Watch Video | ಐಷಾರಾಮಿ ಕಾರುಗಳ ನಡುವೆ ಡಿಕ್ಕಿ; ಭೀಕರ ಅಪಘಾತದಲ್ಲಿ ಪವಾಡಸದೃಶವಾಗಿ ಪಾರಾದ ನಟಿ
ಐಷಾರಾಮಿ ಕಾರುಗಳಾದ ಲ್ಯಾಂಬೋರ್ಗಿನಿ ಹಾಗೂ ಫೆರಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಶಾರುಖ್ ಖಾನ್ ಅವರ…
ನೈಜೀರಿಯಾದ ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಸ್ಫೋಟ : ಗರ್ಭಿಣಿ ಸೇರಿ 37 ಮಂದಿ ಸಜೀವ ದಹನ!
ನೈಜೀರಿಯಾ: ದಕ್ಷಿಣ ನೈಜೀರಿಯಾದ ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಗರ್ಭಿಣಿಯರು ಸೇರಿದಂತೆ ಕನಿಷ್ಠ…
ಭೀಕರ ದುರಂತ : ಸೇತುವೆಯಿಂದ ಬಸ್ ಬಿದ್ದು ಇಬ್ಬರು ಮಕ್ಕಳು ಸೇರಿದಂತೆ 21 ಮಂದಿ ಸಾವು
ಇಟಲಿ : ಇಟಲಿಯ ವೆನಿಸ್ ನಗರದ ಬಳಿ ಮಂಗಳವಾರ ಬಸ್ ಸೇತುವೆಯಿಂದ ಬಿದ್ದು ಬೆಂಕಿ ಹೊತ್ತಿಕೊಂಡಿದೆ.…
ಹತ್ಯೆಯಾಗುತ್ತಿದ್ದಾರೆ ವಿದೇಶದಲ್ಲಿರುವ ಭಾರತದ ಶತ್ರುಗಳು; ಪ್ರಾಣ ಭೀತಿಯಲ್ಲಿ ಉಗ್ರ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್
ಪಾಕಿಸ್ತಾನದ ಕರಾಚಿಯಲ್ಲಿ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪೈಕಿ ಒಬ್ಬನಾದ ಮುಫ್ತಿ ಕಸರ್ ಫಾರೂಕ್ ನನ್ನು…
Viral Video | ವಿಮಾನದಲ್ಲಿ ಪ್ರಯಾಣಿಸುವಾಗ ಗಲಾಟೆ; ಬಾಯ್ ಫ್ರೆಂಡ್ ಮೇಲೆ ದುಡ್ಡಿನ ಮಳೆಗರೆದ ಯುವತಿ
ವಿಮಾನ ಪ್ರಯಾಣದ ವೇಳೆ ಶುರುವಾದ ಇಬ್ಬರ ಜಗಳ ಪ್ರಕರಣದಲ್ಲಿ ಯುವತಿ ತನ್ನ ಬಾಯ್ ಫ್ರೆಂಡ್ ಮೇಲೆ…
ಸಿಖ್ ಧರ್ಮದ ರೋಗಿಯ ಗಡ್ಡ ಕಟ್ಟಿ ತಿನ್ನಲು ಸಾಧ್ಯವಾಗದ ಆಹಾರ ವಿತರಣೆ; ಯುಕೆ ನರ್ಸ್ ಆಘಾತಕಾರಿ ವರ್ತನೆ
ಸಾಂಸ್ಥಿಕ ವರ್ಣಬೇಧ ನೀತಿಯ ಆಘಾತಕಾರಿ ಘಟನೆಯೊಂದರಲ್ಲಿ ಕೆಲವು ಯುಕೆ ನರ್ಸ್‌ಗಳು ಸಿಖ್ ರೋಗಿಯ ಗಡ್ಡವನ್ನು ಪ್ಲಾಸ್ಟಿಕ್…
Watch Video : ಮಸಣವಾಯ್ತು ಮದ್ವೆ ಮನೆ : 100 ಕ್ಕೂ ಹೆಚ್ಚು ಮಂದಿ ಸಜೀವ ದಹನ, ಭಯಾನಕ ವಿಡಿಯೋ ವೈರಲ್
ಇತ್ತೀಚೆಗೆ ಇರಾಕ್ ನಲ್ಲಿ ಒಂದು ದುರಂತ ಸಂಭವಿಸಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಮದುವೆ ಸಮಾರಂಭವೊಂದರಲ್ಲಿ ಸಂಭವಿಸಿದ…
ಮಲೇರಿಯಾ ತಡೆಯಲು ಮತ್ತೊಂದು ಬ್ರಹ್ಮಾಸ್ತ್ರ; 2 ನೇ ಲಸಿಕೆ ಅನುಮೋದಿಸಿದ WHO
ಮಲೇರಿಯಾ ವಿರುದ್ಧ ಹೋರಾಡಲು ವಿಶ್ವ ಆರೋಗ್ಯ ಸಂಸ್ಥೆ ಎರಡನೇ ಲಸಿಕೆಯನ್ನು ಅನುಮೋದಿಸಿದೆ. ಸೋಮವಾರ R21/Matrix-M ಎಂಬ…
BREAKING : ಮುಂದಿನ 48 ಗಂಟೆಗಳಲ್ಲಿ ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ : ಮುನ್ನೆಚ್ಚರಿಕೆ ನೀಡಿದ ವಿಜ್ಞಾನಿಗಳು
ನವದೆಹಲಿ: ಮುಂದಿನ 48 ಗಂಟೆಗಳಲ್ಲಿ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಭಾರಿ ಭೂಕಂಪ ಸಂಭವಿಸುವ ಸಾಧ್ಯತೆಯಿದೆ ಎಂದು ಡಚ್…
VIRAL NEWS : ಹಸುವಿನ ರಕ್ತ ಕುಡಿತಾರೆ, ಮನುಷ್ಯರ ಮೃತದೇಹವನ್ನು ಕಾಡಲ್ಲೇ ಬಿಡುತ್ತಾರೆ..ಎಲ್ಲಿ ಗೊತ್ತೇ..?
ಪ್ರಪಂಚದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಜನರು ಕಂಡುಬರುತ್ತಾರೆ. ನಾವು ಹೇಳುತ್ತಿರುವ ಜನರು ಆಫ್ರಿಕಾದ ಒಂದು…