alex Certify International | Kannada Dunia | Kannada News | Karnataka News | India News - Part 266
ಕನ್ನಡ ದುನಿಯಾ
    Dailyhunt JioNews

Kannada Duniya

ಸೆ. 5ನ್ನು ‘ಗೌರಿ ಲಂಕೇಶ್ ದಿನ’ವೆಂದು ಘೋಷಿಸಿದ ಕೆನಡಾದ ಬರ್ನಬೀ ನಗರಾಡಳಿತ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದ ದಿನವಾದ ಸೆಪ್ಟೆಂಬರ್‌ 5 ನ್ನು ’ಗೌರಿ ಲಂಕೇಶ್ ದಿನ’ ಎಂದು ಕೆನಡಾದ ಬರ್ನಬಿ ನಗರಾಡಳಿತ ಘೋಷಣೆ ಮಾಡಿದೆ. ಗೌರಿ ಹತ್ಯೆಯ ನಾಲ್ಕನೇ ವರ್ಷದ Read more…

ಕೋವಿಡ್​ ಸೋಂಕಿತೆಯಾಗಿದ್ದ ಸ್ನೇಹಿತೆಗೆ ಕೇಳಬಾರದ ಪ್ರಶ್ನೆ ಕೇಳಿ ಪೇಚಿಗೆ ಸಿಲುಕಿದ ವೈದ್ಯೆ..!

ಲಂಡನ್​​ನ ಫಿಂಚ್ಲಿಯ ಮಹಿಳಾ ಉದ್ಯಮಿಯೊಬ್ಬರು ತಮ್ಮ ಸ್ನೇಹಿತೆಯೊಂದಿಗೆ ನಡೆಸಿದ ಅತ್ಯಂತ ವಿಚಿತ್ರವಾದ ಚಾಟ್​ ಸಂಭಾಷಣೆಯನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಮಹಿಳಾ ಉದ್ಯಮಿಯ ಸ್ನೇಹಿತೆ ಕೋವಿಡ್ ಪಾಸಿಟಿವ್​ ವರದಿಯನ್ನು Read more…

ನಿಮ್ಮನ್ನು ಭಾವುಕರನ್ನಾಗಿಸುತ್ತೆ ಈ ಪುನರ್ಮಿಲನದ ವಿಡಿಯೋ

ಡಬ್ಲ್ಯೂಡಬ್ಲ್ಯೂಐ ಐ ನಲ್ಲಿದ್ದ ಹಿರಿಯ ಫ್ರಾಂಕ್ ಗ್ರಾಸ್ ಬರ್ಗರ್ ಅವರಿಗೆ 12 ವರ್ಷದ ಹಿಂದೆ ಒಂಭತ್ತು ವರ್ಷದ ಬಾಲಕಿ ಪತ್ರ ಬರೆದು ಕಳುಹಿಸಿದ್ದರು. ಇದೀಗ ಆ ಯುವತಿಯನ್ನು ಭೇಟಿಯಾದ Read more…

ಬೇವಿನ ಕಡ್ಡಿಗೆ ವಿದೇಶದಲ್ಲಿದೆ ಹೆಚ್ಚಿನ ಬೇಡಿಕೆ

ಭಾರತದಲ್ಲಿ ಕೆಲ ವಸ್ತುಗಳು ಅಗ್ಗದ ಬೆಲೆಗೆ ಸಿಗುತ್ತವೆ. ಕೆಲ ಔಷಧಿ ಗುಣವುಳ್ಳ ಗಿಡದ ಬೇರು, ಎಲೆಗಳನ್ನು ಜನರು ಸರಿಯಾಗಿ ಬಳಸಿಕೊಳ್ಳುವುದಿಲ್ಲ. ಅವು ಉಚಿತವಾಗಿ ಸಿಕ್ಕರೂ ಅವುಗಳನ್ನು ಬಳಸುವವರಿಲ್ಲ. ಆದ್ರೆ Read more…

ಸಮುದ್ರ ಹಾವಿನ ಸುಂದರ ದೃಶ್ಯ ಕ್ಯಾಮರಾದಲ್ಲಿ ಸೆರೆ

ಸಾಮಾನ್ಯವಾಗಿ ನೀರಿಗೆ ಇಳಿದಾಗ ಕಾಲಿಗೆ ಏನಾದರೂ ಸೋಕಿದರೆ ಹಾವಿರಬಹುದು ಎಂಬ ಆತಂಕದಲ್ಲಿ ಮನಸ್ಸಿನಲ್ಲಿ ಮೂಡುತ್ತದೆ. ಆದರೆ ಬೋರ್ಡಿಂಗ್ ಮಾಡುತ್ತಾ ಸಾಗರದಲ್ಲಿದ್ದ ಈ ಯುವಕನ ಎದುರು ಅಪರೂಪದ ಸಮುದ್ರ ಹಾವು Read more…

ಸಂಪುಟ ಹೊರತುಪಡಿಸಿ ಸರ್ಕಾರದ ಮಿಕ್ಕೆಲ್ಲಾ ಮಟ್ಟಗಳಲ್ಲಿ ಸ್ತ್ರೀಯರಿಗೆ ಕೆಲಸ ಮಾಡಲು ಅವಕಾಶವೆಂದ ತಾಲಿಬಾನ್

ಸಂಪುಟದ ಅಗ್ರ ಹುದ್ದೆಗಳನ್ನು ಹೊರತುಪಡಿಸಿ ಸರ್ಕಾರದ ಮಿಕ್ಕೆಲ್ಲಾ ಹಂತಗಳಲ್ಲೂ ಮಹಿಳೆಯರು ಕೆಲಸ ಮಾಡಬಹುದು ಎಂದು ತಾಲಿಬಾನ್‌ನ ಅಫ್ಘಾನಿಸ್ತಾನದ ಹಿರಿಯ ನಾಯಕ ಮುಲ್ಲಾ ಬರದಾರ್‌ ತಿಳಿಸಿದ್ದಾನೆ. ಈ ಮುನ್ನ ಮಹಿಳೆಯರನ್ನೂ Read more…

ಅವಳಿ ಆನೆಮರಿಗಳ ಅಪರೂಪದ ಜನನಕ್ಕೆ ಸಾಕ್ಷಿಯಾಯ್ತು ಶ್ರೀಲಂಕಾ

ಅವಳಿ ಮಕ್ಕಳು ಜನಿಸುವುದೇ ಅಪರೂಪವಾದ ಕಾಲದಲ್ಲಿ ಆನೆಯೊಂದು ಎರಡು ಅವಳಿ ಗಂಡು ಮರಿಗಳಿಗೆ ಜನ್ಮ ನೀಡಿದ ಅಪರೂಪದಲ್ಲಿ ಅಪರೂಪದ ಘಟನೆ ಶ್ರೀಲಂಕಾದಲ್ಲಿ ಬೆಳಕಿಗೆ ಬಂದಿದೆ. ಶ್ರೀಲಂಕಾದ ಅತ್ಯಂತ ಪ್ರಮುಖವಾದ Read more…

ಕ್ಷಣಾರ್ಧದಲ್ಲಿ ಡ್ರೋನ್​ ಕ್ಯಾಮರಾ ತಿಂದು ತೇಗಿದ ಮೊಸಳೆ..!

ಮೊಸಳೆಯೊಂದು ಡ್ರೋನ್​ ಕ್ಯಾಮರಾವನ್ನೇ ತಿಂದು ಹಾಕಿದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋ ಇಂಟರ್ನೆಟ್​ನಲ್ಲಿ ಎಷ್ಟರ ಮಟ್ಟಿಗೆ ಧೂಳೆಬ್ಬಿಸಿದೆ ಅಂದರೆ ಗೂಗಲ್​ ಸಿಇಓ ಸುಂದರ್​ Read more…

ಮರದ ರೆಂಬೆಗಳ ನಡುವೆ ಸಿಲುಕಿದ್ದ ಹಸುವಿನ ರಕ್ಷಣೆ: ವಿಡಿಯೋ ವೈರಲ್​

ಹರಿಕೇನ್​ ಇಡಾ ಚಂಡಮಾರುತವು ಲುಸಿಯಾನಾ ಹಾಗೂ ಮಿಸ್ಸಿಪ್ಪಿಯ ಅನೇಕ ಪ್ರದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯುಂಟು ಮಾಡಿದೆ. ಚಂಡ ಮಾರುತದ ಬಳಿಕ ರಾಷ್ಟ್ರೀಯ ಹವಾಮಾನ ಇಲಾಖೆಯು ಜೀವಕ್ಕೆ ಹಾನಿ ಉಂಟು Read more…

ಬಾಹ್ಯಾಕಾಶ ಕೇಂದ್ರದಲ್ಲಿ ಯುವತಿಯ ಹುಟ್ಟುಹಬ್ಬ ಆಚರಣೆ

ಮನೆಗಳಲ್ಲಿ, ಹೋಟೆಲ್‍ಗಳಲ್ಲಿ, ಎತ್ತರದ ಕಟ್ಟಡಗಳ ತುತ್ತತುದಿಯಲ್ಲಿ ಬರ್ತ್ ಡೇ ಸಂಭ್ರಮಾಚರಣೆ ಕಂಡಿರುತ್ತೀರಿ. ಆದರೆ ಅಂತರಿಕ್ಷದಲ್ಲಿ ಗುರುತ್ವಾಕರ್ಷಣ ಶಕ್ತಿಯ ಗೋಜಿಲ್ಲದೆಯೇ ತೇಲಾಡುತ್ತಾ ಕೇಕ್, ಚಾಕೊಲೆಟ್ ಕ್ಯಾಂಡಲ್ಸ್, ಐಸ್‍ಕ್ರೀಂಗಳ ಎದುರು ಕೂತು Read more…

ಹವಾಮಾನ ವರದಿ ನೀಡುತ್ತಿದ್ದಾಗಲೇ ಟಿವಿ ಪರದೆ ಮೇಲೆ ಶ್ವಾನ ಸಂಚಾರ

ಗ್ಲೋಬಲ್ ನ್ಯೂಸ್ ಎಂಬ ಪ್ರತಿಷ್ಠಿತ ಸುದ್ದಿವಾಹಿನಿಯಲ್ಲಿ ಹವಾಮಾನ ವರದಿಯನ್ನು ಮುಖ್ಯ ಹವಾಮಾನ ತಜ್ಞರಾದ ಆ್ಯಂಟನಿ ಫಾರ್ನೆಲ್ ಕೊಡುತ್ತಿದ್ದರು. ಮೋಡಗಳು ಚದುರುವುದು, ಮಳೆ-ಬಿಸಿಲುಗಳ ವ್ಯತ್ಯಾಸ, ತಾಪಮಾನದ ವಿವರಗಳು ಗ್ರಾಫಿಕ್ಸ್ ನಲ್ಲಿ Read more…

ತನ್ನ ತದ್ರೂಪು ವ್ಯಕ್ತಿಗೆ ಫ್ಯಾನ್‌ ಆದ ‘ದಿ ರಾಕ್’ ಡ್ವೇಯ್ನ್ ಜಾನ್ಸನ್

ಡಬ್ಲುಡಬ್ಲುಇಯಲ್ಲಿನ ‘ದಿ ರಾಕ್’ ಯಾರಿಗೆ ಗೊತ್ತಿಲ್ಲ ಹೇಳಿ. ಫೈಟ್ ರಿಂಗ್‍ನಲ್ಲಿ ನೋಡದವರು ಹಲವು ಹಾಲಿವುಡ್ ಸಿನಿಮಾಗಳಲ್ಲಂತೂ ಸೂಪರ್‍ಫಿಟ್ ರಾಕ್‍ನ ಸಾಹಸಗಳನ್ನು ನೋಡಿಯೇ ಇರುತ್ತಾರೆ. ಈತನ ನಿಜವಾದ ಹೆಸರು ಡ್ವೇಯ್ನ್ Read more…

ತುಂಬಾ ಕ್ಯೂಟ್‌ ಆಗಿದೆ ಬಾಗಿಲಿಗೆ ಅಡ್ಡ ಕುಳಿತಿದ್ದ ಬೆಕ್ಕನ್ನು ಎಳೆದೊಯ್ದು ಮನೆಯೊಳಗೆ ಬಿಟ್ಟ ಶ್ವಾನದ ವಿಡಿಯೋ

ಮಾನವರಂತೆಯೇ ಸಾಕು ಪ್ರಾಣಿಗಳಲ್ಲೂ ಪರಸ್ಪರ ಬಾಂಧವ್ಯ ಮೂಡಲು ಬಹಳ ಸಮಯ ಬೇಕಾಗುವುದಿಲ್ಲ. ಗೋಲ್ಡನ್ ರಿಟ್ರೀವರ್‌ ಶ್ವಾನ ಹಾಗೂ ಬೆಕ್ಕೊಂದರ ನಡುವಿನ ಇಂಥದ್ದೇ ಬಾಂಧವ್ಯ ತೋರುವ ವಿಡಿಯೋವೊಂದು ವೈರಲ್ ಆಗಿದೆ. Read more…

ಡ್ರಾಯರ್‌ ನಲ್ಲಿದ್ದ ಹಳೆ ವಸ್ತುವಿನ ಬೆಲೆ ಕೇಳಿ ದಂಗಾದ ಮಹಿಳೆ

ದಿನನಿತ್ಯದ ಬದುಕಿನಲ್ಲಿ ಬಳಸುತ್ತಿದ್ದ ಆಂಟಿಕ್ ವಸ್ತುಗಳನ್ನು ಒಳ್ಳೆಯ ಸ್ಥಿತಿಯಲ್ಲಿಟ್ಟಿದ್ದರೆ ಅವುಗಳಿಂದ ಜೀವನವನ್ನೇ ಬದಲಿಸಬಲ್ಲ ಅವಕಾಶವನ್ನು ಬಿಬಿಸಿಯ ’ಆಂಟಿಕ್ಸ್ ರೋಡ್‌ಶೋ’ ಕೊಡುತ್ತಾ ಬಂದಿದೆ. ಮನೆಯ ಮೂಲೆಯಲ್ಲಿ ಧೂಳು ಹಿಡಿದು ಕೂರಲು Read more…

ಇಲ್ನೋಡಿ…! ಇಡೀ ವಿಶ್ವದ ಗಮನಸೆಳೆದಿದೆ ಈ ಅಧ್ಯಯನ ವರದಿ: ಕೊರೋನಾ ವೈರಸ್ ಕೊಲ್ಲಲು ಹಾವಿನ ವಿಷ ಪರಿಣಾಮಕಾರಿಯಂತೆ…!!

ಹೊಸ ಅಧ್ಯಯನವೊಂದು ಹಾವಿನ ವಿಷ ಕೊರೋನವೈರಸ್ ವಿರುದ್ಧ ಹೋರಾಡುವ ಸಾಧನವಾಗಿ ಪರಿಣಮಿಸುತ್ತದೆ ಎಂದು ಹೇಳಿದೆ. ಇದನ್ನು ಬ್ರೆಜಿಲ್‌ನ ಸಂಶೋಧಕರು ನಡೆಸಿದ್ದಾರೆ. ವೈಜ್ಞಾನಿಕ ನಿಯತಕಾಲಿಕದಲ್ಲಿ ವರದಿ ಪ್ರಕಟಿಸಲಾಗಿದೆ. ಜರರಾಕುಸು ಪಿಟ್ Read more…

ಹವಾಮಾನ ವರದಿ ಓದುತ್ತಿದ್ದ ವೇಳೆ ಲೈವ್ ಬಂದ ನಾಯಿ…!

ನಿರೂಪಕರು ಸುದ್ದಿ ಓದುತ್ತಿದ್ದ ವೇಳೆ ಅನೇಕ ಚಿತ್ರ-ವಿಚಿತ್ರ ಘಟನೆ ನಡೆಯುತ್ತಿರುತ್ತದೆ. ಈಗ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಟಿವಿಯಲ್ಲಿ ಹವಾಮಾನ ವರದಿ ಓದುತ್ತಿದ್ದಾಗ ಸಾಕು ನಾಯಿ ಬಂದ ಘಟನೆ Read more…

BIG NEWS: ಭಾರಿ ಬೆಲೆ ಏರಿಕೆ, ಆಹಾರಕ್ಕಾಗಿ ಹಾಹಾಕಾರ – ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಶ್ರೀಲಂಕಾ

ಕೊಲಂಬೊ: ಶ್ರೀಲಂಕಾದಲ್ಲಿ ಆಹಾರಕ್ಕೆ ಹಾಹಾಕಾರ ಉಂಟಾಗಿದ್ದು, ಶ್ರೀಲಂಕಾ ಸರ್ಕಾರ ಆಹಾರದ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಅಗತ್ಯ ಆಹಾರ ಪದಾರ್ಥಗಳನ್ನು ಸಂಗ್ರಹಣೆ ಮಾಡುವಂತಿಲ್ಲ. ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಸಂಗ್ರಹಣೆ ಮಾಡುವವರ Read more…

ಇಲ್ಲಿದೆ ತಾಲಿಬಾನ್‌ ಉಗ್ರರ ವೈರಲ್‌ ವಿಡಿಯೋ ಹಿಂದಿನ ಸತ್ಯ

ಅಫ್ಘಾನಿಸ್ತಾನದ ಕಂದಹಾರ್‌‌ನ ಆಗಸದಲ್ಲಿ ಹಾರುತ್ತಿರುವ ಹೆಲಿಕಾಪ್ಟರ್‌ಗೆ ನೇತುಹಾಕಿಕೊಂಡಿರುವ ವ್ಯಕ್ತಿಯೊಬ್ಬನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. 12 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಅಮೆರಿಕದ ಬ್ಲಾಕ್ ಹಾಕ್ Read more…

ಸಚಿವೆಯ ಜ಼ೂಮ್‌ ಸಂದರ್ಶನದ ವೇಳೆ ಮಗನ ತುಂಟಾಟ

ಜ಼ೂಮ್‌ನಲ್ಲಿ ನೇರ ಸಂದರ್ಶನವೊಂದರಲ್ಲಿ ಇದ್ದ ನ್ಯೂಜ಼ಿಲೆಂಡ್‌ನ ಸಾಮಾಜಿಕ ಅಭಿವೃದ್ಧಿ ಸಚಿವೆ ಕಾರ್ಮೆಲ್ ಸೆಪುಲೋನಿಗೆ ಆಡುವ ವಯಸ್ಸಿನ ಪುತ್ರನ ತುಂಟಾಟದಿಂದ ಆದ ಫನ್ನಿ ಅಡಚಣೆಯೊಂದು ವೈರಲ್ ಆಗಿದೆ. ರೇಡಿಯೋ ಸಾಮೋವಾದಲ್ಲಿ Read more…

ʼಜಂಗಲ್‌ ಬುಕ್ʼ ದೃಶ್ಯ ನೆನಪಿಸಿದ ಹೆಬ್ಬಾವು

ಬ್ರಿಟನ್‌ನ ಕೇಂಬ್ರಿಡ್ಜ್‌ ಶೈರ್‌ನ ಮರವೊಂದಕ್ಕೆ ಸುತ್ತಿಕೊಂಡಿದ್ದ 10 ಅಡಿ ಉದ್ದದ ಹೆಬ್ಬಾವೊಂದರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಈ ದೃಶ್ಯವನ್ನು ’ದಿ ಜಂಗಲ್ ಬುಕ್‌’ನ ದೃಶ್ಯವೊಂದರ ಜೊತೆಗೆ ಹೋಲಿಕೆ Read more…

ಕಾಡ್ಗಿಚ್ಚು ಹೊತ್ತಿ ಉರಿಯುತ್ತಿದ್ದಾಗ ಪಿಟೀಲು ನುಡಿಸುತ್ತಿದ್ದ ವೃದ್ಧ…! ಟೈಟಾನಿಕ್‌ ನೆನಪಿಸಿಕೊಂಡ ಜನ

ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ಹೊತ್ತಿ ಉರಿಯುತ್ತಿತ್ತು. ಅರಣ್ಯದ ಬಳಿಯಿದ್ದ ಹಲವು ಪ್ರದೇಶಗಳ ಜನರು ತಮ್ಮ ಮನೆಗಳನ್ನು ಖಾಲಿ ಮಾಡಿಕೊಂಡು ಸುರಕ್ಷಿತ ಸ್ಥಳಗಳಿಗೆ ದೌಡಾಯಿಸುತ್ತಿದ್ದರು. ಇದರಿಂದಾಗಿ ಸೌತ್ ಲೇಕ್ ತಾಹೊಯಿ ನಗರದಲ್ಲಿ Read more…

SHOCKING: ವಿಮಾನ ನಿಲ್ದಾಣದ ಬ್ಯಾಗೇಜ್ ಬೆಲ್ಟ್‌ ನಲ್ಲಿ ಹಸಿ ಮಾಂಸದ ತುಂಡು…!

ವಿಮಾನ ನಿಲ್ದಾಣದ ಲಗೇಜ್ ರವಾನೆ ಮಾಡುವ ಜಾಗದಲ್ಲಿ ನೀವು ಏನೆಲ್ಲಾ ವಸ್ತುಗಳನ್ನು ನೋಡಿದ್ದರೂ ಅಲ್ಲಿ ಹಸಿ ಮಾಂಸದ ತುಂಡನ್ನಂತೂ ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ. ಆದರೆ, ವಾಷಿಂಗ್ಟನ್‌ನ ಸಿಯಾಟೆಲ್‌ Read more…

ಕೋವಿಡ್‌-19 ನಿಂದ ಲೈಂಗಿಕ ಸಾಮರ್ಥ್ಯ ಕುಸಿತ….?

ಮೊದಲೇ ಕೋವಿಡ್ ಸೋಂಕಿನಿಂದ ಭಯಗೊಂಡಿರುವ ಜನರಲ್ಲಿ ಇನ್ನಷ್ಟು ಭೀತಿ ಮೂಡುವ ಅನೇಕ ಸಂಗತಿಗಳನ್ನು ಸಂಶೋಧಕರು ಹೊರಹಾಕುತ್ತಲೇ ಇದ್ದಾರೆ. ಕೋವಿಡ್ ಸೋಂಕಿನಿಂದಾಗಿ ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಕ್ಷೀಣಿಸಲಿದೆ ಎಂದು ಅಮೆರಿಕದ Read more…

ಕಾಬೂಲ್ ತೊರೆಯುವ ಮುನ್ನ ಅಮೆರಿಕಾ ಮಾಡಿದೆ ಒಂದೊಳ್ಳೆ ಕೆಲಸ

20 ವರ್ಷಗಳ ಸುದೀರ್ಘ ಹಾಗೂ ದುಬಾರಿ ಸಮರದಲ್ಲಿ ನಿರೀಕ್ಷಿತ ಸಾಧನೆ ಮಾಡಲಾಗದೆಯೇ, ಕೊನೆಗೂ ಅಫಘಾನಿಸ್ತಾನವನ್ನು ತಾಲಿಬಾನ್ ಉಗ್ರರ ಕೈನಲ್ಲಿಯೇ ಇಟ್ಟು ಹಿಂದಿರುಗಿದ ಅಮೆರಿಕ ಸೇನಾಪಡೆಯು ಸೋಮವಾರದಂದು ತವರಿಗೆ ಮರಳುವಾಗ Read more…

ಮನೆ ಛಾವಣಿಗೆ ತಲೆ ಸಿಕ್ಕಿಸಿಕೊಂಡು ಭಯ ಮೂಡಿಸಿದ ಬಾಲಕಿ

ಮನೆಯ ಛಾವಣಿಯಿಂದ ತನ್ನ ತಲೆಗೂದಲನ್ನು ನೇತುಹಾಕಿಕೊಂಡ ಬಾಲಕಿಯೊಬ್ಬಳು ’ಹಾರರ್‌’ ಚಿತ್ರ ದೃಶ್ಯ ನೆನಪಿಸುವ ಮೂಲಕ ತನ್ನ ಹೆತ್ತವರಿಗೆ ಕೆಲ ಕ್ಷಣ ಭಯ ಮೂಡಿಸಿದ್ದಾಳೆ. ಚೀನಾದ ಗಿಜ಼ೌ ಪ್ರಾಂತ್ಯದಲ್ಲಿ ಜರುಗಿದ Read more…

ಬೆಚ್ಚಿಬೀಳಿಸುವಂತಿದೆ ತಾಲಿಬಾನ್ ಕ್ರೌರ್ಯದ ಮತ್ತೊಂದು ವಿಡಿಯೋ

ಅಮೆರಿಕ ನೇತೃತ್ವದ ಪಡೆಗಳು ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಕಾಲ್ತೆಗೆಯುತ್ತಲೇ ತಾಲಿಬಾನ್ ಆಡಳಿತದ ಕ್ರೌರ್ಯದ ಝಲಕ್ ತೋರುವ ವಿಡಿಯೋವೊಂದು ಸದ್ದು ಮಾಡುತ್ತಿದೆ. ಅಫ್ಘಾನಿಸ್ತಾನ ಸೇನೆಯ ಬಳಕೆಗೆಂದು ಅಮೆರಿಕ ಬಿಟ್ಟು ಹೋಗಿರುವ ಶಸ್ತ್ರಗಳಲ್ಲಿ Read more…

ಅಮೆರಿಕ ಸೇನೆ ಸ್ಥಳಾಂತರ ನಿರ್ಧಾರದಿಂದ ಉಳಿದಿದೆ ಅನೇಕರ ಜೀವ; ನಿರ್ಗಮನದ ಸಮಯ ಸಮರ್ಥಿಸಿಕೊಂಡ ಬೈಡೆನ್

ಅಫ್ಘಾನ್ ನಿಂದ ಅಮೆರಿಕ ಸೇನೆ ನಿರ್ಗಮಿಸಿದ ಸಮಯವನ್ನು ಅಧ್ಯಕ್ಷ ಜೋ ಬೈಡೆನ್ ಸಮರ್ಥಿಸಿಕೊಂಡಿದ್ದಾರೆ. ಇದರಿಂದ ಯುಎಸ್ ಅನೇಕರ ಜೀವಗಳನ್ನು ಉಳಿಸಿದೆ ಎಂದು ಅವರು ಹೇಳಿದ್ದಾರೆ. ಅಧ್ಯಕ್ಷ ಜೋ ಬಿಡೆನ್ Read more…

ಬೆಚ್ಚಿಬೀಳಿಸುವಂತಿದೆ ಕಾರ್‌ ಡ್ಯಾಶ್‌ ಕ್ಯಾಮ್‌ ನಲ್ಲಿ ಸೆರೆಯಾದ ದೃಶ್ಯ

ಗಾಳಿಯ ಟರ್ಬೈನ್ ಹೊತ್ತೊಯ್ಯುತ್ತಿದ್ದ ಟ್ರಕ್ ಒಂದಕ್ಕೆ ರೈಲು ಢಿಕ್ಕಿ ಹೊಡೆದ ಘಟನೆ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರೈಲ್ವೇ ಕ್ರಾಸಿಂಗ್‌ ಅನ್ನು ಸೂಕ್ತ ವೇಳೆಯೊಳಗೆ ಟ್ರಕ್ ದಾಟಲು ಸಾಧ್ಯವಾಗದೇ ಇದ್ದಾಗ Read more…

BIG NEWS: 41 ತಾಲಿಬಾನ್ ಉಗ್ರರ ಹತ್ಯೆ, 21 ಮಂದಿ ಸೆರೆ ಹಿಡಿದ ಉತ್ತರ ಮೈತ್ರಿ ಪಡೆ

ಕಾಬೂಲ್: ತಾಲಿಬಾನ್ ಭಯೋತ್ಪಾದಕರು ಮತ್ತು ಉತ್ತರ ಪಡೆ ಮೈತ್ರಿಯ ನಡುವೆ ಸಂಘರ್ಷ ಮುಂದುವರೆದಿದ್ದು 41 ತಾಲಿಬಾನ್ ಉಗ್ರರನ್ನು ಮೈತ್ರಿ ಪಡೆ ಹತ್ಯೆ ಮಾಡಿದೆ. ಪಂಜ್ ಶೀರ್ ಪ್ರಾಂತ್ಯದ ಮೇಲೆ Read more…

ಕಾಮದ ಮದದಲ್ಲಿ ತಾಲಿಬಾನ್ ಗಳಿಂದ ನೀಚ ಕೃತ್ಯ: ಪುರುಷನ ಥಳಿಸಿ ಅತ್ಯಾಚಾರ

ಕಾಬೂಲ್ ನಲ್ಲಿ ತಾಲಿಬಾನ್ ಭಯೋತ್ಪಾದಕರು ವ್ಯಕ್ತಿ ಮೇಲೆಯೇ ಥಳಿಸಿ ಅತ್ಯಾಚಾರ ಎಸಗಿದ್ದಾರೆ. ಆತನನ್ನು ಭೇಟಿಯಾಗಿ ಮೋಸ ಮಾಡಿದ್ದಾರೆ. ಅಫ್ಘಾನಿಸ್ತಾನವನ್ನು ತೊರೆಯಲು ಸಹಾಯ ಮಾಡಬಹುದು ಎಂದು ಹೇಳಿದ್ದರಿಂದ ಆ ವ್ಯಕ್ತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...