alex Certify International | Kannada Dunia | Kannada News | Karnataka News | India News - Part 258
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ಪಡೆದವರಿಗೆ ಕೆಲಸ..! ಆಸ್ಟ್ರೇಲಿಯಾ ನಿರ್ಧಾರದ ವಿರುದ್ಧ ಬೀದಿಗಿಳಿದ ಜನ

ಆಸ್ಟ್ರೇಲಿಯಾದಲ್ಲಿ, ಕಳೆದ 20 ದಿನಗಳಿಂದ ಪ್ರತಿದಿನ 1600 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ದಿನನಿತ್ಯ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ. ದೊಡ್ಡ ನಗರಗಳಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ಜಾರಿಯಾಗಿದೆ. ಆದರೆ Read more…

ಸುರಕ್ಷತೆ ಮೇಲೆ ನಿಗಾ ಇರಿಸುವವರ ಕಣ್ಣಿಗೆ ಮಣ್ಣೆರೆಚಲು ಫೇಸ್‌ ಬುಕ್‌ ಹೊಸ ತಂತ್ರ..!

ನಿಮ್ಮ ಪೂರ್ಣ ಮಾಹಿತಿ, ಸಮಯ, ನಿಗಾ, ಜೀವನವೆಲ್ಲವನ್ನು ಆವರಿಸಲು ಫೇಸ್‌ಬುಕ್‌ ಮುಂದಾಗಿದೆ. ಈಗಾಗಲೇ ಜಗತ್ತಿನಲ್ಲಿ ಹಲವಾರು ಮಂದಿ ತಮ್ಮ ಜೀವನವನ್ನೇ ಫೇಸ್‌ಬುಕ್‌ ಖಾತೆಯೊಳಗೆ ಇರಿಸಿಬಿಟ್ಟಿದ್ದಾರೆ. ಆ ಮೂಲಕ ಬಾಹ್ಯ Read more…

ಚೀನಾದ ಮತ್ತೊಂದು ಕುತಂತ್ರ ಬಯಲು..! ಮಾಧ್ಯಮಗಳ ಮೇಲೂ ಇದೆ ’ಡ್ರ್ಯಾಗನ್‌’ ಕಳ್ಳಗಣ್ಣು

ಚೀನಾಗೆ ಬೇಕಿರುವುದು ಏಷ್ಯಾದ ಸಾರ್ವಭೌಮತ್ವ. ಅದಕ್ಕೆ ಪ್ರಮುಖವಾಗಿ ಅಡ್ಡಿಯಾಗಿರುವುದು ಅಭಿವೃದ್ಧಿಶೀಲ ರಾಷ್ಟ್ರವಾಗಿ ಮುನ್ನುಗ್ಗುತ್ತಿರುವ ನಮ್ಮ ಭಾರತ. ಇದನ್ನು ಸಹಿಸಲಾಗದ ಚೀನಾ ಸರ್ಕಾರವು, ತನ್ನ ಹ್ಯಾಕರ್ಸ್‌ಗಳ ಮೂಲಕ ಸರ್ಕಾರಿ ಅಧಿಕಾರಿಗಳು, Read more…

ವಿಶ್ವದ ಅತಿದೊಡ್ಡ ಮರಗಳಿಗೆ ಅಲ್ಯೂಮಿನಿಯಂ ಹೊದಿಕೆ…! ಇದರ ಹಿಂದಿದೆ ಮಹತ್ವದ ಕಾರಣ

ಕ್ಯಾಲಿಫೋರ್ನಿಯಾ: ವಿಶ್ವದ ಅತಿದೊಡ್ಡದಾದ ಹಾಗೂ 3000 ಮತ್ತು 2,000 ವರ್ಷಗಳ ಇತಿಹಾಸವಿರುವ ಮರಗಳನ್ನು ಅಗ್ನಿ ನಿರೋಧಕ ಹೊದಿಕೆಗಳಿಂದ ಸುತ್ತಿಡಲಾಗಿದೆ. ಇದಕ್ಕೆ ಕಾರಣವೇನು ಗೊತ್ತಾ..? ಯುಎಸ್ ನ ಕ್ಯಾಲಿಫೋರ್ನಿಯಾದ ಸಿಕ್ವೊಯ Read more…

ಶಿಶುವಿಗೆ ಸ್ತನ್ಯಪಾನ ಮಾಡಿಸಿದ ಮಹಿಳೆಯನ್ನು ಹೊರದಬ್ಬಿದ ರೆಸ್ಟೋರೆಂಟ್

ವಾಷಿಂಗ್ಟನ್: ತನ್ನ ನವಜಾತ ಶಿಶುವಿಗೆ ಎದೆಹಾಲುಣಿಸುತ್ತಿದ್ದ ಕಾರಣಕ್ಕೆ ಮಹಿಳೆಯೊಬ್ಬಳನ್ನು ರೆಸ್ಟೋರೆಂಟ್ ನಿಂದ ಹೊರಹಾಕಿದ್ದಲ್ಲದೆ, ಮತ್ತೆ ಹಿಂತಿರುಗಬೇಡ ಎಂದು ಹೇಳಿ ಅವಮಾನಿಸಿರುವ ಘಟನೆ ನಡೆದಿದೆ. ಅಮೆರಿಕಾದ ವಾಷಿಂಗ್ಟನ್‌ನ ಅನಾಕೋರ್ಟಸ್‌ನಲ್ಲಿರುವ ಗ್ರೀಕ್ Read more…

ವಿಮಾನದಲ್ಲಿ ಹೆಚ್ಚುವರಿ ಬಟ್ಟೆ ತೆಗೆದುಕೊಂಡು ಹೋಗಲು ಯುವತಿ ಮಾಡಿದ ಪ್ಲಾನ್​ ಕಂಡು ನೆಟ್ಟಿಗರು ಫಿದಾ..!

ವಿಮಾನದಲ್ಲಿ ಪ್ರಯಾಣ ಮಾಡುವವರಿಗೆ ಹೆಚ್ಚುವರಿ ಲಗೇಜ್​ಗಳ ಕಷ್ಟವೇನು ಅನ್ನೋದು ಚೆನ್ನಾಗಿ ತಿಳಿದಿರುತ್ತೆ. ಎಷ್ಟೋ ಬಾರಿ ಹೆಚ್ಚುವರಿ ಶುಲ್ಕದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬ್ಯಾಗ್ ​ಗಳನ್ನೇ ಬಿಟ್ಟು ಹೋಗಬೇಕಾದ ಪ್ರಸಂಗ ಕೂಡ Read more…

ವಧುವಿನಂತೆಯೇ ಉಡುಪು ಧರಿಸಿ ಮಿಂಚಿದ ಅತ್ತೆ ಕಂಡು ಸಿಡಿಮಿಡಿಗೊಂಡ ಸೊಸೆ

ಮದುವೆಯ ದಿನವು ಪ್ರತಿಯೊಬ್ಬ ವಧುವಿಗೂ ಒಂದು ವಿಶೇಷವಾದ ದಿನವಾಗಿದೆ. ತಾನು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಎಲ್ಲರಿಗಿಂತ ಚೆನ್ನಾಗಿ ಕಾಣಬೇಕೆಂದು ಬಯಸುವುದು ಸಹಜ. ಅಂದಹಾಗೆ ದಕ್ಷಿಣ ಅಮೆರಿಕಾದಲ್ಲಿ ನಡೆದ ಒಂದು Read more…

ಅಪ್ರಾಪ್ತ ವಿದ್ಯಾರ್ಥಿ ಜೊತೆ ಸಂಬಂಧ ಬೆಳೆಸಿ ಜೈಲು ಸೇರಿದ ಶಿಕ್ಷಕಿ

ಅಮೆರಿಕಾದ ಪ್ರಸಿದ್ಧ ಎಲೈಟ್ ಶಾಲೆ ಶಿಕ್ಷಕಿಗೆ ಜೈಲು ಶಿಕ್ಷೆಯಾಗಿದೆ. 38 ವರ್ಷದ ಶಿಕ್ಷಕಿ, ಅಪ್ರಾಪ್ತ ವಿದ್ಯಾರ್ಥಿ ಜೊತೆ ಶಾರೀರಿಕ ಸಂಬಂಧ ಬೆಳೆಸಿದ ಆರೋಪದ ಮೇಲೆ ಜೈಲು ಸೇರಿದ್ದಾಳೆ. ಆಕೆ Read more…

ಸಸಿಗಳ ಬೆಳವಣಿಗೆಯನ್ನೇ ಹೈಜಾಕ್ ಮಾಡುವ ಪರಾವಲಂಬಿಗಳ ರಹಸ್ಯ ಬೇಧಿಸಿದ ವಿಜ್ಞಾನಿಗಳು

ಬ್ಯಾಕ್ಟೀರಿಯಲ್ ಪ್ಯಾರಾಸೈಟ್‌ಗಳ ಮೂಲಕ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನವಾಗಿಸುವ ವಿಧಾನದ ಹಿಂದಿನ ರಹಸ್ಯವನ್ನು ಬ್ರಿಟನ್‌ನ ಜಾನ್ಸ್ ಇನ್ನೆಸ್ ಕೇಂದ್ರದ ಸಂಶೋಧಕರು ಪತ್ತೆ ಮಾಡಿದ್ದಾರೆ. ನಾರ್ವಿಚ್‌‌ನ ಸೈನ್ಸ್‌ಬರಿ ಪ್ರಯೋಗಾಲಯ, ವಜೆನಿಂಗೆನ್ ವಿವಿ Read more…

ನೆರೆಯವರ ಗಾರ್ಡನ್‌ ನಲ್ಲಿದ್ದ ಮೊಸಳೆ ನೋಡಿ ಮಹಿಳೆ ಶಾಕ್…..!

ಇಂಗ್ಲೆಂಡ್‌ನ ಯಾರ್ಕ್‌ಷೈರ್‌ನಲ್ಲಿರುವ ಮಹಿಳೆಯೊಬ್ಬಳು ತನ್ನ ನೆರೆಹೊರೆಯವರ ತೋಟದಲ್ಲಿ ಸುಮಾರು 4 ಅಡಿ ಉದ್ದದ ಮೊಸಳೆಯನ್ನು ನೋಡಿ ಆಘಾತಕ್ಕೊಳಗಾಗಿದ್ದಾಳೆ. ವರದಿ ಪ್ರಕಾರ, ತಮ್ಮ ನೆರೆಹೊರೆಯವರ ಕೈ ತೋಟದಲ್ಲಿ ಮೊಸಳೆ ನೋಡಿದ Read more…

BIG NEWS: ಭಾರತದ ಒತ್ತಡಕ್ಕೆ ಕೊನೆಗೂ ಮಣಿದ ಯುಕೆ – ಕೋವಿಶೀಲ್ಡ್‌ ಲಸಿಕೆ ಪಡೆದವರಿಗೆ ಗ್ರೀನ್‌ ಸಿಗ್ನಲ್

ಭಾರತದ ಒತ್ತಡಕ್ಕೆ ಕೊನೆಗೂ ಯುನೈಟೆಡ್‌ ಕಿಂಗ್‌ ಡಂ ಮಣಿದಿದೆ. ಕೋವಿಶೀಲ್ಡ್‌ ಲಸಿಕೆ ಪಡೆದವರ ದೇಶ ಎಂಟ್ರಿಗೆ ಗ್ರೀನ್‌ ಸಿಗ್ನಲ್‌ ನೀಡಿದೆ. ಈ ಮೊದಲು ಎರಡು ಡೋಸ್ ಕೋವಿಶೀಲ್ಡ್‌ ಲಸಿಕೆ Read more…

BIG NEWS: ಕೊನೆಗೂ ಈ ದೇಶದಿಂದ ಭಾರತೀಯರಿಗೆ ಸಿಕ್ತು ಖುಷಿ ಸುದ್ದಿ

ಕೊರೊನಾ ಲಸಿಕೆ, ಕೊರೊನಾ ವಿರುದ್ಧದ ದೊಡ್ಡ ಅಸ್ತ್ರ. ಇದೇ ಕಾರಣಕ್ಕೆ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಸಾಕಷ್ಟು ವೇಗವಾಗಿ ನಡೆಯುತ್ತಿದೆ. ದಿನವೊಂದಕ್ಕೆ 2 ಕೋಟಿಗೂ ಹೆಚ್ಚು ಲಸಿಕೆ ಹಾಕಿ, Read more…

ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಯನ್ನು ಹೀಗೆ ಕರೆದು ಕೆಲಸ ಕಳೆದುಕೊಂಡ….!

ಕಚೇರಿಗಳಲ್ಲಿ ಎಷ್ಟೇ ಆಪ್ತರನ್ನೂ ಕೂಡ ಏಕವಚನದಲ್ಲಿ ಕರೆಯುವುದು ಕಡಿಮೆ. ಹಾಗಿರುವಾಗ ಬ್ರಿಟನ್ ವ್ಯಕ್ತಿಯೊಬ್ಬ, ಕಚೇರಿಯಲ್ಲಿರುವ ಮಹಿಳಾ ಸಿಬ್ಬಂದಿಗೆ ಹನಿ, ಲವ್, ಸ್ವೀಟಿ ಎಂದೆಲ್ಲ ಕರೆದು ಯಡವಟ್ಟು ಮಾಡಿಕೊಂಡಿದ್ದಾನೆ. ಕಂಪನಿ Read more…

ಹಣಕ್ಕಾಗಿ ಶ್ರೀಮಂತ ಹುಡುಗಿ ಪ್ರೀತಿ ಮಾಡಿ, ಸೆಕ್ಸ್ ವೇಳೆ ಈ ಕೆಲಸ ಮಾಡಿದ ಬೌನ್ಸರ್

ವ್ಯಕ್ತಿಯೊಬ್ಬ ಹಣಕ್ಕಾಗಿ ಶ್ರೀಮಂತ ಹುಡುಗಿ ಪ್ರಾಣ ತೆಗೆದಿದ್ದಾನೆ. ಮೊದಲು ಪ್ರೀತಿ ನಾಟಕವಾಡಿದ ವ್ಯಕ್ತಿ, ಸಂಬಂಧ ಬೆಳೆಸುವ ವೇಳೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತ್ರ ಸೆಕ್ಸ್ ವೇಳೆ ಸಾವನ್ನಪ್ಪಿದ್ದಾಳೆಂದು Read more…

ಪ್ರಧಾನಿ ಮೋದಿ ಜೊತೆಗಿನ ಚರ್ಚೆ ಬಳಿಕ ಪ್ರಿಯ ಸಾಥಿ, ಪ್ರಿಯ ಮಿತ್ರ ಎಂದು ಸಂಬೋಧಿಸಿ ಟ್ವೀಟ್‌ ಮಾಡಿದ ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯಲ್

ಉಭಯ ದೇಶಗಳ ನಡುವಿನ ಬಲವಾದ ಸ್ನೇಹವನ್ನು ಗಮನದಲ್ಲಿಟ್ಟುಕೊಂಡು ಭಾರತ ಹಾಗೂ ಫ್ರಾನ್ಸ್​ ಇಂಡೋ – ಪೆಸಿಫಿಕ್​ ಪ್ರದೇಶದಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸಲು ಒಪ್ಪಿಕೊಂಡಿವೆ. ಈ ಪ್ರದೇಶವನ್ನು ಸ್ಥಿರವಾಗಿ ಹಾಗೂ ಯಾವುದೇ Read more…

ಒಂದೇ ಒಂದು ಕೊರೊನಾ ಕೇಸ್‌ ಪತ್ತೆಯಾಗುತ್ತಿದ್ದಂತೆ ಸಂಪೂರ್ಣ ನಗರವೇ ಬಂದ್…!

ಈಗಾಗಲೇ ಕೋವಿಡ್‌-19 ಸಾಂಕ್ರಾಮಿಕದ ಜನಕ ಎಂಬ ಕುಖ್ಯಾತಿಗೆ ಗುರಿಯಾಗಿರುವ ಚೀನಾಕ್ಕೆ ಮತ್ತೊಮ್ಮೆ ಕೊರೊನಾ ಸ್ಫೋಟಕ್ಕೆ ಮೂಲ ಎನಿಸಿಕೊಳ್ಳುವುದು ಬೇಡವಾಗಿದೆ. ‌ ತನ್ನ ಆರ್ಥಿಕತೆ ಬೆಳವಣಿಗೆ, ವಿದೇಶಾಂಗ ನೀತಿಗಳು, ಜನರು-ವಿದ್ಯಾರ್ಥಿಗಳ Read more…

ಹ್ಯಾರಿ ಪಾಟರ್‌‌ನ ಮೊದಲ ಆವೃತ್ತಿಯ ಪುಸ್ತಕ ಹರಾಜಿಗೆ…! ದಂಗಾಗಿಸುತ್ತೆ ಇದರ ಬೆಲೆ

ಹ್ಯಾರಿ ಪಾಟರ್‌ ಹೆಸರಿನ ಈ ವ್ಯಕ್ತಿ, ಮೊದಲ ಅವತರಣಿಕೆಯ ಹ್ಯಾರಿ ಪಾಟರ್‌ ಹಾಗೂ ಫಿಲಾಸಫರ್ಸ್ ಸ್ಟೋನ್ ಪುಸ್ತಕಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಇಂಗ್ಲೆಂಡ್‌ನ ಹ್ಯಾಂಪ್‌ಶೈರ್‌‌ನ ವಾಟರ್‌ಲೂವಿಲ್ಲೆಯ ಪಾಟರ್‌ ಎಂಟು Read more…

ಇವರೇ ನೋಡಿ ಜಗತ್ತಿನ ಅತಿ ಹಿರಿಯ ಅವಳಿ ಸಹೋದರಿಯರು…!

ಒಂದೇ ರೀತಿ ಕಾಣುವ ಜಗತ್ತಿನ ಅತ್ಯಂತ ಹಿರಿಯ ಅವಳಿಗಳು ಎಂಬ ಶ್ರೇಯಕ್ಕೆ ಜಪಾನಿನ ಸಹೋದರಿಯರಿಬ್ಬರು ಪಾತ್ರರಾಗಿದ್ದಾರೆ. 107 ವರ್ಷ ವಯಸ್ಸಿನ ಉಮೆಯೋ ಸುಮಿಯಾಮಾ ಹಾಗೂ ಕೌಮೆ ಕೊಡಾಮಾ ಜಪಾನ್‌ನ Read more…

ಊರಿನ ಬೀದಿಗಳಲ್ಲಿ ಉಕ್ಕಿ ಹರಿದ ಲಾವಾರಸ….!

ಸ್ಪಾನಿಷ್ ಕೆನರಿ ದ್ವೀಪ ಲಾ ಪಾಮಾದಲ್ಲಿ ಭುಗಿಲೆದ್ದ ಜ್ವಾಲಾಮುಖಿಯಿಂದ ಕಾರುತ್ತಿರುವ ಲಾವಾರಸವು ವಸತಿ ಪ್ರದೇಶಗಳ ಬೀದಿಗಳಲ್ಲಿ ಹರಿಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಚಿಮ್ಮಿದ Read more…

ಹಾವನ್ನು ಕಂಡ ವ್ಯಕ್ತಿ ಮಾಡಿದ ಕೆಲಸ ಕಂಡು ನಕ್ಕ ನೆಟ್ಟಿಗರು..!

ಹಾವಿನ ಹೆಸರು ಕೇಳಿದ್ರೆ ಸಾಕು. ಮೈ ಎಲ್ಲಾ ಝುಂ ಅನ್ನುತ್ತೆ..! ಅಂತದ್ರಲ್ಲಿ ಹಾವೇ ಕಣ್ಣೆದುರು ಬಂದು ಬಿಟ್ರೆ..? ಅಬ್ಬಾ ಆ ಭಯವನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ ಸೋಶಿಯಲ್​ ಮೀಡಿಯಾದಲ್ಲಿ Read more…

ಬೃಹತ್‌ ಜೀವಿ ಗೌಪ್ಯವಾಗಿ ಅರಣ್ಯದಲ್ಲಿ ವಾಸವಿರುವುದನ್ನು ಕಂಡರಂತೆ ಈ ಬೇಟೆಗಾರ….!

  ಆನೆ ಬಿಟ್ಟರೆ ಭೂಮಿ ಮೇಲೆ ನಡೆದಾಡುವ ಮತ್ತೊಂದು ದೈತ್ಯ ಪ್ರಾಣಿ ಇನ್ನೊಂದಿಲ್ಲ ಎಂದು ವಿಜ್ಞಾನ ಹೇಳುತ್ತಿದ್ದರೂ, ಕೆಲವರು ಮಾತ್ರ ಈ ವಾದವನ್ನು ಒಪ್ಪದೆಯೇ ’ಏಪ್‌ ಮ್ಯಾನ್‌’, ’ಕಾಂಗ್‌’ Read more…

ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಮಹತ್ವದ ಘೋಷಣೆ ಮಾಡಿದ ತಾಲಿಬಾನ್​….!

ಹೆಣ್ಣು ಮಕ್ಕಳಿಗೆ ಶಾಲೆಗೆ ಮರಳುವ  ಅವಕಾಶ ಆದಷ್ಟು ಬೇಗ ಕಲ್ಪಿಸಿಕೊಡಲಾಗುವುದು ಎಂದು ತಾಲಿಬಾನ್​ ಘೋಷಣೆ ಮಾಡಿದೆ. ತಾಲಿಬಾನ್​ ಸಂಪುಟದ ಎಲ್ಲಾ ಸ್ಥಾನಗಳನ್ನು ತುಂಬಿಸಿದ ಬಳಿಕ ಈ ಘೋಷಣೆಯನ್ನು ಮಾಡಲಾಗಿದೆ. Read more…

‘ಟಾಕಿಂಗ್‌ ಟು ದಿ ಮೂನ್‌ ‘ ಎಂದು ಮುದ್ದಾಗಿ ಹಾಡಿದ ಪೋರಿ

ಈ ಹಿಂದೆ 3 ವರ್ಷದ ಲಿಲಾ ಯಿಲ್‌ಮಾಜ್‌ ಹಾಡಿದ್ದ ಕವರ್‌ ಮೀ ಇನ್‌ ಸನ್‌ಶೈನ್‌ ಎಂಬ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಅದಕ್ಕೆ ಕಾರಣ ಎರಡು ಜಡೆಯ Read more…

ಅಮೆರಿಕದಲ್ಲಿ ವಿದೇಶಿ ಪ್ರಯಾಣ ನಿರ್ಬಂಧಗಳಲ್ಲಿ ಸಡಿಲಿಕೆ…..! ಕೋವ್ಯಾಕ್ಸಿನ್​ ಲಸಿಕೆ ಪಡೆದವರಿಗೆ ಶುರುವಾಯ್ತಾ ಹೊಸ ಸಂಕಷ್ಟ…..?

ನವೆಂಬರ್​ ತಿಂಗಳಿನಿಂದ ಅಮೆರಿಕವು ಭಾರತ, ಚೀನಾ, ಬ್ರೆಜಿಲ್​ ಸೇರಿದಂತೆ ಒಟ್ಟು 33 ದೇಶದ ಪ್ರಜೆಗಳಿಗೆ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳಿಂದ ಮುಕ್ತಿ ನೀಡಲಿದೆ. ಆದರೆ ಸಂಪೂರ್ಣವಾಗಿ ಕೋವಿಡ್ ಲಸಿಕೆಯನ್ನು ಪಡೆದ Read more…

ಬ್ರಿಟನ್ ನಲ್ಲಿ ಮಾನ್ಯವಾಗಲ್ಲ ಭಾರತದ ಎರಡೂ ಲಸಿಕೆ

ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ಚುರುಕಿನಿಂದ ಸಾಗಿದೆ. 2 ಕೋಟಿಗೂ ಹೆಚ್ಚು ಮಂದಿಗೆ ಒಂದೇ ದಿನ ಕೊರೊನಾ ಲಸಿಕೆ ಹಾಕಿ, ದಾಖಲೆ ಬರೆಯಲಾಗಿದೆ. ಕೊರೊನಾ ಲಸಿಕೆ ಹಾಕಿಸಿಕೊಂಡು ವಿದೇಶ Read more…

ಚೀನಾದ 4 ಕೋಟಿ ಜನರಿಗೆ ಕಾಡಲಿದೆ ‘ಅಲ್‌ ಝೈಮರ್ಸ್‌’

ಒತ್ತಡದ ಜೀವನ, ಆಧುನಿಕ ಜೀವನ ಶೈಲಿಯಲ್ಲಿ ಸೇವಿಸಲಾಗುತ್ತಿರುವ ರಾಸಾಯನಿಕ ಆಹಾರಗಳು ಜನರಲ್ಲಿ ಯಾವ ರೀತಿಯ ವಿಚಿತ್ರ ಕಾಯಿಲೆಗಳನ್ನು ಹುಟ್ಟುಹಾಕುತ್ತಿದೆ ಎನ್ನುವುದು ಯಾರಿಗೂ ಅರಿಯಲು ಸಾಧ್ಯವಾಗುತ್ತಿಲ್ಲ. ಕ್ಯಾನ್ಸರ್‌, ಹಾರ್ಟ್‌ ಅಟ್ಯಾಕ್‌, Read more…

ತೂಕ ಇಳಿತ್ತಿದ್ದಂತೆ ವೈದ್ಯರ ಬಳಿ ಹೋದವನಿಗೆ ಗೊತ್ತಾಯ್ತು ಪತ್ನಿಯ ಭಯಾನಕ ಸತ್ಯ..!

ಅಮೆರಿಕದ ವ್ಯಕ್ತಿಯೊಬ್ಬ ಪತ್ನಿ ಕೆಲಸ ನೋಡಿ ಕಂಗಾಲಾಗಿದ್ದಾನೆ. ಪತ್ನಿ ಈ ಕೆಲಸ ಮಾಡ್ತಾಳೆಂದು ಆತ ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ವೈದ್ಯರ ಬಳಿ ಹೋದಾಗ, ಪತ್ನಿಯ ಭಯಾನಕ ಪಿತೂರಿ ಬಹಿರಂಗವಾಗಿದೆ. Read more…

ಪಾಕಿಸ್ತಾನ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಹಿಂದೂ ಮಹಿಳೆ..!

ಪಾಕಿಸ್ತಾನದ ಹಿಂದೂ ಮಹಿಳೆ ಡಾ. ಸನಾ ರಾಮಚಂದ್​ ಗುಲ್ವಾನಿ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಪಾಕಿಸ್ತಾನದ ನಾಗರಿಕ ಸೇವಾ ಪರೀಕ್ಷೆಯನ್ನು ಪಾಸು ಮಾಡಿದ ಮೊದಲ ಹಿಂದೂ ಮಹಿಳೆ ಎಂಬ ಕೀರ್ತಿಗೆ Read more…

ವಿಡಿಯೋ ಗೇಮ್ ಆಡುತ್ತಲೇ ಸಲಿಂಗಿಗಳ ಜೀವನದ ಬಗ್ಗೆ ಮಾತನಾಡಿದ 12ರ ಪೋರ

ಇಂದಿನ ಮಕ್ಕಳಿಗೆ ತಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದು ಬಲು ಬೇಗ ಅರಿವಿಗೆ ಬಂದುಬಿಡುತ್ತದೆ. ಎಲ್ಲಾ ರೀತಿಯ ಸನ್ನಿವೇಶಗಳ ಜ್ಞಾನವೂ ಮಕ್ಕಳಿಗೆ ಇರುತ್ತದೆ. 12 ವರ್ಷದ ಬಾಲಕನೊಬ್ಬ ’ಕಾಲ್ Read more…

ಬಾಹ್ಯಾಕಾಶದಲ್ಲಿ ಗಗನಯಾತ್ರಿಯ ತಾಲೀಮು: ವಿಡಿಯೋ ವೈರಲ್

ಕೋವಿಡ್-19 ಲಾಕ್ ಡೌನ್ ಬಳಿಕ ಬಹುತೇಕರಲ್ಲಿ ಸೋಮಾರಿತನ ಆಕ್ರಮಿಸಿಕೊಂಡಿದೆ. ನಿಮ್ಮ ಫಿಟ್ನೆಸ್ ದಿನಚರಿಗೆ ಮರಳಲು ಸ್ಪೂರ್ತಿಯ ಅಗತ್ಯವಿದ್ದಲ್ಲಿ ಫ್ರೆಂಚ್ ಗಗನಯಾತ್ರಿ ಬಾಹ್ಯಾಕಾಶದಲ್ಲಿ ವ್ಯಾಯಾಮ ಮಾಡುವ ವಿಡಿಯೋ ನಿಮ್ಮನ್ನು ಪ್ರೇರೇಪಿಸುವುದರಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...