alex Certify International | Kannada Dunia | Kannada News | Karnataka News | India News - Part 352
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ನೀಡುವಾಗಲೇ‌ ಸಲಿಂಗಿ ಸ್ನೇಹಿತನಿಂದ ಪ್ರಪೋಸಲ್….!

ಕೋವಿಡ್-19 ಲಸಿಕೆಯನ್ನು ಇಂಜೆಕ್ಟ್ ಮಾಡುತ್ತಿರುವ ಎರಿಕ್ ವಾಂಡರ್ಲಿ ಹೆಸರಿನ ಈ ಗಂಡು ನರ್ಸ್‌ಗೆ ತಾನು ಲಸಿಕೆ ಕೊಟ್ಟ ವ್ಯಕ್ತಿಯೊಬ್ಬ ಪ್ರಪೋಸ್ ಮಾಡುತ್ತಾನೆ ಎಂಬ ಕಲ್ಪನೆಯೇ ಇರಲಿಲ್ಲ. ತನ್ನ ಬಾಯ್‌ಫ್ರೆಂಡ್‌ Read more…

2020ಕ್ಕೆ ಗುಡ್ ‌ಬೈ ಹೇಳಲು‌ ಗ್ರಾಹಕನಿಂದ 2020‌ ಡಾಲರ್ ಟಿಪ್ಸ್

ಗ್ರಾಹಕರೊಬ್ಬರು $2020 ಗಳ ಭಾರೀ ಟಿಪ್ ಕೊಟ್ಟ ಬಳಿಕ ಅಮೆರಿಕ ಮೂಲದ ಭಾರತೀಯ ರೆಸ್ಟೋರೆಂಟ್‌ ಒಂದಕ್ಕೆ ಹೊಸ ವರ್ಷದ ಸಂಭ್ರಮಾಚರಣೆಯ ಖುಷಿ ಡಬಲ್ ಆಗಿದೆ. ಫ್ಲಾರಿಡಾದ ಕೇಪ್ ಕೋರಲ್‌ನಲ್ಲಿರುವ Read more…

ಇರಾನ್​ ಬೆದರಿಕೆ ನಡುವೆಯೂ ಮಧ್ಯಪ್ರಾಚ್ಯದಲ್ಲೇ ಉಳಿದ ಅಮೆರಿಕ ವಿಮಾನ ವಾಹಕ ನೌಕೆ

ಇರಾನ್​​ನ ನಿರಂತರ ಬೆದರಿಕೆಗಳ ನಡುವೆಯೂ ಅಮೆರಿಕದ ವಿಮಾನ ವಾಹಕ ನೌಕೆ ಯುಎಸ್​ಎಸ್​ ನಿಮಿಟ್ಜ್​​​ ಗಲ್ಫ್​​ನಲ್ಲೇ ಉಳಿಯಲಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ. ಅಮೆರಿಕ ವಿಮಾನ ವಾಹಕ Read more…

ಎಚ್ಚರ…! ಜನರ ಪ್ರಾಣ ತೆಗೆಯುತ್ತೆ ಈ ಮೊಬೈಲ್ ನಂಬರ್

ಕೆಲ ಸ್ಥಳಗಳು, ಮನೆಗಳು ಭಯ ಹುಟ್ಟಿಸುವಂತಿರುತ್ತವೆ. ಅನೇಕರು ಅಲ್ಲಿಗೆ ಹೋಗಲು ಹೆದರುತ್ತಾರೆ. ಆದ್ರೆ ಭಯ ಹುಟ್ಟಿಸುವ ಮೊಬೈಲ್ ನಂಬರ್ ಕೂಡ ಇದೆ ಎಂಬುದು ನಿಮಗೆ ಗೊತ್ತಾ? ಈ ಮೊಬೈಲ್ Read more…

ಉಲ್ಲನ್ ನೂಲಿನಿಂದ ಹವಾಮಾನ ದಾಖಲಿಸಿದ ಮಹಿಳೆ

ಲಾಕ್ ಡೌನ್ ಸಂದರ್ಭದಲ್ಲಿ ಜನರು ಅವರವರ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದರು. ಕೆಲವರು ತಮ್ಮ ಪ್ರತಿಭೆಯನ್ನು ಈ ಸಂದರ್ಭದಲ್ಲಿ ಬಳಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ಆದರೆ, ವಿದೇಶಿ ಮಹಿಳೆಯೊಬ್ಬರು ಕ್ರಿಯಾತ್ಮಕವಾಗಿ 2020ರಲ್ಲಿ Read more…

ಇನ್ನೂ 10 ವರ್ಷ ವಿಶ್ವವನ್ನು ಕಾಡಲಿದೆಯಾ ಕೊರೊನಾ…? ಬಯೋನ್‌ ಟೆಕ್‌ ಸಿಇಒ ಹೇಳಿದ್ದೇನು…?

ಕೊರೋನಾಗೆ ನಾವು 6 ತಿಂಗಳಿನಲ್ಲಿ ವ್ಯಾಕ್ಸಿನ್ ಅನ್ನು ಜಗತ್ತಿನಾದ್ಯಂತ ವಿತರಿಸಿದರೂ ಸಹ ಇನ್ನೂ 10 ವರ್ಷಕ್ಕಿಂತ ಹೆಚ್ಚು ಕಾಲ ಈ ಕೋವಿಡ್ -19 ಪಿಡುಗು ಇರುತ್ತದೆ ಎಂದು ಬಯೋನ್ Read more…

ಬಾಹ್ಯಾಕಾಶದಿಂದ ಹಿಮಾಚ್ಛಾದಿತ ದ್ವೀಪದ ಅಪರೂಪದ ಚಿತ್ರ ಸೆರೆ

ನಾಸಾದ ಭೂವೀಕ್ಷಣಾ ವ್ಯವಸ್ಥೆಯು ಭೂಮಂಡಲದ ಅದ್ಭುತ ಚಿತ್ರಗಳನ್ನು ಬಾನಂಗಳದಿಂದ ಸೆರೆ ಹಿಡಿದು ಕಳುಹಿಸುವ ಮೂಲಕ ನೆಟ್ಟಿಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತಲೇ ಇರುತ್ತದೆ. ಈ ಬಾರಿ ಮೋಡದ ಅಡಚಣೆ ಇಲ್ಲದ ಎಲೆಫೆಂಟ್ Read more…

ಕೊರೊನಾ ಕುರಿತು ಮತ್ತೊಂದು ಶಾಕಿಂಗ್ ಸುದ್ದಿ: WHO ದಿಂದ ಆತಂಕಕಾರಿ ಮಾಹಿತಿ ಬಹಿರಂಗ

ನವದೆಹಲಿ: ಕೊರೊನಾ ಸೋಂಕು ರೂಪಾಂತರಗೊಂಡು ಹರಡುತ್ತಿರುವ ಬೆನ್ನಲ್ಲೇ ಇದೀಗ ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮತಿ ದೊರತಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ Read more…

ಫಿಟ್ನೆಸ್‌ ಪ್ರಿಯರಿಗೆ ಸ್ಪೂರ್ತಿ ಈ ಪುಟ್ಟ ಪೋರ

ದೇಹವನ್ನು ದಂಡಿಸಿ ಕಡೆದಿಟ್ಟ ಶಿಲ್ಪವನ್ನಾಗಿಸಲು ಬೇಕಾದ ಶಿಸ್ತನ್ನು ಮೈಗೂಡಿಸಿಕೊಳ್ಳಲು ಸ್ಪೂರ್ತಿ ತುಂಬಬಲ್ಲ ಪುಟಾಣಿಯೊಬ್ಬನ ವರ್ಕ್‌ಔಟ್ ವಿಡಿಯೋ ವೈರಲ್‌ ಆಗುತ್ತಿದೆ. ಚೇಸ್ ಇಂಗ್ರಹಾಮ್ ಹೆಸರಿನ ಟ್ರೇನರ್‌ ಒಬ್ಬರು ತಮ್ಮ ಪುಟಾಣಿ Read more…

ಮೊದಲ ಬಾರಿಗೆ ಬೊಗಳಿದ ಶ್ವಾನದ ವಿಡಿಯೋ ವೈರಲ್

ಶ್ರವಣ ದೋಷವಿರುವ ನಾಯಿಯೊಂದನ್ನು ಸಾಕಿರುವ ಮಹಿಳೆಯೊಬ್ಬರು ತಮ್ಮ ಮುದ್ದಿನ ನಾಯಿ ಮೊದಲ ಬಾರಿಗೆ ’ಬೊಗಳುವ’ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಮ್ಯಾಟ್ ಮೇಲೆ ಕುಳಿತಿರುವ ನಾಯಿಯು, ಬೊಗಳಲು Read more…

ಕುಡಿದ ಮತ್ತಿನಲ್ಲಿ ಹೆಸರು ಬದಲಿಸಿಕೊಂಡ ಭೂಪ…!

ಕುಡಿದ ಮತ್ತಿನಲ್ಲಿ ನೀವು ಮಾಡಿದ ಅತ್ಯಂತ ಎಡವಟ್ಟಿನ ಕೆಲಸ ಯಾವುದು? ನೀವು ಏನನ್ನೇ ಮಾಡಿದ್ದರೂ ಸಹ ಇಲ್ಲೊಬ್ಬ ಭೂಪ ಮಾಡಿಕೊಂಡ ಎಡವಟ್ಟಿನ ಮುಂದೆ ನಿಮ್ಮದು ಏನೇನೂ ಅಲ್ಲ ಬಿಡಿ. Read more…

ಜಗತ್ತಿನ ಅತಿ ದೊಡ್ಡ ಗ್ರೀಟಿಂಗ್ ಕಾರ್ಡ್ ಸೃಷ್ಟಿಸಿದ ಅನಿವಾಸಿ ಭಾರತೀಯ

ಜಗತ್ತಿನ ಅತಿ ದೊಡ್ಡ ಪಾಪ್‌ಅಪ್ ಗ್ರೀಟಿಂಗ್‌ ಕಾರ್ಡ್ ಸೃಷ್ಟಿಸಿರುವ ಭಾರತ ಮೂಲಕ ದುಬೈ‌ ನಿವಾಸಿಯೊಬ್ಬರು, ಗಿನ್ನೆಸ್ ದಾಖಲೆ ಪುಸ್ತಕ ಸೇರಿಕೊಂಡಿದ್ದಾರೆ. ರಾಮ್‌ಕುಮಾರ್‌ ಸಾರಂಗಪಾಣಿ ಹೆಸರಿನ ಈ ವ್ಯಕ್ತಿ ಅತಿ Read more…

BIG NEWS: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಅರೆಸ್ಟ್

ಇಸ್ಲಾಮಾಬಾದ್: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಝಾಕಿ ಉರ್ ರೆಹಮಾನ್ ಲಖ್ವಿಯನ್ನು ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಲಷ್ಕರ್ ಎ ತೊಯ್ಬಾ ಸಂಘಟನೆಯ ಕಮಾಂಡರ್ ಝಾಕಿ ಉರ್ Read more…

ಡೇಟಿಂಗ್‌ ಬಯಸಿದವರ ಮುಂದೆ ಪ್ರಶ್ನಾವಳಿ ಇಟ್ಟ ಯುವತಿ

ಟಿಂಡರ್‌ ಡೇಟಿಂಗ್ ಅಪ್ಲಿಕೇಶನ್‌ ಬಳಕೆದಾರಳಾದ ಯುವತಿಯೊಬ್ಬರು ತನ್ನೊಂದಿಗೆ ಡೇಟಿಂಗ್ ಮಾಡಲು ಬಯಸುವ ವ್ಯಕ್ತಿಗಳಿಗೆ ಅರ್ಜಿಯೊಂದನ್ನು ತುಂಬಲು ಕೋರುವ ಮೂಲಕ ಡಿಫರೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಈ ಅಪ್ಲಿಕೇಶನ್ ಬಳಸುವ Read more…

ಕೊರೊನಾ ಲಸಿಕೆ ವಿಷ್ಯದಲ್ಲಿ ದಾಖಲೆ ಬರೆದ ಇಸ್ರೇಲ್…!

ಕೊರೊನಾ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ವಿಶ್ವ ನಾಯಕನಾಗಿ ಹೊರಹೊಮ್ಮುತ್ತಿದೆ. ಇಸ್ರೇಲ್ ತನ್ನ ಜನಸಂಖ್ಯೆಯ ಶೇಕಡಾ 11.5ರಷ್ಟು ಜನರಿಗೆ ಕೊರೊನಾ ಲಸಿಕೆ ಹಾಕಿದ ವಿಶ್ವದ ಮೊದಲ ದೇಶವಾಗಿದೆ. ಇಸ್ರೇಲ್ 60 Read more…

ಭಾರೀ ʼತೂಕʼದ ಸಾಧನೆ ಹತ್ತು ವರ್ಷದ ಈ ಬಾಲಕಿಯದ್ದು

ತನ್ನ ಫಿಟ್ನೆಸ್‌ ಗೋಲ್‌ಗಳ ಮೂಲಕ ತನ್ನ ವಯಸ್ಸಿನ ಮಕ್ಕಳಿಗೆ ಸ್ಪೂರ್ತಿಯಾಗಿರುವ ಹತ್ತು ವರ್ಷದ ಆಯೆರ್ನ್ ಎಜಿನಾ ಅಟ್ಕಿನ್ಸನ್ ತನ್ನ ವೇಟ್‌ಲಿಫ್ಟಿಂಗ್ ಕೌಶಲ್ಯದಿಂದ ನೆಟ್ಟಿಗರನ್ನು ಬೆರಗುಗೊಳಿಸಿದ್ದಾಳೆ. ಬ್ರಿಟನ್‌ನ ಟೆಲ್‌ಫೋರ್ಡ್‌ನವಳಾದ ಈ Read more…

ವಿಚಿತ್ರ ಕಾರಣ ನೀಡಿ ಬೇಕರಿ ಮೇಲೆ ಪ್ರಕರಣ ದಾಖಲಿಸಿದ ಗ್ರಾಹಕ

’ಹವಾಯಿಯನ್‌ ರೋಲ್ಸ್‌’ ಎಂದು ತನಗೆ ಕೊಡಲಾಗುತ್ತಿದ್ದ ರೋಲ್‌ಗಳು ಮೂಲತಃ ಹವಾಯಿ ದ್ವೀಪದಲ್ಲಿ ಮಾಡಿದವಲ್ಲ ಎಂದು ಆರೋಪಿಸಿರುವ ವ್ಯಕ್ತಿಯೊಬ್ಬ ಬೇಕರಿಯೊಂದರ ಮೇಲೆ ಪ್ರಕರಣ ದಾಖಲಿಸಿದ ಘಟನೆ ನ್ಯೂಯಾರ್ಕ್‌‌ನಲ್ಲಿ ಜರುಗಿದೆ. ರಾಬರ್ಟ್ Read more…

39 ಸಾವಿರ ಚೀನಾ ಗೇಮ್ ಆ್ಯಪ್ ತೆಗೆದು ಹಾಕಿದ ಆ್ಯಪಲ್

ಹಾಂಕಾಂಗ್: ಪ್ರಸಿದ್ಧ ಕಂಪನಿ ಆ್ಯಪಲ್ ತನ್ನ ಮೊಬೈಲ್ ಸ್ಟೋರ್ ನಿಂದ 39 ಸಾವಿರ ಚೀನಾ ಗೇಮ್ ಆ್ಯಪ್ ಗಳನ್ನು ಗುರುವಾರ ತೆಗೆದುಹಾಕಿದೆ. ಮೊಬೈಲ್ ಇತಿಹಾಸದಲ್ಲೇ ಒಂದೇ ದಿನದಲ್ಲಿ ಇಷ್ಟು Read more…

ಹೊಸ ವರ್ಷದಂದು ಟೈಮ್ಸ್‌ ಸ್ಕ್ವೇರ್‌ ಖಾಲಿ ಖಾಲಿ…!

ಸಾಮಾನ್ಯವಾಗಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ನ್ಯೂ ಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ ಬಳಿ ಲಕ್ಷೋಪಲಕ್ಷ ಮಂದಿ ನೆರೆದಿರುತ್ತಾರೆ. ಬರಿ ಅಮೆರಿಕದಿಂದ ಮಾತ್ರವಲ್ಲ, ಜಗತ್ತಿನ ನಾನಾ ಮೂಲೆಗಳಿಂದ ಜನರು ಈ ನಗರಕ್ಕೆ Read more…

ಶಾಕಿಂಗ್‌ ಸುದ್ದಿ: 2064ರ ಹೊತ್ತಿಗೆ ನಾಶವಾಗುತ್ತಂತೆ ಅಮೆಜಾನ್​ ಕಾಡು..!

ಪೀರ್​ ರಿವೀವ್ಡ್​ ಎನ್ವಿರಾನ್​ಮೆಂಟ್​​ನಲ್ಲಿ ಪ್ರಕಟವಾದ ವರದಿಯೊಂದರಲ್ಲಿ ಅಮೆಜಾನ್​ ಕಾಡುಗಳು 2064ರ ಹೊತ್ತಿಗೆ ತನ್ನ ಹಸಿರು ಸಂಪತ್ತನ್ನ ಕಳೆದುಕೊಳ್ಳುತ್ತವೆ ಎಂದು ಊಹಿಸಲಾಗಿದೆ. ವಿಜ್ಞಾನಿ ರಾಬರ್ಟ್​ ವಾಕರ್​​ ಈ ರೀತಿ ಅಂದಾಜಿಸಿದ್ದಾರೆ. Read more…

ಮುಖವಾಡ ಧರಿಸಿದವನಿಗೆ ಕೈ ಕೋಳ ತೊಡಿಸಿದ ಪೊಲೀಸ್

2020ರ ವರ್ಷ ಕೊನೆಯಾಗಿದೆ. ಕೊರೊನಾದಿಂದಾಗಿ ಈ ವರ್ಷ ಬಹಳಷ್ಟು ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಕೊರೊನಾ ನಿಯಂತ್ರಣ ಮಾಡಬೇಕೆಂಬ ಕಾರಣಕ್ಕೆ ಮಾಸ್ಕ್​​ಗಳನ್ನ ಕಡ್ಡಾಯಗೊಳಿಸಲಾಗಿದೆ. ಮಾಸ್ಕ್​ ಧರಿಸದೇ ಇದ್ದವರಿಗೆ ದಂಡ ವಿಧಿಸುವ Read more…

ವ್ಯಂಗ್ಯವಾಡಿದ್ದವರಿಗೆ ಯುವತಿಯಿಂದ ಸಖತ್‌ ಟಾಂಗ್…!

ತನ್ನ ನೆಚ್ಚಿನ ಬ್ರಾಂಡ್ ಟೀ ಶರ್ಟ್​ ಧರಿಸಿದ್ದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯಕ್ಕೊಳಗಾದ ಹೆವಿ ಮೆಟಲ್​ ಬ್ಯಾಂಡ್​ನ ಅಭಿಮಾನಿ ಎಲ್ಲಾ‌, ಟ್ರೋಲ್​​ಗಳಿಗೆ ಜಾಣ್ಮೆಯಿಂದ ಉತ್ತರ ನೀಡಿದ್ದಾರೆ. ಉತ್ತರ ಕೆರೊಲಿನಾ ಮೂಲದ Read more…

ಚೀನಾ, ಪಾಕ್ ಹಿಂದಿಕ್ಕಿ ಭಾರತ ‘ವಿಶ್ವ’ದಲ್ಲೇ ದಾಖಲೆ: ಹೊಸ ವರ್ಷದ ದಿನವೇ 60 ಸಾವಿರ ಶಿಶುಗಳ ಜನನ

ನವದೆಹಲಿ: ಹೊಸ ವರ್ಷದ ದಿನ ಭಾರತದಲ್ಲಿ ಸುಮಾರು 60 ಸಾವಿರ ಮಕ್ಕಳು ಜನಿಸುವ ಸಾಧ್ಯತೆ ಇದೆ ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ಅಂದಾಜು ಮಾಡಿದೆ. ಇದು ವಿಶ್ವದಲ್ಲೇ ಅತಿ ಹೆಚ್ಚಿನದ್ದಾಗಿದೆ Read more…

ಇಲ್ಲಿದೆ 2020ರಲ್ಲಿ ವೈರಲ್​ ಆದ ಶ್ವಾನಗಳ ಫನ್ನಿ ವಿಡಿಯೋ

ಕೊರೊನಾ ವೈರಸ್​​ನಿಂದಾಗಿ ಹೆಚ್ಚಿನ ಮಂದಿ ಈ ಬಾರಿ ಮನೆಯಲ್ಲೇ ಕಾಲ ಕಳೆದಿದ್ದಾರೆ. ವರ್ಕ್ ಫ್ರಮ್​ ಹೋಂನಿಂದಾಗಿ ಜನರು 24 ಗಂಟೆ ಮನೆಯಲ್ಲೇ ಇರೋದ್ರಿಂದ ಮನೆಯಲ್ಲಿರುವ ಶ್ವಾನಗಳು ಫುಲ್​ ಖುಶ್​ Read more…

ವಿಶ್ವದ ಈ ದೇಶದಲ್ಲಿ ಮೊದಲು ಹೊಸ ವರ್ಷಾಚರಣೆ…!

ವಿಶ್ವದ ಮೂಲೆ ಮೂಲೆಯ ಜನರು 2020ಕ್ಕೆ ವಿದಾಯ ಹೇಳಿ 2021ನ್ನು ಸ್ವಾಗತಿಸಿದ್ದಾರೆ. ಮಧ್ಯರಾತ್ರಿ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಹೊಸ ವರ್ಷವನ್ನ ಆಚರಿಸಲಾಗುತ್ತೆ. ಆದರೆ ಎಲ್ಲ ದೇಶಗಳಲ್ಲೂ ಹೊಸ ವರ್ಷದ Read more…

ಹೆಪ್ಪುಗಟ್ಟಿದ್ದ ನೀರಿನಲ್ಲಿ ಸಿಲುಕಿದ್ದ ಜಿಂಕೆ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಸಂಕಷ್ಟದಲ್ಲಿ ಸಿಲುಕಿರುವ ಪ್ರಾಣಿಗಳ ರಕ್ಷಣೆಗೆ ಧಾವಿಸುವ ಹೃದಯವಂತರ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಫ್ಲಾರಿಡಾದ ವ್ಯಕ್ತಿಯೊಬ್ಬರು ತಮ್ಮ ಮುದ್ದಿನ ನಾಯಿ ಮರಿಯನ್ನು ಮೊಸಳೆ ಬಾಯಿಂದ ರಕ್ಷಿಸಲು ನೀರಿಗೆ Read more…

ಬ್ರಿಟನ್‌ನಲ್ಲಿ ಕಾಣಿಸಿಕೊಂಡ ಸೌದಿ ಮೂಲದ ಶವಪೆಟ್ಟಿಗೆ

ಬೆಳಿಗ್ಗೆ ಬೆಳಿಗ್ಗೆ ವಾಕಿಂಗ್‌ಗೆ ಹೋಗುತ್ತಿರುವ ಸಂದರ್ಭದಲ್ಲಿ ನಿಮ್ಮ ಕಣ್ಣಿಗೆ ಶವಪೆಟ್ಟಿಗೆಯೊಂದು ಮಾರ್ಗಮಧ್ಯದಲ್ಲಿ ಕಂಡರೆ ಹೇಗಾಗುತ್ತದೆ? ಶಾಕ್ ಆಗುತ್ತದಲ್ಲವೇ? ಬಾಕ್ಸಿಂಗ್ ಡೇ ಮುಂಜಾನೆ ವಾಕಿಂಗ್‌ಗೆ ಹೊರಟಿದ್ದ ವ್ಯಕ್ತಿಯೊಬ್ಬರು ಖಾಲಿ ಶವಪೆಟ್ಟಿಗೆಯೊಂದನ್ನು Read more…

ಹಾಲಿವುಡ್​ ಸಿನಿಮಾ ನಿರ್ಮಾಣಕ್ಕೂ ಕೊರೊನಾ ಕಾಟ…!

ಜನವರಿ ಮಧ್ಯದವರೆಗೆ ಹೆಚ್ಚಿನ ಹಾಲಿವುಡ್​ ಸಿನಿಮಾಗಳು ನಿರ್ಮಾಣ ಕಾರ್ಯ ಸ್ಥಗಿತಗೊಂಡಿವೆ ಎಂದು ಚಲನಚಿತ್ರೋದ್ಯಮದ ನಟನಾ ಸಂಘ ಘೋಷಣೆ ಮಾಡಿದೆ. ಕೋವಿಡ್​ 19 ಪ್ರಕರಣ ಲಾಸ್​ ಏಂಜಲಿಸ್​ನಲ್ಲಿ ದಾಖಲೆಯ ಮಟ್ಟದಲ್ಲಿ Read more…

ಟ್ವಿಟರ್‌ ವಿರುದ್ಧ $500 ಮಿಲಿಯನ್ ಮಾನಹಾನಿ ದಾಖಲಿಸಿದ ಕಂಪ್ಯೂಟರ್‌ ಶಾಪ್ ಮಾಲೀಕ

ಕಂಪ್ಯೂಟರ್‌ ಅಂಗಡಿಯ ಮಾಲೀಕರೊಬ್ಬರು ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್‌ ವಿರುದ್ಧ $500 ದಶಲಕ್ಷ ಪರಿಹಾರ ಕೋರಿ ಮಾನಹಾನಿ ಪ್ರಕರಣ ದಾಖಲಿಸಿರುವ ಘಟನೆ ಅಮೆರಿಕದಲ್ಲಿ ಜರುಗಿದೆ. ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ Read more…

ಅಮೆರಿಕದ ನದಿಗಳ ಬಣ್ಣ ಬದಲಾಗುತ್ತಿರುವುದೇಕೆ…?

ನದಿಗಳ ಬಣ್ಣ ಬದಲಾಗುತ್ತಿರುವ ಲೆಕ್ಕವಿಲ್ಲದಷ್ಟು ವರದಿಗಳನ್ನು ವರ್ಷಗಳಿಂದಲೂ ಓದುತ್ತಲೇ ಬಂದಿದ್ದೇವೆ. ಅಮೆರಿಕದ ನದಿಗಳ ಬಣ್ಣ ಕೆಲವೊಮ್ಮೆ ಹಳದಿ ಹಾಗೂ ಕೆಲವೊಮ್ಮೆ ಹಸಿರಾಗಿ ಕಾಣಿಸಿಕೊಳ್ಳುತ್ತಿದ್ದು ಇದರ ಹಿಂದಿನ ಸತ್ಯವನ್ನು ಅರಿಯಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...