alex Certify International | Kannada Dunia | Kannada News | Karnataka News | India News - Part 27
ಕನ್ನಡ ದುನಿಯಾ
    Dailyhunt JioNews

Kannada Duniya

Video | ತನಗೆ ‘ರೋಗ ನಿರೋಧಕ ಶಕ್ತಿ’ ಇದೆಯೆಂದು ಪ್ರತಿಪಾದಿಸಿದ್ದ ಪಾದ್ರಿ ವಿಷಕಾರಿ ಹಾವು ಕಡಿತದಿಂದ ಸಾವು

ಹಾವಿನ ಕಡಿತ ತನ್ನನ್ನೇನೂ ಮಾಡುವುದಿಲ್ಲ, ಅದು ತನಗೆ ರೋಗನಿರೋಧಕ ವರ್ಧಕವೆಂದು ಪ್ರತಿಪಾದಿಸಿದ್ದ ಅಮೆರಿಕದ ಪಾದ್ರಿ ಜೇಮೀ ಕೂಟ್ಸ್ ವಿಷಕಾರಿ ಹಾವಿನ ಕಡಿತದಿಂದ ಸಾವನ್ನಪ್ಪಿದ್ದಾರೆ. ಅವರ ಕೊನೆ ಕ್ಷಣದ ವಿಡಿಯೋ Read more…

ಕೆಮ್ಮಿದಾಗ ಮುರಿಯಿತು ದೇಹದ ಮೂಳೆ; ನಿಮಿರಿದಾಗ ಶಿಶ್ನ ಕಟ್……!

ಕೆಮ್ಮುವಾಗ ಮೂಳೆ ಮುರಿಯಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ ? ಇಂತಹ ಯೋಚನೆ ನಡುವೆ ಚೀನಾದಲ್ಲಿ 35 ವರ್ಷದ ವ್ಯಕ್ತಿಯೊಬ್ಬರು ಕೆಮ್ಮುವಾಗ ದೇಹದ ಅತ್ಯಂತ ಗಟ್ಟಿಯಾದ ಮೂಳೆಯನ್ನು ಮುರಿದುಕೊಂಡಿದ್ದಾರೆ. Read more…

ಏರ್ ಶೋ ವೇಳೆ ಪರಸ್ಪರ ಡಿಕ್ಕಿ ಹೊಡೆದುಕೊಂಡ ವಿಮಾನಗಳು; ವಿಡಿಯೋ ವೈರಲ್

ದಕ್ಷಿಣ ಫೋರ್ಚುಗಲ್ ನಲ್ಲಿ ಏರ್ ಶೋ ನಡೆಯುತ್ತಿದ್ದ ವೇಳೆ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ನೆಲಕ್ಕಪ್ಪಳಿಸಿದ ಪರಿಣಾಮ ಓರ್ವ ಪೈಲಟ್ ಸಾವನ್ನಪ್ಪಿ ಮತ್ತೊರ್ವ ತೀವ್ರವಾಗಿ ಗಾಯಗೊಂಡಿದ್ದಾನೆ. ಬೆಜಾ Read more…

ಜೀವಂತ ಮೊಸಳೆಯನ್ನು ನುಂಗಿದ ಹೆಬ್ಬಾವು; ಬೆಚ್ಚಿ ಬೀಳಿಸುವಂತಿದೆ ವೈರಲ್ ವಿಡಿಯೋ

ಪ್ರಾಣಿಗಳ ಅಸಾಧಾರಣ ನಡವಳಿಕೆಯು ಕೆಲವೊಮ್ಮೆ ಅಚ್ಚರಿ ತರಿಸುತ್ತದೆ. ಅಂತಹ ಹಲವಾರು ಪ್ರಸಂಗ/ಘಟನೆಯ ವಿಡಿಯೋಗಳು ಆಗಾಗ್ಗೆ ಇಂಟರ್ನೆಟ್ ನಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ. ಕಾಡಿನಲ್ಲಿ ಮೊಸಳೆ ಮತ್ತು ಹೆಬ್ಬಾವು ನಡುವಿನ ಅಸಾಧಾರಣ ಕಾಳಗವನ್ನು Read more…

Video: ‘ಭಾರತೀಯ ವರ ಬೇಕಾಗಿದ್ದಾನೆ’ ಎಂದು ಮಾಲ್ ಮುಂದೆ ನಿಂತ ರಷ್ಯಾ ಯುವತಿ; ಮದುವೆಯಾಗಲು ನಾನು ಸಿದ್ದ ಎಂದ ಯುವಕರು….!ಎಂದ ಯುವಕರು….!

ರಷ್ಯಾದ ಸೋಶಿಯಲ್ ಮೀಡಿಯಾ ಇನ್ಫ್ಲುಯನ್ಸರ್ ಯುವತಿಯೊಬ್ಬರು ತಾನು ಮದುವೆಯಾಗಲು ‘ಭಾರತೀಯ ವರ ಬೇಕಾಗಿದ್ದಾನೆ’ ಎಂಬ ಪೋಸ್ಟರನ್ನು ತನ್ನ ಕೈಯಲ್ಲಿಡಿದು ಮಾಲ್ ಮುಂದೆ ನಿಂತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಇದಕ್ಕೆ ಕಮೆಂಟ್ Read more…

BIG BREAKING: ಸಿರಿಯಾ ಮೇಲೆ ಇಸ್ರೇಲ್ ಪಡೆಗಳ ದಾಳಿ; ಹಲವರ ಸಾವು

ಇಸ್ರೇಲ್ ಪಡೆಗಳು ಕಳೆದ ರಾತ್ರಿ ಸಿರಿಯಾ ಮೇಲೆ ವಾಯು ದಾಳಿ ನಡೆಸಿದ್ದು, ಇದರ ಪರಿಣಾಮ ಹಲವರು ಸಾವನ್ನಪ್ಪಿರುವುದಲ್ಲದೆ ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯಾ ಮಾಧ್ಯಮ ವರದಿಗಳು ತಿಳಿಸಿವೆ. Read more…

93ನೇ ವಯಸ್ಸಿನಲ್ಲಿ 5 ನೇ ಮದುವೆಯಾದ ಮಾಧ್ಯಮ ಲೋಕದ ದೊರೆ ರೂಪರ್ಟ್ ಮುರ್ಡೂಕ್…!

ಮಾಧ್ಯಮ ಲೋಕದ ಅನಭಿಷಿಕ್ತ ದೊರೆ ಎಂದೇ ಹೆಸರಾಗಿರುವ ರೂಪರ್ಟ್ ಮುರ್ಡೂಕ್ ತಮ್ಮ 93ನೇ ವಯಸ್ಸಿನಲ್ಲಿ ಐದನೇ ಮದುವೆ ಮಾಡಿಕೊಂಡಿದ್ದಾರೆ. ಅವರು ರಷ್ಯಾ ಮೂಲದ 67 ವರ್ಷದ ಎಲೆನಾ ಜೊತೆ Read more…

ಕೇವಲ 90 ಸಾವಿರ ರೂ. ಖರ್ಚಿನಲ್ಲಿ 11 ದಿನಗಳ ಕಾಲ ಸ್ವಿಟ್ಜರ್ಲೆಂಡ್‌ ಪ್ರವಾಸ ಕೈಗೊಂಡ ಕುಟುಂಬ; ಇಲ್ಲಿದೆ ಅವರು ನೀಡಿರುವ ಟಿಪ್ಸ್

ಭಾರತೀಯ ಮೂಲದ ಚಾರ್ಟೆಡ್ ಅಕೌಂಟೆಂಟ್ 11 ದಿನದ ಪ್ರವಾಸದಲ್ಲಿ ಸ್ವಿಡ್ಜರ್ಲೆಂಡ್ ನ 25 ಪಟ್ಟಣಗಳಿಗೆ ಕುಟುಂಬವನ್ನು ಕೇವಲ 90 ಸಾವಿರ ರೂ. ವೆಚ್ಚದಲ್ಲಿ ಕರೆದೊಯ್ದಿದ್ದಾರೆ. ಅತಿ ಕಡಿಮೆ ಬೆಲೆಯಲ್ಲಿ Read more…

ಇಲ್ಲಿದೆ ‘ವೀಸಾ’ ಇಲ್ಲದೇ ಭಾರತೀಯರು ಪ್ರಯಾಣಿಸಬಹುದಾದ ಟಾಪ್ 8 ದೇಶಗಳ ಪಟ್ಟಿ

ವಿದೇಶಗಳಿಗೆ ಪ್ರಯಾಣಿಸಲು ಪಾಸ್ ಪೋರ್ಟ್ ಮತ್ತು ವೀಸಾ ಅಗತ್ಯ. ಆದರೆ ಕೆಲವು ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು. ಭಾರತ ಸರ್ಕಾರವು ನಾಗರಿಕರಿಗೆ ವೀಸಾ ಇಲ್ಲದೆ ಇತರ ದೇಶಗಳಿಗೆ ಪ್ರಯಾಣಿಸಲು Read more…

‘ಜಗತ್ತು’ ಕೊನೆಗೊಳ್ಳುವುದು ಇಲ್ಲಿಯೇ ? ಇಲ್ಲಿದೆ ಭೂಮಿ ಮೇಲಿನ ಕೊನೆ ದೇಶದ ಅದ್ಭುತ ಚಿತ್ರಣ

ಭೂಮಿ ದುಂಡಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈ ಭೂಮಿಯ ಮೂಲೆ ಮೂಲೆಯಲ್ಲೂ ಒಂದಲ್ಲ ಒಂದು ದೇಶವಿದೆ. ಪ್ರತಿಯೊಂದು ದೇಶವು ತನ್ನದೇ ಆದ ನೈಸರ್ಗಿಕ ಸೌಂದರ್ಯ ಹೊಂದಿದೆ. ಕೆಲವು ದೇಶಗಳು Read more…

ದುಬೈಗೆ ತೆರಳುವಾಗ ಈ ವಸ್ತುಗಳ ಸಾಗಾಟ ನಿಷಿದ್ಧ; ಹೊಸ ನಿಯಮ ಪ್ರಕಾರ ಯಾವ್ಯಾವ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ ಗೊತ್ತಾ ?

2024 ರ ಹೊಸ ನಿಯಮದಂತೆ ಇನ್ಮುಂದೆ ದುಬೈಗೆ ಪ್ರಯಾಣಿಸುವವರು ವಿಮಾನದಲ್ಲಿ ಕೆಲವು ವಸ್ತುಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲ. ವಿಮಾನದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಮಾನ ನಿಲ್ದಾಣವು ತನ್ನ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು Read more…

‘ಪಿಒಕೆ ನಮ್ಮ ದೇಶ ಅಲ್ಲ, ವಿದೇಶಿ ಪ್ರದೇಶ’: ಪಾಕಿಸ್ತಾನ ಅಚ್ಚರಿ ಹೇಳಿಕೆ

ಇಸ್ಲಾಮಾಬಾದ್: ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ವಿದೇಶಿ ಪ್ರದೇಶ ಎಂದು ಪಾಕಿಸ್ತಾನ ಸರ್ಕಾರ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಒಪ್ಪಿಕೊಂಡಿದೆ. ಸ್ಥಳೀಯ ಕಾಶ್ಮೀರಿ ಕವಿ ಮತ್ತು ಪತ್ರಕರ್ತ ಅಹ್ಮದ್ ಫರ್ಹಾದ್ ಶಾ ಅವರ Read more…

BREAKING : ಅಫ್ಘಾನಿಸ್ತಾನದಲ್ಲಿ ಘೋರ ದುರಂತ : ದೋಣಿ ಮುಳುಗಿ 20 ಮಂದಿ ಜಲಸಮಾಧಿ..!

ಜಲಾಲಾಬಾದ್ : ಪೂರ್ವ ಅಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದ ನದಿಯಲ್ಲಿ ದೋಣಿ ಮಗುಚಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. “ಮೊಮಂಡ್ ದಾರಾ ಜಿಲ್ಲೆಯ Read more…

BIGG NEWS : ‘PoK ವಿದೇಶಿ ಭೂಪ್ರದೇಶ ‘: ಪಾಕಿಸ್ತಾನದ ಅಚ್ಚರಿ ಹೇಳಿಕೆ !

ಇಸ್ಲಾಮಾಬಾದ್ : ಪಾಕ್ ಆಕ್ರಮಿತ ಕಾಶ್ಮೀರವು ವಿದೇಶಿ ಭೂಪ್ರದೇಶ ಎಂದು ಪಾಕಿಸ್ತಾನದ ಸರ್ಕಾರಿ ವಕೀಲರು ಇಸ್ಲಾಮಾಬಾದ್ ಹೈಕೋರ್ಟ್ ನಲ್ಲಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ಪಿಒಕೆಯನ್ನು ಭಾರತದ ಅವಿಭಾಜ್ಯ ಅಂಗವೆಂದು Read more…

ಗಾಝಾದ ಜಬಾಲಿಯಾ ಶಿಬಿರದಲ್ಲಿ 70 ಫೆಲೆಸ್ತೀನೀಯರ ಮೃತದೇಹಗಳು ಪತ್ತೆ |Video

ಗಾಝಾ : ಉತ್ತರ ಗಾಝಾದ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ಕನಿಷ್ಠ 70 ಫೆಲೆಸ್ತೀನೀಯರು ಮೃತಪಟ್ಟಿದ್ದು, ಸುಮಾರು ಮೂರು ವಾರಗಳ ದಾಳಿಯ ನಂತರ ಇಸ್ರೇಲ್ ತನ್ನ ಸಶಸ್ತ್ರ ಪಡೆಗಳನ್ನು ಹಿಂತೆಗೆದುಕೊಂಡಿದೆ. Read more…

ಮತ್ತೆ ಹುಟ್ಟಿ ಬರುತ್ತವೆ ಉದುರಿದ ಅಥವಾ ಮುರಿದು ಹೋದ ಹಲ್ಲುಗಳು; ಜಪಾನ್‌ ಸಂಶೋಧಕರಿಂದ ಹೊಸ ಆವಿಷ್ಕಾರ….!

ಹಲ್ಲುಗಳಲ್ಲಿ ಹುಳುಕು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ. ಕೆಲವರಿಗೆ ಹಲ್ಲುಗಳು ಒಡೆದು ಅಥವಾ ಮುರಿದು ಹೋಗುತ್ತವೆ. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಹಲ್ಲುಗಳನ್ನು ಇಂಪ್ಲಾಂಟ್‌ ಮಾಡಿಸಿಕೊಳ್ಳಲಾಗುತ್ತದೆ. ಆದರೆ ಭವಿಷ್ಯದಲ್ಲಿ ಹಲ್ಲು Read more…

BIG BREAKING: ನೀಲಿಚಿತ್ರ ತಾರೆಗೆ ಆಮಿಷ; ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಪ್ಪಿತಸ್ಥ; ನ್ಯೂಯಾರ್ಕ್ ನ್ಯಾಯಾಲಯದ ತೀರ್ಪು

2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ತಾವು ಸಂಬಂಧ ಹೊಂದಿದ್ದ ವಿಷಯವನ್ನು ಬಹಿರಂಗಪಡಿಸದಂತೆ ನೀಲಿ ಚಿತ್ರ ತಾರೆಗೆ ಭಾರಿ ಮೊತ್ತದ ಆಮಿಷ ಒಡ್ಡಿದ್ದ ಆರೋಪದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ Read more…

ನ್ಯೂ ಮೆಕ್ಸಿಕೋದಲ್ಲಿ ಫೈಟರ್ ಜೆಟ್ ಪತನ; ವಿಮಾನ ಹೊತ್ತಿ ಉರಿಯುತ್ತಿರುವ ವಿಡಿಯೋ ವೈರಲ್

ನ್ಯೂ ಮೆಕ್ಸಿಕೋದ ಅಲ್ಬುಕರ್ಕ್‌ನಲ್ಲಿ ಎಫ್ -35 ಫೈಟರ್ ಜೆಟ್‌ ಪತನಗೊಂಡಿದೆ. ಫೈಟರ್ ಜೆಟ್ ನಲ್ಲಿದ್ದ ಪೈಲಟ್‌ಗೆ ಗಂಭೀರ ಗಾಯಗಳಾಗಿವೆ. ಅಮೆರಿಕದ ಡಿಪಾರ್ಟ್‌ಮೆಂಟ್ ಆಫ್ ಡಿಫೆನ್ಸ್ ಅಧಿಕಾರಿಗಳ ಪ್ರಕಾರ ಪತನವಾದ Read more…

ಕೇವಲ ಒಂದು ಯೂರೋಗೆ ಮನೆ ಖರೀದಿಸಿದ ಮಹಿಳೆ; ಅದರ ಬೆಲೆಯೀಗ ಕೋಟಿ ಕೋಟಿ….!

ಇಟಲಿಯಲ್ಲಿ ಕೇವಲ ಒಂದು ಯೂರೋಗೆ ಮಹಿಳೆಯೊಬ್ಬರು ಮನೆ ಖರೀದಿಸಿದ್ದಾರೆ. ಅರೆ ! ಇದು ಹೇಗೆ ಸಾಧ್ಯ ಎಂದು ಅಚ್ಚರಿ ಪಡಬಹುದು. ಇದರ ಹಿಂದಿದೆ ಅದೊಂದು ಯೋಜನೆ. ಇಟಲಿಯ ಸಾಂಬುಕಾ Read more…

‘ಪಪುವಾ ನ್ಯೂಗಿಯಾಕ್ಕೆ ಸಹಾಯದ ಹಸ್ತ ಚಾಚಿದ ಭಾರತ’ ; ವಿಡಿಯೋ ವೈರಲ್

ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ 2000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ., ಹಲವಾರು ಮನೆಗಳು ಮತ್ತು ಅವುಗಳಲ್ಲಿ ಮಲಗಿದ್ದ ಜನರು ಮಣ್ಣಿನಡಿ ಜೀವಂತ ಸಮಾಧಿಯಾಗಿದ್ದಾರೆ. Read more…

BIG NEWS: ನಾರ್ವೆ ಚೆಸ್ ಟೂರ್ನಿಯಲ್ಲಿ ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್ ಸನ್ ಮಣಿಸಿದ ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ

ಸ್ಟಾವೆಂಜರ್(ನಾರ್ವೆ) : ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಅವರು ನಾರ್ವೆಯ ಸ್ಟಾವೆಂಜರ್ ನಲ್ಲಿ ನಡೆಯುತ್ತಿರುವ ನಾರ್ವೆ ಚೆಸ್ ಟೂರ್ನಿಯಲ್ಲಿ ವಿಶ್ವದ ಅಗ್ರಗಣ್ಯ ಆಟಗಾರ ಮ್ಯಾಗ್ನೆಸ್ ಕಾರ್ಲ್ ಸನ್ Read more…

ಅವಕಾಶವಿದ್ದಲ್ಲಿ ಜೀವನದಲ್ಲಿ ಒಮ್ಮೆಯಾದರೂ ಈ ನಗರಕ್ಕೆ ಭೇಟಿ ನೀಡಿ

ಅವಕಾಶ ಸಿಕ್ಕಲ್ಲಿ, ಜೀವನದಲ್ಲಿ ಒಮ್ಮೆ, ವಿಶ್ವದ ಕೆಲ ಪ್ರದೇಶಗಳಿಗೆ ಅವಶ್ಯಕವಾಗಿ ಭೇಟಿ ನೀಡಿ. ಸ್ಯಾನ್ ಫ್ರಾನ್ಸಿಸ್ಕೋ : ನೀವು ಭೇಟಿ ನೀಡಬೇಕಾದ ಸ್ಥಳಗಳಲ್ಲಿ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ಮೊದಲ Read more…

ಅತ್ಯಂತ ವೇಗವಾಗಿ ಹಿಟ್ಟು ಕಲಸಿದ ರೋಬೋಟ್; ವೈರಲ್ ವಿಡಿಯೋ ನೋಡಿ ನೆಟ್ಟಿಗರಿಗೆ ಅಚ್ಚರಿ….!

ವಿಜ್ಞಾನಿಗಳು ಸೃಷ್ಟಿಸಿದ ಅತ್ಯುತ್ತಮ ವೈಜ್ಞಾನಿಕ ಆವಿಷ್ಕಾರಗಳಲ್ಲಿ ರೋಬೋಟ್‌ಗಳು ಸೇರಿವೆ. ಯಾವುದೇ ಕ್ಷೇತ್ರದಲ್ಲಿ ಯಾವುದೇ ಕೆಲಸವನ್ನ ಈ ಸ್ವಾಯತ್ತ ಯಂತ್ರಗಳು ಮಿಂಚಿನ ವೇಗದಲ್ಲಿ ಮಾಡಬಲ್ಲವು. ಅಂತಹ ರೋಬೋಟ್ ಅತ್ಯಂತ ವೇಗವಾಗಿ Read more…

ಕಳ್ಳತನ ಮಾಡುವ ಮುನ್ನ ಪಬ್ ನಲ್ಲಿ ಆಹಾರ ಸೇವಿಸಿ ರಿಲ್ಯಾಕ್ಸ್ ಆದ ಕಳ್ಳ; ವಿಡಿಯೋ ವೈರಲ್

ಯುನೈಟೆಡ್ ಕಿಂಗ್ಡಮ್ ನಲ್ಲಿ ನಡೆದಿರುವ ವಿಲಕ್ಷಣ ಕಳ್ಳತನ ಪ್ರಕರಣ ಒಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳ್ಳತನ ಮಾಡುವ ಮುನ್ನ ಚೋರ, ಆರಾಮವಾಗಿ ಆಹಾರ ಸೇವಿಸಿ ಬಳಿಕ Read more…

ಕಡಲತೀರದಲ್ಲಿ ಸಿಡಿಲು ಬಡಿದು ಮೂವರು ಮಕ್ಕಳಿಗೆ ಗಾಯ; ಮನಕಲಕುತ್ತೆ ವೈರಲ್ ವಿಡಿಯೋ

ಅಮೆರಿಕದ ಪೋರ್ಟೊರಿಕೊ ಕಡಲತೀರದಲ್ಲಿ ಸಿಡಿಲು ಬಡಿದು ಮೂವರು ಮಕ್ಕಳು ಗಾಯಗೊಂಡಿದ್ದಾರೆ. ಉತ್ತರ ಕರಾವಳಿ ಪಟ್ಟಣವಾದ ಇಸಾಬೆಲಾದಲ್ಲಿ ಸೋಮವಾರ, ಮೇ 27 ರಂದು ನಡೆದ ಘಟನೆಯಲ್ಲಿ ಒಂದು ಮಗು ಗಂಭೀರವಾಗಿ Read more…

ಚಂಡಮಾರುತದ ಬಿರುಗಾಳಿಗೆ ಅಲುಗಾಡಿದ ವಿಮಾನ; ವಿಡಿಯೋ ವೈರಲ್

ಚಂಡಮಾರುತ ಪೀಡಿತ ಟೆಕ್ಸಾಸ್‌ನ ಡಲ್ಲಾಸ್ ಫೋರ್ಟ್ ವರ್ತ್ ವಿಮಾನ ನಿಲ್ದಾಣದಲ್ಲಿ ಬಲವಾದ ಗಾಳಿಯು ಅಮೇರಿಕನ್ ಏರ್‌ಲೈನ್ಸ್ ವಿಮಾನವನ್ನು ಅಲುಗಾಡಿಸಿ ದೂರ ತಳ್ಳಿದೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ 90,000 ಪೌಂಡ್ Read more…

ವಿಮಾನದಲ್ಲಿ ನಗ್ನವಾಗಿ ಓಡಾಡಿ ಗಲಾಟೆ ಮಾಡಿದ ಪ್ರಯಾಣಿಕ, ತುರ್ತು ಭೂಸ್ಪರ್ಶ..!

ಪ್ರಯಾಣಿಕನೊಬ್ಬ ವಿಮಾನದಲ್ಲಿ ತನ್ನ ಬಟ್ಟೆಗಳನ್ನು ಬಿಚ್ಚಿ ವಿಮಾನದಲ್ಲಿ ಓಡಾಡಿ ಗಲಾಟೆ ಮಾಡಿದ್ದು, ವಿಮಾನ ಸಿಬ್ಬಂದಿಯನ್ನು ನೆಲದ ಮೇಲೆ ತಳ್ಳಿ ನೂಕಾಟ ಮಾಡಿದ್ದಾನೆ. ಆಸ್ಟ್ರೇಲಿಯಾದ ವರ್ಜಿನ್ ಆಸ್ಟ್ರೇಲಿಯಾ ವಿಮಾನದಲ್ಲಿ ಈ Read more…

BREAKING : ಪಾಕಿಸ್ತಾನದಲ್ಲಿ ಕಂದಕಕ್ಕೆ ಬಸ್ ಉರುಳಿ 20 ಪ್ರಯಾಣಿಕರು ಸಾವು, ಹಲವರಿಗೆ ಗಾಯ.!

ಕಂದಕಕ್ಕೆ ಬಸ್ ಉರುಳಿ 20 ಪ್ರಯಾಣಿಕರು ದುರ್ಮರಣಕ್ಕೀಡಾದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ ಎಂದು ಮೂಲಗಳು ಮಾಹಿತಿ ನೀಡಿದೆ. ನೈಋತ್ಯ ಪಾಕಿಸ್ತಾನದಲ್ಲಿ ಬುಧವಾರ ಮುಂಜಾನೆ ವೇಗವಾಗಿ ಚಲಿಸುತ್ತಿದ್ದ ಪ್ರಯಾಣಿಕರ ಬಸ್ Read more…

ಅನಂತ್ ಅಂಬಾನಿಯೊಂದಿಗೆ ಫೋಟೋ ಕ್ಲಿಕ್ಕಿಸಿ ಇವರ್ಯಾರು ಗೊತ್ತಾ ಎಂದ ನ್ಯೂಯಾರ್ಕ್ ಯುವತಿ; ನೆಟ್ಟಿಗರಿಂದ ತರಹೇವಾರಿ ಕಮೆಂಟ್….!

ಭಾರತದ ಅತಿ ಸಿರಿವಂತ ವ್ಯಕ್ತಿ ಮುಕೇಶ್ ಅಂಬಾನಿಯವರ ಪುತ್ರ ಅನಂತ್ ಅಂಬಾನಿ ಪ್ರಸ್ತುತ ಮದುವೆ ಸಂಭ್ರಮದಲ್ಲಿದ್ದಾರೆ. ಮಂಗಳವಾರದಿಂದ ವಿವಾಹ ಪೂರ್ವ ಕಾರ್ಯಕ್ರಮಗಳು ಇಟಲಿಯಲ್ಲಿ ನಡೆಯುತ್ತಿದ್ದು, ವಿಶ್ವದಾದ್ಯಂತದ ಸೆಲೆಬ್ರಿಟಿಗಳು ಇದರಲ್ಲಿ Read more…

ಹಗ್ಗ ಎಳೆಯುವ ಸ್ಪರ್ಧೆಯಲ್ಲಿ ಚೀನಿ ಸೈನಿಕರನ್ನು ಮಣಿಸಿದ ಭಾರತೀಯ ಯೋಧರು; ವಿಡಿಯೋ ವೈರಲ್

ವಿಶ್ವಸಂಸ್ಥೆಯ ಶಾಂತಿ ಪಾಲನೆ ಮಿಷನ್ ಅಂಗವಾಗಿ ಸುಡಾನ್ ನಲ್ಲಿ ನಡೆದ ಹಗ್ಗ ಎಳೆಯುವ ಸ್ಪರ್ಧೆಯಲ್ಲಿ ಭಾರತೀಯ ಯೋಧರು, ಚೀನಿ ಸೈನಿಕರನ್ನು ಮಣಿಸಿ ವಿಜಯದ ನಗೆ ಬೀರಿದ್ದಾರೆ. ಈ ವಿಡಿಯೋ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...