alex Certify International | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಇಸ್ರೇಲ್ ಮೇಲೆ 200 ರಾಕೆಟ್ ದಾಳಿ ನಡೆಸಿದ ಹಿಜ್ಬುಲ್ಲಾ, 492 ಮಂದಿ ಸಾವು.!

ಲೆಬನಾನ್ ಭಯೋತ್ಪಾದಕ ಗುಂಪು ಹೆಜ್ಬುಲ್ಲಾ ಸೋಮವಾರ (ಸ್ಥಳೀಯ ಸಮಯ) ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲಿ ದಾಳಿಗೆ ಪ್ರತಿಕ್ರಿಯೆಯಾಗಿ ಉತ್ತರ ಇಸ್ರೇಲ್ ಮೇಲೆ ಸುಮಾರು 200 ರಾಕೆಟ್ಗಳನ್ನು ಹಾರಿಸಿದೆ, ಇದು 492 Read more…

‘ಮಾನವೀಯತೆಯ ಯಶಸ್ಸು ಸಾಮೂಹಿಕ ಶಕ್ತಿಯಲ್ಲಿದೆ, ಯುದ್ಧಭೂಮಿಯಲ್ಲಿ ಅಲ್ಲ’: ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ

ನ್ಯೂಯಾರ್ಕ್: ‘ಮಾನವೀಯತೆಯ ಯಶಸ್ಸು ಸಾಮೂಹಿಕ ಶಕ್ತಿಯಲ್ಲಿದೆ, ಯುದ್ಧಭೂಮಿಯಲ್ಲಿ ಅಲ್ಲ’ ಎಂದು ಪ್ರಧಾನಿ ಮೋದಿ ಬಲವಾದ ಸಂದೇಶ ನೀಡಿದ್ದಾರೆ. ಅವರು ಸೋಮವಾರ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ 79ನೇ ಸಾಮಾನ್ಯ ಸಭೆಯಲ್ಲಿ Read more…

BIG NEWS: 182ಕ್ಕೂ ಅಧಿಕ ಮಂದಿ ಹತ್ಯೆ: ಇಸ್ರೇಲಿ ದಾಳಿಗೆ ಬೆಚ್ಚಿಬಿದ್ದ ಲೆಬನಾನ್ ಗೆ ಕರಾಳ ದಿನ

ಮಾರ್ಜಯೂನ್(ಲೆಬನಾನ್): 2006 ರ ಇಸ್ರೇಲ್-ಹೆಜ್ಬುಲ್ಲಾ ಯುದ್ಧದ ನಂತರದ ಅತ್ಯಂತ ಭೀಕರವಾದ ಸಂಘರ್ಷ  ಸೋಮವಾರ ನಡೆದಿದೆ. ಇಸ್ರೇಲಿ ನಡೆಸಿದ ದಾಳಿಗಳಲ್ಲಿ 180ಕ್ಕೂ ಹೆಚ್ಚು ಲೆಬನಾನಿಗಳನ್ನು ಹತ್ಯೆಯಾಗಿದ್ದಾರೆ. ಇಸ್ರೇಲಿ ಮಿಲಿಟರಿ ಹೆಜ್ಬೊಲ್ಲಾ Read more…

BIG UPDATE : ಲೆಬನಾನ್’ ಹಿಜ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ : ಸಾವಿನ ಸಂಖ್ಯೆ 182 ಕ್ಕೇರಿಕೆ, 727 ಮಂದಿಗೆ ಗಾಯ

ಲೆಬನಾನ್ ನಾದ್ಯಂತ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 182 ಜನರು ಸಾವನ್ನಪ್ಪಿದ್ದಾರೆ ಮತ್ತು 727 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ದಾಳಿಯಲ್ಲಿ ಮೃತಪಟ್ಟ ಮತ್ತು ಗಾಯಗೊಂಡವರಲ್ಲಿ ಮಕ್ಕಳು, ಮಹಿಳೆಯರು Read more…

BREAKING : ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ : 50 ಸಾವು, 300 ಕ್ಕೂ ಹೆಚ್ಚು ಜನರಿಗೆ ಗಾಯ |Video

ದಕ್ಷಿಣ ಲೆಬನಾನ್ ಅನ್ನು ಗುರಿಯಾಗಿಸಿಕೊಂಡು ಸೆಪ್ಟೆಂಬರ್ 23 ರ ಸೋಮವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಮತ್ತು ಮಕ್ಕಳು, ಮಹಿಳೆಯರು ಮತ್ತು ವೈದ್ಯಕೀಯ ಸಿಬ್ಬಂದಿ Read more…

BIG NEWS: ಪ್ಯಾಲೆಸ್ತೀನ್ ಅಧ್ಯಕ್ಷರ ಭೇಟಿಯಾದ ಪ್ರಧಾನಿ ಮೋದಿ, ಗಾಜಾ ಪರಿಸ್ಥಿತಿ ಬಗ್ಗೆ ‘ಕಳವಳ’: ಶಾಂತಿ ಸ್ಥಾಪನೆ ಭರವಸೆ

ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನ ಲೊಟ್ಟೆ ನ್ಯೂಯಾರ್ಕ್ ಪ್ಯಾಲೇಸ್ ಹೋಟೆಲ್‌ನಲ್ಲಿ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. Read more…

BREAKING: ಹೂಸ್ಟನ್ ವಿವಿಯಲ್ಲಿ ತಿರುವಳ್ಳುವರ್ ತಮಿಳು ಅಧ್ಯಯನ ಪೀಠ: ಬೋಸ್ಟನ್, ಲಾಸ್ ಏಂಜಲೀಸ್‌ನಲ್ಲಿ ಭಾರತೀಯ ಕಾನ್ಸುಲೇಟ್: ಪ್ರಧಾನಿ ಮೋದಿ ಘೋಷಣೆ

ನ್ಯೂಯಾರ್ಕ್: ಬೋಸ್ಟನ್ ಮತ್ತು ಲಾಸ್ ಏಂಜಲೀಸ್‌ನಲ್ಲಿ ಎರಡು ಹೊಸ ಭಾರತೀಯ ದೂತಾವಾಸ ಕಚೇರಿ ಆರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಘೋಷಿಸಿದರು. ಜೊತೆಗೆ ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ತಿರುವಳ್ಳುವರ್ Read more…

ಶ್ರೀಲಂಕಾ ಅಧ್ಯಕ್ಷರಾಗಿ ಮಾರ್ಕ್ಸ್ ವಾದಿ ನಾಯಕ ಅನುರ ಕುಮಾರ ಡಿಸಾನಾಯಕ

ಮಾರ್ಕ್ಸ್‌ ವಾದಿ ನಾಯಕ ಅನುರ ಕುಮಾರ ಡಿಸಾನಾಯಕೆ ಅವರು ಶ್ರೀಲಂಕಾದ ಮುಂದಿನ ಅಧ್ಯಕ್ಷರಾಗಲು ಸಿದ್ಧರಾಗಿದ್ದಾರೆ. ಭಾನುವಾರ ಬಿಡುಗಡೆಯಾದ ಆರಂಭಿಕ ಮತ ಎಣಿಕೆಯ ಲೆಕ್ಕಾಚಾರದ ಪ್ರಕಾರ ಇತರ ಅಭ್ಯರ್ಥಿಗಳಿಗಿಂತ ಮುನ್ನಡೆ Read more…

ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಗ್ಯಾಸ್ ಸೋರಿಕೆಯಿಂದ ಭಾರೀ ಸ್ಫೋಟ: 51 ಜನ ಸಾವು

ಇರಾನ್‌ನ ದಕ್ಷಿಣ ಖೊರಾಸನ್ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಅನಿಲ ಸ್ಫೋಟ ಸಂಭವಿಸಿ ಕನಿಷ್ಠ 51 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್‌ನ ರಾಜ್ಯ ಮಾಧ್ಯಮ Read more…

BIG NEWS: ಭಾರತದಿಂದ ಅಕ್ರಮವಾಗಿ ಸಾಗಿಸಿದ್ದ 297 ‘ಅಮೂಲ್ಯ ಪುರಾತನ ವಸ್ತುಗಳ’ ಹಿಂದಿರುಗಿಸಿದ ಅಮೆರಿಕ

ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ವೇಳೆ ಭಾರತದಿಂದ ಅಕ್ರಮವಾಗಿ ಸಾಗಿಸಲಾಗಿದ್ದ 297 ಪುರಾತನ ವಸ್ತುಗಳನ್ನು ಅಮೆರಿಕ ಹಿಂದಿರುಗಿಸಿದೆ. ನಿಕಟ ದ್ವಿಪಕ್ಷೀಯ ಸಂಬಂಧಗಳಿಗೆ ಅನುಗುಣವಾಗಿ US ಸ್ಟೇಟ್ ಡಿಪಾರ್ಟ್ಮೆಂಟ್ ನ Read more…

ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿಯಲ್ಲಿ ನಾಲ್ವರು ಸಾವು, ಹಲವರಿಗೆ ಗಾಯ

ಅಮೆರಿಕದ ಅಲಬಾಮಾದಲ್ಲಿ ಸಾಮೂಹಿಕ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ, ಹಲವರು ಗಾಯಗೊಂಡಿದ್ದಾರೆ. ಶನಿವಾರ ತಡರಾತ್ರಿ ಯುಎಸ್‌ನ ಅಲಬಾಮಾದ ಬರ್ಮಿಂಗ್‌ಹ್ಯಾಮ್‌ನಲ್ಲಿ ಬಾರ್‌ನ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ಕು ಜನರು Read more…

ಅಮೆರಿಕ ಅಧ್ಯಕ್ಷ ಬಿಡೆನ್, ಜಿಲ್ ಬಿಡೆನ್ ದಂಪತಿಗೆ ಪ್ರಧಾನಿ ಮೋದಿ ವಿಶೇಷ ಉಡುಗೊರೆ: ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬಿಡನ್‌ಗೆ ಪುರಾತನ ಬೆಳ್ಳಿಯ ಕೈ ಕೆತ್ತನೆಯ ರೈಲು ಮಾದರಿಯನ್ನು ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್‌ಗೆ ಪಶ್ಮಿನಾ ಶಾಲನ್ನು Read more…

BIG NEWS: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ: ಅಮೆರಿಕ ಅಧ್ಯಕ್ಷ ಬಿಡೆನ್ ಬೆಂಬಲ

ಡೆಲವೇರ್: ಯುಎನ್‌ಎಸ್‌ಸಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವಕ್ಕೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಬೆಂಬಲ ನೀಡಿದ್ದಾರೆ. ಉಕ್ರೇನ್‌ಗೆ ಪ್ರಧಾನಿ ಮೋದಿಯವರ ಐತಿಹಾಸಿಕ ಪ್ರವಾಸವನ್ನು ಶ್ಲಾಘಿಸಿದ್ದಾರೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ Read more…

BREAKING: ಮೂರು ದಿನಗಳ ಪ್ರವಾಸಕ್ಕಾಗಿ ಅಮೆರಿಕಕ್ಕೆ ಬಂದಿಳಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ

3 ದಿನಗಳ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ವಿಶೇಷ ವಿಮಾನದಲ್ಲಿ ಫಿಲಿಡೆಲ್ಫಿಯಾಕ್ಕೆ ಆಗಮಿಸಿದ್ದಾರೆ. ತಮ್ಮ ಉನ್ನತ ಮಟ್ಟದ ಭೇಟಿಯನ್ನು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ Read more…

ಗಾಜಾ ಶಾಲೆಯ ಮೇಲೆ ಇಸ್ರೇಲಿ ವೈಮಾನಿಕ ದಾಳಿ: 22 ಮಂದಿ ಸಾವು

ಉತ್ತರ ಗಾಜಾದ ಶಾಲೆಯೊಂದರ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯದ ಹೇಳಿದೆ. ಹಿಂದೆ ಶಾಲೆಯಾಗಿದ್ದ ಇಲ್ಲಿ ಸ್ಥಾಪಿಸಲಾದ Read more…

BREAKING : ಭಾರತಕ್ಕೆ 900 ಉಗ್ರರು ನುಸುಳಿರುವ ಶಂಕೆ, ‘ಹೈ ಅಲರ್ಟ್’ ಘೋಷಣೆ..!

ಮ್ಯಾನ್ಮಾರ್  ನಿಂದ ಸುಮಾರು 900 ಭಯೋತ್ಪಾದಕರು ಮಣಿಪುರಕ್ಕೆ ನುಸುಳಿರುವ ಶಂಕೆ ವ್ಯಕ್ತವಾಗಿದ್ದು,, ಇದು ಗಮನಾರ್ಹ ಭದ್ರತಾ ಕಳವಳಗಳನ್ನು ಹೆಚ್ಚಿಸಿದೆ.ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಈ ಮಾಹಿತಿಯನ್ನು Read more…

ಅಮೆರಿಕಕ್ಕೆ ಬೇಕಾಗಿದ್ದ ‘ಹಿಜ್ಬುಲ್ಲಾ ಕಮಾಂಡರ್’ ಇಸ್ರೇಲ್ ದಾಳಿಯಲ್ಲಿ ಸಾವು

1983ರಲ್ಲಿ ಬೈರುತ್ ನಲ್ಲಿ ನಡೆದ ಎರಡು ಟ್ರಕ್ ಬಾಂಬ್ ಸ್ಫೋಟಗಳಲ್ಲಿ ಅಮೆರಿಕ ರಾಯಭಾರ ಕಚೇರಿ ಮತ್ತು ಅಮೆರಿಕದ ನೌಕಾಪಡೆಯ ಬ್ಯಾರಕ್ ನಲ್ಲಿ 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದ ಹಿಜ್ಬುಲ್ಲಾ Read more…

ಕೆಲಸದ ವಿರಾಮದ ವೇಳೆ ‘ಸೆಕ್ಸ್’ ಮಾಡಿ : ಜನಸಂಖ್ಯೆ ಹೆಚ್ಚಿಸಲು ರಷ್ಯಾ ಅಧ್ಯಕ್ಷ ಪುಟಿನ್ ಕರೆ.!

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ವಿಶ್ವಸಂಸ್ಥೆ ಸೇರಿದಂತೆ ಹಲವಾರು ದೇಶಗಳು ಉಭಯ ದೇಶಗಳ ನಡುವೆ ಸಾಮರಸ್ಯವನ್ನು ಸ್ಥಾಪಿಸಲು ಪ್ರಯತ್ನಿಸಿವೆ.ಆದರೆ ರಷ್ಯಾ ಮತ್ತು ಉಕ್ರೇನ್ ಹಿಂದೆ ಸರಿಯುತ್ತಿಲ್ಲ. Read more…

BREAKING: ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಇಬ್ರಾಹಿಂ ಅಕಿಲ್ ಹತ್ಯೆ

ಮಹತ್ವದ ಬೆಳವಣಿಗೆಯೊಂದರಲ್ಲಿ, ಲೆಬನಾನ್‌ನ ಬೈರುತ್‌ನಲ್ಲಿ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಉನ್ನತ ಹಿಜ್ಬುಲ್ಲಾ ಕಮಾಂಡರ್ ಇಬ್ರಾಹಿಂ ಅಕಿಲ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪಿನ ಹಿರಿಯ Read more…

ತಾಯಿಯನ್ನು ಕೊಂದು ಶಾಂತವಾಗಿ ಕುಳಿತಿದ್ಲು 15 ವರ್ಷದ ಬಾಲೆ; ಮಲತಂದೆಯನ್ನೂ ಕೊಲ್ಲಲು ಮಾಡಿದ್ಲು ‘ಮಾಸ್ಟರ್ ಪ್ಲಾನ್’

15 ವರ್ಷದ ಬಾಲಕಿಯೊಬ್ಬಳು ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದ ನಂತರ ತನ್ನ ಮಲತಂದೆಯನ್ನು ಕೊಲ್ಲಲು ಪ್ರಯತ್ನಿಸಿದ ಕ್ಷಣಗಳ ದೃಶ್ಯಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡು ಬೆಚ್ಚಿಬೀಳಿಸಿವೆ. ಮನೆಯಲ್ಲಿ ತಾಯಿ ಮೇಲೆ ಗುಂಡು Read more…

SHOCKING : 2025 ರಿಂದ ಪ್ರಪಂಚದ ವಿನಾಶ ಆರಂಭ : ಬಾಬಾ ವೆಂಗಾ ಶಾಕಿಂಗ್ ಭವಿಷ್ಯ..!

ಜಗತ್ತು ಈಗಾಗಲೇ ಸಾಕಷ್ಟು ಪ್ರಕ್ಷುಬ್ಧತೆಯಲ್ಲಿದೆ. 9/11, ಚೆರ್ನೊಬಿಲ್ ದುರಂತ ಮತ್ತು ರಾಜಕುಮಾರಿ ಡಯಾನಾ ಸಾವಿನಂತಹ ಪ್ರಮುಖ ಜಾಗತಿಕ ಘಟನೆಗಳನ್ನು ಊಹಿಸುವ ಅಪ್ರತಿಮ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ಕುರುಡ ಬಲ್ಗೇರಿಯಾದ ಅನುಭಾವಿ Read more…

BREAKING : ಲೆಬನಾನ್’ ನಲ್ಲಿ ಪೇಜರ್ ಸ್ಫೋಟ : ವಿಮಾನಗಳಲ್ಲಿ ಪೇಜರ್, ವಾಕಿಟಾಕಿ ನಿಷೇಧ..!

ಪೇಜರ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಸ್ಫೋಟದಿಂದಾಗಿ ಲೆಬನಾನ್ ನಲ್ಲಿ ಭೀತಿಯ ವಾತಾವರಣವಿದೆ.ಇದರ ನಡುವೆ ಲೆಬನಾನ್ ನಾಗರಿಕ ವಿಮಾನಯಾನ ಪ್ರಾಧಿಕಾರವು ರಫೀಕ್ ಹರಿರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮಿಸುವ Read more…

BIG NEWS : ‘ಸರಣಿ ಬಾಂಬ್’ ಸ್ಫೋಟವನ್ನು ಯುದ್ಧ ಎಂದು ಘೋಷಿಸಿದ ಹಿಜ್ಬುಲ್ಲಾ ಮುಖ್ಯಸ್ಥ ನಸ್ರುಲ್ಲಾ

ಲೆಬನಾನ್ ನ ಸಶಸ್ತ್ರ ಗುಂಪು ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರುಲ್ಲಾ ಸರಣಿ ಸ್ಫೋಟಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಪೇಜರ್ ಸ್ಫೋಟದ ನಂತರ ನಸ್ರುಲ್ಲಾ ಇಸ್ರೇಲ್ ಗೆ ಬಲವಾದ ಧ್ವನಿಯಲ್ಲಿ ಬೆದರಿಕೆ Read more…

ಸತತ 18 ಗಂಟೆ ಕೆಲಸ ಮಾಡಿ ಬೈಕ್ ನಲ್ಲೇ ನಿದ್ರೆಗೆ ಜಾರಿ ಸಾವನ್ನಪ್ಪಿದ ಡೆಲಿವರಿ ಬಾಯ್.!

ಡೆಲಿವರಿ ಬಾಯ್ ಒಬ್ಬರು  ಸತತ 18 ಗಂಟೆ ಕೆಲಸ ಮಾಡಿ ಬೈಕ್ ನಲ್ಲೇ ನಿದ್ರೆಗೆ ಜಾರಿ ಸಾವನ್ನಪ್ಪಿದ ಘಟನೆ ಚೀನಾದಲ್ಲಿ ನಡೆದಿದೆ. 18 ಗಂಟೆಗಳ ಸುದೀರ್ಘ ಶಿಫ್ಟ್ ಮಾಡಿದ Read more…

BREAKING : ಗಾಝಾದ ಶಾಲೆ ಮೇಲೆ ಇಸ್ರೇಲ್ ವೈಮಾನಿಕ ದಾಳಿ : 8 ಮಂದಿ ಫೆಲೆಸ್ತೀನೀಯರು ಸಾವು.!

ಗಾಝಾ ನಗರದ ಪೂರ್ವದಲ್ಲಿ ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡುತ್ತಿರುವ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ ಎಂಟು ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಎಂದು ಫೆಲೆಸ್ತೀನ್ ಮೂಲಗಳು ತಿಳಿಸಿವೆ. ಶುಜೈಯಾ Read more…

BIG UPDATE : ಲೆಬನಾನ್’ನಲ್ಲಿ ಪೇಜರ್ ಬೆನ್ನಲ್ಲೇ ವಾಕಿಟಾಕಿ ಸ್ಪೋಟ : 20 ಸಾವು, 400 ಮಂದಿಗೆ ಗಾಯ

ಲೆಬನಾನ್ (ಲೆಬನಾನ್) ನಲ್ಲಿ ‘ವಾಕಿ-ಟಾಕಿ’ ಸ್ಫೋಟಗೊಂಡ ಘಟನೆ ನಡೆದಿದೆ. ಈ ಘಟನೆಯಲ್ಲಿ 20 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಈ ಘಟನೆಯಲ್ಲಿ 450 ಜನರು ಗಾಯಗೊಂಡಿದ್ದಾರೆ. ಮಂಗಳವಾರ Read more…

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ತೆರಳಿದ್ದವರ ಮುಖಕ್ಕೆ ಮಸಿ

ಕ್ರಿಶ್ಚಿಯನ್ ಧರ್ಮವನ್ನು ಪ್ರಚಾರ ಮಾಡಲು ತೆರಳಿದ್ದ ಭಾರತೀಯರ ಗುಂಪೊಂದು ಅವಮಾನಕರ ಪರಿಸ್ಥಿತಿಯನ್ನು ಎದುರಿಸಿದೆ. ನೇಪಾಳದಲ್ಲಿ ಅವರ ಮುಖಕ್ಕೆ ಮಸಿ ಬಳಿದು ದೌರ್ಜನ್ಯ ನಡೆಸಲಾಗಿದೆ. ಕನಿಷ್ಠ 50 ಜನರಿಗೆ ಈ Read more…

BREAKING : ಇರಾನ್’ ನಲ್ಲಿ ಬಸ್ ಪಲ್ಟಿಯಾಗಿ 10 ಮಂದಿ ಸಾವು, 36 ಜನರಿಗೆ ಗಾಯ

ಇರಾನ್ ನ ಯಾಜ್ದ್ ಪ್ರಾಂತ್ಯದಲ್ಲಿ ಬಸ್ ಪಲ್ಟಿಯಾದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದು, 36 ಮಂದಿ ಗಾಯಗೊಂಡಿದ್ದಾರೆ. ಅರ್ದಕನ್ ಕೌಂಟಿಯ ಸಾಘಂಡ್ ಗ್ರಾಮದ ಬಳಿಯ ಇಂಟರ್ಸಿಟಿ ರಸ್ತೆಯಲ್ಲಿ ಮಂಗಳವಾರ Read more…

ಮುಂದಿನ ವಾರ ‘ಪ್ರಧಾನಿ ಮೋದಿ’ಯನ್ನು ಭೇಟಿಯಾಗುತ್ತೇನೆ : ಡೊನಾಲ್ಡ್ ಟ್ರಂಪ್

ನವದೆಹಲಿ: ಮುಂದಿನ ವಾರ ಅಮೆರಿಕಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವುದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ. ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ Read more…

BIG UPDATE : ಲೆಬನಾನ್’ನಲ್ಲಿ ಸ್ಫೋಟ : 9 ಮಂದಿ ಸಾವು, 2,750 ಮಂದಿಗೆ ಗಾಯ

ಅಮೆರಿಕ ನಿಯೋಜಿತ ಭಯೋತ್ಪಾದಕ ಸಂಘಟನೆ ಹೆಜ್ಬುಲ್ಲಾವನ್ನು ಗುರಿಯಾಗಿಸಿಕೊಂಡು ಲೆಬನಾನ್ ಮೇಲೆ ಮಂಗಳವಾರ ದಾಳಿ ನಡೆಸಲಾಗಿದ್ದು, 9 ಮಂದಿ ಮೃತಪಟ್ಟು, 2,750 ಜನರು ಗಾಯಗೊಂಡಿದ್ದಾರೆ. ಲೆಬನಾನ್ ಆರೋಗ್ಯ ಸಚಿವಾಲಯದ ಪ್ರಕಾರ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...