alex Certify International | Kannada Dunia | Kannada News | Karnataka News | India News - Part 268
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಕನ್ಯತ್ವ ವಾಪಸ್ ಪಡೆಯಲು ಹೀಗೆ ಮಾಡ್ತಿದ್ದಾರೆ ಹುಡುಗಿಯರು…..!

ವರ್ಜಿನಿಟಿ ಪರೀಕ್ಷೆ ಹಾಗೂ ಶಸ್ತ್ರಚಿಕಿತ್ಸೆ ವಿಷ್ಯ ಮತ್ತೊಮ್ಮೆ ಚರ್ಚೆಯಲ್ಲಿದೆ. ಬ್ರಿಟನ್ ವೈದ್ಯರೊಬ್ಬರು ಈಗ ಈ ವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಕನ್ಯತ್ವ ಪೊರೆ ಜೋಡಣೆ  ಹೆಸರಿನಲ್ಲಿ ನಕಲಿ ಕಾರ್ಯಾಚರಣೆಗಳು ನಿಲ್ಲುವವರೆಗೂ, Read more…

20 ವರ್ಷಗಳ ನಾಪತ್ತೆ ಪ್ರಕರಣ ಬೇಧಿಸಲು ನೆರವಾದ ಗೂಗಲ್ ಮ್ಯಾಪ್ಸ್‌

ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಬಳಸಲ್ಪಟ್ಟ ಅಪ್ಲಿಕೇಶನ್‌ಗಳಲ್ಲಿ ಒಂದಾದ ಗೂಗಲ್ ಮ್ಯಾಪ್ಸ್‌ ನೀವಿರುವ ಹಾಗೂ ತಲುಪಬೇಕಾದ ಜಾಗದ ಟ್ರಾಕಿಂಗ್ ಮಾಡುತ್ತದೆ ಎಂಬುದು ಗೊತ್ತಿರುವ ಸಂಗತಿ. ಎರಡು ಜಾಗಗಳ ನಡುವಿನ ಅಂತರ, Read more…

ದೀರ್ಘಾಯುಷ್ಯದ ಗುಟ್ಟು ಬಿಚ್ಚಿಟ್ಟ 109 ವರ್ಷದ ವೃದ್ಧ…!

ನಿಮ್ಮಿಷ್ಟದ ಕೆಲಸಗಳನ್ನು ಮಾಡುತ್ತಿರುವುದು ಬಹಳ ಮುಖ್ಯ. ಸೀಮಿತ ಪ್ರಮಾಣದಲ್ಲಿ ಹೀಗೆ ಮಾಡದೇ ಇದ್ದಲ್ಲಿ ನಿಮ್ಮನ್ನು ನೀವು ದೈಹಿಕವಾಗಿ ಇಲ್ಲ ಮಾನಸಿಕವಾಗಿ ಗಾಯಗೊಳಿಸಿಕೊಳ್ಳುವಿರಿ ಎನ್ನುವ 109 ವರ್ಷದ ಜಾನ್ ಟಿನ್ನಿಸ್‌ವುಡ್ Read more…

ಸಾವಿನಂಚಿನಲ್ಲಿದ್ದ ಶ್ವಾನ ಪವಾಡಸದೃಶವಾಗಿ ಪಾರು

ಪ್ರಪಾತವೊಂದಕ್ಕೆ ಬೀಳಲಿದ್ದ ತನ್ನ ಸಾಕುನಾಯಿಯನ್ನು ರಕ್ಷಿಸುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ವೈರಲ್‌ ಆಗಿದೆ. ಇನ್ನೇನು ಪ್ರಪಾತದಿಂದ ಬೀಳಲಿರುವ ನಾಯಿಯನ್ನು ಸರಿಯಾದ ಸಮಯಕ್ಕೆ ಅಲ್ಲಿಗೆ ಬರುವ ಮೂಲಕ ರಕ್ಷಿಸಿದ ಈ ವ್ಯಕ್ತಿಯ Read more…

ಕೇರಳದ ದೋಣಿ ರೇಸ್ ಕೆನಡಾದಲ್ಲಿ ಮರುಸೃಷ್ಟಿ

ದೇಶದ 75ನೇ ಸ್ವಾತಂತ್ರ‍್ಯೋತ್ಸವದ ಪ್ರಯುಕ್ತ ಕೆನಡಾದಲ್ಲಿರುವ ಮಲೆಯಾಳಿ ಸಮುದಾಯ ಜನಪ್ರಿಯವಾದ ಕೇರಳ ದೋಣಿ ರೇಸ್‌ ಅನ್ನು ಮರುಸೃಷ್ಟಿಸಿದೆ. ಕೆನಡಾದ ಬ್ರಾಂಪ್ಟನ್‌ನ ಪ್ರೊಫೆಸರ್ಸ್ ಕೆರೆಯಲ್ಲಿ ಆಯೋಜಿಸಲಾದ ಈ ಸ್ಫರ್ಧೆಯಲ್ಲಿ ಒಟ್ಟಾರೆ Read more…

ಮಹಿಳೆಯರ ಸಹ ಶಿಕ್ಷಣಕ್ಕೆ ʼನೋʼ ಎಂದ ತಾಲಿಬಾನ್

ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯಲು ಮಹಿಳೆಯರಿಗೆ ಅವಕಾಶ ಕೊಡಲಾಗುವುದು ಎಂದಿರುವ ತಾಲಿಬಾನ್, ಇದೇ ವೇಳೆ ಸಹ-ಶಿಕ್ಷಣಕ್ಕೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಪಾಶ್ಚಾತ್ಯ ಪಡೆಗಳು ಬೆಂಬಲಿಸಿದ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ಗದ್ದುಗೆಗೆ Read more…

ಬಾಳೆಹಣ್ಣು ತಿನ್ನುವುದರಲ್ಲೂ ಗಿನ್ನಿಸ್‌ ರೆಕಾರ್ಡ್…!

ಒಂದು ಬಾಳೆಹಣ್ಣಿನ ಸಿಪ್ಪೆ ಸುಲಿದು ಗುಳುಂ ಎಂದು ತಿನ್ನಲು ನಿಮಗೆ ಎಷ್ಟು ಸಮಯ ಬೇಕು ಹೇಳಿ? 10 ಸೆಕೆಂಡ್, 20 ಸೆಕೆಂಡ್‍ಗಳು…ತಾಳಿರಿ, ಕೈಗಳನ್ನು ಬಳಸದೆಯೇ ತಿನ್ನಿರಿ ! ಹೌದು, Read more…

21,000 ಅಡಿ ಎತ್ತರದಲ್ಲಿ ವ್ಯಕ್ತಿ ಮಾಡಿದ ಸಾಹಸ ಕಂಡು ನಿಬ್ಬೆರಗಾದ ಜನ

ಆಕಾಶದಲ್ಲಿ ಬೃಹತ್ ಗಾಳಿ ಬಲೂನ್ ನಲ್ಲಿ ತೆರಳುವುದು ಭಯಾನಕ ಅನುಭವವಾದರೂ ಮನರಂಜನೆಯೂ ಆಗಿದೆ. ಆದಾಗ್ಯೂ 20,000 ಅಡಿ ಎತ್ತರದಲ್ಲಿ ಸಾಹಸ ಮಾಡುವುದು ನಿಜಕ್ಕೂ ಸಾಧನೆಯೇ ಸರಿ. ಯುಕೆಯ ಮೈಕ್ Read more…

ಕಾರಿನ ಹಿಂಬದಿ ಸೀಟಿನಲ್ಲಿ ಕೂತಿದ್ದೇನು ಗೊತ್ತಾ..?

ಇತ್ತೀಚಿನ ದಿನಗಳಲ್ಲಿನ ಯಾವುದೇ ಸಾಹಸವಿಲ್ಲದೆ ಯಾವುದೇ ದಿನ ಪೂರ್ಣಗೊಳ್ಳುವುದಿಲ್ಲ. ಇದು ಜೀವನವನ್ನು ಬದಲಾಯಿಸುವ ಅನುಭವವಾಗಿರಲಿ ಅಥವಾ ಸ್ವತಃ ನೀವೇ ನೋಡಿರುವ ದೃಶ್ಯವಾಗಿರಲಿ, ಅವುಗಳಲ್ಲಿ ಕೆಲವು ಮರೆಯಲಾರದಂತಹವು ಇರುತ್ತವೆ. ಅಯ್ಯೋ.. Read more…

ರೆಸ್ಟೋರೆಂಟ್ ನಲ್ಲಿ 3,000 ರೂ. ಪಾವತಿಸಿ ಖಾದ್ಯ ಸವಿದ ಯುವತಿ: ತಟ್ಟೆಯಲ್ಲಿದ್ದ ಆಹಾರದ ಗಾತ್ರವೆಷ್ಟು ಗೊತ್ತಾ….?

ವಾರಾಂತ್ಯಕ್ಕೆ ಅಥವಾ ಬೇರೆ ಸಮಯದಲ್ಲಿ ರೆಸ್ಟೋರೆಂಟ್ ನಲ್ಲಿ ಊಟ ಮಾಡುವುದನ್ನು ಹಲವರು ಇಷ್ಟಪಡುತ್ತಾರೆ. ಹಾಗಂತ ಹೆಚ್ಚಿನವರು ದುಂದುವೆಚ್ಚ ಮಾಡಲು ಇಷ್ಟಪಡುವುದಿಲ್ಲ. ಕೆಲವರು ಊಟಕ್ಕಾಗಿ ಪಾವತಿಸುವ ಹಣಕ್ಕೆ ಖಾದ್ಯವು ರುಚಿಯಾಗಿರಬೇಕು Read more…

BIG BREAKING: ಕಾಬೂಲ್ ಏರ್ಪೋರ್ಟ್ ಬಳಿ ಮತ್ತೊಂದು ಸ್ಪೋಟ

ಕಾಬೂಲ್: ಅಫ್ಘಾನಿಸ್ಥಾನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದ ಬಳಿ ಮತ್ತೊಂದು ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಭಾರಿ ಹಾನಿಯಾಗಿರುವ ಸಾಧ್ಯತೆ ಇದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಇತ್ತೀಚೆಗಷ್ಟೇ ಅಮೆರಿಕ ಹಾಗೂ Read more…

ವಾಟ್ಸಾಪ್ ಸಂದೇಶಗಳಿಗೆ ಉತ್ತರಿಸಿ ಸುಸ್ತಾದ ವ್ಯಕ್ತಿ ಮಾಡಿದ್ದೇನು ಗೊತ್ತಾ….?

ಹೆಚ್ಚಿನ ಜನರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅದರಲ್ಲಿ ವಾಟ್ಸಾಪ್ ಕೂಡ ಒಂದು. ಇದರಲ್ಲಿ ಗ್ರೂಪ್ ಸಂದೇಶಗಳಲ್ಲಿ ಬರುವ ಗುಡ್ ಮಾರ್ನಿಂಗ್, ಗುಡ್ ನೈಟ್ ಮುಂತಾದ ಮೆಸೇಜ್ ಕೆಲವರಿಗೆ Read more…

ಮದುವೆಯಾಗಲು ಆರು ಅಡಿಗಿಂತ ಕಡಿಮೆ ಎತ್ತರವಿರುವ ವ್ಯಕ್ತಿಯನ್ನು ಸೂಚಿಸಿದ್ದಕ್ಕೆ ಡೇಟಿಂಗ್ ಏಜೆನ್ಸಿ ವಿರುದ್ಧ ಮೊಕದ್ದಮೆ ಹೂಡಿದ ಯುವತಿ..!

ಮೆಲ್ಬೋರ್ನ್: ಆರು ಅಡಿಗಿಂತ ಕಡಿಮೆ ಇರುವ ಎತ್ತರವಿರುವ ವ್ಯಕ್ತಿಯೊಂದಿಗೆ ಹೊಂದಾಣಿಕೆಯಾಗದ ಕಾರಣ ಯುವತಿಯೊಬ್ಬಳು ಡೇಟಿಂಗ್ ಏಜೆನ್ಸಿ ವಿರುದ್ಧ ಮೊಕದ್ದಮೆ ಹೂಡಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಮದುವೆಯಾಗಲು ಲೈಫ್ ಪಾರ್ಟ್ನರ್ Read more…

ಪುತ್ರನ ಬ್ಲೂಫಿಲ್ಮ್ ಸಿಡಿ, ಬುಕ್ ಹೊರಗೆಸೆದ ಪೋಷಕರಿಗೇ ಬಿಗ್ ಶಾಕ್: ದಂಡ ವಿಧಿಸಿದ ಕೋರ್ಟ್

ಮಗನ ಅಶ್ಲೀಲ ಮ್ಯಾಗ್ ಜಿನ್, ಫಿಲ್ಮ್ ಮೊದಲಾದ ಸಂಗ್ರಹಗಳನ್ನು ಎಸೆದಿದ್ದಕ್ಕಾಗಿ ನ್ಯಾಯಾಧೀಶರು ಪೋಷಕರಿಗೇ ದಂಡ ಹಾಕಿದ್ದು, ಮಗನಿಗೆ 30,441 ಡಾಲರ್(22 ಲಕ್ಷ ರೂ.) ಪಾವತಿಸಲು ಆದೇಶಿಸಿದ್ದಾರೆ. ಡೇವಿಡ್ ವರ್ಕಿಂಗ್ Read more…

ಮೊಟ್ಟೆ ತಿನ್ನಲು ಬಂದ ಹಾವನ್ನು ಕುಕ್ಕಿಕುಕ್ಕಿ ಓಡಿಸಿದ ಕೋಳಿ

ಮೊಟ್ಟೆಗಳನ್ನು ಗುಳುಂ ಎಂದು ನುಂಗುವ ಆಸೆಯಿಂದ ಕೆರೆ ಹಾವೊಂದು ಕೋಳಿಯ ಫಾರ್ಮ್‍ಗೆ ನುಗ್ಗಿತ್ತು. ಆದರೆ, ಮೊಟ್ಟೆಗಳ ಮೇಲೆ ದೊಡ್ಡ ಕೋಳಿಯೊಂದು ಕೂತಿದ್ದರಿಂದ ಹಾವಿಗೆ ಸ್ವಲ್ಪ ಕಾಲ ಕಾಯುವುದೇ ಲೇಸು Read more…

ಅಟ್ಟಹಾಸ ಮೆರೆದ ತಾಲಿಬಾನ್ ಗಳಿಂದ ಮತ್ತೊಂದು ಪೈಶಾಚಿಕ ಕೃತ್ಯ, ಜನಪ್ರಿಯ ಹಾಡುಗಾರ ಫವಾದ್ ಹತ್ಯೆ

ಕಾಬೂಲ್: ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡು ಸರ್ಕಾರ ರಚಿಸಿ ದಲ್ಲಿ ಆಡಳಿತ ನಡೆಸಲು ಮುಂದಾಗಿರುವ ತಾಲಿಬಾನ್ ಭಯೋತ್ಪಾದಕರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಆಫ್ಘಾನಿಸ್ತಾನದ ಖ್ಯಾತ ಗಾಯಕರಾದ ಫವಾದ್ ಕಿಶನ್ ಬಾದ್ Read more…

ಬೆಚ್ಚಿಬೀಳಿಸುವಂತಿದೆ ಮಕ್ಕಳೆದುರೇ ಮೃಗಾಲಯದಲ್ಲಿ ನಡೆದಿರುವ ಘಟನೆ

ಅಮೆರಿಕದ ಪಶ್ಚಿಮ ಭಾಗದಲ್ಲಿನ ಗುಡ್ಡಗಾಡು ಪ್ರದೇಶಗಳ ರಾಜ್ಯ ಉತ್ಹಾಹದಲ್ಲಿ ಮೊಸಳೆಯೊಂದು ಮೃಗಾಲಯದ ಮೇಲ್ವಿಚಾರಕಿಯ ಮೇಲೆ ಎರಗಿ ಕೈಯನ್ನು ಕಚ್ಚಿಹಾಕಿದೆ. 8 ಅಡಿಗಳಷ್ಟು ಉದ್ದನೆಯ ‘ಡಾರ್ಥ ಗೇಟರ್’ ಎಂಬ ದೊಡ್ಡ Read more…

ಕುತೂಹಲಕ್ಕೆ ಕಾರಣವಾಗಿದ್ದಾನೆ ’ದಿ ರಾಕ್‌ʼ ತದ್ರೂಪಿ

ಕುಸ್ತಿ ತಾರೆ ಡ್ವೇನ್ ’ದಿ ರಾಕ್’ ಜಾನ್ಸನ್‌ ರೀತಿಯೇ ಕಾಣುವ ಅಲಬಾಮಾದ ಪೊಲೀಸ್ ಪೇದೆಯೊಬ್ಬರ ಚಿತ್ರವೊಂದು ವೈರಲ್ ಆಗಿದೆ. ಮಾರ್ಗನ್ ಕೌಂಟಿ ಶೆರೀಫ್ ಪೊಲೀಸರು ಫೆಸ್ಬುಕ್‌ನಲ್ಲಿ ಹಂಚಿಕೊಂಡಿರುವ ಈ Read more…

ನೀಲಸಾಗರದಲ್ಲಿ ಔಟಿಂಗ್ ಹೊರಟ ಸ್ಟಿಂಗ್‌ ರೇ: ವಿಡಿಯೋ ವೈರಲ್

ಸ್ಟಿಂಗ್‌ರೇಗಳ ಗುಂಪೊಂದು ಒಟ್ಟಿಗೇ ಸಾಗರದಲ್ಲಿ ಈಜಾಡುತ್ತಿರುವ ವಿಡಿಯೋ ಫುಟೇಜ್ ಒಂದು ವೈರಲ್ ಆಗಿದೆ. ಬುಯ್ಟೆನ್‌ಗೆಬೇಡೆನ್ ಹೆಸರಿನ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋ ಶೇರ್‌ ಮಾಡಲಾಗಿದೆ. 58 ಸೆಕೆಂಡ್‌ಗಳ ಈ Read more…

ಮನೆ ಸ್ವಚ್ಛವಾಗಿದ್ದರೂ ಬಾಡಿಗೆದಾರರ ವಿರುದ್ದ ದೂರಿದ ಮನೆ ಮಾಲೀಕ

ಮನೆ ಮಾಲೀಕರು ಬಾಡಿಗೆದಾರರ ಜೊತೆಗೆ ಅನೇಕ ವಿಚಾರಗಳಲ್ಲಿ ಅಸಮಾಧಾನದಿಂದ ಇರುವುದು ಹೊಸ ವಿಷಯವೇನಲ್ಲ. ನೀವು ಮನೆಗೆ ಬರುವ ಮುನ್ನ ಸೋರುತ್ತಿದ್ದ ನಲ್ಲಿಗೂ ನಿಮ್ಮ ಮೇಲೆ ಹೊಣೆ ಹೊರಿಸಿ ದುಡ್ಡು Read more…

SHOCKING: ಕಾಬೂಲ್ ಏರ್ ಪೋರ್ಟ್ ಮೇಲೆ ಮತ್ತೆ ಉಗ್ರರ ದಾಳಿ ಸಾಧ್ಯತೆ, ಜೋಬೈಡೆನ್ ಎಚ್ಚರಿಕೆ

ವಾಷಿಂಗ್ಟನ್: ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಏರ್ಪೋರ್ಟ್ ಮೇಲೆ ಮತ್ತೆ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆಯಿದೆ. 24 ರಿಂದ 36ರ ಗಂಟೆಯೊಳಗೆ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು Read more…

ಪೋರ್ನ್ ಚಿತ್ರ ವೀಕ್ಷಣೆಗೆ 1 ಕೋಟಿ ಖರ್ಚು ಮಾಡಿದ ಭೂಪ

ಚಟಕ್ಕೆ ಬಿದ್ದವನು ಚಟ್ಟ ಹತ್ತುತ್ತಾನೆ ಎಂಬ ಮಾತಿದೆ. ಈ ಚಟ, ಜೈಲಿಗೂ ಕಳಿಸುತ್ತದೆ. ಕೆಲವೊಂದು ಚಟಕ್ಕೆ ಬಿದ್ದವರು ಅದ್ರಿಂದ ಹೊರ ಬರುವುದು ಕಷ್ಟ. ಆರಂಭದಲ್ಲಿಯೇ ಇದ್ರಿಂದ ಹೊರ ಬರಬೇಕು. Read more…

ಕಾಬೂಲ್​ ನಿವಾಸಿಗಳಿಗೆ ತಾಲಿಬಾನಿಗಳು ನೀಡಿದ್ದಾರೆ ಈ ವಾರ್ನಿಂಗ್​…!

ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು, ಕಾಬೂಲ್​ ನಿವಾಸಿಗಳ ಬಳಿ ಸರ್ಕಾರದ ವಾಹನಗಳು, ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆ ವಾರದೊಳಗಾಗಿ ಅದನ್ನು ವಾಪಸ್​ ನೀಡುವಂತೆ ತಾಕೀತು ಮಾಡಿದೆ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ Read more…

ವಿಚಿತ್ರ ಆದೇಶ…! ಮನೆಯಿಂದ ಮಗನ ಅಶ್ಲೀಲ ಬುಕ್, ಸಿಡಿ ಇತ್ಯಾದಿ ಹೊರಹಾಕಿದ್ದ ಪೋಷಕರಿಗೇ ದಂಡ

ಪುತ್ರನ ಅಶ್ಲೀಲ ಬುಕ್, ಸಿಡಿ ಮೊದಲಾವುಗಳನ್ನು ಎಸೆದಿದ್ದಕ್ಕಾಗಿ ನ್ಯಾಯಾಧೀಶರು ಪೋಷಕರಿಗೇ ದಂಡ ಹಾಕಿದ್ದು, ಮಗನಿಗೆ 30,441 ಡಾಲರ್ ಪಾವತಿಸಲು ಆದೇಶಿಸಿದ್ದಾರೆ. ಡೇವಿಡ್ ವರ್ಕಿಂಗ್ ತನ್ನ ಹೆತ್ತವರ ವಿರುದ್ಧ ಮೊಕದ್ದಮೆಯನ್ನು Read more…

ಭಾರತೀಯ ಖಾದ್ಯ ಸವಿದ ನೈಜೀರಿಯಾ ಪ್ರಜೆ ಮಾಡಿದ್ದೇನು ನೋಡಿ….!

ಭಾರತೀಯ ಖಾದ್ಯಗಳಿಗೆ ವಿದೇಶದಲ್ಲೂ ಅಭಿಮಾನಿಗಳಿದ್ದಾರೆ ಎಂಬ ಮಾತಲ್ಲಿ ಯಾವುದೇ ಸಂದೇಹವಿಲ್ಲ. ಇದೀಗ ಈ ಮಾತಿಗೆ ಪುಷ್ಟಿ ನೀಡುವಂತಹ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಮೆರಿಕದ ಕನೆಕ್ಟಿಕಟ್​ನಲ್ಲಿ ಮೊದಲ Read more…

ಏಲಿಯನ್ಸ್ ರೀತಿಯ ಮಗುವಿಗೆ ಜನ್ಮ ನೀಡಿದ ತಾಯಿ

ಸಿನಿಮಾದಲ್ಲಿ ಏಲಿಯನ್ಸ್ ನೋಡಿರ್ತೀರಿ. ನಿಜವಾಗ್ಲೂ ಏಲಿಯನ್ಸ್ ಇದ್ಯಾ? ಇಲ್ವಾ ಎಂಬ ಪ್ರಶ್ನೆ ಶುರುವಾಗಿದೆ. ಪೂರ್ವ ಆಫ್ರಿಕಾದ ರುವಾಂಡಾದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ವಿಚಿತ್ರ ಮಗುವಿಗೆ ಜನ್ಮ Read more…

ಕಾಂಗರೂದಂತೆ ಬಟ್ಟೆ ಧರಿಸಿ ಚೀಲದೊಳಗೆ ಮರಿಯನ್ನು ತೂರಿಸಿಕೊಂಡ ಪ್ರಾಣಿಪ್ರಿಯ

ತಾನೊಬ್ಬ ರಿಯಲ್ ಲೈಫ್ ಕಾಂಗರೂ ಎಂಬಂತೆ ಡ್ರೆಸ್‌ ಅಪ್‌ ಆಗಿ ಕಾಂಗರೂ ಮರಿಗೆ ಆ ತನ್ನ ಬಟ್ಟೆಯಲ್ಲಿರುವ ಕೃತಕ ಚೀಲದೊಳಗೆ ಅದನ್ನು ತೂರಿಸಿಕೊಳ್ಳುವ ಯತ್ನ ಮಾಡುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋ Read more…

ಕರೆದರೂ ಮದುವೆಗೋಗದ ಅತಿಥಿಗೆ ಈಗ ಇಕ್ಕಟ್ಟಿನ ಸ್ಥಿತಿ

ಮದುವೆಯೊಂದರ ರಿಸೆಪ್ಷನ್‌ಗೆ ಹೋಗಲಾರದ ಕಾರಣಕ್ಕೆ ಅತಿಥಿಯೊಬ್ಬರು ಕನಸಲ್ಲೂ ಊಹಿಸಿರದ ಪರಿಣಾಮ ಎದುರಿಸಬೇಕಾಗಿ ಬಂದಿದೆ. ಮದುವೆಯ ಡಿನ್ನರ್‌ ಪಾರ್ಟಿಗೆ ಬರದೇ ಇದ್ದ ಕಾರಣ ಮದುಮಗಳು ಈ ಅತಿಥಿಗೆ ಅವರ ಪಾಲಿನ Read more…

ಕುಟುಂಬದ ಅತಿ ದೊಡ್ಡ ಗುಟ್ಟನ್ನು ಬಹುವರ್ಷಗಳ ಬಳಿಕ ಬಿಚ್ಚಿಟ್ಟ ಯುವತಿ

ಮೈನವಿರೇಳಿಸುವ ಕೌಟುಂಬಿಕ ಗುಟ್ಟೊಂದನ್ನು ಹಂಚಿಕೊಂಡ ಟಿಕ್‌ ಟಾಕ್ ಬಳಕೆದಾರಿಣಿಯೊಬ್ಬರು, ತನ್ನಪ್ಪನಿಗೊಬ್ಬ ತದ್ರೂಪು ಅವಳಿ ಇದ್ದ ವಿಷಯವನ್ನು ಹೇಳಿಕೊಂಡಿದ್ದಾರೆ. ತನ್ನಪ್ಪನ ಅವಳಿ ಸಹೋದರನ ಬಗ್ಗೆ ತನ್ನ ತಾಯಿ ಸೇರಿದಂತೆ ಕೆಲವೇ Read more…

ತಾಯ್ನೆಲ ತೊರೆಯುವ ಮುನ್ನ ಹೃದಯಸ್ಪರ್ಶಿ ಪೋಸ್ಟ್‌ ಹಾಕಿದ ಅಫ್ಘನ್‌ ಮಹಿಳೆ

ತಾಲಿಬಾನ್ ತೆಕ್ಕೆಗೆ ಕಾಬೂಲ್ ಬೀಳುತ್ತಲೇ ಜೀವಭಯದಿಂದ ದೇಶವನ್ನೇ ತೊರೆಯಲು ನಿರ್ಧರಿಸಿರುವ ಅಫ್ಘನ್ನರು ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದು ನೆರೆದಿರುವ ಮನಕಲಕುವ ಅನೇಕ ದೃಶ್ಯಗಳು ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...