alex Certify International | Kannada Dunia | Kannada News | Karnataka News | India News - Part 361
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಂತಾ ಗಿಫ್ಟ್​ ಕೊಡಲ್ಲ ಎಂದಿದ್ದಕ್ಕೆ ಬಾಲಕ ಮಾಡಿದ್ದೇನು ನೋಡಿ

ಕ್ರಿಸ್​ಮಸ್​ ಹಬ್ಬ ಬಂತು ಅಂದರೆ ಸಾಕು ಮೊದಲು ನೆನಪಾಗೋದೇ ಸಾಂತಾ ಕ್ಲಾಸ್​. ಉಡುಗೊರೆಗಳನ್ನ ನೀಡೋದಕ್ಕೆ ಹೆಸರುವಾಸಿಯಾಗಿರೋ ಸಾಂತಾ ಕ್ಲಾಸ್​ ಕಂಡರೆ ಮಕ್ಕಳಿಗಂತೂ ಎಲ್ಲಿಲ್ಲದ ಪ್ರೀತಿ. ಆದರೆ, ಸಾಂತಾ ಕ್ಲಾಸ್​ Read more…

ಮದುವೆ ಹೆಸರಲ್ಲಿ ಬಲವಂತವಾಗಿ ಮತಾಂತರಗೊಳಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ..!

ಅಪ್ರಾಪ್ತೆಯನ್ನ ಅತ್ಯಾಚಾರ ಮಾಡಿದ ಆರೋಪದಡಿಯಲ್ಲಿ ಪಾಕಿಸ್ತಾನ ಕರಾಚಿಯಲ್ಲಿ 40 ವರ್ಷದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ. ಸೈಯದ್​​ ಅಲಿ ಅಝರ್​​ 13 ವರ್ಷದ ಕ್ರಿಶ್ಚಿಯನ್​ ಧರ್ಮದ ಬಾಲಕಿಯನ್ನ ಮತಾಂತರಗೊಳಿಸಿ Read more…

ನೆಲಸಮಗೊಂಡ ಬಳಿಕ ವಿಶ್ವ ದಾಖಲೆ ಪಟ್ಟಿ ಸೇರಿದೆ ಅಬುದಾಬಿಯ ಈ ಕಟ್ಟಡ..!

165 ಮೀಟರ್​ ಎತ್ತರದ ಟವರ್​ಗಳನ್ನ ಹೊಂದಿರುವ ಅಬುದಾಬಿಯ ಹೆಸರಾಂತ ಕೋನಿಕ್​ ಮಿನಾ ಪ್ಲಾಜಾವನ್ನ ಕಳೆದ ತಿಂಗಳು ಕೇವಲ 10 ಸೆಕೆಂಡ್​ಗಳಲ್ಲಿ ನೆಲಸಮ ಮಾಡಲಾಗಿತ್ತು. ನವೆಂಬರ್​ 27 ರಂದು 144 Read more…

ಮದುವೆಗೆ ಮೊದಲೇ ಮಗು, ಸಂಗಾತಿಯ ಭವಿಷ್ಯದ ಪ್ಲಾನ್​ ಬಗ್ಗೆ ತಿಳಿದುಕೊಳ್ಳಲು ಕೋರ್ಟ್​ ಮೆಟ್ಟಿಲೇರಿದ ಮಹಿಳೆ

ಪ್ರೀತಿ -ಪ್ರೇಮ ಹೊಸದರಲ್ಲಿ ತುಂಬಾನೇ ಸವಿಯಾಗಿರುತ್ತೆ. ಸಮಯ ಕಳೆದಂತೆಲ್ಲ ಇದೇ ಸಂಬಂಧ ಕಿರಿಕಿರಿ ಎನಿಸಬಹುದು.ಇದೇ ಕಿರಿಕಿರಿ ಮುಂದುವರಿದು ಕೊನೆಗೆ ಬ್ರೇಕಪ್​ ಕೂಡ ಆಗಬಹುದು. ಆದರೆ, ಇಲ್ಲೊಬ್ಬ ಮಹಿಳೆ ತನ್ನ Read more…

ಮಂಜುಗಡ್ಡೆಯಲ್ಲಿ ಸಿಲುಕಿದ್ದ ಶ್ವಾನ ರಕ್ಷಿಸಿದ ಚೀನಾ ಪೊಲೀಸರು : ವಿಡಿಯೋ ವೈರಲ್

ಚೀನಾದಲ್ಲಿ ಭಾಗಶಃ ಹೆಪ್ಪುಗಟ್ಟಿದ ಸರೋವರದಲ್ಲಿ ಸಿಲುಕಿ ಹಾಕಿಕೊಂಡಿದ್ದ ಗೋಲ್ಡನ್​ ರಿಟ್ರೈವರ್​ ಜಾತಿಯ ನಾಯಿಯನ್ನ ಇಬ್ಬರು ಚೀನಿ ಪೊಲೀಸರು ರಕ್ಷಿಸಿದ್ದು, ವಿಡಿಯೋ ವೈರಲ್​ ಆಗಿದೆ. ಪೊಲೀಸ್​ ಅಧಿಕಾರಿಗಳ ಕಾರ್ಯಕ್ಕೆ ನೆಟ್ಟಿಗರು Read more…

ರೈತರ ಪ್ರತಿಭಟನೆಯನ್ನು ಪಾಕ್​ ವಿವಾದ ಎಂದು ತಪ್ಪಾಗಿ ಅರ್ಥೈಸಿಕೊಂಡ ಬ್ರಿಟನ್​ ಪ್ರಧಾನಿ..!

ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯನ್ನ ಭಾರತ – ಪಾಕ್​ ವಿವಾದವೆಂದು ತಪ್ಪಾಗಿ ಅರ್ಥೈಸಿಕೊಂಡ ಯುಕೆ ಪ್ರಧಾನಿ ಬೋರಿಸ್​ ಜಾನ್ಸನ್​ ಪೇಚಿಗೆ ಸಿಲುಕಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ Read more…

ಕ್ರಿಸ್​ಮಸ್​ ದೀಪ ಅಲಂಕರಿಸಿದ ವ್ಯಕ್ತಿಗೆ ಬರೋಬ್ಬರಿ 9 ಲಕ್ಷ ದಂಡ ವಿಧಿಸುವ ಎಚ್ಚರಿಕೆ ನೀಡಿದ ಇಂಗ್ಲೆಂಡ್​ ಪೊಲೀಸರು..!

ಬ್ರಿಟನ್​ನಲ್ಲಿ 46 ವರ್ಷದ ವ್ಯಕ್ತಿಯೊಬ್ಬ ಮಾನಸಿಕ ಅಸ್ವಸ್ಥರ ಚಾರಿಟಿಗಾಗಿ ಹಣ ಸಂಗ್ರಹಿಸಲು ಕಳೆದ ಅನೇಕ ವರ್ಷಗಳಿಂದ ತಮ್ಮ ಮನೆಯ ಮುಂದೆ ದೀಪಾಲಂಕಾರದ ಪ್ರದರ್ಶನವನ್ನ ಏರ್ಪಡಿಸುತ್ತಾ ಬಂದಿದ್ದಾರೆ. ಇಂಗ್ಲೆಂಡ್​​ನ ಚೆಸ್ಲಿನ್​ Read more…

7ರ ವಯಸ್ಸಿನಲ್ಲೇ ಬರೋಬ್ಬರಿ 80 ಕೆಜಿ ಭಾರ ಎತ್ತಿದ ಪುಟ್ಟ ಪೋರಿ..!

ವಯಸ್ಕ ಜಿಮ್ನಾಸ್ಟ್​​ಗಳು 70 ಕೆಜಿ ತೂಕದ ಭಾರವನ್ನ ಹೊರುವುದು ಸಾಮಾನ್ಯ ಸಂಗತಿ. ಅಥವಾ ಅದಕ್ಕಿಂತ ಹೆಚ್ಚಿನ ತೂಕವನ್ನ ಹೊರಲು ಶಕ್ತರಾಗಿದ್ದರೂ ಸಹ ಆಶ್ಚರ್ಯ ಪಡಬೇಕಾಗಿಲ್ಲ. ಆದರೆ 7 ವರ್ಷದ Read more…

BIG NEWS: ಕೊರೊನಾ ಲಸಿಕೆ ಪಡೆದ ಬಳಿಕ ಮಾಡೋ ಹಾಗಿಲ್ಲ ಮದ್ಯಪಾನ

ಕೊರೊನಾ ವೈರಸ್​ ವಿರುದ್ಧ ರಷ್ಯಾ ಸಿದ್ಧಪಡಿಸುತ್ತಿರುವ ಸ್ಪುಟ್ನಿಕ್​ ವಿ ಲಸಿಕೆ ಪಡೆದ ಬಳಿಕ 2 ತಿಂಗಳುಗಳ ಕಾಲ ಮದ್ಯಪಾನ ಮಾಡುವಂತಿಲ್ಲ ಎಂದು ಅಧಿಕಾರಿಗಳು ನಾಗರಿಕರಿಗೆ ಸಲಹೆ ನೀಡಿದ್ದಾರೆ. ಸ್ಪುಟ್ನಿಕ್​ Read more…

17ನೇ ಶತಮಾನದ ಕಲಾಕೃತಿಯ ಮೂಲ ಪತ್ತೆ

ಬೆಲ್ಜಿಯಂ ರಾಜಧಾನಿ ಬ್ರುಸೆಲ್​ನ ಪುರಸಭೆ ಕಟ್ಟಡದಲ್ಲಿ ದಶಕಗಳ ಕಾಲ ತೂಗು ಹಾಕಲಾಗಿದ್ದ ಕಲಾಕೃತಿ, ವರ್ಣಚಿತ್ರಕಾರ ಫ್ಲೆಮಿಶ್​ ಮಾಸ್ಟರ್​ ಜಾಕೋಬ್​ ಜೋರ್ಡಾನ್ಸ್​​ಗೆ ಸೇರಿದ್ದು ಅಂತಾ ಬೆಲ್ಜಿಯಂ ಸಂರಕ್ಷಣಾಧಿಕಾರಿಗಳು ದೃಢೀಕರಿಸಿದ್ದಾರೆ. ಇದು Read more…

ಐದೇ ನಿಮಿಷದಲ್ಲಿ ಕೊರೊನಾ ಪತ್ತೆ ಹಚ್ಚುತ್ತೆ ಈ ಸೆನ್ಸಾರ್…!

ಭಾರತೀಯ ಮೂಲದ ವಿಜ್ಞಾನಿ ನೇತೃತ್ವದ ತಂಡವು ಕಾಗದ ಆಧಾರಿತ ಎಲೆಕ್ಟ್ರೋಕೆಮಿಕಲ್​​ ಸೆನ್ಸಾರ್​ ಬಳಸಿ ಕ್ಷಿಪ್ರ, ಅಲ್ಟ್ರಾ ಸೆನ್ಸಿಟಿವ್​​ ಕೋವಿಡ್​ ಪರೀಕ್ಷೆಯನ್ನ ಅಭಿವೃದ್ಧಿಪಡಿಸಿದೆ. ‌ ಈ ಸೆನ್ಸಾರ್​ 5 ನಿಮಿಷದ Read more…

ವಿಶಿಷ್ಟವಾಗಿ ಕ್ರಿಸ್ಮಸ್‌ ಶುಭಾಶಯ ಕೋರಿದ ಸೈಕ್ಲಿಸ್ಟ್

ಕ್ರಿಸ್​ಮಸ್​​ ಹಬ್ಬಕ್ಕೆ ವಿವಿಧ ದೇಶದಲ್ಲಿ ತರಹೇವಾರಿ ರೀತಿಯಲ್ಲಿ ತಯಾರಿ ನಡೆಯುತ್ತಿದೆ ಇವೆಲ್ಲದರ ಮಂದ್ಯೆ ಬ್ರಿಟನ್​ನ 52 ವರ್ಷದ ಸೈಕ್ಲಿಸ್ಟ್​ ಬರೋಬ್ಬರಿ 79 ಮೈಲಿ ದೂರ ಸೈಕಲ್​ನಲ್ಲಿ ಮೇರಿ ಕ್ರಿಸ್​ಮಸ್​ Read more…

ಕೊರೊನಾ ವಿರುದ್ಧ ಆಕ್ಸ್​ಫರ್ಡ್​ ಲಸಿಕೆ ಶೇಕಡ 70ರಷ್ಟು ಪರಿಣಾಮಕಾರಿ

ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಹಾಗೂ ಆಸ್ಟ್ರೆಜೆನಿಕಾ ತಯಾರಿಸಿದ ಕೊರೊನಾ ಲಸಿಕೆ ಅಂತಿಮ ಹಂತದ ಪ್ರಯೋಗದ ಫಲಿತಾಂಶ ಪ್ರಕಟಿಸಿದ ಮೊದಲ ಕೋವಿಡ್​ 19 ಲಸಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಲ್ಯಾನ್ಸೆಟ್​​ ವೈದ್ಯಕೀಯ Read more…

ಕೊರೊನಾ ವೈರಸ್​ ವಿರುದ್ಧ ತೊಡೆ ತಟ್ಟಿದ ಅಮೆರಿಕ ನೂತನ ಅಧ್ಯಕ್ಷ ಜೋ ಬಿಡೆನ್

ಅಮೆರಿಕದ ನೂತನ ಅಧ್ಯಕ್ಷ ಜೋ ಬಿಡೆನ್​ ಆರೋಗ್ಯ ರಕ್ಷಣಾ ತಂಡವನ್ನ ನಿರ್ಮಿಸಿದ ಬೆನ್ನಲ್ಲೇ ಕೊರೊನಾ ವೈರಸ್​ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ಕೊರೊನಾ ವೈರಸ್​ ನಿಯಂತ್ರಣಕ್ಕಾಗಿ Read more…

ಆಕ್ಸ್​ಫರ್ಡ್ ಲಸಿಕೆ ಕೊರೊನಾ ವಿರುದ್ಧ ಪರಿಣಾಮಕಾರಿ: 55 ವರ್ಷ ಮೇಲ್ಪಟ್ಟವರ ಕತೆ ಏನು..?

ಜರ್ಮನಿಯ ಬಯೋಟೆಕ್​ ಎಸ್​​ಇ ಹಾಗೂ ಅಮೆರಿಕ ಮೂಲದ ಫೈಜರ್​ ಇಂಕ್​ ಅಭಿವೃದ್ಧಿ ಪಡಿಸಿದ ಕೋವಿಡ್​ ಲಸಿಕೆಯೊಂದಿಗೆ ಬ್ರಿಟನ್​ ತನ್ನ ಜನತೆಯನ್ನ ಕೊರೊನಾದಿಂದ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಆದರೆ ಬ್ರಿಟನ್​ನಲ್ಲಿ Read more…

ಟ್ರಂಪ್​ ಅಧ್ಯಕ್ಷಗಾದಿ ಆಸೆಯ ಕೊನೆ ಪ್ರಯತ್ನಕ್ಕೂ ತಣ್ಣೀರೆರಚಿದ ಅಮೆರಿಕ ಸುಪ್ರೀಂ ಕೋರ್ಟ್​

ನಾನೇ ಅಮೆರಿಕ ಅಧ್ಯಕ್ಷನಾಗಿ ಮುಂದುವರಿಯುತ್ತೇನೆ ಎಂದು ಡೊನಾಲ್ಡ್ ಟ್ರಂಪ್​ ಹೇಳಿಕೆ ನೀಡಿದ ದಿನವೇ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ರಿಪಬ್ಲಿಕನ್​ ಪಕ್ಷದ ಆರೋಪವನ್ನ ಅಮೆರಿಕ ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. Read more…

ಶಾಕಿಂಗ್​ : ಸ್ಪೇನ್ ಮೃಗಾಲಯದ ನಾಲ್ಕು ಸಿಂಹಗಳಿಗೆ ಕೊರೊನಾ ಸೋಂಕು..!

ಸ್ಪೇನ್​​ನ ಬಾರ್ಸಿಲೋನಾ ಮೃಗಾಲಯದ ನಾಲ್ಕು ಸಿಂಹಗಳು ಕೊರೊನಾ ವೈರಸ್​ಗೆ ತುತ್ತಾಗಿದೆ ಎಂದು ಪಶು ವೈದ್ಯಕೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಿಂಹಗಳು ಮಾತ್ರವಲ್ಲದೇ, ಮೃಗಾಲಯದ ಇಬ್ಬರು ಸಿಬ್ಬಂದಿಗೂ ಕೊರೊನಾ ಸೋಂಕು Read more…

ಮೌಂಟ್​ ಎವರೆಸ್ಟ್ ಶಿಖರ ಎತ್ತರವನ್ನ ಮತ್ತೊಮ್ಮೆ ಅಳೆದ ಚೀನಾ ಹಾಗೂ ನೇಪಾಳ

ನೇಪಾಳ ಹಾಗೂ ಚೀನಾ ಜಂಟಿಯಾಗಿ ವಿಶ್ವದ ಅತ್ಯುನ್ನತ ಶಿಖರ ಮೌಂಟ್​ ಎವರೆಸ್ಟ್ ಪರಿಷ್ಕೃತ ಎತ್ತರ 8,848.86 ಮೀಟರ್ ಎಂದು ಹೇಳಿವೆ. ಈ ಎತ್ತರ 1954ರಲ್ಲಿ ಭಾರತ ಅಳತೆ ಮಾಡಿದ Read more…

ಮೊದಲ ಪತ್ನಿ ಸೇರಿ ಟ್ವಿಟರ್​ ಖಾತೆಯಿಂದ ಎಲ್ಲರನ್ನೂ ಅನ್​ಫಾಲೋ ಮಾಡಿದ ಪಾಕ್​ ಪ್ರಧಾನಿ..!

ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ತಮ್ಮ ಮೊದಲ ಪತ್ನಿ ಜೆಮಿಮಾ ಗೋಲ್ಡ್​ಸ್ಮಿತ್​ ಸೇರಿದಂತೆ ಎಲ್ಲರನ್ನೂ ತಮ್ಮ ಟ್ವಿಟರ್​ ಖಾತೆಯಿಂದ ಅನ್​ಫಾಲೋ ಮಾಡಿದ್ದಾರೆ ದಿ ನ್ಯೂಸ್​ ಇಂಟರ್​ನ್ಯಾಷನಲ್​ ನೀಡಿರುವ ವರದಿ Read more…

ಶ್ವೇತಭವನದಲ್ಲಿ ಟೆನ್ನಿಸ್​ ಪೆವಿಲಿಯನ್​ ನಿರ್ಮಿಸಿದ ಡೊನಾಲ್ಡ್ ಪತ್ನಿ

ಡೊನಾಲ್ಡ್ ಟ್ರಂಪ್​ರ ಪತ್ನಿ ಮೆಲೆನಿಯಾ ಟ್ರಂಪ್​ ಶ್ವೇತಭವನದ ಮೈದಾನದಲ್ಲಿ ಹೊಸ ಟೆನ್ನಿಸ್​ ಮೈದಾನದ ಪೆವಿಲಿಯನ್​ ನಿರ್ಮಿಸೋದ್ರ ಮೂಲಕ ವೈಟ್​ ಹೌಸ್​ನಲ್ಲಿ ತಮ್ಮ ಶಾಶ್ವತ ನೆನಪನ್ನ ಉಳಿಸಿದ್ದಾರೆ. ಈ ಬಗ್ಗೆ Read more…

ಏರಿಕೆಯಾಯ್ತಾ ಜಗತ್ತಿನ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಎತ್ತರ..?

ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ 8848.86 ಮೀಟರ್ ಇದೆ ಎಂದು ಚೀನಾ ಮತ್ತು ನೇಪಾಳ ಜಂಟಿ ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. 2015 ರಲ್ಲಿ ನೇಪಾಳದಲ್ಲಿ ಭೂಕಂಪ Read more…

ರೈತರ ಪ್ರತಿಭಟನೆಗೆ ಕೆನಡಾದಿಂದಲೂ ಹರಿದುಬಂತು ಬೆಂಬಲ

ಕೆನಡಾದ ಯುಟ್ಯೂಬ್ ಸ್ಟಾರ್​, ಹಾಸ್ಯನಟಿ ಹಾಗೂ ಟಾಕ್​ಶೋವೊಂದರ ನಿರೂಪಕಿಯಾಗಿರುವ ಲಿಲ್ಲಿ ಸಿಂಗ್​ ಭಾರತದಲ್ಲಿ ಆಕ್ರೋಶಕ್ಕೆ ಕಾರಣವಾಗಿರುವ ಕೃಷಿ ಮಸೂದೆ ವಿರುದ್ಧ ಗುಡುಗಿದ್ದಾರೆ. ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ರೈತರ Read more…

ಮನಸ್ಸಿಗೆ ಮುದ ನೀಡುತ್ತೆ ಈ ಮುದ್ದಾದ ನಾಯಿಗಳ ಜುಗಲ್​ಬಂದಿ..!

ಪುಟ್ಟ ಮಕ್ಕಳಿಗೆ ಅಂಬೆಗಾಲಿಡೋದನ್ನ, ನಡೆಯೋದನ್ನ, ಮಾತನಾಡೋದನ್ನ ಹೀಗೆ ಎಲ್ಲಾ ಚಟುವಟಿಕೆಗಳನ್ನ ತಾಯಿಯಾದವಳು ಕಲಿಸುತ್ತಾಳೆ. ಆದರೆ ನಾಯಿಯೊಂದು ಇನ್ನೊಂದು ಮರಿ ನಾಯಿಗೆ ಮೆಟ್ಟಿಲು ಇಳಿಯೋದು ಹೇಗೆ ಅಂತಾ ಮಾರ್ಗದರ್ಶನ ನೀಡ್ತಿರೋದನ್ನ Read more…

ನೊಬೆಲ್​ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಕೊರೊನಾ ಕಂಟಕ

ಕೊರೊನಾ ವೈರಸ್​​ನ ಕರಿಛಾಯೆ ವಿಶ್ವದ ಅತ್ಯುನ್ನತ ಪ್ರಶಸ್ತಿ ಸಮಾರಂಭಗಳಲ್ಲೊಂದಾದ ನೊಬೆಲ್​​ ಬಹುಮಾನ ವಿತರಣಾ ಕಾರ್ಯಕ್ರಮದ ಮೇಲೂ ಬಿದ್ದಿದೆ. ಈ ಬಾರಿ ಕೊರೊನಾ ಮಾರ್ಗಸೂಚಿಯನ್ನ ಪಾಲಿಸಬೇಕಾದ ಅನಿವಾರ್ಯತೆ ಹಿನ್ನೆಲೆ ನೊಬೆಲ್​ Read more…

ಮರು ಮತ ಎಣಿಕೆಯಲ್ಲೂ ಡೊನಾಲ್ಡ್​ ಟ್ರಂಪ್​ಗೆ ಮುಖಭಂಗ..!

ಡೊನಾಲ್ಡ್ ಟ್ರಂಪ್​ ಮನವಿ ಬಳಿಕ ಮತ ಮರುಎಣಿಕೆ ಮಾಡಲಾಗಿದ್ದು, ಜೋ ಬಿಡೆನ್​​ರೇ ಹೆಚ್ಚು ಮತ ಗಳಿಸಿದ್ದಾರೆ ಅಂತಾ ಜಾರ್ಜಿಯಾದ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ. ಮತದಾನ ಮರು ಎಣಿಕೆ Read more…

ಅಮೆರಿಕ ರಕ್ಷಣಾ ಕಾರ್ಯದರ್ಶಿಯಾಗಿ ಆಸ್ಟಿನ್, ಈ ಹುದ್ದೆಗೆ ಆಯ್ಕೆಯಾದ ಮೊದಲ ಕಪ್ಪು ವರ್ಣೀಯ

ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್​ ತಮ್ಮ ರಕ್ಷಣಾ ಕಾರ್ಯದರ್ಶಿಯಾಗಿ ನಿವೃತ್ತ ಜನರಲ್​ ಲಾಯ್ಡ್​ ಆಸ್ಟಿನ್​ರನ್ನ ಆ್ಯಕೆ ಮಾಡಿದ್ದಾರೆ. ಲಾಯ್ಡ್ ಆಸ್ಟಿನ್​ ಬರಾಕ್​ ಒಬಾಮಾ ಅಮೆರಿಕ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ Read more…

BIG NEWS: ಕೊರೊನಾ ಲಸಿಕೆ ಪಡೆದ ವಿಶ್ವದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ ಭಾರತೀಯ ಮೂಲದ ವ್ಯಕ್ತಿ

ಬ್ರಿಟನ್​ನಲ್ಲಿ ಕೊರೊನಾ ವಿರುದ್ಧ ಸಿದ್ಧಪಡಿಸಲಾಗಿರುವ ಫೈಜರ್​ ಲಸಿಕೆ ಅನುಮೋದನೆ ಬಳಿಕ ಅದನ್ನ ಪಡೆಯುತ್ತಿರುವ ಮೊದಲ ವ್ಯಕ್ತಿ ಭಾರತೀಯ ಮೂಲದ ಹರಿ ಶುಕ್ಲಾ ಆಗಿದ್ದಾರೆ. ಈ ಮೂಲಕ ಹರಿ ಶುಕ್ಲಾ Read more…

ಪಕ್ಷಿಗೆ ವೈನ್‌ ಕುಡಿಸಿದ‌ ಮೂವರು ಅಂದರ್….!

ಖಾಸಗಿ ಮೃಗಾಲಯದಿಂದ ಟರ್ಕಿ ಪಕ್ಷಿಯನ್ನ ಕದ್ದು ಅದಕ್ಕೆ ವಿಚಿತ್ರ ಹಿಂಸೆ ನೀಡಿದ ಮೂವರನ್ನ ಯುರೋಪ್​​ನ ಲಾಟ್ವಿಯಾದ ಪೊಲೀಸರು ಬಂಧಿಸಿದ್ದಾರೆ. ಲಾಟ್ವಿಯಾದ ರಾಜಧಾನಿ ರಿಗಾದಲ್ಲಿ ಬುಧವಾರ ಖಾಸಗಿ ಮೃಗಾಲಯಕ್ಕೆ ಎಂಟ್ರಿ Read more…

ವಿಶ್ವದ ಮೊದಲ ಮುದ್ರಿತ ಕ್ರಿಸ್​ಮಸ್​ ಕಾರ್ಡ್​ ಹರಾಜಿಗೆ…!

ವಾಣಿಜ್ಯವಾಗಿ ಮುದ್ರಿತವಾದ ವಿಶ್ವದ ಮೊದಲ ಕ್ರಿಸ್​ಮಸ್​ ಕಾರ್ಡ್ ಮಾರಾಟಕ್ಕೆ ಸಿದ್ಧವಾಗಿದೆ. 1843ನೇ ವರ್ಷದ ಮೆರ್ರಿ ವಿಕ್ಟೋರಿಯನ್​ ಯುಗದ ಕ್ರಿಸ್​ಮಸ್​ ಕಾರ್ಡ್ ಇದಾಗಿದೆ. ಅಪರೂಪದ ಪುಸ್ತಕಗಳು ಹಾಗೂ ಹಸ್ತಪ್ರತಿಗಳ ಮಾರಾಟಗಾರ Read more…

ರೋಚಕವಾಗಿದೆ ಪಂಜರದಲ್ಲಿ ಸಿಲುಕಿದ್ದ ಡಾಲ್ಫಿನ್​ನ ರಕ್ಷಣಾ ಕಾರ್ಯದ ದೃಶ್ಯ..!

ಜಲಾಂತರ್ಗಾಮಿ ಪ್ರವಾಸಕ್ಕೆ ಹೊರಟಿದ್ದ ಅಮೆರಿಕದ ವ್ಯಕ್ತಿಯೊಬ್ಬ ಬಲೆಯಲ್ಲಿ ಸಿಲುಕಿದ್ದ ಡಾಲ್ಫಿನ್​​ನ ಜೀವ ಉಳಿಸಿದ್ದಾನೆ. ಫ್ಲೋರಿಡಾದಲ್ಲಿ ಸೆರೆಯಾದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಫೇಸ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...