alex Certify International | Kannada Dunia | Kannada News | Karnataka News | India News - Part 283
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್‌ ಮುಖ್ಯಸ್ಥನ ಮನೆ ಶೌಚಾಲಯ ಕಂಡು ಬೆಚ್ಚಿಬಿದ್ದ ಅಧಿಕಾರಿಗಳು

ಮಾಸ್ಕೋ: ಭ್ರಷ್ಟಾಚಾರ ಮಾಡುವವರು ನಮ್ಮ ದೇಶದಲ್ಲಷ್ಟೇ ಅಲ್ಲ ಜಗತ್ತಿನಾದ್ಯಂತ ಲಂಚಬಾಕರು ಇದ್ದಾರೆ. ಜನಸಾಮಾನ್ಯರ ದುಡ್ಡು ತಿಂದು ಐಷಾರಾಮಿ ಜೀವನ ನಡೆಸುತ್ತಾರೆ. ಇದೀಗ ರಷ್ಯಾದಲ್ಲೊಂದು ಇಂಥ ಪ್ರಕರಣ ಬೆಳಕಿಗೆ ಬಂದಿದೆ. Read more…

ದಿನಕ್ಕೊಂದು ಬಾಳೆಹಣ್ಣು ತಿನ್ನುವವರಿಗೆಂದೇ ಹೀಗೊಂದು ವಿಶೇಷ ಪ್ಲಾನ್

ಆರೋಗ್ಯ ದೃಷ್ಟಿಯಿಂದ ಬಾಳೆಹಣ್ಣುಗಳು ತುಂಬಾನೇ ಪ್ರಯೋಜನಕಾರಿ ಆಹಾರವಾಗಿದೆ. ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ ಹಾಗೂ ಫೈಬರ್​ ಅಂಶ ಹೇರಳವಾಗಿ ಇರೋದ್ರಿಂದ ಇದು ನಿಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದಾಗಿದೆ. ಅಲ್ಲದೇ ವಿಟಾಮಿನ್​ Read more…

BIG SHOCKING NEWS: ಕೊರೋನಾ ಆತಂಕದ ಹೊತ್ತಲ್ಲೇ ಮತ್ತೊಂದು ಶಾಕ್ – ಜೀವ ತೆಗೆಯುವ, ಚಿಕಿತ್ಸೆಯೇ ಇಲ್ಲದ ಫಂಗಸ್ ಪತ್ತೆ

ಕೊರೋನಾ ಆತಂಕದ ಹೊತ್ತಲ್ಲೇ ಚಿಕಿತ್ಸೆ ಇಲ್ಲದ ಶಿಲೀಂಧ್ರ ಕಂಡು ಬಂದಿದ್ದು, ಅಮೆರಿಕದ ತಜ್ಞ ವೈದ್ಯರು  ಕ್ಯಾಂಡಿಡಾ ಶಿಲೀಂಧ್ರದ ಬಗ್ಗೆ ವರದಿ ಮಾಡಿದ್ದಾರೆ. ವಾಷಿಂಗ್ಟನ್ ಡಿಸಿ ನರ್ಸಿಂಗ್ ಹೋಂನಲ್ಲಿ ಪತ್ತೆಯಾದ Read more…

ಒಂದು ಗಂಟೆಯಲ್ಲಿ 951 ಬರ್ಪೀಸ್ ಮಾಡುವ ಮೂಲಕ ಗಿನ್ನಿಸ್ ದಾಖಲೆ

ಸಿಂಗಾಪುರ: ಸ್ವಲ್ಪ ಪುಶ್-ಅಪ್ ಮಾಡೋ ಅಷ್ಟರಲ್ಲಿ ಅಯ್ಯೋ ಸುಸ್ತು ಅಂತೀವಿ. ಆದ್ರೆ ಇಲ್ಲೊಬ್ಬರು 60 ನಿಮಿಷದಲ್ಲಿ 951 ಬರ್ಪಿಸ್ ವ್ಯಾಯಾಮ ಮಾಡುವ ಮೂಲಕ ಗಿನ್ನಿಸ್ ದಾಖಲೆಗೆ ಪಾತ್ರರಾಗಿದ್ದಾರೆ. ಹೌದು, Read more…

ತೂಗುವ ತೊಟ್ಟಿಲಿನಲ್ಲಿ ಕುಳಿತಿದ್ದ ಹುಡುಗಿಗೆ ಕಾದಿತ್ತು ‌ʼಶಾಕ್ʼ

ನ್ಯೂಯಾರ್ಕ್: ಅಮ್ಯೂಸ್ ಮೆಂಟ್ ಪಾರ್ಕ್ ಗಳೆಂದ್ರರೆ ಸಖತ್ ಥ್ರಿಲ್ ಇರುತ್ತದೆ. ಭಯವಾದರೂ ಹಲವು ಮಂದಿ ಇಲ್ಲಿ ಕೂತು ಮಜಾ ಮಾಡೋದನ್ನು ಇಷ್ಟಪಡುತ್ತಾರೆ. ತೂಗುವ ತೊಟ್ಟಿಲಿನಲ್ಲಿ ಕೂತು ಜೋರಾಗಿ ಕಿರುಚಿಕೊಳ್ಳುತ್ತಾರೆ Read more…

ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿ ಛೀಮಾರಿ ಹಾಕಿಸಿಕೊಂಡ ಜೋಡಿ

ಇತ್ತೀಚಿನ ದಿನಗಳಲ್ಲಿ ಫೋಟೋಶೂಟ್ ಮಾಡುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಮದುವೆಗೆ ಮುಂಚೆ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಲೇಬೇಕು ಅನ್ನೋದು ನಿಯಮದ ತರಹ ಆಗಿದೆ. ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿ ಮಾಡಬೇಕು Read more…

ಭರ್ಜರಿ ಗುಡ್ ನ್ಯೂಸ್: ಮಾತ್ರೆ ರೂಪದಲ್ಲೂ ಬರಲಿದೆ ಕೋವಿಡ್ ಲಸಿಕೆ, ಒಂದೇ ಗುಳಿಗೆ ತಗೊಂಡ್ರೆ ಸಾಕು

ಮುಂದಿನ ಕೋವಿಡ್ ಲಸಿಕೆ ಮಾತ್ರೆ ರೂಪದಲ್ಲಿ ಬರಲಿದೆ. ಈಗಾಗಲೇ ಕ್ಲಿನಿಕಲ್ ಪ್ರಯೋಗ ಪ್ರಾರಂಭಿಸಲು ಇಸ್ರೇಲ್ ಕಂಪನಿ ಭಾರತದ ಸಂಪರ್ಕದಲ್ಲಿದೆ ಎಂದು ಹೇಳಲಾಗಿದೆ. ಇಂಜೆಕ್ಷನ್ ಮೂಲಕ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, Read more…

ಮುಂದಿನ ವರ್ಷ ಭೂಮಿಗೆ ಬರಲಿದೆ ಏಲಿಯನ್ಸ್….! ಮುಂದೇನಾಗಲಿದೆ ಗೊತ್ತಾ….?

ಏಲಿಯನ್ಸ್ ಬಗ್ಗೆ ಆಗಾಗ ಚರ್ಚೆ ನಡೆಯುತ್ತಿರುತ್ತದೆ. ಟೈಮ್ ಟ್ರಾವೆಲರ್ ವ್ಯಕ್ತಿಯೊಬ್ಬ ಏಲಿಯನ್ಸ್ ಬಗ್ಗೆ ಭವಿಷ್ಯ ಹೇಳಿದ್ದಾರೆ. ಮುಂದಿನ ವರ್ಷ ಭೂಮಿಗೆ ಏಲಿಯನ್ಸ್ ಬರಲಿದೆಯಂತೆ. ಮುಂದಿನ ವರ್ಷ ಏಳು ಅಡಿ Read more…

ಕೊರೊನಾ ಸೋಂಕು ಕಡಿಮೆ ಮಾಡಲು ಈ ಕ್ರಮ ಅನುಸರಿಸಿದೆ ಆಸ್ಟ್ರಿಯಾ..!

ಕೊರೊನಾ ವಿರುದ್ಧ ಇಡೀ ವಿಶ್ವವೇ ಹೆಣಗಾಡುತ್ತಿರುವ ಈ ಸಂದರ್ಭದಲ್ಲಿ ಆಸ್ಟ್ರಿಯಾ ರಾಷ್ಟ್ರ ಜುಲೈ 22ರಿಂದ ಕೋವಿಡ್​ 19 ಮಾರ್ಗಸೂಚಿಗಳನ್ನ ಸಡಿಲಗೊಳಿಸಲು ಮುಂದಾಗಿದೆ. ಆದರೆ ಆಸ್ಟ್ರಿಯಾ ರಾಜಧಾನಿ ವಿಯೆನ್ನಾ ಮಾತ್ರ Read more…

ತಲೆ ತಿರುಗಿಸುವಂತಿದೆ ಈ ಚಿನ್ನದ ಐಸ್‌ ಕ್ರೀಂ ಬೆಲೆ…!

ದುಬೈ: ಐಸ್ ಕ್ರೀಂ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಬಾಯಿ ಚಪ್ಪರಿಸಿಕೊಂಡು ತಿಂತೀವಿ. ಜಾತ್ರೆಯಲ್ಲೋ ಅಥವಾ ಪ್ರಸಿದ್ಧ ಐಸ್ ಕ್ರೀಂ ಪಾರ್ಲರ್ ಗಳಲ್ಲೋ ಇದು ತಿನ್ನುವ ಮಜಾನೇ Read more…

ಮಕ್ಕಳಲ್ಲಿ ಪೌಷ್ಠಿಕಾಂಶ ಹೆಚ್ಚಿಸಲು ನೀಡಲಾಗಿದೆ ಈ ಮಹತ್ವದ ಸಲಹೆ

ಈಗಂತು ಆನ್​ಲೈನ್​ ಶಿಕ್ಷಣದ್ದೇ ಕಾಲ. ಈ ಹಿಂದೆ ಶಾಲಾ ತರಗತಿಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಮಕ್ಕಳಿಗೆ ಮಧ್ಯಾಹ್ನ ಊಟಕ್ಕೆ ವಿರಾಮವನ್ನ ನೀಡಲಾಗ್ತಿತ್ತು. ಇದೇ ಊಟದ ವಿರಾಮದ ವಿಚಾರವಾಗಿ ನಡೆಸಲಾದ ಅಧ್ಯಯನವನ್ನ Read more…

ʼಎಮ್ಮೆʼ ಸಂದರ್ಶನ ನಡೆಸಿದ ಪತ್ರಕರ್ತ: ವಿಡಿಯೋ ವೈರಲ್​….!

ಎಮ್ಮೆಗಳ ಜೊತೆ ಸಂದರ್ಶನ ನಡೆಸುವ ಮೂಲಕವೇ ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡುವ ಪಾಕಿಸ್ತಾನಿ ಪತ್ರಕರ್ತ ಕೆಲವೊಮ್ಮೆ ಕತ್ತೆಯ ಮೇಲೆ ರಾಜನ ವೇಷ ಧರಿಸಿ ಕೂತು ಸಹ ವರದಿ ನೀಡುವ Read more…

ಮಾಜಿ ರಾಜತಾಂತ್ರಿಕನ ಮಗಳ ಶಿರಚ್ಛೇದ ಮಾಡಿದ ಕಿರಾತಕ…..!

ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಶೌಕತ್ ಅಲಿ ಮುಕಾಡಮ್ ಅವರ ಮಗಳನ್ನು ಇಸ್ಲಾಮಾಬಾದ್‌ನ ಅವರ ಮನೆಯಲ್ಲೇ ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಇಸ್ಲಾಮಾಬಾದ್‌ನ ಪ್ರಮುಖ ನಿರ್ಮಾಣ ಕಂಪನಿಯ ಸಿಇಒ ಮಗ ಜಾಹಿದ್ Read more…

ಕೋವಿಡ್ ಲಸಿಕೆ ಉತ್ಪಾದನೆಯಲ್ಲಿ ಐದು ರಾಷ್ಟ್ರಗಳದ್ದೇ ಪಾರಮ್ಯ: ಭಾರತಕ್ಕೂ ಇದೆ ಇದರಲ್ಲಿ ಸ್ಥಾನ

ಜಾಗತಿಕವಾಗಿ ವಿಶ್ವ ವಾಣಿಜ್ಯ ಸಂಸ್ಥೆಯ ಐದು ಸದಸ್ಯ ರಾಷ್ಟ್ರಗಳು ಮಾತ್ರ ಈ ವರ್ಷ ಕೋವಿಡ್ -19 ಲಸಿಕೆಗಳ ಉತ್ಪಾದನೆಯ ಮುಕ್ಕಾಲು ಪಾಲು ಹೊಂದಲಿದೆ ಎಂದು ಡಬ್ಲ್ಯುಟಿಒ ಮಹಾನಿರ್ದೇಶಕರಾದ ಎನ್ Read more…

ಹರಾಜಿಗಿಟ್ಟ ಚಿಪ್ಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ…..!

ಮೆಲ್ಬೋರ್ನ್: ಚಿಪ್ಸ್ ಇಷ್ಟಪಡದ ಮಕ್ಕಳು ಯಾರು ಹೇಳಿ..? ಎಲ್ಲರೂ ಕೂಡ ಕುರುಕಲು ತಿಂಡಿ ಚಿಪ್ಸ್ ನ್ನು ಇಷ್ಟಪಟ್ಟು ತಿಂತಾರೆ. ಆದ್ರೆ, ಅಂಥಾ ಚಿಪ್ಸ್ ಒಂದು ಬರೋಬ್ಬರಿ 11 ಲಕ್ಷ Read more…

ಪ್ರವಾಹದ ಭೀತಿ ಕಡಿಮೆ ಮಾಡಲು ಅಣೆಕಟ್ಟನ್ನೆ ಸ್ಫೋಟಿಸಿದೆ ಈ ರಾಷ್ಟ್ರ

ಅತೀ ಹೆಚ್ಚು ಜನಸಂಖ್ಯೆಯನ್ನ ಹೊಂದಿರುವ ಪ್ರದೇಶದಲ್ಲಿ ಪ್ರವಾಹ ಭೀತಿಯನ್ನ ತಪ್ಪಿಸುವ ಸಲುವಾಗಿ ಚೀನಾದ ಮಿಲಿಟರಿ ಅಣೆಕಟ್ಟನ್ನು ಸ್ಫೋಟ ಮಾಡಿದ್ದು ಇದರಿಂದಾಗಿ ಕನಿಷ್ಟ 25 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. Read more…

ಅಪರೂಪದ ಮೂರೂವರೆ ಅಡಿ ಉದ್ದದ ಕಲರ್ ಮೀನು ಪತ್ತೆ

ಓಪಾ ಎಂಬ ಬೃಹತ್ತಾದ ಮೀನು ಇತ್ತೀಚೆಗೆ ಅಮೆರಿಕಾದ ಒರೆಗಾನ್‌ನ ಸಮುದ್ರ ತೀರದಲ್ಲಿ ಕಾಣಿಸಿಕೊಂಡಿದ್ದು, ಸ್ಥಳೀಯ ಅಧಿಕಾರಿಗಳ ಪ್ರಕಾರ ಇದೊಂದು ಅಪರೂಪದ ಘಟನೆಯಾಗಿದೆ. ಮೂನ್ ಫಿಶ್ ಎಂದೂ ಕರೆಯಲ್ಪಡುವ 3.5 Read more…

BIG NEWS: ಇಸ್ಲಾಂ ಪವಿತ್ರ ಸ್ಥಳ ಮೆಕ್ಕಾದಲ್ಲಿ ಮಹಿಳಾ ಭದ್ರತಾ ಪಡೆ ನಿಯೋಜನೆ

ಮಹಿಳಾ ಸಬಲೀಕರಣದತ್ತ ಮಹತ್ವದ ಹೆಜ್ಜೆ ಎಂಬಂತೆ ಮುಸ್ಲಿಂ ಧರ್ಮದ ಪವಿತ್ರ ಸ್ಥಳವಾದ ಮೆಕ್ಕಾ ಹಾಗೂ ಮದೀನಾದಲ್ಲಿ ಯಾತ್ರಿಕರನ್ನ ನಿಯಂತ್ರಿಸುವ ಭದ್ರತಾ ಸಿಬ್ಬಂದಿ ಪಡೆಯಲ್ಲಿ ಡಜನ್​ಗಟ್ಟಲೇ ಮಹಿಳೆಯರು ಕಾಣಿಸಿಕೊಂಡಿದ್ದಾರೆ. ಸಾವಿರಾರು Read more…

ದಂಗಾಗಿಸುವಂತಿದೆ ಯುವಕ ಮಾಡಿದ ಸಾಹಸ….!

ಪ್ಯಾರಿಸ್: ಕೆಲವೊಂದು ವ್ಯಕ್ತಿಗಳಿಗೆ ಏನನ್ನಾದರೂ ವಿಭಿನ್ನವಾಗಿ ಸಾಧಿಸಬೇಕೆನ್ನುವ ತುಡಿತ. ಅದರಲ್ಲಿ ಕೆಲವು ಎತ್ತರದ ಕಟ್ಟಡಗಳನ್ನೇರುವುದು ಮುಂತಾದ ಸಾಹಸ ಮಾಡಲು ಮುಂದಾಗುತ್ತಾರೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ಕೂಡ ಯಾವುದೇ ಮುಂಜಾಗೃತಾ Read more…

ಅಸ್ಥಿಪಂಜರದ ನಡುವೆ ಇತ್ತು ದ್ರವ ತುಂಬಿದ ಬಾಟಲ್..!

ಲಂಡನ್: ಅಸ್ಥಿಪಂಜರವೊಂದರ ಕಾಲುಗಳ ಮಧ್ಯೆ ಇದ್ದ ದ್ರವ ತುಂಬಿದ ಬಾಟಲಿಯನ್ನು ಯುಕೆ ಪುರಾತತ್ತ್ವಜ್ಞರು ಪತ್ತೆಹಚ್ಚಿದ್ದಾರೆ. ಇದು 19ನೇ ಶತಮಾನದ ಪಾನೀಯವಾಗಿರಬಹುದು ಎಂದು ಅಂದಾಜಿಸಲಾಗಿದೆ. ಹೌದು, ಇಂಗ್ಲೆಂಡ್ ನಲ್ಲಿ ಈ Read more…

ಮದುವೆಗೆ ಬಂದವನಿಂದ ಅತಿಥಿಗಳ ಮೇಲೆ ನೋಟಿನ ಸುರಿಮಳೆ

ಲಾಸ್ ವೆಗಾಸ್: ಸಾಂಪ್ರದಾಯಿಕ ಪಾಶ್ಚಿಮಾತ್ಯ ಶೈಲಿಯ ವಿವಾಹದಲ್ಲಿ ವಧುವಿನ ಜತೆ ಒಬ್ಬ ಹುಡುಗಿಯು ಹೂವು ಹಿಡಿದುಕೊಂಡು ಬರುವ ದೃಶ್ಯ ಸಾಮಾನ್ಯ. ಆದರೆ ಇಲ್ಲೊಂದೆಡೆ ಹುಡುಗಿಯ ಬದಲು ಪುರುಷನೊಬ್ಬ ಹಣವನ್ನು Read more…

ಕೊರೊನಾ ಅಂತ್ಯ ಯಾವಾಗ ಎಂಬ ಪ್ರಶ್ನೆಗೆ WHO ನೀಡಿದೆ ಈ ಉತ್ತರ

ಕೋವಿಡ್​ 19 ಸಾಂಕ್ರಾಮಿಕ ವಿಶ್ವಕ್ಕೆ ಬಂದಪ್ಪಳಿಸಿ 19 ತಿಂಗಳುಗಳೇ ಕಳೆದಿದೆ. ಈಗಾಗಲೇ ಮಿಲಿಯನ್​ಗಟ್ಟಲೇ ಮಂದಿ ಕೊರೊನಾ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಇದೇ ವಿಚಾರವಾಗಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ Read more…

ಸೌಂದರ್ಯಕ್ಕಾಗಿ ಈಕೆ ಖರ್ಚು ಮಾಡಿರೋದು ಕೇಳಿದ್ರೆ ದಂಗಾಗ್ತೀರಾ…..!

ವಾಷಿಂಗ್ಟನ್: ರೂಪದರ್ಶಿಯರು, ಸಿನಿಮಾ ನಟಿಯರು ತಮ್ಮ ಸೌಂದರ್ಯ ಹೆಚ್ಚಿಸುವ ಬಗ್ಗೆ ಅಪಾರವಾದ ಆಸಕ್ತಿ ಹೊಂದಿರುತ್ತಾರೆ. ಮುಖ ಮಾತ್ರವಲ್ಲ ದೇಹದ ವಿವಿಧ ಅಂಗಾಂಗಳ ಸೌಂದರ್ಯಕ್ಕೂ ಕೆಲವರು ಅಪಾರ ಹಣ ವ್ಯಯಿಸುತ್ತಾರೆ. Read more…

ಶಾಕಿಂಗ್: ಕೊರೊನಾದಿಂದ ಅನಾಥರಾದ 15 ಲಕ್ಷ ಮಕ್ಕಳು….!

ಕೊರೊನಾ, ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸಾವಿಗೆ ಕಾರಣವಾಗಿದೆ. ಕೊರೊನಾದಿಂದಾಗಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಅನೇಕರ ಬದುಕು ಬೀದಿಗೆ ಬಿದ್ದಿದೆ. ಕೊರೊನಾ, ಭಾರತದಲ್ಲಿ 1,19,000 ಮಕ್ಕಳು ಸೇರಿದಂತೆ ವಿಶ್ವದಾದ್ಯಂತ 15 Read more…

ಬಳಕೆಯಾದ ಫೇಸ್​ಮಾಸ್ಕ್​ಗಳಿಂದ ತಯಾರಾಯ್ತು ವೆಡ್ಡಿಂಗ್​ ಗೌನ್…​..!

ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಸ್ಯಾನಿಟೈಸರ್​ ಹಾಗೂ ಫೇಸ್​ ಮಾಸ್ಕ್​ಗಳ ಬಳಕೆ ಸರ್ವೇ ಸಾಮಾನ್ಯ ಎಂಬಂತಾಗಿದೆ. ಫೇಸ್​ ಮಾಸ್ಕ್​ಗಳ ಬಳಕೆ ಹೆಚ್ಚಾದಂತೆ ಅವುಗಳ ತ್ಯಾಜ್ಯ ಕೂಡ ಹೆಚ್ಚಾಗುತ್ತಿದೆ. ಬ್ರಿಟನ್​ನ ಫ್ಯಾಶನ್​ Read more…

ಹೀಗೆ ಬಯಲಾಯ್ತು ಬುರ್ಕಾ ಧರಿಸಿ ವಿಮಾನವೇರಿದ್ದ ಕೊರೊನಾ ಪಾಸಿಟಿವ್ ವ್ಯಕ್ತಿಯ ಬಣ್ಣ..!

ಬುರ್ಕಾ ಧರಿಸಿ ವಿಮಾನವೇರಿದ್ದ ಕೊರೊನಾ ಪಾಸಿಟಿವ್ ವ್ಯಕ್ತಿಯಿಂದ ನೂರಾರು ಮಂದಿ ತೊಂದರೆ ಅನುಭವಿಸುವಂತಾಗಿದೆ. ಮನೆಗೆ ಹೋಗುವ ಆತುರದಲ್ಲಿ ಕೊರೊನಾ ಪಾಸಿಟಿವ್ ಬಂದರೂ ವ್ಯಕ್ತಿ ವಿಮಾನ ಪ್ರಯಾಣಕ್ಕೆ ಮುಂದಾಗಿದ್ದಾನೆ. ಬುರ್ಕಾ Read more…

ಭಾರತದಲ್ಲಿ ಬಿರುಗಾಳಿ ಎಬ್ಬಿಸಿದ ಫೋನ್ ಕದ್ದಾಲಿಕೆ ಬಗ್ಗೆ ಪೆಗಾಸಸ್ ಸ್ಪೈವೇರ್ ನಿರ್ಮಾತೃ NSO ಮಹತ್ವದ ಮಾಹಿತಿ

ಪೆಗಾಸಸ್ ಸ್ಪೈವೇರ್ ತಯಾರಿಸಿದ ಇಸ್ರೇಲಿನ ಸಾಫ್ಟ್ವೇರ್ ಕಂಪನಿ NSO ಭಾರತದಲ್ಲಿ ಸ್ಪೈವೇರ್ ಬೆಳವಣಿಗೆ ಕುರಿತಂತೆ ಸ್ಪಷ್ಟನೆ ನೀಡಿದ್ದು, ಕದ್ದಾಲಿಕೆಗೆ ಬಳಕೆ ಮಾಡಿಲ್ಲವೆಂದು ತಿಳಿಸಿದೆ. ಭಾರತ ಸರ್ಕಾರಕ್ಕೆ ಗೂಢಚರ್ಯೆ ಸಾಫ್ಟ್ವೇರ್ Read more…

ಕಾರಿನೊಳಗೆ ನುಗ್ಗಿದ್ದ ಕರಡಿ ಹೊರಗಟ್ಟಲು ಮಾಲೀಕನ ಹರಸಾಹಸ…! ವಿಡಿಯೋ ವೈರಲ್

ತನ್ನ ಕಾರಿನೊಳಗೆ ನುಗ್ಗಿದ್ದ ವಯಸ್ಕ ಕರಡಿಯನ್ನ ಬೆದರಿಸುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ಜೀವವನ್ನೇ ಪಣಕ್ಕಿಟ್ಟ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.‌ ಬಣ್ಣ ಬಣ್ಣದ ಟೀ ಶರ್ಟ್ Read more…

ಪತ್ನಿ ತನಗಿಂತ ಎತ್ತರವಿದ್ದರೂ ಹೀಲ್ಸ್‌ ಧರಿಸಲು ಹೇಳುತ್ತಾನೆ ಪತಿ….!

ಮಾಸ್ಕೋ: ಕೆಲವರು ಗಂಡ-ಹೆಂಡತಿ ಒಂದೇ ಎತ್ತರ ಇದ್ದರೆ, ಅಯ್ಯೋ ನೀನು ಹೀಲ್ಸ್ ಚಪ್ಪಲಿ ಧರಿಸಿ ನನ್ನ ಜತೆ ಬರಬೇಡ ಅಂತಾ ತನ್ನ ಪತ್ನಿಗೆ ಬೈಯುತ್ತಾರೆ. ಅದೆಷ್ಟೋ ಗಂಡಂದಿರು ಹೆಂಡತಿ Read more…

ಸ್ವಂತ ಜಾಗದಲ್ಲಿ ಕಾರು ನಿಲ್ಲಿಸಿದರೂ ಬಿತ್ತು 2 ಲಕ್ಷ ರೂಪಾಯಿ ಫೈನ್​..!

ನಿಮ್ಮದೇ ಸ್ವಂತ ಡ್ರೈವ್​ ವೇ ಜಾಗದಲ್ಲಿ ನಿಮ್ಮ ಕಾರನ್ನು ಪಾರ್ಕ್​ ಮಾಡಿದ್ದರೂ ಸಹ ಟ್ರಾಫಿಕ್​ ಪೊಲೀಸರು ದಂಡ ವಿಧಿಸಿದ್ರೆ ನಿಮಗೆ ಹೇಗೆ ಅನಿಸಬಹುದು..? ಕೋಪ ಹಾಗೂ ಬೇಸರಗಳೆರಡು ಒಟ್ಟಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...