alex Certify International | Kannada Dunia | Kannada News | Karnataka News | India News - Part 315
ಕನ್ನಡ ದುನಿಯಾ
    Dailyhunt JioNews

Kannada Duniya

ಸೂಪರ್​ ಮಾರ್ಕೆಟ್​ನಿಂದ ತಂದ ಎಲೆಕೋಸಿನಲ್ಲಿತ್ತು ವಿಷಪೂರಿತ ಹಾವು….!

ಪೇಟೆಯಿಂದ ಕೊಂಡುಕೊಂಡು ಬಂದ ತರಕಾರಿಗಳಲ್ಲಿ ಹುಳುಗಳು ಕಾಣಿಸಿಕೊಳ್ಳೋದು ಕಾಮನ್​. ಇದೇ ಕಾರಣಕ್ಕಾಗಿಯೇ ತರಕಾರಿಗಳನ್ನ ಬೆಚ್ಚನೆಯ ನೀರಿನಲ್ಲಿ ತೊಳೆದು ಬಳಕೆ ಮಾಡಬೇಕು ಅಂತಾ ಹೇಳಲಾಗುತ್ತೆ. ಆದರೆ ಒಂದು ವೇಳೆ ನೀವು Read more…

6 ಮಂದಿ ಭಾರತೀಯರಿಗೆ ಯುಎಇ ಲಾಟರಿಯಲ್ಲಿ ‌ʼಬಂಪರ್ʼ

ಅರಬ್​ ರಾಷ್ಟ್ರದಲ್ಲಿ ನಡೆದ ಲಕ್ಕಿ ಡ್ರಾನಲ್ಲಿ ಆರು ಮಂದಿ ಭಾರತೀಯರು ಜಾಕ್​ಪಾಟ್​ ಹೊಡೆದಿದ್ದಾರೆ. ಆರು ಮಂದಿ ಭಾರತೀಯ ಮೂಲದವರಲ್ಲಿ ಐದು ಮಂದಿ ಕೇರಳಿಗರು ಆರರಲ್ಲಿ ಐದು ನಂಬರ್​​ಗಳನ್ನ ಹೊಂದಿಸುವಲ್ಲಿ Read more…

ಪುರುಷರು ʼಕೊರೊನಾʼ ಸೋಂಕಿಗೊಳಗಾಗಲು ಕಾರಣವಾಗುತ್ತಾ ಲೈಂಗಿಕ ಹಾರ್ಮೋನ್…? ಅಧ್ಯಯನದಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಕೊರೊನಾ ವೈರಸ್​ ಸೋಂಕಿನ ಬಳಿಕ ಪುರುಷ ಹಾಗೂ ಸ್ತ್ರೀಯರ ದೇಹದಲ್ಲಿ ಯಾವ್ಯಾವ ರೀತಿಯ ಪರಿಣಾಮ ಬೀರಬಲ್ಲದು ಅನ್ನೋದ್ರ ಸಲುವಾಗಿ ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆದಿವೆ. ಆದರೆ ಇದೀಗ ನಡೆಸಲಾದ Read more…

ಶ್ವಾನಗಳಿಗೆಂದೇ ತಯಾರಾಗಿದೆ ಈ ಬಿಯರ್…!‌ ರುಚಿ ಪರೀಕ್ಷಿಸಲು ಬೇಕಿದ್ದಾನೊಬ್ಬ ’ಶ್ವಾನಾಧಿಕಾರಿ’

ಶ್ವಾನಗಳಿಗೆಂದು ತಯಾರಿಸುವ ಪೇಯದ ರುಚಿ ನೋಡಲು, ’ಮುಖ್ಯ ರುಚಿ ಪರೀಕ್ಷಾಧಿಕಾರಿ’ ಹುದ್ದೆಗೆ ಸಮರ್ಥ ನಾಯಿಯೊಂದಕ್ಕೆ ಬಿಯರ್‌ ಕಂಪನಿಯೊಂದು ಹುಡುಕಾಡುತ್ತಿದೆ. ಬಿಶ್ ಬಿಯರ್‌ ಎಂಬ ಸಂಸ್ಥೆ ನಾಯಿಗಳಿಗೆಂದೇ ಮಾಡಲಾದ ಬಿಯರ್‌ Read more…

ಟ್ಯಾಟೂ ಹಾಕಿಸಿಕೊಂಡವರಿಗೆ ವರ್ಷಪೂರ್ತಿ ಉಚಿತ ಬರ್ಗರ್ ನೀಡುತ್ತಿದೆ ಅಮೆರಿಕಾದ ಈ ರೆಸ್ಟೋರೆಂಟ್

ಟ್ಯಾಟೂಗಳು ಈ ಮನಿಲೇನಿಯಲ್‌ಗಳ ಪೈಕಿ ಬಲು ಕ್ರೇಜ್ ಆಗಿಬಿಟ್ಟಿವೆ. ಪಾಶ್ಚಾತ್ಯ ದೇಶಗಳಲ್ಲಿ ಮೈಮೇಲೆ ಟ್ಯಾಟೂ ಇಲ್ಲದೇ ಇರೋ ಟೀನೇಜರ್‌ ಇಲ್ಲವೇ ಇಲ್ಲ ಎನ್ನುವ ಮಟ್ಟದಲ್ಲಿದೆ ಟ್ಯಾಟೂ ಟ್ರೆಂಡ್. ಈ Read more…

ಎರಡು ಶರ್ಟ್ ಕದ್ದು 20 ವರ್ಷ ಜೈಲಿನಲ್ಲಿದ್ದವನಿಗೆ ಕೊನೆಗೂ ಬಿಡುಗಡೆಯ ಭಾಗ್ಯ…!

ಎರಡು ಅಂಗಿಗಳನ್ನು ಕದ್ದು 20 ವರ್ಷ ಜೈಲುವಾಸ ಅನುಭವಿಸಿದ ವ್ಯಕ್ತಿಯೊಬ್ಬ ’ದಿ ಇನೋಸೆನ್ಸ್ ಪ್ರಾಜೆಕ್ಟ್‌ ನ್ಯೂ ಓರ್ಲಿಯನ್ಸ್‌’ ಎಂಬ ಸಂಘಟನೆಯ ಅಭಿಯಾನದಿಂದಾಗಿ ಕೊನೆಗೂ ಬಿಡುಗಡೆಯಾಗಿದ್ದಾನೆ. ಸೆಪ್ಟೆಂಬರ್‌ 2000ದಲ್ಲಿ $500ಕ್ಕಿಂತ Read more…

ತಾಯಿಯ ಅಸಹಾಯಕತೆಗೆ ನೆರವಾದ ಅಪರಿಚಿತ: ಫೇಸ್​ಬುಕ್​ನಲ್ಲಿ ತಿಳಿಸಿದ ʼಧನ್ಯವಾದʼ ಪೋಸ್ಟ್​ಗೆ ನೆಟ್ಟಿಗರು ಫಿದಾ

ತನ್ನ ಬುದ್ಧಿಮಾಂದ್ಯ ಪುತ್ರನನ್ನ ಕಾಪಾಡಿದ ಅಪರಿಚಿತನನ್ನ ತಾಯಿಯೊಬ್ಬರು ಹೀರೋ ಎಂದು ಬಣ್ಣಿಸಿ ಫೇಸ್​ಬುಕ್​ನಲ್ಲಿ ಪೋಸ್ಟ್ ಶೇರ್​ ಮಾಡಿದ್ದು ಸಖತ್​ ವೈರಲ್​ ಆಗಿದೆ. ನೆಟಾಲಿ ಫರ್ನಾಡೋ ಎಂಬ ಹೆಸರಿನ ಮಹಿಳೆ Read more…

ಕೀಲುನೋವಿನ ಸಮಸ್ಯೆ ಹೊಂದಿದ್ದ ದೈತ್ಯ ಆಮೆಗೆ ಯಶಸ್ವಿ ಚಿಕಿತ್ಸೆ..!

ಇದು ನೋಡೋಕೆ ನಿಮಗೆ ವಿಚಿತ್ರ ಎನಿಸಬಹುದು. ಆದರೆ ಜರ್ಮನಿಯಲ್ಲಿರುವ ಈ ದೈತ್ಯ ಆಮೆ ರೋಲರ್​ ಬೋರ್ಡ್​ನಲ್ಲಿ ಓಡಾಡುವ ಮೂಲಕವೇ ಸುದ್ದಿಯಾಗಿದೆ. ಅಂದಹಾಗೆ ಮನರಂಜನೆಗಾಗಿ ಆಮೆಗೆ ಈ ರೋಲರ್​ ಬೋರ್ಡ್​ನ್ನು Read more…

ನೃತ್ಯ​ ಮಾಡಲು ಹೋಗಿ ಪರವಾನಿಗೆಯನ್ನೇ ಕಳೆದುಕೊಂಡ ವೈದ್ಯೆ..!

ರೋಗಿಯೊಬ್ಬರ ದೇಹದಿಂದ ಕೊಬ್ಬನ್ನ ತೆಗೆದ ಬಳಿಕ ಅದನ್ನ ಹಿಡಿದುಕೊಂಡು ನೃತ್ಯ ಮಾಡುತ್ತಾ ಟಿಕ್​ಟಾಕ್​​ನಲ್ಲಿ ವಿಡಿಯೋ ಶೇರ್​ ಮಾಡಿದ್ದ ಬ್ರೆಜಿಲ್​ ವೈದ್ಯೆಯ ಪರವಾನಿಗೆಯನ್ನ ರದ್ದು ಮಾಡಲಾಗಿದೆ. ಪ್ಲಾಸ್ಟಿಕ್​ ಸರ್ಜನ್​ ಆಗಿದ್ದ Read more…

ಬೇರೆ ಮದುವೆ ಮನೆಗೆ ಬಂದ ವರ….! ವಧುವಿಗೆ ಉಂಗುರ ತೊಡಿಸುವ ವೇಳೆ ಗೊತ್ತಾಯ್ತು ಸತ್ಯ

ಮದುವೆ ವಧು-ವರರಿಗೆ ಮಾತ್ರವಲ್ಲ ಎರಡು ಕುಟುಂಬಕ್ಕೆ ಸಂತೋಷದ ಸಂಗತಿ. ಮದುವೆ ಸಮಾರಂಭದಲ್ಲಿ ಸಣ್ಣಪುಟ್ಟ ತಪ್ಪುಗಳಾಗುವುದು ಸಹಜ. ಆದ್ರೆ ಬೇರೆ ಮದುವೆ ಮನೆಗೆ ತಲುಪಿದ ವರ ಅಪರಿಚಿತ ವಧುವನ್ನು ಮದುವೆಯಾಗಲು Read more…

ʼಕೊರೊನಾʼ ನಿಯಂತ್ರಣ ಕುರಿತ ಅಧ್ಯಯನದಲ್ಲಿ ಕುತೂಹಲಕಾರಿ ಅಂಶ ಬಹಿರಂಗ

ಕೊರೊನಾ ವೈರಸ್​​ ನಾಶ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ. ಇದೀಗ ಮನೆಯಲ್ಲಿ ಕಿಟಕಿಗಳನ್ನ ತೆರೆದಿಡೋದ್ರಿಂದ ಕೊರೊನಾ ವೈರಸ್​ ಹರಡೋದನ್ನ ಕಡಿಮೆ ಮಾಡಬಹುದು ಎಂದು Read more…

‌ʼಆಪಲ್ʼ ಖರೀದಿ ಮಾಡಲು ಹೋದವನಿಗೆ ಸಿಕ್ತು ಐ ಫೋನ್​..!

ಐ ಫೋನ್​ ಖರೀದಿ ಮಾಡಬೇಕು ಅಂತಾ ಆಸೆ ಇದ್ರು ಸಹ ಅದರ ದರವನ್ನ ನೋಡ್ತಿದ್ರೆ ಬೆವರಿಳಿಯುತ್ತೆ. ತನ್ನ ದುಬಾರಿ ಬೆಲೆಯ ಮೂಲಕವೇ ಹೆಸರು ಮಾಡಿರುವ ಈ ಫೋನ್​ಗಳನ್ನ ಖರೀದಿ Read more…

ವಿಶ್ವ ಶ್ರೀಮಂತರ ಪಟ್ಟಿ ಸೇರಿದ ʼಟಿಕ್ ಟಾಕ್ʼ ಸಂಸ್ಥಾಪಕ

ಟಿಕ್ ಟಾಕ್ ಮೂಲ ಕಂಪನಿ ಬೈಟ್‌ಡ್ಯಾನ್ಸ್ ಸಂಸ್ಥಾಪಕ ಜಾಂಗ್ ಯಿಮಿಂಗ್ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರ ಆಸ್ತಿ ಮೌಲ್ಯ 60 ಬಿಲಿಯನ್ ಡಾಲರ್ ಆಗಿದೆ. ಬ್ಲೂಮ್ ಬರ್ಗ್ Read more…

OMG: ರಜೆ ಸಲುವಾಗಿ ಪತ್ನಿಗೆ ಮೂರು ಬಾರಿ ವಿಚ್ಚೇದನ ನೀಡಿ ಮರು ಮದುವೆಯಾದ ಪತಿ…!

ಮನೆಯಲ್ಲೊಂದು ಮದುವೆ ಕಾರ್ಯಕ್ರಮ ಇದೆ ಅಂದರೆ ಸಾಕು ಎಷ್ಟು ರಜೆ ಇದ್ದರೂ ಸಾಕಾಗೋದಿಲ್ಲ. ಇನ್ನು ನಮ್ಮದೇ ಮದುವೆ ಅಂದರೆ ಕೇಳಬೇಕೆ..? ಆಫೀಸಿನಲ್ಲಿ ರಜೆ ಕೊಟ್ಟಷ್ಟೂ ಬೇಕು ಎನ್ನುತ್ತೇವೆ. ಹಾಗಂತ Read more…

ಜೀವಮಾನದಲ್ಲೇ ಮರೆಯಲಾಗದ ಘಟನೆಗೆ ಸಾಕ್ಷಿಯಾದ ಪ್ರವಾಸಿಗರು…!

ಥ್ರಿಲ್ಲಿಂಗ್ ಅನುಭವ ಬೇಕೆಂದು ಜಂಗಲ್ ಸಫಾರಿಗೆ ಹೊರಟಿದ್ದ ಪ್ರವಾಸಿಗರ ಗುಂಪೊಂದು ತನ್ನ ಜೀವಮಾನದಲ್ಲಿ ಮರೆಯಲಾರದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಹಸಿದ ಸಿಂಹವೊಂದು ಪ್ರವಾಸಿಗರ ಎದುರೇ ತನ್ನ ಬೇಟೆಯ ಮೇಲೆ ಎಗರಿ Read more…

ಫೋನ್‌ ರಿಪೇರಿ ಮಾಡದಿರಲು ಲಂಚ ಕೊಟ್ಟ ಪತಿ…! ಪತ್ರ ನೋಡಿದ ಅಂಗಡಿಯವನಿಗೆ ‌ʼಶಾಕ್ʼ

ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುವವನೊಬ್ಬ ತನ್ನ ಬಳಿ ರಿಪೇರಿಗೆ ಬಂದಿದ್ದ ಮೊಬೈಲ್‌ ಒಂದರ ಹಿಂದೆ ಇದ್ದ ಮನವಿಯನ್ನು ಓದಿ ಅಚ್ಚರಿಗೊಂಡಿದ್ದಾನೆ. ಕೆಟ್ಟು ಹೋಗಿದ್ದ ಐಫೋನ್‌ ಒಂದರ ಹಿಂದೆ Read more…

ಕೂದಲೆಳೆ ಅಂತರದಲ್ಲಿ ತಿಮಿಂಗಿಲದಿಂದ ಪಾರು: ಮೊಬೈಲ್‌ ನಲ್ಲಿ ಸೆರೆಯಾಯ್ತು ಶಾಕಿಂಗ್‌ ದೃಶ್ಯ

ಸಮುದ್ರದಲ್ಲಿ ವಿಹಾರ ಮಾಡುತ್ತಿದ್ದ ಕುಟುಂಬವೊಂದರ ಟ್ರಿಪ್‌ ದುರಂತದಲ್ಲಿ ಅಂತ್ಯವಾಗುವುದರಿಂದ ಕೂದಲೆಳೆಯಲ್ಲಿ ಪಾರಾಗಿದೆ. ಗಿಲ್ಲಿಯಾನ್ ಘೆರ್ಬವಾಜ್ ಅವರು ತಮ್ಮ ಕುಟುಂಬದೊಂದಿಗೆ ಏಪ್ರಿಲ್ 3ರಂದು ದಕ್ಷಿಣ ಆಫ್ರಿಕಾ ಕಡಲತೀರದಲ್ಲಿ ಹಾಲಿಡೇ ಮಾಡುತ್ತಿದ್ದರು. Read more…

ಈಜುಕೊಳದ ಮೂಲಕ ಹರಡುತ್ತಾ ಕೊರೊನಾ…? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕಳೆದ ಒಂದು ವರ್ಷದಿಂದ ಎಲ್ಲೆಲ್ಲೂ ಕೋವಿಡ್-19 ಸೋಂಕಿನದ್ದೇ ಸುದ್ದಿಯಾಗಿದೆ. ವೈದ್ಯಕೀಯ ಲೋಕದಲ್ಲಂತೂ ಈ ವೈರಾಣುವಿನ ಬಗ್ಗೆಯೇ ಅಧ್ಯಯನ ಹಾಗೂ ಸಂಶೋಧನೆಗಳು ಎಂಬಂತಾಗಿಬಿಟ್ಟಿದೆ. ಈಜುಕೊಳದಿಂದ ಕೊರೊನಾ ವೈರಸ್ ಹಬ್ಬುವ ಸಾಧ್ಯತೆಗಳು Read more…

4 ಕೋಟಿ ರೂ. ತೆತ್ತರೂ ಸಿಕ್ಕಿದ್ದು ಮಾತ್ರ ಅರ್ಧ ಮನೆ….!

ಸ್ವಂತ ಮನೆಯನ್ನ ಖರೀದಿ ಮಾಡೋದು ಪ್ರತಿಯೊಬ್ಬರ ಕನಸು. ಅದರಲ್ಲೂ ಐಶಾರಾಮಿ ಮನೆಯನ್ನ ಖರೀದಿ ಮಾಡಬೇಕು ಅನ್ನೋ ಆಸೆ ಯಾರಿಗ್​ ತಾನೆ ಇರೋದಿಲ್ಲ ಹೇಳಿ. ಆಧುನಿಕ ಶೈಲಿಯ ಮನೆಯೇ ಆಗಿರಲಿ Read more…

ಭ್ರಷ್ಟಾಚಾರ ಖಂಡಿಸಿ ಪತ್ರಕರ್ತರು ಮಾಡಿದ ಕಾರ್ಯಕ್ಕೆ ನೆಟ್ಟಿಗರ ಮೆಚ್ಚುಗೆ

ಪಾಕಿಸ್ತಾನದ ಪತ್ರಕರ್ತರು ಸಚಿವರ ಸುದ್ದಿಗೋಷ್ಠಿಯನ್ನೇ ಬಾಯ್ಕಾಟ್​ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಪಾಕಿಸ್ತಾನ ಪತ್ರಕರ್ತರ ಈ ಧೈರ್ಯಕ್ಕೆ ನೆಟ್ಟಿಗರು ತಲೆಬಾಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾದ Read more…

ಮನ ಕಲಕುತ್ತೆ ಕ್ಯಾನ್ಸರ್‌ ಪೀಡಿತ ಸಹೋದ್ಯೋಗಿಗಾಗಿ ಕ್ಷೌರಿಕ ಮಾಡಿದ ಕಾರ್ಯ

ಕ್ಯಾನ್ಸರ್​ ರೋಗಿಗೆ ಪ್ರೇರಣೆ ನೀಡುವ ಸಲುವಾಗಿ ಕ್ಷೌರಿಕನೊಬ್ಬ ತನ್ನ ಕೂದಲನ್ನೂ ಕತ್ತರಿಸಿಕೊಂಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಕ್ಯಾನ್ಸರ್​ ರೋಗಿ ನೆಫ್ತಾಲಿ ಮಾರ್ಟಿನ್​ ಈ Read more…

ಈ ನಗರದಲ್ಲಿ ಒಂಟೆಗಳಿಗೆಂದೇ ಇದೆ ಟ್ರಾಫಿಕ್​ ಸಿಗ್ನಲ್..​..!

ಚೀನಾದ ಅಧಿಕಾರಿಗಳು ಡುನ್ಹುವಾಂಗ್​ ನಗರದ ಮಿಂಗ್ಶಾ ಪರ್ವತ ದಲ್ಲಿ ಒಂಟೆಗಳಿಗಾಗಿ ಟ್ರಾಫಿಕ್​ ಸಿಗ್ನಲ್​​ ಅಳವಡಿಸಿದ್ದಾರೆ. ಇದು ವಿಶ್ವದ ಮೊದಲ ಒಂಟೆಗಳ ಟ್ರಾಫಿಕ್​ ಸಿಗ್ನಲ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ Read more…

ಸೆಕ್ಸ್ ವರ್ಕರ್ಸ್ ಆಗ್ತಿದ್ದಾರೆ ಕೆಲಸ ಕಳೆದುಕೊಂಡ ಹುಡುಗಿಯರು..!

ಕೊರೊನಾ ವೈರಸ್ ಇಡೀ ವಿಶ್ವದ ಆರ್ಥಿಕ ಪರಿಸ್ಥಿತಿಯನ್ನು ಬದಲಿಸಿದೆ. ಕೊರೊನಾ, ಲಾಕ್ ಡೌನ್ ನಿಂದ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಕೆಲವರು ಕಡಿಮೆ ಸಂಬಳಕ್ಕೆ ಕೆಲಸ ಮಾಡ್ತಿದ್ದಾರೆ. ಬ್ರಿಟನ್ Read more…

ಬೆಚ್ಚಿಬೀಳಿಸುವಂತಿದೆ ಮಿ. ಬೀಸ್ಟ್‌ ನೀಡಿರುವ ಹೊಸ ‌ʼಚಾಲೆಂಜ್ʼ

ಮಿಸ್ಟರ್​ ಬೀಸ್ಟ್​ ಎಂದೇ ಪ್ರಖ್ಯಾತಿಯನ್ನ ಸಂಪಾದಿಸಿರುವ ಜಿಮ್ಮಿ ಡೋನಾಲ್ಡ್​ಸನ್​​ ಯುಟ್ಯೂಬ್​ ಚಾನೆಲ್​​ನಲ್ಲಿ ವಿಚಿತ್ರ ಸಾಹಸಗಳ ಮೂಲಕವೇ ಹೆಸರುವಾಸಿಯಾಗಿದ್ದಾರೆ. ಇದರಲ್ಲಿ ಕೆಲ ಸ್ಟಂಟ್​ಗಳು ಸ್ಪೂರ್ತಿದಾಯಕ ಎನಿಸಿದ್ರೆ ಇನ್ನು ಕೆಲವು ಭಾರೀ Read more…

ನಂಬಿದರೆ ನಂಬಿ ಬಿಟ್ಟರೆ ಬಿಡಿ: ನೆಲದೊಳಗಿದೆ ಈ ʼಗ್ರಾಮʼ

ಬೇಸ್ಮೆಂಟ್ ಅಥವಾ ಅಂಡರ್ ಗ್ರೌಂಡ್ ಮನೆಗಳ ಬಗ್ಗೆ ಕೇಳಿರ್ತಿರಾ. ಆದ್ರೆ ಅಂಡರ್ ಗ್ರೌಂಡ್ ಗ್ರಾಮದ ಬಗ್ಗೆ ಕೇಳಿದ್ದೀರಾ..? ಆಶ್ಚರ್ಯ ಪಡಬೇಡಿ. ವಿಶ್ವದಲ್ಲಿ ಇಂತಹದ್ದೂ ಒಂದು ಗ್ರಾಮವಿದೆ. ಆ ಊರಿನ Read more…

ವಿಸ್ಮಯ…..! ಮಕ್ಕಳಿಗೆ ಜನ್ಮ ನೀಡುತ್ತೆ ಈ ಗಂಡು ಜೀವಿ…!

ಉಪ್ಪು ನೀರಿನಲ್ಲಿ ಜೀವಿಸುವ ಮೀನು ಸೀ ಹಾರ್ಸ್. ಈ ಸಮುದ್ರ ಜೀವಿಯ ಮುಖ ಕುದುರೆಯನ್ನು ಹೋಲುವ ಕಾರಣ ಇದನ್ನು ಕಡಲ ಕುದುರೆ ಎಂದು ಕರೆಯುತ್ತಾರೆ. ಜಗತ್ತಿನಲ್ಲಿ ಸುಮಾರು 50 Read more…

ಮನೆ ಬಾಗಿಲಿಗೆ ಬಂದ ಅಪರಿಚಿತನಿಂದ ವಿಚಿತ್ರ ಬೇಡಿಕೆ: ಇದನ್ನು ಕೇಳುತ್ತಲೆ ಕಂಗಾಲಾದ ಮಹಿಳೆ…!

ಮನೆಯ ಭದ್ರತೆ ಸಲುವಾಗಿ ಮನೆಯ ಹೊರಾಂಗಣದಲ್ಲಿ ಸಿಸಿ ಕ್ಯಾಮರಾ ವ್ಯವಸ್ಥೆ ಮುಖ್ಯದ್ವಾರಗಳಿಗೆ ಪೀಪ್​ಹೋಲ್ಸ್​ ಮಾಡಲಾಗುತ್ತೆ. ಈ ಸಾಧನಗಳ ಸಹಾಯದಿಂದ ನೀವು ಮನೆಯ ಒಳಗೇ ಇದ್ದು ಹೊರಗಡೆ ಯಾರೂ ಬಾಗಿಲು Read more…

ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸುತ್ತೆ ಪಾರ್ಕಿಂಗ್​ ಸರ್ಕಸ್​ನ ಈ ವಿಡಿಯೋ..!

ರಸ್ತೆಗಳಲ್ಲಿ ಕಾರನ್ನ ಪಾರ್ಕ್​ ಮಾಡೋದು ಕೊಂಚ ಕಷ್ಟದ ಕೆಲಸವೇ. ಟಿಕ್​ಟಾಕ್​​ನಲ್ಲಿ ಶೇರ್​ ಮಾಡಲಾದ ವಿಡಿಯೋವೊಂದರಲ್ಲಿ ಮಹಿಳೆ ತನ್ನ ಕಾರನ್ನ ಪಾರ್ಕ್​ ಮಾಡೋಕೆ ಪಟ್ಟ ಪಾಡನ್ನ ಕಂಡು ನೆಟ್ಟಿಗರು ಬಿದ್ದು Read more…

ಪತಿಯ ಅಂತ್ಯಕ್ರಿಯೆ ಕಾರ್ಯ ಪೂರೈಸಿ ಕರ್ತವ್ಯಕ್ಕೆ ವಾಪಸ್ಸಾದ ಕ್ವೀನ್​ ಎಲಿಜಬೆತ್​

ಬ್ರಿಟನ್​​ ರಾಣಿ ಎಲೆಜಬೆತ್​​ ತಮ್ಮ ಪತಿಯ ಅಂತ್ಯಕ್ರಿಯೆ ಎಲ್ಲಾ ಪ್ರಕ್ರಿಯೆಗಳನ್ನ ಪೂರೈಸಿ ನಾಲ್ಕು ದಿನಗಳ ಬಳಿಕ ಇದೀಗ ರಾಜವಂಶದ ಕರ್ತವ್ಯಕ್ಕೆ ವಾಪಸ್​ ಆಗಿದ್ದಾರೆ. 99 ವರ್ಷದ ಪ್ರಿನ್ಸ್ ಫಿಲಿಪ್​​​ Read more…

ತಳ್ಳು ಗಾಡಿಯಲ್ಲಿ ಮಣ್ಣು ತರುವಾಗ ಆಯ್ತು ಎಡವಟ್ಟು….!

ಕೋವಿಡ್ ಸಾಂಕ್ರಮಿಕದ ಕಾರಣ ಎಲ್ಲರೂ ತಮ್ಮ ಮನೆಯ ಕೆಲಸಗಳನ್ನು ಸಾಧ್ಯವಾದಷ್ಟು ತಾವೇ ಮಾಡಿಕೊಳ್ಳುವಂತೆ ಆಗಿಬಿಟ್ಟಿದೆ. ಕೆಲವು ಮಂದಿ ಆನ್ಲೈನ್‌ ವಿಡಿಯೋಗಳನ್ನು ನೋಡಿಕೊಂಡು ಲನಿಂಗ್, ಗಾರ್ಡನಿಂಗ್, ಅಡುಗೆ, ಮನೆಯ ಕ್ಲೀನಿಂಗ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...