alex Certify International | Kannada Dunia | Kannada News | Karnataka News | India News - Part 25
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೇಶದಲ್ಲಿ ನಡೆಯುತ್ತಿದೆ 2016ನೇ ವರ್ಷ; 8 ವರ್ಷ ಹಿಂದಿರುವ ಕ್ಯಾಲೆಂಡರ್‌ ಯಾವುದು ಗೊತ್ತಾ….?

ಪ್ರಸ್ತುತ ವಿಶ್ವದ ಎಲ್ಲಾ ದೇಶಗಳಲ್ಲೂ 2024ನೇ ವರ್ಷ ಚಾಲ್ತಿಯಲ್ಲಿದೆ. ಆದೆ ದಿನಾಂಕ ಮತ್ತು ಕ್ಯಾಲೆಂಡರ್ ಪ್ರಪಂಚದ ಉಳಿದ ಭಾಗಗಳಿಗಿಂತ ಎಂಟು ವರ್ಷಗಳ ಹಿಂದೆ ಹಿಂದುಳಿದಿರುವ ದೇಶವೂ ಇದೆ. ಆಫ್ರಿಕನ್ Read more…

BIG NEWS : ಇಸ್ರೇಲ್ ವೈಮಾನಿಕ ದಾಳಿಗೆ ಹಮಾಸ್ ಕಮಾಂಡರ್ ಹತ್ಯೆ ; ವಿಡಿಯೋ ವೈರಲ್..!

ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಹಮಾಸ್ ಉಗ್ರರ ಕಮಾಂಡರ್ ಹತ್ಯೆಗೀಡಾಗಿದ್ದಾನೆ. ಇಸ್ರೇಲ್ ದಾಳಿಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಮಾಸ್ ಭಯೋತ್ಪಾದಕ ಅಹ್ಮದ್ ಹಸನ್ ಸಲಾಮೆ Read more…

SHOCKING: ಕುರಾನ್ ಸುಟ್ಟು ಧರ್ಮ ನಿಂದನೆ ಮಾಡಿದ ವ್ಯಕ್ತಿಯನ್ನು ಠಾಣೆಗೆ ನುಗ್ಗಿ ಸಜೀವ ದಹನ ಮಾಡಿದ ಉದ್ರಿಕ್ತರು

ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಸ್ವಾತ್ ಜಿಲ್ಲೆಯಲ್ಲಿ ಪವಿತ್ರ ಕುರಾನ್ ಅನ್ನು ಅಪವಿತ್ರಗೊಳಿಸಿದ್ದಾನೆಂದು ಆರೋಪಿಸಿ ಕೋಪಗೊಂಡ ಉದ್ರಿಕ್ತರ ಗುಂಪು ಒಬ್ಬ ವ್ಯಕ್ತಿಯನ್ನು ಕೊಂದಿದೆ. ನಂತರ ನಡೆದ ಗಲಾಟೆಯಲ್ಲಿ ಎಂಟು Read more…

ಇನ್ಮುಂದೆ ಸ್ಮಾರ್ಟ್ ಫೋನ್ ಗಳು ಬಳಕೆಯಲ್ಲಿರಲ್ಲ ? ನ್ಯೂರಾಲಿಂಕ್ ತಂತ್ರಜ್ಞಾನದ ಬಗ್ಗೆ ಎಲೋನ್ ಮಸ್ಕ್ ಅತಿದೊಡ್ಡ ಭವಿಷ್ಯ

ಇನ್ಮುಂದೆ ಮೊಬೈಲ್ ಬಳಕೆ ಇರುವುದಿಲ್ಲ ಎಂದು ನ್ಯೂರಾಲಿಂಕ್‌ನ ಸಿಇಒ ಎಲೋನ್ ಮಸ್ಕ್ ತಂತ್ರಜ್ಞಾನದ ಬಗ್ಗೆ ದಿಟ್ಟ ಭವಿಷ್ಯ ನುಡಿದಿದ್ದಾರೆ. ಫೋನ್ ಗಳ ಜಾಗಕ್ಕೆ ಇನ್ಮುಂದೆ ನ್ಯೂರಾಲಿಂಕ್‌ನ ಮೆದುಳಿನ ಚಿಪ್‌ಗಳು Read more…

International Yoga Day | ಯೋಗದ ಹಲವು ಆಸನಗಳಿಗೆ ಪ್ರಾಣಿಗಳ ಹೆಸರೇ ಏಕೆ…..? ಇಲ್ಲಿದೆ ವಿವರ

ಸಾಧಾರಣವಾಗಿ ಯೋಗಾಭ್ಯಾಸದ ಅನೇಕ ಆಸನಗಳಿಗೆ ಪ್ರಾಣಿ-ಪಕ್ಷಿಗಳ ಹೆಸರುಗಳನ್ನೇ ಇಡಲಾಗಿದೆ. ಕುಕ್ಕುಟಾಸನ, ಮಯೂರಾಸನ, ಭುಜಂಗಾಸನ, ಮಾರ್ಜಾಲಾಸನ, ಉಷ್ಟ್ರಾಸನ, ಅಧೋಮುಖ ಶ್ವಾನಾಸನ, ಮತ್ಸ್ಯಾಸನ, ಕೂರ್ಮಾಸನ ಹೀಗೆ ಬಹುತೇಕ ಆಸನಗಳು ಪ್ರಾಣಿ-ಪಕ್ಷಿಗಳ ದೇಹದ Read more…

ಭಾರಿ ತಾಪಮಾನಕ್ಕೆ ತತ್ತರಿಸಿದ ಮೆಕ್ಕಾ: ಏರುತ್ತಲೇ ಇದೆ ಹಜ್ ಯಾತ್ರಿಕರ ಸಾವಿನ ಸಂಖ್ಯೆ

ಸೌದಿ ಅರೇಬಿಯಾದ ಮೆಕ್ಕಾ ತೀವ್ರ ಬಿಸಿಲ ಶಾಖಕ್ಕೆ ತತ್ತರಿಸಿದೆ. ಈ ವರ್ಷ ಹಜ್ ಯಾತ್ರೆಯಲ್ಲಿ 1,000ಕ್ಕೂ ಹೆಚ್ಚು ಯಾತ್ರಿಕರು ಸಾವನ್ನಪ್ಪಿದ್ದಾರೆ. ಮೆಕ್ಕಾದಲ್ಲಿ ತಾಪಮಾನವು 49 ಡಿಗ್ರಿ ಸೆಲ್ಸಿಯಸ್(120 ಡಿಗ್ರಿ Read more…

Shocking Video | ಭಾರೀ ಅಲೆ ಹೊಡೆತಕ್ಕೆ ಸಮುದ್ರದಲ್ಲಿ ಕೊಚ್ಚಿಹೋದ ಪತ್ನಿ; ಕಣ್ಣೆದುರೇ ನಡೆದ ಘಟನೆಯಿಂದ ಕಂಗಾಲಾದ ಪತಿ

ರಷ್ಯಾದ ಸೋಚಿಯಲ್ಲಿ ಸಮುದ್ರದ ಭಾರೀ ಅಲೆಗಳ ಹೊಡೆತಕ್ಕೆ ಪತ್ನಿ ಕೊಚ್ಚಿಹೋಗಿದ್ದು ಜೊತೆಯಲ್ಲಿದ್ದ ಪತಿ ಗೋಳಾಡಿದ್ದಾರೆ. ನೆಟ್ಟಿಗರನ್ನು ಬೆಚ್ಚಿಬೀಳಿಸುವ ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜೂನ್ Read more…

ಬುಲೆಟ್‌ ಮಾತ್ರವಲ್ಲ ಬಾಂಬ್‌ ಬಿದ್ದರೂ ಉಡೀಸ್‌ ಆಗದು ಈ ಕಾರು; ಇಲ್ಲಿದೆ ಇದರ ‘ವಿಶೇಷತೆ’

  ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉತ್ತರ ಕೊರಿಯಾ ಭೇಟಿಯನ್ನು ಮುಗಿಸಿ ವಿಯೆಟ್ನಾಂ ತಲುಪಿದ್ದಾರೆ. ಇದಕ್ಕೂ ಮುನ್ನ ಉತ್ತರ ಕೊರಿಯಾದಲ್ಲಿ ಕಿಮ್ ಜಾಂಗ್ ಉನ್ ಜೊತೆಗೆ ಕಾರಿನಲ್ಲಿ ಸವಾರಿ Read more…

BIG UPDATE : ಮೆಕ್ಕಾದಲ್ಲಿ ಬಿಸಿಲಿನ ತಾಪಕ್ಕೆ 90 ಭಾರತೀಯರು ಸೇರಿ 922 ಹಜ್ ಯಾತ್ರಿಕರು ಸಾವು..!

ಸೌದಿ ಅರೇಬಿಯಾದಲ್ಲಿ ಬಿಸಿಲಿನ ತಾಪಕ್ಕೆ 920 ಕ್ಕೂ ಹೆಚ್ಚು ಹಜ್ ಯಾತ್ರಿಕರು ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಭಾರತ ಮೂಲದ 90 Read more…

BIG NEWS: ಬಿಸಿಗಾಳಿ: 90 ಭಾರತೀಯರು ಸೇರಿ 645 ಹಜ್ ಯಾತ್ರಿಕರು ಸಾವು

ಮುಸ್ಲಿಂರ ಪವಿತ್ರ ಧಾರ್ಮಿಕ ಕ್ಷೇತ್ರ ಮೆಕ್ಕಾದ ಹಜ್ ಯಾತ್ರೆಗೆ ತೆರಳಿದ್ದ 645 ಯಾತ್ರಿಕರು ಬಿಸಿ ಗಾಳಿಯಿಂದ ಸಾವನ್ನಪ್ಪಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ. ಉಷ್ಣಗಾಳಿಯಿಂದಾದ ಆರೋಗ್ಯ ಸಮಸ್ಯೆಯಿಂದಾಗಿ ಈ Read more…

ಯುರೋ 2024: ಭರ್ಜರಿ ಗೆಲುವಿನೊಂದಿಗೆ ಹಂಗೇರಿ ಮಣಿಸಿ ಸ್ಥಾನ ಭದ್ರಪಡಿಸಿಕೊಂಡ ಜರ್ಮನಿ

ಆಕರ್ಷಕ ಯೂರೋ 2024 ಮುಖಾಮುಖಿಯಲ್ಲಿ ಜರ್ಮನಿಯು, ಹಂಗೇರಿ ವಿರುದ್ಧ 2-0 ಗೋಲುಗಳಿಂದ ಜಯ ಗಳಿಸುವ ಮೂಲಕ ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ, ಜಮಾಲ್ ಮುಸಿಯಾಲಾ ಮತ್ತು ಇಲ್ಕೆ ಗುಂಡೋಗನ್ ಅವರ Read more…

BREAKING : ಸೇನಾ ಮದ್ದುಗುಂಡು ಡಿಪೋದಲ್ಲಿ ಸ್ಫೋಟ : 9 ಸಾವು, 46 ಮಂದಿಗೆ ಗಾಯ

ಚಾಡ್ : ಚಾಡ್ ರಾಜಧಾನಿಯ ಮಿಲಿಟರಿ ಮದ್ದುಗುಂಡು ಡಿಪೋದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ Read more…

ನಟ ಉಪೇಂದ್ರ ‘ದರ್ಶನ್’ ಪ್ರಕರಣದ ಬಗ್ಗೆಅಜ್ಞಾನದ ಹೇಳಿಕೆಯನ್ನು ನೀಡಿದ್ದಾರೆ : ನಟ ಚೇತನ್ ಅಹಿಂಸಾ

ಬೆಂಗಳೂರು : ನಟ ಉಪೇಂದ್ರ ‘ದರ್ಶನ್’ ಪ್ರಕರಣದ ಬಗ್ಗೆ ಅಜ್ಞಾನದ ಹೇಳಿಕೆಯನ್ನು ನೀಡಿದ್ದಾರೆ ಎಂದು ನಟ ಚೇತನ್ ಅಹಿಂಸಾ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ Read more…

BREAKING : ಇರಾನ್ ನಲ್ಲಿ 4.9 ತೀವ್ರತೆಯ ಪ್ರಬಲ ಭೂಕಂಪ, ನಾಲ್ವರು ಸಾವು |Earthaquake

ಟೆಹ್ರಾನ್: ಇರಾನ್ ನ ಈಶಾನ್ಯ ನಗರ ಕಶ್ಮಾರ್ನಲ್ಲಿ ಮಂಗಳವಾರ ಸಂಭವಿಸಿದ 4.9 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು 120 ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು Read more…

BREAKING : ಮೆಕ್ಕಾದಲ್ಲಿ ಮಿತಿಮೀರಿದ ತಾಪಮಾನ ; 550ಕ್ಕೂ ಹೆಚ್ಚು ಹಜ್ ಯಾತ್ರಿಕರ ಸಾವು !

ನವದೆಹಲಿ : ಮೆಕ್ಕಾದಲ್ಲಿ ಮಿತಿ ಮೀರಿದ ತಾಪಮಾನದ ಹಿನ್ನೆಲೆ ಕನಿಷ್ಠ 550 ಹಜ್ ಯಾತ್ರಿಕರು ಸಾವನ್ನಪ್ಪಿದ್ದಾರೆ ಎಂದು ರಾಜತಾಂತ್ರಿಕರು ಮಂಗಳವಾರ ಹೇಳಿದ್ದಾರೆ. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಲಕ್ಷಾಂತರ ಜನ Read more…

ಯುವತಿಯರಿಗೆ ಮಾತ್ರ ಜಿಮ್, ‘ಆಂಟಿ’ಗಳಿಗಲ್ಲ; ಚರ್ಚೆ ಹುಟ್ಟುಹಾಕಿದ ಫಲಕ

ದೇಹ ತೂಕ ಹೆಚ್ಚಿಸಿಕೊಳ್ಳಲು ಅಥವಾ ಕಡಿಮೆ ಮಾಡಿಕೊಳ್ಳಲು ಜಿಮ್ ಗೆ ಹೋಗುವ ರೂಢಿ ಇದೆ. ಯುವಕರು- ಯುವತಿಯರು ಸೇರಿದಂತೆ ವಯಸ್ಸಾದವರೂ ಸಹ ಈ ರೂಢಿ ಬೆಳೆಸಿಕೊಂಡಿರುತ್ತಾರೆ. ಆದ್ರೆ ದಕ್ಷಿಣ Read more…

‘ಕುವೈತ್’ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 15,000 ಡಾಲರ್ ಪರಿಹಾರ : ವರದಿ

ಅಗ್ನಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕುವೈತ್ ಸರ್ಕಾರವು 15,000 ಡಾಲರ್ (ಅಂದಾಜು 12.50 ಲಕ್ಷ ರೂ.) ಪರಿಹಾರವನ್ನು ನೀಡಲಿದೆ. ವಲಸೆ ಕಾರ್ಮಿಕರು ವಾಸಿಸುತ್ತಿದ್ದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು 46 Read more…

ಕಾರುಗಳೇ ಇಲ್ಲದ ಜಗತ್ತಿನ ಏಕೈಕ ಸ್ಥಳ ಎಲ್ಲಿದೆ ಗೊತ್ತಾ ? ಇಲ್ಲಿದೆ ಇಂಟ್ರೆಸ್ಟಿಂಗ್ ವಿವರ

ಸ್ವಂತ ಮನೆ ಹಾಗೂ ಐಷಾರಾಮಿ ಕಾರು ಎಲ್ಲರ ಕನಸು. ಬಹುತೇಕ ಎಲ್ಲ ಮನೆಗಳಲ್ಲಿಯೂ ಈಗ ಬೈಕ್‌ ಹಾಗೂ ಕಾರುಗಳಿರುತ್ತವೆ. ಒಂದಕ್ಕಿಂತ ಹೆಚ್ಚು ಕಾರುಗಳನ್ನು ಹೊಂದಿರುವುದು ಈಗ ಸ್ಟೇಟಸ್ ಸಿಂಬಲ್ Read more…

BREAKING : ಇಟಲಿಯಲ್ಲಿ ವಲಸಿಗರನ್ನು ಕರೆದೊಯ್ಯುತ್ತಿದ್ದ ಹಡಗು ಮುಳುಗಿ ದುರಂತ : 11 ಸಾವು, 60 ಕ್ಕೂ ಹೆಚ್ಚು ಮಂದಿ ನಾಪತ್ತೆ.!

ಇಟಲಿಯ ದಕ್ಷಿಣ ತೀರದಲ್ಲಿ ಎರಡು ವಲಸೆ ಹಡಗುಗಳು ಮುಳುಗಿ ದುರಂತ ಸಂಭವಿಸಿದ್ದು, ಹನ್ನೊಂದು ಜನರು ಸಾವನ್ನಪ್ಪಿದ್ದಾರೆ ಮತ್ತು 26 ಮಕ್ಕಳು ಸೇರಿದಂತೆ 60 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ Read more…

48 ಗಂಟೆಗಳಲ್ಲಿ ಸಾವಿಗೆ ಕಾರಣವಾಗುತ್ತೆ ಮಾಂಸ ಭಕ್ಷಕ ಬ್ಯಾಕ್ಟೀರಿಯಾ; ಜಪಾನ್‌ನಲ್ಲಿ ಭೀತಿ ಸೃಷ್ಟಿಸಿದೆ ಈ ಹೊಸ ಕಾಯಿಲೆ…!

ಜಪಾನ್‌ನಲ್ಲಿ ಮಾಂಸ ತಿನ್ನುವ ಬ್ಯಾಕ್ಟೀರಿಯಾ ವೇಗವಾಗಿ ಹರಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ಬ್ಯಾಕ್ಟೀರಿಯಾವು ಸ್ಟ್ರೆಪ್ಟೋಕೊಕಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ (STSS) ಗೆ ಕಾರಣವಾಗುತ್ತದೆ. ಇದರಿಂದಾಗಿ ರೋಗಿ 48 ಗಂಟೆಗಳೊಳಗಾಗಿ Read more…

ಮಾಂಸ ತಿನ್ನುವ ಬ್ಯಾಕ್ಟಿರಿಯಾ ಪತ್ತೆ; ಸೋಂಕು ತಗುಲಿದ 48 ಗಂಟೆಗಳಲ್ಲೇ ವ್ಯಕ್ತಿ ಸಾವು; 977 ಜನರಲ್ಲಿ ರೋಗ ಪತ್ತೆ

ಸ್ಟ್ರೆಪ್ಟೋಕೊಕಲ್ ವಿಷಕಾರಿ ಶಾಕ್ ಸಿಂಡ್ರೋಮ್ ಎಂಬ ವಿಚಿತ್ರ ಕಾಯಿಲೆಯೊಂದು ಜಪಾನ್ ನಲ್ಲಿ ಪತ್ತೆಯಾಗಿದೆ. ಇದು ಮಾಂಸ ತಿನ್ನುವ ಬ್ಯಾಕ್ಟಿರಿಯಾ ಕಾಯಿಲೆಯಾಗಿದ್ದು, ಈ ಬ್ಯಾಕ್ಟಿರಿಯಾದಿಂದ ವ್ಯಕ್ತಿ 48 ಗಂಟೆಗಳಲ್ಲೇ ಸಾವನ್ನಪ್ಪುತ್ತಾನೆ Read more…

ಹಸಿಹಸಿಯಾಗಿ ಜೀವಂತ ಹಾವು ತಿಂದ ಯುವತಿ; ಶಾಕಿಂಗ್ ವಿಡಿಯೋ ವೈರಲ್

ಹಾವುಗಳ ಬಗ್ಗೆ ಹಲವರಿಗೆ ಭಯವಿದೆ. ಅವುಗಳನ್ನು ಅಚಾನಕ್ಕಾಗಿ ನೋಡಿದರೂ ಸಹ ಬೆಚ್ಚಿ ಬೀಳುವಂತಹ ಜನರಿದ್ದಾರೆ. ಆದರೆ ಕೆಲವರಿಗೆ ಹಾವುಗಳೆಂದರೆ ಭಯವೇ ಇರುವುದಿಲ್ಲ. ಅವುಗಳನ್ನು ಹಿಡಿದು ಆಡವಾಡುತ್ತಾರೆ, ಅವುಗಳನ್ನು ಮೈ Read more…

ಶತಾಯುಷಿಯಾಗಬೇಕೆಂಬ ಆಸೆ ಇರುವವರಿಗೆ ಇಲ್ಲಿದೆ ಸುಲಭದ ಟಿಪ್ಸ್

ದೀರ್ಘಾಯುಷ್ಮಾನ್‌ಭವ ಎಂದು ಎಲ್ಲರೂ ಆಶೀರ್ವಾದ ಮಾಡೋದನ್ನು ಕೇಳಿರ್ತೀರಾ. ಆದ್ರೆ ಕೇವಲ ಆಶೀರ್ವಾದದಿಂದ  ಸಾಧ್ಯವಿಲ್ಲ. ಎಷ್ಟೋ ಮಂದಿ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿಬಿಡ್ತಾರೆ. ಇತ್ತೀಚಿನ ದಿನಗಳಲ್ಲಂತೂ ಮನುಷ್ಯನ ವಯಸ್ಸು ಕೇವಲ Read more…

ಸಾಮಾನ್ಯ ವ್ಯಕ್ತಿಯನ್ನು ಪ್ರೀತಿಸಿ ಮದುವೆಗೂ ಮೊದಲೇ ತಾಯಿಯಾಗಿದ್ದಳು ಈ ದೇಶದ ಪ್ರಧಾನಿ; ಇಂಟ್ರೆಸ್ಟಿಂಗ್‌ ಆಗಿದೆ ಇವರ ಪ್ರೇಮಕಥೆ…!

ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಇಷ್ಟು ಕಡಿಮೆ ವಯಸ್ಸಿನಲ್ಲೇ ಪ್ರಪಂಚದಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲೂ ಇದ್ದಾರೆ. ಈಕೆ ಇಟಲಿಯ ಮೊದಲ ಮಹಿಳಾ ಪ್ರಧಾನಿ. Read more…

ಮನುಷ್ಯರ ನಡುವೆಯೇ ಮಾರುವೇಷದಲ್ಲಿ ಬದುಕುತ್ತಿವೆ ಏಲಿಯನ್‌ಗಳು; ವಿಜ್ಞಾನಿಗಳ ಹೊಸ ಸಂಶೋಧನೆಯಲ್ಲಿ ಬಹಿರಂಗ…!

ಏಲಿಯನ್‌ಗಳ ಬಗ್ಗೆ ಸಾಕಷ್ಟು ಕುತೂಹಲ ಮೊದಲಿನಿಂದಲೂ ಇದೆ. ಭೂಮಿಯ ಮೇಲೆ ಈ ಜೀವಿಗಳು ಇವೆಯೋ? ಇಲ್ಲವೋ ಎಂಬ ಗೊಂದಲ ಕೂಡ ಹೊಸದೇನಲ್ಲ. ಬಹಳಷ್ಟು ಸಮಯದಿಂದ ವಿಜ್ಞಾನ ಲೋಕ ಕೂಡ Read more…

‘ಲೈಂಗಿಕ’ ಪ್ರವಾಸೋದ್ಯಮಕ್ಕೆ ಹೆಚ್ಚು ಜನಪ್ರಿಯ ಈ ಹತ್ತು ದೇಶಗಳು…!

ನಿರಂತರ ಕೆಲಸದ ಒತ್ತಡವನ್ನು ಹೋಗಲಾಡಿಸಲು ಮತ್ತು ತಮ್ಮ ಮನಸ್ಸನ್ನು ಉಲ್ಲಾಸಗೊಳಿಸಲು ಜನರು ಪ್ರವಾಸ ಮಾಡುತ್ತಾರೆ. ಪ್ರತಿಯೊಬ್ಬರೂ ತಮ್ಮ ನೆಚ್ಚಿನ ಚಟುವಟಿಕೆಗಳನ್ನು ಸುಲಭವಾಗಿ ಮಾಡಬಹುದಾದಂತಹ ಸ್ಥಳವನ್ನು ಪ್ರವಾಸಕ್ಕೆ ಆಯ್ಕೆ ಮಾಡುತ್ತಾರೆ. Read more…

‘ನಮಸ್ತೆ’: G7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯನ್ನು ಕೈಮುಗಿದು ಸ್ವಾಗತಿಸಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ

ಇಟಲಿಯ ಅಪುಲಿಯಾದಲ್ಲಿ ಶುಕ್ರವಾರ ನಡೆದ ಜಿ7 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿಯಾದರು. ಜಿ7 ಔಟ್‌ರೀಚ್ ಶೃಂಗಸಭೆಗೆ ಆಗಮಿಸಿದ Read more…

BREAKING : ನೇಪಾಳದಲ್ಲಿ ಭೂಕುಸಿತ : ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು |landslide

ಕಠ್ಮಂಡು : ಈಶಾನ್ಯ ನೇಪಾಳದ ತಪ್ಲೆಜಂಗ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಫಕ್ಟಾಂಗ್ಲುಂಗ್ ಗ್ರಾಮೀಣ ಪುರಸಭೆಯಲ್ಲಿ ದಂಪತಿ Read more…

AI ನಲ್ಲಿ ಜಗತ್ತನ್ನು ಮುನ್ನಡೆಸುವ ಸಾಮರ್ಥ್ಯ ಭಾರತಕ್ಕಿದೆ; ‘ಗಿಟ್ ಹಬ್’ ಸಿಇಒ ಥಾಮಸ್ ಡೊಹ್ಮ್ಕೆ

ಭಾರತವು ಮೈಕ್ರೋಸಾಫ್ಟ್ ಒಡೆತನದ ಡೆವಲಪರ್ ಪ್ಲಾಟ್‌ಫಾರ್ಮ್ ಗಿಟ್‌ಹಬ್‌ಗೆ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ. ಈ ಬೆಳವಣಿಗೆಯಲ್ಲಿ ಭಾರತ ಅಮೆರಿಕಾಗಿಂತಲೂ ಮುಂದಿದೆ ಎಂದು ಗಿಟ್‌ಹಬ್‌ ಸಿಇಒ ಥಾಮಸ್ ಡೊಹ್ಮ್ಕೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. Read more…

Watch : ಇಟಲಿ ಸಂಸತ್ತಿನಲ್ಲಿ ಸಂಸದರ ನಡುವೆ ಮಾರಾಮಾರಿ : ವಿಡಿಯೋ ವೈರಲ್.!

ಇಟಲಿ ಸಂಸತ್ತಿನಲ್ಲಿ ಸಂಸದರ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಲಪಂಥೀಯ ಸರ್ಕಾರದ ವಿವಾದಾತ್ಮಕ ಯೋಜನೆಗಳ ಬಗ್ಗೆ ಇಟಲಿಯ ಸಂಸತ್ತಿನಲ್ಲಿ ಬುಧವಾರ ಸಂಜೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...