alex Certify International | Kannada Dunia | Kannada News | Karnataka News | India News - Part 278
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಯುವತಿಯ ಘೋರ ಕೃತ್ಯ

ಯುವತಿಯೊಬ್ಬಳು ಮತ್ತೊಬ್ಬ ಮಹಿಳೆಯನ್ನು ಪಾಯಿಂಟ್ ಬ್ಲಾಂಕ್‌ ರೇಂಜ್‌ನಲ್ಲಿ ಶೂಟ್ ಮಾಡಿದ ಘಟನೆ ನ್ಯೂಯಾರ್ಕ್‌ನ ಬ್ರೂಕ್ಲಿನ್‌ ಪ್ರದೇಶದಲ್ಲಿ ಬುಧವಾರ ರಾತ್ರಿ ಜರುಗಿದೆ. ಘಟನೆಯು ಸಿಸಿ ಟಿವಿ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿದೆ. Read more…

ಬಲೂನ್ ಜೊತೆಗೆ ಹಾರುವ ಮಗುವನ್ನು ಕಂಡು ದಂಗಾದ ತಾಯಿ

ತನ್ನ ಬೆನ್ನಿಗೆ ಕಟ್ಟಿಕೊಂಡಿದ್ದ ಬಲೂನ್‌ಗಳ ಜೊತೆಗೆ ಮಗುವೊಂದು ಗಾಳಿಯಲ್ಲಿ ತೇಲಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. 1903 ರಲ್ಲಿ ತಾಜ್‌ ಹೋಟೆಲ್‌ ನಲ್ಲಿ ತಂಗಲು ತಗುಲುತ್ತಿದ್ದ ವೆಚ್ಚವೆಷ್ಟು ಗೊತ್ತಾ…? ಗೆಟ್ Read more…

2000 ಕಿಮೀ ಸಂಚರಿಸಿ ’ಒಲಿಂಪಿಕ್’ ಬಿರುದು ಪಡೆದಿದ್ದ ಬಾವಲಿ ಬೆಕ್ಕಿಗೆ ಬಲಿ

ಬ್ರಿಟನ್‌‌ನಿಂದ ರಷ್ಯಾದವರೆಗೂ 2000 ಕಿಮೀ ದೂರ ಕ್ರಮಿಸಿ ’ಒಲಿಂಪಿಕ್’ ಬಿರುದು ಪಡೆದ ಬಾವಲಿಯೊಂದು ಪುಟ್ಟ ಊರೊಂದರಲ್ಲಿ ಬೆಕ್ಕಿನ ದಾಳಿಗೆ ಮೃತಪಟ್ಟಿದೆ. ರಷ್ಯಾದ ಸ್ಕೋವ್‌ ಪ್ರದೇಶದ ಮೊಲ್ಗಿನೋ ಎಂಬ ಹಳ್ಳಿಯಲ್ಲಿದ್ದ Read more…

150 ವರ್ಷ ಹಳೆಯ ಮದುವೆ ಪ್ರಮಾಣಪತ್ರವನ್ನು ವಾರಸುದಾರರಿಗೆ ಹಸ್ತಾಂತರಿಸಲು ಮುಂದಾದ ಸ್ಟೋರ್‌ ಸಿಬ್ಬಂದಿ

ಅಮೆರಿಕದ ಬ್ರನ್ಸ್‌ವಿಕ್ ಕೌಂಟಿಯ ಹೋಪ್ ಚೆಸ್ಟ್ ಸ್ಟೋರ್‌ನ ಸಿಬ್ಬಂದಿಗೆ 150 ವರ್ಷ ಹಳೆಯ ಮದುವೆಯ ಪ್ರಮಾಣ ಪತ್ರವೊಂದು ಸಿಕ್ಕಿದ್ದು, ಅದರ ವಾರಸುದಾರರಿಗೆ ಹಿಂದಿರುಗಿಸುವ ಪ್ರಯತ್ನದಲ್ಲಿದ್ದಾರೆ. ಹಳೆಯ ಆಂಟಿಕ್ ಪ್ರಿಂಟ್‌ಗಳನ್ನು Read more…

ಆನ್ಲೈನ್ ಬಾಯ್ ಫ್ರೆಂಡ್ ಭೇಟಿಯಾದಾಗ ಅಸಲಿ ‘ಸತ್ಯ’ ಬಯಲು

ಆನ್ಲೈನ್‌ನಲ್ಲಿ ಭೇಟಿಯಾದ ವ್ಯಕ್ತಿಯೊಬ್ಬನೊಂದಿಗೆ ಮದುವೆಯ ಡೇಟ್ ಫಿಕ್ಸ್ ಮಾಡಿಕೊಂಡ ಮಹಿಳೆಯೊಬ್ಬಳಿಗೆ ಆತ ತನ್ನ ಮಾಜಿ ಪ್ರಿಯಕರ ಎಂದು ತಿಳಿದು ಲೈಫ್‌ಟೈಂ ಶಾಕ್ ಆಗಿದೆ. ಇಂಗ್ಲೆಂಡ್‌ನ ಲಿವರ್‌ಪೂಲ್‌ನ ಎಮ್ಮಾ ಹೆಸರಿನ Read more…

ಬೆಂಕಿಯುಗುಳುತ್ತೆ ಈ ವಿಶಿಷ್ಟ ಕಾರು….!

ಕಾರುಗಳನ್ನು ಬರೀ ಓಡಾಟಕ್ಕೆ ಬಳಸುವುದಕ್ಕಿಂತ ಥ್ರಿಲ್ಲಿಂಗ್ ಶೋಗಳಿಗೆ ಬಳಸುವ ಖಯಾಲಿ ಅನೇಕರದ್ದು. ಇಂಥದ್ದೇ ಒಬ್ಬ ವ್ಯಕ್ತಿ ರಷ್ಯಾದ ಮೆಕ್ಯಾನಿಕ್ ವಹನ್ ಮಿಕೇಲ್ಯಾನ್. ವಾಜ಼್‌-2106 ಜ಼ಿಗುಲಿ ಅಥವಾ ಲಡಾ 1600 Read more…

ದಂಗುಬಡಿಸುತ್ತೆ 100 ನೇ ಹುಟ್ಟುಹಬ್ಬದಂದು ವೃದ್ದೆ ಮಾಡಿದ ಕೆಲಸ

ಯುವಜನತೆಗೆ ಫಿಟ್ನೆಸ್ ಗೋಲ್‌ಗಳನ್ನು ಕೊಡುತ್ತಿರುವ ಶತಾಯುಷಿಯೊಬ್ಬರು ತಮ್ಮ 100ನೇ ಹುಟ್ಟುಹಬ್ಬದ ಆಚರಣೆ ವೇಳೆ ಪವರ್‌ಲಿಫ್ಟಿಂಗ್ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯ ಪುಸ್ತಕ ಸೇರಿದ್ದಾರೆ. ಆಗಸ್ಟ್ 8ರಂದು ತಮ್ಮ Read more…

ಈ ಕಾರಣಕ್ಕೆ ಹಂದಿಗಳಿಗೆ ಬಹುಅಂತಸ್ತಿನ ಹೊಟೇಲುಗಳಲ್ಲಿ ಜೈವಿಕ ಭದ್ರತೆ

ತನ್ನ ದೇಶದಲ್ಲಿ ಸಿಗುವ ಮಾಂಸದ ಪ್ರಮುಖ ಮೂಲವಾದ ಹಂದಿಗಳಿಗೆ ಯಾವುದೇ ವೈರಾಣುಗಳ ಕಾಟ ಬಾರದೇ ಇರಲಿ ಎಂದು ಅವುಗಳನ್ನು ದೊಡ್ಡ ಮಟ್ಟದ ಜೈವಿಕ ಭದ್ರತೆಯಲ್ಲಿ ಇಡಲು ಚೀನಾ ಮುಂದಾಗಿದೆ. Read more…

ಚಲಿಸುತ್ತಿದ್ದ ಕಾರಿನ ಕಿಟಕಿಯಿಂದ ತಲೆ ಹಾಕಿ ಎಕೆ-47 ತೋರಿಸಿ ಯುವತಿ ಶೋಕಿ

ಚಲಿಸುತ್ತಿದ್ದ ಕಾರೊಂದರ ಮುಂದಿನ ಕಿಟಕಿಯಿಂದ ತಲೆ ಹೊರಹಾಕಿದ ಅಮೆರಿಕದ ಯುವತಿಯೊಬ್ಬಳು ಎಕೆ-47 ಬಂದೂಕನ್ನು ಕೈಯಲ್ಲಿ ಹಿಡಿದು ಶೋಕಿ ತೋರಿದ ಘಟನೆ ಜರುಗಿದೆ. ಅಕ್ರಮ ಕೂಟವೊಂದರ ವೇಳೆ ಕ್ಯಾಡಿಲ್ಲಾಕ್ ಕಾರಿನಲ್ಲಿ Read more…

ಪ್ರಿಯಕರ ತನ್ನ ಗೆಳತಿಗೆ ನೀಡಿದ ವಿಶಿಷ್ಟ ಉಡುಗೊರೆ ಏನು ಗೊತ್ತಾ….?

ಕ್ಯಾಲಿಫೋರ್ನಿಯಾ: ಹಲವು ಮಂದಿ ರೆಸ್ಟೋರೆಂಟ್ ಗೆ ಹೋಗಿ ಊಟ ಮಾಡಲು ಇಷ್ಟಪಡುತ್ತಾರೆ. ಆದರೆ ಇನ್ನೂ ಕೆಲವರಿಗೆ ತಾವು ಯಾವ ರೆಸ್ಟೋರೆಂಟ್ ಗೆ ಹೋಗಬೇಕು ಅನ್ನೋ ಬಗ್ಗೆ ತಲೆಬಿಸಿ ಶುರುವಾಗತ್ತೆ. Read more…

ಮಾಸ್ಕ್ ಧರಿಸದ ವ್ಯಕ್ತಿಗೆ ಯಾವ ಶಿಕ್ಷೆ ಗೊತ್ತಾ….?

ಸಿಂಗಾಪುರ: ಕೋವಿಡ್-19 ಸಾಂಕ್ರಾಮಿಕ ರೋಗ ಜಗತ್ತಿಗೆ ಕಾಲಿಟ್ಟ ಬಳಿಕ ಹೊರಗೆ ಹೋಗುವಾಗ ಎಲ್ಲರೂ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ವಿಶ್ವದ ಹಲವು ದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್ Read more…

ಚೀನಾದಲ್ಲಿ ಪತ್ತೆಯಾಯ್ತು ವಿಶ್ವದ ಅತ್ಯಂತ ಹಳೆಯ ನಾಣ್ಯ ಕಾರ್ಖಾನೆ..!

ಬೀಜಿಂಗ್: 2,600 ವರ್ಷಗಳಷ್ಟು ಹಳೆಯ ಟಂಕಸಾಲೆ ಅಥವಾ ನಾಣ್ಯದ ಕಾರ್ಖಾನೆಯನ್ನು ಪುರಾತತ್ತ್ವಜ್ಞರು ಚೀನಾದ ಪೂರ್ವ ಹೆನಾನ್ ಪ್ರಾಂತ್ಯದಲ್ಲಿ ಪತ್ತೆ ಹಚ್ಚಿದ್ದಾರೆ. ಹಳದಿ ನದಿಯಿಂದ ದಕ್ಷಿಣಕ್ಕೆ 12 ಕಿಲೋಮೀಟರ್ ದೂರದಲ್ಲಿರುವ Read more…

ಬೆಚ್ಚಿಬೀಳಿಸುವಂತಿದೆ ಪ್ರಪಾತಕ್ಕೆ ಕಾರು ಉರುಳುತ್ತಿರುವ ದೃಶ್ಯ

ಕಾರೊಂದು ಪ್ರಪಾತಕ್ಕೆ ಉರುಳುವ ಮುನ್ನ ಅದರಲ್ಲಿದ್ದ ಮಂದಿ ಆಚೆಗೆ ಧುಮುಕುವ ಘಟನೆಯ ವಿಡಿಯೋವೊಂದು ಚೀನಾದಲ್ಲಿ ವೈರಲ್ ಆಗಿದೆ. ಶಿಂಜಿಯಾಂಗ್‌ನಲ್ಲಿರುವ ಡೂಕು ಹೆದ್ದಾರಿಯಲ್ಲಿ ಈ ಘಟನೆ ಜರುಗಿದೆ. ರಸ್ತೆಬದಿಯಲ್ಲಿ ಪಾರ್ಕ್‌ Read more…

ನಿದ್ದೆಗಣ್ಣಿನಲ್ಲಿ ಹಲ್ಲುಜ್ಜುವ ಬ್ರಶ್‌ ಅನ್ನೇ ನುಂಗಿದ ಭೂಪ…!

ರಾತ್ರಿ ಸರಿಯಾಗಿ ನಿದ್ರೆ ಮಾಡದೇ ಇದ್ದರೆ ಮಾರನೇ ದಿನ ನಿಮ್ಮ ಚಟುವಟಿಕೆಗಳಲ್ಲಿ ಉತ್ಸಾಹವೇ ಇಲ್ಲದಂತಾಗಿ ಏನೇನೋ ಆಗುವ ಸಾಧ್ಯತೆ ಇರುತ್ತದೆ. ಹೀಗೆ ನಿದ್ರೆಗಟ್ಟ ಚೀನಾದ ವ್ಯಕ್ತಿಯೊಬ್ಬರು ಹಲ್ಲುಜ್ಜುವ ವೇಳೆ Read more…

28 ಪತ್ನಿಯರ ಮುಂದೆ 37ನೇ ಮದುವೆಯಾದ ಭೂಪ…!

ಕೆಲವರು ಒಂದು ಮದುವೆ ಮಾಡ್ಕೊಂಡು ಉಸ್ಸಪ್ಪ ಅಂತಾರೆ. ಯಾಕಪ್ಪ ಮದುವೆಯಾದೆ ಅಂತಾ ಗೊಣಗುವವರ ಸಂಖ್ಯೆ ಸಾಕಷ್ಟಿದೆ. ಆದ್ರೆ ಈ ವ್ಯಕ್ತಿ ಒಂದಲ್ಲ ಎರಡಲ್ಲ ಬರೋಬ್ಬರಿ 37ನೇ ಮದುವೆಯಾದ್ರೂ ಆತನಿಗೆ Read more…

ಉರಿಯುವ ಕೆಂಡದಲ್ಲಿ ಗರ್ಭಿಣಿ ಪತ್ನಿ ಹೊತ್ತು ನಡೀತಾನೆ ಪತಿ…!

ಭಾರತದಲ್ಲಿ ಮಾತ್ರವಲ್ಲ ಬೇರೆ ದೇಶಗಳಲ್ಲೂ ಚಿತ್ರ-ವಿಚಿತ್ರ ಪದ್ಧತಿಗಳಿಗೆ. ಜನರು ಈಗ್ಲೂ ಅನೇಕ ಪದ್ಧತಿಗಳನ್ನು ಆಚರಿಸಿಕೊಂಡು ಬರ್ತಿದ್ದಾರೆ. ನೆರೆ ದೇಶ ಚೀನಾ ಕೂಡ ಇದ್ರಿಂದ ಹೊರತಾಗಿಲ್ಲ. ಚೀನಾದಲ್ಲಿ ಗರ್ಭಿಣಿ ಪತ್ನಿಯನ್ನು Read more…

ಕಳ್ಳನಿಗೆ ಪತಿಯಿಂದ ಗೂಸಾ…! ವಿಡಿಯೋ ರೆಕಾರ್ಡ್ ಮಾಡಿ ಶೇರ್‌ ಮಾಡಿಕೊಂಡ ಪತ್ನಿ

ಸರ‍್ರೆ ಕೌಂಟಿಯ ಬೀದಿಯೊಂದರಲ್ಲಿ ಪರ್ಸ್ ಕಳ್ಳನೊಬ್ಬನಿಗೆ ಗೂಸಾ ಕೊಡುತ್ತಿರುವ ತನ್ನ ಪತಿಯ ವಿಡಿಯೋ ಸೆರೆ ಹಿಡಿದ ಮಹಿಳೆಯೊಬ್ಬರು ಟಿಕ್‌ಟಾಕ್‌ನಲ್ಲಿ ಘಟನೆಯನ್ನು ಶೇರ್‌ ಮಾಡಿಕೊಂಡಿದ್ದಾರೆ. ನಿಕೋಲ್ ಹೆಸರಿನ ಈ ಮಹಿಳೆ Read more…

ಮಕ್ಕಳ ಅಶ್ಲೀಲ ಚಿತ್ರಗಳನ್ನು ಇನ್ಮುಂದೆ ಸುಲಭವಾಗಿ ಪತ್ತೆ ಹಚ್ಚಲಿದೆ ಐ ಫೋನ್​…..!

ಆ್ಯಪಲ್​ ಕಂಪನಿಯು ಹೊಸದೊಂದು ವೈಶಿಷ್ಟ್ಯವನ್ನ ಅಭಿವೃದ್ಧಿ ಪಡಿಸಲು ಮುಂದಾಗಿದ್ದು ಈ ಸೌಲಭ್ಯದ ಮೂಲಕ ಐ ಫೋನ್​​ನಲ್ಲಿ ಮಕ್ಕಳ ಅಶ್ಲೀಲ ಫೋಟೋಗಳನ್ನು ಗುರುತಿಸಬಹುದಾಗಿದೆ. ಮಕ್ಕಳ ಅಶ್ಲೀಲತೆ ಸಂಬಂಧ ಈ ಹಿಂದೆ Read more…

‘ಮಸಾಲೆ ದೋಸೆ ಬೊಂಬಾಟ್ ಗುರು’ ಅಂದ್ರು ಬ್ರಿಟೀಷ್ ಹೈಕಮೀಷನರ್..!

ಬೆಂಗಳೂರು: ಮಸಾಲೆ ದೋಸೆ ಬೊಂಬಾಟ್ ಗುರು ಅಂತಾ ಬ್ರಿಟೀಷ್ ಹೈಕಮೀಷನರ್ ಕನ್ನಡದಲ್ಲಿ ಟ್ವೀಟ್ ಮಾಡುವ ಮುಖಾಂತರ ಕನ್ನಡಿಗರ ಮನಗೆದ್ದಿದ್ದಾರೆ. ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿದ್ದ ಬ್ರಿಟೀಷ್ ಹೈಕಮಿಷನರ್ ಅಲೆಕ್ಸ್ Read more…

ಒಂದೇ ಬಾರಿ 300 ಬರ್ಗರ್‌ ಮತ್ತು 100 ಡ್ರಿಂಕ್ಸ್ ಆರ್ಡರ್‌ ಮಾಡಿದ ಗ್ರಾಹಕ

ಆಸ್ಟ್ರೇಲಿಯಾದಲ್ಲಿರುವ ಮ್ಯಾಕ್‌ಡೊನಾಲ್ಡ್ಸ್‌ ಸ್ಟೋರ್‌ ಒಂದರ ಸಿಬ್ಬಂದಿ ಒಮ್ಮೆಲೇ 3,400 ಡಾಲರ್‌ (1.86 ಲಕ್ಷ ರೂಪಾಯಿ) ಮೌಲ್ಯದ ಆರ್ಡರ್‌ ಬಂದಿದ್ದನ್ನು ನೋಡಿ ದಂಗು ಬಡಿದಿದ್ದಾರೆ. ಆರ್ಡರ್‌ನಲ್ಲಿ 300ಕ್ಕೂ ಹೆಚ್ಚು ಬರ್ಗರ್‌ಗಳು Read more…

ಅತ್ಯಾಚಾರದ ಆರೋಪ ಮಾಡಿದ್ದ‌ ಬಾಂಗ್ಲಾ ನಟಿ ಅರೆಸ್ಟ್

ಬಾಂಗ್ಲಾದೇಶದ ಪ್ರಸಿದ್ಧ ನಟಿ ಪೋರಿ ಮೋನಿ 2 ತಿಂಗಳ ಹಿಂದಷ್ಟೇ ಬೋಟ್​ ಕ್ಲಬ್​ನಲ್ಲಿ ತಮ್ಮ ಮೇಲೆ ಲೈಂಗಿಕ ಕಿರಕುಳ ನಡೆದಿದೆ ಎಂದು ಆರೋಪ ಮಾಡುವ ಮೂಲಕ ಸುದ್ದಿಯಾಗಿದ್ದರು. ಇದೀಗ Read more…

ಎರಡು ಮಕ್ಕಳ ಜನನದ ನಂತ್ರ ಏಕಾಏಕಿ ತಂದೆಯಾದ ತಾಯಿ…!

ಜಗತ್ತಿನಲ್ಲಿ ಚಿತ್ರ-ವಿಚಿತ್ರ ಜನರಿರ್ತಾರೆ. ಅವರ ಬಯಕೆಗಳು ಭಿನ್ನವಾಗಿರುತ್ತವೆ.ಇದಕ್ಕೆ ಕೆನಡಾದ ವ್ಯಕ್ತಿ ಉತ್ತಮ ನಿದರ್ಶನ. ಇಬ್ಬರು ಮಕ್ಕಳನ್ನು ಪಡೆದ ಮೇಲೆ ಲಿಂಗ ಬದಲಿಸಿಕೊಂಡ ವ್ಯಕ್ತಿ, ಮಕ್ಕಳ ಮುಂದೆ ತಾಯಿ ಅವತಾರದಲ್ಲಿ Read more…

ಥರಹೇವಾರಿ ಕಾಮೆಂಟುಗಳಿಗೆ ಕಾರಣವಾಗಿದೆ ನಿಗೂಢ ಬ್ಯಾನರ್‌

ಬ್ರಿಟನ್‌ನ ಎಸ್ಸೆಕ್ಸ್‌ನ ರೇಲ್ವೇ ವೀರ್‌ ಜಂಕ್ಷನ್‌ನಲ್ಲಿ ನಿಗೂಢವಾದ ಬ್ಯಾನರ್‌ ಒಂದು ಕಂಡುಬಂದಿದ್ದು, “ಐ ಆಮ್ ಸಾರಿ ಟಾಮ್. ದಯವಿಟ್ಟು ನನ್ನನ್ನು ಕ್ಷಮಿಸು” ಎಂದು ಬರೆಯಲಾಗಿದೆ. ಯಾರು ಯಾರಿಗೆ ಕ್ಷಮೆ Read more…

ಕೆಸರಿನ ಕೊಳದಲ್ಲಿ ಜಲಕ್ರೀಡೆಯಾಡಿದ ಗಜಪಡೆ: ವಿಡಿಯೋ ವೈರಲ್

ಆನೆಗಳಿಗೆ ನೀರಿನಲ್ಲಿ ಆಟವಾಡುವುದು ಎಷ್ಟು ಇಷ್ಟ ಎಂದು ತೋರುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಲೇ ಇರುತ್ತೇವೆ. ಅಂಥದ್ದೇ ವಿಡಿಯೋವೊಂದನ್ನು ಶೆಲ್ಡ್ರಿಕ್ ವೈಲ್ಡ್‌ಲೈಫ್‌ ಟ್ರಸ್ಟ್‌ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಶೇರ್‌ Read more…

ಬ್ಯೂಟಿ ಬ್ರಾಂಡ್‌ನ ಪ್ರಚಾರ ರಾಯಭಾರಿಯಾದ 99ರ ಹಿರಿಯಜ್ಜಿ

ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂದು ಮತ್ತೊಮ್ಮೆ ಸಾಬೀತುಪಡಿಸುವ ನಿದರ್ಶನವೊಂದರಲ್ಲಿ 99 ವರ್ಷದ ಹಿರಿಯ ಮಹಿಳೆಯೊಬ್ಬರು ಅಮೆರಿಕನ್ ಬ್ಯೂಟಿ ಬ್ರಾಂಡ್‌ ’ಸಯೇ’ನ ಪ್ರಚಾರ ರಾಯಭಾರಿಯಾಗಿದ್ದಾರೆ. ಈ ಬ್ರಾಂಡ್‌ಅನ್ನು ನಡೆಸಿಕೊಂಡು ಹೋಗುತ್ತಿರುವ Read more…

ವಿದೇಶಿ ಪ್ರಜೆಗಳಿಗೆಂದೇ ‘ಲಸಿಕಾ ಪ್ರವಾಸೋದ್ಯಮ’ ಆರಂಭಿಸಿದ ಅಮೆರಿಕ..!

ಜಾಗತಿಕ ಮಟ್ಟದಲ್ಲಿ ಕೊರೊನಾ ಲಸಿಕೆ ಅಭಾವ ಹಾಗೂ ಅಮೆರಿಕದಲ್ಲಿ ಹೆಚ್ಚಿದ ಕೊರೊನಾ ಲಸಿಕೆ ಉತ್ಪಾದನೆಯು ವಿಶ್ವದ ದೊಡ್ಡಣ್ಣನಿಗೆ ಹೊಸ ಮಾದರಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲು ದಾರಿ ಮಾಡಿಕೊಟ್ಟಿದೆ. ವಿವಿಧ Read more…

ಆಸ್ಟ್ರೇಲಿಯಾದಲ್ಲಿದೆ ವಿಚಿತ್ರ ಧ್ವನಿಯ ನಗುವ ಹಕ್ಕಿ…!

ಹಕ್ಕಿಗಳು ನಗುವುದನ್ನು ನೀವು ಎಂದಾದರೂ ನೋಡಿದ್ದೀರಾ..? ಅಥವಾ ಕೇಳಿದ್ದೀರಾ..? ಆಸ್ಟ್ರೇಲಿಯಾದ ಸ್ಯಾನ್ ಡಿಯಾಗೋ ಮೃಗಾಲಯವು ಇನ್ಸ್ಟಾಗ್ರಾಂನಲ್ಲಿ ಹಕ್ಕಿಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಸದ್ಯ ಎಲ್ಲರ ಗಮನ ಸೆಳೆದಿದೆ. ಒಬ್ಬ Read more…

ನೋಡನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ ಕಾರ್…!

ಚಿಕಾಗೋ: ಒಂದು ಪ್ರದೇಶದಲ್ಲಿ ನಡೆಯಲಿರುವ ಯೋಜನೆ ಬಗ್ಗೆ ವರದಿಗಾರರೊಬ್ಬರು ಲೈವ್ ಸುದ್ದಿ ಪ್ರಸಾರ ಮಾಡುತ್ತಿರಬೇಕಾದರೆ ಸರೋವರದಲ್ಲಿ ಕಾರ್ ಒಂದು ಮುಳುಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. Read more…

ಮದುವೆ ದಿನ ಮಗಳ ಎದೆ ಮೇಲೆ ಉಗುಳಿ ಆಶೀರ್ವಾದ ಮಾಡ್ತಾನೆ ತಂದೆ…!

ವಿಶ್ವದಾದ್ಯಂತ ಚಿತ್ರ-ವಿಚಿತ್ರ ಸಂಪ್ರದಾಯಗಳು ರೂಢಿಯಲ್ಲಿವೆ. ಪ್ರತಿ ಜಾತಿ, ಧರ್ಮ, ಉಪ ಜಾತಿ, ಆಯಾ ಪ್ರದೇಶಗಳಲ್ಲಿ ಮದುವೆ ಸೇರಿದಂತೆ ಶುಭ ಕಾರ್ಯಗಳನ್ನು ಅವರದೇ ಪದ್ಧತಿಯಲ್ಲಿ ಮಾಡಲಾಗುತ್ತದೆ. ವಿಶ್ವದಲ್ಲಿ ಅಚ್ಚರಿ ಹುಟ್ಟಿಸುವ Read more…

ಅಡಲ್ಟ್ ಫೋಟೋ ಹಾಕಿ ಲಕ್ಷಾಂತರ ಹಣ ಗಳಿಸಿದ್ರೂ ಈಕೆಗೆ ಸಿಕ್ತಿಲ್ಲ ಹುಡುಗ್ರು….!

ಹಣದಿಂದ ಎಲ್ಲವನ್ನೂ ಖರೀದಿಸಬಹುದು ಎಂದು ಅನೇಕರು ಅಂದುಕೊಂಡಿದ್ದಾರೆ. ಆದ್ರೆ ಹಣದಿಂದ ಎಲ್ಲವನ್ನೂ ಖರೀದಿಸಲು ಸಾಧ್ಯವಿಲ್ಲ. ಹಾಟ್ ಫೋಟೋಗಳನ್ನು ಆನ್ಲೈನ್ ನಲ್ಲಿ ಮಾರಾಟ ಮಾಡುವ ಬೆಡಗಿಗೆ ಈ ಸತ್ಯ ಗೊತ್ತಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...