alex Certify International | Kannada Dunia | Kannada News | Karnataka News | India News - Part 344
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಕಿಗೆ ಉಚ್ಚರಿಸಲು ಕಷ್ಟವೆಂದು ವಿದ್ಯಾರ್ಥಿನಿಯ ಹೆಸರನ್ನೇ ಬದಲಿಸಿದ ಶಾಲೆ….!

ನ್ಯೂಜಿಲೆಂಡ್​​ನಲ್ಲಿ ತಾಯಿಯೊಬ್ಬಳು ತನ್ನ 5 ವರ್ಷದ ಮಗಳನ್ನ ಡೇ ಕೇರ್​ನಲ್ಲಿ ದಾಖಲು ಮಾಡಿದ್ದರು. ಈ ಮಗುವಿನ ಹೆಸರು ಉಚ್ಛಾರಣೆ ಮಾಡೋದು ಕಷ್ಟ ಎಂದು ಶಿಕ್ಷಕರು ಮಗಳ ಹೆಸರನ್ನೇ ಶಾರ್ಟ್​ Read more…

ಈ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ ಭಾರತದ 9 ವರ್ಷದ ಬಾಲಕಿ

ಆಂಧ್ರ ಪ್ರದೇಶದ 9 ವರ್ಷದ ಬಾಲಕಿ ಆಫ್ರಿಕಾದ ಅತ್ಯುನ್ನತ ಶಿಖರವಾದ ಕಿಲಿಮಂಜಾರೋವನ್ನ ಏರಿದ ಏಷ್ಯಾ ಖಂಡದ ಅತಿ ಚಿಕ್ಕ ಹುಡುಗಿ ಎಂಬ ಕೀರ್ತಿಗೆ ಭಾಜನಳಾಗಿದ್ದಾಳೆ. ಕಡಪ್ಪಲ ರಿತ್ವಿಕಾ ಶ್ರೀ Read more…

ಬಾಹ್ಯಾಕಾಶದಲ್ಲಿ ನಿರ್ಮಾಣವಾಗುವ ಹೋಟೆಲ್‌ ನಲ್ಲಿ ಏನೆಲ್ಲಾ ಸೌಲಭ್ಯವಿರುತ್ತೆ ಗೊತ್ತಾ….?

ನೀವು ಭೂಮಿಯ ಮೇಲೆ ಹೋಟೆಲ್​ನ್ನು ನೋಡೇ ಇರ್ತಿರಾ….ಅಂಡರ್​ವಾಟರ್​ನಲ್ಲೂ ಹೋಟೆಲ್​ಗಳನ್ನ ನಿರ್ಮಾಣ ಮಾಡೋ ಸಾಹಸವನ್ನ ಈಗಾಗಲೇ ಕೆಲ ಮಂದಿ ಮಾಡಿದ್ದಾರೆ. ಇದೀಗ ಈ ಬಾಹ್ಯಾಕಾಶದಲ್ಲೂ ಹೋಟೆಲ್​ ನಿರ್ಮಾಣವಾಗಲಿದ್ದು 2027ರ ವೇಳೆಗೆ Read more…

ಗ್ರಾಹಕ ನೀಡಿದ ಕೆಂಪು ಲಕೋಟೆ ತೆರೆದು ನೋಡಿದವರಿಗೆ ಕಾದಿತ್ತು ದೊಡ್ಡ ʼಅಚ್ಚರಿʼ

ಕೊರೋನಾ ಸಾಂಕ್ರಾಮಿಕದ ಪರಿಣಾಮದಿಂದಾಗಿ ತತ್ತರಿಸಿರುವ ಹೋಟೆಲ್ ಉದ್ಯಮದ ನೆರವಿಗೆ ನಿಂತ ಯೂಟ್ಯೂಟರ್ ಒಬ್ಬ, ಸಾವಿರಾರು ಡಾಲರ್ ಗಳನ್ನು ಹೋಟೆಲ್ ನೌಕರರಿಗೆ ಇನಾಮು ಕೊಟ್ಟಿದ್ದಾನೆ. ಕ್ಸಿಯೋಮಾಎನ್ವೈಸಿ ಎಂದೇ ಹೆಸರು ಪಡೆದಿರುವ Read more…

ʼಕೊರೊನಾʼ ವೈರಸ್ ನಿಂದ ತಾಯಿ ಹೊಟ್ಟೆಯಲ್ಲಿದ್ದ ಮಗು ಸಾವು

ಜೆರುಸಲೆಂ: ಕೊರೊನಾ ವೈರಸ್ ನಿಂದ ತಾಯಿಯ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದ ಆತಂಕಕಾರಿ ಘಟನೆ ಇಸ್ರೇಲ್ ನಲ್ಲಿ ನಡೆದಿದೆ. ಇದು ಇಸ್ರೇಲ್ ನಲ್ಲಿ ನಡೆದ ಎರಡನೇ ಪ್ರಕರಣವಾಗಿದೆ. 36 ವಾರದ Read more…

ವಿಚಿತ್ರ: ತನ್ನನ್ನು ತಾನೇ ವಿವಾಹ ಮಾಡಿಕೊಂಡ ಯುವತಿ

ಇತರರನ್ನ ಪ್ರೀತಿ ಮಾಡುವ ಮುನ್ನ ಮೊದಲು ನಾವು ನಮ್ಮನ್ನ ಪ್ರೀತಿ ಮಾಡಿಕೊಳ್ಳೋದನ್ನ ಕಲಿಯೋದು ತುಂಬಾನೇ ಮುಖ್ಯ. ಈ ಮಾತನ್ನ ಅಮೆರಿಕದ ಯುವತಿಯೊಬ್ಬರು ಬಹಳ ಗಂಭೀರವಾಗಿ ತೆಗೆದುಕೊಂಡಂತೆ ಎನಿಸುತ್ತೆ. ಮೆಗ್​​ Read more…

ಸ್ಕೈ ಡೈವಿಂಗ್‌ ಮಾಡುವಾಗಲೇ ಯುವಕನಿಂದ ಗೆಳತಿಗೆ ʼಪ್ರೇಮʼ ನಿವೇದನೆ

ಪ್ರೀತಿ ಪಾತ್ರರ ಬಳಿ ಪ್ರೇಮ ನಿವೇದನೆ ಮಾಡಿಕೊಳ್ಳೋದು ಅಂದರೆ ಸಣ್ಣ ವಿಚಾರವಂತೂ ಅಲ್ಲವೇ ಇಲ್ಲ. ಇದಕ್ಕಾಗಿ ಪ್ರೀತಿಸಿದವರು ಅದರಲ್ಲೂ ವಿಶೇಷವಾಗಿ ಯುವಕರು ವಿಭಿನ್ನವಾಗಿ ಪ್ಲಾನ್​ ಮಾಡುತ್ತಾರೆ. ಒಳ್ಳೆಯ ಜಾಗದಲ್ಲಿ, Read more…

ನೋಡುಗರನ್ನು ಬೆಚ್ಚಿಬೀಳಿಸುವಂತಿದೆ ಯುವಕನ ವಿಡಿಯೋ

ವ್ಯಕ್ತಿಯೊಬ್ಬ ಭುಜದ ಮೇಲೆ ಗಿಳಿಯನ್ನ ಕೂರಿಸಿಕೊಂಡು ಹಾಗೂ ಕೈಯಲ್ಲಿ ಹಾವನ್ನ ಹಿಡಿದು ಆರಾಮಾಗಿ ಬೀದಿಯಲ್ಲಿ ಸುತ್ತುತ್ತಿರುವ ವಿಡಿಯೋವೊಂದು ವೈರಲ್​ ಆಗಿದೆ. ಟಿಕ್​ಟಾಕ್​ ಬಳಕೆದಾರ ಹೇಯ್ಲೆ ರೋಬೆನ್​ ಎಂಬವರು ತಮ್ಮ Read more…

ಲಕ್ನೋಗೆ ಬರ್ತಿದ್ದ ವಿಮಾನ ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್: ಆದರೂ ಉಳಿಯಲಿಲ್ಲ ಪ್ರಯಾಣಿಕನ ಪ್ರಾಣ

ಯುಎಇಯಿಂದ ಲಕ್ನೋಗೆ ಬರ್ತಿದ್ದ ಪ್ರಯಾಣಿಕನೊಬ್ಬ ಲಕ್ನೋಗೆ ಜೀವಂತ ಬರಲಿಲ್ಲ. ವಿಮಾನದಲ್ಲಿಯೇ ಆತನ ಆರೋಗ್ಯ ಹದಗೆಟ್ಟಿತ್ತು. ತುರ್ತು ಚಿಕಿತ್ಸೆ ಫಲ ನೀಡಲಿಲ್ಲ. ಪ್ರಯಾಣಿಕರ ಕರಾಚಿಯಲ್ಲಿ ಸಾವನ್ನಪ್ಪಿದ್ದಾನೆ. ತುರ್ತು ವೈದ್ಯಕೀಯ ತಂಡ Read more…

ಆಪಲ್‌ ಪೋನ್‌ ನಿರೀಕ್ಷೆಯಲ್ಲಿದ್ದ ಮಹಿಳೆಗೆ ಬಂದ ʼಪಾರ್ಸೆಲ್ʼ‌ ನಲ್ಲಿ ಕಾದಿತ್ತು ಶಾಕ್‌

ಹಾಂಕಾಂಗ್: ಐ ಫೋನ್ ಕೊಳ್ಳಲು ಹಲವರು ಹವಣಿಸುತ್ತಿರುತ್ತಾರೆ. ಅದರಲ್ಲೂ ಐಫೋನ್ 12 ಮಾಡೆಲ್ ನ್ನು ಕಳೆದ‌ ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಿದ್ದು, ವಿಶ್ವಾದ್ಯಂತ ಸಾವಿರಾರು ಜನ ಅದಕ್ಕಾಗಿ ಕಾಯುತ್ತಿದ್ದಾರೆ. Read more…

ಒಂದಲ್ಲ ಎರಡಲ್ಲ 14 ಬಾರಿ ಗೆದ್ದಿದ್ದಾನೆ ಲಾಟರಿ…! ಅಚ್ಚರಿಗೊಳಿಸುತ್ತೆ ಇದರ ಹಿಂದಿನ ʼರಹಸ್ಯʼ

ಒಮ್ಮೆ ಲಾಟರಿ ಗೆಲ್ಲಬೇಕೆಂಬುದು ಎಲ್ಲರ ಬಯಕೆ. ಆದ್ರೆ ರೊಮೇನಿಯಾದ ವ್ಯಕ್ತಿಯೊಬ್ಬನಿಗೆ ಲಾಟರಿ ಗೆಲ್ಲೋದು ಹೊಸ ವಿಷ್ಯವೇನಲ್ಲ. ಅವ್ನು ಒಂದು, ಎರಡು ಬಾರಿಯಲ್ಲ 14 ಬಾರಿ ಲಾಟರಿ ಗೆದ್ದಿದ್ದಾನೆ. ವಿಶೇಷವೆಂದ್ರೆ Read more…

ಈ ಪ್ರಾಣಿ ಸಂಗ್ರಹಾಲಯದಲ್ಲಿದೆ ಹಾಡುವ ಹುಲಿ…..!

ಹುಲಿ ಹಾಡುತ್ತಿರೋದನ್ನ ಎಲ್ಲಿಯಾದರೂ ಕೇಳಿದ್ದೀರಾ..? ಕೇಳಿಲ್ಲ ಅಂತಾದ್ರೆ ನೀವೊಮ್ಮೆ ಸೈಬೀರಿಯನ್​ ನಗರವಾದ ಬರ್ನಾಲ್​ ಗೆ ಭೇಟಿ ನೀಡಲೇಬೇಕು. ಯಾಕಂದ್ರೆ ಇಲ್ಲಿರುವ 8 ತಿಂಗಳ ಹುಲಿ ಮರಿ ನಿಮಗಾಗಿ ಸಂಗೀತ Read more…

ಈ ಕಾರಣಕ್ಕೆ ನೆಟ್ಟಿಗರ ಮನಗೆದ್ದಿದೆ ʼನಯಾಗರʼ ಜಲಪಾತ….!

ಅಮೆರಿಕದಲ್ಲಿ ಪ್ರಸ್ತುತ ಸಿಕ್ಕಾಪಟ್ಟೆ ಚಳಿಯ ವಾತಾವರಣ ಇದೆ. ಈ ಹವಾಮಾನ ಎಷ್ಟು ತೀವ್ರವಾಗಿದೆ ಅಂದರೆ ನಯಾಗರ ಫಾಲ್ಸ್ ಸಂಪೂರ್ಣ ಮಂಜುಗಡ್ಡೆಯಂತಾಗಿದೆ. ಇದರ ಫೋಟೊ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ Read more…

ಅಚ್ಚರಿಗೆ ಕಾರಣವಾಗಿದೆ ಕಡಲ ತೀರದಲ್ಲಿ ಪತ್ತೆಯಾದ ಲೋಹದ ವಸ್ತು

ಲಂಡನ್: ಲಂಡನ್ ಹಾರ್ಬರ್ ಎಂಬ ದ್ವೀಪದ ಕಡಲ ತೀರದಲ್ಲಿ ಲೋಹದ ಬಾಲ್ ಒಂದು ಪತ್ತೆಯಾಗಿದ್ದು ಅಚ್ಚರಿ ಮೂಡಿಸಿದೆ. ಬ್ರಿಟಿಷ್ ಮಹಿಳೆ ಮೆನನ್ ಕ್ಲರ್ಕ್ ಎಂಬುವವರು ತಮ್ಮ ಕುಟುಂಬದ ಜತೆ Read more…

ಪುಟ್ಟ ಮಗುವಿನೊಂದಿಗೆ ಹುಚ್ಚು ಸಾಹಸ ಮಾಡಿದ ದಂಪತಿ ರಕ್ಷಣೆ

ಪರ್ವತದ ಕಡಿದಾದ ಅಂಚಿನಲ್ಲಿ ಮಗುವಿನ ಜೊತೆ ಟೆಂಟ್​ ಹಾಕಿ ವಾಸಿಸುತ್ತಿದ್ದ ಅಜಾಗರೂಕ ದಂಪತಿಯನ್ನ ಬ್ರಿಟನ್​ ಪೊಲೀಸರು ಹಾಗೂ ಕೋಸ್ಟ್​ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ. ಉತ್ತರ ಇಂಗ್ಲೆಂಡ್​​ನ ಕ್ಲೆವೆಲೆಂಟ್​ ಕೋಸ್ಟ್​ ಲೈನ್​​ನಲ್ಲಿ Read more…

15 ವರ್ಷದ ಬಳಿಕ ಸಿಕ್ತು ಕಳೆದುಹೋಗಿದ್ದ ಬೆಕ್ಕು….!

ಲಾಸ್ ಎಂಜಲೀಸ್: ಕಳೆದು ಹೋದ ಬೆಕ್ಕೊಂದು ಬರೋಬ್ಬರಿ 15 ವರ್ಷಗಳ ನಂತರ ಸಿಕ್ಕ ಅಪರೂಪದ ಘಟನೆ ಅಮೆರಿಕಾದ ಲಾಸ್ ಏಂಜಲೀಸ್ ನ ಕೌಂಟಿ ಎಂಬಲ್ಲಿ ನಡೆದಿದೆ. ಚಾರ್ಲ್ಸ್ ಎಂಬ Read more…

ಗ್ರಾಹಕನ ದರ್ಪಕ್ಕೆ ಕಣ್ಣೀರಿಟ್ಟ ಡೆಲಿವರಿ ಬಾಯ್​..! ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​

ಕೊರೊನಾ ಸಂಕಷ್ಟ, ಹವಾಮಾನ ವೈಪರೀತ್ಯ ಈ ಎಲ್ಲಾ ಸಮಸ್ಯೆಗಳ ನಡುವೆಯೂ ಡೆಲಿವರಿ ಬಾಯ್​​ಗಳು ತಮ್ಮ ಕಾರ್ಯವನ್ನ ಅಚ್ಚುಕಟ್ಟಾಗಿ ನಿಭಾಯಿಸ್ತಾ ಇದಾರೆ. ಸರಿಯಾದ ಸಮಯಕ್ಕೆ ಸರಿಯಾದ ಸ್ಥಳಕ್ಕೆ ಆರ್ಡರ್​ ತಲುಪಿಸೋದು Read more…

ʼತೊನ್ನುʼ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಸ್ಫೂರ್ತಿ ಈ ಮಾಡೆಲ್

ಬಿಳಿ ತೊನ್ನು ಅಥವಾ ಬಿಳಿ ಮಚ್ಚೆ ಎಂಬ ಚರ್ಮದ ಕಾಯಿಲೆ ಚರ್ಮದ ಬಣ್ಣವನ್ನೆಲ್ಲ ಬೆಳ್ಳಗೆ ಮಾಡಿಬಿಡುತ್ತೆ. ಇದೇ ಸಮಸ್ಯೆಯಿಂದ ಬಳಲಿ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 10 ವರ್ಷಗಳ Read more…

ಶಸ್ತ್ರ ಚಿಕಿತ್ಸೆ ಮಾಡುತ್ತಲೇ ಕೋರ್ಟ್ ವಿಚಾರಣೆಗೆ ಹಾಜರಾದ ವೈದ್ಯ…!

ಅಮೆರಿಕದ ಕ್ಯಾಲಿಫೋರ್ನಿಯಾದ ನ್ಯಾಯಾಧೀಶರೊಬ್ಬರು ಆಪರೇಷನ್​ ಮಾಡುತ್ತಲೇ ವೈದ್ಯ ಜೂಮ್​ ಟ್ರಾಫಿಕ್​ ಟ್ರಯಲ್​ನಲ್ಲಿ ಭಾಗಿಯಾಗಿದ್ದನ್ನ ಕಂಡು ಶಾಕ್​ ಆಗಿದ್ದಾರೆ. ಸ್ಕಾಟ್​ ಗ್ರೀನ್​ ಎಂಬವರು ಸರ್ಜಿಕಲ್​ ಉಡುಪು ಹಾಗೂ ಮಾಸ್ಕ್​ಗಳನ್ನ ಧರಿಸಿಯೇ Read more…

ರೈಲಿನ ತಳ್ಳುವ ಟ್ರಾಲಿಯಲ್ಲಿ ರಾಜತಾಂತ್ರಿಕ ಕುಟುಂಬದಿಂದ ಬರೋಬ್ಬರಿ 32 ಗಂಟೆಗಳ ಪ್ರಯಾಣ…!

ಪಯೋಗ್ಯಾಂಗ್ಸ್​ನಲ್ಲಿ ಕೊರೊನಾ ವೈರಸ್​ ನಿರ್ಬಂಧ ಹಿನ್ನೆಲೆ 3 ವರ್ಷದ ಮಗು ಸೇರಿದಂತೆ 8 ಮಂದಿ ರಾಜತಾಂತ್ರಿಕ ಕುಟುಂಬದ ಸದಸ್ಯರು ತಳ್ಳುವ ರೈಲು ಟ್ರೋಲಿ ಮೂಲಕ ಉತ್ತರ ಕೊರಿಯಾದಿಂದ ವಾಪಸ್ಸಾಗಿದ್ದಾರೆ, Read more…

ಪುರುಷ ಜನನಾಂಗದಂತೆಯೇ ಇರುವ ವಿಚಿತ್ರ ಜೀವಿ ಪತ್ತೆ

ವಿಕ್ಟೋರಿಯಾ: ಜೋಸಿ ಜೋನೆಸ್ ಎಂಬ 48 ವರ್ಷದ ಮುಳುಗು ತಜ್ಞ ಆಸ್ಟ್ರೇಲಿಯಾದ ವಿಕ್ಟೋರಿಯಾದ ರೇ ಫ್ರಂಟ್ ಎಂಬ ಕಡಲ ತೀರದ ಸಮೀಪದ ಆಳ ಸಮುದ್ರದಲ್ಲಿ ಒಂದು ವಿಶೇಷ ಜೀವಿಯ Read more…

ಮೊಗದಲ್ಲಿ ನಗು ಮೂಡಿಸುತ್ತೆ ಪುಟ್ಟ ಕಂದನ ಮುದ್ದಾದ ವಿಡಿಯೋ

ನಾಯಿ ಮರಿ ಎಂದರೆ ಯಾರಿಗೆ ಪ್ರೀತಿಯಿಲ್ಲ. ಅದರಲ್ಲೂ ಮಕ್ಕಳಿಗೆ ಅವುಗಳನ್ನು ಕಂಡರೆ ಎಲ್ಲಿಲ್ಲದ ಮುದ್ದು. ಟ್ವಿಟ್ಟರ್ ನಲ್ಲಿ ಎರಡು ದಿನಗಳಿಂದ ನಾಯಿ ಮರಿಗಳು ಹಾಗೂ ಮಗುವೊಂದು ಆಡುವ ಚಿತ್ರ Read more…

ವಿದ್ಯಾರ್ಥಿಗೆ ಕಟ್ಟಿಂಗ್‌ ಮಾಡಿದ ಪ್ರಾಂಶುಪಾಲ….!

ಎಂದಾದರೂ ನೀವು ಮಾಡಿಸಿಕೊಂಡ ಹೇರ್​ಕಟ್​ ಬಗ್ಗೆ ಪಶ್ಚಾತಾಪ ಪಟ್ಟಿದ್ದು ಇದೆಯೇ..? ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಂತೂ ಹೇಗೇಗೋ ಕೂದಲನ್ನ ಕತ್ತರಿಸಿದ್ರೆ ಶಿಕ್ಷೆಯ ಭಯ ಇರ್ತಾ ಇತ್ತು. ಇದೇ ಕಾರಣಕ್ಕೆ ಶಾಲೆಯಲ್ಲಿ ಟೊಪ್ಪಿ Read more…

ಸಾರ್ವಜನಿಕರ ಎದುರೇ ಒಳ ಉಡುಪು ಕಳಚಿ ಮಾಸ್ಕ್​ ಮಾಡಿಕೊಂಡ ಯುವತಿ…..!

ಕೊರೊನಾ ವಿರುದ್ಧ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳೂ ಲಸಿಕೆ ಅಭಿಯಾನ ಶುರು ಮಾಡಿಕೊಂಡಿದ್ರೂ ಸಹ ಮಾಸ್ಕ್​ ಬಳಕೆಗೆ ಇನ್ನೂ ಬ್ರೇಕ್​ ಬಿದ್ದಿಲ್ಲ. ಕಳೆದ ಒಂದು ವರ್ಷದಿಂದ ಮಾಸ್ಕ್​ ಬಳಕೆ Read more…

ಸಿನಿಮಾ ಹಾಡನ್ನ ಹಾಡಿದೆ ಈ ಮುದ್ದಾದ ಶ್ವಾನ..!

ಪ್ರಸಿದ್ಧ ಫಿಲಂ ಸಿರೀಸ್​​ ಸ್ಟಾರ್​​ ವಾರ್ಸ್​ ಸಾಕಷ್ಟು ಸದ್ದು ಮಾಡಿದೆ. ವಿಶ್ವದ ಅನೇಕ ಮಂದಿ ಈ ಸಿನಿಮಾ ಸಿರೀಸ್​ಗೆ ಅಭಿಮಾನಿಗಳಿದ್ದಾರೆ. ಅಂದಹಾಗೆ ಈಗ ಈ ಸಿನಿಮಾ ಸಿರೀಸ್​ ಬಗ್ಗೆ Read more…

ಸೊಳ್ಳೆಗಳಿಂದ ಸೃಷ್ಟಿಯಾದ ಸುಂಟರಗಾಳಿ ಕಂಡು ಅಚ್ಚರಿಗೊಂಡ ಜನ

ಬ್ಯೂನೋಸ್‌ ಐರಿಸ್: ನೆಲದಿಂದ ಮೇಲೆದ್ದು ವೃತ್ತಾಕಾರವಾಗಿ ಸುತ್ತುತ್ತ ನಡುವೆ ಸಿಕ್ಕ ಮಣ್ಣು ವಸ್ತುಗಳನ್ನೆಲ್ಲ ತೆಗೆದುಕೊಂಡು ಮುಂದೆ ಹೋಗುವುದನ್ನು ಸುಂಟರಗಾಳಿ ಎನ್ನುತ್ತೇವೆ. ದಕ್ಷಿಣ ಅಮೆರಿಕಾದ ಅರ್ಜಂಟೀನಾ ದೇಶದ ಅಟ್ಲಾಂಟಿಕ್ ಸಾಗರದ Read more…

ಬೆರಗಾಗಿಸುತ್ತೆ‌ 81 ವರ್ಷದ ವೃದ್ದೆ ಫಿಟ್‌ ನೆಸ್‌ ಗೋಲ್

ಬರ್ಲಿನ್: ಎರಿಕಾ ರಿಶ್ಚಾಕೊ ಎಂಬ ಜರ್ಮನಿಯ ಮಹಿಳೆಗೆ ಈಗ 81 ವರ್ಷ. ಆದರೂ ಆಕೆ ಫಿಟ್ ನೆಸ್ ಗೋಲ್ ಮೇಲೆ ಕೂರುವುದನ್ನು ಬಿಟ್ಟಿಲ್ಲ. ಆಕೆ ಜರ್ಮನಿಯ ಫಿಟ್ ನೆಸ್ Read more…

20 ವರ್ಷಗಳಿಂದ ದಿನ ಬಿಟ್ಟು ದಿನ ʼಬರ್ಗರ್ʼ‌ ತಿನ್ನುತ್ತಿದ್ದಾನೆ ಭೂಪ

ನೀವು ಕೂಡ ಮ್ಯಾಕ್​ಡೊನಾಲ್ಡ್​ ಅಭಿಮಾನಿಯೇ..? ವಾರಾಂತ್ಯದಲ್ಲಿ ಮೆಕ್​ ಡಿಗೆ ಹೋಗಿ ಬರ್ಗರ್​ ತಿಂದು ಬರುವ ಅಭ್ಯಾಸ ನಿಮಗೂ ಇದ್ದಿರಬಹುದು. ಆದರೆ ಇಲ್ಲೊಬ್ಬನಿಗೆ ಈ ಮೆಕ್​ ಡಿಯ ಬರ್ಗರ್​ಗಳ ಮೇಲೆ Read more…

ಮೋಸ ಮಾಡಿದ ಬಾಯ್​ ಫ್ರೆಂಡ್​ಗೆ ಬುದ್ದಿ ಕಲಿಸಲು ಈಕೆ ಮಾಡಿದ್ದೇನು ಗೊತ್ತಾ….?

ಪ್ರೇಮಿಯ ದ್ವೇಷಕ್ಕಿಂತ ಭಯಾನಕವಾದದ್ದು ಮತ್ತೊಂದಿಲ್ಲ ಎಂಬ ಮಾತಿದೆ. ಪ್ರೀತಿ ಮಾಡಿದ ಬಳಿಕ ನಂಬಿಕೆ ಉಳಿಸಿಕೊಳ್ಳೋದು ಕೂಡ ಅಷ್ಟೇ ಮುಖ್ಯ. ಆದರೆ ಈ ನಂಬಿಕೆಯನ್ನ ಉಳಿಸಿಕೊಳ್ಳಲು ಅಶಕ್ತನಾದ ಬಾಯ್​ಫ್ರೆಂಡ್​ಗೆ ಆತನ Read more…

ಚಲಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನಿಂದ ಪೆಪ್ಪರ್​ ಸ್ಪ್ರೇ

ಇನ್ನೇನು ಟೇಕಾಫ್​ ಆಗಲಿದ್ದ ವಿಮಾನದೊಳಗೆ ಆಸೀನನಾಗಿದ್ದ ಪ್ರಯಾಣಿಕ ಅಕಸ್ಮಾತ್ಗಿ ಆ ಪೆಪ್ಪರ್​ ಸ್ಪ್ರೇಯನ್ನ ಒತ್ತಿದ ಕಾರಣ ಫ್ಲೈಟ್​​ನಲ್ಲಿದ್ದ ಪ್ರತಿಯೊಬ್ಬರು ಕೆಮ್ಮಿನಿಂದ ಬಳಲಿದ ಘಟನೆ ನಡೆಸಿದೆ. ಫ್ಲೋರಿಡಾದಿಂದ ನ್ಯೂ ಜೆರ್ಸಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...