alex Certify International | Kannada Dunia | Kannada News | Karnataka News | India News - Part 235
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜಗತ್ತಿನ ಮೊದಲ ವಿದ್ಯುತ್ ಸ್ವಯಂ-ಚಾಲಿತ ನೌಕೆ ಲೋಕಾರ್ಪಣೆ

ಸಂಪೂರ್ಣ ವಿದ್ಯುತ್‌ ಚಾಲಿತವಾದ ಹಾಗೂ ಸ್ವಯಂ-ಚಾಲಿತವಾದ ಜಗತ್ತಿನ ಮೊದಲ ಕಂಟೇನರ್‌ ಹಡಗು ತನ್ನ ಮೊದಲ ಯಾನವನ್ನು ನಾರ್ವೆಯ ದಕ್ಷಿಣ ಕರಾವಳಿಯವರೆಗೆ ಮಾಡಲು ಸಜ್ಜಾಗುತ್ತಿದೆ. ದಿ ಯಾರಾ ಬಿರ್ಕ್ಲ್ಯಾಂಡ್‌ ಹೆಸರಿನ Read more…

OMG: ಮಕ್ಕಳ ಆಟಿಕೆಯನ್ನೂ ಬಿಡಲಿಲ್ಲ ಕಳ್ಳರು….!

ಜ್ಯುವೆಲ್ಲರಿ ಶಾಪ್ ಅಥವಾ ಬಟ್ಟೆ ಅಂಗಡಿ ಮುಂತಾದೆಡೆ ಕಳ್ಳರು ದರೋಡೆ ಮಾಡಿರುವ ಬಗ್ಗೆ ನೀವು ಕೇಳಿರ್ತೀರಾ. ಆದರೆ, ಕಳ್ಳರು ಮಕ್ಕಳ ಆಟಿಕೆ ಅಂಗಡಿಗೆ ನುಗ್ಗಿ ಕಳವುಗೈದಿರುವ ಬಗ್ಗೆ ಎಂದಾದ್ರೂ Read more…

ಶಾಕಿಂಗ್ ನ್ಯೂಸ್: ಕೋವಿಡ್ ಲಸಿಕೆ ಪಡೆದಿದ್ದರೂ ಒಮಿಕ್ರಾನ್‌ಗೆ ತುತ್ತಾದ ವೈದ್ಯರು

ಒಮಿಕ್ರಾನ್ ರೂಪಾಂತರಿಯ ಮೊದಲ ಘಟನೆಯನ್ನು ಕಳೆದ ವಾರವಷ್ಟೇ ಪತ್ತೆ ಮಾಡಿದ ಇಸ್ರೇಲ್‌ನಲ್ಲಿ ಇಬ್ಬರು ವೈದ್ಯರು ಈ ಹೊಸ ಅವತಾರಿ ವೈರಾಣುವಿನ ಸೋಂಕಿಗೆ ಈಡಾಗಿದ್ದಾರೆ ಎಂದು ತಿಳಿದು ಬಂದಿದೆ. ಈ Read more…

ಚಾಲಕನನ್ನು ಬೆಚ್ಚಿ ಬೀಳಿಸಿತ್ತು ಕಾರಿನೊಳಗೆ ಸೇರಿಕೊಂಡಿದ್ದ ಹೆಬ್ಬಾವು….!

ಭಾರತದಲ್ಲಿ ಸಾಮಾನ್ಯವಾಗಿ ದ್ವಿಚಕ್ರ ವಾಹನದೊಳಗೆ ಹಾವುಗಳು ಸೇರಿಕೊಂಡಿರುವ ಬಗ್ಗೆ ನೀವು ಕೇಳಿರುತ್ತೀರಿ ಅಥವಾ ಓದಿರುತ್ತೀರಿ. ಆದರೆ, ಇಲ್ಲೊಂದೆಡೆ ಕಾರಿನೊಳಗೆ ಹೆಬ್ಬಾವು ಸುತ್ತಿಕೊಂಡಿರುವ ಫೋಟೋ ವೈರಲ್ ಆಗಿದೆ. ಕ್ವೀನ್ಸ್‌ಲ್ಯಾಂಡ್‌ನಲ್ಲಿ ಆಸ್ಟ್ರೇಲಿಯಾದ Read more…

ಒಮಿಕ್ರಾನ್ ಬಗ್ಗೆ ಭಯಬೇಡ…..! ಈ ದೇಶದ ಆರೋಗ್ಯ ಸಚಿವರು ಹೇಳಿದ್ದೇನು…..?

ಕೊರೊನಾ ವೈರಸ್ ಒಮಿಕ್ರಾನ್ ಅನೇಕ ದೇಶಗಳ ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ಶುಭ ಸುದ್ದಿಯೊಂದು ಹೊರಬಿದ್ದಿದೆ. ಇಸ್ರೇಲ್‌ನ ಆರೋಗ್ಯ ಸಚಿವರು ಫಿಜರ್ ಲಸಿಕೆ ಎರಡನೇ ಡೋಸ್ ತೆಗೆದುಕೊಂಡವರು ಅಥವಾ Read more…

ಮಾಂಸಹಾರ ಸವಿಯುತ್ತಿರುವ ಪಾಂಡಾದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಪಾಂಡಾಗಳು ಮಾಂಸ ತಿನ್ನುತ್ತವೆಯೇ ? ಚೀನಾದಿಂದ ಬಿಡುಗಡೆ ಮಾಡಿದ ಹೊಸ ಫುಟೇಜ್ ಒಂದರಲ್ಲಿ ಪಾಂಡಾವೊಂದು ಮಾಂಸ ತಿನ್ನುತ್ತಿರುವುದನ್ನು ನೋಡಬಹುದಾಗಿದೆ. ದಕ್ಷಿಣ ಮಧ್ಯ ಚೀನಾದ ಜೈಂಟ್ ರೋಟಂಡ್ ಪಾಂಡಾ ಸಾಮಾನ್ಯವಾಗಿ Read more…

ಸಂಬಂಧ ಬೆಳೆಸುವ ಮುನ್ನ ನೀಲಿ ತಾರೆಗೆ ಗೊತ್ತಾಯ್ತು ಆ ಸತ್ಯ…!

ಕೊರೊನಾ ಸಂದರ್ಭದಲ್ಲಿ ವ್ಯಕ್ತಿಯೊಬ್ಬನ ಜೊತೆ ಡೇಟಿಂಗ್ ಗೆ ಬಂದಿದ್ದ ಪೋರ್ನ್ ಸ್ಟಾರ್ ಒಂದು ವಿಷ್ಯ ಕೇಳಿ ಮನೆಗೆ ವಾಪಸ್ ಹೋಗಿದ್ದಾಳೆ. ಆತನ ಜೊತೆ ಸಂಬಂಧ ಬೆಳೆಸದೆ ಮನೆಗೆ ಹೋದ Read more…

ಗಣತಂತ್ರಗೊಂಡ ಬಾರ್ಬಡೋಸ್‌ನ ರಾಷ್ಟ್ರೀಯ ಹೀರೋ ಆದ ರಿಯಾನಾ

ರಾಣಿ ಎಲಿಜ಼ಬೆತ್‌ IIಗೆ ಸಾಮಂತನಾಗಿರುವುದನ್ನು ಅಧಿಕೃತವಾಗಿ ನಿಲ್ಲಿಸಿದ ಬಾರ್ಬಡೋಸ್‌ ತನ್ನ ಮೊದಲನೇ ಗಣತಂತ್ರೋತ್ಸವ ಆಚರಿಸಿದೆ. ಇದೇ ವೇಳೆ ತನ್ನದೇ ನೆಲದ ಪುತ್ರಿಯಾದ ಪಾಪ್ ತಾರೆ ರಿಯಾನ್ನಾರನ್ನು ’ರಾಷ್ಟ್ರೀಯ ಹೀರೋ’ Read more…

‘ಒಮಿಕ್ರಾನ್’ ಗುರುತಿಸಿದ್ದರ ದಿನದ ಅನುಭವ ಬಿಚ್ಚಿಟ್ಟ ವಿಜ್ಞಾನಿ

ಕೆಲದಿನಗಳ ಹಿಂದೆ ಕೋವಿಡ್ ವೈರಾಣುವಿನ ಜೀನೋಮ್ ಅಧ್ಯಯನಕ್ಕೆಂದು ಎಂಟು ಸ್ಯಾಂಪಲ್‌ ಗಳನ್ನು ಪರೀಕ್ಷಿಸಿದ ದಕ್ಷಿಣ ಆಫ್ರಿಕಾದ ಖಾಸಗಿ ಪ್ರಯೋಗಾಲಯವೊಂದರ ವಿಜ್ಞಾನ ವಿಭಾಗದ ಮುಖ್ಯಸ್ಥೆ ರಾಕೆಲ್ ವಿಯಾನಾ ತಮ್ಮ ಜೀವಮಾನದ Read more…

ಟಿಕ್‌ ಟಾಕ್‌ ಹುಚ್ಚಿನಿಂದ ವೈದ್ಯನ ಕೆಲಸಕ್ಕೆ ಕುತ್ತು….!

ಟಿಕ್‌ಟಾಕ್ ವ್ಯಸನವೆಂಬುದು ಯಾರನ್ನೂ ಬಿಡುವಂತೆ ಕಾಣುತ್ತಿಲ್ಲ. ಆಸ್ಟ್ರೇಲಿಯಾದ ಸರ್ಜನ್ ಒಬ್ಬರು ಈ ವಿಡಿಯೋ ಶೇರಿಂಗ್ ಅಪ್ಲಿಕೇಶನ್‌ನ ವ್ಯಸನಿಯಾಗಿ ತಮ್ಮ ವೃತ್ತಿ ಬದುಕಿಗೇ ಕುತ್ತು ತಂದುಕೊಂಡಿದ್ದಾರೆ. ಡಾಕ್ಟರ್‌ ಡೇನಿಯಲ್ ಆರೊನೊವ್‌ Read more…

ಅಮೆರಿಕಾದ ಸಂಗೀತಗಾರ ನೈಲ್ ರಾಡ್ಜರ್ಸ್ ಗಿಟಾರ್ ಹರಾಜಿಗೆ

ಅಮೆರಿಕಾದ ಸಂಗೀತಗಾರ ನೈಲ್ ರಾಡ್ಜರ್ಸ್ ಗಿಟಾರ್ ಅನ್ನು ಹರಾಜು ಮಾಡಲು ನಿರ್ಧರಿಸಲಾಗಿದ್ದು, ಸುಮಾರು 40,000 ಡಾಲರ್ ಪಡೆದುಕೊಳ್ಳುವ ನಿರೀಕ್ಷೆಯಿದೆ. ನವೆಂಬರ್ ತಿಂಗಳ ಆರಂಭದಲ್ಲಿ ಎರಿಕ್ ಕ್ಲಾಪ್ಟನ್ ನುಡಿಸುವ ಗಿಟಾರ್ Read more…

ಮಾತನಾಡಲು ಕಷ್ಟಪಡುವ ಬಾಲಕಿಗೆ ಧೈರ್ಯ ತುಂಬಿದ ಅಮೆರಿಕ ಅಧ್ಯಕ್ಷ

ಮಾತನಾಡಲು ಕಷ್ಟಪಡುವ ಬಾಲಕಿಯೊಬ್ಬಳೊಂದಿಗೆ ಕೆಲ ಕಾಲ ಕಳೆದ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌, ಆಕೆಯನ್ನು ಆಲಿಂಗಿಸಿಕೊಂಡು, ಧೈರ್ಯದ ತುಂಬುವ ಕೆಲಸ ಮಾಡಿದ್ದಾರೆ. ಅವೆರಿ ಹೆಸರಿನ ಈ ಪುಟಾಣಿ ಬಾಲಕಿರಯನ್ನು Read more…

ಜೂಮ್ ಮೀಟಿಂಗ್ ವೇಳೆ ಹೆಚ್ ಆರ್ ಮನೆಯಲ್ಲಿ ಕಂಡ ವಸ್ತು ನೋಡಿ ನಾಚಿಕೊಂಡ ಮಹಿಳೆ..!

ಕೊರೊನಾ ಶುರುವಾದಾಗಿನಿಂದಲೂ ವರ್ಕ್ ಫ್ರಮ್ ಹೋಮ್ ಜಾರಿಗೆ ಬಂದಿದೆ. ಮಕ್ಕಳ ಶಾಲೆಯಿಂದ ಹಿಡಿದು ಕಚೇರಿ ಕೆಲಸಗಳು ಆನ್ಲೈನ್ ನಲ್ಲಿ ನಡೆಯುತ್ತಿವೆ. ವೀಡಿಯೊ ಕಾನ್ಫರೆನ್ಸ್ ಮೂಲಕ ಮೀಟಿಂಗ್ ಮಾಡಲಾಗ್ತಿದೆ. ಅನೇಕರು Read more…

36 ಗಂಟೆಗಳಲ್ಲಿ ಮೂರು ಬಾರಿ ದರೋಡೆಗೆ ಯತ್ನ….!

ವ್ಯಕ್ತಿಯೊಬ್ಬ ದರೋಡೆ ಪ್ರಕರಣದಲ್ಲಿ ಮೂರು ಬಾರಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದು, ಪ್ರತಿ ಬಂಧನದ ನಂತರ ಪೊಲೀಸರ ಬಗ್ಗೆ ಹೆಮ್ಮೆಟ್ಟಿದ್ದಾನೆ. ಈ ವಿಲಕ್ಷಣ ಘಟನೆ ಯುಎಸ್ ನಲ್ಲಿ ನಡೆದಿದೆ. ಇಬ್ಬರಿಂದ ದರೋಡೆ Read more…

ಹಬ್ಬಕ್ಕೂ ಮುನ್ನವೇ ದೀಪ ಬೆಳಗಿಸಿದ್ದಕ್ಕೆ 75,000 ರೂ. ದಂಡ..!

ಕ್ರಿಸ್ಮಸ್ ಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದೆ. ಕ್ರಿಶ್ಚಿಯನ್ ಬಾಂಧವರು ಈಗಾಗಲೇ ಹಬ್ಬಕ್ಕಾಗಿ ಸಕಲ ತಯಾರಿಗಳನ್ನು ಮಾಡುತ್ತಿದ್ದು, ಕ್ರಿಸ್ಮಸ್ ಗಾಗಿ ಕಾಯುತ್ತಿದ್ದಾರೆ. ಇಲ್ಲೊಂದು ಕುಟುಂಬ ಕ್ರಿಸ್ಮಸ್ ಹಬ್ಬಕ್ಕೆ ಒಂದೂವರೆ ತಿಂಗಳು Read more…

ಹೊಸ ಕೋವಿಡ್ ರೂಪಾಂತರಿ ಪತ್ತೆ ಬಳಿಕ ಒಮಿಕ್ರಾನ್ ಕ್ರಿಪ್ಟೋ ಕರೆನ್ಸಿ ಮೌಲ್ಯ ಗಗನಕ್ಕೇರಿಕೆ..!

ಹೊಸ ಕೋವಿಡ್ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದ ನಂತರ ಅದೇ ಹೆಸರಿನ ಒಮಿಕ್ರಾನ್ ಕ್ರಿಪ್ಟೋ ಕರೆನ್ಸಿಯು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದೆ. ಕ್ರಿಪ್ಟೋಕರೆನ್ಸಿ ತಜ್ಞರು ಹೇಳುವಂತೆ, ಕೊರೊನಾ Read more…

ಟ್ವಿಟರ್‌ನ ಹೊಸ ಬಾಸ್‌ಗೆ ಶುಭಾಶಯ ಕೋರಿದ ಎಲಾನ್ ಮಸ್ಕ್‌

ತಂತ್ರಜ್ಞಾನ ಲೋಕದ ಮತ್ತೊಂದು ದಿಗ್ಗಜ ಸಂಸ್ಥೆಯಾದ ಟ್ವಿಟರ್‌ನ ಸಿಇಓ ಆಗಿ ಭಾರತೀಯ ಪರಾಗ್ ಅಗರ್ವಾಲ್ ನೇಮಕಗೊಂಡ ಬಳಿಕ ದೇಶೀ ನಿಟ್ಟಿಗ ಸಮೂಹ ಭಾರೀ ಸಂತಸ ವ್ಯಕ್ತಪಡಿಸಿದೆ. ಟ್ವಿಟರ್‌ ಸಿಇಓ Read more…

1652ರ ಅಪರೂಪದ ನಾಣ್ಯ 2.6 ಕೋಟಿ ರೂ.ಗೆ ಹರಾಜು..!

1652 ರಲ್ಲಿ ಮುದ್ರಿಸಲಾದ ಅಪರೂಪದ ನಾಣ್ಯವನ್ನು ಅನಾಮಧೇಯ ಆನ್‌ಲೈನ್ ಬಿಡ್‌ದಾರರಿಗೆ 2.6 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ವಸಾಹತುಶಾಹಿ ನ್ಯೂ ಇಂಗ್ಲೆಂಡ್‌ನಲ್ಲಿ ಮುದ್ರಿಸಲಾದ ಮೊದಲ ನಾಣ್ಯಗಳಲ್ಲಿ ಒಂದನ್ನು ಇತ್ತೀಚೆಗೆ Read more…

ವಿವಾದಕ್ಕೆ ತುತ್ತಾಯ್ತು ಟ್ವಿಟರ್‌ ಸಿಇಓ 11 ವರ್ಷದ ಹಿಂದೆ ಮಾಡಿದ್ದ ಟ್ವೀಟ್

ಟ್ವಿಟರ್‌ನ ಹೊಸ ಸಿಇಓ ಆಗಿರುವ ಪರಾಗ್ ಅಗರ್ವಾಲ್‌, ಹುದ್ದೆಗೆ ಬರುತ್ತಲೇ ವಿವಾದವೊಂದಕ್ಕೆ ಗ್ರಾಸವಾಗಿದ್ದಾರೆ. ಮೊದಲೇ ಕೋಮು, ರಾಜಕೀಯ ಸಿದ್ಧಾಂತಗಳ ಕೆಸರೆರಚಾಟದ ಅಖಾಡವಾಗಿಬಿಟ್ಟಿರುವ ಸಾಮಾಜಿಕ ಜಾಲತಾಣದಲ್ಲಿ, ಇಂಥ ಹುದ್ದೆಗಳಲ್ಲಿರುವ ಮಂದಿಯನ್ನು Read more…

ಕಸದ ಬುಟ್ಟಿಗೆ 24 ಲಕ್ಷ ರೂ. ಮೌಲ್ಯದ ಹೊಚ್ಚಹೊಸ ಕಾರು ಡಿಕ್ಕಿ

ಬ್ರೇಕ್ ಪೆಡಲ್ ಬದಲಿಗೆ ಆಕ್ಸಿಲರೇಟರ್‌ ಪೆಡಲ್‌ ಮೇಲೆ ಚಾಲಕ ಕಾಲಿಟ್ಟಲ್ಲಿ ಆ ವಾಹನ ಅಪಘಾತಕ್ಕೆ ತುತ್ತಾಗುವ ಸಂಭವ ಹೆಚ್ಚಾಗಿರುತ್ತದೆ. ನಾಲ್ಕು ಚಕ್ರದ ವಾಹನ ಚಾಲನೆ ಮಾಡಲು ಕಲಿಯುವ ಪ್ರತಿಯೊಬ್ಬರೂ Read more…

ವಿರೋಧದ ಬಳಿಕ ಮಾಡೆಲ್‌ ವಿರುದ್ಧ ಕ್ರಮಕ್ಕೆ ಮುಂದಾದ ಪಾಕ್​…..!

ಪಾಕಿಸ್ತಾನದ ಕರ್ತಾರ್​ಪುರದ ಗುರುದ್ವಾರ ಸಾಹಿಬ್​ ಕರ್ತಾರ್​ಪುರದಲ್ಲಿ ತಲೆಯ ಮೇಲೆ ಸ್ಕಾರ್ಫ್​ ಧರಿಸದೇ ಫೋಟೋಗೆ ಪೋಸ್​​ ನೀಡಿದ ಮಾಡೆಲ್​ ವಿರುದ್ಧ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಪಾಕಿಸ್ತಾನದ ಪ್ರಸಿದ್ಧ Read more…

ಗುಂಡೇಟಿಗೆ ಕೇರಳ ಮೂಲದ ಯುವತಿ ಬಲಿ​..! ಕಳೆದ 2 ತಿಂಗಳಲ್ಲಿ ಅಮೆರಿಕದಲ್ಲಿ ಮೂರನೇ ಭಾರತೀಯ ಸಾವು

ಕೇರಳ ಮೂಲದ 19 ವರ್ಷದ ಯುವತಿಯನ್ನು ಅಮೆರಿಕದ ಅಲಬಾಮಾ ಎಂಬಲ್ಲಿ ಗುಂಡಿಕ್ಕಿ ಕೊಲೆಗೈಯಲಾಗಿದೆ. ಮೃತ ಯುವತಿಯನ್ನು ಮರಿಯಂ ಸುಸಾನ್​ ಮ್ಯಾಥ್ಯೂ ಎಂದು ಗುರುತಿಸಲಾಗಿದೆ. ಈಕೆ ತಿರುವಲ್ಲಾ ಮೂಲದವರು ಎಂದು Read more…

ಮೊಬೈಲ್ ಬಳಸುವಾಗ ಎಚ್ಚರ…! ಇಲ್ಲಿದೆ ಚಿತ್ರವಿಚಿತ್ರ ಕಾನೂನು

ಇದು ಮೊಬೈಲ್ ಯುಗ. ಪ್ರತಿ ಕ್ಷಣವೂ ಕೈನಲ್ಲಿ ಮೊಬೈಲ್ ಇರಬೇಕು. ನಾಲ್ಕು ಮಂದಿ ಒಟ್ಟಾಗಿ ನಿಂತರೆಂದರೆ ಅವರಲ್ಲಿ ಅದೆಷ್ಟೋ ಮೂವಿಗಳು, ಗೇಮ್ ಗಳು, ಹಾಡುಗಳು ಒಬ್ಬರ ಮೊಬೈಲ್ ನಿಂದ Read more…

ಬಡದೇಶಗಳ ಮಕ್ಕಳು ರಸ್ತೆ ಅಪಘಾತಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು…! ಅಧ್ಯಯನದಲ್ಲಿ ಗಂಭೀರ ಸಮಸ್ಯೆ ಅನಾವರಣ

ಅರ್ಥಿಕವಾಗಿ ಹಿಂದುಳಿದ ದೇಶಗಳಲ್ಲಿರುವ ಮಕ್ಕಳು ರಸ್ತೆ ಅಪಘಾತಕ್ಕೆ ತುತ್ತಾಗುವ ಸಾಧ್ಯತೆಗಳು ಬಹಳ ಇವೆ ಎಂದು ಯುನೆಸ್ಕೋದ ವರದಿಯೊಂದು ತಿಳಿಸುತ್ತಿದೆ. ತುಲನಾತ್ಮಕವಾಗಿ ಕಡಿಮೆ ವಾಹನಗಳಿರುವ ಹಿಂದುಳಿದ ದೇಶಗಳ ರಸ್ತೆಗಳಲ್ಲೇ ಮಕ್ಕಳು Read more…

ಮೊದಲು ವಿದ್ಯಾರ್ಥಿಗಳಿಗೆ ನಗ್ನ ಫೋಟೋ ಕಳುಹಿಸಿ ಬಳಿಕ ಶಿಕ್ಷಕಿ ಮಾಡ್ತಿದ್ಲು ಈ ಕೆಲಸ…!

ಶಿಕ್ಷಕರನ್ನು ದೇವರಿಗೆ ಹೋಲಿಸಲಾಗುತ್ತದೆ. ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವವರು ಶಿಕ್ಷಕರು. ಆದ್ರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಕರೇ ದಾರಿ ತಪ್ಪುತ್ತಿದ್ದಾರೆ. ಅಮೆರಿಕಾದಲ್ಲಿ ನಡೆದ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗೆ ನಗ್ನ Read more…

2022 ರ ಕುರಿತು ನಾಸ್ಟ್ರಡಾಮಸ್‌ ಭವಿಷ್ಯ…! ಕಾಲಜ್ಞಾನಿಯ ಪುಸ್ತಕದ ಅಂಶಗಳು ಮತ್ತೆ ಮುನ್ನೆಲೆಗೆ

ಫ್ರೆಂಚ್‌ ಕಾಲಜ್ಞಾನಿ ಮೈಕೇಲ್ ಡಿ ನಾಸ್ಟ್ರಡಾಮಸ್‌ ತನ್ನ ’ಲೆಸ್ ಪ್ರಾಫೆಸಿಸ್’ ಪುಸ್ತಕದಲ್ಲಿ ಸಾವಿರಾರು ಊಹೆಗಳನ್ನು 465 ವರ್ಷಗಳ ಹಿಂದೆ ಬರೆದಿಟ್ಟಿದ್ದಾನೆ. 942 ಕವನ ಸಂಕಲನಗಳನ್ನು ಹೊಂದಿರುವ ಈ ಪುಸ್ತಕದಲ್ಲಿ Read more…

ಇಲ್ಲಿದೆ ಪ್ರಾಣ ರಕ್ಷಿಸಿದ ವೈದ್ಯನನ್ನು 25 ವರ್ಷಗಳ ಬಳಿಕ ಭೇಟಿಯಾದ ವ್ಯಕ್ತಿಯ ಹೃದಯಸ್ಪರ್ಶಿ ಕಥೆ

ಗುಂಡೇಟಿನಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬನನ್ನು ರಕ್ಷಿಸಿದ ವೈದ್ಯನನ್ನು ಸುಮಾರು 25 ವರ್ಷಗಳ ನಂತರ ಪುನರ್ಮಿಲನವಾಗಿರುವ ಹೃದಯಸ್ಪರ್ಶಿ ಘಟನೆ ನಡೆದಿದೆ. 1996ರಲ್ಲಿ ಹೊಸವರ್ಷದ ಸಂಭ್ರಮಾಚರಣೆಯಲ್ಲಿದ್ದ ವೇಳೆ ದರೋಡೆಕೋರರ ಗುಂಪು ಡ್ಯಾಮನ್ ವಾಕರ್ Read more…

ಸಫಾರಿ ಜೀಪ್ ಜೊತೆ ಹಗ್ಗಜಗ್ಗಾಟವಾಡಿದ ಸಿಂಹ…!

ಬೃಹತ್ ಆಫ್ರಿಕನ್ ಸಿಂಹವೊಂದು ಪ್ರವಾಸಿಗರನ್ನು ತುಂಬಿದ್ದ ಸಫಾರಿ ಜೀಪ್ ನೊಂದಿಗೆ ಹಗ್ಗಜಗ್ಗಾಟವಾಡಿರುವ ಆಕರ್ಷಕ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ದಕ್ಷಿಣ ಆಫ್ರಿಕಾದ ಸಫಾರಿ ಪಾರ್ಕ್ ನಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಲಾಗಿದ್ದು, Read more…

ಬೆಚ್ಚಿಬೀಳಿಸುತ್ತೆ ಕಾಯಿಲೆ ಗುಣಪಡಿಸಲು ಈ ಚೈನೀಸ್ ಥೆರಪಿ ಅಳವಡಿಸುವ ವಿಧಾನ…!

ಪ್ರಪಂಚದಾದ್ಯಂತ, ಹಲವಾರು ಕಾಯಿಲೆಯನ್ನು ಗುಣಪಡಿಸಲು ನೂರಾರು ಹಳ್ಳಿ ಮದ್ದು ಅಥವಾ ಆಯುರ್ವೇದ ಚಿಕಿತ್ಸೆ ಮುಂತಾದಂತಹ ಚಿಕಿತ್ಸಾ ವಿಧಾನಗಳಿವೆ. ಹೆಚ್ಚಿನ ಜನರು ಅಲೋಪತಿ ಔಷಧಿಗಳನ್ನು ಬಳಸುತ್ತಾರೆ. ಇನ್ನೂ ಕೆಲವರು ಹೋಮಿಯೋಪತಿ Read more…

ಎರಡು ಡೋಸ್ ಲಸಿಕೆ ಪಡೆದಿದ್ದೀರಾ…..? ಹಾಗಾದ್ರೆ ಓಮಿಕ್ರಾನ್ ರೂಪಾಂತರದಿಂದ ನೀವೆಷ್ಟು ಸುರಕ್ಷಿತ…..? ಇಲ್ಲಿದೆ ಬಹುಮುಖ್ಯ ಮಾಹಿತಿ

ಕೋವಿಡ್ -19 ಗೆ ಕಾರಣವಾಗುವ ಸಾರ್ಸ್-ಕೋವ್-2 ನ ಓಮಿಕ್ರಾನ್ ರೂಪಾಂತರ ಪತ್ತೆಯಾಗಿದ್ದು, ಆತಂಕ ಮೂಡಲು ಕಾರಣವಾಗಿದೆ. ಹೊಸದಾಗಿ ಪತ್ತೆಯಾದ ಕೊರೋನಾ ವೈರಸ್ ರೂಪಾಂತರದ ವಿರುದ್ಧ ಲಸಿಕೆ ಕಾರ್ಯ ನಿರ್ವಹಿಸುತ್ತದೆಯೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...