alex Certify International | Kannada Dunia | Kannada News | Karnataka News | India News - Part 243
ಕನ್ನಡ ದುನಿಯಾ
    Dailyhunt JioNews

Kannada Duniya

ಮೃಗಾಲಯದಲ್ಲಿದ್ದ ನಾಲ್ಕು ಸಿಂಹಗಳಿಗೆ ಕೊರೊನಾ ಪಾಸಿಟಿವ್​….!

ಸಿಂಗಾಪುರದ ಮೃಗಾಲಯದಲ್ಲಿ ನಾಲ್ಕು ಸಿಂಹಗಳು ಕೊರೊನಾ ಸೋಂಕಿತ ಸಿಬ್ಬಂದಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣದಿಂದಾಗಿ ಕೋವಿಡ್​ ಸೋಂಕಿಗೆ ಒಳಗಾಗಿವೆ ಎಂದು ವರದಿಯಾಗಿದೆ. ಸೋಂಕಿತ ಸಿಂಹಗಳ ಆರೋಗ್ಯ ಸ್ಥಿರವಾಗಿದ್ದು, ಆಹಾರವನ್ನು Read more…

ಈ ಕೆಲಸ ಮಾಡಲು ಮುಂದಾಗಿದ್ದಾರೆ ಒಬ್ಬನೇ ಬಾಯ್‌ ಫ್ರೆಂಡ್‌ ನಿಂದ ಮೋಸ ಹೋದ ಮೂರು ಹುಡುಗಿಯರು…!

ಪ್ರೀತಿಯಲ್ಲಿ ಮೋಸ ಹೋಗುವುದು ಸಾಮಾನ್ಯ. ಆದ್ರೆ ಒಬ್ಬರಿಗಲ್ಲ, ಒಂದೇ ಬಾರಿ 6 ಹುಡುಗಿಯರಿಗೆ ಮೋಸ ಮಾಡುವುದು ಸಾಮಾನ್ಯವಲ್ಲ. ಒಂದೇ ಬಾರಿ 6 ಹುಡುಗಿಯರ ಜೊತೆ ಡೇಟಿಂಗ್ ಮಾಡ್ತಿದ್ದ ಹುಡುಗನ Read more…

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೊಬೆಲ್​ ಪ್ರಶಸ್ತಿ ಪುರಸ್ಕೃತೆ ಮಲಾಲಾ ​

ನೊಬೆಲ್​ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್​ಜಾಯ್​​ ತಾವು ವಿವಾಹ ಬಂಧನಕ್ಕೆ ಒಳಪಟ್ಟಿರುವ ಬಗ್ಗೆ ಟ್ವಿಟರ್​ ಮೂಲಕ ಮಾಹಿತಿ ಬಹಿರಂಗಗೊಳಿಸಿದ್ದಾರೆ. ಮಂಗಳವಾರ ಟ್ವೀಟ್​ ಮಾಡಿರುವ ಮಲಾಲಾ, ಈ ದಿನ ನನ್ನ Read more…

ಕಚೇರಿ ಸಮಯ ಮುಗಿದ ಮೇಲೆ ಉದ್ಯೋಗಿಗೆ ಕರೆ ಮಾಡಿದ್ರೆ ಬಾಸ್ ಗೆ ಶಿಕ್ಷೆ…!

ಕಚೇರಿ ಕೆಲಸ ಮನೆಗೆ ತರಬೇಡಿ, ಮನೆ ಕೆಲಸವನ್ನ ಕಚೇರಿಗೆ ತೆಗೆದುಕೊಂಡು ಹೋಗಬೇಡಿ ಎಂಬ ಮಾತಿದೆ. ಆದ್ರೆ ಕೊರೊನಾ ಎಲ್ಲವನ್ನೂ ಅದಲು ಬದಲು ಮಾಡಿದೆ. ಮನೆಯಲ್ಲಿಯೇ ಕಚೇರಿ ಕೆಲಸ ಮಾಡುವುದು Read more…

Shocking: 30 ವರ್ಷಗಳಿಂದ ಶೌಚಾಲಯದ ನೀರನ್ನು ಕುಡಿಯುವ ನೀರನ್ನಾಗಿ ಬಳಸಿದ ಆಸ್ಪತ್ರೆ..!

ಜಪಾನ್ ನ ಆಸ್ಪತ್ರೆಯೊಂದು ಸುಮಾರು 30 ವರ್ಷಗಳಿಂದ ತಪ್ಪಾಗಿ ಶೌಚಾಲಯದ ನೀರನ್ನು ಕುಡಿಯುವ ನೀರಾಗಿ ಬಳಸುತ್ತಿದ್ದ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಈ ಸುದ್ದಿ ಕೇಳಿದ ಇಲ್ಲಿ ಚಿಕಿತ್ಸೆ Read more…

ವೈದ್ಯನ ಯಡವಟ್ಟಿನಿಂದ ಯಾರದ್ದೋ ಮಗುವಿಗೆ ಜನ್ಮ ನೀಡಿದ ಮಹಿಳೆ..!

ಅಪರಿಚಿತರ ಭ್ರೂಣವನ್ನು ತಮ್ಮ ಗರ್ಭದಲ್ಲಿ ಅಳವಡಿಸಿದ್ದಾರೆ ಎಂದು ಆರೋಪಿಸಿ ದಂಪತಿ ಆಸ್ಪತ್ರೆಯ ಮೇಲೆ ದೂರು ದಾಖಲಿಸಿದ ಘಟನೆಯು ಅಮೆರಿಕದಲ್ಲಿ ನಡೆದಿದೆ. ಐವಿಎಫ್​ ತಂತ್ರಜ್ಞಾನದ ಮೂಲಕ ಮಗುವನ್ನು ಪಡೆದಿದ್ದ ದಫ್ನಾ Read more…

ಅಪಹರಣಕ್ಕೊಳಗಾದ 16 ವರ್ಷದ ಬಾಲಕಿಗೆ ವರವಾದ ಟಿಕ್‌ ಟಾಕ್..!

2020 ರಲ್ಲಿ ಕೆನಡಾದ ಮಹಿಳಾ ಒಕ್ಕೂಟದಿಂದ ಸಿಗ್ನಲ್ ಫಾರ್ ಹೆಲ್ಪ್ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇದು ಈಗ ಸಾಮಾಜಿಕ ಮಾಧ್ಯಮದಾದ್ಯಂತ ಹರಡಿದೆ. ಜನರು ಮನೆಯಲ್ಲಿ ಮತ್ತು ಬೇರೆಡೆ ಸಂಭವನೀಯ Read more…

500 ಪುರುಷರ ಜೊತೆ ಮಲಗಿದ್ರೂ ಈಡೇರಲಿಲ್ಲ ಆಸೆ

ಜಗತ್ತಿನಲ್ಲಿ ಚಿತ್ರ-ವಿಚಿತ್ರ ಆಸೆ ಹೊಂದಿರುವ ವ್ಯಕ್ತಿಗಳಿರುತ್ತಾರೆ. ಯುಎಸ್ ನ ಯುವತಿಯೊಬ್ಬಳ ಆಸೆ ಆಘಾತಕಾರಿಯಾಗಿದೆ. ತನ್ನ ಲೈಂಗಿಕ ಜೀವನದ ಬಗ್ಗೆ ಯುವತಿ ಬಹಿರಂಗವಾಗಿ ಮಾತನಾಡಿದ್ದಾಳೆ. ಇಲ್ಲಿಯವರೆಗೆ 500ಕ್ಕೂ ಹೆಚ್ಚು ಪುರುಷರ Read more…

ಕೊರೋನಾ ಬೂಸ್ಟರ್ ಡೋಸ್ ಗೆ ಲಗ್ಗೆ: ಮೂರೇ ದಿನದಲ್ಲಿ 10 ಲಕ್ಷ ಬುಕಿಂಗ್; ಬೋರಿಸ್ ಜಾನ್ಸನ್

ಲಂಡನ್: ಇಂಗ್ಲೆಂಡ್ ನಲ್ಲಿ ಬೂಸ್ಟರ್ ಲಸಿಕೆಗೆ ಬುಕಿಂಗ್ ಆರಂಭವಾಗಿದೆ. ಬುಕಿಂಗ್ ಆರಂಭವಾದ ಮೂರು ದಿನದಲ್ಲಿ 10 ಲಕ್ಷ ಜನರು ಲಸಿಕೆ ಪಡೆಯಲು ಬುಕಿಂಗ್ ಮಾಡಿಕೊಂಡಿದ್ದಾರೆ. ಎರಡನೇ ಡೋಸ್ ಪಡೆದ Read more…

ಬೆಚ್ಚಿಬೀಳಿಸುವಂತಿದೆ 24 ವರ್ಷದಿಂದ ನಾಪತ್ತೆಯಾಗಿದ್ದವನು ಮನೆಗೆ ಬಂದು ಮಾಡಿದ ಮೊದಲ ಕೆಲಸ…!

ಕಳೆದುಹೋದ ತನ್ನ ಸಹೋದರನನ್ನು 24 ವರ್ಷಗಳಿಂದ ಹುಡುಕುತ್ತಿದ್ದ ಇಟಲಿಯ ವ್ಯಕ್ತಿಯೊಬ್ಬರು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೀರ್ಘಕಾಲದಿಂದ ಕಾಣೆಯಾಗಿದ್ದ ಅವರ ಸಹೋದರನೇ ತನ್ನ ಮನೆಗೆ ನುಗ್ಗಿ ಚಾಕುವಿನಿಂದ ಇರಿದಿರುವ Read more…

ಮುಖದ ತುಂಬಾ ಹಚ್ಚೆ ಹಾಕಿಕೊಳ್ಳುವ ಪದ್ಧತಿ ಹಿಂದಿದೆ ವಿಚಿತ್ರ ಕಾರಣ

ಹಚ್ಚೆ ಈಗಿನ ಪದ್ಧತಿಯಲ್ಲ. ಪುರಾತನ ಕಾಲದಿಂದಲೂ ಹಚ್ಚೆಯಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಹಚ್ಚೆ ಫ್ಯಾಷನ್ ಆಗಿದೆ. ಜನರು ವಿಭಿನ್ನ ಹಚ್ಚೆಗಳನ್ನು ಹಾಕಿಕೊಳ್ತಾರೆ. ಮ್ಯಾನ್ಮಾರ್‌ನ ಬುಡಕಟ್ಟು ಜನಾಂಗದ ಮಹಿಳೆಯರ ಮುಖದ Read more…

ಟೆಸ್ಲಾ ಕಾರಿನ ಬ್ಯಾಟರಿ ಖಾಲಿಯಾಗಿ ಟ್ರಾಫಿಕ್ ಜಾಮ್…!

ಲಂಡನ್‌ನ ಶಾಪಿಂಗ್ ಕಾಂಪ್ಲೆಕ್ಸ್‌ ಪಾರ್ಕಿಂಗ್ ಪ್ರದೇಶದ ಪ್ರವೇಶದ್ವಾರದಲ್ಲಿ ಟೆಸ್ಲಾ ಕಾರೊಂದರ ಬ್ಯಾಟರಿ ಖಾಲಿಯಾದ ಪರಿಣಾಮ 3 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿರುವ ಘಟನೆ ನಡೆದಿದೆ. ಲಂಡನ್‌ನ Read more…

ಬೆಚ್ಚಿಬೀಳಿಸುವಂತಿದೆ ರಜೆಯಲ್ಲಿ ತಿರುಗಲು ಹೊರಟವನ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ…!

ಕೆನಡಾದ ಓಂಟಾರಿಯೋದಲ್ಲಿರುವ ಡಂಡಾಸ್ ಪರ್ವತ ಸುತ್ತಾಡಲು ಹೊರಟ ಒಬ್ಬ ವ್ಯಕ್ತಿ ತೆಗೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವ್ಯಕ್ತಿ ತೆಗೆದ ಫೋಟೋ ಅಷ್ಟು ವೈರಲ್ ಆಗಲು Read more…

ಸ್ಪೇಸ್‌ ಎಕ್ಸ್ ನಲ್ಲಿ ಟಾಯ್ಲೆಟ್ ಸೋರಿಕೆ: ಭೂಮಿಗೆ ಹಿಂತಿರುಗುವಾಗ ಗಗನಯಾತ್ರಿಗಳು ಡೈಪರ್‌ ಬಳಸಬೇಕಾದ ಸ್ಥಿತಿ

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಡಲಿರುವ ಗಗನಯಾತ್ರಿಗಳು ತಮ್ಮ ಸ್ಪೇಸ್ಎಕ್ಸ್ ಕ್ಯಾಪ್ಸುಲ್‌ನಲ್ಲಿ ಶೌಚಾಲಯ ಕೆಟ್ಟು ಹೋಗಿರುವುದರಿಂದ ಭೂಮಿಗೆ ಹಿಂತಿರುಗುವಾಗ ಡೈಪರ್‌ಗಳನ್ನು ಬಳಸಬೇಕಾಗುತ್ತದೆ ಎಂದು ಹೇಳಲಾಗಿದೆ. ಬಾಹ್ಯಾಕಾಶ ಯಾನವು ಸಾಕಷ್ಟು ಸಣ್ಣ Read more…

ಲಕ್​ ಅಂದ್ರೆ ಇದು..! ಕೊರೊನಾ ಲಸಿಕೆ ಸ್ವೀಕರಿಸಿ 7.4 ಕೋಟಿ ರೂಪಾಯಿ ಗೆದ್ದ ಯುವತಿ..!

ಕೊರೊನಾ ಲಸಿಕೆಯನ್ನು ಜನತೆ ಸ್ವೀಕರಿಸುವಂತೆ ಮಾಡಲು ವಿವಿಧ ದೇಶಗಳಲ್ಲಿ ಜನತೆಗೆ ಇನ್ನಿಲ್ಲದ ಆಮಿಷವನ್ನು ಒಡ್ಡಲಾಗುತ್ತಿದೆ. ಸಾರ್ವಜನಿಕರು ಕೋವಿಡ್​ ಲಸಿಕೆಯನ್ನು ಸ್ವೀಕರಿಸಲಿ ಎಂಬ ಕಾರಣಕ್ಕೆ ನಾನಾ ಮಹತ್ವದ ಕ್ರಮಗಳನ್ನು ಕೈಗೊಂಡ Read more…

ʼಕಸದಿಂದ ರಸʼ ಮಾತಿಗೆ ಪೂರಕವಾದ ಕೆಲಸ ಮಾಡಿದ್ದಾಳೆ ಈ ಮಹಿಳೆ

ಪ್ಲಾಸ್ಟಿಕ್ ಗಳನ್ನು ಜನರು ಎಲ್ಲೆಂದರಲ್ಲಿ ಬಿಸಾಕುತ್ತಾರೆ. ಆದರೆ, ಇಲ್ಲೊಬ್ಬಳು ಪ್ಲಾಸ್ಟಿಕ್ ಮರುಬಳಕೆ ಮಾಡಿ ಅದರಿಂದ ಸುಂದರವಾದ ಅಲಂಕಾರಿಕ ಹೂವುಗಳನ್ನು ತಯಾರಿಸಿದ್ದಾಳೆ. ತನ್ನ ಮನೆಯ ಹೊರಭಾಗವನ್ನು ಮರುಬಳಕೆಯ ಪ್ಲಾಸ್ಟಿಕ್ ಬಾಟಲಿಗಳಿಂದ Read more…

ಇಚ್ಛೆಯಂತೆ ಸಾವಿಗೆ ಶರಣಾಗಬಹುದು..! ವಿರೋಧದ ಮಧ್ಯೆ ಜಾರಿಯಾಗಿದೆ ಕಾನೂನು

ನ್ಯೂಜಿಲೆಂಡ್‌ನಲ್ಲಿ ದಯಾಮರಣ ಕಾನೂನು ಜಾರಿಗೆ ಬಂದಿದೆ. ಜನರು  ಸ್ವಂತ ಇಚ್ಛೆಯ ಮರಣವನ್ನು ಸ್ವೀಕರಿಸಬಹುದು. ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವವರು, ದಯಾ ಮರಣಕ್ಕೆ ಮುಂದಾಗಬಹುದು. ಈ ಹಿಂದೆ, ಅಮೆರಿಕ, ಸ್ವಿಟ್ಜರ್ಲೆಂಡ್, ನೆದರ್ಲ್ಯಾಂಡ್ಸ್, Read more…

ಹಾವಿಗೆ ಮುತ್ತಿಡುತ್ತಿರುವ ಯುವತಿ ವಿಡಿಯೋ ವೈರಲ್..!

ಕೆಲವು ಜನರಿಗೆ ಹಾವು ಅಂದ್ರೆ ಬಹಳ ಭಯವಿರುತ್ತದೆ. ಆದರೆ, ಪ್ರಪಂಚದಾದ್ಯಂತ ಅನೇಕ ಜನರು ಹಾವುಗಳನ್ನು ಸಾಕುಪ್ರಾಣಿಗಳಾಗಿರಿಸಿಕೊಳ್ಳುತ್ತಾರೆ. ಹೆಚ್ಚಾಗಿ ವಿಷಕಾರಿಯಲ್ಲದ ಹಾವುಗಳು ಕುಟುಂಬದ ಮನೆಗಳಲ್ಲಿ ಆಶ್ರಯ ಪಡೆಯುತ್ತವೆಯಾದರೂ, ಕೆಲವರು ವಿಷಪೂರಿತ Read more…

ಕತ್ತಿನಿಂದ ಸೊಂಟದವರೆಗೆ ಹಚ್ಚೆ ಹಾಕಿಸಿಕೊಂಡವಳ ಸ್ಥಿತಿ ಹೀಗಾಯ್ತು..!

ಹಚ್ಚೆ ಈಗ ಫ್ಯಾಷನ್. ಜನರು ತಮಗಿಷ್ಟವಾದ ಹಚ್ಚೆಯನ್ನು ಹಾಕಿಕೊಳ್ತಾರೆ. ಪ್ರೇಮಿಗಳು ತಮ್ಮ ಸಂಗಾತಿ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಸಾಮಾನ್ಯ. ಆದ್ರೆ ಹಚ್ಚೆ ಹಾಕಿದ ಕೆಲವೇ ದಿನಗಳಲ್ಲಿ ಬ್ರೇಕ್ ಅಪ್ Read more…

ಸ್ವಂತ ಇಚ್ಛೆಯಿಂದ ಸಾಯಲು ಅವಕಾಶ ನೀಡಿದ ನ್ಯೂಜಿಲೆಂಡ್ ನಲ್ಲೂ ದಯಾಮರಣ ಜಾರಿ

ನ್ಯೂಜಿಲೆಂಡ್ ನಲ್ಲಿ ಭಾನುವಾರ ಬೆಳಗ್ಗೆಯಿಂದ ದಯಾಮರಣ ಕಾನೂನು ಜಾರಿಗೆ ಬಂದಿದೆ. ಅಂದರೆ, ಈಗ ಜನರು ತಮ್ಮ ಸ್ವಂತ ಇಚ್ಛೆಯಿಂದ ಸಾಯಬಹುದು. ಕೊಲಂಬಿಯಾ, ಕೆನಡಾ, ಆಸ್ಟ್ರೇಲಿಯಾ, ಲಕ್ಸೆಂಬರ್ಗ್, ಸ್ಪೇನ್, ನೆದರ್ಲ್ಯಾಂಡ್ಸ್ Read more…

ಒಂದು ರಾತ್ರಿ ಈ ಹೊಟೇಲ್ ನಲ್ಲಿ ಕಳೆಯೋದು ಒಂದೇ, ಪ್ರಾಣ ಪಣಕ್ಕಿಡೋದು ಒಂದೇ…!

ಬೇರೆ ಊರಿಗೆ ಹೋದಾಗ ಹೊಟೇಲ್ ನಲ್ಲಿ ಉಳಿದುಕೊಳ್ಳುವ ಅನಿವಾರ್ಯತೆ ಎದುರಾಗುತ್ತದೆ. ಕೆಲವೊಂದು ಹೊಟೇಲ್ ಗಳು ಆಕರ್ಷಕವಾಗಿರುತ್ತವೆ. ಮತ್ತೆ ಕೆಲ ಹೊಟೇಲ್ ಗಳು ಭಯ ಹುಟ್ಟಿಸುತ್ತವೆ. ಅಲ್ಲಿ ಹೋದಾಗ ಆದ Read more…

ಮಾರಾಟವಾಗ್ತಿದೆ ವಿಶ್ವದ ಅತ್ಯಂತ ಕೊಳಕು ಮನೆ..!

ಯುಕೆಯ ಡೆವೊನ್‌ನ ಪ್ಲೈಮೊತ್‌ನಲ್ಲಿ ಮನೆ ಮಾರಾಟಕ್ಕಿದೆ. ಮನೆ ಮಾರಾಟಕ್ಕಿದೆ ಎಂಬ ಬೋರ್ಡ್ ಎಲ್ಲ ಕಡೆ ಇರುತ್ತದೆ. ಅದರಲ್ಲಿ ಏನು ವಿಶೇಷ ಎನ್ನಬೇಡಿ. ಇದ್ರಲ್ಲಿ ವಿಶೇಷತೆಯಿದೆ. ಈ ಮನೆ ಚರ್ಚೆಯಾಗಲು Read more…

SHOCKING: ಶಾಲೆಯ ವಾಶ್ ರೂಮ್ ನಲ್ಲಿ ರಹಸ್ಯ ಕ್ಯಾಮೆರಾ ಅಳವಡಿಕೆ, ಟೀಚರ್ ದೂರಿನ ನಂತ್ರ ಪರವಾನಿಗೆ ಕ್ಯಾನ್ಸಲ್

ವಿಲಕ್ಷಣ ಘಟನೆಯೊಂದರಲ್ಲಿ, ಪಾಕಿಸ್ತಾನದ ಶಾಲೆಯೊಂದರ ಪುರುಷರು ಮತ್ತು ಮಹಿಳೆಯರ ಶೌಚಾಲಯಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಿದ್ದ ಹಿನ್ನಲೆಯಲ್ಲಿ ಶಾಲೆಯ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಪಾಕಿಸ್ತಾನದ ಅತ್ಯಂತ ಹಳೆಯ ಇಂಗ್ಲಿಷ್ ದೈನಿಕವೊಂದರ ವರದಿಯ Read more…

SHOCKING: ಶವಗಳ ಮೇಲೆ ಲೈಂಗಿಕ ದೌರ್ಜನ್ಯ, ಹೆಣ ಸಿಗದಿದ್ದಾಗ ಕೊಲೆ ಮಾಡಿ ಅತ್ಯಾಚಾರ; ವಿಕೃತಕಾಮಿಗೆ ಶಿಕ್ಷೆ

ಲಂಡನ್: ಮೃತದೇಹಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ವಿಕೃತಕಾಮಿಗೆ ಲಂಡನ್ ಕೋರ್ಟ್ ಶಿಕ್ಷೆ ವಿಧಿಸಿದೆ. ಹೀತ್ ಫೀಲ್ಡ್ ನಿವಾಸಿಯಾಗಿರುವ 67 ವರ್ಷದ ಡೇವಿಡ್ ಪುಲ್ಲರ್ ಶಿಕ್ಷೆಗೆ ಒಳಗಾದ ವ್ಯಕ್ತಿಯಾಗಿದ್ದಾನೆ. Read more…

‘ಭಯಾನಕ ಜೀವಹಾನಿ’: ಪಲ್ಟಿಯಾದ ತೈಲ ಟ್ಯಾಂಕರ್ ಸ್ಪೋಟ, 92 ಮಂದಿ ಸಜೀವದಹನ

ಫ್ರೀಟೌನ್: ಸಿಯೆರಾ ಲಿಯೋನ್‌ನಲ್ಲಿ ತೈಲ ಟ್ಯಾಂಕರ್ ಸ್ಫೋಟಗೊಂಡಿದ್ದು, ಕನಿಷ್ಠ 92 ಮಂದಿ ಸಾವನ್ನಪ್ಪಿದ್ದಾರೆ. ಸಿಯೆರಾ ಲಿಯೋನ್‌ ನ ರಾಜಧಾನಿ ಬಳಿ ಸಾಗಿಸುತ್ತಿದ್ದ ತೈಲ ಟ್ಯಾಂಕರ್ ಪಲ್ಟಿಯಾಗಿದ್ದು, ತೈಲ ಸಂಗ್ರಹಿಸಲು Read more…

ಇಲ್ಲಿ ಉಪ್ಪು ಕೇಳಿದರೆ ಅಪಶಕುನ ಅಂತೆ….!

ಊಟಕ್ಕೆ ಉಪ್ಪು ಬಹಳ ಮುಖ್ಯ. ಅನೇಕರು ಊಟಕ್ಕೆ ಪ್ರತ್ಯೇಕವಾಗಿ ಉಪ್ಪು ಹಾಕಿಕೊಳ್ತಾರೆ. ಆದ್ರೆ ಪ್ರಪಂಚದಾದ್ಯಂತ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಪದ್ಧತಿ ಜಾರಿಯಲ್ಲಿದೆ. ಆಚಾರ-ವಿಚಾರಗಳಿಂದ ಹಿಡಿದು ಉಡುಗೆ-ತೊಡುಗೆಗಳವರೆಗೆ Read more…

ಪ್ರತಿ ದಿನ ಪಕ್ಕದ ಮನೆಯಿಂದ ಬರುತ್ತೆ ಇಂಥ ಶಬ್ಧ..!

ಅಪಾರ್ಟ್ಮೆಂಟ್ ನಲ್ಲಿರುವವರು ಪಕ್ಕದ ಮನೆಯವರ ಬಗ್ಗೆ ದೂರು ನೀಡುವುದು ಸಾಮಾನ್ಯ. ಮಕ್ಕಳ ಗಲಾಟೆಯಿಂದ ಹಿಡಿದು, ಮೇಜಿನ ಶಬ್ಧದವರೆಗೆ ಅನೇಕ ಶಬ್ಧಗಳ ಬಗ್ಗೆ ದೂರು ಕೇಳಿ ಬರುವುದು ಸಾಮಾನ್ಯ. ಆದ್ರೆ Read more…

BIG NEWS: ಕೊರೊನಾದಿಂದ 5 ಲಕ್ಷ ಜನ ಸಾವು…..! ಮತ್ತೆ ಭಯ ಹುಟ್ಟಿಸಿದ WHO

ಯುರೋಪ್ ಮತ್ತು ಮಧ್ಯ ಏಷ್ಯಾದಲ್ಲಿ ಕೊರೊನಾ ವೈರಸ್ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿದೆ. ಈ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಸಂದೇಶವೊಂದನ್ನು ನೀಡಿದೆ. ಫೆಬ್ರವರಿ 1 ರ ಮೊದಲು Read more…

ಆರ್ಡರ್ ಮಾಡಿದ ಆಹಾರವನ್ನು ಪೊದೆಯೊಳಗೆ ಎಸೆದುಹೋದ ಊಬರ್‌ ಈಟ್ಸ್‌ ಚಾಲಕ…!

ಆಹಾರ ವಿತರಣಾ ಸಂಸ್ಥೆಗಳು ಕಾಲಿಟ್ಟ ನಂತರ ಊಟ ಮಾಡಲು ಹೋಟೆಲ್ ಗೆ ಹೋಗಬೇಕೆಂದಿಲ್ಲ. ನಮಗೆ ಬೇಕಿರೋ ಖಾದ್ಯ ನಮ್ಮ ಮನೆಗೆ ಬಂದು ತಲುಪುತ್ತದೆ. ಆದರೆ, ಇಲ್ಲೊಬ್ಬಳು ಮಹಿಳೆ ಊಬರ್ Read more…

ತಾಯಿ ನೀಡಿದ ಉಡುಗೊರೆ ಕಂಡು ಬಾಲಕನ ಕಣ್ಣೀರು…! ಹೃದಯಸ್ಪರ್ಶಿ ವಿಡಿಯೋ ವೈರಲ್

ನಾಯಿಮರಿ ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ..? ಹೆಚ್ಚಿನ ಮಕ್ಕಳಿಗೆ ನಾಯಿಮರಿಗಳೆಂದ್ರೆ ಪಂಚಪ್ರಾಣ. ಅದೆಷ್ಟೋ ಮಂದಿ ಮಕ್ಕಳು ಬೀದಿಯ ನಾಯಿಮರಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಪೋಷಕರಿಂದ ಪೆಟ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...