alex Certify International | Kannada Dunia | Kannada News | Karnataka News | India News - Part 272
ಕನ್ನಡ ದುನಿಯಾ
    Dailyhunt JioNews

Kannada Duniya

ಬಣ್ಣ ಬದಲಾಯಿಸಿದ ಆಕ್ಟೋಪಸ್ ವಿಡಿಯೋ ವೈರಲ್

ಗೋಸುಂಬೆಯು ಮರದ ಮೇಲೆ ಬಣ್ಣ ಬದಲಿಸುವುದನ್ನು ನಾವುಗಳು ಸಾಮಾಜಿಕ ಜಾಲತಾಣದ ಹಲವು ವಿಡಿಯೊಗಳಲ್ಲಿ ನೋಡಿದ್ದೇವೆ. ಆದರೆ ನೀರಿನೊಳಗೆ ಆಕ್ಟೋಪಸ್‍ವೊಂದು, ಅದು ಕೂಡ ನಿದ್ರಿಸುವಾಗ ಬಣ್ಣ ಬದಲಾಯಿಸಿದ್ದು ನೋಡಿದ್ದೀರಾ ! Read more…

ಸಿಖ್ , ಹಿಂದೂ ಸೇರಿದಂತೆ 392 ಮಂದಿಯನ್ನು ಕಾಬೂಲ್​ನಿಂದ ಕರೆತಂದ ಭಾರತ

ಭಾರತ ಭಾನುವಾರ ಸುಮಾರು 392 ಮಂದಿಯನ್ನು ಕಾಬೂಲ್​​ನಿಂದ ವಿಮಾನದ ಮೂಲಕ ಕರೆತಂದಿದೆ. ಭಾರತ ಹಾಗೂ ಅಫ್ಘನ್​ ನಾಗರಿಕ ಸಿಖ್​​ ಹಾಗೂ ಹಿಂದೂಗಳನ್ನು ಕರೆತರಲಾಗಿದೆ. ಏರ್​ ಇಂಡಿಯಾ ಹಾಗೂ ಇಂಡಿಗೋದ Read more…

BIG NEWS: ಪಂಜಶೀರ್ ವಶಪಡಿಸಿಕೊಳ್ಳಲು ಕಣಿವೆಯತ್ತ ತೆರಳಿದ ತಾಲಿಬಾನ್

ಕಾಬೂಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಭಯೋತ್ಪಾದಕರ ಅಟ್ಟಹಾಸ ಮುಂದುವರೆದಿದ್ದು, ನೂರಾರು ತಾಲಿಬಾನ್  ಬಂಡುಕೋರರು ಪಂಜಶೀರ್ ಕಣಿವೆಯತ್ತ ತೆರಳುತ್ತಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ನೂರಾರು ಮುಜಾಹಿದ್ದೀನ್ ಗಳು ಪಂಜಶೀರ್ Read more…

ಮೂಕಪ್ರಾಣಿಗೆ ಸಿಗರೇಟು ಸೇದಿಸಲು ಯತ್ನಿಸಿದ ಕಿಡಿಗೇಡಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವುದೆಲ್ಲಾ ನೋಡಲು ಹಿತವೆನಿಸುವುದಿಲ್ಲ. ಆಸ್ಟ್ರೇಲಿಯಾದ ಪರ್ತ್‌‌ ಬಳಿ ಇರುವ ರಾಟ್ನೆಸ್ ದ್ವೀಪದಲ್ಲಿ ಕಿಡಿಗೇಡಿಯೊಬ್ಬ ಕೊಕ್ಕಾ ಎಂಬ ಜೀವಿಯೊಂದಕ್ಕೆ ಬಲವಂತವಾಗಿ ಇ-ಸಿಗರೇಟ್‌ ಸೇದುವಂತೆ ಮಾಡುತ್ತಿರುವ ವಿಡಿಯೋವೊಂದು Read more…

ಒಂದೇ ತಂದೆ-ತಾಯಿಯ ಅವಳಿಗಳ ಚರ್ಮದ ಬಣ್ಣ ಬೇರೆ ಬೇರೆ….!

ಮಕಾಯ್ ಹಾಗೂ ಎಲ್ಲಿಯಾನ್ ದ್ವಿವರ್ಣೀಯ ದಂಪತಿಗಳಿಗೆ ಜನಿಸಿದ ಅವಳಿಗಳು. ಮಕಾಯ್‌ಗೆ ಕೃಷ್ಣವರ್ಣೀಯನಾದರೆ, ಎಲ್ಲಿಯಾನ್ ಶ್ವೇತವರ್ಣೀಯ. ಈ ಅವಳಿಗಳ ತಾಯಿ ಲಿಯೆಟ್ಟಾ ಹ್ಯಾರಿಸ್ ಆಫ್ರಿಕನ್-ಅಮೆರಿಕ್ ಮಹಿಳೆಯಾಗಿದ್ದು ಆಫ್ರಿಕನ್ ತಾಯಿ ಹಾಗೂ Read more…

ಗ್ರಾಹಕರಿಂದ ಅವಮಾನಿತನಾದ ಸಲಿಂಗಿ ವೇಟರ್‌ ಗೆ ಹರಿದುಬಂತು ಭಾರಿ ದೇಣಿಗೆ

ಸಮಾಜದಲ್ಲಿ ಸಕಾರಾತ್ಮಕತೆ ಮೂಡಿಸುವ ಕೆಲವೊಂದು ನಡವಳಿಕೆಗಳು ಭಾರೀ ಇಷ್ಟವಾಗಿಬಿಡುತ್ತವೆ, ಅಂಥ ವ್ಯಕ್ತಿಗಳು ಅಪರಿಚಿತರೇ ಆದರೂ ಮನಗೆಲ್ಲುತ್ತಾರೆ. ಇಂಥದ್ದೇ ಘಟನೆಯೊಂದರಲ್ಲಿ; ರೆಸ್ಟೋರೆಂಟ್‌ನ ವೇಟರ್‌ ಒಬ್ಬರು ಅನ್ಯಲಿಂಗಿ ಎಂಬ ಕಾರಣಕ್ಕೆ ಅವರಿಗೆ Read more…

ಜಿಮ್‌ ನಲ್ಲಿ ಯುವತಿ ವರ್ಕೌಟ್‌; ರಹಸ್ಯವಾಗಿ ವಿಡಿಯೋ ಮಾಡುತ್ತಿದ್ದವನಿಗೆ ಬೆವರಿಳಿಸಿದ ಮಹಿಳೆ

ಜಿಮ್‌ ನಲ್ಲಿ ವ್ಯಾಯಾಮ ಮಾಡುತ್ತಿದ್ದ ಬೇರೊಬ್ಬ ಯುವತಿಯ ವಿಡಿಯೋವನ್ನು ಕದ್ದು ರೆಕಾರ್ಡ್ ಮಾಡುತ್ತಿದ್ದ ಕಾಮುಕನೊಬ್ಬನನ್ನು ಜಿಮ್‌ಗೆ ಬಾರದಂತೆ ಬ್ಯಾನ್ ಮಾಡಿಸಿದ ಮಹಿಳೆಯೊಬ್ಬರಿಗೆ ಶ್ಲಾಘನೆ ವ್ಯಕ್ತವಾಗಿದೆ. ತನ್ನ ಫೋನ್‌ ಮೂಲಕ Read more…

ʼಲೌಕ್‌ ಡೌನ್ʼ ಬಳಿಕ ಆರಂಭಗೊಂಡ ಶಾಲೆಗೆ ಮೊದಲ ದಿನವೇ ಅನಿರೀಕ್ಷಿತ ಅತಿಥಿ ಆಗಮನ

ಶೈಕ್ಷಣಿಕ ವರ್ಷವೊಂದು ಆರಂಭವಾದ ಮೊದಲ ದಿನ ಶಾಲೆಗೆ ಹೋಗುವುದು ಒಂದು ರೀತಿಯ ವಿಶೇಷ ಅನುಭವ. ಕೋವಿಡ್-19 ಸೋಂಕಿನ ಕಾಟದಿಂದ ಒಂದು ವರ್ಷದಿಂದ ಲಾಕ್ಡೌನ್ ಆಗಿದ್ದ ಲಾಸ್‌ ಏಂಜಲೀಸ್‌ನ ಶಾಲೆಯೊಂದರಲ್ಲಿ Read more…

BIG NEWS: ಆಫ್ಘನ್ ಗೆದ್ದು ಬೀಗಿದ್ದ ತಾಲಿಬಾನಿಗಳಿಗೆ ಬಿಗ್ ಶಾಕ್; ಯುದ್ಧಕ್ಕೆ ರೆಡಿ ಎಂದ ಪಂಜಶೀರ್ ಬಂಡುಕೋರ ನಾಯಕ

ಕಾಬೂಲ್: ಇಡೀ ಆಫ್ಘಾನಿಸ್ಥಾನವನ್ನೇ ವಶಕ್ಕೆ ಪಡೆದು ತಮ್ಮದೇ ಆಡಳಿತದ ಸರ್ಕಾರ ರಚನೆಗೆ ಪ್ರಯತ್ನ ನಡೆಸುತ್ತಿರುವ ತಾಲಿಬಾನ್ ಗಳಿಗೆ ಪಂಜಶೀರ್ ಕಣಿವೆಯ ಬಂಡುಕೋರ ನಾಯಕ ಅಹಮ್ಮದ್ ಮಸೂದ್ ಶಾಕ್ ನೀಡಿದ್ದಾನೆ. Read more…

ವಿಚಿತ್ರವಾಗಿದೆ ಈ ಟ್ರೆಂಡ್..! ಲೈಂಗಿಕತೆ ಆಚರಣೆಗೂ ಹಬ್ಬ, ಇಲ್ಲಿ ನಡೆಯುತ್ತೆ ಸೆಕ್ಸ್ ಫೆಸ್ಟಿವಲ್…!!

ಸ್ಟಾಕ್ಹೋಮ್: ನೀವು ಅನೇಕ ವಿಚಿತ್ರ ಹಬ್ಬಗಳ ಆಚರಣೆ ಬಗ್ಗೆ ಕೇಳಿರಬಹುದು. ಆದರೆ, ಸ್ವೀಡನ್ ಲೈಂಗಿಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ಲೈಂಗಿಕ ಹಬ್ಬದಲ್ಲಿ ದಂಪತಿಗಳಿಗೆ ಮಾತ್ರ ಪ್ರವೇಶಕ್ಕೆ ಅನುಮತಿಸಲಾಗಿರುತ್ತದೆ. ಒಂಟಿ Read more…

ಅಫ್ಘಾನಿಸ್ತಾನದಿಂದ ಭಾರತಕ್ಕೆ ಮರಳಿದ ಮಗುವನ್ನು ಮುದ್ದಾಡಿದ ಬಾಲಕಿ: ವಿಡಿಯೋ ವೈರಲ್

ದೆಹಲಿ: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಐಎಎಫ್ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ. ಈ ವೇಳೆ ಮಗುವನ್ನು ಹುಡುಗಿಯೊಬ್ಬಳು ಮುದ್ದಾಡಿದ ಮನಕಲಕುವ ದೃಶ್ಯ ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ಹೌದು, 168 Read more…

BIG NEWS: ತಾಲಿಬಾನ್ ಮತ್ತೊಂದು ಕ್ರೌರ್ಯ, 20 ಕ್ಕೂ ಹೆಚ್ಚು ಮಕ್ಕಳ ಕಿಡ್ನಾಪ್ –ಸ್ಥಳೀಯರ ತಿರುಗೇಟು

ಕಾಬೂಲ್: ತಾಲಿಬಾನ್ ಉಗ್ರರು ಕಶ್ನಾಬಾದ್ ಕಣಿವೆಯ ಬಳಿ ಇಪ್ಪತ್ತಕ್ಕೂ ಹೆಚ್ಚು ಮಕ್ಕಳನ್ನು ಅಪಹರಿಸಿದ್ದಾರೆ. ಮಕ್ಕಳ ಪೋಷಕರು ಶರಣಾಗುವಂತೆ ಬ್ಲಾಕ್ಮೇಲ್ ಮಾಡಲಾಗುತ್ತಿದೆ. ದೊಡ್ಡವರು ಮಾತ್ರವಲ್ಲದೆ ಕಂದಮ್ಮಗಳ ಮೇಲೆ ತಾಲಿಬಾನ್ ಗಳು Read more…

ಮನೆ ಗೇಟಿನ ಮೇಲಿನ ಅನಿರೀಕ್ಷಿತ ಅತಿಥಿ ಕಂಡು ಬೆಚ್ಚಿಬಿದ್ದ ಜನ

ಮಲೇಷ್ಯಾದ ನಿವಾಸವೊಂದರ ಮುಂದಿನ ಗೇಟನ್ನು ದೊಡ್ಡ ಗಾತ್ರದ ಉಡವೊಂದು ಹತ್ತಿ ನಿಂತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ತಲೆಹರಟೆಗಳು ಮಾತ್ರ ಈ ಫೋಟೊವನ್ನು ಕೂಡ ತಮ್ಮ Read more…

ಸ್ಥಳಾಂತರ ವೇಳೆ ಅಮೆರಿಕ ಸೇನಾ ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಆಫ್ಘನ್ ಮಹಿಳೆ

ಕಾಬೂಲ್: ಕಾಬೂಲ್ ಏರ್ಪೋರ್ಟ್ ನಿಂದ ಅಮೆರಿಕ ಸೇನಾ ವಿಮಾನದಲ್ಲಿ ಏರ್ ಲಿಫ್ ಲಿಫ್ಟ್ ಮಾಡುವಾಗ ವಿಮಾನದಲ್ಲಿಯೇ ಆಫ್ಘನ್ ಮಹಿಳೆಗೆ ಹೆರಿಗೆಯಾಗಿದೆ. ವಿಮಾನದಲ್ಲೇ ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದಾರೆ. ಜರ್ಮನಿಯ Read more…

BREAKING NEWS: ಕಾಬೂಲ್ ಏರ್ಪೋರ್ಟ್ ಬಳಿ ತಾಲಿಬಾನ್ ಗಳ ಅಟ್ಟಹಾಸ, 7 ಜನರ ಹತ್ಯೆ –ಏರ್ಪೋರ್ಟ್ ವಶಕ್ಕೆ ಪಡೆಯಲು ಯತ್ನ

ಕಾಬೂಲ್: ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಏರ್ಪೋರ್ಟ್ ಹೊರಭಾಗದಲ್ಲಿ ಗುಂಡಿನ ದಾಳಿ ನಡೆಸಲಾಗಿದ್ದು 7 ಮಂದಿ ಆಫ್ಘನ್ ಪ್ರಜೆಗಳನ್ನು ಹತ್ಯೆ ಮಾಡಲಾಗಿದೆ. ತಾಲಿಬಾನ್ ಉಗ್ರರ ಗುಂಡಿನ ದಾಳಿಯಲ್ಲಿ ಆಫ್ಘನ್ ಪ್ರಜೆಗಳು Read more…

ಪಾಕಿಸ್ತಾನದಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಮತ್ತೊಂದು ವಿಡಿಯೋ ವೈರಲ್

ಲಾಹೋರ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಮಿನಾರ್-ಇ-ಪಾಕಿಸ್ತಾನದಲ್ಲಿ ವಿಡಿಯೊ ಚಿತ್ರೀಕರಿಸುತ್ತಿದ್ದ ಯುವತಿ ಮೇಲೆ 400 ಪುರುಷರು ದಾಳಿ ನಡೆಸಿ, ಲೈಂಗಿಕವಾಗಿ ಹಿಂಸಿಸಿದ ವಿಡಿಯೊ ವೈರಲ್ ಆಗಿ ಜಾಗತಿಕವಾಗಿ ಖಂಡನೆ ವ್ಯಕ್ತವಾಗುತ್ತಿದೆ. Read more…

22 ಅಡಿಗಳ 125 ಕೆ.ಜಿ. ತೂಕದ ಹೆಬ್ಬಾವನ್ನು ಹಗ್ಗದಂತೆ ಹೆಗಲು ಮೇಲೆ ಹೊತ್ತೊಯ್ದ ಭೂಪ

ಇವತ್ತಿನ ಮಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿರುವ ವಿಡಿಯೊ ಎಂದರೆ, ಅದು ಮೃಗಾಲಯವೊಂದರ ನಿರ್ವಾಹಕನೊಬ್ಬ ತನ್ನ ಹೆಗಲ ಮೇಲೆ 22 ಅಡಿಗಳ ಹೆಬ್ಬಾವನ್ನು, ಹಗ್ಗದಂತೆ ಎತ್ತಿಕೊಂಡು ಒಂದು Read more…

ನೇರ ಪ್ರಸಾರದ ವೇಳೆಯೇ ನಡೆಯಿತು ಯಡವಟ್ಟು

ಮೆಲ್ಬೋರ್ನ್: ಸುದ್ದಿ ಚಾನೆಲ್ ನಲ್ಲಿ ಗಂಭೀರ ವಿಷಯದ ಬಗೆಗಿನ ಸುದ್ದಿ ಬಿತ್ತರಿಸುವಾಗ ಆಕಸ್ಮಿಕವಾಗಿ ಬೇರೆ ಏನಾದರೂ ವಿಡಿಯೋ ಕ್ಲಿಪ್ ಪ್ರಸಾರ ಆದರೆ ಏನಾಗಬಹುದು ಹೇಳಿ..? ಆಸ್ಟ್ರೇಲಿಯಾದ ಸುದ್ದಿ ಸಂಸ್ಥೆಯೊಂದು Read more…

ಆಹಾರಕ್ಕಾಗಿ ಶ್ವಾನ ಮಾಡಿದ ಪ್ಲಾನ್​ ಕಂಡು ನೆಟ್ಟಿಗರು ಫಿದಾ..!

ಮನೆಯಲ್ಲೊಂದು ನಾಯಿ ಸಾಕಿದ್ರಿ ಅಂದರೆ ಮುಗೀತು. ನಿಮಗೆ ಮನರಂಜನೆಗೆ ಯಾವುದೇ ಕೊರತೆ ಇರೋದಿಲ್ಲ. ಶ್ವಾನಗಳು ಮಾಡುವ ಚೇಷ್ಟೆಯ ಸಾಕಷ್ಟು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ಇರುತ್ತದೆ. ಇದೀಗ Read more…

ಮೊದಲ ಫತ್ವಾದಲ್ಲೇ ಬಯಲಾಯ್ತು ತಾಲಿಬಾನಿಗಳ ಅಸಲಿಯತ್ತು: ಸಹಶಿಕ್ಷಣ ಬ್ಯಾನ್

ಕಾಬೂಲ್: ಮೊದಲ ಫತ್ವಾದಲ್ಲೇ ತಾಲಿಬಾನ್ ಉಗ್ರರು ತಮ್ಮ ಬುದ್ಧಿ ತೋರಿಸಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಕೋ ಎಜುಕೇಷನ್ -ಸಹಶಿಕ್ಷಣಕ್ಕೆ ನಿಷೇಧ ಹೇರಿದ್ದಾರೆ. ಹೆಣ್ಣು ಮಕ್ಕಳ ಹಕ್ಕುಗಳನ್ನು ರಕ್ಷಿಸುವುದಾಗಿ ಹೇಳಿಕೊಂಡಿದ್ದ ತಾಲಿಬಾನಿಗಳು ಆಫ್ಘಾನಿಸ್ತಾನವನ್ನು Read more…

ಮಗಳ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ತೈಲ ಕಂಡು ಹಿಡಿದ ತಂದೆ, ಮೊಮ್ಮಕ್ಕಳು ವೈರಲ್ ಮಾಡಿದ ವಿಡಿಯೋದಿಂದ ಭರ್ಜರಿ ವ್ಯಾಪಾರ

ತನ್ನ ಮಗಳು ಸದಾ ಕಾಲ ತಲೆಗೂದಲು ಉದುರುವ ಸಮಸ್ಯೆ ಬಗ್ಗೆ ಹೇಳುತ್ತಿದ್ದುದನ್ನು ಕೇಳಿ 85 ವರ್ಷದ ವೃದ್ಧ ತಂದೆಯೊಬ್ಬರಿಗೆ, ಪರಿಹಾರ ಕಂಡು ಹಿಡಿಯುವ ಹುಮ್ಮಸ್ಸು ಬಂದಿದೆ. ಹಗಲು ರಾತ್ರಿ Read more…

ಗಲಭೆಯ ನಡುವೆಯೇ ಚಿಕಿತ್ಸೆ ಪಡೆದು ಅಪ್ಪನ ಮಡಿಲು ಸೇರಿದ ಅಫ್ಘನ್ ಮಗು

ತಂತಿ ಬೇಲಿಯೊಂದರ ಮೇಲ್ಮುಖಾಂತರ ಅಮೆರಿಕದ ಮರೈನ್ ಕಮಾಂಡೋ ಒಬ್ಬರಿಂದ ಮೇಲಕ್ಕೆತ್ತಲ್ಪಡುತ್ತಾ ಫೊಟೋದಲ್ಲಿ ಬಿದ್ದು ಸದ್ದು ಮಾಡಿದ ಅಫ್ಘನ್‌ ಮಗುವೊಂದು ತನ್ನ ಅಪ್ಪನನ್ನು ಕೂಡಿಕೊಂಡಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿದೆ. Read more…

ಕಿಡ್ನಾಪ್ ಆಗಿದ್ದಾರೆ ಎನ್ನಲಾಗಿದ್ದ 150 ಭಾರತೀಯರು ಸುರಕ್ಷಿತ

ಕಾಬೂಲ್: ಕಾಬೂಲ್ ವಿಮಾನ ನಿಲ್ದಾಣದಿಂದ ಅಪಹರಣಕ್ಕೀಡಾಗಿದ್ದಾರೆ ಎಂದು ಹೇಳಲಾಗಿದ್ದ 150 ಭಾರತೀಯರು ಸರಕ್ಷಿತರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಭಾರತೀಯರ ಪಾಸ್ ಪೋರ್ಟ್ ಪರಿಶೀಲಿಸಿದ ತಾಲಿಬಾನಿಗಳು, ಕಾಬೂಲ್ ವಿಮಾನ ನಿಲ್ದಾಣಕ್ಕೆ Read more…

ಅಫ್ಘನ್​ ಹೆಣ್ಣುಮಕ್ಕಳ ಪಾಲಿಗೆ ಸೂಪರ್​ ವುಮನ್ ಆಗಿ ಬದಲಾದ್ರು ಅಮೆರಿಕದ ಈ ಮಹಿಳೆ..!

ತಾಲಿಬಾನಿಗಳು ಅಪ್ಘಾನಿಸ್ತಾದ ಮೇಲೆ ಹಿಡಿತ ಸಾಧಿಸಿದ ಬಳಿಕ ಅಲ್ಲಿನ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಶುರುವಾಗಿದೆ. ಈ ಎಲ್ಲಾ ಆತಂಕಗಳ ನಡುವೆಯೂ ಅಫ್ಘಾನ್​​ ಗರ್ಲ್ಸ್​ Read more…

BIG BREAKING: ಕಾಬೂಲ್ ಏರ್ ಪೋರ್ಟ್ ನಿಂದ 150 ಭಾರತೀಯರ ಅಪಹರಣ

ಕಾಬೂಲ್: ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ಜನರು ತತ್ತರಿಸಿ ಹೋಗಿದ್ದು, ಭಾರತೀಯರ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಆತಂಕಕಾರಿಯಾಗಿದೆ. ಈ ನಡುವೆ 150 ಭಾರತೀಯರು ಕಿಡ್ನ್ಯಾಪ್ ಆಗಿರುವ ಶಂಕೆ ವ್ಯಕ್ತವಾಗಿದೆ. Read more…

ಪುರುಷರನ್ನು ಕಾಡ್ತಿದೆ ಋತುಬಂಧದ ಸಮಸ್ಯೆ..! ಈ ಥೆರಪಿ ಮೊರೆ ಹೋದ ಜನ

  ಮಹಿಳೆಯರಲ್ಲಿ ಋತುಬಂಧಕ್ಕೆ ಸಂಬಂಧಿಸಿದಂತೆ ಅನೇಕ ಅಧ್ಯಯನಗಳು ಆಗಾಗ ನಡೆಯುತ್ತಿರುತ್ತವೆ. ಆದ್ರೆ ಪುರುಷರ ಋತುಬಂಧದ ಬಗ್ಗೆ ವಿಶೇಷ ಚರ್ಚೆಯಾಗುವುದಿಲ್ಲ.ಅನೇಕರಿಗೆ ಈ ವಿಷ್ಯ ತಿಳಿದಿರುವುದಿಲ್ಲ. ಒಂದು ವಯಸ್ಸಿನ ನಂತರ, ಪುರುಷರಿಗೂ Read more…

ಡಬಲ್‌ ಡೆಕ್ಕರ್‌ ಬಸ್ ಗಾತ್ರದ ಹವಳದ ಗುಚ್ಛ ಪತ್ತೆ

ಡಬಲ್ ಡೆಕ್ಕರ್‌ ಬಸ್‌ ಗಾತ್ರದ ಹವಳಗುಚ್ಛವೊಂದು ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್‌ ರೀಫ್‌ ಬಳಿ ಕ್ವೀನ್ಸ್‌ಲೆಂಡ್‌ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. 5.3 ಮೀಟರ್‌ ಎತ್ತರ ಹಾಗೂ 10.5 ಮೀಟರ್‌ ಅಗಲವಿರುವ Read more…

ಬೆಚ್ಚಿಬೀಳಿಸುವಂತಿದೆ ಪುಟ್ಟ ಮಗುವಿನ ಮೇಲೆ ಬೀರಿರುವ ಚಿಕಿತ್ಸೆ ಅಡ್ಡ ಪರಿಣಾಮ

ಟೆಕ್ಸಾಸ್‌ನ ಮಟೆಯೋ ಹರ್ನಾಂಡೆಜ಼್‌ ಹೆಸರಿನ ನಾಲ್ಕು ತಿಂಗಳ ಈ ಮಗುವಿಗೆ ಕಾಂಜೆನಿಟಲ್ ಹೈಪರ್‌ ಇನ್ಸುಲಿಸಂ ಎಂಬ ವೈದ್ಯಕೀಯ ಸಮಸ್ಯೆಯಿಂದಾಗಿ ಮೈಯೆಲ್ಲಾ ರೋಮ ಬೆಳೆಯುತ್ತಿದೆ. ಮೈಯೆಲ್ಲಾ ರೋಮವಿರುವ ಕಾರಣ ’ಬೇಬಿ Read more…

BIG NEWS: ಆಫ್ಘನ್ ನಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ತಾಲಿಬಾನ್ ಉಗ್ರರಿಗೆ ಬಿಗ್ ಶಾಕ್; 3 ಜಿಲ್ಲೆ ಮರಳಿ ವಶಕ್ಕೆ ಪಡೆದ ಸೇನೆ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಅಟ್ಟಹಾಸ ಗೈಯುತ್ತಿರುವ ತಾಲಿಬಾನ್ ಉಗ್ರರಿಗೆ ಆಫ್ಘನ್ ಸೇನೆ ಬಿಗ್ ಶಾಕ್ ನೀಡಿದೆ. ಉತ್ತರ ಬಘ್ಲಾನ್ ಪ್ರಾಂತ್ಯದಲ್ಲಿನ ಮೂರು ಜಿಲ್ಲೆಗಳನ್ನು ಆಫ್ಘನ್ ಸೇನೆ ಮತ್ತೆ ವಶಕ್ಕೆ ಪಡೆದುಕೊಂಡಿದೆ. Read more…

ಅಮೆರಿಕದ ಫೇಸ್ಬುಕ್ ಬಳಕೆದಾರರು ಅತಿ ಹೆಚ್ಚು ನೋಡಿದ ಕಂಟೆಂಟ್‌ ಯಾವುದು ಗೊತ್ತಾ….?

2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿರುವ ಸಂಬಂಧ ಅನೇಕ ಆಪಾದನೆಗಳನ್ನು ಎದುರಿಸುತ್ತಿರುವ ಫೇಸ್ಬುಕ್ ಈ ಸಂಬಂಧ ಅನೇಕ ಕಾನೂನು ಹೋರಾಟಗಳಲ್ಲಿ ನಿರತವಾಗಿದೆ. ಹಾರ್ವರ್ಡ್ ವಿವಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...