alex Certify International | Kannada Dunia | Kannada News | Karnataka News | India News - Part 345
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೇಶದಲ್ಲಿ ಸಿಗುತ್ತೆ ಮಾರಿಯಾನಾ ಸಲಾಡ್

ಕ್ಯಾನಬಿಗಳನ್ನು ಮಾದಕ ದ್ರವ್ಯದ ಪಟ್ಟಿಯಿಂದ ಹೊರಗೆ ಇಡುತ್ತಲೇ ಥಾಯ್ಲೆಂಡ್‌ನಲ್ಲಿ ಈ ದ್ರವ್ಯದ ಸಸಿಗಳನ್ನು ಬೆಳೆಯಲು ಜನರಲ್ಲಿ ಭಾರೀ ಉತ್ಸಾಹ ಕಂಡು ಬರುತ್ತಿದೆ. ಈ ಮೂಲಕ ಕ್ಯಾನಬಿಯುಕ್ತ ಖಾದ್ಯಗಳನ್ನು ಬಡಿಸುವ Read more…

ನೆಟ್ಟಿಗರನ್ನು ಮೋಡಿ ಮಾಡುತ್ತಿರುವ ಮೊಸಳೆ ಜೋಡಿ

ಮಾನವರಿಗಿಂತಲೂ ಪ್ರಾಣಿಗಳಲ್ಲೇ ಭಾವನೆಗಳಿಗೆ ಹೆಚ್ಚು ಬೆಲೆಯಿದ್ದು, ಪರಿಶುದ್ಧ ಭಾವನೆಗಳಿಂದ ಅವು ಯಾವಾಗಲೂ ನಮಗಿಂತ ಅರ್ಥಪೂರ್ಣವಾದ ಜೀವನ ನಡೆಸುತ್ತಿವೆ ಎಂದೇ ಹೇಳಬಹುದು. ಮೊಸಳೆಗಳ ಜೋಡಿಯೊಂದು ಜೊತೆಯಾಗಿ ಈಜುತ್ತಿರುವ ಚಿತ್ರಗಳು ಸಾಮಾಜಿಕ Read more…

ತನ್ನ ಕ್ಯಾಬ್‌ ಅನ್ನೇ ನೈಟ್ ‌ಕ್ಲಬ್ ಮಾಡಿದ ಚಾಲಕ…!

ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಎಲ್ಲೆಡೆ ನೆಲೆಸಿರುವ ಡಲ್‌ ಮೂಡ್‌ನಿಂದ ಹೊರಬರಲು ಜನರಿಗೆ ತನ್ನ ಕೈಲಾದ ಮಟ್ಟದಲ್ಲಿ ನೆರವಾಗಲು ಮುಂದಾಗಿರುವ ಗ್ರೀಸ್‌ನ ಟ್ಯಾಕ್ಸಿ ಚಾಲಕರೊಬ್ಬರು ತಮ್ಮ ಕ್ಯಾಬ್‌ ಅನ್ನೇ ತಾತ್ಕಾಲಿಕ Read more…

ಗಾಲಿ ಕುರ್ಚಿ ಮೂಲಕ ಗಗನಚುಂಬಿ ಕಟ್ಟಡವೇರಿದ ಕ್ಲೈಂಬರ್‌

ಗಾಲಿಕುರ್ಚಿ ಮೇಲೆ ಕುಳಿತುಕೊಂಡೇ ಬೆಟ್ಟಗುಡ್ಡಗಳನ್ನು ಏರುವ ಹಾಂ‌ಕಾಂಗ್‌ನ ಲಾಯಿ-ಚೀ, 250 ಮೀಟರ್‌ ಎತ್ತರದ ಗಗನಚುಂಬಿ ಕಟ್ಟಡವೊಂದನ್ನು ಏರುವ ಮೂಲಕ ಬೆನ್ನು ಹುರಿ ಸಮಸ್ಯೆ ಇರುವ ರೋಗಿಗಳ ಶುಶ್ರೂಷೆಗೆ ನಿಧಿ Read more…

ಸ್ಯಾಮ್ಸಂಗ್​ ಮುಖ್ಯಸ್ಥನಿ​ಗೆ ಎರಡೂವರೆ ವರ್ಷ ಜೈಲು

ಸ್ಯಾಮ್ಸಂಗ್​ ಎಲೆಕ್ಟ್ರಾನಿಕ್ಸ್​ನ ವೈಸ್​ ಚೇರ್​ಮನ್​ ಜಯ್​​ ವೈ ಲೀಗೆ ಎರಡೂವರೆ ವರ್ಷಗಳ ಜೈಲು ಶಿಕ್ಷೆಯನ್ನ ದಕ್ಷಿಣ ಕೊರಿಯಾದ ಸಿಯೋಲ್​ ಹೈಕೋರ್ಟ್​ ವಿಧಿಸಿದೆ. 52 ವರ್ಷದ ಲೀ ಮಾಜಿ ಅಧ್ಯಕ್ಷ Read more…

ಜಪಾನೀಯರ ಸುದೀರ್ಘ ಆಯುಷ್ಯದ ಗುಟ್ಟು ಬಹಿರಂಗ

ಜಗತ್ತಿನ ಇತರೆಡೆಗಳ ಜನಸಂಖ್ಯೆಯ ಸರಾಸರಿ ಜೀವಿತಾವಧಿ 72.6 ವರ್ಷಗಳಿದ್ದರೆ ಜಪಾನ್‌ನಲ್ಲಿ 84 ವರ್ಷಗಳಷ್ಟಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಒಕ್ಕೂಟ (ಒಇಸಿಡಿ) ವರದಿ ಮಾಡಿದೆ. ದ್ವೀಪರಾಷ್ಟ್ರದ ಸದ್ಯದ Read more…

‌ಕೋತಿ ಬಾಲದಂತಹ ಗಡ್ಡದ ಟ್ರೆಂಡ್ ಶುರು….!

ಬಹಳಷ್ಟು ಪುರುಷರಿಗೆ ತಮ್ಮ ಹೇರ್‌ಸ್ಟೈಲ್‌ ಹಾಗೂ ಮುಖದ ಮೇಲಿನ ಗಡ್ಡ/ಮೀಸೆಗಳ ಸ್ಟೈಲ್‌ ಬಗ್ಗೆ ಬಹಳ ಕಾಳಜಿ ಇದ್ದೇ ಇರುತ್ತದೆ. ಆದರೆ ಯುರೋಪ್‌ ನಲ್ಲಿ ಈಗ ಕೋವಿಡ್ ಲಾಕ್‌ಡೌನ್ ಕಾರಣದಿಂದ Read more…

ಬಾಲಕಿಯ ಕುಕ್ಕೀಸ್​ ಮಾರಾಟದ ಮುದ್ದಾದ ವಿಡಿಯೋಗೆ ನೆಟ್ಟಿಗರು ಫಿದಾ

ಯಾವುದಾದರೂ ವಸ್ತುಗಳನ್ನ ಮಾರೋಕೆ ಮನೆ ಮುಂದೆ ಸೇಲ್ಸ್​ ಮ್ಯಾನ್​ಗಳು ಬರೋದು ಕಾಮನ್​. ಆದರೆ ಸಾಮಾಜಿಕ ಜಾಲತಾಣದಲ್ಲಿ ಪುಟ್ಟ ಬಾಲಕಿಯೊಬ್ಬಳು ಕುಕ್ಕೀಸ್​ಗಳನ್ನ ಮಾರಾಟ ಮಾಡೋಕೆ ಕೊಟ್ಟ ನಿರೂಪಣೆ ನೆಟ್ಟಿಗರ ಮೊಗದಲ್ಲಿ Read more…

ಡೆಲಿವರಿ ಮಾಡಿದ ಗ್ರಾಹಕರ ಮನೆಯಂಗಳದಲ್ಲಿ ಮಲಬಾಧೆ ತೀರಿಸಿಕೊಂಡ ಯುವಕ; ಸಿಸಿ ಟಿವಿಯಲ್ಲಿ ಸೆರೆಯಾಯ್ತು‌ ದೃಶ್ಯ

ಈ ಮಲಬಾಧೆ ಅನ್ನೋದು ಯಾರನ್ನೂ ಬಿಡೋದಿಲ್ಲ ನೋಡಿ. ಅದರಲ್ಲೋ ಕೆಲವೊಮ್ಮೆ ಎಲ್ಲೆಂದರಲ್ಲಿ, ಯಾವಾಗ ಅಂದ್ರೆ ಆವಾಗ ಬಾಧಿಸಲು ಆರಂಭಿಸಿಬಿಟ್ಟರಂತೂ ಭಾರೀ ಹಿಂಸೆ ಆಗಿಬಿಡುತ್ತದೆ. ಡೆಲಿವರಿ ಬಾಯ್‌ ಒಬ್ಬ ಆರ್ಡರ್ Read more…

’ಈ ಖಾದ್ಯವೇನು ಅಷ್ಟು ರುಚಿಯಾಗಿಲ್ಲ’ ವೆಂದು ತನ್ನದೇ ಮೆನು ಬಗ್ಗೆ ಪ್ರಾಮಾಣಿಕ ರಿವ್ಯೂ ಬರೆದುಕೊಂಡ ರೆಸ್ಟೋರೆಂಟ್

ಬಹಳ ಪ್ರಾಮಾಣಿಕತೆಯಿಂದ ತಾನು ಸರ್ವ್ ಮಾಡುವ ಡಿಶ್‌ಗಳು ಹೇಗಿರುತ್ತವೆ ಎಂದು ಹೇಳಿಕೊಂಡಿರುವ ಚೀನೀ ರೆಸ್ಟೋರಂಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ. ಮಾಂಟ್ರಿಯಲ್‌ನ ಆಂಟ್‌ ಡಾಯ್ ರೆಸ್ಟೋರೆಂಟ್‌ ತನ್ನ Read more…

ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಮಲಮಗನ ಕೈ ಹಿಡಿದ ರಷ್ಯನ್ ಬ್ಲಾಗರ್

ತನ್ನ ಮಲಮಗನೊಂದಿಗಿನ ಸಂಬಂಧದಿಂದ ಮೊದಲ ಮಗುವನ್ನು ಪಡೆಯುತ್ತಿರುವುದಾಗಿ ಘೋಷಿಸಿದ್ದ ರಷ್ಯಾದ ಬ್ಲಾಗರ್‌ ಒಬ್ಬರು ಭಾರೀ ಸುದ್ದಿಯಲ್ಲಿದ್ದರು. 35 ವರ್ಷದ ಮಾರಿನಾ ಬಾಲ್ಮಶೇವ ಹೆಸರಿನ ಈಕೆ 21 ವರ್ಷದ ತನ್ನ Read more…

ಮಹಿಳಾ ನ್ಯಾಯಾಧೀಶರನ್ನು ಗುಂಡಿಕ್ಕಿ ಹತ್ಯೆಗೈದ ಬಂದೂಕುಧಾರಿಗಳು

ಇಬ್ಬರು ಮಹಿಳಾ ನ್ಯಾಯಾಧೀಶರನ್ನು ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಅಪಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ನಡೆದಿದೆ. ಇಬ್ಬರು ನ್ಯಾಯಮೂರ್ತಿಗಳು ಸರ್ಕಾರಿ ಕಾರಿನಲ್ಲಿ ಕಚೇರಿಗೆ ಬರುವಾಗ ಈ ಘಟನೆ ನಡೆದಿದೆ. Read more…

ಬಾಹ್ಯಾಕಾಶದಿಂದ ಸೂರ್ಯೋದಯ – ಸೂರ್ಯಾಸ್ತ ಹೇಗೆ ಕಾಣುತ್ತೆ ಗೊತ್ತಾ…?

ಸಾಮಾಜಿಕ ಜಾಲತಾಣದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ಚಿತ್ರಗಳು ಸಖತ್‌ ಜನಪ್ರಿಯವಾಗಿವೆ. ಸಮುದ್ರ ತೀರ, ಬೆಟ್ಟಗುಡ್ಡಗಳ ನಡುವೆ ಸೆರೆ ಹಿಡಿದ ಸೂರ್ಯನ ಚಿತ್ರಗಳು ಸಖತ್‌ ಮೋಡಿ ಮಾಡುತ್ತವೆ. ಆದರೆ ಬಾಹ್ಯಾಕಾಶದಿಂದ Read more…

ಕಮಲಾ ಹ್ಯಾರಿಸ್ ಪತಿ ಈಗ ಅಮೆರಿಕದ ‌ʼಸೆಕೆಂಡ್ ಜಂಟಲ್‌ಮನ್ʼ

ಅಮೆರಿಕದ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕರ ಪ್ರಮಾಣ ವಚನ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗುತ್ತಿರುವಂತೆಯೇ ಸಾಮಾಜಿಕ ಜಾಲತಾಣ ಟ್ವಿಟರ್‌, ಶ್ವೇತ ಭವನದ ಉನ್ನತ ಮಂದಿಗೆ ವಿಶೇಷ ಖಾತೆಗಳನ್ನು ಆರಂಭಿಸಲು ಸಿದ್ದತೆ Read more…

ಕೊರೊನಾ ವಾಸಿಯಾದ ಮೇಲೂ ತಪ್ಪದ ಅಪಾಯ….! ಕೋವಿಡ್​​ನಿಂದ ಶ್ವಾಸಕೋಶದ ಮೇಲೆ ಶಾಶ್ವತ ದುಷ್ಪರಿಣಾಮ

ಕೋವಿಡ್​ 19 ಅಪಾಯದಿಂದಾಗಿ ವಿಶ್ವದಲ್ಲಿ ಈಗಾಗಲೇ ಸಾಕಷ್ಟು ಮಂದಿ ಈ ಭಯಾನಕ ಕಾಯಿಲೆಗೆ ಬಲಿಯಾಗಿದ್ದಾರೆ. ಕೊರೊನಾದಿಂದಾಗಿ ಪಾರಾಗಿ ಬಂದವರ ಮೇಲೆ ಈ ವೈರಸ್ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತೆ Read more…

ಪ್ರತಿನಿತ್ಯ ಮದ್ಯ ಸೇವನೆ ಮಾಡುವ ಅಭ್ಯಾಸವಿದೆಯೇ..? ಹಾಗಾದ್ರೆ ಈ ಸುದ್ದಿಯನ್ನೊಮ್ಮೆ ಓದಿ

ಪ್ರತಿನಿತ್ಯ ನಿಯಮಿತ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುವ ಜನರೂ ಸಹ ಅನಿಯಮಿತ ಹೃದಯಬಡಿತದ ಸಮಸ್ಯೆಯನ್ನ ಎದುರಿಸುತ್ತಾರೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಯುರೋಪಿನ್​ ಹಾರ್ಟ್​ ಜರ್ನಲ್​​ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, Read more…

ನಗು ತರಿಸುತ್ತೆ ಪಿಜ್ಜಾ ತಣ್ಣಗಾಗಿಸಲು ಈತ ಮಾಡಿದ ಪ್ಲಾನ್

ಆಗ ತಾನೆ ಓವನ್​​ನಿಂದ ತೆಗೆದ ಪಿಜ್ಜಾವನ್ನ ತಿನ್ನಬೇಕು ಅಂತಾ ನಿಮಗೆ ಆಸೆ ಆಯ್ತು ಅಂದುಕೊಳ್ಳಿ. ಆ ಪಿಜ್ಜಾ ತಣ್ಣಗಾಗೋಕೆ ನೀವು ಏನೇನು ಮಾಡ್ತಿರಾ..? ಅದು ತಣ್ಣವಾಗೋಕೆ ಕಾಯೋದು ಬಿಟ್ಟು Read more…

ಶಾಕಿಂಗ್‌ ನ್ಯೂಸ್:‌ ಐಸ್‌ ಕ್ರೀಂ ನಲ್ಲಿ ಕೊರೊನಾ ವೈರಸ್‌ ಪತ್ತೆ

ಕೋವಿಡ್-19 ಪರೀಕ್ಷೆಯ ಬಗ್ಗೆ ಸಾಕಷ್ಟು ಅನುಮಾನಗಳು ಆಗಾಗ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗೆಗಿನ ಸತ್ಯಾಸತ್ಯತೆ ಕುರಿತಂತೆ ಭಾರೀ ಚರ್ಚೆಗಳಾಗುತ್ತಲೇ ಬಂದಿವೆ. ಇದಕ್ಕೆ ಪುಷ್ಟಿ ಕೊಡುವಂತೆ, ಚೀನಾದಲ್ಲಿ ಮೂರು Read more…

ಒಬ್ಬಂಟಿ ಯುವತಿ ಡಾನ್ಸ್‌ ಮಾಡುವಾಗ ಹಿಂಬದಿ ಇತ್ತು ದೆವ್ವ….!

ಮನೆಯಲ್ಲಿ ತಾನೊಬ್ಬಳೇ ಇರುವ ವೇಳೆ ಡ್ಯಾನ್ಸ್ ಮಾಡುತ್ತಾ ಟಿಕ್‌ಟಾಕ್ ವಿಡಿಯೋ ಮಾಡಿಕೊಳ್ಳುತ್ತಿದ್ದ ಯುವತಿಯೊಬ್ಬರು ಬ್ಯಾಕ್ ಗ್ರೌಂಡ್‌ನಲ್ಲಿ ಅನಿರೀಕ್ಷಿತವಾದದ್ದನ್ನೇನೋ ನೋಡಿ ದಂಗಾಗಿದ್ದಾರೆ. ಬ್ರಿಟನ್‌ನ ಚೋಲೆ ಹೆಸರಿನ ಈ ಟಿಕ್‌ಟಾಕ್ ಬಳಕೆದಾರಿಣಿ Read more…

ಪ್ರಯಾಣಿಕರೊಂದಿಗೆ ಸಿಟಿ ಬಸ್‌ ಏರಿದ ಸ್ಲೋತ್….!

ನೀವು ವನ್ಯಜೀವಿಗಳ ಬಗ್ಗೆ ಬಹಳ ಆಸಕ್ತಿ ಉಳ್ಳವರಾಗಿದ್ದರೆ ಸ್ಲೋತ್​ ಎಂಬ ಪ್ರಾಣಿಯ ಬಗ್ಗೆ ನಿಮಗೆ ಬಹಳ ಚೆನ್ನಾಗೇ ಗೊತ್ತಿರುತ್ತೆ. ಸೋಂಬೇರಿ ಪ್ರಾಣಿಗಳಾದ ಇವು ಯಾವಾಗಲೂ ಮರಕ್ಕೆ ಉಲ್ಟಾ ನೇತು Read more…

ಅಮೆರಿಕ ಅಧ್ಯಕ್ಷರ ಟೀಂಗೆ ಭಾರತ ಮೂಲದ ಮತ್ತೊಬ್ಬರ ನೇಮಕ, ಉನ್ನತ ಹುದ್ದೆಗೇರಿದ ಕಾಶ್ಮೀರದ 2 ನೇ ಮಹಿಳೆ

ಕಾಶ್ಮೀರ ಮೂಲದ ಸಮೀರಾ ಫಾಜಿಲಿ ಅವರು ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್ ಅವರ ತಂಡವನ್ನು ಸೇರಿಕೊಂಡಿದ್ದಾರೆ. ಅಂದ ಹಾಗೆ, ಅನೇಕ ಭಾರತೀಯರಿಗೆ ಬೈಡೆನ್ ಆಡಳಿತದಲ್ಲಿ ಉನ್ನತ ಹುದ್ದೆ Read more…

ಅತ್ಯಾಪ್ತ ರಾಷ್ಟ್ರ ಚೀನಾಗೆ ಪಾಕಿಸ್ತಾನದಿಂದ ಶಾಕ್

ಇಸ್ಲಾಮಾಬಾದ್: ಚೀನಾ ಲಸಿಕೆ ಬಳಕೆಗೆ ನೋ ಎಂದಿರುವ ಪಾಕಿಸ್ತಾನ ಬ್ರಿಟನ್ ನ ಆಸ್ಟ್ರಾಜೆನಿಕಾ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಈ ಮೂಲಕ ತನ್ನ ಅತ್ಯಾಪ್ತ ರಾಷ್ಟ್ರ ಚೀನಾದ Read more…

ಕೊರೋನಾ ಲಸಿಕೆ ಪಡೆದ 23 ಮಂದಿ ಸಾವು, ಹಲವರಿಗೆ ಅಡ್ಡಪರಿಣಾಮ: ತನಿಖೆಗೆ ಆದೇಶಿಸಿದ ನಾರ್ವೆ ಸರ್ಕಾರ

ನಾರ್ವೆಯಲ್ಲಿ ಫೈಜರ್ ಲಸಿಕೆ ಪಡೆದುಕೊಂಡ 23 ಮಂದಿ ಮೃತಪಟ್ಟಿದ್ದು, ಅನೇಕರಿಗೆ ಅಡ್ಡಪರಿಣಾಮ ಉಂಟಾಗಿದೆ. ನಾರ್ವೆ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಈ ಬಗ್ಗೆ ಮಾಹಿತಿ ನೀಡಿ, ತನಿಖೆಗೆ ಆದೇಶಿಸಲಾಗಿದೆ Read more…

ಜೋ ಬಿಡೆನ್​ರ ಕೊರೊನಾ ರೆಸ್ಪಾನ್ಸ್​ ಟೀಂಗೆ ಭಾರತೀಯ ಮೂಲದ ವಿದುರ್ ಶರ್ಮಾ ಆಯ್ಕೆ

ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಕೊರೊನಾ​ ರೆಸ್ಪಾನ್ಸ್ ಟೀಂಗೆ ಭಾರತೀಯ ಮೂಲದ ವಿದುರ್​ ಶರ್ಮಾರನ್ನ ಆಯ್ಕೆ ಮಾಡಿದ್ದಾರೆ. ಕೋವಿಡ್​ 19 ಪ್ರತಿಕ್ರಿಯೆ ತಂಡಕ್ಕೆ ವಿದುರ್​ ಶರ್ಮಾ ನೀತಿ ಸಲಹೆಗಾರರನ್ನಾಗಿ Read more…

ಇಲ್ಲಿದೆ ಕೊರೊನಾ ಲಸಿಕೆ ಸ್ವೀಕರಿಸಿದ ವಿಶ್ವ ನಾಯಕರ ಪಟ್ಟಿ

ಕೊರೊನಾ ವೈರಸ್​ ವಿರುದ್ಧ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕೊರೊನಾ ಲಸಿಕೆ ಡ್ರೈವ್​ ಆರಂಭಿಸಲಾಗಿದೆ. ಭಾರತದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಕೊರೊನಾ ಲಸಿಕೆ ನೀಡಲಾಗ್ತಿದೆ. ಆದರೆ ವಿಶ್ವದ ಕೆಲ ರಾಷ್ಟ್ರಗಳಲ್ಲಿ Read more…

ಮನೆ ಈಜುಕೊಳದಲ್ಲಿ ಜಗತ್ತಿನ ಅತ್ಯಂತ ವಿಷಪೂರಿತ ಹಾವು ಪತ್ತೆ…!

ಆಸ್ಟ್ರೇಲಿಯಾದಲ್ಲಿ ದಂಪತಿ ವಾಸವಿದ್ದ ಮನೆಯ ಈಜುಕೊಳದಲ್ಲಿ ವಿಶ್ವದ ಅತ್ಯಂತ ಭಯಾನಕ ಹಾವೊಂದು ಪತ್ತೆಯಾಗಿದೆ. ಭಯಾನಕ ಈಸ್ಟರ್ನ್​ ಬ್ರೌನ್​ ಹಾವು ಅಡಿಲೇಡ್​ನ ಮರಿನೋದ ಈಜುಕೊಳದಲ್ಲಿ ಈಜಾಡಿದೆ. ಅಡಿಲೇಡ್​ನ ಉರಗ ತಜ್ಞರ Read more…

’ಅಂಗವೈಕಲ್ಯ ಮನಸ್ಸಿಗೆ….. ದೇಹಕ್ಕಲ್ಲ’

ಪ್ಯಾಲಿಸ್ತೀನ್‌ನ ಕಾನೂನು ವಿದ್ಯಾರ್ಥಿ ಯೂಸೆಫ್‌ ಅಬು ಅಮಿರಾ ಅವರು ತಮ್ಮ ಅಂಗವೈಕಲ್ಯವನ್ನು ಎಂದಿಗೂ ತೊಂದರೆಯೆಂದು ಪರಿಗಣಿಸಲೇ ಇಲ್ಲ. ಕಾಲುಗಳಿಲ್ಲದೇ ಜನಿಸಿದ ಯೂಸೆಫ್‌ರ ಕೈಗಳು ಭಾಗಶಃ ಮಾತ್ರವೇ ಬೆಳೆದಿದ್ದರೂ ಸಹ Read more…

2020ರಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ಖಾದ್ಯ ಇದು

ಪಿಜ್ಜಾ ಆರ್ಡರ್‌ ಮಾಡಬೇಕು ಎಂದು ನಿಮಗೆ ಅನಿಸಿದ ಸಂದರ್ಭದಲ್ಲಿ ಇದೇ ಆಲೋಚನೆ ಜಗತ್ತಿನಲ್ಲಿ ಅದೆಷ್ಟು ಮಂದಿಗೆ ಬಂದಿರಬಹುದು? ಭಾರತವೂ ಸೇರಿದಂತೆ ಜಗತ್ತಿನ ಹೆಚ್ಚಿನ ಜಾಗಗಳಲ್ಲಿ ಜನರು ಅತ್ಯಧಿಕವಾಗಿ ಆರ್ಡರ್‌ Read more…

ಶಾಕಿಂಗ್: ವಿಮಾನ ಚಾಲನೆಯಲ್ಲಿದ್ದಾಗಲೇ ರನ್​ವೇನಲ್ಲಿ ಸಂಚರಿಸಿದ ಕಾರು…!

ಥಾಯ್ಲೆಂಡ್‌ ನ ಸುವರ್ಣ ಭೂಮಿ ವಿಮಾನ ನಿಲ್ದಾಣದಲ್ಲಿ ಭದ್ರತಾ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬ ಕಾರನ್ನ ರನ್​ ವೇನಲ್ಲಿ ಓಡಿಸಿದ್ದಾನೆ. ಬೋಯಿಂಗ್​ 777 ವಿಮಾನದ ಸಮೀಪದ ರನ್​ ವೇನಲ್ಲೇ ಕಾರನ್ನ Read more…

ಅಮೆರಿಕ: ನಿಯಂತ್ರಣ ಮೀರಿದ ಕೋವಿಡ್-19 ಸೋಂಕಿತರ ಸಂಖ್ಯೆಗೆ ಹೈರಾಣುಗುತ್ತಿವೆ ಆಸ್ಪತ್ರೆಗಳು

ಕೊರೋನಾ ವೈರಸ್ ಉಪಟಳ ಇತ್ತೀಚೆಗೆ ವ್ಯಾಪಕವಾಗುತ್ತಿರುವ ಕಾರಣ ಅಮೆರಿಕದಲ್ಲಿ ಭಾರೀ ಸಂಕಟಮಯ ಪರಿಸ್ಥಿತಿ ನೆಲೆಸಿದೆ. ಆಸ್ಪತ್ರೆಗಳು, ಐಸಿಯು ಹಾಗೂ ಆರೋಗ್ಯ ಸೇವಾ ಕೇಂದ್ರಗಳು ಭರ್ತಿಯಾಗಿವೆ. ಕ್ಯಾಲಿಫೋರ್ನಿಯಾ ಹಾಗೂ ನೆವೆಡಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...