alex Certify International | Kannada Dunia | Kannada News | Karnataka News | India News - Part 293
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಗುಡ್ ನ್ಯೂಸ್: ಡೆಲ್ಟಾ ಸೇರಿ ಕೊರೊನಾದ ಎಲ್ಲ ರೂಪಾಂತರಿಗಳ ವಿರುದ್ಧ ‘ಸೂಪರ್ ಲಸಿಕೆ’ ಸದ್ಯದಲ್ಲೇ ರೆಡಿ

ಕೊರೊನಾ ವೈರಸ್ ನ ಎಲ್ಲಾ ರೂಪಾಂತರಿಗಳ ವಿರುದ್ಧ ಹೋರಾಡುವ ಸೂಪರ್ ಲಸಿಕೆಯನ್ನು ವಿಜ್ಞಾನಿಗಳು ಅಭಿವೃದ್ದಿಪಡಿಸುವಲ್ಲಿ ನಿರತರಾಗಿದ್ದಾರೆ. ಭಾರತದಲ್ಲಿ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರದ 40 ಪ್ರಕರಣಗಳು ಪತ್ತೆಯಾಗಿವೆ. ಇದನ್ನು Read more…

ಆರ್ಡರ್​ ಮಾಡದೆಯೇ ಮಹಿಳೆ ಮನೆಗೆ ಬಂತು ಅಮೆಜಾನ್​ನ 150ಕ್ಕೂ ಅಧಿಕ ಪಾರ್ಸೆಲ್​..!

ನ್ಯೂಯಾರ್ಕ್​ನ ಮಹಿಳೆಯೊಬ್ಬಳು ತಾನು ಆರ್ಡರ್​ ಮಾಡದೆಯೇ ಅಮೆಜಾನ್​​ನಿಂದ ಬರೋಬ್ಬರಿ 150 ಪಾರ್ಸೆಲ್​ಗಳನ್ನ ಸ್ವೀಕರಿಸಿದ್ದಾಳೆ. ಈ 150 ಬಾಕ್ಸ್​ಗಳ ತುಂಬೆಲ್ಲ ಮಾಸ್ಕ್​ ಬ್ರಾಕೆಟ್ ತುಂಬಿದ್ದವು. ಇವೆಲ್ಲವನ್ನೂ ಈಕೆ ಹತ್ತಿರದ ಆಸ್ಪತ್ರೆಗೆ Read more…

ವಿಶಿಷ್ಟ ರೀತಿಯ ʼಮಿಂಚುʼ ಮಹಿಳೆ ಕ್ಯಾಮರಾದಲ್ಲಿ ಸೆರೆ

ಬ್ರಿಟನ್‌ನ ಮೇರಿ-ಆನ್‌-ಫ್ಲೆಚರ್‌ ಎಂಬ ಮಹಿಳೆ ವಿಶಿಷ್ಟ ರೀತಿಯ ಮಿಂಚೊಂದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಇದು ಹೇಗೆ ರಚನೆಗೊಂಡಿತು ಎಂದು ವಿಜ್ಞಾನಿಗಳಿಗೇ ಸ್ಪಷ್ಟವಾಗಿಲ್ಲ. ಕೊರೊನಾ ವಾಸಿಯಾದರೂ ನಿಲ್ಲದ ಆತಂಕ: Read more…

ನೀರಿಗೆ ಹಾರಲು ಮೀನಾಮೇಷ ಎಣಿಸುತ್ತಿದ್ದ ಬಾಲಕನ ಹುರಿದುಂಬಿಸಿದ್ರು ಜನ…!

ನೀರಿನಲ್ಲಿ ಈಜಲು ಮೊದಲ ಬಾರಿಗೆ ಜಂಪ್ ಮಾಡುವುದು ಎಂದರೆ ಎಲ್ಲರಿಗೂ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಇಂಥ ಸಂದರ್ಭದಲ್ಲಿ ಸುತ್ತಲಿನ ’ಅನುಭವಿ’ ಹಿರಿಯರು ಸ್ವಲ್ಪ ಪ್ರೋತ್ಸಾಹ ಕೊಟ್ಟರೆ Read more…

ಅಡುಗೆಮನೆ ಗೋಡೆ ಒಡೆದು ಒಳ ನುಗ್ಗಿದ ಗಜರಾಜ

ಥಾಯ್ಲೆಂಡ್‌ನ ದಕ್ಷಿಣ ಭಾಗದಲ್ಲಿರುವ ಚಲೆರ್ಮ್‌‌ಕಿಯಾಟ್ಪಟ್ಟಣ ಎಂಬ ಊರಿನಲ್ಲಿ ಪುಂಡಾನೆಯೊಂದು ಮನೆಯೊಂದರ ಅಡುಗೆ ಮನೆಗೆ ನುಗ್ಗಿದ್ದು, ಅಲ್ಲೇನಾದರೂ ತಿನ್ನಲು ಇದೆಯಾ ಎಂದು ನೋಡುತ್ತಿರುವ ವಿಡಿಯೋ ವೈರಲ್ ಆಗಿದೆ. ಗ್ರಾಮದ ನಿವಾಸಿ Read more…

ಮನಮಿಡಿಯುತ್ತೆ ಪುಟ್ಟ ಬಾಲಕರಿಬ್ಬರ ಹೃದಯಸ್ಪರ್ಶಿ ವಿಡಿಯೋ

ಇಬ್ಬರು ಬಾಲಕರು ಪರಸ್ಪರ ಕಾಳಜಿ ತೋರಿಕೊಂಡು ಮಾನವೀಯ ಮೌಲ್ಯಗಳನ್ನು ಮೆರೆಯುತ್ತಿರುವ ವಿಡಿಯೋವೊಂದು ನೆಟ್ಟಿಗರ ಹೃದಯ ಬೆಚ್ಚಗಾಗಿಸಿದೆ. ʼಮುಲ್ತಾನಿ ಮಿಟ್ಟಿʼ ಪ್ಯಾಕ್ ನಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ….? 59 ಸೆಕೆಂಡ್‌ಗಳ Read more…

ಕಾಮದ ಮದದಲ್ಲಿ 15 ವರ್ಷದ ಹುಡುಗನಿಗೆ ಮಹಿಳಾ ಅಧಿಕಾರಿ ಮಾಡಿದ್ದೇನು….?

ಕಾಯುವವರೇ ಕಾಮುಕರಾದ್ರೆ ರಕ್ಷಣೆ ಯಾರಿಗೆ ಸಿಗಲು ಸಾಧ್ಯ? ಬ್ರಿಟನ್ ನಲ್ಲಿ ಇಂಥಹ ಘಟನೆ ನಡೆದಿದೆ. ಕಸ್ಟಡಿ ಅಧಿಕಾರಿಯೊಬ್ಬಳು 15 ವರ್ಷದ ಹುಡುಗನಿಗೆ ಲೈಂಗಿಕ ಕಿರುಕುಳ ನೀಡಿದ್ದಾಳೆ. ಬಾಲಕನ ರಕ್ಷಣೆಗಾಗಿ Read more…

ಕಾರಿನೊಳಗಿದ್ದ ತಿಂಡಿ ಕದ್ದವರ್ಯಾರು ಅಂತ ತಿಳಿದ್ರೆ ಅಚ್ಚರಿಪಡ್ತೀರಾ…!

ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌‌ನ ಥಾರ್ನ್‌ಟನ್‌ನ ಪೊಲೀಸರಿಗೆ, ಕಾರುಗಳ ಒಳಗಿದ್ದ ತಿಂಡಿ ಕಳುವಾಗುತ್ತಿದ್ದ ಪ್ರಕರಣವೊಂದು ಭಾರೀ ತಲೆ ತಿನ್ನುತ್ತಿತ್ತು. ಆದರೆ ಇತರೆ ಪ್ರಕರಣಗಳಂತೆ ಇಲ್ಲಾವ ಕಳ್ಳನೂ ಸಿಕ್ಕಿಬಿದ್ದಿಲ್ಲ. ಕಾರಿನೊಳಗಿದ್ದ ತಿಂಡಿ Read more…

ಮೀನಿನ ಹೊಟ್ಟೆಯಲ್ಲಿತ್ತು ಫುಲ್ ಬಾಟಲ್ ವಿಸ್ಕಿ….!

ಬಲೆ ಹಾಕಿ ಹಿಡಿದ ಮೀನೊಂದನ್ನು ಕಡಿದು ಒಪ್ಪ ಮಾಡಲು ಮುಂದಾದ ಮೀನುಗಾರರೊಬ್ಬರಿಗೆ ಮೀನಿನ ಹೊಟ್ಟೆಯಲ್ಲಿ ವಿಸ್ಕಿ ಬಾಟಲಿಯೊಂದು ಸಿಕ್ಕಿದೆ. ನಿಮ್ಮ ಮನೆಯಲ್ಲೂ ಮಾಡಿ ಸವಿಯಿರಿ ಮಹಾರಾಷ್ಟ್ರದ ಪ್ರಸಿದ್ಧ ಥಾಳಿಪಿಟ್ಟು Read more…

ಕೊರೊನಾ ಬಳಿಕ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ಅಮೆರಿಕಾ

ತಾನು ಸೇರಿಕೊಂಡ ಜೀವಿಯ ದೇಹದ ಮಾಂಸವನ್ನೇ ತಿನ್ನಬಲ್ಲ ಲೆಯ್‌ಶ್ಮೇನಿಯಾ ಹೆಸರಿನ ಪ್ಯಾರಾಸೈಟ್ ಒಂದು ಮತ್ತೊಮ್ಮೆ ಸುದ್ದಿಗೆ ಬಂದಿದೆ. ಜಗತ್ತಿನ 92 ದೇಶಗಳಲ್ಲಿ ಇರುವ ಈ ಪರಾವಲಂಬಿಯು ಜಗತ್ತಿನಾದ್ಯಂತ ಪ್ರತಿವರ್ಷ Read more…

’ಮುಳುಗುತ್ತಿದ್ದ ಮಹಿಳೆ’ ರಕ್ಷಿಸಲು ಬಂದ ತುರ್ತು ತಂಡಕ್ಕೆ ಕಾದಿತ್ತು ಶಾಕ್….!

ಜಪಾನ್‌ನ ತುರ್ತು ಪ್ರತಿಕ್ರಿಯಾ ತಂಡವೊಂದಕ್ಕೆ ಭಾರೀ ಮುಜುಗರ ತರುವ ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ಮುಳುಗುತ್ತಿದ್ದಾರೆ ಎಂದುಕೊಂಡು ರಕ್ಷಣೆಗೆ ಮುಂದಾದಾಗ ಅದು ’ಬೇರೆಯೇ’ ಆಗಿರುವ ವಿಚಾರ ತಿಳಿದುಬಂದಿದೆ. ನೀರಿನ ಮೇಲೆ ತೇಲಾಡುತ್ತಿದ್ದ Read more…

ಮಗ ಎಂದುಕೊಂಡಿದ್ದವನು ಸಂಬಂಧದಲ್ಲಿ ತನ್ನ ಮಾವ ಎಂದು ತಿಳಿದು ಶಾಕ್​ ಆದ ವ್ಯಕ್ತಿ..!

ಇಷ್ಟು ದಿನ ತನ್ನ ಮಗ ಎಂದು ಭಾವಿಸಿದ್ದ ವ್ಯಕ್ತಿ ನಿಜವಾಗಿ ತನ್ನ ಮಗನಲ್ಲ ಬದಲಾಗಿ ತನ್ನ ಮಾವ ಎಂದು ತಿಳಿದ ಬಳಿಕ ಆತ ಶಾಕ್​ ಆಗಿದ್ದಾನೆ..! ಸ್ಟ್ಯಾಕ್ಸ್​ ಎಂಬಾತನ Read more…

ತೂಕ ಇಳಿಕೆ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಈ ಮಹಿಳೆ ಅನುಭವಿಸಿದ ಕಷ್ಟ ಕೇಳಿದ್ರೆ ಶಾಕ್​ ಆಗ್ತೀರಾ…!

ತೂಕ ಇಳಿಕೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ 57 ಕೆಜಿ ತೂಕ ಇಳಿಸಿದ ಬಳಿಕ ಆಕೆಯ ಹಲ್ಲು ಉದುರಿಹೋಗಿತ್ತು ಎಂಬ ವಿಚಾರವನ್ನ ಇಂಟರ್ನೆಟ್​ನಲ್ಲಿ ಬಹಿರಂಗಪಡಿಸಿದ್ದಾರೆ . 33 ವರ್ಷದ ಕ್ಯಾಥಿ Read more…

ಕಣ್ಣಿಗೆ ಅಂಟು ಹಾಕಿ ಯಡವಟ್ಟು ಮಾಡಿಕೊಂಡ ಮಹಿಳೆ

ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳು ತಲೆಗೆ ಗೊರಿಲ್ಲಾ ಗಮ್ ಹಾಕಿಕೊಂಡು ಯಡವಟ್ಟು ಮಾಡಿಕೊಂಡಿದ್ದಳು. ಶಸ್ತ್ರಚಿಕಿತ್ಸೆ ನಡೆಸಿ ಕೂದಲು ಸರಿಪಡಿಸಲಾಗಿತ್ತು. ಈಗ 35 ವರ್ಷದ ಮಹಿಳೆಯೊಬ್ಬಳು ಕಣ್ಣಿಗೆ ಉಗುರಿಗೆ ಹಾಕುವ Read more…

ಖುಷಿ ಸುದ್ದಿ….! ನಿಮ್ಮ ಹೊಟ್ಟೆಯಲ್ಲಿದೆ ‘ಕೊರೊನಾ’ಗೆ ಮದ್ದು

ಕೊರೊನಾ ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ದಿನಕ್ಕೊಂದು ರೂಪಾಂತರ ವಿಜ್ಞಾನಿಗಳ ತಲೆಕೆಡಿಸಿದೆ. ಕೊರೊನಾಗೆ ಈಗಾಗಲೇ ಅನೇಕ ರೀತಿಯ ಚಿಕಿತ್ಸೆ ನಡೆಯುತ್ತಿದೆ. ಈ ಮಧ್ಯೆ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. Read more…

ಬ್ರಿಟನ್​ ಮಣ್ಣಿನಲ್ಲಿ ಪತ್ತೆಯಾಯ್ತು ಡೈನೋಸಾರ್​ಗಳ ಕೊನೆಯ ಕುರುಹು..!

ಬರೋಬ್ಬರಿ 110 ದಶಲಕ್ಷ ವರ್ಷಗಳ ಹಿಂದೆ ಬ್ರಿಟನ್​ ಮಣ್ಣಿನಲ್ಲಿ ಕೊನೆಯ ಬಾರಿಗೆ ನಡೆದ ಡೈನೋಸಾರ್​​ಗಳ ಹೆಜ್ಜೆ ಗುರುತನ್ನ ಸಂಶೋಧಕರ ತಂಡ ಪತ್ತೆ ಮಾಡಿದೆ. ಕೆಂಟ್​ನ ಫೋಕ್​ಸ್ಟೋನ್​ ಎಂಬಲ್ಲಿ ಕನಿಷ್ಟ Read more…

ಕೇವಲ ಇಬ್ಬರನ್ನು ಹೊಂದಿರುವ ಈ ಪ್ರದೇಶ ವಿಶ್ವದ ಕೇಂದ್ರ ಸ್ಥಳ….!

ಅಮೆರಿಕದ ಕ್ಯಾಲಿಫೋರ್ನಿಯಾದ ಪ್ರದೇಶವೊಂದರ ವಿಶೇಷತೆಯನ್ನ ಹೈಲೈಟ್​ ಮಾಡಿದ ಕಾರಣಕ್ಕಾಗಿ ಟಿಕ್​ಟಾಕ್​ನಲ್ಲಿ ಶೇರ್​ ಮಾಡಲಾದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದ ಇತರೆ ವೇದಿಕೆಗಳಲ್ಲೂ ವೈರಲ್​ ಆಗ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ Read more…

ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ರೆ ಜೈಲು ಗ್ಯಾರಂಟಿ

ಕೊರೊನಾ ವೈರಸ್ ನಿಯಂತ್ರಣಕ್ಕೆ ಲಸಿಕೆ ದೊಡ್ಡ ಅಸ್ತ್ರ. ವಿಶ್ವದಾದ್ಯಂತ ಲಸಿಕೆ ಅಭಿಯಾನ ನಡೆಯುತ್ತಿದೆ. ಭಾರತ ಲಸಿಕೆ ವಿಷ್ಯದಲ್ಲಿ ನಿನ್ನೆ ದಾಖಲೆ ಬರೆದಿದೆ. ಆದ್ರೆ ಇನ್ನೂ ಅನೇಕರು ಲಸಿಕೆ ಪಡೆಯಲು Read more…

ಅಪಘಾತದ ಮುನ್ಸೂಚನೆ ನೀಡಿದ ಟೆಸ್ಲಾ ಆಟೋ ಪೈಲಟ್​ ಕಾರು…! ಅಚ್ಚರಿ ಹುಟ್ಟಿಸುತ್ತೆ ತಂತ್ರಜ್ಞಾನ

ಟೆಸ್ಲಾ ಕಾರುಗಳು ತಮ್ಮ ಅತ್ಯಾಧುನಿಕ ತಂತ್ರಜ್ಞಾನದ ಮೂಲಕವೇ ಮಾರುಕಟ್ಟೆಯಲ್ಲಿ ಹೆಸರುವಾಸಿಯಾಗಿದೆ. ಟೆಸ್ಲಾ ಕಂಪನಿಯು ಚಾಲಕನಿಲ್ಲದೇ ಸಂಚಾರ ಮಾಡಬಲ್ಲ ಆಟೋ ಪೈಲಟ್​ ಅಥವಾ ರಿಮೋಟ್​ ಡ್ರೈವಿಂಗ್​ ಕಾರುಗಳನ್ನೂ ತಯಾರಿಸಿದೆ. ಸೋಶಿಯಲ್​ Read more…

ಜೆಫ್​ ಬೆಜೋಸ್​ ಭೂಮಿಗೆ ಮರಳಲು ಬೇಡ ಅನುಮತಿ: ಆನ್‌ ಲೈನ್‌ ನಲ್ಲಿ ಆರಂಭವಾಗಿದೆ ಪಿಟಿಷನ್

ಅಮೆಜಾನ್​ ಸಿಇಓ ಜೆಫ್​ ಬೆಜೋಸ್​​ ಮುಂದಿನ ತಿಂಗಳು ತಮ್ಮ ಸಹೋದರನ ಜೊತೆ ಬಾಹ್ಯಾಕಾಶದಲ್ಲಿ ಪ್ರವಾಸ ಕೈಗೊಳ್ಳೋದಾಗಿ ಘೋಷಣೆ ಮಾಡಿದ್ದಾರೆ. ಬ್ಲೂ ಒರಿಜಿನ್​ ಮಾಲೀಕರಾಗಿರುವ ಜೆಫ್​ ಬೆಜೋಸ್​ ತಮ್ಮ ಕಂಪನಿಯ Read more…

ಕಂಡಿಷನರ್ ಸ್ಪೆಲಿಂಗ್ ತಪ್ಪಾಗಿ ʼಕಾಂಡೋಮ್ʼ ಆಯ್ತು..!

ಒಂದು ತಪ್ಪು ಪದ ಇಡೀ ವಾಕ್ಯದ ಅರ್ಥವನ್ನು ಬದಲಿಸುತ್ತದೆ. ಇಂಗ್ಲೆಂಡ್‌ನ ಕೇಶ ವಿನ್ಯಾಸಕಿ ಮಾಡಿದ ತಪ್ಪು ಹಾಗೂ ಅದ್ರಿಂದಾದ ಪರಿಣಾಮ ಈಗ ಸುದ್ದಿ ಮಾಡಿದೆ. ಆಕೆ ಬಳಸಿದ ತಪ್ಪು Read more…

ಆಹಾರದ ಹಾಹಾಕಾರಕ್ಕೆ ತತ್ತರಿಸಿದ ಉತ್ತರ ಕೊರಿಯಾ: ಕೆಜಿ ಬಾಳೆಹಣ್ಣಿಗೆ 3300 ರೂ.

ಉತ್ತರ ಕೊರಿಯಾದಲ್ಲಿ ಆಹಾರ ಪದಾರ್ಥಗಳಿಗೆ ಹಾಹಾಕಾರ ಶುರುವಾಗಿದ್ದು ಇದರಿಂದ ಅಗತ್ಯ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ದೇಶದಲ್ಲಿ ಉಂಟಾಗಿರುವ ಆಹಾರ ಪದಾರ್ಥಗಳ ಅಭಾವವನ್ನ ಗಮನದಲ್ಲಿರಿಸಿ ಉತ್ತರ ಕೊರಿಯಾ ಸರ್ವಾಧಿಕಾರಿ Read more…

ಚಳಿಗಾಲದಲ್ಲಿ ಬರಲಿದೆ ಕೊರೊನಾ 3ನೇ ಅಲೆ: ಮತ್ತೆ ʼಲಾಕ್ ಡೌನ್ʼ ಸಾಧ್ಯತೆ….?

ಕೊರೊನಾ ಎರಡನೇ ಅಲೆ ಅಬ್ಬರ ಇನ್ನೂ ಶಾಂತವಾಗಿಲ್ಲ. ಆಗ್ಲೇ ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಶೀಘ್ರವೇ ಮೂರನೇ ಅಲೆ ಶುರುವಾಗುವ ಸಾಧ್ಯತೆಯಿದೆ ಎಂದು ಬ್ರಿಟನ್ ಎಚ್ಚರಿಕೆ ನೀಡಿದೆ. Read more…

ʼಏಲಿಯನ್ಸ್ʼ ಪ್ರೀತಿಗೆ ಬಿದ್ದ ಮಹಿಳೆ ಹೇಳಿದ್ದಾಳೆ ಅಚ್ಚರಿ ವಿಷಯ..!

ಬ್ರಿಟನ್ ಮಹಿಳೆಯೊಬ್ಬಳು ಏಲಿಯನ್ಸ್ ಬಗ್ಗೆ ಆಘಾತಕಾರಿ ಮಾಹಿತಿ ನೀಡಿದ್ದಾಳೆ. ಏಲಿಯನ್ಸ್ ನನ್ನನ್ನು ಅನೇಕ ಬಾರಿ ಅಪಹರಿಸಿದೆ ಎಂದು ಮಹಿಳೆ ಹೇಳಿದ್ದಾಳೆ. ಯುಎಫ್‌ಒನಲ್ಲಿ ಕುಳಿತು ಬಂದ ಏಲಿಯನ್ಸ್ ಅನೇಕ ಬಾರಿ Read more…

ಮನದನ್ನೆಯ ಪದವಿ ಸಮಾರಂಭಕ್ಕೆ ಪ್ರಿಯತಮನಿಂದ ವಿಶೇಷ ಉಡುಪು…!

ನಾವು ಪ್ರೀತಿ ಮಾಡುವ ಮಂದಿಗೆ ಏನೇನೋ ಮಾಡುತ್ತೇವೆ. ಅದರಲ್ಲೂ ರೊಮ್ಯಾಂಟಿಕ್ ಸಂಬಂಧಗಳಿಗೆ ಬಂದರೆ ಇದು ಮತ್ತೊಂದು ಮಟ್ಟಕ್ಕೆ ಹೋಗುತ್ತದೆ. ಕಳೆದ 14 ವರ್ಷದಲ್ಲಿ ಭೂಮಿ ಮೇಲಿನ ಶಾಖ ಹೆಚ್ಚುವ Read more…

ರೆಸ್ಟೋರೆಂಟ್‌ನಲ್ಲಿ ಸ್ವಯಂ ದಿಗ್ಬಂಧನ ಹೇರಿಕೊಂಡು 15 ಗಂಟೆಗಳಲ್ಲಿ 9 ವಾಫಲ್ ತಿಂದ ಲೂಸರ್‌

ಫ್ಯಾಂಟಸಿ ಫುಟ್ಬಾಲ್ ಲೀಗ್‌ನಲ್ಲಿ ಕೊನೆಯವರಾದ ಕಾರಣಕ್ಕೆ ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳಲು ನಿರ್ಧರಿಸಿದ ಲೇ ಸ್ಯಾಂಡರ್ಲಿನ್ ಎಂಬ ಈತ ತನ್ನನ್ನು ತಾನು 24 ಗಂಟೆಗಳ ಕಾಲ ವಾಫಲ್ ಹೌಸ್‌ ಎಂಬಲ್ಲಿ Read more…

ಅಬ್ಬಾ….! ಎದೆ ನಡುಗಿಸುವಂತಿದೆ ಸಹೋದರರು ಮಾಡಿರುವ ಸಾಹಸ

ಸ್ಯಾನ್‌ ಫ್ರಾನ್ಸಿಸ್ಕೋದ ಸಹೋದರರಿಬ್ಬರು 2,800 ಅಡಿ ಹೈವಾಕ್‌ ಮೇಲೆ ನಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕೊರೊನಾ ನೆಗೆಟಿವ್ ಬಂದರೂ ಸಾವಿನ ಸಂಖ್ಯೆ ಹೆಚ್ಚಲು ಕಾರಣವೇನು…? ಮಹತ್ವದ ಸಂಗತಿ ಹೇಳಿದ್ರು Read more…

ʼಹನಿಮೂನ್ʼ ಗೆ ಹೋದಾಗಲೇ ಸಿಕ್ತು ʼಬಿಗ್‌ ಟ್ವಿಸ್ಟ್ʼ

ಹನ್ನೊಂದು ವರ್ಷಗಳ ಪ್ರೇಮ-ಪ್ರಣಯದ ಬಳಿಕ 2018ರಲ್ಲಿ ಮದುವೆ ಮಾಡಿಕೊಂಡ ಟೆಕ್ಸಾಸ್‌‌ನ ಗ್ರಾಫಿಕ್ ಡಿಸೈನರ್‌ ಜೇಕ್ ಹಾರ್ವೆ ಹಾಗೂ ಫೋಟೋಗ್ರಾಫರ್‌ ಜೇ ಗ್ರೇ ಹನಿಮೂನ್‌ಗೆ ಹೋಗಿದ್ದ ವೇಳೆ ಇಬ್ಬರ ಕಹಾನಿಯಲ್ಲೊಂದು Read more…

BIG NEWS: ಕಳೆದ 14 ವರ್ಷದಲ್ಲಿ ಭೂಮಿ ಮೇಲಿನ ಶಾಖ ಹೆಚ್ಚುವ ದರದಲ್ಲಿ ಏರಿಕೆ

ಅಮೆರಿಕದ ನಾಸಾ ಹಾಗೂ ರಾಷ್ಟ್ರೀಯ ಸಾಗರಿಕ ಮತ್ತು ವಾತಾವರಣ ಆಡಳಿತ (ಎನ್‌ಓಎಎ) ಕಳೆದ 14 ವರ್ಷಗಳ (2005-2019) ಅವಧಿಯಲ್ಲಿ ನಡೆಸಿದ ಅಧ್ಯಯನವೊಂದರಿಂದ ಭೂಮಿ ಮೇಲೆ ಶಾಖ ಹೆಚ್ಚುವ ದರ Read more…

ಕಾಮುಕನಿಂದ ಯುವತಿಯನ್ನು ರಕ್ಷಿಸಿದ ‌ʼಬಾರ್‌ ಟೆಂಡರ್ʼ

ಕಾಮುಕ ಗ್ರಾಹಕನೊಬ್ಬ ಬಾರಿನಲ್ಲಿ ಕುಳಿತಿದ್ದ ಮಹಿಳೆಯರಿಗೆ ಕಿರುಕುಳ ಕೊಡಲು ಮುಂದಾದ ವೇಳೆ ಸಮಯಪ್ರಜ್ಞೆ ಮೆರೆದ ಬಾರ್‌ಟೆಂಡರ್‌‌ ಮಹಿಳೆಯರ ರಕ್ಷಣೆಗೆ ನಿಂತ ಘಟನೆ ಸುದ್ದಿಯಾಗಿದೆ. ರೆಡ್ಡಿಟ್‌‌ನಲ್ಲಿ ಶೇರ್‌ ಮಾಡಿದ ಕಥೆಯಲ್ಲಿ: Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...