alex Certify International | Kannada Dunia | Kannada News | Karnataka News | India News - Part 281
ಕನ್ನಡ ದುನಿಯಾ
    Dailyhunt JioNews

Kannada Duniya

’ಬಚ್‌ಪನ್ ಕಾ ಪ್ಯಾರ್‌’ ಟ್ರೆಂಡ್‌ಗೆ ಸ್ಟೆಪ್ ಹಾಕಿದ ಅಮೆರಿಕ ವ್ಯಕ್ತಿ

ಅಮೆರಿಕದ ವಾಷಿಂಗ್ಟನ್ ರಾಜ್ಯದ ರಿಕಿ ಪಾಂಡ್ ಹೆಸರಿನ ಈತ ಬಾಲಿವುಡ್ ಹಾಡುಗಳಿಗೆ ಸ್ಟೆಪ್ ಹಾಕಿ ವಿಡಿಯೋ ಮಾಡುವುದನ್ನು ಇಷ್ಟ ಪಡುತ್ತಾರೆ. ಇದೀಗ ಇವರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿರುವ Read more…

ಪರ್ಸ್ ನಲ್ಲಿ ಲಾಟರಿ ಟಿಕೆಟ್ ಇಟ್ಟು ಮರೆತು ಹೋದ ಮಹಿಳೆ, ಆಮೇಲೆ ಆಗಿದ್ದೇನು ಗೊತ್ತಾ….?

ಕೆಲವೊಬ್ಬರಿಗೆ ಅದೃಷ್ಟ ಕೈಕೊಡುತ್ತದೆ ಅನ್ನುತ್ತಾರೆ. ಇನ್ನು ಕೆಲವರು ಬಂದಿರೋ ಅದೃಷ್ಟಕ್ಕೆ ಅಸಡ್ಡೆ ತೋರಿಸುವ ಪರಿಣಾಮ ಕೈತಪ್ಪಿ ಹೋಗುತ್ತೆ. ಆಮೇಲೆ ಬೇಜಾರು ಮಾಡಿಕೊಂಡರೆ ಏನು ಉಪಯೋಗ ಹೇಳಿ..? ಹೀಗೆ ಇಲ್ಲೊಬ್ಬ Read more…

‘ನಾಸಾ’ ಕಣ್ಣಲ್ಲಿ ಸೆರೆಯಾಯ್ತು ಟೋಕಿಯೋ ಒಲಿಂಪಿಕ್​​ನ ಅತ್ಯದ್ಭುತ ದೃಶ್ಯ….!

ಜಪಾನ್​ ರಾಜಧಾನಿ ಟೋಕಿಯೋದಲ್ಲಿ ಬೇಸಿಗೆ ಒಲಿಂಪಿಕ್​ ನಡೆಯುತ್ತಿದೆ. ವಿವಿಧ ರಾಷ್ಟ್ರಗಳು ಪದಕ ಬೇಟೆಯಲ್ಲಿ ಬ್ಯುಸಿಯಾಗಿರೋದ್ರ ನಡುವೆಯೇ ನಾಸಾ ಅಂತರಿಕ್ಷದಿಂದ ಟೋಕಿಯೋ ಒಲಿಂಪಿಕ್​​ನ ಅದ್ಭುತ ಫೋಟೋವೊಂದನ್ನ ಸೆರೆ ಹಿಡಿದಿದೆ. ಇನ್​ಸ್ಟಾಗ್ರಾಂನಲ್ಲಿ Read more…

ಮನೆಯಲ್ಲಿರುವ ಎಲ್ಲ ಮಕ್ಕಳಿಗೂ ಸಿಗಲಿದೆ ಹಣ..!

ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾದಲ್ಲಿ ಜನನ ಪ್ರಮಾಣ ಹೆಚ್ಚಳಕ್ಕೆ ಪ್ರಯತ್ನ ನಡೆಯುತ್ತಿದೆ. ಅಚ್ಚರಿ ಎನಿಸಿದ್ರೂ ಇದು ಸತ್ಯ. ಜನನ ಪ್ರಮಾಣವನ್ನು ಹೆಚ್ಚಿಸಲು ಚೀನಾದ ನಗರವೊಂದರಲ್ಲಿ ವಿಶೇಷ Read more…

ಜಗತ್ತಿನ ಅತ್ಯಂತ ಶೀತಮಯ ನಗರಕ್ಕೆ ಭೇಟಿ ಕೊಟ್ಟ ಯೂಟ್ಯೂಬರ್‌‌

ಜಗತ್ತಿನ ಅತ್ಯಂತ ಶೀತಮಯ ನಗರವಾದ ರಷ್ಯಾದ ಯಾಕುಟ್ಸ್ಕ್‌ಗೆ ಭೇಟಿ ಕೊಟ್ಟಿರುವ ಯೂಟ್ಯೂಬರ್‌‌ ಸೆನೆಟ್, ಅಲ್ಲೊಂದು ಡಾಕ್ಯುಮೆಂಟರಿ ಮಾಡಿಕೊಂಡು ಬಂದಿದ್ದಾರೆ. ಈ ಜಾಗ ತಲುಪಲು ತಮಗೆ 30 ಗಂಟೆ ಹಿಡಿದವು Read more…

132 ದೇಶಗಳಲ್ಲಿ ಡೆಲ್ಟಾ ರೂಪಾಂತರಿ ಅಟ್ಟಹಾಸ: ವಿಶ್ವಸಂಸ್ಥೆ ವರದಿ

ಕಳೆದ ವಾರ ಅಂದರೆ ಜುಲೈ 19 ರಿಂದ 25ನೇ ತಾರೀಖಿನವರೆಗೆ ವಿಶ್ವದಲ್ಲಿ 3.8 ಮಿಲಿಯನ್​ಗೂ ಅಧಿಕ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ಹಿಂದಿನ ಎಲ್ಲಾ ವಾರಗಳಿಗೆ ಹೋಲಿಕೆ ಮಾಡಿದ್ರೆ Read more…

ಶ್ರೀಲಂಕಾದಲ್ಲಿ ಪತ್ತೆಯಾಯ್ತು ಜಗತ್ತಿನ ಅತಿ ದೊಡ್ಡ ನೀಲಮಣಿ

ಜಗತ್ತಿನ ಅತಿ ದೊಡ್ಡ ನೀಲಮಣಿ ಕ್ಲಸ್ಟರ್‌ ಒಂದು ಶ್ರೀಲಂಕಾದಲ್ಲಿ ಪತ್ತೆಯಾಗಿದೆ. ಇಲ್ಲಿನ ರತ್ನಾಪುರ ಪ್ರದೇಶದ ರತ್ನಗಳ ವರ್ತಕರ ಮನೆಯೊಂದರಲ್ಲಿ ಬಾವಿ ತೋಡುತ್ತಿದ್ದ ವೇಳೆ ಈ ಕಲ್ಲು ಪತ್ತೆಯಾಗಿದೆ. ಅಂತಾರಾಷ್ಟ್ರೀಯ Read more…

ವಿಚಿತ್ರ: ಲಸಿಕೆ ಪಡೆಯದಿದ್ದವರಿಗೆ ಮಾತ್ರವೇ ಈ ರೆಸ್ಟೋರೆಂಟ್‌ ಪ್ರವೇಶ

ಮಾಸ್ಕ್ ವಿರೋಧಿ ಅಭಿಯಾನ ಅಮೆರಿಕದಲ್ಲಿ ತುಂಬಾನೇ ಜನಪ್ರಿಯವಾಗಿದೆ. ಕೋವಿಡ್‌ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ನಿಜಕ್ಕೂ ಎಷ್ಟು ಪರಿಣಾಮಕಾರಿ ಎಂದು ಪ್ರಶ್ನಿಸುವ ಮಂದಿ, ಇದರಿಂದ ಅಧಿಕಾರಿಗಳು ದಂಡದ ಹೆಸರಿನಲ್ಲಿ ಸುಲಿಗೆ Read more…

ಆಸ್ಪತ್ರೆ ಬಿಲ್‌ ಗೆ ಹೆದರಿ ಅಂಬುಲೆನ್ಸ್‌ ನಿಂದಲೇ ರೋಗಿ ಪರಾರಿ…!

ನ್ಯೂಯಾರ್ಕ್: ಅಮೆರಿಕಾದಲ್ಲಿ ಆಸ್ಪತ್ರೆ ವೆಚ್ಚ ಸಿಕ್ಕಾಪಟ್ಟೆ ಜಾಸ್ತಿಯಿದೆ ಅಂತಾ ಹೇಳುವುದನ್ನು ಕೇಳಿದ್ದೇವೆ. ಹೆಚ್ಚಾಗಿ ಎಲ್ಲರೂ ಆರೋಗ್ಯ ವಿಮೆ ಮಾಡಿರುತ್ತಾರಂತೆ. ಇಲ್ಲದಿದ್ದಲ್ಲಿ ಆಸ್ಪತ್ರೆ ಬಿಲ್ ಕಟ್ಟಲು ಸಾಧ್ಯವಿಲ್ಲವಂತೆ. ಇದೀಗ ಅಮೆರಿಕಾದಲ್ಲೊಬ್ಬ Read more…

ರಸ್ತೆ ದಾಟಲು ವೃದ್ಧನಿಗೆ ಸಿಗ್ತು ಅನಿರೀಕ್ಷಿತ ಸಹಾಯ..! ವಿಡಿಯೋ ವೈರಲ್​

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುವ ವಿಡಿಯೋಗಳಲ್ಲಿ ಕೆಲವೊಂದು ವಿಡಿಯೋಗಳು ಉತ್ತಮ ಸಂದೇಶವನ್ನ ನೀಡುವ ಕೆಲಸ ಮಾಡುತ್ತದೆ. ಇದೇ ಸಾಲಿಗೆ ಇನ್ನೊಂದು ವಿಡಿಯೋ ಸೇರಿದೆ. ಈ ವಿಡಿಯೋದಲ್ಲಿ ವೃದ್ಧನಿಗೆ ವಾಹನದಟ್ಟಣೆ Read more…

ತನಗೆ 37 ವರ್ಷವೆಂಬುದನ್ನೇ ಮರೆತಿದ್ದಾನೆ ಈ ಪತಿ….!

ತನಗೆ 16 ವರ್ಷಗಳ ವಯಸ್ಸಿದ್ದು, ತಾನಿನ್ನೂ ಪ್ರೌಢಶಾಲೆಯಲ್ಲೇ ಇದ್ದೇನೆ ಎಂದು ಯೋಚಿಸುತ್ತಾ ನಿದ್ರೆಯಿಂದ ಎದ್ದ 37 ವರ್ಷದ ಡೇನಿಯಲ್ ಪೋರ್ಟರ್‌, ಶಾಲೆಗೆ ಹೋಗಲು ತಯಾರಾಗಲು ಆರಂಭಿಸಿದ್ದಾರೆ. ಟೆಕ್ಸಾಸ್‌ನ ಡೇನಿಯಲ್‌ Read more…

ಬೆಚ್ಚಿಬೀಳಿಸುವಂತಿದೆ ’ಸ್ಪೈಡರ್‌ ಮ್ಯಾನ್’ ವೇಷಧಾರಿ ಮಾಡಿದ ಕೃತ್ಯ

ಲಂಡನ್‌ನ ಸೂಪರ್‌ಮಾರ್ಕೆಟ್‌ ಒಂದರಲ್ಲಿ ಸ್ಪೈಡರ್‌ಮನ್ ವೇಷದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಅಲ್ಲಿದ್ದ ಗ್ರಾಹಕರು ಹಾಗೂ ಸಿಬ್ಬಂದಿಗೆಲ್ಲಾ ಪಂಚ್ ಕೊಟ್ಟು ಗಲಾಟೆ ಮಾಡುತ್ತಿರುವ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ, ವೈರಲ್ Read more…

ಕಾಡು ಪ್ರಾಣಿಗಳ ಬೇಟೆಗೆ 4 ವರ್ಷದ ಮಗಳೊಂದಿಗೆ ತೆರಳುವ ತಾಯಿ…!

ಹೊರಾಂಗಣ ಚಟುವಟಿಕೆಯ ರೂಪದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡುವುದು ಪಾಶ್ಚಾತ್ಯ ಜಗತ್ತಿನಲ್ಲೊಂದು ಬಹಿರಂಗ ಶೋಕಿಯಾಗಿದೆ. ಕಾಡು ಪ್ರಾಣಿಗಳನ್ನು ಬೇಟೆಯಾಡಿ, ಅವುಗಳ ಮೃತ ದೇಹದೊಂದಿಗೆ ಹೆಮ್ಮೆಯಿಂದ ಚಿತ್ರಗಳನ್ನೆ ಸೆರೆ ಹಿಡಿದು ಇನ್‌ಸ್ಟಾಗ್ರಾಂನಲ್ಲಿ Read more…

ಬಲು ಅಪರೂಪದ ಎರಡು ತಲೆಯುಳ್ಳ ಕಡಲ ಆಮೆ ಪತ್ತೆ

ದಕ್ಷಿಣ ಕೆರೊಲಿನಾ ಕಡಲತೀರದಲ್ಲಿ ಅಪರೂಪದ ಎರಡು ತಲೆಯ ಸಮುದ್ರ ಆಮೆ ಕಾಣಸಿಕ್ಕಿದೆ. ಎರಡು ತಲೆಗಳನ್ನು ಹೊಂದಿರುವ ಕಡಲ ಆಮೆಯು ತೆವಳಲು ಹೆಣಗಾಡುತ್ತಿದ್ದುದನ್ನು ನೋಡಿದ ಕಾರ್ಮಿಕರಿಗೆ ಬಲು ಅಪರೂಪದ ಜೀವಿ Read more…

ಜಗತ್ತಿನ ಅತಿ ಚಿಕ್ಕ ಕ್ಯಾಂಪ್ ವ್ಯಾನ್ ನೋಡಿದ್ದೀರಾ….?

ದೇಶ ಸುತ್ತು, ಕೋಶ ಓದು ಅನ್ನೋ ಮಾತಿದೆ. ಹಾಗೆಯೇ ಕೆಲವರಿಗೆ ಪ್ರವಾಸಕ್ಕೆ ಹೋಗುವ ತಿರುಗಾಡುವ ಆಸೆಯಿರುತ್ತದೆ. ಇಲ್ಲೊಬ್ಬಳು ಮಹಿಳೆ ಕೂಡ ಪ್ರವಾಸಕ್ಕಾಗಿ ತನ್ನ ಕಾರನ್ನೇ ಕ್ಯಾಂಪರ್ ವ್ಯಾನ್ ಆಗಿ Read more…

ಶಾರ್ಟ್‌ ಕಟ್‌ ತಂದಿಟ್ಟ ಫಜೀತಿ

ಜೌಗು ಪ್ರದೇಶವೊಂದರಲ್ಲಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗಲು ಶಾರ್ಟ್‌ಕಟ್‌ ತೆಗೆದುಕೊಳ್ಳಲು ಮುಂದಾದ ವ್ಯಕ್ತಿಯೊಬ್ಬರು ಕೆಸರು ನೀರಿಗೆ ಬಿದ್ದ ವಿಡಿಯೋ ಒಂದು ವೈರಲ್ ಆಗಿದೆ. ಇಂಗ್ಲೆಂಡ್‌ನ ಸೋಮರ್ಸೆಟ್‌ನ 50 Read more…

ಊಟಕ್ಕೆ ಹೋದವನು ಬಂದಿದ್ದು 14 ವರ್ಷಗಳ ಬಳಿಕ….!

ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದು ನಿಮ್ಮ ದೈನಂದಿನ ಬದುಕಿನ ಸ್ವಾರಸ್ಯಕರ ವಿಚಾರಗಳನ್ನು ಹೇಳಿಕೊಳ್ಳುವುದು ಸಹಜ. ನಿಮ್ಮ ಗೆಳೆಯರು ಏನು ಮಾಡುತ್ತಿದ್ದಾರೆ ಎಂದು ಪರೀಕ್ಷಿಸಿ ನೋಡುವುದೂ ಅತ್ಯಂತ ಸಹಜ. ಟ್ವಿಟರ್‌ Read more…

ಪ್ರೇಮಿ ಮೋಸವನ್ನು ಈ ಹುಡುಗಿ ಪತ್ತೆ ಹಚ್ಚಿದ್ದು ಹೇಗೆ ಗೊತ್ತಾ….?

ಪ್ರೇಯಸಿಗೆ ಸುಳ್ಳು ಹೇಳಿದ್ದು ವ್ಯಕ್ತಿಯೊಬ್ಬನಿಗೆ ದುಬಾರಿಯಾಗಿ ಪರಿಣಮಿಸಿದೆ. ಪ್ರೇಯಸಿಗೆ ಫೋಟೋ ಕಳುಹಿಸಿದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ಯುವಕ, ಮನೆಯಲ್ಲಿ ಸ್ನೇಹಿತರೊಂದಿಗೆ ಒಲಿಂಪಿಕ್ಸ್ ಕ್ರೀಡಾಕೂಟವನ್ನು ನೋಡುತ್ತಿದ್ದೇನೆ ಎನ್ನುತ್ತ ಫೋಟೋ ಕಳುಹಿಸಿದ್ದ. ಫೋಟೋ Read more…

ವಿಶೇಷ ಚೇತನ ಯುವಕನ ಪ್ರಪೋಸ್‌ ವಿಡಿಯೋ ವೈರಲ್

ಅಪಘಾತವೊಂದರಲ್ಲಿ ಕಾಲುಗಳಿಗೆ ಪಾರ್ಶ್ವವಾಯು ಬಂದ ಮೇಲೆ ನಡೆಯಲು ಸಾಧ್ಯವಾಗದೇ ಗಾಲಿ ಕುರ್ಚಿಯಲ್ಲಿ ಕುಳಿತ ವ್ಯಕ್ತಿಯೊಬ್ಬರು ಒಂದೇ ಮಂಡಿ ಮೇಲೆ ಕುಳಿತು ತಮ್ಮ ಗರ್ಲ್‌ಫ್ರೆಂಡ್‌ಗೆ ಪ್ರಪೋಸ್ ಮಾಡುತ್ತಿರುವ ವಿಡಿಯೋ ವೈರಲ್ Read more…

ಪುಟ್ಟ ಬಾಟಲಿಯನ್ನು ದೊಡ್ಡ ಡಬ್ಬದಲ್ಲಿ ಡೆಲಿವರಿ ಮಾಡಿದ ಅಮೆಜ಼ಾನ್

ಆನ್ಲೈನ್ ಶಾಪಿಂಗ್‌ನಲ್ಲಿ ಖರೀದಿ ಮಾಡಿದ ವಸ್ತುಗಳ ಡೆಲಿವರಿ ವೇಳೆ ಬಹಳ ಗೊಂದಲಗಳಾಗುವುದನ್ನು ನೀವು ಬಹಳಷ್ಟು ಬಾರಿ ನೋಡಿರುತ್ತೀರಿ. ಇತ್ತೀಚೆಗೆ ಅಮೆಜ಼ಾನ್‌ನಲ್ಲಿ ವಿಟಮಿನ್‌ ಪೂರೈಕೆಗಳ ಪುಟ್ಟ ಬಾಟಲಿಯನ್ನು ಆರ್ಡರ್ ಮಾಡಿದ Read more…

ಹೀಗೆ ಮಾಡೋದ್ರಿಂದ ನೆಮ್ಮದಿಯ ನಿದ್ರೆಗೆ ಬರುತ್ತೆ ಭಂಗ

ನಿದ್ರೆ ಮಾಡುವ ವೇಳೇ ಉಸಿರಾಟದ ತೊಂದರೆ ತಂದು ನಿದ್ರೆಯ ಗುಣಮಟ್ಟ ಹಾಳು ಮಾಡುವ ಅಬ್ಸ್‌ಟ್ರಕ್ಟಿವ್‌ ಸ್ಲೀಪ್ ಅಪ್ನೀಯಿಂದಾಗಿ ವಿಪರೀತ ಗೊರಕೆ ಹೊಡೆಯುವುದು, ಹೈಪರ್‌ಟೆನ್ಷನ್, ನಿದ್ರೆ ವೇಳೆ ಉಸಿರು ಕಟ್ಟಿಕೊಳ್ಳುವುದು, Read more…

ಮಾಸ್ಕ್​​ನಿಂದ ಮುಕ್ತಿ ನೀಡಿದ್ದ ಅಮೆರಿಕಕ್ಕೆ ‘ಡೆಲ್ಟಾ’ ಶಾಕ್​: ಮಾರ್ಗಸೂಚಿಯಲ್ಲಿ ಬದಲಾವಣೆ

ಹೆಚ್ಚುತ್ತಿರುವ ಕೊರೊನಾ ಪ್ರಕರಣ ಹಿನ್ನೆಲೆಯಲ್ಲಿ ಸಂಪೂರ್ಣ ಲಸಿಕೆ ಪಡೆದವರಿಗೆ ಮಾಸ್ಕ್​​ನಿಂದ ಮುಕ್ತಿ ನೀಡಿದ್ದ ಆದೇಶವನ್ನ ಅಮೆರಿಕ ವಾಪಸ್​ ಪಡೆದಿದೆ. ಈ ಸಂಬಂಧ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದ್ದು ಅಪಾಯವಿರುವ Read more…

ಟೋಕಿಯೋ ಒಲಿಂಪಿಕ್ಸ್​ಗೆ ಡೆಡ್ಲಿ ವೈರಸ್​ ಕಾಟ: ಮತ್ತೆ 16 ಮಂದಿಗೆ ಕೊರೊನಾ ಪಾಸಿಟಿವ್​..!

ಟೋಕಿಯೋ ಒಲಿಂಪಿಕ್​ಗೆ ಸೇರಿದ್ದ ಇನ್ನೂ 16 ಮಂದಿ ಕೋವಿಡ್​ ಸೋಂಕಿಗೆ ಒಳಗಾಗಿದ್ದಾರೆ. ಅದೃಷ್ಟವಶಾತ್​ ಈ 16 ಮಂದಿಯಲ್ಲಿ ಯಾರೂ ಕ್ರೀಡಾಪಟುಗಳಲ್ಲ. ಹೊಸ ಕೇಸ್​ಗಳು ವರದಿಯಾದ ಬಳಿಕ ಈ ತಿಂಗಳಲ್ಲಿ Read more…

ಲಸಿಕೆ ಹಾಕಿಸಿಕೊಂಡ್ರೆ ಸಿಗುತ್ತೆ 10 ಕೋಟಿ ಮೌಲ್ಯದ ಅಪಾರ್ಟ್ಮೆಂಟ್, ಚಿನ್ನದ ಬಿಸ್ಕತ್…..!

ವಿಶ್ವಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಲಸಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅನೇಕ ಕಂಪನಿಗಳು ಮುಂದಾಗಿವೆ. ಕೆಲ ದೇಶಗಳಲ್ಲಿ ಲಸಿಕೆಗೆ ಉತ್ತೇಜನ ನೀಡಲು ಕೆಲ ಆಫರ್ ನೀಡ್ತಿವೆ. Read more…

ಆರೋಗ್ಯಕರ ಜೀವನ ಅಳವಡಿಸಿಕೊಳ್ಳುವವರಿಗೆ ಸಿಗಲಿದೆ ಪ್ರೋತ್ಸಾಹ ಧನ

ನಿರಂತರ ವ್ಯಾಯಾಮ ಹಾಗೂ ಸೊಪ್ಪು-ತರಕಾರಿಗಳ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ ಎಂದು ನಮಗೆಲ್ಲಾ ಗೊತ್ತೇ ಇದೆ. ಬ್ರಿಟನ್‌ನಲ್ಲಿ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡವರಿಗೆ ಸರ್ಕಾರವು ನೆರವು ನೀಡಲು ಮುಂದಾಗಿದೆ. Read more…

SHOCKING VIDEO: ಖ್ಯಾತ ನಟನ ಕತ್ತು ಸೀಳಿ ಹತ್ಯೆಗೆ ಮೊದಲು ಹಿಂಸೆ – ತಾಲಿಬಾನಿಗಳಿಂದ ಆಘಾತಕಾರಿ ಕೃತ್ಯ

ಆಫ್ಘಾನಿಸ್ತಾನದ ಜನಪ್ರಿಯ ಹಾಸ್ಯನಟ ಖಶಾ ಜ್ವಾನ್ ಮೃತದೇಹ ಯುದ್ಧಪೀಡಿತ ಪ್ರದೇಶದಲ್ಲಿ ಕಂಡು ಬಂದ ನಂತರ, ತಾಲಿಬಾನ್ ಉಗ್ರರು ಆತನಿಗೆ ಕಪಾಳಮೋಕ್ಷ ಮಾಡಿ ಕಿರುಕುಳ ನೀಡಿದ ಆಘಾತಕಾರಿ ವಿಡಿಯೋ ಹೊರಬಂದಿದೆ. Read more…

ಅಮೆರಿಕದಲ್ಲಿ ಹೆಚ್ಚಿದ ಡೆಲ್ಟಾ ರೂಪಾಂತರಿ ಅಟ್ಟಹಾಸ: ಪ್ರಯಾಣ ನಿರ್ಬಂಧ ಮುಂದುವರಿಸಿ ಶ್ವೇತಭವನ ಆದೇಶ

ಅಮೆರಿಕದಲ್ಲಿ ಕೊರೊನಾ ವೈರಸ್​ ಡೆಲ್ಟಾ ರೂಪಾಂತರಿ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧವನ್ನ ಮುಂದುವರಿಸಲಿದೆ ಎಂದು ಶ್ವೇತಭವನ ಅಧಿಕೃತ ಮಾಹಿತಿ ನೀಡಿದೆ. ದೇಶದಲ್ಲಿ ಅದರಲ್ಲೂ ವಿಶೇಷವಾಗಿ ಕೊರೊನಾ Read more…

ಕ್ರಿಕೆಟ್ ಅರ್ಧಕ್ಕೆ ಬಿಟ್ಟು ಕಳ್ಳನನ್ನು ಹಿಡಿಯಲು ಓಡಿದ ಆಟಗಾರರು…!

ಕ್ರಿಕೆಟ್ ಮೈದಾನದಲ್ಲಿ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಆದ್ರೆ ಈ ಬಾರಿ ಅಚ್ಚರಿಯ ಘಟನೆ ನಡೆದಿದೆ. ಕ್ರಿಕೆಟ್ ಬಿಟ್ಟು, ಎರಡೂ ತಂಡದ ಆಟಗಾರರು ಕಳ್ಳನನ್ನು ಹಿಡಿಯಲು ಓಡಿದ್ದಾರೆ. ಈ Read more…

ಪೋಸ್‌ ಕೊಟ್ಟು ವಿಡಿಯೋ ಪೋಸ್ಟ್‌ ಮಾಡಿದ ಪಾಕ್ ಸಚಿವನಿಗೆ ಟ್ರೋಲ್‌ ಸುರಿಮಳೆ

ಪಾಕಿಸ್ತಾನದ ಒಳಾಡಳಿತ ವ್ಯವಹಾರಗಳ ಸಚಿವ ಶೇಯ್ಖ್ ರಶೀದ್ ಅಹ್ಮದ್‌ಗೆ ವಿವಾದಗಳು ಬೆನ್ನು ಬಿಡುವಂತೆ ಕಾಣುತ್ತಿಲ್ಲ. ಪಾಕಿಸ್ತಾನದಲ್ಲಿರುವ ಅಫ್ಘಾನಿಸ್ತಾನದ ರಾಯಭಾರಿಯ ಮಗಳ ಅಪಹರಣ ಹಾಗೂ ಬಿಡುಗಡೆಯ ಪ್ರಕರಣದಲ್ಲಿ ಸಂತ್ರಸ್ತೆಯ ಮೇಲೇ Read more…

ಕುಳ್ಳಗಿದ್ದೇನೆಂದು ಕೊರಗುತ್ತಿರುವವರಿಗೆ ಇಲ್ಲಿದೆ ಒಂದು ಸುದ್ದಿ

ಉದ್ದ ಇರಬೇಕು ಎಂಬುದು ಕೋಟ್ಯಂತರ ಮಂದಿಯ ಮನದಾಳದ ಆಸೆ. ಸರಾಸರಿ ಎತ್ತರಕ್ಕಿಂತ ಕಡಿಮೆ ಉದ್ದ ಇರುವ ಮಂದಿಯಲ್ಲಿ ಈ ಆಸೆ ನಿರಾಸೆಯಾಗಿ ಆವರಲ್ಲಿ ಖಿನ್ನತೆಯನ್ನೂ ತರುವ ಸಾಧ್ಯತೆಗಳು ಇರುತ್ತವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...