alex Certify International | Kannada Dunia | Kannada News | Karnataka News | India News - Part 302
ಕನ್ನಡ ದುನಿಯಾ
    Dailyhunt JioNews

Kannada Duniya

ಅವಳಿ ಸಹೋದರಿಯರಿಗೆ ಅವಳಿ ಸಹೋದರರ ಮೇಲೆ ಪ್ರೀತಿ: ಕುತೂಹಲಕಾರಿಯಾಗಿದೆ ಈ ʼಪ್ರೇಮ್‌ ಕಹಾನಿʼ

ಅವಳಿ ಜವಳಿ ಮಕ್ಕಳು ಅಂದರೆ ನೋಡೋಕೆ ಒಂದೇ ತರ ಕಾಣ್ತಾರೆ ಅನ್ನೋದು ಹೊಸ ವಿಷಯವೇನಲ್ಲ. ಆದರೆ ಇಲ್ಲೊಂದು ತದ್ರೂಪಿ ಅವಳಿ ಸಹೋದರಿಯರು ತದ್ರೂಪಿ ಅವಳಿ ಸಹೋದರರ ಜೊತೆ ಪ್ರೇಮ Read more…

ಬರೋಬ್ಬರಿ 9 ತಿಂಗಳ ಬಳಿಕ ಪ್ರವಾಸಿಗರಿಗೆ ತೆರೆದುಕೊಳ್ಳಲಿದೆ ಐಫೆಲ್ ಟವರ್

ಕೋವಿಡ್ ಸಾಂಕ್ರಮಿಕದ ಕಾರಣ ಕಳೆದ ಒಂಬತ್ತು ತಿಂಗಳಿನಿಂದ ಪ್ರವಾಸಿಗರಿಗೆ ಬಾಗಿಲು ಹಾಕಲಾಗಿದ್ದ ಐಫೆಲ್ ಟವರ್‌ ಅನ್ನು ಇದೀಗ ಮತ್ತೆ ತೆರೆಯಲಾಗಿದೆ. ದ್ವಿತೀಯ ವಿಶ್ವ ಮಹಾಯುದ್ಧದ ಬಳಿಕ ಇದೇ ಮೊದಲ Read more…

ದೀರ್ಘಕಾಲ ಕೋವಿಡ್ ಸೋಂಕಿಗೊಳಗಾದವರ ಖಾಸಗಿ ಅಂಗದಲ್ಲಾಗ್ತಿದೆ ಈ ಬದಲಾವಣೆ

ಕೊರೊನಾ ವೈರಸ್ ಹೊಸ ರೂಪಾಂತರ ವಿವಿಧ ರೀತಿಯ ಸಮಸ್ಯೆಯೊಡ್ಡಿದೆ. ಕೊರೊನಾ ಮೂರನೇ ಅಲೆ ವಿಶ್ವಾದ್ಯಂತದ ಪ್ರಾರಂಭವಾಗಿದೆ ಎಂದು ಡಬ್ಲ್ಯು ಎಚ್ ಒ ಎಚ್ಚರಿಸಿದೆ. ಈ ಮಧ್ಯೆ ದೀರ್ಘಕಾಲ ಕೋವಿಡ್ Read more…

ಮನುಷ್ಯನ ದೇಹದಿಂದ ಸ್ಮಾರ್ಟ್​ಫೋನ್​ ಚಾರ್ಜ್ ಮಾಡಬಲ್ಲ ಸಾಧನ ಆವಿಷ್ಕಾರ..!

ಮನುಷ್ಯನ ದೇಹದಲ್ಲಿ ಉತ್ಪತ್ತಿಯಾಗುವ ಶಕ್ತಿಯನ್ನ ಬಳಕೆ ಮಾಡಿ ಸ್ಮಾರ್ಟ್ ಫೋನ್​ ಹಾಗೂ ಸ್ಮಾರ್ಟ್​ ವಾಚ್​ಗಳನ್ನ ಚಾರ್ಜ್​ ಮಾಡಬಲ್ಲ ಸ್ಟ್ರಿಪ್​ ಒಂದನ್ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಅಭಿವೃದ್ಧಿ ಪಡಿಸಿದೆ. Read more…

ಟ್ರಾಫಿಕ್ ಗೆ ಬೇಸತ್ತ ಈ ಭೂಪ ಮಾಡಿದ್ದೇನು…..?

ಲೂಸಿಯಾನಾ: ತುಂಬಿ ಹರಿಯುತ್ತಿರುವ ನದಿಗೆ ಹಾರಿ ಈಜಿ ದಡ ಸೇರುವಂತಹ ದೃಶ್ಯವನ್ನು ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ನೋಡಿರುತ್ತೇವೆ ಇಲ್ಲ ಕೇಳಿರುತ್ತೇವೆ. ಆದರೆ ಇಲ್ಲೊಂಡೆದೆ ಟ್ರಾಫಿಕ್ ಜಾಮ್ ಗೆ ಬೇಸತ್ತ ಭೂಪನೊಬ್ಬ Read more…

ʼಸೂಪರ್ ಮಾರ್ಕೆಟ್ʼ ವಿರುದ್ಧ ಸಸ್ಯಾಹಾರಿಗಳಿಂದ ವಿನೂತನ ಪ್ರತಿಭಟನೆ

ಮೆಲ್ಬೋರ್ನ್: ಮಾಂಸಕ್ಕಾಗಿ ಪ್ರಾಣಿಗಳ ಮರಿಗಳನ್ನು ಕೊಂದು ಮಾಂಸ ಮಾರಾಟ ಮಾಡುತ್ತಿರುವವರ ವಿರುದ್ಧ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ಸಸ್ಯಾಹಾರಿಗಳ ಗುಂಪು ವಿಭಿನ್ನವಾಗಿ ಪ್ರತಿಭಟನೆ ನಡೆಸಿವೆ. ಕೆಲ ದಿನಗಳ ಹಿಂದಷ್ಟೇ ಸಸ್ಯಾಹಾರಿ Read more…

ಮಗುವನ್ನು ರಕ್ಷಿಸಲು ಕಟ್ಟಡದಿಂದ ಕೆಳಕ್ಕೆ ಎಸೆದ ಮಹಿಳೆ: ವಿಡಿಯೋ ವೈರಲ್

ಡರ್ಬನ್: ಮಹಿಳೆಯೊಬ್ಬಳು ತನ್ನ ಎರಡು ವರ್ಷದ ಮಗುವನ್ನು ರಕ್ಷಿಸಲು ಮಹಡಿಯ ಮೇಲಿನಿಂದ ಕೆಳಕ್ಕೆ ಎಸೆದಿರುವ ಮನಕಲಕುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ದಕ್ಷಿಣ ಆಫ್ರಿಕಾದ ಡರ್ಬನ್ ನಲ್ಲಿ ಈ Read more…

ವೃದ್ಧೆಗೆ ಉಡುಗೊರೆಯಾಗಿ ಬಂತು ಬಾರ್ಬಿ ಗೊಂಬೆ….!

ಬ್ರೆಜಿಲ್: ಬಾರ್ಬಿ ಗೊಂಬೆ ಅಂದ್ರೆ ಮಕ್ಕಳಿಗೆ ಬಹಳ ಅಚ್ಚುಮೆಚ್ಚು. ದೊಡ್ಡವರು ಕೂಡ ಈ ಗೊಂಬೆಯನ್ನು ಇಷ್ಟಪಡುತ್ತಾರೆ. ಯಾರೇನಾದರೂ ಅಂದುಕೊಳ್ಳುತ್ತಾರೋ ಏನೋ ಎಂದು ಕೆಲವರು ಇಂತಹ ಗೊಂಬೆಗಳನ್ನು ಇಟ್ಟುಕೊಳ್ಳುವುದಿಲ್ಲ. ಆದರೆ, Read more…

ಭಾರತದಿಂದ ನಮ್ಮ ದೇಶಕ್ಕೆ ಬರಲು ಪರ್ಯಾಯ ಮಾರ್ಗ ಹುಡುಕಿಕೊಳ್ಳಿ ಎಂದ ಕೆನಡಾ

ಭಾರತದಿಂದ ಬರುವ ವಿಮಾನಗಳಿಗೆ ಕೆನಡಾ ಜುಲೈ 21ರವರೆಗೂ ನಿರ್ಬಂಧ ಮುಂದುವರಿಸಿದೆ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನ ಗಮನದಲ್ಲಿಟ್ಟುಕೊಂಡು ಕೆನಡಾ ಈ ನಿರ್ಧಾರ ಕೈಗೊಂಡಿದೆ. ಹೀಗಾಗಿ ಭಾರತದಿಂದ ಕೆನಡಾಗೆ ಪ್ರಯಾಣಿಸಬೇಕೆಂದುಕೊಂಡವರು ಪಯಾರ್ಯ Read more…

ಇಲ್ಲಿ ಹಣ ಕೊಟ್ಟು ವಧು ಖರೀದಿ ಮಾಡ್ತಾರೆ ಹುಡುಗ್ರು….!

ಪ್ರತಿಯೊಬ್ಬ ತಂದೆ-ತಾಯಿಗೂ ತಮ್ಮ ಮಗಳಿಗೆ ಒಳ್ಳೆ ವರನನ್ನು ಹುಡುಕಿ, ಅದ್ಧೂರಿಯಾಗಿ ಮದುವೆ ಮಾಡಬೇಕೆಂಬ ಆಸೆಯಿರುತ್ತದೆ. ಆದ್ರೆ ಆ ದೇಶದಲ್ಲಿ ಮಾತ್ರ ಹೆಣ್ಣು ಮಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡ್ತಾರೆ. ಈ Read more…

ಬ್ಯುಸಿ ರೆಸ್ಟೋರೆಂಟ್‌ ನಲ್ಲಿ ಹೇರ್‌ಸ್ಟೈಲ್ ಮಾಡಿಕೊಂಡ ಯುವತಿ

ಸುಂದರವಾದ ಲಲನೆಯರು ಏನೇ ಮಾಡಿದರೂ ಅವರ ವಿಡಿಯೋಗಳು ವೈರಲ್ ಆಗುವುದಕ್ಕೆ ಬಹಳ ಸಮಯ ಬೇಕಾಗುವುದಿಲ್ಲ. ಅಮೆರಿಕದ ಮಿಯಾಮಿಯ ಡಫ್ಫೀಸ್‌ ಸ್ಫೋರ್ಟ್ಸ್ ಗ್ರಿಲ್‌ನ ಮೂಲೆಯೊಂದರಲ್ಲಿ ತನ್ನ ಕೂದಲನ್ನು ಸರಿಮಾಡಿಕೊಳ್ಳುತ್ತಿರುವ ಯುವತಿಯೊಬ್ಬರ Read more…

ಕೊರೊನಾ ಮಹಾಮಾರಿ ನಡುವೆಯೇ ಐರ್ಲೆಂಡ್​ ಜನತೆಗೆ ಮತ್ತೊಂದು ಶಾಕ್​..!

ಕೊರೊನಾ ಮಹಾಮಾರಿಯ ಬೆನ್ನಲ್ಲೇ ಐರ್ಲೆಂಡ್​ಗೆ ಮತ್ತೊಂದು ಶಾಕ್​ ಎದುರಾಗಿದೆ. ಐರ್ಲೆಂಡ್​ನಲ್ಲಿ ಸಿಫಿಲಿಸ್​ ಕಾಯಿಲೆಯು ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. BIG BREAKING: Read more…

ಆಸ್ಟ್ರೇಲಿಯಾದಲ್ಲಿ ʼಅತ್ತುತ್ತಮ ಬಾಣಸಿಗʼನಾಗಿ ಹೊರಹೊಮ್ಮಿದ ಭಾರತೀಯ

ಸಿಡ್ನಿ: ಭಾರತೀಯ ಮೂಲದ ಬಾಣಸಿಗ ಜಸ್ಟೀನ್ ನಾರಾಯಣ್ ಅವರು ಮಾಸ್ಟರ್ ಚೆಫ್ ಆಸ್ಟ್ರೇಲಿಯಾ 2021ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ಸೋಮವಾರ ಆಸ್ಟ್ರೇಲಿಯಾದಲ್ಲಿ ನಡೆದ 13ನೇ ಸೀಸನ್ ನ ಅಂತಿಮ ಹಣಾಹಣಿಯಲ್ಲಿ Read more…

BIG NEWS : ಸೌದಿ ಅರೇಬಿಯಾ ರಾಜಧಾನಿಯಲ್ಲಿ ಯುದ್ಧ ಸಾಮಗ್ರಿ ಸಂಗ್ರಹಣಾ ಕೇಂದ್ರದಲ್ಲಿ ಭಾರೀ ಸ್ಫೋಟ

ಸೌದಿ ಅರೇಬಿಯಾದ ರಾಜಧಾನಿ ರಿಯಾದ್​​ನ ಆಗ್ನೇಯ ಭಾಗದಲ್ಲಿರುವ ಬಳಕೆಯಾಗದ ಯುದ್ಧ ಸಾಮಗ್ರಿ ಸಂಗ್ರಹಣಾ ಕೇಂದ್ರದ​ಲ್ಲಿ ಸ್ಪೋಟ ಸಂಭವಿಸಿದೆ ಎಂದು ವರದಿಯಾಗಿದೆ. ಖಾರ್ಜ್​ ಬಳಿಯಲ್ಲಿ ಭಾರೀ ಪ್ರಮಾಣದಲ್ಲಿ ಹೊಗೆ ಕಾಣಿಸಿಕೊಂಡ Read more…

BIG BREAKING: ಚಲಿಸುತ್ತಿದ್ದ ಬಸ್ ನಲ್ಲಿ ಸ್ಫೋಟ; 13 ಪ್ರಯಾಣಿಕರ ದುರ್ಮರಣ

ಇಸ್ಲಾಮಾಬಾದ್: ಚಲಿಸುತ್ತಿದ್ದ ಬಸ್ ನಲ್ಲಿ ಬಾಂಬ್ ಸ್ಫೋಟಗೊಂಡು 13 ಜನರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಖೈಬರ್ ಪಂಕ್ತುಕ್ವಾ ಪ್ರಾಂತ್ಯದಲ್ಲಿ ನಡೆದಿದೆ. BIG NEWS: ಪ್ರತಿ ತಿಂಗಳು 1 ರೂ.ಪಾವತಿಸಿ Read more…

ಕೊರೊನಾ ನಿಯಂತ್ರಣಕ್ಕೆ ಚೀನಾ ಸರ್ಕಾರ ಮಾಡಿದ ಹೊಸ ಪ್ಲಾನ್

ವಿಶ್ವದಾದ್ಯಂತ ದೊಡ್ಡ ಆಪತ್ತು ತಂದಿಟ್ಟ ಕೊರೊನಾ ಮೊದಲು ಹರಡಿದ್ದು ಚೀನಾದಲ್ಲಿ. ಆರಂಭದಲ್ಲಿ ಚೀನಾದಲ್ಲಿಯೇ ಕೊರೊನಾ ಕಾಣಿಸಿಕೊಂಡರೂ ಚೀನಾ ಸೋಂಕಿತರ ಸರಿಯಾದ ಅಂಕಿಅಂಶ ನೀಡಿಲ್ಲ. ಈಗ ದೇಶ ವೈರಸ್ ನಿಂದ Read more…

ವಿಡಿಯೋ: 24 ವರ್ಷಗಳ ಬಳಿಕ ಸಿಕ್ಕ ಮಗನ ಅಪ್ಪಿ ಭಾವುಕನಾದ ತಂದೆ

ಕಳೆದ 24 ವರ್ಷಗಳ ಅವಧಿಯಲ್ಲಿ ಮೋಟರ್‌ಬೈಕ್‌ಗಳನ್ನೇರಿ 4,80,000 ಕಿಮೀ ಕ್ರಮಿಸಿರುವ ಚೀನಾದ ಹುನಾನ್ ಪ್ರಾಂತ್ಯದ ಗುವೋ ಗ್ಯಾಂಗ್ಟಾಂಗ್, 1997ರಿಂದಲೂ ಕಾಣೆಯಾಗಿದ್ದ ತಮ್ಮ ಮಗನ ತಲಾಶೆಯಲ್ಲಿದ್ದರು. ತನ್ನ ಕುಟುಂಬದ ಉಳಿತಾಯದ Read more…

ಅಮೆರಿಕನ್ನರಿಗೆ ‘ಡೆಲ್ಟಾ’ ಶಾಕ್​: ಮೂರು ವಾರಗಳಲ್ಲಿ ದುಪ್ಪಟ್ಟಾಯ್ತು ಸೋಂಕಿತರ ಸಂಖ್ಯೆ..!

ಕೊರೊನಾ ಸೋಂಕಿನಲ್ಲಿ ನಿಯಂತ್ರಣ ಸಾಧಿಸಿದ್ದ ಅಮೆರಿಕದಲ್ಲಿ ಇದೀಗ ಮತ್ತೆ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಕಳೆದ ಮೂರು ವಾರಗಳಲ್ಲಿ ಹೊಸ ಸೋಂಕಿತರ ಸಂಖ್ಯೆ ದುಪ್ಪಟ್ಟು ಏರಿಕೆ Read more…

ಮನೆಯಲ್ಲೇ ಕುಳಿತು ಈಕೆ ತಿಂಗಳಿಗೆ ಗಳಿಸ್ತಿದ್ದಾಳೆ 41 ಲಕ್ಷ ರೂ.

ಪ್ರತಿಯೊಬ್ಬರ ಜೀವನದಲ್ಲೂ ಕಷ್ಟದ ದಿನಗಳು ಬರುತ್ತವೆ. ಆ ಕಷ್ಟಕ್ಕೆ ಭಯಪಟ್ಟು ಕೆಲವರು ಸೋಲುಂಡ್ರೆ ಮತ್ತೆ ಕೆಲವರು ಕಷ್ಟವನ್ನು ಗೆದ್ದು ಗಟ್ಟಿ ಎನ್ನಿಸಿಕೊಳ್ತಾರೆ. ಇದಕ್ಕೆ ಬ್ರಿಟನ್ ನಲ್ಲಿ ವಾಸವಾಗಿರುವ 30 Read more…

BIG NEWS: ಪಾಕ್ ಸೇನೆಯ ಮೇಲೆ ಭಾರಿ ದಾಳಿ; 15 ಯೋಧರ ಕೊಂದು, 63 ಸೈನಿಕರ ಅಪಹರಿಸಿದ ತಾಲಿಬಾನ್ ಉಗ್ರರು

ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿರುವ ಕುರ್ರಾಮ್ ನಲ್ಲಿ ತೆಹ್ರಿಕ್ ಎ ತಾಲಿಬಾನ್ ಭಯೋತ್ಪಾದಕರು ಪಾಕಿಸ್ತಾನ ಸೇನೆಯ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಪಾಕಿಸ್ತಾನ ಸೇನೆಯ ಕ್ಯಾಪ್ಟನ್ ಸೇರಿದಂತೆ Read more…

ಮನೆ ಅಂಗಳದಲ್ಲಿ ಪ್ರತ್ಯಕ್ಷವಾದ ಅನಿರೀಕ್ಷಿತ ಅತಿಥಿ ಕಂಡ ಕುಟುಂಬ ಕಂಗಾಲು

ಕೊಲರಾಡೋದಲ್ಲಿನ ಕುಟುಂಬವೊಂದು ತಮ್ಮ ಮನೆಯ ಆವರಣದಲ್ಲಿ ಅಡಗಿದ್ದ 27 ಕೆಜಿ ತೂಕದ ಹೆಣ್ಣು ಪರ್ವತ ಸಿಂಹವನ್ನ ಕಂಡು ಆಘಾತಕ್ಕೊಳಗಾಗಿದೆ. ಕೊಲರಾಡೋ ವನ್ಯಜೀವಿ ರಕ್ಷಣಾ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ Read more…

ತನ್ನ ಹೆಸರ ಹಿಂದೆ ಅಡಗಿದ್ದ ತಂದೆ ಮೋಸದ ಜಾಲವನ್ನ ಬಿಚ್ಚಿಟ್ಟ ಯುವತಿ

ಮಗುವಿಗೆ ನಾಮಕರಣ ಮಾಡುವ ಮುನ್ನ ಒಂದೊಳ್ಳೆ ಹೆಸರನ್ನ ಹುಡುಕಾಡೋಕೆ ಪೋಷಕರು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ. ವಿಶಿಷ್ಟವಾದ, ವಿಶೇಷವಾದ ಹಾಗೂ ಅರ್ಥಗರ್ಭಿತವಾದ ಹೆಸರನ್ನ ಹುಡುಕೋದು ಒಂದು ಸವಾಲಿನ ಕೆಲಸವೇ ಸರಿ. Read more…

ಬಾಸ್ ಅಂದ್ರೆ ಹೀಗಿರಬೇಕು..! ಸಿಬ್ಬಂದಿ ಕೆಲಸ ಮೆಚ್ಚಿ ಲಾಸ್ ವೆಗಾಸ್ ಗೆ ಪ್ರವಾಸ ಕಳುಹಿಸಿದ ಮಾಲೀಕ

ಕೊರೊನಾ ಲಾಕ್ ಡೌನ್ ನಿಂದಾಗಿ ರೆಸ್ಟೋರೆಂಟ್ ಗಳು ಬಾಗಿಲು ಮುಚ್ಚಿದ್ದವು. ಅನೇಕರು ಕೆಲಸ ಕಳೆದುಕೊಂಡಿದ್ದರು. ಲಾಕ್ ಡೌನ್ ಮುಗಿಯುತ್ತಿದ್ದಂತೆ ಮತ್ತೆ ರೆಸ್ಟೋರೆಂಟ್ ತೆರೆಯಲು ಶುರುವಾಗಿತ್ತು. ಸಿಬ್ಬಂದಿ, ಗ್ರಾಹಕರನ್ನು ಸೆಳೆಯಲು Read more…

ಜಿಮ್‌ ಗಳಲ್ಲಿ ಫಾಸ್ಟ್‌ ಮ್ಯೂಸಿಕ್‌ ಗೆ ಬಿತ್ತು ಬ್ರೇಕ್…..!

ಕೋವಿಡ್ ಲಾಕ್‌ಡೌನ್‌ ಸಡಿಲಿಕೆ ಬಳಿಕ ನಿಧಾನವಾಗಿ ಜಿಮ್‌ಗಳತ್ತ ತೆರಳುತ್ತಿರುವ ಫಿಟ್ನೆಸ್ ಉತ್ಸಾಹಿಗಳಿಗೆ ದಕ್ಷಿಣ ಕೊರಿಯಾ ಆಡಳಿತ ವಿಶಿಷ್ಟವಾದ ನಿರ್ಬಂಧವೊಂದನ್ನು ಹೇರಿದೆ. ಸಾಮಾಜಿಕ ಅಂತರ, ಮಾಸ್ಕ್‌, ಸ್ಯಾನಿಟೈಸರ್‌ಗಳಲ್ಲದೇ ಹೊಸದೊಂದು ನಿಬಂಧನೆ Read more…

ಪುರುಷರಿಗಿಂತ ಮಹಿಳೆಯರ ಆಯುಷ್ಯ ಹೆಚ್ಚಿರುವುದರ ಹಿಂದಿದೆ ಈ ಕಾರಣ

ಜಗತ್ತಿನಾದ್ಯಂತ ಬಹುತೇಕ ಪ್ರದೇಶಗಳಲ್ಲಿ ಗಂಡಸರಿಗಿಂತ ಹೆಂಗಸರ ಜೀವಿತಾವಧಿ ಹೆಚ್ಚಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಮೆರಿಕದ ರೋಗ ನಿಯಂತ್ರಣ ಕೇಂದ್ರ (ಸಿಡಿಸಿ) ನಡೆಸಿದ ಅಧ್ಯಯನವೊಂದರಲ್ಲಿ ಈ ವಿಷಯ ಇನ್ನಷ್ಟು ಖಾತ್ರಿಯಾಗಿದೆ. Read more…

ಕೈಕೊಟ್ಟ ಪ್ಯಾರಾಚೂಟ್: ಅಪಾಯದಿಂದ ಪಾರಾದ ಸೈನಿಕ

ಕ್ಯಾಲಿಫೋರ್ನಿಯಾ: ಸಾಮಾನ್ಯವಾಗಿ 10 ಅಡಿ ಮೇಲಿಂದ ಕೆಳಕ್ಕೆ ಬಿದ್ದರೆ ಅಪಾಯ ಗ್ಯಾರಂಟಿ. ಹಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅಂಥದ್ರಲ್ಲಿ ಪ್ಯಾರಾಚೂಟ್ ಕೈಕೊಟ್ಟರೂ 15,000 ಅಡಿ ಮೇಲಿಂದ ಕೆಳಕ್ಕೆ ಬಿದ್ದು ಅಪಾಯದಿಂದ Read more…

ಭಯೋತ್ಪಾದಕರ ದಾಳಿಯಲ್ಲಿ ಸೇನಾ ನಾಯಕ ಸೇರಿ ಪಾಕಿಸ್ತಾನದ 12 ಯೋಧರ ಸಾವು

ಪಾಕಿಸ್ತಾನದ ಸೇನಾ ನಾಯಕ ಸೇರಿ 12 ಯೋಧರು ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಖೈಬರ್ ಪಖ್ತುನ್ಖ್ವಾದಲ್ಲಿ ಪ್ರಾಂತ್ಯದಲ್ಲಿ ಭಯೋತ್ಪಾದಕರು ಪಾಕಿಸ್ತಾನ ಸೇನಾ ತಂಡದ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ Read more…

ಬೆಚ್ಚಿಬೀಳಿಸುವಂತಿದೆ ಕಾರಿನ್‌ ಇಂಜಿನ್‌ ಒಳಗಿದ್ದ ಹೆಬ್ಬಾವಿನ ವಿಡಿಯೋ

ಪ್ರವಾಸಿಗರು ಇರುವ ಕಾರೊಂದರಲ್ಲಿ ಹೆಬ್ಬಾವು ಸೇರಿಕೊಂಡ ಘಟನೆ ದಕ್ಷಿಣ ಆಫ್ರಿಕಾದ ಕ್ರುಗರ್‌ ರಾಷ್ಟ್ರೀಯ ಉದ್ಯಾನದಲ್ಲಿ ಘಟಿಸಿದ್ದು, ಇದರ ವಿಡಿಯೋ ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. 1.21 ನಿಮಿಷಗಳ ಈ ವಿಡಿಯೋದಲ್ಲಿ Read more…

ವಿಮಾನದ ಮೂಲಕ ನದಿಗೆ ಲಕ್ಷಾಂತರ ಮೀನುಗಳು ಸುರಿಮಳೆ

ವಾಷಿಂಗ್ಟನ್: ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂದು ಕನ್ನಡದಲ್ಲಿ ಗಾದೆ ಮಾತಿದೆ. ಹಾಗೆಯೇ ಅಮೆರಿಕದಲ್ಲಿ ಮೀನುಗಳನ್ನು ಮತ್ತೆ ನದಿ, ಸರೋವರಗಳಿಗೆ ಸೇರಿಸಲಾಗಿದೆ. ಈ ವಿಡಿಯೊ ಇದೀಗ ಸಖತ್ ವೈರಲ್ Read more…

ಪಾಕ್ ಗಾಯಕನ ʼತೇರಿ ಮಿಟ್ಟಿʼ ಹಾಡಿಗೆ ತಲೆದೂಗಿದ ಭಾರತೀಯರು

ಬಲೂಚಿಸ್ತಾನ: ಭಾರತ ಹಾಗೂ ಪಾಕಿಸ್ತಾನದ ನಡುವೆ ರಾಜಕೀಯವಾಗಿ ಪರಸ್ಪರ ವೈರುಧ್ಯ ನಡೆಯುತ್ತಲೇ ಇರುತ್ತದೆ. ಪಾಕಿಸ್ತಾನ ಭಾರತದತ್ತ ಯಾವಾಗಲೂ ಕತ್ತಿ ಮಸೆಯುತ್ತಲೇ ಇರುತ್ತದೆ. ಆದರೆ ಸಾಂಸ್ಕೃತಿಕವಾಗಿ ಭಾರತ ಹಾಗೂ ಪಾಕಿಸ್ತಾನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...