alex Certify International | Kannada Dunia | Kannada News | Karnataka News | India News - Part 356
ಕನ್ನಡ ದುನಿಯಾ
    Dailyhunt JioNews

Kannada Duniya

ಠಾಣೆಯಲ್ಲೇ ಕ್ಷೌರ ಮಾಡಿಸಿಕೊಂಡ ಪೊಲೀಸರಿಗೆ ಭಾರಿ ದಂಡ

ಪೊಲೀಸ್​ ಠಾಣೆಯ ಒಳಗಡೆ ಕ್ಷೌರ ಮಾಡಲು ಕ್ಷೌರಿಕನನ್ನು ನೇಮಿಸಿಕೊಂಡಿದ್ದ ಲಂಡನ್​ನ 31 ಪೊಲೀಸ್​ ಅಧಿಕಾರಿಗಳಿಗೆ 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಬೆತ್ನಲ್​​ ಗ್ರೀನ್​ ಪೊಲೀಸ್​ ಠಾಣೆಯಲ್ಲಿ ಜನವರಿ Read more…

ಅಮೆಜಾನ್ ಸಿಬ್ಬಂದಿ ಪ್ರತಿಕ್ರಿಯೆ ಕಂಡು ದಂಗಾದ ನೆಟ್ಟಿಗರು..!

ಆನ್​ಲೈನ್​​ನಲ್ಲಿ ನೀವು ಬುಕ್​ ಮಾಡಿದ ವಸ್ತುಗಳು ಸರಿಯಾಗಿ ಕೈ ಸೇರಿಲ್ಲ ಅಂದರೆ ನೀವು ಗ್ರಾಹಕ ಸೇವಾ ಸಿಬ್ಬಂದಿಯನ್ನ ಸಂಪರ್ಕಿಸುತ್ತಿರಾ. ಅದೇ ರೀತಿ ಅಮೆಜಾನ್​​ ಗ್ರಾಹಕ ಸೇವಾ ಸಿಬ್ಬಂದಿಯನ್ನ ಮಹಿಳೆಯೊಬ್ಬರು Read more…

ಫೋಟೋದಲ್ಲಿ ತನ್ನನ್ನು ತಾನೇ ಗುರುತಿಸಲಾರದೆ ಜೈಲು ಪಾಲಾದ ಮಹಿಳೆ…!

ತನ್ನ ಪತಿ ಬೇರೆ ಹುಡುಗಿ ಜೊತೆ ಸಂಬಂಧ ಹೊಂದಿದ್ದಾನೆ ಎಂದು ತಪ್ಪಾಗಿ ಅರ್ಥೈಸಿಕೊಂಡ ಪತ್ನಿಯೊಬ್ಬಳು ಪತಿಯನ್ನೇ ಇರಿದಿದ್ದಾಳೆ. ಆದರೆ ಬಳಿಕ ಆ ಫೋಟೋ ಈಕೆಯ ಹಿಂದಿನ ಫೋಟೋಗಳು ಎಂಬ Read more…

ನಡು ರಸ್ತೆಯಲ್ಲಿ ಬೆತ್ತಲೆಯಾಗಿ ನಡೆದ ಅಪರಿಚಿತ ವ್ಯಕ್ತಿ..!

ಬ್ರಿಟನ್​​ನಲ್ಲಿ ಕೊರೊನಾದ ಹಾವಳಿ ಮಿತಿಮೀರಿರೋದ್ರಿಂದ ಲಾಕ್​ಡೌನ್​ ಜಾರಿಯಲ್ಲಿದೆ. ಹೀಗಾಗಿ ಲಂಡನ್​ನ ಪ್ರಮುಖ ಬೀದಿಗಳು ಸದಾ ಕಾಲ ನಿರ್ಜನ ಸ್ಥಿತಿಯಲ್ಲೇ ಇರುತ್ತೆ. ಎಲ್ಲಾದರೂ ಅಪರೂಪಕ್ಕೆ ಬೀದಿಗಳಲ್ಲಿ ವಾಕಿಂಗ್​ ಮಾಡುತ್ತಿರುವ, ಪ್ರಾಣಿಗಳ Read more…

ರೆಡಿಯಾಯ್ತು ಒಂದೇ ಕಾಲಿನಿಂದ ತೊಡುವ ಉಡುಪು…!

ನ್ಯೂಯಾರ್ಕ್: ಬೆಳಗ್ಗೆ ಎದ್ದು, ಕೆಲಸಕ್ಕೆ ಹೋಗುವವರಿಗೆ ಬಟ್ಟೆ ತೊಡುವುದೂ ಕಷ್ಟವೇ. ಪ್ಯಾಂಟ್ ಹಾಕು, ಟಾಪ್ ಹಾಕು ಎಂದು ಎಷ್ಟೆಲ್ಲ ಕಷ್ಟ ಎಂದು ಗೊಣಗುವುದಿದೆ. ಆದರೆ, ಅದಕ್ಕೆಲ್ಲ ಇಲ್ಲಿದೆ ಪರಿಹಾರ. Read more…

ಪ್ರೇಯಸಿ ಸಹೋದರನ ವಿರುದ್ಧ ಭಾರೀ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ ಅಮೆಜಾನ್​ ಸಿಇಓ..!

ಅಮೆಜಾನ್​​ ಸಿಇಓ ಜೆಫ್​ ಬೆಜೋಸ್​ ತನ್ನ ಪ್ರೇಯಸಿಯ ಸಹೋದರನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮಾತ್ರವಲ್ಲದೇ ಸಮಾಜದಲ್ಲಿ ನನ್ನ ವ್ಯಕ್ತಿತ್ವಕ್ಕೆ ಭಂಗ ತರಲು ಯತ್ನಿಸಿದ ನನ್ನ ಪ್ರೇಯಸಿಯ ಸಹೋದರ Read more…

ಕೊರೊನಾ ಲಸಿಕೆ ಪಡೆಯಲು ಹೋಗಿ ಕೆಲಸ ಕಳೆದುಕೊಂಡ ಪ್ರತಿಷ್ಠಿತ ಕಂಪನಿ ಸಿಇಓ….!

ಗ್ರೇಟ್​​ ಕೆನಡಿಯನ್ ಗೇಮಿಂಗ್​ ಫರ್ಮ್​ನ​ ಸಿಇಓ ರೋಡ್​ ಬೇಕರ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೊರೊನಾ ಲಸಿಕೆಯ ಮಾರ್ಗಸೂಚಿಗಳನ್ನ ಉಲ್ಲಂಘಿಸಿ ಕೆನಡಾ ಉತ್ತರ ಭಾಗಕ್ಕೆ ಬೇಕರ್​ ದಂಪತಿ ಪ್ರಯಾಣ Read more…

ಹಣದಿಂದ ಸಂತೋಷ ಖರೀದಿಸಬಹುದಂತೆ…! ಹೊಸ ಅಧ್ಯಯನದಿಂದ ಬಯಲಾಯ್ತು ಕುತೂಹಲಕಾರಿ ಮಾಹಿತಿ

ಹಣದಿಂದ ಖುಷಿಯನ್ನ ಖರೀದಿ ಮಾಡೋಕೆ ಸಾಧ್ಯವಿಲ್ಲ ಎಂಬ ಮಾತನ್ನ ನೀವು ಕೇಳೆ ಇರ್ತೀರಿ. ಎಷ್ಟು ಸಂಪತ್ತು ನಿಮ್ಮ ಬಳಿ ಇದೆ ಅನ್ನೋದರ ಆಧಾರದ ಮೇಲೆ ವ್ಯಕ್ತಿಯ ಸಂತೋಷವನ್ನ ಅಳೆಯೋಕೆ Read more…

ಹೆಚ್​1ಬಿ ವೀಸಾದಾರರಿಗೆ ಬಿಗ್​ ರಿಲೀಫ್​: ಬಿಡೆನ್​ ಸರ್ಕಾರದಿಂದ ಮಹತ್ವದ ನಿರ್ಧಾರ

ಜೋ ಬಿಡೆನ್​ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿ ಈಗಿನ್ನೂ ಒಂದು ವಾರವಷ್ಟೇ ಕಳೆದಿದೆ. ಆದರೆ ಇಷ್ಟು ಕಡಿಮೆ ಸಮಯದಲ್ಲೇ ಬಿಡೆನ್ ಸರ್ಕಾರ ತೆಗೆದುಕೊಂಡ ಮಹತ್ವಪೂರ್ಣ ನಿರ್ಧಾರದಿಂದಾಗಿ ಅಮೆರಿಕದಲ್ಲಿ Read more…

ಲೈಂಗಿಕ ಸಂಪರ್ಕಕ್ಕೂ 24 ಗಂಟೆ ಮುನ್ನ ಪೊಲೀಸರಿಂದ ಪಡೆಯಬೇಕು ಅನುಮತಿ

ಬ್ರಿಟನ್ ನ್ಯಾಯಾಲಯವೊಂದು ವ್ಯಕ್ತಿಯೊಬ್ಬನಿಗೆ ವಿಚಿತ್ರ ಶಿಕ್ಷೆ ನೀಡಿದೆ. ಶಾರೀರಿಕ ಸಂಬಂಧ ಬೆಳೆಸಲು 24 ಗಂಟೆ ಮೊದಲು ವ್ಯಕ್ತಿ ಪೊಲೀಸರು ಹಾಗೂ ಹುಡುಗಿಯಿಂದ ಅನುಮತಿ ಪಡೆಯಬೇಕು. ಹಾಗೆ ಮಹಿಳೆಯರ ಜೊತೆ Read more…

ರೋಮ್ ​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇಲೆ ದಾಳಿ: ಮಾಹಿತಿ ಪಡೆದುಕೊಂಡ ಕೇಂದ್ರ ಸರ್ಕಾರ

ಇಟಲಿಯ ಭಾರತೀಯ ರಾಯಭಾರಿ ಕಚೇರಿ ಎದುರು ಖಲಿಸ್ತಾನ ಬೆಂಬಲಿಗರು ನಡೆಸಿದ ಪ್ರತಿಭಟನೆಯನ್ನ ಖಂಡಿಸಿರುವ ಭಾರತ ಇದು ಖಲಿಸ್ತಾನಿ ಉಗ್ರಗಾಮಿಗಳು ನಡೆಸಿದ ವಿಧ್ವಂಸಕ ಕೃತ್ಯ ಎಂದು ಕಳವಳ ವ್ಯಕ್ತಪಡಿಸಿದೆ. ಅಲ್ಲದೇ Read more…

ಎಟಿಎಂ ಮಷಿನ್ ನೆಕ್ಕುವ ಮೂಲಕ ವಿಕೃತಿ ಪ್ರದರ್ಶಿಸಿದ ಭೂಪ…!

ಇಂಗ್ಲೆಂಡ್ : ಕೋವಿಡ್ ಪರಿಣಾಮ ಯಾರಾದರೂ ಈಗ ಘಟ್ಟಿಯಾಗಿ ಸೀನಿದರೂ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿವರ್ತಿತ ವೈರಸ್ ಪರಿಣಾಮ ಯುನೈಟೆಡ್ ಕಿಂಗ್ಡಮ್ ಎರಡನೇ ಬಾರಿ ಲಾಕ್ ಡೌನ್ Read more…

‘ಕೊರೊನಾ’ ಇದೆ ಎಂಬ ಸಂಗತಿಯೇ ಗೊತ್ತಿರಲಿಲ್ಲವಂತೆ ಇವರಿಗೆ…!

ಕೊರೊನಾದಿಂದಾಗಿ ಜಗತ್ತಿನಾದ್ಯಂತ 2.14 ದಶಲಕ್ಷ ಮಂದಿ ಜೀವ ಕಳೆದುಕೊಂಡಿದ್ದಾರೆ.‌ ಸರಿಸುಮಾರು 100 ದಶಲಕ್ಷ ಜನರು ಇನ್ನೂ ಬಾಧೆಪಡುತ್ತಿದ್ದಾರೆ. ಬಹುತೇಕರ ಜೀವನಶೈಲಿಯನ್ನೇ ವೈರಾಣು ಬದಲಿಸಿದೆ. ಇಡೀ ಪ್ರಪಂಚವೇ ಕೊರೊನಾಕ್ಕೆ ಬೆಚ್ಚಿ Read more…

ಚಾಕೊಲೇಟ್ ಗಳ ಮೇಲೆ ಕೂತ ಪಾರಿವಾಳ…! ವಿಡಿಯೋ ವೈರಲ್

ಮಳಿಗೆಯೊಂದರ ಗಾಜಿನ ಪೆಟ್ಟಿಗೆ ಹೊಕ್ಕ ಪಾರಿವಾಳವೊಂದು, ಅದರೊಳಗೆ ಪೇರಿಸಿಟ್ಟ ಕ್ಯಾಡ್ಬರಿ ಕ್ಯಾರಾಮೆಲ್ ಚಾಕೊಲೇಟ್ ಗಳ ಮೇಲೆ ಕುಳಿತಿದೆ. ಪಾರಿವಾಳದ ಸದ್ದು ಕೇಳಿದ ಅಂಗಡಿ ಮಾಲೀಕ ಕಿಮ್ ಬ್ಲ್ಯಾಕ್ಮನ್, ಅದರ Read more…

ದಂಗಾಗಿಸುತ್ತೆ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲು ಇವರು ಪಾವತಿಸಿದ ಮೊತ್ತ

ಪ್ರವಾಸಕ್ಕೆ ಹೋಗಬೇಕು ಅಂದರೆ ಅಬ್ಬಬ್ಬಾ ಅಂದ್ರೆ ಎಷ್ಟು ಹಣ ಖರ್ಚಾಗಬಹುದು. ದೂರದ ಮಾಲ್ಡೀವ್ಸ್​ಗೆ ಪ್ರಯಾಣ ಮಾಡುತ್ತೇನೆ ಅಂದರೂ ಕೋಟಿಗಟ್ಟಲೇ ರೂಪಾಯಿ ಖರ್ಚು ಆಗೋದಿಲ್ಲ. ಆದರೆ ಇಲ್ಲೊಂದಿಷ್ಟು ಶ್ರೀಮಂತ ಮಂದಿ Read more…

ಪತಿ ಸಂಬಂಧಿಕರ ಭೇಟಿಗೆ ಪಾಕ್ ಗೆ ಹೋಗಿದ್ದು ತಪ್ಪಾಯ್ತು: 18 ವರ್ಷ ಜೈಲು ಶಿಕ್ಷೆಯಾಯ್ತು

ಪತಿ ಸಂಬಂಧಿಕರನ್ನು ಭೇಟಿಯಾಗಲು 18 ವರ್ಷಗಳ ಹಿಂದೆ ಪಾಕಿಸ್ತಾನಕ್ಕೆ ತೆರಳಿದ್ದ 65 ವರ್ಷದ ಹಸೀನಾ ಬೇಗಂ ಕೊನೆಗೂ ಭಾರತಕ್ಕೆ ಮರಳಿದ್ದಾಳೆ. ಹಸೀನಾ ಬೇಗಂ ಪಾಸ್ಪೋರ್ಟ್ ಕಳೆದುಕೊಂಡಿದ್ದರು. ಈ ಕಾರಣಕ್ಕೆ Read more…

ಶಿಶ್ನ ನಿಮಿರುವಿಕೆಗೆ ಬಳಸುವ ಕ್ರೀಂನ್ನು ತುಟಿಗೆ ಹಚ್ಚಿಕೊಂಡ ಭೂಪ..!

ಚೀನಾ ಮೂಲದ ಟಿಕ್​ಟಾಕ್​ ಅಪ್ಲಿಕೇಶನ್​ ಮೂಲಕ ತಮ್ಮ ಪ್ರತಿಭೆ ಪ್ರದರ್ಶನ ಮಾಡುವವರ ಗುಂಪು ಒಂದೆಡೆಯಾದ್ರೆ ವಿಚಿತ್ರ ಕೆಲಸ ಮಾಡೋದ್ರ ಮೂಲಕ ಸುದ್ದಿಯಾಗೋ ಮಂದಿಯೇ ಇನ್ನೊಂದು ಕಡೆ. ಸದ್ಯ ಟಿಕ್​ಟಾಕ್​ನಲ್ಲಿ Read more…

ಅಕ್ಕನ ಮೇಕಪ್ ಮಾಡುವ 11 ವರ್ಷದ ಬಾಲಕಿ

11 ವರ್ಷದ ಬಾಲಕಿಯೊಬ್ಬಳು ತನ್ನ ಹಿರಿಯಕ್ಕನಿಗೆ ಮೇಕಪ್ ಮಾಡುವ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿದೆ. ಹಲವರ ಕಮೆಂಟ್ ಪಡೆದಿದೆ. ವರ್ದಿ ಎಂಬ 11 ವರ್ಷದ ಬಾಲಕಿ ತನ್ನ ಅಕ್ಕ Read more…

ದಂಡದಿಂದ ತಪ್ಪಿಸಿಕೊಳ್ಳಲು ಕೆಜಿಗಟ್ಟಲೇ ಕಿತ್ತಳೆ ತಿಂದ ನಾಲ್ವರು…!

30 ಕೆಜಿ ಕಿತ್ತಳೆ ಖರೀದಿಸಲು ಕೊಟ್ಟದ್ದು 564 ರೂಪಾಯಿ (50 ಯುಆನ್). ಅದನ್ನು ಕೊಂಡೊಯ್ದ ತಪ್ಪಿಗೆ ಕಟ್ಟಬೇಕಿದ್ದ ದಂಡದ ಮೊತ್ತವೆಷ್ಟು ಗೊತ್ತೆ ? ಬರೋಬ್ಬರಿ 3,384 ರೂಪಾಯಿ (300 Read more…

ಅಮೆರಿಕದಲ್ಲೂ ಪ್ರತಿಧ್ವನಿಸಿದ ಭಾರತದ ರೈತ ಹೋರಾಟ: ರಾಯಭಾರ ಕಚೇರಿ ಎದುರು ‘ಖಲಿಸ್ತಾನ್’ ಗುಂಪುಗಳ ಪ್ರತಿಭಟನೆ

ವಾಷಿಂಗ್ಟನ್: ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯ ಗಡಿಭಾಗದಲ್ಲಿ ರೈತರು ನಿರಂತರ ಹೋರಾಟ ಕೈಗೊಂಡಿದ್ದಾರೆ. ದೇಶಾದ್ಯಂತ ಹೋರಾಟ ನಡೆಯುತ್ತಿದ್ದು ಇದನ್ನು ಬೆಂಬಲಿಸಿ ಅಮೆರಿಕದಲ್ಲಿ ಖಲಿಸ್ತಾನ್ ಬೆಂಬಲಿಗರು ಭಾರತೀಯ ರಾಯಭಾರ Read more…

ಫಾಲ್ಸ್‌ ನ ತುತ್ತತುದಿಯಲ್ಲಿ ಫೋಟೋ ಶೂಟ್:‌ ನೆಟ್ಟಿಗರ ಆಕ್ರೋಶ

ವಿಶ್ವದ ಅತಿದೊಡ್ಡ ಜಲಪಾತವಾದ ವಿಕ್ಟೋರಿಯಾ ಫಾಲ್ಸ್ ನ ತುದಿಯಲ್ಲಿ ಬಿಕಿನಿ ಶೂಟ್ ಮಾಡಿಸಿಕೊಂಡಿದ್ದೂ ಅಲ್ಲದೆ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಯುವತಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿರುವ Read more…

ಮೊದಲ ಬಾರಿಗೆ ಸ್ಕೇಟ್​ಬೋರ್ಡ್​ ಹತ್ತಿದ ವೃದ್ಧೆಯ ಸಂಭ್ರಮ ಕಂಡು ಮನಸೋತ ನೆಟ್ಟಿಗರು

ವೃದ್ಧೆಯೊಬ್ಬರು ಮೊದಲ ಬಾರಿಗೆ ಇಬ್ಬರು ಯುವಕರ ಸಹಾಯದಿಂದ ಸ್ಕೇಟಿಂಗ್​ ಕಲಿತಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ರೆಡಿಟ್​​ನಲ್ಲಿ ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ. ಇದರಲ್ಲಿ ಇಬ್ಬರು Read more…

ಮಹಿಳಾ ಟಿಕ್​ಟಾಕರ್​ನ್ನು ಅಪಾಯದಿಂದ ಪಾರು ಮಾಡಿದ ಫಾಲೋವರ್ಸ್.​..!

ಒಂದಿಲ್ಲೊಂದು ವಿಚಾರಗಳಿಂದ ಚೀನಾ ಮೂಲದ ಟಿಕ್​ಟಾಕ್​ ಅಪ್ಲಿಕೇಶನ್​ ಸುದ್ದಿ ಮಾಡ್ತಾನೇ ಇರುತ್ತೆ. ಟಿಕ್​ಟಾಕ್​​ನ ಪರ ಹಾಗೂ ವಿರುದ್ಧದ ಚರ್ಚೆಗಳು ನಡೀತಾನೇ ಇರುತ್ತವೆ. ಈಗ ಭಾರತದಲ್ಲಿ ಟಿಕ್​ಟಾಕ್​ ಬ್ಯಾನ್​ ಆಗಿರೋದು Read more…

33 ಮಹಡಿಯನ್ನ ಸೈಕಲ್​ನಲ್ಲೇ ಏರಿ ಯುವಕನ ಸಾಧನೆ..!

33 ಮಹಡಿಗಳನ್ನ ಮೆಟ್ಟಿಲಿನಿಂದ ಏರಬೇಕು ಅಂದರೆ ನೀವು ಬರೋಬ್ಬರಿ ಎಷ್ಟು ಸಮಯವನ್ನ ತೆಗೆದುಕೊಳ್ಳಬಹುದು..? ಅದರಲ್ಲೂ ಸೈಕಲ್​​ ಏರಿ ಕಾಲನ್ನ ಒಮ್ಮೆಯೂ ನೆಲಕ್ಕೆ ತಾಕಿಸದೇ 33 ಮಹಡಿ ಚಲಿಸಿ ಎಂದರೆ Read more…

ವಿಚಿತ್ರ ಬೇಡಿಕೆ ಮುಂದಿಟ್ಟ ಡೊನಾಲ್ಡ್‌ ಟ್ರಂಪ್‌ ಬೆಂಬಲಿಗ

ಡೊನಾಲ್ಡ್​ ಟ್ರಂಪ್​ ಅಮೆರಿಕ ಅಧ್ಯಕ್ಷರಾಗಿದ್ದ ವೇಳೆ ಸಾಕಷ್ಟು ವಿಚಿತ್ರ ಘಟನೆಗೆ ಅಮೆರಿಕ ಸಾಕ್ಷಿಯಾಗಿದೆ. ಅದು ಟ್ರಂಪ್​ರಿಂದಲೇ ಆಗಿರಬಹುದು ಇಲ್ಲವೇ ಟ್ರಂಪ್​ ಬೆಂಬಲಿಗರಿಂದಲೂ ಇರಬಹುದು. ಇದೀಗ ಟ್ರಂಪ್ ಅಧ್ಯಕ್ಷ ಸ್ಥಾನದಿಂದ Read more…

ಮೊಗದಲ್ಲಿ ನಗು ಅರಳಿಸುತ್ತೆ ಪುಟ್ಟ ಕಂದಮ್ಮನ ವಿಡಿಯೋ

ಬಾಲ್ಕನಿಯ ತುದಿಯಲ್ಲಿ ನಿಂತ ಮಗು, ಗೋಡೆಯ ಮೇಲಿನ ಕಂಬಿ ಹಿಡಿಯಲು ಹೊರಟರೆ ಈ ಬೆಕ್ಕು ಅದಕ್ಕೆ ಅವಕಾಶವೇ ನೀಡುತ್ತಿಲ್ಲ. ಈ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, Read more…

ಕೆ 2 ಶಿಖರವನ್ನೇರಿ ಇತಿಹಾಸ ನಿರ್ಮಿಸಿದ ನೇಪಾಳಿ ಪರ್ವತಾರೋಹಿಗಳ ತಂಡ..!

ನೇಪಾಳದ ಪರ್ವತಾರೋಹಿಗಳ ತಂಡವು ಚಳಿಗಾಲದಲ್ಲಿ ಕೆ 2 ಶಿಖರವನ್ನ ಏರಿದ ಮೊದಲ ಪರ್ವತಾರೋಹಿಗಳ ತಂಡ ಎಂಬ ಇತಿಹಾಸವನ್ನ ನಿರ್ಮಿಸಿದೆ. ಶೆರ್ಪಾಗಳ ಗುಂಪು ಶಿಖರದಿಂದ 70 ಮೀಟರ್​ ದೂರದಲ್ಲಿ ನಿಂತು Read more…

ಆಂಟಿಬಾಡಿ ಥೆರಪಿ ಬಳಿಕ ಕೊರೊನಾ ಸೋಂಕಿನಿಂದ ಗೊರಿಲ್ಲಾ ಗುಣಮುಖ

ಕ್ಯಾಲಿಫೋರ್ನಿಯಾದ ಎಸ್ಕಾಂಡಿಡೋದಲ್ಲಿನ ಸ್ಯಾನ್​ ಡಿಯಾಗೋ ಸಫಾರಿ ಪಾರ್ಕ್​ನಲ್ಲಿರುವ ಗೋರಿಲ್ಲಾ ಒಂದು ಈ ತಿಂಗಳಲ್ಲಿ ಕೊರೊನಾ ಸೋಂಕಿಗೆ ಒಳಗಾಗಿತ್ತು. ಗೋರಿಲ್ಲಾದಲ್ಲಿ ತೀವ್ರ ಲಕ್ಷಣಗಳು ಗೋಚರಿಸಿದ ಹಿನ್ನೆಲೆಯಲ್ಲಿ ಅದಕ್ಕೆ ಮೊನೊಕ್ಲೋನಲ್​ ಆಂಟಿಬಾಡಿ Read more…

ವ್ಯಕ್ತಿಯ ಪ್ರಾಣ ಉಳಿಸಲು ಕಾರಣವಾಯ್ತು ಅಣಬೆ…!

ಮೆಲ್ಬೋರ್ನ್: ಹೂಳಿನಲ್ಲಿ ಸಿಲುಕಿದ ವ್ಯಕ್ತಿಯೊಬ್ಬ ಮೂರು ವಾರಗಳ ಕಾಲ ಆದಿ ಮಾನವನಂತೆ ಕಾಡಿನ ಅಣಬೆ ತಿಂದು ಜೀವಿಸಿದ ಘಟನೆ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ನಲ್ಲಿ ನಡೆದಿದೆ.‌ ರಾಬರ್ಟ್ ವೇಬರ್ ಇಂಥ Read more…

ʼಲಾಕ್‌ ಡೌನ್ʼ‌ ವೇಳೆ ಕೆಲಸ ಕಳೆದುಕೊಂಡಿದ್ದವನೀಗ ಕೋಟ್ಯಾಧಿಪತಿ

ರೋಮ್ ಫರ್ಡ್: ಖಾಲಿ‌ ಹೊಟ್ಟೆ, ಖಾಲಿ ಕೈ ಎಂಥ ಕೌಶಲ್ಯವನ್ನೂ ಕಲಿಸುತ್ತದೆ. ಕೊರೊನಾ ಸಾಂಕ್ರಾಮಿಕದ ಲಾಕ್ ಡೌನ್ ಕೂಡ ಹಾಗೆ. ಕೆಲವರಿಗೆ ಹೊಸ ದುಡಿಮೆಯ ಮಾರ್ಗ ಹುಡುಕಿಕೊಟ್ಟಿದೆ.‌ ಯುನೈಟೆಡ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...