alex Certify International | Kannada Dunia | Kannada News | Karnataka News | India News - Part 261
ಕನ್ನಡ ದುನಿಯಾ
    Dailyhunt JioNews

Kannada Duniya

ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳ ನೇಮಕಕ್ಕೆ ಮುಂದಾದ ಅಮೆಜಾನ್

ಡಿಜಿಟಲ್​ ಮಾರುಕಟ್ಟೆ ದೈತ್ಯ ಅಮೆಜಾನ್​ ಕಂಪನಿಯು 1,25,000 ಗೋದಾಮು ಹಾಗೂ ಡೆಲಿವರಿ ಕೆಲಸಗಾರರು ನೇಮಿಸಿಕೊಳ್ಳಲು ಯೋಚಿಸಿದೆ ಎನ್ನಲಾಗಿದೆ. ವಿಶ್ವದ ಅತಿದೊಡ್ಡ ಆನ್​ಲೈನ್​​ ಮಾರುಕಟ್ಟೆ ವ್ಯಾಪಾರಿಯಾದ ಅಮೆಜಾನ್​ ಕಂಪನಿಯು ಮೇ Read more…

ಮೊಸಳೆಯ ಹೊಟ್ಟೆಯೊಳಗಿತ್ತು ಆರು ಸಾವಿರ ವರ್ಷಗಳಷ್ಟು ಹಿಂದಿನ ಕಲಾಕೃತಿ…!

13 ಅಡಿಯ ಮೊಸಳೆಯೊಂದು ಆರು ಸಾವಿರ ವರ್ಷಗಳಷ್ಟು ಹಳೆಯ ಕಲಾಕೃತಿಯನ್ನು ತಿಂದಿರುವುದನ್ನು ಕಂಡ ಬೇಟೆಗಾರನೊಬ್ಬ ದಿಗ್ಭ್ರಾಂತನಾಗಿದ್ದಾನೆ. ಮೊಸಳೆಯ ಹೊಟ್ಟೆಯನ್ನು ಕತ್ತರಿಸಿದ ಬಳಿಕ ಶೇನ್ ಸ್ಮಿತ್, ಮೊಸಳೆಯ ಹೊಟ್ಟೆಯೊಳಗೆ 336 Read more…

‘ರಿಯಲ್ ಲೈಫ್’ ಟಾರ್ಜನ್ ಸಾವಿಗೆ ಕಾರಣವಾಯ್ತಾ ನಾಗರೀಕತೆ…?

ಕಳೆದ 41 ವರ್ಷಗಳಿಂದ ಕಾಡಿನಲ್ಲೇ ವಾಸಿಸುತ್ತಿದ್ದ ‘ರಿಯಲ್ ಲೈಫ್ ಟಾರ್ಜನ್’ ಎಂದೇ ಹೆಸರುವಾಸಿಯಾಗಿದ್ದ ಹೋ ವನ್ ಲ್ಯಾಂಗ್ ಕೊನೆಯುಸಿರೆಳೆದಿದ್ದಾರೆ. ಪಿತ್ತಜನಕಾಂಗ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹೋ ತನ್ನ 52ನೇ Read more…

ಮನೆಯಲ್ಲಿ ಪಾರಿವಾಳ ಸಾಕುತ್ತಿದ್ದಾಳೆ ಮಹಿಳೆ, ಇದರ ಆರೈಕೆಗಾಗಿ ಖರ್ಚಾಗುವ ಮೊತ್ತವೆಷ್ಟು ಗೊತ್ತಾ..?

ಸಾಕು ಪ್ರಾಣಿಗಳನ್ನು ಸಾಕುವುದನ್ನು ಹಲವರು ಇಷ್ಟಪಡುತ್ತಾರೆ. ಅಷ್ಟೇ ಅಲ್ಲ ಇದಕ್ಕಾಗಿ ಬಹಳಷ್ಟು ಖರ್ಚು ಕೂಡ ಮಾಡುತ್ತಾರೆ. ಹಾಗೆಯೇ ಇಲ್ಲೊಬ್ಬಾಕೆ ಪಾರಿವಾಳಗಳನ್ನು ಸಾಕುತ್ತಿದ್ದು, ಇದಕ್ಕಾಗಿ ಆಕೆ ಖರ್ಚು ಮಾಡುವುದು ಎಷ್ಟು Read more…

ಕೊರೊನಾ ಸೋಂಕು ಉಲ್ಬಣಗೊಂಡವರ ರಕ್ತನಾಳಕ್ಕೆ ತೀವ್ರ ಹಾನಿಯಾಗುವುದರ ಹಿಂದಿದೆ ಈ ಕಾರಣ

ಸದ್ಯ ಎರಡು ಕೊರೊನಾ ಅಲೆಗಳನ್ನು ಕಂಡಿರುವ ದೇಶದಲ್ಲಿ ಬಹುತೇಕರಿಗೆ ಕೊರೊನಾ ಸೋಂಕಿನಿಂದ ನಮ್ಮ ದೇಹದಲ್ಲಿನ ಶ್ವಾಸಕೋಶಕ್ಕೆ ಭಾರಿ ಪೆಟ್ಟು ಬೀಳಲಿದೆ ಎನ್ನುವುದು ಅರಿವಿಗೆ ಬಂದಿದೆ. ಕೆಲವೊಮ್ಮೆ ಗಂಭೀರ ಸ್ಥಿತಿ Read more…

24 ವರ್ಷದ ಯುವಕನೊಂದಿಗೆ ವೈವಾಹಿಕ ಬದುಕಿಗೆ ಕಾಲಿಟ್ಟ 61 ರ ವೃದ್ದೆ…!

61 ವರ್ಷದ ವೃದ್ಧೆ ತನ್ನ 24 ವರ್ಷದ ಬಾಯ್​ಫ್ರೆಂಡ್​ ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. 24 ವರ್ಷದ ಖರನ್​ ಮೆಕೇನ್​ Read more…

ಅನ್ಯಗ್ರಹದಿಂದ ಬಂದಿವೆಯೇ ʼಪೆಂಗ್ವಿನ್ʼ ​ಗಳು..? ಅಧ್ಯಯನದ ವರದಿ ಬಳಿಕ ಶುರುವಾಗಿದೆ ಹೀಗೊಂದು ಚರ್ಚೆ

ಹಾರಾಟವನ್ನೇ ಮಾಡಲಾಗದೇ ಇದ್ದರೂ ಪಕ್ಷಿಗಳ ಜಾತಿಯಲ್ಲೇ ಸ್ಥಾನ ಪಡೆದಿರುವ ಪೆಂಗ್ವಿನ್​ಗಳು ಸೃಷ್ಟಿಯ ಕೌತುಕಗಳಲ್ಲಿ ಒಂದು ಎಂದು ಹೇಳಿದರೆ ತಪ್ಪಾಗಲಾರದು. ಸದಾ ಗುಂಪಿನಲ್ಲೇ ಇರುವ ಕಪ್ಪು ಹಾಗೂ ಬಿಳಿ ಬಣ್ಣದ Read more…

ಪ್ಲಾಸ್ಮಾ ಥೆರಪಿ ಕುರಿತಂತೆ ಅಧ್ಯಯನದಲ್ಲಿ ಆಘಾತಕಾರಿ​ ಮಾಹಿತಿ ಬಹಿರಂಗ

ಕೋವಿಡ್​ 19 ರೋಗಿಗಳಲ್ಲಿ ಪ್ಲಾಸ್ಮಾ ಥೆರಪಿಯು ಸಾವಿನ ಅಪಾಯವನ್ನು ಕಡಿಮೆ ಮಾಡುವುದಿಲ್ಲ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಈ ಅಧ್ಯಯನದ ಪ್ರಕಾರ ಪ್ಲಾಸ್ಮಾ ಥೆರಪಿಗೆ ಒಳಗಾಗುವ ರೋಗಿಗಳು ಹೆಚ್ಚು Read more…

ಕಪಾಳಮೋಕ್ಷ ಮಾಡಿದ ಪತಿಗೆ ತಿರುಗಿಸಿಬಿಟ್ಲು ಪತ್ನಿ…! ಟಿವಿ ಧಾರಾವಾಹಿ ದೃಶ್ಯದ ಕುರಿತು ನಡೆದಿದೆ ಹೀಗೊಂದು ಚರ್ಚೆ

ಗಂಡ, ಹೆಂಡತಿಗೆ ಹೊಡೆಯುವುದು ದೌರ್ಜನ್ಯದ ಸಂಕೇತ. ಹೆಂಡತಿಗೆ ಹೊಡೆಯುವ ಹಕ್ಕು ಪತಿಗೆ ಇರುವುದಿಲ್ಲ. ಅಂದಹಾಗೆ, ಇತ್ತೀಚೆಗೆ ಪಾಕಿಸ್ತಾನ ಟಿವಿ ಕಾರ್ಯಕ್ರಮವೊಂದರ ದೃಶ್ಯ ವೈರಲ್ ಆಗಿತ್ತು. ಇದಕ್ಕೆ ನೆಟ್ಟಿಗರು ವಿಭಿನ್ನ Read more…

ಕೋವಿಡ್ ಲಸಿಕೆ: ಜನಸಾಮಾನ್ಯರಿಗೆ ಬೇಕಿಲ್ಲ ಬೂಸ್ಟರ್ ಡೋಸ್, ಈ ಹಂತದಲ್ಲಿ ಸೂಕ್ತವಲ್ಲ ಎಂದ ವಿಜ್ಞಾನಿಗಳು

ನವದೆಹಲಿ: ಕೊರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಸೋಂಕು ತಡೆಗೆ 2 ಡೋಸ್ ಲಸಿಕೆ ನೀಡಲಾಗುತ್ತಿದ್ದು, ಕೊರೋನಾ ಮುಂದುವರೆದಿರುವುದರಿಂದ ಬೂಸ್ಟರ್ ಡೋಸ್ ನೀಡುವ ಕುರಿತು ಚಿಂತನೆ Read more…

ಮಾಧ್ಯಮಗಳಲ್ಲಿ ಬಿತ್ತರವಾದ ಸಾವಿನ ಸುದ್ದಿಗೆ ಸ್ವತಃ ತೆರೆ ಎಳೆದ ಅಬ್ದುಲ್​ ಘನಿ ಬರಾದಾರ್​

ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್​ ಸರ್ಕಾರದ ಉಪ ಪ್ರಧಾನಿ ಮುಲ್ಲಾ ಅಬ್ದುಲ್​ ಘನಿ ಬರಾದಾರ್​​ ಆಡಿಯೋ ಮೆಸೇಜ್​​​ ಕಳುಹಿಸುವ ಮೂಲಕ ತಮ್ಮ ಸಾವಿನ ವದಂತಿಗೆ ತೆರೆ ಎಳೆದಿದ್ದಾರೆ. ತಾಲಿಬಾನ್​ ವಕ್ತಾರ ಮೊಹಮ್ಮದ್​ Read more…

ವಿಡಿಯೋ: ನೇರ ಪ್ರಸಾರದ ವೇಳೆಯೇ ಅವಘಡ – ಸ್ಫೋಟಗೊಂಡ ಅಗ್ನಿಶಾಮಕ ಉಪಕರಣ

ಸುದ್ದಿ ನೇರ ಪ್ರಸಾರದ ವೇಳೆ ಆಗುವ ಬ್ಲೂಪರ್‌ಗಳು ವೀಕ್ಷಕರಿಗೆ ಬಲೇ ಮಜಾ ಕೊಡುತ್ತವೆ. ಹವಾಮಾನ ವರದಿಗಾರ ಜೂಡ್ ರೆಡ್‌ಫೀಲ್ಡ್‌ ಹೆಸರಿನ ಈತ ಕೆಂಟುಕಿಯಲ್ಲಿ ಅಧಿಕ ತಾಪಮಾನದ ಬಗ್ಗೆ ನೇರ Read more…

ಬುರ್ಕಾ ಸಂಪ್ರದಾಯ ವಿರೋಧಿಸಿ ಸೋಶಿಯಲ್​ ಮೀಡಿಯಾ ಅಭಿಯಾನ ಆರಂಭಿಸಿದ ಅಫ್ಘಾನ್​ ಮಹಿಳೆಯರು..!

ತಾಲಿಬಾನ್​​​ನ ಬುರ್ಕಾ ಕಡ್ಡಾಯ ಎಂಬ ನೀತಿಯನ್ನು ವಿರೋಧಿಸುವ ಸಲುವಾಗಿ ಸಾಕಷ್ಟು ಅಫ್ಘಾನ್​ ಮಹಿಳೆಯರು ಅಫ್ಘಾನ್​ ಸಾಂಪ್ರದಾಯಿಕ ಉಡುಪನ್ನು ಧರಿಸಿ ತಮ್ಮ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುವ ಮೂಲಕ Read more…

ತನ್ನ ಕೇಶವಿನ್ಯಾಸದ ಮೂಲಕವೇ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ ಯುವಕ…!

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ಅಂದರೆ ಗೊತ್ತಿಲ್ಲ ಎನ್ನುವವರ ಸಂಖ್ಯೆ ಅತಿ ವಿರಳ. ಕಿಮ್ ಜಾಂಗ್​ ಉನ್​ ಪ್ರತಿ ದಿನ ಸುದ್ದಿಯಲ್ಲಿರುವ ವ್ಯಕ್ತಿಯಲ್ಲ. ಆದರೆ ಇವರ Read more…

US ಗ್ರೀನ್ ಕಾರ್ಡ್​ ಪಡೆಯಲಿಚ್ಛಿಸುವವರಿಗೆ ‘ಸೂಪರ್​’ ಅವಕಾಶ ನೀಡಲು ಮುಂದಾದ ಅಮೆರಿಕ..!

ನೀವು ಕೂಡ ಅಮೆರಿಕದ ಗ್ರೀನ್​ ಕಾರ್ಡ್ ಅಂದರೆ ಅಮೆರಿಕದ ಶಾಶ್ವತ ವೀಸಾ ಹೊಂದಬೇಕು ಎಂಬ ಆಸೆಯನ್ನು ಹೊಂದಿರುವವರಾಗಿದ್ದರೆ ನಿಮಗೊಂದು ಶುಭಸುದ್ದಿ ಇದೆ. ಏಕೆಂದರೆ ಗ್ರೀನ್​ ಕಾರ್ಡ್ ಪಡೆಯುವವರಿಗಾಗಿ ಅಮೆರಿಕ Read more…

ತನ್ನ ಪ್ಯಾಡಲ್‌ಬೋರ್ಡ್‌ ಕಡಿಯಲು ಬಂದ ಮೊಸಳೆಯನ್ನು ನಾಜೂಕಾಗಿ ದೂರ ಸಾಗಿಸಿದ ಮಹಿಳೆ

ಕಾಡಿನ ಮಧ್ಯದ ಸಣ್ಣ ಕೆರೆಯಲ್ಲಿ ದೋಣಿ ವಿಹಾರದಲ್ಲಿದ್ದವಳಿಗೆ ಎದುರಾಯ್ತು ಮೊಸಳೆ! ಹಾಗಂತ ಆಕೆ ಕಿರುಚಾಡಿ, ಗಾಬರಿಯಿಂದ ಕುಣಿದು ದೋಣಿಯು ಮಗುಚಿಕೊಂಡು ಬೀಳುವಂತೆ ಮಾಡಿಕೊಳ್ಳಲಿಲ್ಲ. ಸಮಾಧಾನವಾಗಿ, ಮೊಸಳೆಯನ್ನೇ ಮಾತನಾಡಿಸಲು ಆರಂಭಿಸಿದಳು. Read more…

ಕೊರೊನಾ ಲಸಿಕೆ ಹಾಕಿಸಿಕೊಳ್ಳದ ಮಗಳನ್ನೇ ಒಳಗೆ ಬಿಟ್ಟುಕೊಳ್ಳಲಿಲ್ಲ ಪಬ್‌ ಮಾಲಕಿ

ಕೊರೊನಾ ಲಸಿಕೆಯ ಮಹತ್ವ ದಿನೇ ದಿನೇ ಜನರ ಅರಿವಿಗೆ ಬರುತ್ತಿದೆ. ಅದರಲ್ಲೂ ಕೊರೊನಾ ಲಸಿಕೆಯ ಎರಡೂ ಡೋಸ್‌ ಪಡೆದಿದ್ದರೆ, ಕೊರೊನಾ ಸೋಂಕಿನ ಗಂಭೀರ ಪರಿಣಾಮದಿಂದ ಬಚಾವಾಗಿ ಆಸ್ಪತ್ರೆಗೆ ದಾಖಲಾಗುವುದು Read more…

ಮರಳುಗಾಡಿನ ಮಧ್ಯದ ಈ ಒಂಟಿ ಮನೆ ಬೆಲೆ ಎಷ್ಟು ಗೊತ್ತಾ…?

ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎಂಬ ಗಾದೆ ಇದೆ. ಅದೇ ರೀತಿ ಮಹಾನಗರಗಳಲ್ಲಿ ಮನೆ ಕಟ್ಟಿಕೊಂಡು ಜುಮ್ಮೆಂದು ಬೀಗುವ ಮಂದಿಯ ನಡುವೆ ಇಲ್ಲೊಬ್ಬ ಭೂಪ, ಮರಳುಗಾಡಿನ ನಡುವೆ Read more…

ಟಿಂಡರ್‌ ನಲ್ಲಿ ಗರ್ಲ್‌ ಫ್ರೆಂಡ್‌ ಫೋಟೋ ಪೋಸ್ಟ್‌ ಮಾಡಿ ಎಡವಟ್ಟು ಮಾಡಿಕೊಂಡ ಪ್ರೇಮಿ

ಟಿಂಡರ್‌ನಲ್ಲಿ ತನ್ನ ಗರ್ಲ್‌ಫ್ರೆಂಡ್‌ ಹೆಸರಿನಲ್ಲಿ ಪ್ರೊಫೈಲ್ ಸೃಷ್ಟಿ ಮಾಡಿದ್ದ ವ್ಯಕ್ತಿಯೊಬ್ಬರಿಗೆ ತಲೆ ಕೆಟ್ಟುಹೋಗುವ ಅನುಭವ ಆಗಿದೆ. ತನ್ನ ಗರ್ಲ್‌ಫ್ರೆಂಡ್ ಚಿತ್ರಗಳನ್ನು ಬಳಸಿಕೊಂಡು ಪ್ರೊಫೈಲ್ ಸೃಷ್ಟಿ ಮಾಡಿದ್ದ ಈತ ತನ್ನ Read more…

ತಾಲಿಬಾನ್‌ ಬೆಂಬಲಿಸಿ ರ‍್ಯಾಲಿ ನಡೆಸಿದ ವಿದ್ಯಾರ್ಥಿನಿಯರು

ಅಫ್ಘಾನಿಸ್ತಾನದಲ್ಲಿ ರಚನೆಯಾಗುತ್ತಿರುವ ಸರ್ಕಾರದಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡಬೇಕೆಂದು ಆಗ್ರಹಿಸಿ ಅಲ್ಲಿನ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದರೆ ಇತ್ತ ಕಾಬೂಲ್‌ನಲ್ಲಿ ಅಫ್ಘಾನಿಸ್ತಾನವನ್ನು ಇಸ್ಲಾಮಿಕ್ ಎಮಿರೇಟ್‌ ಮಾಡಬೇಕೆಂದು ಆಗ್ರಹಿಸಿ ಮಹಿಳೆಯರ ಮತ್ತೊಂದು ದಂಡು Read more…

ಬ್ರಾದಲ್ಲೇ ಹಲ್ಲಿ ಇದ್ರೂ ಗೊತ್ತಾಗಲಿಲ್ಲ…! 4000 ಮೈಲಿ ದೂರದ ಜರ್ನಿ ನಂತ್ರ ಕಾಣ್ತು ಮಹಿಳೆಯ ಬ್ರಾದಲ್ಲಿ ಅಡಗಿದ್ದ ಹಲ್ಲಿ

ವಿಲಕ್ಷಣ ಘಟನೆಯೊಂದರಲ್ಲಿ ಒಂದು ಸಣ್ಣ ಹಲ್ಲಿ ಬಾರ್ಬಡೋಸ್‌ನಿಂದ ಇಂಗ್ಲೆಂಡ್‌ನ ಯಾರ್ಕ್‌ಷೈರ್‌ಗೆ 4,000 ಮೈಲಿಗಳ ದೂರ ಕ್ರಮಿಸಲು ಸಾಧ್ಯವಾಗಿದೆ. ಅದು ಕೂಡ ಮಹಿಳೆಯ ಬ್ರಾದಲ್ಲಿ ಅಡಗಿಕೊಂಡು ಅದು ಪ್ರಯಾಣಿಸಿರುವುದು ವಿಶೇಷವಾಗಿದೆ. Read more…

73ರಲ್ಲೂ ಸಲೀಸಾಗಿ ಸ್ಕೇಟಿಂಗ್ ಮಾಡುವ ಚಿರುತ್ಸಾಹಿ

ಕೆಲ ಹಿರಿಯ ಜೀವಿಗಳು ಅದೆಷ್ಟು ಜೀವನೋತ್ಸಾಹಿಗಳಾಗಿರುತ್ತಾರೆ ಎಂದರೆ ವಯಸ್ಸು ಅನ್ನೋದು ಬರೀ ಸಂಖ್ಯೆ ಅಷ್ಟೇ ಎಂದು ಸಾರಿ ಹೇಳುವ ಮಟ್ಟಿಗೆ ಇರುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಹರಿದಾಡಿರುವ ವಿಡಿಯೋವೊಂದರಲ್ಲಿ 73 ವರ್ಷ Read more…

ಕತ್ತಲ್ಲಿರಬೇಕಾದ ಚಿನ್ನದ ಸರ ತಲೆಗೇರಿಸಿಕೊಂಡ ಯುವಕ

ತಲೆಯಲ್ಲಿ ಕೂದಲು ಇರದವರು ಅಯ್ಯೋ ತನ್ನ ತಲೆ ಬೋಳಾಗಿದೆ ಏನು ಮಾಡುವುದು ಅಂತಾ ಚಿಂತೆಯಲ್ಲಿರುತ್ತಾರೆ. ಕೆಲವರು ತಲೆಗೂದಲಿನ ಕಸಿ ಶಸ್ತ್ರಚಿಕಿತ್ಸೆಗೂ ಒಳಗಾಗುತ್ತಾರೆ. ಇನ್ನೂ ಕೆಲವರು ತಲೆಗೂದಲಿಗೆ ಭಿನ್ನ-ವಿಭಿನ್ನವಾದ ಬಣ್ಣ Read more…

ಮಗು ಜನಿಸುವ ವೇಳೆ ಜೊತೆಯಲ್ಲಿರಲಿಲ್ಲ ಎಂದು ಪತಿಗೆ ವಿಚ್ಛೇದನ ನೀಡಿದ ಪತ್ನಿ

ಮಗುವಿನ ಜನನ ಯಾವುದೇ ದಂಪತಿಗಳ ಪಾಲಿನ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು. ತಮ್ಮ ಮಗುವಿನ ಜನನದ ದಿನದಂದು ಬೇರಾವುದೇ ಕೆಲಸವಿದ್ದರೂ ಸರಿ ತಮ್ಮ ಸಂಗಾತಿಯೊಂದಿಗೆ ಆಸ್ಪತ್ರೆಯಲ್ಲಿ ಕಳೆಯುವುದು ಬಹುತೇಕ ಪತಿಯರ Read more…

ನ್ಯಾಯ ಕೋರಿ ಹೋರಾಡುತ್ತಿದ್ದಾರೆ 9/11 ಉಗ್ರ ದಾಳಿಯಲ್ಲಿ ಮೃತಪಟ್ಟ ಅಗ್ನಿಶಾಮಕ ಸಿಬ್ಬಂದಿ ಸಹೋದರಿ

20 ವರ್ಷಗಳ ಹಿಂದೆ ಪಾಕಿಸ್ತಾನ ಪೋಷಿತ ಅಲ್‌-ಖೈದಾ ಉಗ್ರರು ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರ ಕಟ್ಟಡದ ಮೇಲೆ ನಡೆಸಿದ ದಾಳಿಯ ಕ್ರೌರ್ಯ ಮರೆಯಾಗುವ ಲಕ್ಷ ಣಗಳೇ ಕಾಣುತ್ತಿಲ್ಲ. ಒಂದಿಲ್ಲೊಂದು Read more…

ಅಮೆರಿಕ ಅಧ್ಯಕ್ಷರ ವಿಮಾನವೂ ಭಯೋತ್ಪಾದಕರ ಹಿಟ್‌ಲಿಸ್ಟ್‌ನಲ್ಲಿತ್ತು…..!

ಅಮೆರಿಕವನ್ನೇ ತಲ್ಲಣಗೊಳಿಸಿದ್ದ 9/11 ಭಯೋತ್ಪಾದಕ ದಾಳಿಯ 20ನೇ ವರ್ಷದ ಸ್ಮರಣೆಯ ವೇಳೆ ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಶ್‌ ಆ ದಿನದ ಘಟನಾವಳಿಗಳ ಬಗ್ಗೆ ಮಾತನಾಡಿದ್ದಾರೆ. ವೈಮಾನಿಕ Read more…

ಶಾರ್ಟ್ಸ್ ಮೇಲೆ ಜಂಪ್ ಮಾಡಿದವನ ವಿಡಿಯೋ ಫುಲ್‌ ವೈರಲ್

ಅಂತರ್ಜಾಲದಲ್ಲಿ ಮನರಂಜನೆ ಕೊಡುವ ವಿಡಿಯೋಗಳಿಗೆ ಎಂದಿಗೂ ಕೊರತೆ ಇಲ್ಲ. ಇಂಥದ್ದೇ ಮತ್ತೊಂದು ವಿಡಿಯೋ ಇತ್ತೀಚೆಗೆ ವೈರಲ್ ಆಗಿದೆ. ’ಟೀಂ1ಇಲ್ಯೂಶನ್’ ಹೆಸರಿನ ಪೇಜ್ ಹಂಚಿಕೊಂಡ ಈ ವಿಡಿಯೋ ಕ್ಲಿಪ್‌ನಲ್ಲಿ ಹಳದಿ Read more…

9/11 ದುರಂತದ ವೇಳೆ ಪ್ರಾಣ ಉಳಿಸಿದಾತನ ನೆನಪಿಸಿಕೊಂಡ ಟ್ವೀಟಿಗರು

2001ರ ಸೆಪ್ಟೆಂಬರ್‌ 11, ಬಹುಶಃ ಈ ದಿನವನ್ನು ಜಗತ್ತಿನ ಇತಿಹಾಸದ ಅತ್ಯಂತ ಕರಾಳ ದಿನಗಳಲ್ಲಿ ಒಂದು ಎಂದೇ ಕರೆಯಬಹುದು. ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ಪಾಕಿಸ್ತಾನ ಪೋಷಿತ Read more…

ಏಕಾಏಕಿ ಪ್ರತ್ಯಕ್ಷವಾದ ಹಾವು ಕಂಡು ಬೆಚ್ಚಿಬಿದ್ಲು ಮಹಿಳೆ

ಒಂದು ವೇಳೆ ನೀವೇನಾದರೂ ಕೈತೋಟದಲ್ಲಿ ಅಥವಾ ಮನೆಯ ಅಂಗಳದಲ್ಲಿ ಕೂತಿದ್ದಾರ ಇದ್ದಕ್ಕಿದ್ದಂತೆ ಹಾವು ನಿಮ್ಮ ಬಳಿ ಬಂದ್ರೆ ಏನು ಮಾಡುವಿರಿ..? ಒಮ್ಮೆಗೆ ಹೃದಯಾಘಾತವಾದಂತೆ ಆಗೋದು ಮಾತ್ರ ಪಕ್ಕಾ..! ಇಲ್ಲೊಂದೆಡೆ Read more…

‘ಮಹಿಳೆಯರು ಮಂತ್ರಿಗಳಾಗಲು ಸಾಧ್ಯವಿಲ್ಲ, ಮಗುವಿಗೆ ಜನ್ಮ ನೀಡುವುದು ಮಾತ್ರ ಅವರ ಕೆಲಸ’: ವಿವಾದ ಹೊತ್ತಿಸಿದ ತಾಲಿಬಾನ್ ಹೇಳಿಕೆ

ತಾಲಿಬಾನ್​ ನೇತೃತ್ವದ ಸರ್ಕಾರವು ಅಫ್ಘಾನಿಸ್ತಾನದಲ್ಲಿ ಅಧಿಕಾರ ವಹಿಸಿಕೊಳ್ಳಲು ಸಿದ್ಧವಾಗುತ್ತಿರುವ ಬೆನ್ನಲ್ಲೇ ಮಹಿಳೆಯರ ಕುರಿತಂತೆ ಉಗ್ರ ತಾಲಿಬಾನ್​ ಸಂಘಟನೆಯ ವಕ್ತಾರ ನೀಡಿರುವ ಹೇಳಿಕೆಯು ಭಾರೀ ವಿವಾದವನ್ನು ಸೃಷ್ಟಿಸಿದೆ. ಮಹಿಳೆಯರು ಮಂತ್ರಿಗಳಾಗಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...