alex Certify International | Kannada Dunia | Kannada News | Karnataka News | India News - Part 358
ಕನ್ನಡ ದುನಿಯಾ
    Dailyhunt JioNews

Kannada Duniya

‘ಸಾವಿನ ಕಣಿವೆ’ ಏನಿದು….? ಇಲ್ಲಿದೆ ಮಾಹಿತಿ

ಡೆತ್ ವ್ಯಾಲಿ (Death Valley National Monument) ದಕ್ಷಿಣ ಕ್ಯಾಲಿಫೋರ್ನಿಯಾದ ನೆವಾಡ ಗಡಿಯ ಸಮೀಪದಲ್ಲಿದೆ. ಅದರ ಉದ್ದ ಸುಮಾರು 225 ಕಿಲೋಮೀಟರ್. 1870 ರಲ್ಲಿ ಅಮೆರಿಕಾದಲ್ಲಿ ಚಿನ್ನದ ಪರಿಶೋಧನೆ Read more…

ಅಕ್ರಮ ಮದ್ಯ ಘಟಕ ಬಯಲಿಗೆಳೆದ ಪೊಲೀಸರು

ಅಮೆರಿಕದ ಅಲಬಾಮಾದ ಪಟ್ಟಣವೊಂದರಲ್ಲಿ ಅಕ್ರಮವಾಗಿ ಸ್ಥಾಪಿಸಲಾಗಿದ್ದ ಮದ್ಯ ಉತ್ಪಾದನಾ ಘಟಕವೊಂದನ್ನು ಪೊಲೀಸರು ರೇಡ್ ಮಾಡಿದ್ದಾರೆ. ಇಲ್ಲಿನ ರೇನ್ಸ್‌ವಿಲ್ಲೆ ನಗರದಲ್ಲಿ ಇರುವ ಪುರಸಭೆಯ ತ್ಯಾಜ್ಯ ನೀರು ನಿರ್ವಹಣಾ ಘಟಕವೊಂದರ ಬಳಿ Read more…

SHOCKING: ಕೋವಿಡ್ ಲಸಿಕೆ ಪಡೆಯುತ್ತಲೇ ಪ್ರಜ್ಞೆ ತಪ್ಪಿದ ನರ್ಸ್

ಕೋವಿಡ್‌-19 ಲಸಿಕೆ ವಿರುದ್ಧ ಅದಾಗಲೇ ಸಾಕಷ್ಟು ಅನುಮಾನಗಳ ಹುತ್ತ ಬೆಳೆಯಲಾರಂಭಿಸಿದ್ದು, ನಿಜಕ್ಕೂ ಈ ಚುಚ್ಚುಮದ್ದನ್ನು ತೆಗೆದುಕೊಳ್ಳುವ ಅಗತ್ಯವಾದರೂ ಇದೆಯೇ ಎಂಬೆಲ್ಲಾ ಪ್ರಶ್ನೆಗಳು ಕೇಳಲಾರಂಭಿಸಿವೆ. ಈ ಅನುಮಾನವನ್ನು ಇನ್ನಷ್ಟು ಹೆಚ್ಚಿಸುವ Read more…

ಹುಟ್ಟುಹಬ್ಬದಂದು ಫೋಟೋಶೂಟ್‌ ಮಾಡಿಸಿಕೊಂಡ 90 ವರ್ಷದ ವೃದ್ದ

ವಿಶೇಷ ಸಮಾರಂಭಗಳಿಗೆ ಕ್ರಿಯೇಟಿವ್ ಥೀಮ್‌ಗಳ ಮೇಲೆ ಮಾಡುವ ಫೋಟೋಶೂಟ್‌ಗಳು ಇತ್ತೀಚಿನ ದಿನಗಳಲ್ಲಿ ಬಹಳ ಕಾಮನ್ ಎಂಬಂತೆ ಆಗಿಬಿಟ್ಟಿವೆ. ಆದರೆ ಇವೆಲ್ಲಾ ಬಹುತೇಕ ಯುವಕರಿಗೇ ಮಾತ್ರ ಎಂಬಂತಾಗಿದೆ. ಇಲ್ಲೊಬ್ಬ ಹಿರಿಯ Read more…

ಕುಟುಂಬ ಮರಳಿ ಸೇರಲು ಕಾರಣವಾಯ್ತು ಹೇರ್‌ ಕಟ್…!

ಮನೆ ಬಿಟ್ಟು ವರ್ಷಗಳೇ ಆಗಿದ್ದ ವ್ಯಕ್ತಿಯೊಬ್ಬರು ಬಹಳ ದಿನಗಳ ಬಳಿಕ ಹೇರ್‌ ಕಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದ್ದರು. ಬ್ರೆಜಿಲ್‌ನಲ್ಲಿ ಈ ಘಟನೆ ಜರುಗಿದ್ದು, ಸಾಮಾಜಿಕ ಜಾಲತಾಣದಲ್ಲಿ Read more…

ಲೈವ್​ ಕಾರ್ಯಕ್ರಮದಲ್ಲೇ ಯುವತಿಗೆ ಕಾಟ ನೀಡಿದ ಬೆಕ್ಕಿನ ಮರಿ..!

ಚಾನೆಲ್​ ಒಂದರಲ್ಲಿ ಲೈವ್​ ರಿಪೋರ್ಟಿಂಗ್​ ಮಾಡುತ್ತಿದ್ದ ವೇಳೆ ಬೆಕ್ಕಿನ ಮರಿಯೊಂದು ಕಾಟ ಕೊಟ್ಟ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸ್ಕೈ ನ್ಯೂಸ್​ ಅರೇಬಿಯಾದ ಹಿರಿಯ ವರದಿಗಾರ್ತಿ Read more…

ಶಿರಚ್ಚೇದವಾದ ಬುದ್ಧನ ಬೃಹತ್ ಪ್ರತಿಮೆ ಪತ್ತೆ

ನೈಋತ್ಯ ಚೀನಾದಲ್ಲಿ ಬುದ್ಧನ ದೈತ್ಯ ಪ್ರತಿಮೆಯೊಂದು ಪತ್ತೆಯಾಗಿದ್ದು ಅದರ ತಲೆ ಭಾಗ ಕಾಣೆಯಾಗಿದೆ. ಸುಮಾರು 30 ಅಡಿ ಎತ್ತರದ ಈ ಬುದ್ಧನ ಪ್ರತಿಮೆ ಕ್ವಿಂಗ್​ ರಾಜವಂಶಕ್ಕಿಂತಲೂ ಹಿಂದಿನದು ಎಂದು Read more…

ಶಾಲಾ ಶೌಚಾಲಯದಲ್ಲಿ ರೇವ್​ ಪಾರ್ಟಿ ಆಯೋಜಿಸಿ ಸಿಕ್ಕಿಬಿದ್ದ ಬಾಲಕ..!

ಇಂಗ್ಲೆಂಡ್​ನ ಮ್ಯಾಂಚೆಸ್ಟರ್​​ನ 12 ವರ್ಷದ ಬಾಲಕ ಶಾಲೆಯ ಶೌಚಾಲಯದಲ್ಲಿ ರೇವ್​ ಪಾರ್ಟಿಯನ್ನ ಆಯೋಜಿಸುವ ಸಾಹಸಕ್ಕೆ ಕೈ ಹಾಕಿ ಪೇಚಿಗೆ ಸಿಲುಕಿದ್ದಾನೆ. ಕೇಲ್​ ಬೆಲ್​ ಸೇಂಟ್​ ಆಂಥೋನಿ ಕ್ಯಾಥೋಲಿಕ್​ ಶಾಲೆಯ Read more…

ವರ್ಚುವಲ್‌ ಸಂಗೀತ ಪ್ರದರ್ಶನಕ್ಕೂ‌ ತೆರಿಗೆ ವಿಧಿಸಲು ಮುಂದಾದ ಬ್ರಿಟನ್

ಕೊರೊನಾ ವೈರಸ್​ನಿಂದಾಗಿ ಲೈವ್ ಇವೆಂಟ್​ಗಳನ್ನ ಮಿಸ್​ ಮಾಡಿಕೊಳ್ಳುತ್ತಿರುವ ಸಂಗೀತ ಅಭಿಮಾನಿಗಳಿಗೆ ವರ್ಚುವಲ್​ ಸಂಗೀತ ಕಚೇರಿಗಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಮಹತ್ವದ ಪಾತ್ರವಲ್ಲಿ ನಿರ್ವಹಿಸುತ್ತಿವೆ. ಆದರೆ ಬ್ರಿಟನ್​ನಲ್ಲಿ ವರ್ಚುವಲ್​ ಸಂಗೀತ Read more…

ಪಾಕ್​ನ ಕೊರೊನಾ ನಿಯಂತ್ರಣ ಸಂಸ್ಥೆ ಮುಖ್ಯಸ್ಥರಿಗೇ ಕೊರೊನಾ ಪಾಸಿಟಿವ್…!

ಪಾಕಿಸ್ತಾನದ ಯೋಜನಾ ಮಂತ್ರಿ ಹಾಗೂ ಕೊರೊನಾ ವೈರಸ್​ ನಿಯಂತ್ರಣ ಸಂಸ್ಥೆ ಮುಖ್ಯಸ್ಥರೇ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಪಾಕಿಸ್ತಾನ ಯೋಜನಾಭಿವೃದ್ಧಿ ಹಾಗೂ ವಿಶೇಷ ಉಪಕ್ರಮಗಳ Read more…

ವಿಚಿತ್ರ ಆದರೂ ಸತ್ಯ: ಬೇರೆ ಬೇರೆ ಗರ್ಭದಲ್ಲಿ ಜನಿಸಿದ ಅವಳಿ ಮಕ್ಕಳು..!

ತಾಯಿಯಾಗೋದು ಅಂದರೆ ಸುಲಭದ ವಿಚಾರವಲ್ಲ. ಇದೇ ರೀತಿ ಅಮೆರಿಕದಲ್ಲಿ ಮಗಳಿಗೆ ತಾಯಿಯಾಗೋದು ಕಷ್ಟವಿದೆ ಎಂಬುದನ್ನ ಅರಿತ 51 ವರ್ಷದ ಮಹಿಳೆ ಮಗಳಿಗಾಗಿ ಗರ್ಭ ಧರಿಸಿದ್ದಾರೆ. ಅಮೆರಿಕದ ಕೆಲ್ಸಿ ಹಾಗೂ Read more…

ಅಪ್ಘಾನಿಸ್ತಾನದ ಅಮೆರಿಕ ವಾಯುನೆಲೆ ಮೇಲೆ ರಾಕೆಟ್​ ದಾಳಿ..!

ಅಫ್ಘಾನಿಸ್ತಾನದ ಪರ್ವಾನ್​ ಪ್ರಾಂತ್ಯದಲ್ಲಿರುವ ಅಮೆರಿಕದ ಪ್ರಮುಖ ವಾಯುನೆಲೆಯಾದ ಬಾಗ್ರಾಮ್​​ನಲ್ಲಿ ರಾಕೆಟ್​ ದಾಳಿ ನಡೆಸಲಾಗಿದೆ. ಅವಘಡದಲ್ಲಿ ಯಾವುದೇ ಸಾವು ನೋವುಗಳ ಬಗ್ಗೆ ಈವರೆಗೂ ವರದಿಯಾಗಿಲ್ಲ. ಬೆಳಗ್ಗೆ 5:50ರ ಸುಮಾರಿಗೆ ಖಲಂದರ್ Read more…

ವಿದೇಶಿ ರೇಡಿಯೋ ಆಲಿಸಿದ್ದಕ್ಕೆ ಮೀನುಗಾರನಿಗೆ ಮರಣ ದಂಡನೆ

ಚೊಂಗ್ಜಿನ್: ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಡಳಿತದಲ್ಲಿರುವ ಉತ್ತರ ಕೋರಿಯಾದಲ್ಲಿ ವಿಚಿತ್ರ ಕಾಯ್ದೆಗಳು ಜಾರಿಯಲ್ಲಿವೆ. ಸಣ್ಣ ತಪ್ಪಿಗೂ ಭೀಕರ ಶಿಕ್ಷೆ ಸಿಗುತ್ತದೆ. ವಿದೇಶಿ ರೇಡಿಯೋ ಆಲಿಸಿದ ಎಂಬ ಕಾರಣಕ್ಕೆ Read more…

ಕನಸು ಕಸಿದ ಕೊರೊನಾ ವೈರಸ್- ವುಹಾನ್ ದಂಪತಿಯ ಕರುಣಾಜನಕ ಕಥೆ

ವುಹಾ‌ನ್: ಕೊರೊನಾ ಎಂಬ ವೈರಸ್ ಈ ವರ್ಷ ವಿಶ್ವದಾದ್ಯಂತ 1.7 ಲಕ್ಷ ಜನರ ಜೀವ ಬಲಿ ಪಡೆದಿದೆ. 74 ಲಕ್ಷ ಜನ ರೋಗಕ್ಕೆ ತುತ್ತಾಗಿದ್ದಾರೆ. ಕೋವಿಡ್ ನಿಂದ ಚೇತರಿಸಿಕೊಂಡರೂ Read more…

2020 ರಲ್ಲಿ ಅತ್ಯಂತ ಪ್ರಸಿದ್ಧವಾದ ಕೊಫಿನ್ ಡಾನ್ಸ್

2020 ಜಗತ್ತಿನ ಪಾಲಿಗೆ ಅತ್ಯಂತ ಭೀಕರ ವರ್ಷ. ಒಮ್ಮೆ ಹಿಂತಿರುಗಿ ನೋಡಿದರೆ ಮಾಸ್ಕ್, ಸ್ಯಾನಿಟೈಸರ್, 20 ಸೆಕೆಂಡ್ ಹ್ಯಾಂಡ್ ವಾಷ್ , ಸೋಶಿಯಲ್ ಡಿಸ್ಟೆನ್ಸ್, ಟಿವಿ ಜಾಲತಾಣದಲ್ಲಿ ಕಾಣುವ Read more…

ಮಗು ಅತ್ತಿದ್ದಕ್ಕೆ ಪಕ್ಕದ ಮನೆಯವರಿಗೆ ಪತ್ರ ಬರೆದ ಫೋಷಕರು..!

ಅಮೆರಿಕದ ದಂಪತಿಯೊಂದು ರಾತ್ರಿ ವೇಳೆ ಅಳುವ ಮಗುವಿಗಾಗಿ ತಮ್ಮ ನೆರೆ ಹೊರೆಯ ಮನೆಯವರಿಗೆ ಕ್ಷಮಾಪಣಾ ಪತ್ರ ಕಳುಹಿಸಿದ್ದು ಈ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. Read more…

ಮಾಲೀಕನ ಕಾರನ್ನ ಕಂದಕಕ್ಕೆ ಉರುಳಿಸಿದ ಸಾಕು ಶ್ವಾನ..!

ಕೆನಡಾದ ಒಂಟಾರಿಯೋದಲ್ಲಿ ಕಾರೊಂದು ಕಂದಕಕ್ಕೆ ಉರುಳಿದ್ದು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ ಪೊಲೀಸರು ಈ ಅಪಘಾತಕ್ಕೆ ಕಾರಣ ಶ್ವಾನ ಎಂದು ಕಂಡು ಹಿಡಿದಿದ್ದಾರೆ. ಕಾರಿನೊಳಗೆ ಏಕಾಂಗಿಯಾಗಿ ಕುಳಿತಿದ್ದ ಸಾಕು ಶ್ವಾನ Read more…

ವರ್ಷದ ನಂತರ ಪತ್ತೆಯಾಯ್ತು ಕಾಣೆಯಾದ ಪುಟ್ಟ ಮಗು

ಬ್ರಿಟನ್‌: 2020 ಹಲವರ ಪಾಲಿಗೆ ಸಂಕಷ್ಟದ ಕಾಲ. ಆದರೆ, ಬ್ರಿಟಿಷ್ ವ್ಯಕ್ತಿಯೊಬ್ಬರಿಗೆ ಖುಷಿ ನೀಡಿದ ವರ್ಷವಾಗಿದೆ. ಏಕೆಂದರೆ, 2019 ರಲ್ಲಿ ಕಾಣೆಯಾಗಿದ್ದ ಅವರ ಮಗು ಹಾಗೂ ತಾಯಿ ಪತ್ತೆಯಾಗಿದ್ದಾರೆ. Read more…

ದಂಗಾಗಿಸುವಂತಿದೆ‌ 50 ವರ್ಷ ಹಳೆಯ ನೈಕಿ ಶೂ ಬೆಲೆ…!

ಯಾವುದೇ ವಸ್ತುವಿನ ಸಂಗ್ರಹದ ಅಭ್ಯಾಸ ನಿಮಗೆ ಇದ್ದರೆ, ವಿಂಟೇಜ್ ಪೀಸ್‌ಗಳ ಮೇಲೆ ಬಹಳವೇ ವ್ಯಾಮೋಹ ಇರಲೇಬೇಕು. ಕ್ರೀಡಾ ಉತ್ಪನ್ನಗಳ ತಯಾರಕ ನೈಕಿಯ ವಿಂಟೇಜ್ ಶೂ ’ಮೂನ್ ಶೂ’ ಮಾರಾಟಕ್ಕಿದೆ. Read more…

ಸುರಿಯುವ ಮಂಜಿನ ನಡುವೆ ರಾಸುಗಳ ಚಿನ್ನಾಟ…! ವಿಡಿಯೋ ವೈರಲ್

ಪ್ರಾಣಿಗಳು ಮೋಜು ಮಾಡುವ ವಿಡಿಯೋಗಳಿಗೆ ಆನ್ಲೈನ್‌ನಲ್ಲಿ ಒಳ್ಳೆ ಪ್ರತಿಕ್ರಿಯೆಗಳು ಸಿಗುತ್ತವೆ. ಪ್ರಾಣಿಗಳ ತುಂಟಾಟ ಹಾಗೂ ಚೇಷ್ಟೆಗಳನ್ನು ನೋಡುವುದು ಎಲ್ಲರಿಗೂ ಆನಂದದ ವಿಚಾರ. ಹಿಮದ ನಡುವೆ ಎರಡು ಹಸುಗಳು ಚಿನ್ನಾಟವಾಡುತ್ತಿರುವ Read more…

ಬಾಯ್ ‌ಫ್ರೆಂಡ್ ಜೊತೆ ಸೇರಿ ಹೆತ್ತ ಮಗಳನ್ನೇ ಕೊಂದ ಪಾತಕಿಗೆ 20 ವರ್ಷ ಜೈಲು

ತಾನೇ ಜನ್ಮ ನೀಡಿದ ಮಗಳನ್ನೇ ಕೊಂದ ತಾಯಿಗೆ 20 ವರ್ಷ ಜೈಲು ಶಿಕ್ಷೆಯಾಗಿರುವ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ಜರುಗಿದೆ. ಟಿಯಾಂಡ್ರಾ ಕ್ರಿಸ್ಟನ್‌ (23) ಹೆಸರಿನ ಈ ಮಹಿಳೆ ಎರಡೂವರೆ Read more…

ಒಡಹುಟ್ಟಿದವರ ನಡುವೆ ಲವ್‌ ಮೂಡಿಸಲು ನೋಡಿದ ಡೇಟಿಂಗ್ ಅಪ್ಲಿಕೇಶನ್….!

ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುವಾಗ ಬಹಳಷ್ಟು ಸೋಜಿಗದ ಕ್ಷಣಗಳನ್ನು ಎದುರಿಸಿದ ಘಟನೆಗಳು ಬಹಳಷ್ಟು ಮಂದಿಯ ಅನುಭವದಲ್ಲಿ ದಾಖಲಾಗಿವೆ. ಇವುಗಳ ಪಟ್ಟಿಗೆ ಇಲ್ಲೊಂದು ಹೊಸ ಘಟನೆ ಸೇರಿಕೊಂಡಿದೆ. ಟಿಕ್‌ಟಾಕ್‌ನಲ್ಲಿ ಸೆನ್ಸೇಷನ್ ಆಗಿರುವ Read more…

ಮನ ಕಲಕುವ ಫೋಟೋದಲ್ಲಿದ್ದ ಪುಟ್ಟ ಹುಡುಗ ಈಗ ಹೇಗಿದ್ದಾನೆ ಗೊತ್ತಾ….?

ಮಾಟಗಾರ ಕಳೆ ಇದೆ ಎಂದು ಮನೆಯವರು ಹೊರಹಾಕಿದ ಕಾರಣ ನೈಜೀರಿಯಾದ ಬೀದಿಗಳಲ್ಲಿ ದಿಕ್ಕಾಪಾಲಾಗಿ ಅಲೆದಾಡುತ್ತಿದ್ದ ಪುಟಾಣಿಯೊಬ್ಬನಿಗೆ ಮರುಜೀವ ಸಿಕ್ಕಿದೆ. ಜನವರಿ 2016ರಲ್ಲಿ ಸೆರೆ ಹಿಡಿಯಲಾದ ಹೋಪ್ ಹೆಸರಿನ ಈ Read more…

ಲಾಟರಿಯಲ್ಲಿ 20 ದಶಲಕ್ಷ ಡಾಲರ್‌ ಗೆದ್ದವನು ಮರುಕ್ಷಣವೇ ತೆಗೆದುಕೊಂಡಿದ್ದಾನೆ ಈ ನಿರ್ಧಾರ…!

“ಲೈಫ್‌ಟೈಮ್ ಅದೃಷ್ಟವೇನಾದರೂ ಖುಲಾಯಿಸಿ ದೊಡ್ಡ ಮೊತ್ತದ ಲಾಟರಿಯೊಂದರ ಡ್ರಾನಲ್ಲಿ ನಮ್ಮ ಹೆಸರು ಬಂದುಬಿಟ್ಟರೆ?” ಎಂದು ಎಷ್ಟು ಜನರು ಅಂದುಕೊಳ್ಳುವುದಿಲ್ಲ? ಆಸ್ಟ್ರೇಲಿಯಾದ ಬ್ರಿಸ್ಬೇನ್‌ನ ವಿದ್ಯಾರ್ಥಿಯೊಬ್ಬನಿಗೆ ಅಲ್ಲಿನ ಪವರ್‌ಬಾಲ್ ಲಾಟರಿ ಡ್ರಾನಲ್ಲಿ Read more…

ಅಮೆರಿಕ ಅಧ್ಯಕ್ಷರ ಟ್ವಿಟರ್‌ ಅಕೌಂಟ್ ಹ್ಯಾಕ್ ಮಾಡಿದವನು ಬಿಚ್ಚಿಟ್ಟ ರಹಸ್ಯವೇನು…?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಟ್ವಿಟರ್‌ ಖಾತೆಯನ್ನು ಹ್ಯಾಕ್ ಮಾಡಿದ ಪ್ರಳಯಾಂತಕ ಹ್ಯಾಕರ್‌‌ ಒಬ್ಬರನ್ನು ಡಚ್‌‌ ನ್ಯಾಯಾಂಗ ಇಲಾಖೆ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ವಿಕ್ಟರ್‌ ಗೆವರ್ಸ್ ಹೆಸರಿನ ಈ Read more…

BIG NEWS: ಭಾರತದಿಂದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್..? ಭಯದಿಂದ ಬೆಚ್ಚಿಬಿದ್ದ ಪಾಕಿಸ್ತಾನ

ಅಬುಧಾಬಿ: ಪಾಕಿಸ್ತಾನದ ಮೇಲೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಲು ಭಾರತ ಪ್ಲಾನ್ ಮಾಡಿದೆ ಎಂದು ಯುಎಇನಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವರು ಹೇಳಿದ್ದಾರೆ. ಪಾಕಿಸ್ತಾನ ಮೇಲೆ ಭಾರತ ಸರ್ಜಿಕಲ್ ಸ್ಟ್ರೈಕ್ Read more…

ಕಣ್ಣಂಚಲ್ಲಿ ನೀರು ತರಿಸುತ್ತೆ ತಾಯಿ – ಮಗುವಿನ ಈ ಕರುಣಾಜನಕ ಸ್ಟೋರಿ

ಮನೆಗೆ ಮಗುವಿನ ಆಗಮನವಾಗುತ್ತೆ ಅನ್ನೋ ವಿಚಾರಕ್ಕಿಂತ ಇನ್ನೊಂದು ಸಿಹಿ ಸುದ್ದಿ ಏನಿದೆ ಹೇಳಿ. ಇದೇ ರೀತಿ ಮನೆಗೆ ಹೊಸ ಅತಿಥಿಯ ಆಗಮನದಲ್ಲಿದ್ದ ಅಮೆರಿಕದ ದಂಪತಿಗೆ ಕೊರೊನಾ ವೈರಸ್​ ದೊಡ್ಡ Read more…

ಸೋಂಕಿತ ಗರ್ಭಿಣಿಗೆ ಜನಿಸಿದ ಮಗುವಿಗೂ ಬರುತ್ತಾ ಕೊರೊನಾ…? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೋವಿಡ್​ 19 ಸೋಂಕಿಗೊಳಗಾದ ಗರ್ಭಿಣಿಯರಿಗೆ ಜನಿಸಿದ ಮಕ್ಕಳು ಕೊರೊನಾ ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳನ್ನ ಹೊಂದಿರುತ್ತಾರೆ ಎಂದು ಸಿಂಗಾಪುರದಲ್ಲಿ ನಡೆದ ಅಧ್ಯಯನವೊಂದು ಹೇಳಿದೆ. ಕೇವಲ 16 ಮಂದಿ ಗರ್ಭಿಣಿಯರ ಮೇಲೆ Read more…

ಜ್ಯುರಾಸಿಕ್​ ಪಾರ್ಕ್​ ರೆಸಾರ್ಟ್​ ಬಳಿ ಡ್ರಾಗನ್​ ದಾಳಿಗೊಳಗಾದ ಕಾರ್ಮಿಕ

ಇಂಡೋನೇಷಿಯಾದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ವಿವಾದಿತ ಜ್ಯುರಾಸಿಕ್​ ಪಾರ್ಕ್​ ರೆಸಾರ್ಟ್​ನಲ್ಲಿ ಕೊಮೊಡೋ ಡ್ರ್ಯಾಗನ್​ ಹಲ್ಲೆಗೊಳಗಾಗಿದ್ದ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಡೇಲಿಮೇಲ್​ ವರದಿ ಪ್ರಕಾರ ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕನನ್ನ ಎಲಿಯಾಸ್​ ಅಗಾಸ್​ Read more…

ಇಲ್ಲಿದೆ ನೋಡಿ ವಿಶ್ವದ ಅತ್ಯಂತ ಏಕಾಂತದ ಮನೆ…!

ನಗರ ಪ್ರದೇಶದ ಯಾಂತ್ರೀಕೃತ ಬದುಕಿನಿಂದ ಎಸ್ಕೇಪ್ ಆಗಿ ಪ್ರಶಾಂತವಾದ ವಾತಾವರಣದಲ್ಲಿ ಮನೆ ಮಾಡಿಕೊಂಡು ಏಕಾಂತದಲ್ಲಿ ಕಾಲ ಕಳೆಯುವ ಐಡಿಯಾ ಬಹಳಷ್ಟು ಜನರಿಗೆ ಇಷ್ಟ. ಐಸ್‌ಲೆಂಡ್ ಬಳಿಯ ಎಲ್ಲಿರೇ ದ್ವೀಪದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...