alex Certify International | Kannada Dunia | Kannada News | Karnataka News | India News - Part 359
ಕನ್ನಡ ದುನಿಯಾ
    Dailyhunt JioNews

Kannada Duniya

ಅಸುನೀಗಿದ ಬೀದಿ ನಾಯಿ ನೆನಪಿನಲ್ಲಿ ಪ್ರತಿಮೆ ನಿರ್ಮಾಣ…!

ಮಾನವನಿಗೆ ಅತ್ಯಂತ ಬೇಗ ಹತ್ತಿರವಾಗುವಂತಹ ಪ್ರಾಣಿಯೆಂದರೆ ಶ್ವಾನಗಳು. ಅವುಗಳ ನಿಸ್ವಾರ್ಥ ಪ್ರೀತಿ ಹಾಗೂ ಸ್ವಾಮಿನಿಷ್ಠೆ ಎಂತವರ ಮನಸ್ಸನ್ನ ಬೇಕಿದ್ದರೂ ಕರಗಿಸಿಬಿಡಬಹುದು. ಇಷ್ಟೊಂದು ಪ್ರೀತಿಯಿಂದ ಸಾಕಿದ ಶ್ವಾನಗಳು ಸತ್ತು ಹೋದವು Read more…

ಥೇಟ್ ಮುಖದಂತೆ ಇರುವ ಮಾಸ್ಕ್ ರೆಡಿ…!

ಟೊಕಿಯೋ: ಕೊರೊನಾ ಕಾರಣದಿಂದ‌ ಜಗತ್ತಿನ ಜನರೆಲ್ಲ ಮುಖವಾಡ ಹಾಕಿ ತಿರುಗುವಂತಾಗಿದೆ. ಈ ಸಂದರ್ಭದಲ್ಲಿ ಜಪಾನ್ ಕಂಪನಿಯೊಂದು ವ್ಯಕ್ತಿಯ ಮುಖವನ್ನು ನಿಖರವಾಗಿ ಹೋಲುವ ಮುಖವಾಡ ಸಿದ್ಧಮಾಡಿದೆ. ಇನ್ನೊಬ್ಬ ವ್ಯಕ್ತಿಯ ಮುಖವಾಡ Read more…

ಕ್ರಿಸ್‌ಮಸ್ ಟ್ರೀ ಮೇಲೆ ಕೂರಲು ಹಾರಿ ಬಂದ ಅಪರೂಪದ ಅತಿಥಿ

ಕ್ರಿಸ್‌ಮಸ್ ಸಂಭ್ರಮದಲ್ಲಿರುವ ಸ್ಕಾಟ್ಲೆಂಡ್‌ನ ಮನೆಯೊಂದಕ್ಕೆ ಗಿಡುಗವೊಂದು ಬಂದು ಅಲ್ಲಿರುವ ಕ್ರಿಸ್‌ಮಸ್ ಮರದ ಮೇಲೆ ಕುಳಿತುಕೊಂಡ ಕಾರಣ ಆ ಮನೆಯ ಮಂದಿ ಪೊಲೀಸರಿಗೆ ಕರೆ ಮಾಡಿದ ಘಟನೆ ಜರುಗಿದೆ. ಇಲ್ಲಿನ Read more…

ಕೊರೊನಾ ಲಸಿಕೆ ಪಡೆದ ಖುಷಿಯಲ್ಲಿ ಆರೋಗ್ಯ ಕಾರ್ಯಕರ್ತರಿಂದ ಭರ್ಜರಿ ನೃತ್ಯ

ಬೋಸ್ಟನ್: ಮೊದಲ ಡೋಸ್ ಕೋವಿಡ್ -19 ವ್ಯಾಕ್ಸಿನ್ ಪಡೆದ ಬೋಸ್ಟನ್ ಹೆಲ್ತ್ ಕೇರ್ ಸೆಂಟರ್(ಬಿಎಂಸಿ) ಆರೋಗ್ಯ ಕಾರ್ಯಕರ್ತರು ನೃತ್ಯ ಮಾಡಿದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾಸ್ಕ್, ಫೇಸ್ Read more…

ಸಾಂತಾಕ್ಲಾಸ್ ಗೆ ಬಾಲಕಿ ಕಳಿಸಿದ ಬೇಡಿಕೆ ಪತ್ರ ಕಂಡು ಬೆರಗಾದ ನೆಟ್ಟಿಗರು

ನ್ಯೂಯಾರ್ಕ್: ಕ್ರಿಸ್ಮಸ್ ದಿನ ಸಾಂತಾಕ್ಲಾಸ್ ಬಂದು ಮಕ್ಕಳಿಗೆ ಉಡುಗೊರೆ ಕೊಟ್ಟು ಹೋಗುವುದು ವಾಡಿಕೆ. ಇದಕ್ಕಾಗಿ ಮಕ್ಕಳು ಪ್ರತಿ ವರ್ಷ ಸಾಂತಾ ಕ್ಲಾಸ್ ಗಾಗಿ ಕಾಯುತ್ತಿರುತ್ತಾರೆ‌. ಇಲ್ಲೊಬ್ಬ ಬಾಲಕಿ ಸಾಂತಾ Read more…

ಶುಗರ್ ಪೇಷೆಂಟ್ ಗಳಿಗೆ ಭರ್ಜರಿ ಗುಡ್ ನ್ಯೂಸ್

ನ್ಯೂಯಾರ್ಕ್: ಮಧುಮೇಹಕ್ಕೆ ಹಲಸಿನ ಹಿಟ್ಟು ರಾಮಬಾಣವಾಗಿದೆ ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ. ಹಲಸಿನ ಹಿಟ್ಟಿನ ಬ್ರಾಂಡ್ ಆಗಿರುವ ಜಾಕ್ ಫುಟ್ 365 ಮಧುಮೇಹ ನಿಯಂತ್ರಣ ಗುಣಲಕ್ಷಣಗಳಿಗಾಗಿ ಅಮೆರಿಕದ ಡಯಾಬಿಟಿಸ್ ಸಂಸ್ಥೆಯಿಂದ Read more…

ಮಗನಂತೆ ಸಾಕಿದ ಘೇಂಡಾಮೃಗದಿಂದಲೇ ನಿವೃತ್ತ ಸೇನಾಧಿಕಾರಿ ಸಾವು

’ನನ್ನ ಮಗ’ ಎಂದು ಹೇಳಿಕೊಂಡು ಪ್ರೀತಿಯಿಂದ ಸಾಕುತ್ತಿದ್ದ ಘೇಂಡಾಮೃಗದ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ದಕ್ಷಿಣ ಆಫ್ರಿಕಾದಲ್ಲಿ ಜರುಗಿದೆ. ದೈತ್ಯಜೀವಿಯ ಬಾಯಿಂದ ಅನೇಕ ಬಾರಿ ಕಚ್ಚಿಸಿಕೊಂಡ ಗುರುತುಗಳಿರುವ ರೈತ Read more…

ಸ್ಪೇಸ್ ಸ್ಟೇಶನ್ ನಲ್ಲಿ ಮೂತ್ರದ ಸದ್ಬಳಕೆಗೆ ಹೊಸ ತಂತ್ರಜ್ಞಾನ

ವಾಷಿಂಗ್ಟನ್: ಬಾಹ್ಯಾಕಾಶ ನಿಲ್ದಾಣಕ್ಕೆ ಮಾನವ ತೆರಳಲು ಪ್ರಾರಂಭಿಸಿ ಕಳೆದ ನವೆಂಬರ್ ಗೆ 20 ವರ್ಷ ಕಳೆದಿದೆ. ಅಲ್ಲಿ ವಾಸಿಸುವವರ ಆರೋಗ್ಯ ಹಾಗೂ ಸುರಕ್ಷತೆಗಾಗಿ ಹಲವು ಹೊಸ ತಂತ್ರಜ್ಞಾನಗಳನ್ನು ಇತ್ತೀಚೆಗೆ Read more…

ನಿರ್ಗತಿಕನಿಗೆ ಫ್ರೀ ಹೇರ್‌ ಕಟ್ ಮಾಡಿದ ಕ್ಷೌರಿಕ

ಮನೆಯಿಲ್ಲದ ವ್ಯಕ್ತಿಯೊಬ್ಬರಿಗೆ ಉಚಿತವಾಗಿ ಹೇರ್‌ಕಟ್ ಮಾಡಿದ ಕ್ಷೌರಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅರಿಜೋನಾದಲ್ಲಿ ಕೆಲಸ ಮಾಡುವ ಪಿನ್ನಿ ಮಕ್ಸುಮೌ ಹೆಸರಿನ ಈ ಕ್ಷೌರಿಕ ತಮ್ಮ ಸಾಮಾಜಿಕ Read more…

ನೋಡುಗರ ಕಣ್ಣಂಚನ್ನು ತೇವಗೊಳಿಸಿದೆ ಈ ಭಾವುಕ ವಿಡಿಯೋ

ಕುಟುಂಬದೊಂದಿಗೆ ಸಮಯ ಕಳೆಯುತ್ತಾ ಪ್ರೀತಿಪಾತ್ರರೊಂದಿಗೆ ಪ್ರತಿಯೊಂದು ಕ್ಷಣವನ್ನೂ ಸವಿಯುವುದು ಯಾವುದೇ ಹಾಲಿಡೇ ಸೀಸನ್‌ನ ವಿಶೇಷತೆ. ಇದೇ ಥೀಮ್ ಮೇಲೆ ಮಾಡಲಾದ ಭಾವನಾತ್ಮಕ ವಿಡಿಯೋವೊಂದು ವೈರಲ್ ಆಗಿದ್ದು ನೋಡುಗರ ಕಣ್ಣುಗಳಲ್ಲಿ Read more…

ಶಾಕಿಂಗ್​: ಜೀವಂತವಿರುವಾಗಲೇ ತಾಯಿಯ ಹೃದಯ ಕೊಯ್ದ ಮೆಡಿಕಲ್​ ವಿದ್ಯಾರ್ಥಿನಿ..!

ಇನ್ಸ್​ಟಾಗ್ರಾಂ ತಾರೆಯಾಗಿರುವ ಮಾಲ್ಡೋವ್​​ನ ವೈದ್ಯಕೀಯ ವಿದ್ಯಾರ್ಥಿನಿ ಅನ್ನಾ ಲೈಕೋವಿಕ್​​ ತನ್ನ ತಾಯಿಯನ್ನ ಚಾಕುವಿನಿಂದ ಇರಿದು ಕೊಂದಿದ್ದಾಳೆ ಮಾತ್ರವಲ್ಲದೇ ಆಕೆ ಜೀವಂತವಿರುವಾಗಲೇ ತಾಯಿಯ ಹೃದಯ, ಶ್ವಾಸಕೋಶ ಹಾಗೂ ಕರುಳುಗಳನ್ನ ಕಿತ್ತು Read more…

ನಂಬಲಸಾಧ್ಯವಾದರೂ ಇದು ಸತ್ಯ…! ವಿಮಾನದಿಂದ ಬಿದ್ದ ಮೊಬೈಲ್ ಯಾವುದೇ ಹಾನಿಗೊಳಗಾಗದೆ ಪತ್ತೆ

ಫೋನ್​ ಕೈನಿಂದ ಜಾರಿ ನೆಲಕ್ಕೆ ಬಿತ್ತು ಅಂದರೆ ಸಾಕು ಒಮ್ಮೆ ಹೃದಯ ಬಡಿತವೇ ನಿಂತಂತೆ ಭಾಸವಾಗುತ್ತೆ. ಅಂತದ್ರಲ್ಲಿ ನಿಮ್ಮ ಮೊಬೈಲ್​ ವಿಮಾನದಿಂದ ಕೆಳಗೆ ಬಿತ್ತು ಅಂದರೆ ಅದನ್ನ ಊಹಿಸಿಕೊಳ್ಳೋಕೆ Read more…

ನೀವು ಬಳಕೆ ಮಾಡುವ ಮಾಸ್ಕ್​ ಎಷ್ಟು ಸೇಫ್​ ಗೊತ್ತಾ….?

ಕೊರೊನಾ ವೈರಸ್​ ಸಂಕಷ್ಟ ಶುರುವಾದಾಗಿನಿಂದ ಮಾಸ್ಕ್​ ನಮ್ಮ ಜೀವನದ ಅವಿಭಾಜ್ಯ ಅಂಗವೆಂಬಂತೆ ಬೆರತು ಹೋಗಿದೆ. ಕೊರೊನಾ ವಿರುದ್ಧ ನೀವು ಮಾಸ್ಕ್​ ಬಳಕೆ ಮಾಡಬೇಕಾದ್ದರಿಂದ ಮಾಸ್ಕ್​ ಆಯ್ಕೆ ವೇಳೆ ತುಸು Read more…

ಮೊಸಳೆ ಬಾಲದ ಬಳಿ ಇದ್ದ ಚೆಂಡನ್ನ ಎತ್ತಿದ ಭೂಪ…!

ಫ್ಲೋರಿಡಾದ ಕೇಪ್​ ಕೋರಲ್​ ಪ್ರದೇಶದಲ್ಲಿ ಮೊಸಳೆಗಳು ಕಾಣಸಿಗೋದು ತುಂಬಾನೇ ಸಾಮಾನ್ಯ. ಆದರೆ ಇಲ್ಲೊಬ್ಬ ಮನುಷ್ಯ ಮೊಸಳೆಯ ಬಾಲದ ಬಳಿ ಬಿದ್ದಿದ್ದ ಗಾಲ್ಫ್​ ಚೆಂಡನ್ನ ಎತ್ತಿಕೊಳ್ಳುವ ಮೂಲಕ ಜನತೆ ಹುಬ್ಬೇರಿಸುವಂತೆ Read more…

ಬೆಚ್ಚಿಬೀಳಿಸುತ್ತೆ ಟ್ವಿಟರ್ ಬಳಕೆದಾರ ಮಾಡಿದ ಸರಣಿ ಕೊಲೆ

ಟ್ವಿಟರ್​ನಲ್ಲಿ ಜನರನ್ನ ಸಂಪರ್ಕ ಮಾಡಿ ಬಳಿ 9 ಮಂದಿಯನ್ನ ಕೊಲೆ ಮಾಡಿದ್ದ ಅಪರಾಧಿ ತಕಾಹಿರೋ ಶಿರೈಶಿ ಎಂಬ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ಜಪಾನ್​​ನಲ್ಲಿ ನಡೆದ ಈ Read more…

ಗಿಫ್ಟ್ ಪಡೆದು ಕುಣಿದು ಕುಪ್ಪಳಿಸಿದ ಡೆಲಿವರಿ ಗರ್ಲ್

ಮಿಸಿಸಿಪ್ಪಿ: ಸ್ನ್ಯಾಕ್ಸ್ ಗಿಫ್ಟ್ ಪಡೆದ ಡೆಲಿವರಿ ಗರ್ಲ್ ಕುಣಿದು ಕುಪ್ಪಳಿಸಿದ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ರಿಚರ್ಸ್ ಎಂಬ ಟ್ವಿಟರ್ ಖಾತೆಯಲ್ಲಿ ಅಪ್ ಲೋಡ್ ಆದ ವಿಡಿಯೋವನ್ನು 1500 Read more…

ಬೆರಗಾಗಿಸುತ್ತೆ ಚಿಪ್ಸ್‌ ಪ್ಯಾಕ್‌ ಮರು ಸೀಲಿಂಗ್ ಮಾಡುವ ವಿಧಾನ

ದಿನನಿತ್ಯದ ಜೀವನದ ಅನೇಕ ಕೆಲಸಗಳನ್ನು ಸರಳಗೊಳಿಸುವ ಅನೇಕ ಹ್ಯಾಕ್‌ಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕಾಣಸಿಗುತ್ತವೆ. ಇದೀಗ ಆನ್ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಮಹಿಳೆಯೊಬ್ಬರು ತೆರೆದ ಚಿಪ್ಸ್‌ ಪ್ಯಾಕ್‌ Read more…

205 ಡಾಲರ್ ಬಿಲ್ ಗೆ ನೀಡಿದ ಟಿಪ್ಸ್ ನೋಡಿ ದಂಗಾದ ವೇಟರ್…!

ಪೆನ್ಸಲ್ವೇನಿಯಾ:ಕೋವಿಡ್ ಲಾಕ್ ಡೌನ್ ಎಲ್ಲ ರೀತಿಯ ಉದ್ಯಮಗಳನ್ನು ನೆಲಕ್ಕಚ್ಚಿಸಿದೆ. ಅದರಲ್ಲೂ ಹೋಟೆಲ್, ರೆಸ್ಟೊರೆಂಟ್ ಗಳ ಪರಿಸ್ಥಿತಿ ಯಾರಿಗೂ ಬೇಡ. ಅಮೆರಿಕಾದಲ್ಲೊಬ್ಬರು ಭಾರಿ ಪ್ರಮಾಣದ ಟಿಪ್ಸ್ ನೀಡಿ ಸಂಕಷ್ಟದಲ್ಲಿರುವ ರೆಸ್ಟೋರೆಂಟ್ Read more…

ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ರೆಸ್ಟೋರೆಂಟ್ ಗಳ ಪ್ರಚಾರಕ್ಕೆ ಅವಕಾಶ ನೀಡಿದ ಬರ್ಗರ್ ಕಿಂಗ್

ಲಂಡನ್: ಯುನೈಟೆಡ್ ಕಿಂಗ್ಡಮ್ ನ ಪ್ರತಿಷ್ಠಿತ ಬರ್ಗರ್ ಕಂಪನಿ ಬರ್ಗರ್ ಕಿಂಗ್ ಸ್ಥಳೀಯ ರೆಸ್ಟೋರೆಂಟ್ ಗಳಿಗೆ ಉಚಿತ ಪ್ರಚಾರದ ಅವಕಾಶ ಮಾಡಿಕೊಟ್ಟಿದೆ. ತನ್ನ ಇಸ್ಟಾಗ್ರಾಂ ಖಾತೆಯಲ್ಲಿ ರೆಸ್ಟೋರೆಂಟ್ ಗಳು Read more…

ಕೊರೊನಾದಿಂದ ಒಂದೇ ಆಸ್ಪತ್ರೆಯಲ್ಲೇ ಜೀವತೆತ್ತ ದಂಪತಿ…!

ಕೋವಿಡ್​ನಿಂದಾಗಿ ವಿಶ್ವಾದ್ಯಂತ ಲಕ್ಷಾಂತರ ಜನರು ಪ್ರಾಣ ತೆತ್ತಿದ್ದಾರೆ. ಮಾರಣಾಂತಿಕ ವೈರಸ್​ನಿಂದಾಗಿ ಅನೇಕರ ಜೀವನ ಶೈಲಿಯೇ ಬದಲಾಗಿ ಹೋಗಿದೆ. ಉತ್ತರ ಟೆಕ್ಸಾಸ್​​ನ ಗ್ರ್ಯಾಂಡ್​ ಪ್ರೈರಿಯಲ್ಲಿ ಕೊರೊನಾ ವೈರಸ್​ಗೆ ದಂಪತಿ ಜೀವ Read more…

ಕುರಿಗಳ ಅಟಾಟೋಪಕ್ಕೆ ಬೆಚ್ಚಿಬಿದ್ದ ಜನ….!

ನಿವ್ಶೇರ್: ಟರ್ಕಿ ದೇಶದ ರಾಜಧಾನಿ ನಗರ ನಿವ್ಶೇರ್ ನ ಬೀದಿಯೊಂದು ಇತ್ತೀಚೆಗೆ ಕೆಲಕಾಲ ಅಪಾಯಕಾರಿಗಳ ವಶಕ್ಕೊಳಪಟ್ಟಿತ್ತು. ಬೀದಿಯಲ್ಲಿ ಓಡಾಡುವ ಜನ ಹಲ್ಲೆಗೊಳಗಾದರು. ಅಪಾಯಕಾರಿಗಳು ಯಾರು ಎನ್ನುತ್ತೀರಾ..? ಐದು ಕುರಿಗಳು!! Read more…

ನೋಡುಗರನ್ನು ದಂಗುಬಡಿಸುತ್ತೆ ಆಮೆಗಳ ಈ ವಿಡಿಯೋ

ಇದನ್ನ ಬೇಕಿದ್ದರೆ ನೀವು ಆಮೆ ಸುನಾಮಿ ಎಂದು ಕರೆಯಿರಿ..! ವನ್ಯಜೀವಿ ಸಂರಕ್ಷಣಾ ಸೊಸೈಟಿ ಬ್ರೆಜಿಲ್​ನ ಅಮೆಜಾನ್​ ನದಿಯ ಉಪನದಿಯಾದ ಪುರುಸ್ ನದಿಯ ಉದ್ದಕ್ಕೂ ಸಂರಕ್ಷಿತ ಪ್ರದೇಶದ ಮರಳು ಕಡಲತೀರದಲ್ಲಿ Read more…

ಗೂಬೆ ಶಿರಚ್ಚೇದ ಮಾಡಿದ್ದ ಯುವತಿಗೆ ಗುಂಡಿಕ್ಕಿ ಹತ್ಯೆ

ಶಿರಚ್ಚೇದವಾಗಿದ್ದ ಗೂಬೆಯನ್ನ ಹಿಡಿದುಕೊಂಡ ಫೋಟೋ ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದ ಯುವತಿಯನ್ನ ಕೊಲಂಬಿಯಾದ ಕೊರೋಜಲ್​​ನಲ್ಲಿ ಅಪರಿಚಿತ ಹಲ್ಲೆಕೋರರು ಗುಂಡಿಕ್ಕಿ ಕೊಂದಿದ್ದಾರೆ. ಈಕೆ ಗೂಬೆಯ ಕಾರಣಕ್ಕೇ Read more…

ಫೈಜರ್​ ಕಂಪನಿ ಸಿಇಓಗೆ ಸಿಗದ ಲಸಿಕೆ…! ಕಾರಣವೇನು ಗೊತ್ತಾ…?

ಫೈಜರ್​ ಹಾಗೂ ಬಯೋಟೆಕ್​​ ಸಂಸ್ಥೆ ಸೇರಿ ತಯಾರಿಸಿದ ಕೊರೊನಾ ಲಸಿಕೆಯನ್ನ ಬ್ರಿಟನ್​ನಲ್ಲಿ ಮೊದಲ ಬಾರಿಗೆ ಬಳಕೆ ಮಾಡಲಾಗಿದೆ. ಬ್ರಿಟನ್​ನ ಈ ನಿರ್ಧಾರದ ಬಳಿಕ ಅಮೆರಿಕ ಕೂಡ ಫೈಜರ್ ಲಸಿಕೆಯನ್ನ Read more…

ಪಿಯಾನೊ ನುಡಿಸುವ ಬೆಕ್ಕು

ಮಾಸ್ಕೊ: ನಾಯಿಗಳನ್ನು ಪಳಗಿಸಿ, ಅವುಗಳಿಂದ ವಿಧ – ವಿಧದ ಸರ್ಕಸ್ ಮಾಡಿಸುವುದನ್ನು ನೋಡಿದ್ದೇವೆ. ಆದರೆ, ಮಾನವನ ಪ್ರೀತಿಯ ಪ್ರಾಣಿ ಬೆಕ್ಕು ಮಾತು ಕೇಳುವುದು ಕಡಿಮೆ. ಇಲ್ಲೊಬ್ಬರು ಬೆಕ್ಕಿಗೆ ಪಿಯಾನೊ Read more…

ವಟಗುಟ್ಟುವ ಕಪ್ಪೆಗಳನ್ನು ಕೊಳದಿಂದ ತೆರವುಗೊಳಿಸಲು ನ್ಯಾಯಾಲಯದ ತೀರ್ಪು

ಹೀಗೂ ಉಂಟೇ ಎಂದು ಅಚ್ಚರಿ ಪಡುವ ಬೆಳವಣಿಗೆಯೊಂದರಲ್ಲಿ ಫ್ರಾನ್ಸ್‌ನ ಗ್ರಿಂಗ್ನಾಲ್ಸ್‌ ಗ್ರಾಮದ ಕೊಳದಲ್ಲಿರುವ ಕಪ್ಪೆಗಳನ್ನು ತೆರವುಗೊಳಿಸಲು ಅಲ್ಲಿನ ನ್ಯಾಯಾಲಯವೊಂದು ಆದೇಶ ಕೊಟ್ಟಿದೆ. ಈ ಊರಿನ ವಾಸಿಗಳಾದ ಮೈಕೆಲ್ ಹಾಗೂ Read more…

ಶಾಕಿಂಗ್ ನ್ಯೂಸ್: ಕೊರೋನಾ ಹೊಸ ವೈರಸ್ ಆತಂಕ: ಬ್ರಿಟನ್ ನಲ್ಲಿ ಹೈಅಲರ್ಟ್

ಲಂಡನ್: ಬ್ರಿಟನ್ ನಲ್ಲಿ ಕೊರೋನಾ ಹೊಸ ವೈರಸ್ ಆತಂಕ ಮೂಡಿಸಿದೆ. ಸುಮಾರು 1000 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ದೃಢೀಕರಣ ನೀಡಲಾಗಿದೆ. ಬ್ರಿಟನ್ ಸರ್ಕಾರ ಹೈ Read more…

ಆಟೋ ಕರೆಕ್ಟ್ ಮಾಡಿದ ಎಡವಟ್ಟಿನಿಂದ ದಾಖಲಾಯ್ತು ಕೊಲೆ ಕೇಸ್

ತಾಂತ್ರಿಕ ಆವಿಷ್ಕಾರಗಳು ನಮ್ಮ ದಿನನಿತ್ಯದ ಬದುಕುಗಳನ್ನು ಸರಳ ಹಾಗು ಸುಲಭವಾಗಿಸಿದಂತೆಯೇ ಕೆಲವೊಮ್ಮೆ ಫಜೀತಿಗಳನ್ನೂ ಸಹ ತಂದು ಇಡುತ್ತಿವೆ. ಟೈಪಿಂಗ್ ಮಾಡುವಾಗ ಸಹಾಯಕ್ಕೆ ಬರುವ ಆಟೋ-ಕರೆಕ್ಟ್‌ ಫೀಚರ್‌ನಿಂದ ನಿಮಗೆ ಅನುಕೂಲವಾಗುವುದಕ್ಕಿಂತ Read more…

ಟೇಕಾಫ್ ಆಗಬೇಕಿದ್ದ ವಿಮಾನದ ರೆಕ್ಕೆ ಏರಿದ ಭೂಪ…!

ಇನ್ನೇನು ಟೇಕಾಫ್ ಆಗಬೇಕಿದ್ದ ವಿಮಾನದ ರೆಕ್ಕೆ ಏರಿ ಕುಳಿತ ವ್ಯಕ್ತಿಯನ್ನು ಲಾಸ್ ವೆಗಾಸ್ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಮ್ಯಾಕ್‌ಕರ‍್ರನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟಾರ್ಮ್ಯಾಕ್‌ಗೆ ಪ್ರವೇಶಿಸಿದ ಅಲೆಜಾಂಡ್ರೋ ಕಾರ್ಲ್‌ಸನ್ Read more…

ʼಕಾಂಗರೂʼ ಕುರಿತ ಕುತೂಹಲಕಾರಿ ಅಂಶ ಸಂಶೋಧನೆಯಲ್ಲಿ ಬಹಿರಂಗ..!

ನಾಯಿಗಳಂತೆಯೇ ಕಾಂಗರೂಗಳು ಸಹ ಮಾನವರ ಜೊತೆ ಸಂವಹನ ಮಾಡಬಲ್ಲವು ಎಂದು ಸಂಶೋಧಕರು ಅಧ್ಯಯನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಈ ಅಧ್ಯಯನಕ್ಕೆ ಸೆರೆಮನೆಯಲ್ಲಿದ್ದ 11 ಕಾಂಗರೂಗಳನ್ನ ಬಳಸಿಕೊಳ್ಳಲಾಗಿತ್ತು. ಇವುಗಳಲ್ಲಿ ತಿನ್ನಲು ಪೆಟ್ಟಿಗೆಯೊಂದರಲ್ಲಿ ಆಹಾರವನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...