alex Certify International | Kannada Dunia | Kannada News | Karnataka News | India News - Part 340
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರನ ಹೊಸ ಸ್ನೇಹಿತನನ್ನ ಕಂಡು ತಾಯಿಗೆ ಶಾಕ್…!

ನಾಲ್ಕು ವರ್ಷದ ಬಾಲಕನೊಬ್ಬ ಜಿಂಕೆ ಮರಿಯನ್ನ ತನ್ನ ಬೆಸ್ಟ್ ಫ್ರೆಂಡ್​ ಮಾಡಿಕೊಂಡ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಸ್ಟೆಫನ್ನಿ ಬ್ರೌನ್ ಎಂಬಾಕೆ ತನ್ನ ಪುತ್ರ Read more…

ಎಲನ್ ಮಸ್ಕ್‌ಗೂ ಇಷ್ಟವಾಯ್ತು ಶೇರು ಮಾರುಕಟ್ಟೆ ಮೇಲಿನ ಈಕೆಯ ಕಾಮೆಂಟರಿ

ಅಮೆರಿಕ ಹಾಗೂ ಐರೋಪ್ಯ ಮಾರುಕಟ್ಟೆಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಗೇಮ್‌ಸ್ಟಾಪ್‌ ಟ್ರೆಂಡ್ ಇದೀಗ ಏಷ್ಯನ್ ಮಾರುಕಟ್ಟೆಯನ್ನೂ ಪ್ರವೇಶಿಸಿದೆ. ಶೇರು ಮಾರುಕಟ್ಟೆಗಳಲ್ಲಿ ಏನಾಗುತ್ತಿದೆ, ಈ ಹೊಸ ಪದಗಳ ಅರ್ಥ ಏನು Read more…

ಹುಲಿ ಸೊಂಟಕ್ಕೆ ಸರ್ಜರಿ ಮಾಡಿದ ವೈದ್ಯರು

ಆರ್ಥರೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಹತ್ತು ವರ್ಷದ ಹುಲಿಯೊಂದಕ್ಕೆ ಸೊಂಟದ ರಿಪ್ಲೇಸ್‌ಮೆಂಟ್ ಸರ್ಜರಿಯನ್ನು ಯಶಸ್ವಿಯಾಗಿ ಮಾಡಿದ ಘಟನೆ ಷಿಕಾಗೋ ಮೃಗಾಲಯದಲ್ಲಿ ನಡೆದಿದೆ. ಈ ಸರ್ಜರಿಯಿಂದ ಹುಲಿಯ ಆಯುಷ್ಯ ಇನ್ನಷ್ಟು ಹೆಚ್ಚಾಗಲಿದೆ Read more…

ಮಾಸ್ಕ್​​ ಹಾಕದವರಿಗೆ ವಿಶೇಷ ರೀತಿಯಲ್ಲಿ ಪಾಠ…!

ವಿಶ್ವದ ವಿವಿಧೆಡೆ ಕೊರೊನಾ ವಿರುದ್ಧದ ಲಸಿಕೆಗಳು ಆರಂಭವಾಗಿದ್ದರೂ ಸಹ ಜನರಿಗೆ ಇನ್ನೂ ಮಾಸ್ಕ್​​ಗಳಿಂದ ಮುಕ್ತಿ ಸಿಕ್ಕಿಲ್ಲ. ನಮ್ಮ ಜಾಗರೂಕತೆಯಲ್ಲಿ ನಾವಿರಬೇಕು ಅಂದ್ರೆ ಮಾಸ್ಕ್ ಧರಿಸೋದು ಅನಿವಾರ್ಯವೇ ಸರಿ. ಆದರೂ Read more…

ಇನ್ನೇನು ಅಂತಿಮ ಸಂಸ್ಕಾರವಾಗಲಿದ್ದ ತಾಯಿ ಜೀವಂತ ಇರುವುದನ್ನು ಗುರುತಿಸಿದ ಪುತ್ರಿ

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಮಾತ್ರವೇ ನೋಡಬಹುದಾದ ಘಟನೆಯೊಂದರಲ್ಲಿ, ಮೃತಪಟ್ಟಿದ್ದಾರೆ ಎಂದು ವೈದ್ಯರಿಂದ ಘೊಷಿಸಲ್ಪಟ್ಟಿದ್ದ ಮಹಿಳೆಯೊಬ್ಬರು ಇನ್ನೇನು ಅಂತಿಮ ಸಂಸ್ಕಾರವಾಗುವ ಮುನ್ನ ಬದುಕಿದ್ದಾರೆ ಎಂದು ತಿಳಿದುಬಂದಿದೆ. ಈಶಾನ್ಯ ಅರ್ಜೆಂಟೀನಾದ ರೆಸಿಸ್ಟೆಂಷಿಯಾದಲ್ಲಿ ಜರುಗಿದ Read more…

ದಂಡ ತಪ್ಪಿಸಿಕೊಳ್ಳಲು 30 ಕೆಜಿ ಕಿತ್ತಳೆ ಹಣ್ಣು ತಿಂದವರ ಗತಿ ಈಗ ಏನಾಗಿದೆ ಗೊತ್ತಾ…?

ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ತೂಕಕ್ಕೆ ದುಡ್ಡು ಕಟ್ಟುವುದನ್ನು ತಪ್ಪಿಸಿಕೊಳ್ಳಲು ಹೋದ ನಾಲ್ವರು ಹುಚ್ಚು ಸಾಹಸವೊಂದಕ್ಕೆ ಕೈಹಾಕಿ ಅದಕ್ಕೀಗ ಭಾರೀ ಬೆಲೆಯನ್ನೇ ತೆರಬೇಕಾಗಿ ಬಂದಿದೆ. ನೈಋತ್ಯ ಚೀನಾದ ಯುನಾನ್ ಪ್ರಾಂತ್ಯದ Read more…

ಶ್ವಾನದ ಮೇಲಿನ ಪ್ರೀತಿಯಿಂದ ಈ ದೇಶದಲ್ಲಿ ಘೋಷಣೆಯಾಗಿದೆ ಸರ್ಕಾರಿ ರಜೆ

ತುರ್ಕಮೇನಿಸ್ತಾನ ಅಧ್ಯಕ್ಷ ಗುರ್ಬಂಗುಲಿ ಬರ್ಡಿಮುಖಾಮೆಡೋವ್ ತಮ್ಮ ಶ್ವಾನ ಪ್ರೀತಿಯ ಮೂಲಕ ವಿಶ್ವದಲ್ಲಿ ಸುದ್ದಿಯಾಗಿದ್ದಾರೆ. ಅದರಲ್ಲೂ ಮಧ್ಯ ಏಷಿಯನ್​ ಶೆಪರ್ಡ್​ ಶ್ವಾನ ತಳಿ ಅಥವಾ ಅಲಬೈ ಎಂಬ ಶ್ವಾನದಿಂದ ಫುಲ್ Read more…

ವ್ಯಕ್ತಿಯನ್ನ ಕರಡಿ ಬೆನ್ನಟ್ಟಿದ ಪರಿ ಕಂಡು ನೆಟ್ಟಿಗರು ಶಾಕ್​..!

ರೋಮಾನಿಯಾದ ಮೌಂಟೇನ್​ ರೆಸಾರ್ಟ್ ಒಂದರಲ್ಲಿ ಸ್ಕೈಯರ್​ನ್ನ ಕರಡಿಯೊಂದು ಬೆನ್ನಟ್ಟಿದ್ದು ವಿಡಿಯೋ ವೈರಲ್​ ಆಗಿದೆ. ರೋಮಾನಿಯಾದ ಪ್ರೇಡಲ್​ ರೆಸಾರ್ಟ್​ನಲ್ಲಿ ಶನಿವಾರ ಈ ಘಟನೆ ಸಂಭವಿಸಿದೆ. ವಿಡಿಯೋದಲ್ಲಿ ಸ್ಕೈಯರ್​ ಮಂಜು ತುಂಬಿದ Read more…

ಪಾಕಿಸ್ತಾನಿ ಪೈಲಟ್ ಕಣ್ಣಿಗೆ ಬಿದ್ದ ಪ್ರಕಾಶಮಾನವಾದ ವಸ್ತು..! ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ಸುರಿಮಳೆ

ವಿಮಾನ ಚಲಾವಣೆ ಮಾಡುತ್ತಿದ್ದ ವೇಳೆ ಆಕಾಶದಲ್ಲಿ ತಾನು ಪ್ರಕಾಶಮಾನವಾಗಿ ಹೊಳೆಯುತ್ತಿದ್ದ ಅಪರಿಚಿತ ವಸ್ತುವೊಂದನ್ನ ನೋಡಿದೆ ಎಂದು ಪಾಕಿಸ್ತಾನ ಪೈಲಟ್​ ಹೇಳಿದ್ದಾರೆ, ಅಲ್ಲದೇ ಪೈಲಟ್​ ಈ ಪ್ರಕಾಶಮಾನ ವಸ್ತುವಿನ ವಿಡಿಯೋವನ್ನೂ Read more…

ಪಾಕಿಸ್ತಾನದ ಜನನಿಬಿಡ ರಸ್ತೆಯಲ್ಲಿ ಕಾರು ಚಲಾಯಿಸಿದ 5 ವರ್ಷದ ಪೋರ…!

ಅಪ್ರಾಪ್ತ ಬಾಲಕನೊಬ್ಬ ಪಾಕಿಸ್ತಾನದ ಜನನಿಬಿಡ ರಸ್ತೆಯಲ್ಲಿ ಎಸ್​ಯುವಿ ಕಾರನ್ನ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್​ ಆಗಿದ್ದು ಪೋಷಕರನ್ನ ಪೊಲೀಸರು ವಿಚಾರಣೆಗೆ ಕರೆಯಿಸಿದ್ದಾರೆ. ಸಣ್ಣ ವಿಡಿಯೋ ತುಣುಕಿನಲ್ಲಿ 5 ವರ್ಷದ Read more…

SPECIAL NEWS: ಹೆಚ್ಚೆಚ್ಚು ಲೈಕ್ಸ್‌ ಸಿಕ್ಕಷ್ಟು ಹೆಚ್ಚಾಗುತ್ತೆ ವೃದ್ದ ಜೀವಗಳ ಜೀವನೋತ್ಸಾಹ

ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರು ಹೆಚ್ಚು ಹೆಚ್ಚು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದು, ಇದರಿಂದ ಅವರ ಒಂಟಿತನ ದೂರಾಗಿ ಸದಾ ಲವಲವಿಕೆಯಿಂದ ಇರಲು ಅನುಕೂಲ ಆಗಿದೆ. ಅದರಲ್ಲೂ ಅವರು ಮಾಡಿದ Read more…

ಮೀನು ಹಿಡಿಯುತ್ತಿದ್ದ ವೇಳೆ ಏಕಾಏಕಿ ನುಗ್ಗಿಬಂದ ಶಾರ್ಕ್.​..! ಮುಂದೇನಾಯ್ತು ನೋಡಿ

ಮೀನು ಹಿಡಿಯೋಕೆ ಸಮುದ್ರಕ್ಕೆ ದೋಣಿಯಲ್ಲಿ ತೆರಳಿದ್ದ ಸ್ನೇಹಿತರ ಗುಂಪಿಗೆ ಶಾರ್ಕ್​ ಒಂದು ಭಯ ಹುಟ್ಟಿಸಿದ್ದು ಮಾತ್ರವಲ್ಲದೇ ದೋಣಿಯ ಸುತ್ತ ಸುತ್ತಿ ಸುತ್ತಿ ಕೊನೆಗೆ ಮೋಟಾರ್​ಗೆ ಬಾಯಿ ಹಾಕಿದೆ. ಮೀನನ್ನ Read more…

ಮತ್ತೊಂದು​ ನೃತ್ಯದೊಂದಿಗೆ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ ಅಮೆರಿಕದ ಡಾನ್ಸಿಂಗ್​ ಡ್ಯಾಡ್​..!

ಬಾಲಿವುಡ್​ ಸಾಂಗ್​​ಗಳಿಗೆ ನೃತ್ಯ ಮಾಡುವ ಮೂಲಕ ನೆಟ್ಟಿಗರ ಮನ ಗೆಲ್ಲುತ್ತಿರುವ ಅಮೆರಿಕದ ರಿಕಿ ಪಾಂಡ್​ ಹಾಗೂ ಅವರ ಮಕ್ಕಳು ಇದೀಗ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.​ ರೆಹಮಾನ್​ರ ಜೈ Read more…

ಮಗಳಿಗೆ ಧೈರ್ಯ ತುಂಬೋಕೆ ಈ ತಾಯಿ ಮಾಡಿದ ಕೆಲಸ ನೋಡಿದ್ರೆ ಭಾವುಕರಾಗೋದು ಗ್ಯಾರಂಟಿ

ಕ್ಯಾನ್ಸರ್​ ರೋಗಿಗಳು ಕೀಮೋಥೆರಪಿಗೆ ಒಳಗಾಗುತ್ತಿದ್ದಂತೆಯೇ ತಮ್ಮ ತಲೆಗೂದಲನ್ನ ಕಳೆದುಕೊಳ್ತಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ. ಇದೇ ಕಾರಣದಿಂದ ಬಹುತೇಕ ಕ್ಯಾನ್ಸರ್​ ರೋಗಿಗಳು ತಮ್ಮ ರೂಪ ಹಾಳಾಯ್ತಲ್ಲ ಅಂತಾ ದುಃಖ Read more…

ಈ ಫೋಟೋದಲ್ಲಿ ಹಾವೆಲ್ಲಿದೆ ಗುರುತಿಸಬಲ್ಲಿರಾ….?

ಆಸ್ಟ್ರೇಲಿಯಾದ ಉರಗ ತಜ್ಞರ ತಂಡವೊಂದು ಫೇಸ್​ಬುಕ್​ನಲ್ಲಿ ಫೋಟೋವೊಂದನ್ನ ಶೇರ್​ ಮಾಡಿದ್ದು ಆ ಚಿತ್ರದಲ್ಲಿ ಹಾವು ಹುಡುಕಿ ಅಂತಾ ನೆಟ್ಟಿಗರಿಗೆ ಸವಾಲು ಹಾಕಿದೆ. ಸಂಪೂರ್ಣ ಕಟ್ಟಿಗೆಯೇ ತುಂಬಿರುವ ಈ ಫೋಟೋದಲ್ಲಿ Read more…

ಪರಾಭವದ ನಂತರ​ ಟ್ರಂಪ್​ ನಿವಾಸದ ಎದುರು ಹಾರಾಡುತ್ತಿದೆ ಈ ಬ್ಯಾನರ್.​..!

ಫ್ಲೋರಿಡಾದಲ್ಲಿರುವ ಡೊನಾಲ್ಡ್ ಟ್ರಂಪ್​ ರೆಸಾರ್ಟ್​ ಎದುರು ಅತಿ ಕೆಟ್ಟ ಅಧ್ಯಕ್ಷ ಎಂಬ ಬ್ಯಾನರ್​ ಒಂದು ಆಕಾಶದಲ್ಲಿ ಹಾರಾಡುತ್ತಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ರೌಂಡ್ಸ್ ಹಾಕುತ್ತಿದೆ. ಡೇನಿಯಲ್​ Read more…

ಜಿಂಕೆ ರೂಪದಲ್ಲಿ ಒದಗಿ ಬಂತು ಅದೃಷ್ಟ…..!

ಹೊಸದಾಗಿ ವಾಹನ ಖರೀದಿಸಿರುತ್ತೀರಿ. ಅದಕ್ಕೆ ಯಾವುದಾದರೂ ಪ್ರಾಣಿ ಗುದ್ದಿದರೆ ಏನನ್ನಿಸಬೇಡ ? ಬಹಳ ಮಂದಿ ವಾಹನವನ್ನೇ ಮಾರಿಬಿಡುತ್ತಾರೆ. ಅಮೆರಿಕಾದ ವ್ಯಕ್ತಿಯೊಬ್ಬನದೂ ಇದೇ ಪಾಡು. ಕೆಲಸದ ನಿಮಿತ್ತ ದಾರಿಯಲ್ಲಿ ಹೋಗುತ್ತಿದ್ದ Read more…

ಆತಂಕಕ್ಕೆ ಕಾರಣವಾಗಿದೆ ಮಹಾಮಾರಿ ʼಕೊರೊನಾʼದ ಹೊಸ ಲಕ್ಷಣ

ಕೊರೋನಾ ಸೋಂಕಿತರಲ್ಲಿ ಹೊಸ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಕೋವಿಡ್-19 ನಾಲಿಗೆ ಕಾಣಿಸಿಕೊಂಡಿದೆ. ವೈರಾಣು ಸೋಂಕು ತಗುಲಿದ ಅನೇಕರ ನಾಲಿಗೆ ಮೇಲೆ ಗುಳ್ಳೆಗಳು ಎದ್ದಿದ್ದು, ಉರಿಯೂತ ಅನುಭವಿಸುವಂತಾಗಿದೆ. Read more…

SPECIAL NEWS: ಈ ದೇಶದ ಪ್ರಧಾನಿ ಹಾಗೂ ರಾಷ್ಟ್ರಪತಿ ಇಬ್ಬರೂ ಮಹಿಳೆಯರು..!

ಎಸ್ಟೋನಿಯಾದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪ್ರಧಾನ ಮಂತ್ರಿ ಸ್ಥಾನವನ್ನ ಅಲಂಕರಿಸಿದ್ದಾರೆ. 15 ಸಂಸದೀಯ ಮಂತ್ರಿಮಂಡಲಕ್ಕೆ 43 ವರ್ಷದ ವಕೀಲೆ ಹಾಗೂ ಪೂರ್ವ ಯೂರೋಪಿಯ Read more…

ಕನಿಕರ ಹುಟ್ಟಿಸುತ್ತೆ ʼಏಲಿಯನ್ʼ​ ರೀತಿ ಕಾಣಲೋದವನ ಅವಸ್ಥೆ

ದೇಹ ಮಾರ್ಪಾಡು ಮಾಡಿಕೊಳ್ಳುವ ಅಭ್ಯಾಸ ಇರುವ ಕೆಲವರು ಒಮ್ಮೊಮ್ಮೆ ಯಾವ ಹಂತಕ್ಕೆ ಹೋಗಿ ಬಿಡ್ತಾರೆ ಅಂದರೆ ಅದನ್ನ ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ಗುರುತೇ ಸಿಗದರಷ್ಟರ ಮಟ್ಟಿಗೆ, ನೋಡಿದ್ರೆ ಭಯ ಆಗುವ Read more…

ಠಾಣೆಯಲ್ಲೇ ಕ್ಷೌರ ಮಾಡಿಸಿಕೊಂಡ ಪೊಲೀಸರಿಗೆ ಭಾರಿ ದಂಡ

ಪೊಲೀಸ್​ ಠಾಣೆಯ ಒಳಗಡೆ ಕ್ಷೌರ ಮಾಡಲು ಕ್ಷೌರಿಕನನ್ನು ನೇಮಿಸಿಕೊಂಡಿದ್ದ ಲಂಡನ್​ನ 31 ಪೊಲೀಸ್​ ಅಧಿಕಾರಿಗಳಿಗೆ 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಬೆತ್ನಲ್​​ ಗ್ರೀನ್​ ಪೊಲೀಸ್​ ಠಾಣೆಯಲ್ಲಿ ಜನವರಿ Read more…

ಅಮೆಜಾನ್ ಸಿಬ್ಬಂದಿ ಪ್ರತಿಕ್ರಿಯೆ ಕಂಡು ದಂಗಾದ ನೆಟ್ಟಿಗರು..!

ಆನ್​ಲೈನ್​​ನಲ್ಲಿ ನೀವು ಬುಕ್​ ಮಾಡಿದ ವಸ್ತುಗಳು ಸರಿಯಾಗಿ ಕೈ ಸೇರಿಲ್ಲ ಅಂದರೆ ನೀವು ಗ್ರಾಹಕ ಸೇವಾ ಸಿಬ್ಬಂದಿಯನ್ನ ಸಂಪರ್ಕಿಸುತ್ತಿರಾ. ಅದೇ ರೀತಿ ಅಮೆಜಾನ್​​ ಗ್ರಾಹಕ ಸೇವಾ ಸಿಬ್ಬಂದಿಯನ್ನ ಮಹಿಳೆಯೊಬ್ಬರು Read more…

ಫೋಟೋದಲ್ಲಿ ತನ್ನನ್ನು ತಾನೇ ಗುರುತಿಸಲಾರದೆ ಜೈಲು ಪಾಲಾದ ಮಹಿಳೆ…!

ತನ್ನ ಪತಿ ಬೇರೆ ಹುಡುಗಿ ಜೊತೆ ಸಂಬಂಧ ಹೊಂದಿದ್ದಾನೆ ಎಂದು ತಪ್ಪಾಗಿ ಅರ್ಥೈಸಿಕೊಂಡ ಪತ್ನಿಯೊಬ್ಬಳು ಪತಿಯನ್ನೇ ಇರಿದಿದ್ದಾಳೆ. ಆದರೆ ಬಳಿಕ ಆ ಫೋಟೋ ಈಕೆಯ ಹಿಂದಿನ ಫೋಟೋಗಳು ಎಂಬ Read more…

ನಡು ರಸ್ತೆಯಲ್ಲಿ ಬೆತ್ತಲೆಯಾಗಿ ನಡೆದ ಅಪರಿಚಿತ ವ್ಯಕ್ತಿ..!

ಬ್ರಿಟನ್​​ನಲ್ಲಿ ಕೊರೊನಾದ ಹಾವಳಿ ಮಿತಿಮೀರಿರೋದ್ರಿಂದ ಲಾಕ್​ಡೌನ್​ ಜಾರಿಯಲ್ಲಿದೆ. ಹೀಗಾಗಿ ಲಂಡನ್​ನ ಪ್ರಮುಖ ಬೀದಿಗಳು ಸದಾ ಕಾಲ ನಿರ್ಜನ ಸ್ಥಿತಿಯಲ್ಲೇ ಇರುತ್ತೆ. ಎಲ್ಲಾದರೂ ಅಪರೂಪಕ್ಕೆ ಬೀದಿಗಳಲ್ಲಿ ವಾಕಿಂಗ್​ ಮಾಡುತ್ತಿರುವ, ಪ್ರಾಣಿಗಳ Read more…

ರೆಡಿಯಾಯ್ತು ಒಂದೇ ಕಾಲಿನಿಂದ ತೊಡುವ ಉಡುಪು…!

ನ್ಯೂಯಾರ್ಕ್: ಬೆಳಗ್ಗೆ ಎದ್ದು, ಕೆಲಸಕ್ಕೆ ಹೋಗುವವರಿಗೆ ಬಟ್ಟೆ ತೊಡುವುದೂ ಕಷ್ಟವೇ. ಪ್ಯಾಂಟ್ ಹಾಕು, ಟಾಪ್ ಹಾಕು ಎಂದು ಎಷ್ಟೆಲ್ಲ ಕಷ್ಟ ಎಂದು ಗೊಣಗುವುದಿದೆ. ಆದರೆ, ಅದಕ್ಕೆಲ್ಲ ಇಲ್ಲಿದೆ ಪರಿಹಾರ. Read more…

ಪ್ರೇಯಸಿ ಸಹೋದರನ ವಿರುದ್ಧ ಭಾರೀ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ ಅಮೆಜಾನ್​ ಸಿಇಓ..!

ಅಮೆಜಾನ್​​ ಸಿಇಓ ಜೆಫ್​ ಬೆಜೋಸ್​ ತನ್ನ ಪ್ರೇಯಸಿಯ ಸಹೋದರನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮಾತ್ರವಲ್ಲದೇ ಸಮಾಜದಲ್ಲಿ ನನ್ನ ವ್ಯಕ್ತಿತ್ವಕ್ಕೆ ಭಂಗ ತರಲು ಯತ್ನಿಸಿದ ನನ್ನ ಪ್ರೇಯಸಿಯ ಸಹೋದರ Read more…

ಕೊರೊನಾ ಲಸಿಕೆ ಪಡೆಯಲು ಹೋಗಿ ಕೆಲಸ ಕಳೆದುಕೊಂಡ ಪ್ರತಿಷ್ಠಿತ ಕಂಪನಿ ಸಿಇಓ….!

ಗ್ರೇಟ್​​ ಕೆನಡಿಯನ್ ಗೇಮಿಂಗ್​ ಫರ್ಮ್​ನ​ ಸಿಇಓ ರೋಡ್​ ಬೇಕರ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೊರೊನಾ ಲಸಿಕೆಯ ಮಾರ್ಗಸೂಚಿಗಳನ್ನ ಉಲ್ಲಂಘಿಸಿ ಕೆನಡಾ ಉತ್ತರ ಭಾಗಕ್ಕೆ ಬೇಕರ್​ ದಂಪತಿ ಪ್ರಯಾಣ Read more…

ಹಣದಿಂದ ಸಂತೋಷ ಖರೀದಿಸಬಹುದಂತೆ…! ಹೊಸ ಅಧ್ಯಯನದಿಂದ ಬಯಲಾಯ್ತು ಕುತೂಹಲಕಾರಿ ಮಾಹಿತಿ

ಹಣದಿಂದ ಖುಷಿಯನ್ನ ಖರೀದಿ ಮಾಡೋಕೆ ಸಾಧ್ಯವಿಲ್ಲ ಎಂಬ ಮಾತನ್ನ ನೀವು ಕೇಳೆ ಇರ್ತೀರಿ. ಎಷ್ಟು ಸಂಪತ್ತು ನಿಮ್ಮ ಬಳಿ ಇದೆ ಅನ್ನೋದರ ಆಧಾರದ ಮೇಲೆ ವ್ಯಕ್ತಿಯ ಸಂತೋಷವನ್ನ ಅಳೆಯೋಕೆ Read more…

ಹೆಚ್​1ಬಿ ವೀಸಾದಾರರಿಗೆ ಬಿಗ್​ ರಿಲೀಫ್​: ಬಿಡೆನ್​ ಸರ್ಕಾರದಿಂದ ಮಹತ್ವದ ನಿರ್ಧಾರ

ಜೋ ಬಿಡೆನ್​ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿ ಈಗಿನ್ನೂ ಒಂದು ವಾರವಷ್ಟೇ ಕಳೆದಿದೆ. ಆದರೆ ಇಷ್ಟು ಕಡಿಮೆ ಸಮಯದಲ್ಲೇ ಬಿಡೆನ್ ಸರ್ಕಾರ ತೆಗೆದುಕೊಂಡ ಮಹತ್ವಪೂರ್ಣ ನಿರ್ಧಾರದಿಂದಾಗಿ ಅಮೆರಿಕದಲ್ಲಿ Read more…

ಲೈಂಗಿಕ ಸಂಪರ್ಕಕ್ಕೂ 24 ಗಂಟೆ ಮುನ್ನ ಪೊಲೀಸರಿಂದ ಪಡೆಯಬೇಕು ಅನುಮತಿ

ಬ್ರಿಟನ್ ನ್ಯಾಯಾಲಯವೊಂದು ವ್ಯಕ್ತಿಯೊಬ್ಬನಿಗೆ ವಿಚಿತ್ರ ಶಿಕ್ಷೆ ನೀಡಿದೆ. ಶಾರೀರಿಕ ಸಂಬಂಧ ಬೆಳೆಸಲು 24 ಗಂಟೆ ಮೊದಲು ವ್ಯಕ್ತಿ ಪೊಲೀಸರು ಹಾಗೂ ಹುಡುಗಿಯಿಂದ ಅನುಮತಿ ಪಡೆಯಬೇಕು. ಹಾಗೆ ಮಹಿಳೆಯರ ಜೊತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...