alex Certify International | Kannada Dunia | Kannada News | Karnataka News | India News - Part 228
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶೇಷ ಸಾಮರ್ಥ್ಯವುಳ್ಳ ಬಾಲಕನಿಗೆ ಸಾಂತಾಕ್ಲಾಸ್‍ನಿಂದ ಕ್ರಿಸ್ಮಸ್ ಗಿಫ್ಟ್: ಹೃದಯಸ್ಪರ್ಶಿ ವಿಡಿಯೋ ವೈರಲ್

ಪ್ರಪಂಚದೆಲ್ಲೆಡೆ ಕಿಸ್ಮಸ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬಕ್ಕೆ ವಾರಕ್ಕಿಂತ ಮೊದಲೇ ಎಲ್ಲಾ ತಯಾರಿಗಳನ್ನು ಜನರು ಮಾಡಿದ್ದು, ಇದೀಗ ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ. ಇದು ಎಲ್ಲರಿಗೂ ಸಂತೋಷ, ಉಡುಗೊರೆಗಳನ್ನು Read more…

22 ವರ್ಷಗಳ ಬಳಿಕ ಅಪರೂಪದ ಮೀನು ಮತ್ತೊಮ್ಮೆ ಪತ್ತೆ…!

ಮೆಲ್ಬೋರ್ನ್: 22 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಲು ಅಪರೂಪದ ವಾಕಿಂಗ್ ಹ್ಯಾಂಡ್‌ಫಿಶ್ ಆಸ್ಟ್ರೇಲಿಯಾದ ಟ್ಯಾಸ್ಮೆನಿಯನ್ ಕರಾವಳಿಯಲ್ಲಿ ಕಂಡುಬಂದಿದೆ. ಗುಲಾಬಿ ಹ್ಯಾಂಡ್‌ಫಿಶ್ ಅನ್ನು 1999ರಲ್ಲಿ ಟ್ಯಾಸ್ಮೆನಿಯಾದಲ್ಲಿ ಈಜುಗಾರನೊಬ್ಬ ಕೊನೆಯದಾಗಿ Read more…

ಈ ಚಿತ್ರದಲ್ಲಿ ಎಷ್ಟು ಕುದುರೆಗಳಿವೆ ಎಂಬುದನ್ನು ಗುರುತಿಸಬಲ್ಲಿರಾ..?

ಆಪ್ಟಿಕಲ್ ಚಿತ್ರಗಳು ಸಾಮಾನ್ಯವಾಗಿ ಜನರನ್ನು ತಲೆ ಕೆರೆದುಕೊಳ್ಳುವಂತೆ ಮಾಡುತ್ತವೆ. ಒಂದೇ ಚಿತ್ರವನ್ನು ನೀವು ಹಾಗೂ ನಿಮ್ಮ ಸ್ನೇಹಿತರು ನೋಡುವ ದೃಷ್ಟಿಕೋನ ಬೇರೆ-ಬೇರೆಯಾಗಿರುತ್ತದೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ Read more…

ಕೊಲೆ ಬೆದರಿಕೆ ಹಾಕಿದ ಅಫ್ಘಾನ್ ಖೈದಿಗಳು, ಜೀವಭಯದಲ್ಲಿ ನ್ಯಾಯಾಧೀಶರು…!

ಇದೇ ವರ್ಷ ಒಂದು ದೇಶದ ಪ್ರಜಾಪ್ರಭುತ್ವ ಅಂತ್ಯಗೊಂಡಿತು.‌ ತಾಲಿಬಾನಿಗಳು ಅಫ್ಘಾನಿಸ್ತಾನವನ್ನ ತಮ್ಮ ವಶಕ್ಕೆ ಪಡೆದುಕೊಂಡು, ಆಡಳಿತ ಕುರ್ಚಿ ಏರಿದರು. ಆಗ ಅವರು ಮಾಡಿದ ಮೊದಲ ಕೆಲಸವೇ ನಾನಾ ಅಪರಾಧಗಳ Read more…

ಸಲಿಂಗಿಗಳ ಮದುವೆ ಕಾನೂನುಬದ್ದಗೊಳಿಸಿದ ಬಳಿಕ ಆರ್ಥಿಕ ಲಾಭದ ನಿರೀಕ್ಷೆಯಲ್ಲಿ ಚಿಲಿ..!

ಕೆಲ ದಶಕಗಳ ಹಿಂದೆ ಸಮಾಜದ ನಿಷಿದ್ಧ ಪದ್ಧತಿಯಾಗಿದ್ದ ಸಲಿಂಗ ಪ್ರೇಮ ಈಗ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕಾನೂನುಬದ್ಧವಾಗಿದೆ‌. ಇದೇ ಸಾಲಿಗೆ ಡಿಸೆಂಬರ್ 7ರಂದು ಚಿಲಿ ದೇಶ ಸೇರಿದ್ದು, Read more…

Big Shocking: 35 ವರ್ಷದ ಮಹಿಳೆ ಮೇಲೆ 13 ವರ್ಷದ ಅಪ್ರಾಪ್ತನಿಂದ ಅತ್ಯಾಚಾರ….!

35 ವರ್ಷದ ಮಹಿಳೆಯ ಮೇಲೆ 13 ವರ್ಷದ ಬಾಲಕ ಸೇರಿದಂತೆ ಇಬ್ಬರು ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು 13 ವರ್ಷದ ಬಾಲಕನ್ನು Read more…

ʼಕೋವಿಡ್ʼ ಪಾಸಿಟಿವ್ ಆದ ವೇಳೆ ಮಾಡಬೇಕಾದ್ದೇನು…? ನಿಮಗೆ ತಿಳಿದಿರಲಿ ಈ ಮಾಹಿತಿ

ಕೋವಿಡ್ ರಿಪೋರ್ಟ್ ಪಾಸಿಟಿವ್ ಬಂದ್ರೆ ಮುಂದೇನು ಅನ್ನೋ ಯೋಚನೆ ಎಂತವರನ್ನು ಕಾಡಬಹುದು, ಆದ್ರೆ ಅಮೇರಿಕಾದಲ್ಲಿ ಈ ಪ್ರಶ್ನೆಗೆ ಸಿಗೊ‌ ಉತ್ತರ ಮನೆಯಲ್ಲಿರಿ ಎಂಬುದು. ಮನೆಯಲ್ಲೇ ಇದ್ದು, ಸೋಂಕು ಇತರರಿಗೆ Read more…

ಹಡಗಿನಲ್ಲಿ ಅಗ್ನಿ ದುರಂತ: ಕನಿಷ್ಠ 32 ಜನ ಸಾವು…..!

ಹಡಗಿನಲ್ಲಿ ಅಗ್ನಿ ದುರಂತ ಸಂಭವಿಸಿದ ಪರಿಣಾಮ ಅದರಲ್ಲಿದ್ದ ಹಲವರು ಸಜೀವವಾಗಿ ದಹನವಾಗಿದ್ದು, ಸದ್ಯ ಕನಿಷ್ಠ 32 ಜನರ ದೇಹವನ್ನು ಹೊರ ತೆಗೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ Read more…

ಒಮಿಕ್ರಾನ್ ಭೀತಿ, ಯುರೋಪ್ ದೇಶಗಳಲ್ಲಿ ಮತ್ತೆ ಮಾಸ್ಕ್ ಕಡ್ಡಾಯ…..!

ಒಮಿಕ್ರಾನ್ ಭೀತಿ ವಿಶ್ವದೆಲ್ಲೆಡೆ ಹೆಚ್ಚಾಗುತ್ತಿದೆ. ಒಮಿಕ್ರಾನ್ ಉಲ್ಬಣವಾದಂತೆ ಕೊರೋನಾ ಕೇಸ್ ಗಳು ದಿಡೀರ್ ಹೆಚ್ಚಾಗುತ್ತಿವೆ.‌ ಯು.ಕೆ, ಸ್ಪೇನ್, ಇಟಲಿ ಸೇರಿದಂತೆ ಯುರೋಪ್ ದೇಶಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಕ್ರಿಸ್ಮಸ್ ಹಾಗೂ Read more…

ಮತ್ತೆ ಸುದ್ದಿಗೆ ಬಂದ ಕುಖ್ಯಾತ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್‌

ಸರಣಿ ಕೊಲೆಗಾರ ಚಾರ್ಲ್ಸ್ ಶೋಭರಾಜ್ ಪ್ರಕರಣದಲ್ಲಿ ಶೋಕಾಸ್ ನೋಟೀಸ್ ಒಂದನ್ನು ಹೊರಡಿಸಿರುವ ನೇಪಾಳ ಸುಪ್ರೀಂ ಕೋರ್ಟ್, 18 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿರುವ ಈತನನ್ನು ಬಿಡುಗಡೆ ಮಾಡಬಾರದೇಕೆ ಎಂದು Read more…

BIG NEWS: ʼಒಮಿಕ್ರಾನ್‌ʼನಿಂದ ತತ್ತರಿಸಿರುವ ಪಾಶ್ಚಾತ್ಯ ಜಗತ್ತನ್ನು ಮತ್ತಷ್ಟು ಕಂಗೆಡಿಸಿದೆ ’ಡೆಲ್ಮಿಕ್ರಾನ್‌’

ಮೊದಲೇ ಒಮಿಕ್ರಾನ್‌ ಆಗಮನದಿಂದ ಭಯದಲ್ಲಿರುವ ಯೂರೋಪ್ ಮತ್ತು ಅಮೆರಿಕದಲ್ಲಿ ಇದೀಗ ’ಡೆಲ್ಮಿಕ್ರಾನ್’ ಬಂದಿದೆ ಎಂಬ ವರದಿಗಳು ಕಳೆದ ಕೆಲ ದಿನಗಳಿಂದ ಇನ್ನಷ್ಟು ಆಘಾತ ಮೂಡಿಸಿವೆ. ಬಹುಶಃ ಪಾಶ್ಚಾತ್ಯ ಜಗತ್ತಿನಲ್ಲಿ Read more…

ಬೆಚ್ಚಿಬೀಳಿಸುತ್ತೆ ಹಾವನ್ನೇ ಹೇರ್‌ಬ್ಯಾಂಡ್ ಮಾಡಿಕೊಂಡ ಮಹಿಳೆ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ವಿಡಿಯೋ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಕೆಲವೊಂದು ವಿಡಿಯೋಗಳು ಮುದ್ದಾಗಿದ್ದಲ್ಲಿ, ಕೆಲವೊಂದು ವಿಡಿಯೋಗಳು ನಿಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಶಾಪಿಂಗ್‌ ಮಾಲ್ ಒಂದರಲ್ಲಿ ಓಡಾಡುತ್ತಿರುವ ಮಹಿಳೆಯೊಬ್ಬರತ್ತ Read more…

ಬರೋಬ್ಬರಿ 4,500 ಮಿಸ್ಡ್ ಕಾಲ್ ನಿಂದ ಬೆಚ್ಚಿ ಬಿದ್ದ ಮಹಿಳೆ..! ಇದರ ಹಿಂದಿತ್ತು ಒಂದು ಕಾರಣ

ನೀವೇನಾದ್ರೂ ಮುಖ್ಯ ಕೆಲಸದಲ್ಲಿದ್ದಾಗ ಫೋನ್ ಕರೆ ಕೇಳಿ ಓಡೋಡಿ ಬರುತ್ತೀರಾ ಅಲ್ವಾ..? ಒಂದು ವೇಳೆ ಅದು ಕಂಪನಿ ಕರೆ ಅಥವಾ ತಪ್ಪಾದ ಕರೆ ಬಂದ್ರೆ ಮೈಯೆಲ್ಲಾ ಉರಿಯುವಷ್ಟು ಕೋಪ Read more…

ನಂಬಲಸಾಧ್ಯವಾದರೂ ಸತ್ಯ…! ಈ ಟಿವಿಯನ್ನು ನೆಕ್ಕಿದರೆ ಸಿಗುತ್ತೆ ಆಹಾರ ತಿನಿಸಿನ ಟೇಸ್ಟ್

ಜಪಾನ್ ಆವಿಷ್ಕಾರಗಳ ತಾಣ, ವಿಭಿನ್ನ ಮೇಕಪ್ ಪ್ರಾಡಕ್ಟ್ಸ್ ನಿಂದ ಹಿಡಿದು ರೊಬೋಟ್ ಗಳನ್ನ ತಯಾರಿಸಿರೊ ದೇಶ ಈಗ ನೆಕ್ಕಬಲ್ಲ ಟಿವಿಯನ್ನ ಕಂಡು ಹಿಡಿದಿದೆ. ಹೌದು ವಿಚಿತ್ರ ಆದರೂ ನಂಬಲೇಬೇಕಾದ Read more…

SHOCKING: ಕೆಎಫ್‌ಸಿ ಹಾಟ್ ವಿಂಗ್ಸ್ ಬಾಕ್ಸ್‌ನಲ್ಲಿ ಕೊಕ್ಕಿನೊಂದಿಗೆ ಕೋಳಿಯ ತಲೆ…!

ಹೋಟೆಲ್‍ಗಳಲ್ಲಿ ಆಹಾರ ಆರ್ಡರ್ ಮಾಡಿದ ಬಳಿಕ ಸಾಂಬಾರಿನಲ್ಲಿ ಜಿರಳೆ ಬಿದ್ದಿರುವ ಇತ್ಯಾದಿ ನ್ಯೂಸ್ ಗಳ ಬಗ್ಗೆ ನೀವು ಈಗಾಗಲೇ ಕೇಳಿರುತ್ತೀರಿ. ಹಾಗೆಯೇ ಜ್ಯೂಸ್ ಬಾಟಲಿಯಲ್ಲಿ ಹುಳವಿರುವ ದೃಶ್ಯಗಳು ಕೂಡ Read more…

ಬೇರೆಯವರಿಗಾಗಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದ ಭೂಪ; ಹಣ ಪಡೆದು 9ನೇ ಬಾರಿ ಸಿಕ್ಕಿ ಬಿದ್ದ…..!

ಕೊರೊನಾ ಹಾಗೂ ರೂಪಾಂತರಿಯ ಆತಂಕ ಸದ್ಯ ಇಡೀ ಜಗತ್ತಿನಲ್ಲಿ ಆವರಿಸಿದೆ. ಹಲವು ರಾಷ್ಟ್ರಗಳು ಕೊರೊನಾದಿಂದಾಗಿ ತತ್ತರಿಸಿ ಹೋಗಿವೆ. ಹೀಗಾಗಿ ಎಲ್ಲೆಡೆ ಲಸಿಕೆ ಪಡೆಯುವಂತೆ ಜನರನ್ನು ಪ್ರೇರೇಪಿಸಲಾಗುತ್ತಿದ್ದು, ಹಲವೆಡೆ ಕಟ್ಟು Read more…

ಕಾಬೂಲ್ ನಲ್ಲಿ ಆತ್ಮಹತ್ಯಾ ದಾಳಿಕೋರನ ಹತ್ಯೆ; ತಪ್ಪಿದ ಭಾರೀ ಅನಾಹುತ

ಕಾಬೂಲ್: ಅಫ್ಘಾನಿಸ್ತಾನದ ಜನರಿಗೆ ನೆಮ್ಮದಿ ಸಿಗುವುದು ಯಾವಾಗ ಎಂದು ಜಗತ್ತೇ ಇಂದಿಗೂ ಮಮ್ಮಲ ಮರಗುವಂತಾಗುತ್ತಿದೆ. ತಾಲಿಬಾನ್ ವಶಪಡಿಸಿಕೊಳ್ಳುತ್ತಿದ್ದಂತೆ ಅಲ್ಲಿ ಒಂದಿಲ್ಲೊಂದು ಘಟನೆಗಳು ಜನರ ನೆಮ್ಮದಿ ಕಸಿದು ತಿನ್ನುತ್ತಿವೆ. ಇಂದು Read more…

ವಿಶ್ವದ ಮೊಟ್ಟ ಮೊದಲ ಎಸ್‌ಎಂಎಸ್ ಸಂದೇಶ ಬರೋಬ್ಬರಿ 91.35 ಲಕ್ಷ ರೂ.ಗೆ ಹರಾಜು

ಪ್ಯಾರಿಸ್: ವಿಶ್ವದ ಮೊದಲ ಎಸ್ಎಂಎಸ್ ಮೇರಿ ಕ್ರಿಸ್ಮಸ್ ಅನ್ನು ಪ್ಯಾರಿಸ್‌ನಲ್ಲಿ ನಡೆದ ಹರಾಜಿನಲ್ಲಿ 107,000 ಯುರೋಗಳಿಗೆ (ರೂ. 91.35 ಲಕ್ಷ) ಮಾರಾಟವಾಗಿದೆ. ಡಿಸೆಂಬರ್ 3, 1992 ರಂದು ಕಳುಹಿಸಲಾದ Read more…

ಜಗತ್ತೇ ನಿಟ್ಟುಸಿರು ಬಿಡುವ ಸುದ್ದಿ ಇದು…! ದಕ್ಷಿಣ ಆಫ್ರಿಕಾದಲ್ಲಿ ದಿನೇ ದಿನೇ ಕಡಿಮೆಯಾಗುತ್ತಿದೆ ಓಮಿಕ್ರಾನ್ ಸೋಂಕಿತರ ಸಂಖ್ಯೆ

ಕೊರೊನಾ ರೂಪಾಂತರಿ ಓಮಿಕ್ರಾನ್ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದು, ಸದ್ಯ ಇದು ಇಡೀ ಜಗತ್ತನ್ನೇ ಆವರಿಸುತ್ತಿದೆ. ಆದರೆ, ಆ ದೇಶದಲ್ಲಿ ಮಾತ್ರ ಇದರ ಹಾವಳಿ ಏಕಾಏಕಿ ಕುಸಿಯುತ್ತ ಸಾಗುತ್ತಿದೆ. Read more…

ಕೋವಿಶೀಲ್ಡ್​ ಬೂಸ್ಟರ್​​ ಡೋಸ್​ ʼಓಮಿಕ್ರಾನ್ʼ​ ವಿರುದ್ಧ ಪರಿಣಾಮಕಾರಿ: ಆಕ್ಸ್​​ಫರ್ಡ್ ಅಧ್ಯಯನದಲ್ಲಿ ಬಹಿರಂಗ

ಆಸ್ಟ್ರೆಜೆನಿಕಾದ ಕೋವಿಶೀಲ್ಡ್​ ಮೂರು ಡೋಸ್​ ಕೋವಿಡ್​ ಲಸಿಕೆಯು ಒಮಿಕ್ರಾನ್​ ಕೊರೊನಾ ರೂಪಾಂತರಿಯ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಪ್ರಾಯೋಗಿಕ ಅಧ್ಯಯನ ಡೇಟಾಗಳನ್ನು ಉಲ್ಲೇಖಿಸಿ ಔಷಧ ತಯಾರಕ ಕಂಪನಿಯೊಂದು Read more…

ಓಮಿಕ್ರಾನ್ ಆತಂಕದ ನಡುವೆ ಸಾರ್ವಜನಿಕರಿಗೆ ಮತ್ತೊಂದು ಗುಡ್‌ ನ್ಯೂಸ್

ವಾಷಿಂಗ್ಟನ್‌ : ಜಗತ್ತಿನಲ್ಲಿ ಸದ್ಯ ಓಮಿಕ್ರಾನ್ ನ ಆತಂಕ ಹೆಚ್ಚಾಗುತ್ತಿದೆ. ಆದರೆ, ಇದರ ಮಧ್ಯೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ. ದಕ್ಷಿಣ ಆಫ್ರಿಕಾ ಹಾಗೂ ಬ್ರಿಟನ್ ನ ತಜ್ಞರ Read more…

ಬರ್ಗರ್ ಸವಿಯುವುದರ ಜೊತೆಗೆ ಕ್ಯಾಲೋರಿ ಬರ್ನ್‌ ಮಾಡಲು ಮಹಿಳೆಯಿಂದ ಈ ಉಪಾಯ…!

ದಪ್ಪಗಿದ್ದವರು ಸಣ್ಣಗಾಗಲು ಡಯೆಟ್ ಮಾಡುವುದು ನಿಮಗೆ ಗೊತ್ತೇ ಇದೆ. ಇದಕ್ಕಾಗಿ ಅವರು  ಪಿಜ್ಜಾ, ಬರ್ಗರ್ ನಂತಹವುಗಳನ್ನು ತ್ಯಜಿಸಲೇಬೇಕಾಗುತ್ತದೆ. ಆದರೂ, ಆಟಿಕೆ ಅಂಗಡಿಯಲ್ಲಿ ಮಕ್ಕಳು ಬೇಕು ಎಂದು ಹಠ ಮಾಡುವಂತೆ, Read more…

ಬಾಹ್ಯಾಕಾಶದಲ್ಲಿ ಹೇರ್ ಕಟ್…! ವೈರಲ್ ಆದ ಸ್ಪೇಸ್ ವಿಡಿಯೋ

ಮನುಷ್ಯ ದಿನದಿಂದ ದಿನಕ್ಕೆ ತನ್ನ ಸಾಮಾನ್ಯ ಮಿತಿಗಳನ್ನ ಮೀರುತ್ತಿದ್ದಾನೆ. ಗುರುತ್ವಾಕರ್ಷಣ ಶಕ್ತಿಯಿಲ್ಲದ ಬಾಹ್ಯಾಕಾಶಕ್ಕೋದ ಮಾನವ, ಈಗ ಅದೇ ಸ್ಪೇಸ್ ನಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸುವ ಹೊಸ ವಿಡಿಯೋ ಸಾಮಾಜಿಕ Read more…

ಪೋಷಕರು ನೀಡಿದ ಪಾಕೆಟ್ ಮನಿಯಲ್ಲಿ ಪುಟ್ಟ ಮಕ್ಕಳು ಮಾಡಿದ್ದೇನು ಅಂತ ತಿಳಿದ್ರೆ ಶಾಕ್ ಆಗ್ತೀರಾ..!

ಮೆಲ್ಬೋರ್ನ್: ಮಕ್ಕಳಿಗೆ ಪೋಷಕರು ಪಾಕೆಟ್ ಮನಿ ನೀಡುವುದು ಸಾಮಾನ್ಯ. ಕೆಲವು ಮಕ್ಕಳು ಈ ಹಣವನ್ನು ತಮಗೆ ಬೇಕಾದುದ್ದಕ್ಕೆ ಖರ್ಚು ಮಾಡಿದ್ರೆ, ಇನ್ನೂ ಕೆಲವು ಮಕ್ಕಳು ಹಣವನ್ನು ಕೂಡಿಡುತ್ತಾರೆ. ಆದರೆ, Read more…

ಹೊಸ ವರ್ಷಕ್ಕೆ ಮತ್ತಷ್ಟು ಇಮೋಜಿಗಳ ಸೇರ್ಪಡೆ…!

ಮೊದಲೆಲ್ಲಾ ಪತ್ರ ಬರೆಯುತ್ತಿದ್ದ ನಾವು, ಟೆಕ್ನಾಲಜಿಯ ಜೊತೆ ಬೆಳೆಯುತ್ತಾ ಕೋಟ್ಯಾಂತರ ಆವಿಷ್ಕಾರಗಳಿಗೆ ಸಾಕ್ಷಿಯಾಗಿದ್ದೇವೆ. ಅದ್ರಲ್ಲೂ ಫೋನ್ ನಲ್ಲಿ ಸಂದೇಶ ಕಳಿಸುವಾಗ, ಟೆಕ್ಸ್ಟ್ ಜೊತೆ ಇಮೋಜಿ ಕಳಿಸೋದು ನಮ್ಮ ಭಾವನೆ Read more…

ಸಾಂಟಾಕ್ಲಾಸ್ ಸಾಕ್ಸ್ ನಲ್ಲಿ ಗಿಫ್ಟ್ ನೀಡೋದು ಏಕೆ ಗೊತ್ತಾ…? ಇದರ ಹಿಂದಿದೆ ಈ ಕಾರಣ

ಕ್ರಿಸ್ಮಸ್ ಗೆ ಇನ್ನೊಂದು ದಿನ ಬಾಕಿಯಿದೆ. ಹಬ್ಬದ ತಯಾರಿ ಜೋರಾಗಿ ನಡೆದಿದೆ. ಜನರು ಪರಸ್ಪರ ಉಡುಗೊರೆ ನೀಡುವ ತಯಾರಿಯಲ್ಲಿದ್ದಾರೆ. ಮಕ್ಕಳು ಸಾಂಟಾ ಕ್ಲಾಸ್ ಗೆ ಕಾಯ್ತಿದ್ದಾರೆ. ಸಾಂಟಾ ಕ್ಲಾಸ್ Read more…

ಕಳ್ಳನನ್ನು ಬೆಂಬತ್ತಿ ಪೊಲೀಸರಿಗೊಪ್ಪಿಸಿದ ಯುವಕನಿಗೆ ನಾಗರಿಕ ಪ್ರಶಸ್ತಿ ಗೌರವ..!

ಯಾವುದೇ ವ್ಯಕ್ತಿಗಳ ಮೇಲೆ ಏಕಾಏಕಿ ದುಷ್ಕರ್ಮಿಗಳು ದಾಳಿ ಮಾಡಿದಾಗ ಅಥವಾ ವಸ್ತುಗಳನ್ನು ಕಳ್ಳತನ ಮಾಡಿದಾಗ ನೀವು ಅಲ್ಲಿ ಸಾಕ್ಷಿಯಾದ್ರೂ ಕೂಡ ನಿಮ್ಮಿಂದ ಆ ಕ್ಷಣದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. Read more…

ಜಪಾನ್ ನಲ್ಲಿ ಹಾಲು ಕುಡಿಯುವಂತೆ ಪ್ರೋತ್ಸಾಹ ನೀಡುತ್ತಿರುವುದರ ಹಿಂದಿದೆ ಈ ಕಾರಣ

ತಂತ್ರಜ್ಞಾನದ ವಿಷ್ಯದಲ್ಲಿ ಜಪಾನ್ ಸದಾ ಸುದ್ದಿಯಲ್ಲಿರುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಜಪಾನ್ ಭಿನ್ನ ವಿಷ್ಯಕ್ಕೆ ಚರ್ಚೆಯಲ್ಲಿದೆ. ಜಪಾನ್ ಪ್ರಧಾನಿಯಿಂದ ಹಿಡಿದು ಅಧಿಕಾರಿಗಳವರೆಗೆ ಎಲ್ಲರೂ ದೇಶವಾಸಿಗಳಿಗೆ ಹಾಲು ಕುಡಿಯುವಂತೆ ಮನವಿ Read more…

ಮರವನ್ನು ಮದುವೆಯಾದ ಮಹಿಳೆ..! ಕಾರಣವೇನು ಗೊತ್ತಾ..?

ಬ್ರೆಜಿಲ್ ನ ರೂಪದರ್ಶಿಯೊಬ್ಬಳು ಹಲವು ಪುರುಷರಿಂದ ಮೋಸ ಹೋದ ಬಳಿಕ ತನ್ನನ್ನು ತಾನೇ ಮದುವೆಯಾಗಿ ಸುದ್ದಿಯಾಗಿದ್ದಳು. ನಂತರ ಮದುವೆಯಾದ ಮೂರೇ ತಿಂಗಳಿಗೆ ತನಗೆ ತಾನೇ ವಿಚ್ಛೇದನವನ್ನೂ ಕೊಟ್ಟುಕೊಂಡಿರುವ ಸುದ್ದಿಯನ್ನು Read more…

ಮೊಮ್ಮಗಳೊಂದಿಗೆ ಪದವಿ ಪಡೆದ 87 ವರ್ಷದ ವೃದ್ಧ..!

ಶಿಕ್ಷಣ ಪಡೆಯಲು ಯಾವುದೇ ವಯಸ್ಸಿನ ಹಂಗಿಲ್ಲ. ನಿಮಗೆ ಯಾವಾಗೆಲ್ಲಾ ಕಲಿಯಬೇಕು ಅನ್ನೋ ಮನಸ್ಸಾಗುತ್ತೋ, ಕಾಲೇಜು ಮೆಟ್ಟಿಲು ಹತ್ತಬಹುದು. ಇದಕ್ಕೆ 87ರ ಇಳಿ ವಯಸ್ಸಿನಲ್ಲೂ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ರೆನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...