆರಡಲ್ಲ. ದಕ್ಷಿಣ ಕ್ಯಾಲಿಫೋರ್ನಿಯಾದ ಹಾಟ್​ಸ್ಪಾಟ್​ ಏರಿಯಾಗಳಲ್ಲಂತೂ ಕೊರೊನಾ ಸೋಂಕಿತರ ಅಂತ್ಯಕ್ರಿಯೆ ಮಾಡಲು ಸ್ಮಶಾನದಲ್ಲಿ ಜಾಗ ಕೂಡ ಸಿಗುತ್ತಿಲ್ಲವಂತೆ. ಅಮೆರಿಕದಲ್ಲಿ ಈಗಾಗಲೇ 350000 ಮಂದಿ Read more…

ಆಕಾಶದಲ್ಲಿ ಪ್ರಕಾಶಮಾನವಾದ ವಸ್ತು ಕಂಡು ಚಕಿತರಾದ ಜನ

ಅಮೆರಿಕದ ಹವಾಯಿನ್​ ದ್ವೀಪದ ನಿವಾಸಿಗಳು ಆಕಾಶದಲ್ಲಿ ಕಂಡ ವಿಚಿತ್ರ ನೀಲಿ ಬಣ್ಣದ ವಸ್ತುವೊಂದು ಸಮುದ್ರದಾಳದಲ್ಲಿ ಮರೆಯಾದ ದೃಶ್ಯವನ್ನ ಕಂಡು ಆಶ್ಚರ್ಯಚಕಿತರಾಗಿದ್ದಾರೆ. ವರದಿಗಳ ಪ್ರಕಾರ, ಓವಾಹು ದ್ವೀಪದ ವಿವಿಧ ಸ್ಥಳಗಳಲ್ಲಿ Read more…

ಅಚ್ಚರಿಗೆ ಕಾರಣವಾಗಿದೆ ಕಾರಿನ ಛಾವಣಿ ಮೇಲೆ ಮೂಡಿದ ವಿಚಿತ್ರ ಹೆಜ್ಜೆ ಗುರುತು..!

ಒದ್ದೆಯಾದ ಪಾದದಿಂದ ನೆಲದ ಮೇಲೆ ನಡೆದ್ರೆ ಸಾಮಾನ್ಯವಾಗಿ ನಮ್ಮ ಹೆಜ್ಜೆ ಗುರುತು ನೆಲದ ಮೇಲೆ ಮೂಡೋದು ಸಾಮಾನ್ಯ. ಆದರೆ ಮನುಷ್ಯನು ನಡೆಯಲು ಸಾಧ್ಯವಾಗದ ಸ್ಥಳದಲ್ಲಿ ಹೆಜ್ಜೆ ಮೂಡಿದರೆ ಗೊಂದಲ Read more…

ಮಾಸ್ಕ್​ ಧರಿಸಲು ನಿರಾಕರಿಸಿದ ಪ್ರಯಾಣಿಕನಿಗೆ ಚಾಲಕ ಕರೆದುಕೊಂಡು ಹೋಗಿದ್ದೆಲ್ಲಿಗೆ…?

ಕೊರೊನಾ ವೈರಸ್​ನಿಂದ ವಿಶ್ವಾದ್ಯಂತ 85 ದಶಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದರೂ ಸಹ ಫೇಸ್​ ಮಾಸ್ಕ್​ ಧರಿಸಲು ನಿರಾಕರಿಸುವ ಹಾಗೂ ವೈರಸ್​ ನಿಜವಲ್ಲ ಎಂದು ನಂಬುವ ಮೂರ್ಖ ಜನರು Read more…

ವಾಕರಿಕೆ ತರಿಸುತ್ತೆ ಈತ ಸಮೋಸಾ ಇಟ್ಟುಕೊಂಡ ಜಾಗ..!

ಫಾಸ್ಟ್ ಫುಡ್‌ ತಿನ್ನಬೇಕೆಂಬ ಬಯಕೆಯನ್ನು ಈಡೇರಿಸಿಕೊಳ್ಳುವುದು ಈ ಲಾಕ್‌ಡೌನ್ ಅವಧಿಯಲ್ಲಿ ದೊಡ್ಡ ಸವಾಲಾಗಿಬಿಟ್ಟಿದೆ. ನಮ್ಮ ಕೆಲವೊಂದು ಮೆಚ್ಚಿನ ಜಂಕ್‌ಫುಡ್‌ಗಳು ಲಾಕ್‌ಡೌನ್ ಕಾರಣದಿಂದ ಸಿಗದೇ ಹೋಗುತ್ತಿವೆ. ಬ್ರಿಟನ್‌ನ ಜೈಲಿನಲ್ಲಿದ್ದ ಖೈದಿಯೊಬ್ಬ Read more…

ಪ್ರತಿಷ್ಟಿತ ಆಸ್ಪತ್ರೆ ಎದುರು ಮಾಸ್ಕ್​ ಧರಿಸದೇ ಪ್ರೊಟೆಸ್ಟ್: ವಿಡಿಯೋ ವೈರಲ್

ಕೊರೊನಾ ವೈರಸ್​ ಸಂಕಷ್ಟ ವಿಶ್ವಕ್ಕೆ ಬಾಧಿಸಿ ವರ್ಷಗಳೇ ಸಮೀಪಿಸುತ್ತಾ ಬಂದರೂ ಸಹ ಇನ್ನು ಈ ಸಾಂಕ್ರಾಮಿಕದ ಭಯ ದೂರವಾಗಿಲ್ಲ. ಕೊರೊನಾ ನಿಯಂತ್ರಣ ಮಾಡಬೇಕೆಂದು ಆಯಾ ಸರ್ಕಾರಗಳು ಲಾಕ್​ಡೌನ್​, ಮಾಸ್ಕ್​ Read more…

ಬೆರಗಾಗಿಸುತ್ತೆ ಮಗುವಿಗೆ ಹಾಲುಣಿಸಲು ಈ ತಂದೆ ಮಾಡಿದ ಪ್ಲಾನ್

ನವಜಾತ ಶಿಶುವಿಗೆ ಆಹಾರ ನೀಡೋದು ಬಲು ಕಷ್ಟದ ಕೆಲಸ. ಅದರಲ್ಲೂ ತಾಯಿಯನ್ನ ಕಳೆದುಕೊಂಡ ಕಂದಮ್ಮಗಳಿಗೆ ಹಾಲುಣಿಸೋದು ಅಂದರೆ ಸುಲಭದ ಮಾತಲ್ಲ. ಇದೇ ರೀತಿ ಕಷ್ಟದಲ್ಲಿ ಚೀನಾ ದೇಶದ ತಂದೆಯೊಬ್ಬ Read more…

ಮತ್ತೊಂದು ವಿಡಿಯೋ ಮೂಲಕ ನೆಟ್ಟಿಗರ ಮನ ಗೆದ್ದ ʼಪೀಚೆ ದೇಖೋ ಪೀಚೆʼ ಬಾಲಕ

ಸೋಶಿಯಲ್​ ಮೀಡಿಯಾದಲ್ಲಿ ಹಲ್​ ಚಲ್​ ಎಬ್ಬಿಸಿದ್ದ ಪಾಕಿಸ್ತಾನಿ ಬಾಲಕ ಪೀರ್​ ಮಹಮ್ಮದ್​ ಶಾ ನಿಮಗಿನ್ನೂ ನೆನಪಿದ್ದಾನಾ? ಪೀಚೆ ದೇಖೋ ಪೀಚೆ ಎಂದು ಹೇಳಿಯೇ ನೆಟ್ಟಿಗರ ಮನ ಗೆದ್ದಿದ್ದ ಈ Read more…

82 ರ ವೃದ್ದನಿಗೆ ಮೊದಲ ಆಕ್ಸ್ಫರ್ಡ್ ಕೊರೊನಾ ಲಸಿಕೆ

ಸಾಂಕ್ರಾಮಿಕ ರೋಗ ಕೊರೊನಾ ವಿರುದ್ಧ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಕೊರೊನಾ ಮಹಾಮಾರಿ ತಡೆಗೆ ಲಸಿಕೆ ಪ್ರಯೋಗ ನಡೆಯುತ್ತಿದೆ. ಬ್ರಿಟನ್ ನಲ್ಲಿ ತುರ್ತು ವ್ಯಾಕ್ಸಿನೇಷನ್ ಗೆ ಅನುಮತಿ ಸಿಕ್ಕಿದೆ. ಈವರೆಗೆ Read more…

ಇಬ್ಬರು ಪತಿಯಂದಿರ ಮುದ್ದಿನ ಪತ್ನಿ ಈಕೆ…!

ಒಂದೇ ಹುಡುಗಿ ಮೇಲೆ ಸ್ನೇಹಿತರಿಬ್ಬರ ಕಣ್ಣು ಬಿತ್ತೆಂದ್ರೆ ಸ್ನೇಹ ಮುರಿದು ಬಿತ್ತು ಎಂದೇ ಅರ್ಥ. ಆದ್ರೆ ಇಬ್ಬರು ಸ್ನೇಹಿತರು ಒಂದೇ ಹುಡುಗಿಯನ್ನು ಪ್ರೀತಿಸಿ ಸಂಸಾರ ನಡೆಸುತ್ತಿದ್ದಾರೆ. ಡಿನೋ ಡಿಸೋಜ Read more…

ಬೃಹತ್ ಬಂಗಲೆಗೆ ನಿಗದಿಪಡಿಸಿದ ಮೌಲ್ಯ ಕೇಳಿ ಕಣ್ಣೀರಿಟ್ಟ ದಂಪತಿ…!

ದೊಡ್ಡ ಮನೆಯನ್ನ ಖರೀದಿ ಮಾಡಬೇಕೆಂದು ತಮ್ಮ ಪ್ರಸ್ತುತ ಮನೆಯನ್ನ ಮಾರಾಟ ಮಾಡೋಕೆ ನಿರ್ಧರಿಸಿದ್ದ ಬರ್ಮಿಂಗ್​ ಹ್ಯಾಮ್​ ತಮ್ಮ ಪ್ರಸ್ತುತ ಮನೆಯ ದರವನ್ನ ಕೇಳಿ ಶಾಕ್​ ಆಗಿದ್ದಾರೆ. ಮ್ಯಾಟ್​ ಬ್ರೌನ್​ Read more…

ದಂಗಾಗಿಸುತ್ತೆ ನಾಲಿಗೆ ಕತ್ತರಿಸಿಕೊಂಡ ಈ ವ್ಯಕ್ತಿಯ ಹುಚ್ಚಾಟ

ಟ್ಯಾಟೂ ಈಗಿನ ದಿನಗಳಲ್ಲಿ ಒಂದು ಫ್ಯಾಷನ್. ಅನೇಕರು ತಮಗಿಷ್ಟವಾದವರ ಹೆಸರು, ದೇವರ ಚಿತ್ರ ಅಥವಾ ಬೇರೆ ಚಿತ್ರಗಳ ಹಚ್ಚೆ ಹಾಕಿಸಿಕೊಳ್ತಾರೆ. ದೇಹದ ಒಂದೆರಡು ಭಾಗದಲ್ಲಿ ಹಚ್ಚೆ ಹಾಕಿಸಿಕೊಳ್ಳುವುದು ಸಾಮಾನ್ಯ. Read more…

PPE ಸೂಟ್‌ ನಲ್ಲೇ ಗರ್ಲ್‌ಫ್ರೆಂಡ್‌ಗೆ ಪ್ರಪೋಸ್ ಮಾಡಿದ ನರ್ಸ್

ಇಟಲಿಯ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ನರ್ಸ್ ಒಬ್ಬರು ತಮ್ಮ ಗರ್ಲ್‌ಫ್ರೆಂಡ್‌ಗೆ ಪ್ರಪೋಸ್ ಮಾಡಲು ಟೈಂ ಸೇವಿಂಗ್ ಹಾಗೂ ಬಹಳ ಅರ್ಥಪೂರ್ಣವಾದ ಮಾರ್ಗವೊಂದನ್ನು ಆರಿಸಿಕೊಂಡಿದ್ದಾರೆ. ಇಲ್ಲಿನ ಪ್ಯುಜಿಲಾ ಎಂಬ ಊರಿನಲ್ಲಿರುವ Read more…

ತಲೆಯನ್ನು 180 ಡಿಗ್ರಿ ತಿರುಗಿಸುತ್ತೆ ಈ ಶ್ವಾನ…!

ಸಾಕು ಪ್ರಾಣಿಗಳಿಗೆ ಹೊಸ ಟ್ರಿಕ್‌ಗಳು ಹಾಗೂ ಸ್ಟಂಟ್‌ಗಳನ್ನು ಕಲಿಸುವುದು ಒಂಥರಾ ಫನ್ನಿ ಅನುಭವ. ಸಾಮಾನ್ಯವಾಗಿ ನಾಯಿಗಳಿಗೆ ಅಡೆತಡೆಗಳ ಮೇಲೆ ಜಂಪ್ ಮಾಡುವುದು, ಹೂಲಾ ಹೂಪ್‌ಗಳನ್ನು ಮಾಡಿಸುವುದು, ಚೆಂಡಿನೊಂದಿಗೆ ಆಟವಾಡುವಂಥ Read more…

4.75 ಕೋಟಿ ಮೌಲ್ಯದ ಮೆಡಿಕಲ್ ಬಿಲ್ ಮನ್ನಾ ಮಾಡಿದ ವೈದ್ಯ

ಸುಮಾರು 200 ಕ್ಯಾನ್ಸರ್‌ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಮನ್ನಾ ಮಡಿದ ಪಾಕಿಸ್ತಾನಿ-ಅಮೆರಿಕನ್ ವೈದ್ಯರೊಬ್ಬರು ತಮ್ಮ ಈ ಹೃದಯವಂತ ನಡೆಯಿಂದ ನೆಟ್ಟಿಗರ ಗೌರವಕ್ಕೆ ಪಾತ್ರರಾಗಿದ್ದಾರೆ. ಒಟ್ಟಾರೆ $650,000 (4.75 ಕೋಟಿ Read more…

ಕೊರೊನಾ ಲಸಿಕೆ ನೀಡುವಾಗಲೇ‌ ಸಲಿಂಗಿ ಸ್ನೇಹಿತನಿಂದ ಪ್ರಪೋಸಲ್….!

ಕೋವಿಡ್-19 ಲಸಿಕೆಯನ್ನು ಇಂಜೆಕ್ಟ್ ಮಾಡುತ್ತಿರುವ ಎರಿಕ್ ವಾಂಡರ್ಲಿ ಹೆಸರಿನ ಈ ಗಂಡು ನರ್ಸ್‌ಗೆ ತಾನು ಲಸಿಕೆ ಕೊಟ್ಟ ವ್ಯಕ್ತಿಯೊಬ್ಬ ಪ್ರಪೋಸ್ ಮಾಡುತ್ತಾನೆ ಎಂಬ ಕಲ್ಪನೆಯೇ ಇರಲಿಲ್ಲ. ತನ್ನ ಬಾಯ್‌ಫ್ರೆಂಡ್‌ Read more…

2020ಕ್ಕೆ ಗುಡ್ ‌ಬೈ ಹೇಳಲು‌ ಗ್ರಾಹಕನಿಂದ 2020‌ ಡಾಲರ್ ಟಿಪ್ಸ್

ಗ್ರಾಹಕರೊಬ್ಬರು $2020 ಗಳ ಭಾರೀ ಟಿಪ್ ಕೊಟ್ಟ ಬಳಿಕ ಅಮೆರಿಕ ಮೂಲದ ಭಾರತೀಯ ರೆಸ್ಟೋರೆಂಟ್‌ ಒಂದಕ್ಕೆ ಹೊಸ ವರ್ಷದ ಸಂಭ್ರಮಾಚರಣೆಯ ಖುಷಿ ಡಬಲ್ ಆಗಿದೆ. ಫ್ಲಾರಿಡಾದ ಕೇಪ್ ಕೋರಲ್‌ನಲ್ಲಿರುವ Read more…

ಇರಾನ್​ ಬೆದರಿಕೆ ನಡುವೆಯೂ ಮಧ್ಯಪ್ರಾಚ್ಯದಲ್ಲೇ ಉಳಿದ ಅಮೆರಿಕ ವಿಮಾನ ವಾಹಕ ನೌಕೆ

ಇರಾನ್​​ನ ನಿರಂತರ ಬೆದರಿಕೆಗಳ ನಡುವೆಯೂ ಅಮೆರಿಕದ ವಿಮಾನ ವಾಹಕ ನೌಕೆ ಯುಎಸ್​ಎಸ್​ ನಿಮಿಟ್ಜ್​​​ ಗಲ್ಫ್​​ನಲ್ಲೇ ಉಳಿಯಲಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ. ಅಮೆರಿಕ ವಿಮಾನ ವಾಹಕ Read more…

ಎಚ್ಚರ…! ಜನರ ಪ್ರಾಣ ತೆಗೆಯುತ್ತೆ ಈ ಮೊಬೈಲ್ ನಂಬರ್

ಕೆಲ ಸ್ಥಳಗಳು, ಮನೆಗಳು ಭಯ ಹುಟ್ಟಿಸುವಂತಿರುತ್ತವೆ. ಅನೇಕರು ಅಲ್ಲಿಗೆ ಹೋಗಲು ಹೆದರುತ್ತಾರೆ. ಆದ್ರೆ ಭಯ ಹುಟ್ಟಿಸುವ ಮೊಬೈಲ್ ನಂಬರ್ ಕೂಡ ಇದೆ ಎಂಬುದು ನಿಮಗೆ ಗೊತ್ತಾ? ಈ ಮೊಬೈಲ್ Read more…

ಉಲ್ಲನ್ ನೂಲಿನಿಂದ ಹವಾಮಾನ ದಾಖಲಿಸಿದ ಮಹಿಳೆ

ಲಾಕ್ ಡೌನ್ ಸಂದರ್ಭದಲ್ಲಿ ಜನರು ಅವರವರ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದರು. ಕೆಲವರು ತಮ್ಮ ಪ್ರತಿಭೆಯನ್ನು ಈ ಸಂದರ್ಭದಲ್ಲಿ ಬಳಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ಆದರೆ, ವಿದೇಶಿ ಮಹಿಳೆಯೊಬ್ಬರು ಕ್ರಿಯಾತ್ಮಕವಾಗಿ 2020ರಲ್ಲಿ Read more…

ಇನ್ನೂ 10 ವರ್ಷ ವಿಶ್ವವನ್ನು ಕಾಡಲಿದೆಯಾ ಕೊರೊನಾ…? ಬಯೋನ್‌ ಟೆಕ್‌ ಸಿಇಒ ಹೇಳಿದ್ದೇನು…?

ಕೊರೋನಾಗೆ ನಾವು 6 ತಿಂಗಳಿನಲ್ಲಿ ವ್ಯಾಕ್ಸಿನ್ ಅನ್ನು ಜಗತ್ತಿನಾದ್ಯಂತ ವಿತರಿಸಿದರೂ ಸಹ ಇನ್ನೂ 10 ವರ್ಷಕ್ಕಿಂತ ಹೆಚ್ಚು ಕಾಲ ಈ ಕೋವಿಡ್ -19 ಪಿಡುಗು ಇರುತ್ತದೆ ಎಂದು ಬಯೋನ್ Read more…

ಬಾಹ್ಯಾಕಾಶದಿಂದ ಹಿಮಾಚ್ಛಾದಿತ ದ್ವೀಪದ ಅಪರೂಪದ ಚಿತ್ರ ಸೆರೆ

ನಾಸಾದ ಭೂವೀಕ್ಷಣಾ ವ್ಯವಸ್ಥೆಯು ಭೂಮಂಡಲದ ಅದ್ಭುತ ಚಿತ್ರಗಳನ್ನು ಬಾನಂಗಳದಿಂದ ಸೆರೆ ಹಿಡಿದು ಕಳುಹಿಸುವ ಮೂಲಕ ನೆಟ್ಟಿಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತಲೇ ಇರುತ್ತದೆ. ಈ ಬಾರಿ ಮೋಡದ ಅಡಚಣೆ ಇಲ್ಲದ ಎಲೆಫೆಂಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...