alex Certify International | Kannada Dunia | Kannada News | Karnataka News | India News - Part 221
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮನುಷ್ಯನಿಂದ ಮನುಷ್ಯನಿಗೆ ಹರಡಲ್ಲಾ ಎಂದು WHO ಟ್ವೀಟ್ ಮಾಡಿ 2 ವರ್ಷ…! ನೆನಪಿಸಿಕೊಂಡು ಹಿಗ್ಗಾಮುಗ್ಗಾ ಟೀಕಿಸಿದ ನೆಟ್ಟಿಗರು

ಸರ್ವರ್‌ಗಳಲ್ಲಿ ಸಂಗ್ರಹವಾಗಿರುವ ಡೇಟಾ ದೀರ್ಘಾವಧಿಯ ಜೀವನವನ್ನು ಹೊಂದಿದೆ, ಸಾಮಾಜಿಕ ಮಾಧ್ಯಮವು ಬಲವಾದ ಸ್ಮರಣೆಯನ್ನು ಪಡೆದುಕೊಂಡಿದೆ. ಮನುಷ್ಯ ಮರೆತರೂ ಸೋಷಿಯಲ್ ಮೀಡಿಯಾ ಮರೆಯಲ್ಲ ಅನ್ನೋದಕ್ಕೆ ಜೀವಂತ ಉದಾಹರಣೆಯೇ ವಿಶ್ವ ಆರೋಗ್ಯ Read more…

ಆಕ್ಸ್‌ಫರ್ಡ್ ನಲ್ಲಿ ಸೀಟು ಗಿಟ್ಟಿಸಿಕೊಂಡ ಅಸ್ಸಾಂ ವಿದ್ಯಾರ್ಥಿನಿ, ವಿದೇಶದಲ್ಲಿ ಸಂಸ್ಕೃತ ಅಧ್ಯಯನ ಮಾಡಲಿರುವ 17 ವರ್ಷದ ಬಾಲಕಿ

ಇಂಗ್ಲೆಂಡ್ ನ ಆಕ್ಸ್‌ಫರ್ಡ್ ಯೂನಿವರ್ಸಿಟಿಯಲ್ಲಿ ಓದುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು. ಆದರೆ ಎಲ್ಲರ ಕನಸು ನನಸಾಗುವುದಿಲ್ಲ. ಆದರೆ ಅಸ್ಸಾಂ ನ 17 ವರ್ಷದ ವಿದ್ಯಾರ್ಥಿನಿಯೊಬ್ಬಳ ಈ ಕನಸು ನನಸಾಗಿದ್ದು, Read more…

“ಪುಸ್ತಕ ತೆರೆಯಿರಿ, ಕಾಲುಗಳನ್ನು ಮಡಿಚಿ” ಎಂದು ಹೆಣ್ಣುಮಕ್ಕಳಿಗೆ ಕರೆ ನೀಡಿದ ದಕ್ಷಿಣ ಆಫ್ರಿಕಾ ಸಚಿವೆ…!

ರಾಜಕೀಯ ನಾಯಕರು ಜನರಿಗೆ ನೀಡುವ ಕರೆಗಳು ಅಪಹಾಸ್ಯಕ್ಕೀಡಾಗುತ್ತವೆ. ಅವರೂ ಕೆಲವೊಮ್ಮೆ ಅಂತಹ ಕರೆಗಳನ್ನು ಉದ್ದೇಶಪೂರ್ವಕವಾಗಿಯೇ ನೀಡುತ್ತಾರೆ. ಇದೇ ರೀತಿ, ದಕ್ಷಿಣ ಆಫ್ರಿಕಾದಲ್ಲಿ ಸಚಿವೆಯು ವಿದ್ಯಾರ್ಥಿನಿಯರಿಗೆ ನೀಡಿದ ಕರೆಯು ವಿವಾದಕ್ಕೀಡಾಗಿದೆ. Read more…

ಸಾಗರದಾಳದಲ್ಲಿ ಸ್ಫೋಟಗೊಂಡ ಜ್ವಾಲಾಮುಖಿ; ರುದ್ರ ಮನೋಹರ ದೃಶ್ಯದ ವಿಡಿಯೋ ವೈರಲ್

ಪೆಸಿಫಿಕ್ ಸಾಗರದ ತಳದಲ್ಲಿ ಲಾವಾರಸ ಸ್ಫೋಟಗೊಂಡ ಪರಿಣಾಮ ದ್ವೀಪ ದೇಶ ಟೋಂಗಾದಲ್ಲಿ ಸುನಾಮಿ ಭೀತಿ ಆವರಿಸಿದ್ದು, ಎಲ್ಲೆಡೆ ಎಚ್ಚರಿಕೆ ವಹಿಸಲಾಗಿದೆ. ನ್ಯೂಜಿಲೆಂಡ್ ಹಾಗೂ ಅಮೆರಿಕದ ಅನೇಕ ಭಾಗಗಳಲ್ಲೂ ಸಹ Read more…

ಕೊರೊನಾ ಲಸಿಕೆ ಕೊಡಿಸಲು ತಂದೆಯನ್ನು ಹೆಗಲಮೇಲೆ ಹೊತ್ತೊಯ್ದ ’’ಆಧುನಿಕ ಶ್ರವಣಕುಮಾರ’’

ನೀವು ತಂದೆ-ತಾಯಿಯರನ್ನು ಪ್ರೀತಿಸುತ್ತೀರಿ, ನಿಜ. ಆದರೆ ಎಷ್ಟರ ಮಟ್ಟಿಗೆ ಎಂದು ಪ್ರಶ್ನಿಸಿದಲ್ಲಿ, ಉತ್ತರಿಸಲು ಕಷ್ಟವಾಗಬಹುದು. ಬೆಟ್ಟದಷ್ಟು, ಸಾಗರದಷ್ಟು ಎಂಬ ಹೋಲಿಕೆಗಳು ಶುರುವಾಗಬಹುದು. ಶ್ರವಣ ಕುಮಾರ್‌ ತಂದೆ-ತಾಯಿಯರನ್ನು ಭಕ್ತಿಯಿಂದ, ಪ್ರೀತಿಯಿಂದ Read more…

ಮಗಳು ಹುಟ್ಟುವ ಮುನ್ನ ಅಪ್ಪನ ಕಳೆದುಕೊಂಡ ಪತಿಗೆ ಭಾವಪೂರ್ಣ ಉಡುಗೊರೆ ಕೊಟ್ಟ ಮಡದಿ

ಪೋಷಕರನ್ನು ಕಳೆದುಕೊಂಡ ವಿಚಾರ ಜೀರ್ಣಿಸಿಕೊಳ್ಳುವುದು ಎಂದಿಗೂ ಸುಲಭವಲ್ಲ. ಅದರಲ್ಲೂ, ಒಬ್ಬರ ಜೀವನದಲ್ಲಿ ಪ್ರಮುಖ ಮೈಲಿಗಲ್ಲೊಂದಕ್ಕೆ ಸಾಕ್ಷಿಯಾಗಬೇಕಾದ ಕೆಲವೇ ದಿನಗಳಲ್ಲಿ ಹೆತ್ತವರು ಮೃತಪಟ್ಟರಂತೂ ಹೇಳಿಕೊಳ್ಳಲಾಗದಷ್ಟು ಬೇಜಾರಾಗುತ್ತದೆ. ಆಂಡ್ರ‍್ಯೂ ಹಾಗೂ ಅಲೆಕ್ಸೆಸ್ Read more…

ಮಹಿಳೆ ಪ್ರಾಣಕ್ಕೆ ಕುತ್ತು ತಂತು ಕಡಲೆಕಾಯಿಂದ ತಯಾರಿಸಿದ ಸಿಹಿತಿಂಡಿ

ನಮಗೆ ಅಲರ್ಜಿ ಇರುವ, ನಮ್ಮ ದೇಹಕ್ಕೆ ಒಗ್ಗದ ಆಹಾರ ಸೇವಿಸಿದರೆ, ತಿಂಡಿ ತಿಂದರೆ ಹೆಚ್ಚೆಂದರೆ ವಾಂತಿ-ಭೇದಿ ಆಗಬಹುದು. ಫುಡ್ ಪಾಯ್ಸನ್ ಆಗಬಹುದು. ಆದರೆ, ಬ್ರಿಟನ್‌ನ ನ್ಯೂ ಕ್ಯಾಸಲ್ ನಗರದಲ್ಲಿ Read more…

11 ನೇ ವರ್ಷಕ್ಕೇ ಕೋಟ್ಯಂತರ ರೂ. ದುಡಿದ ಬಾಲೆ, 15 ನೇ ವಯಸ್ಸಿಗೇ ನಿವೃತ್ತಿ ಹೊಂದಲು ತೀರ್ಮಾನ…..!

ಸಾಮಾನ್ಯವಾಗಿ ಯಾವುದೇ ಉದ್ಯೋಗದಲ್ಲಿರುವವರು, ಉದ್ಯಮದಲ್ಲಿರುವವರು ತಮ್ಮ 55-60ನೇ ವಯಸ್ಸಿನಲ್ಲಿ ನಿವೃತ್ತರಾಗುತ್ತಾರೆ. ಉದ್ಯಮಿಗಳು, ತುಂಬ ದುಡಿದವರು, ತುಂಬ ದಣಿದವರು 45-50 ವರ್ಷಕ್ಕೆ ನಿವೃತ್ತರಾಗುವುದು ಹೊಸ ರೂಢಿಯೂ ಆಗಿದೆ. ಆದರೆ, ಆಸ್ಟ್ರೇಲಿಯಾದಲ್ಲಿ Read more…

ʼಓಮಿಕ್ರಾನ್ʼ ಕುರಿತ ಅಧ್ಯಯನದಲ್ಲಿ ಭರ್ಜರಿ ಗುಡ್‌ ನ್ಯೂಸ್‌ ಬಹಿರಂಗ

ಓಮಿಕ್ರಾನ್ ಸೋಂಕಿನ ಹೊಸ ಅಲೆಯು ಜಗತ್ತಿನಾದ್ಯಂತ ವ್ಯಾಪಿಸುತ್ತಿದೆ. ಆದರೆ ದಕ್ಷಿಣ ಆಫ್ರಿಕಾದ ಅಧ್ಯಯನವೊಂದು, ಓಮಿಕ್ರಾನ್ ರೂಪಾಂತರಿ ವೈರಾಣು ಲಸಿಕೆ ಹಾಕಿಸಿಕೊಳ್ಳದ ಜನರಿಗೂ ಸಹ ಕಡಿಮೆ ಹಾನಿಕಾರಕವಾಗಿದೆ ಎಂದು ಹೇಳಿದೆ. Read more…

ಠೇವಣಿ ಹಿಂದಿರುಗಿಸದ ಅಂಗಡಿಯವನಿಗೆ ಬುದ್ದಿ ಕಲಿಸಲು ಮಹಿಳೆ ಮಾಡಿದ್ದೇನು ಗೊತ್ತಾ…?

ಚೀನಾದ ಛೋಂಗ್‌ಕಿಂಗ್‌ನಲ್ಲಿ ಮಹಿಳೆಯೊಬ್ಬಳು ಬಟ್ಟೆ ಅಂಗಡಿ ಮಾಲೀಕನ ವಿರುದ್ಧ ತೋರಿಸಿದ ಸಿಟ್ಟು, ಎಲ್ಲರನ್ನು ದಂಗುಬಡಿಸಿದೆ. ವಿವಾಹಕ್ಕಾಗಿ ಸಿದ್ಧಪಡಿಸಲಾಗುವ “ಬ್ರೈಡ್ ಗೌನ್‌” ಡ್ರೆಸ್‌ಗಾಗಿ ಮಹಿಳೆಯೊಬ್ಬಳು ಅಂಗಡಿಯವನಿಗೆ ಮುಂಚಿತವಾಗಿ 91 ಸಾವಿರ Read more…

ಸಂಗೀತ ಪರಿಕರ ಸುಟ್ಟು ಹಾಕಿದ ತಾಲಿಬಾನಿಗರು; ಕಣ್ಣೀರಿಟ್ಟ ಕಲಾವಿದ

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಳ್ಳುತ್ತಿದ್ದಂತೆ ಅಲ್ಲಿನ ಜನರ ಪರಿಸ್ಥಿತಿ ಕಷ್ಟಮಯವಾಗಿದೆ. ಅಲ್ಲಿ ಜನರಿಗೆ ಸ್ವಾತಂತ್ರ್ಯವೇ ಇಲ್ಲ ಎನ್ನುವಂತಾಗುತ್ತಿದೆ. ತಾಲಿಬಾನಿಗಳು ಎಲ್ಲದಕ್ಕೂ ಕಟ್ಟಪ್ಪಣೆ ಹೇರುತ್ತಿದ್ದಾರೆ. ಇದರಿಂದಾಗಿ ಜನರು ತಮ್ಮ ಹವ್ಯಾಸ ಹಾಗೂ Read more…

ಮಾಲಕಿ ಸತ್ತು 2 ತಿಂಗಳಾದರೂ ಸಮಾಧಿ ಬಳಿಯೇ ಕೂತಿದೆ ಈ ಬೆಕ್ಕು…!

ಮನುಷ್ಯ ಮತ್ತು ಸಾಕುಪ್ರಾಣಿಯ ನಡುವಿನ ಸಂಬಂಧ ಬಹಳ ಪವಿತ್ರ ಹಾಗೂ ಆತ್ಮೀಯ. ಒಡಹುಟ್ಟಿದವರಂತೆ ಪ್ರಾಣಿಗಳು ತಮ್ಮನ್ನು ಸಾಕಿದ ಮಾಲೀಕರನ್ನು ಪ್ರೀತಿಸುತ್ತವೆ. ಭಾವನಾತ್ಮಕ ಬೆಸುಗೆ ಸಾವಿನವರೆಗೂ ದೃಢವಾಗಿರುತ್ತದೆ. ಆದರೆ, ಸರ್ಬಿಯಾದಲ್ಲಿ Read more…

BIG SHOCKING: ಒಮಿಕ್ರಾನ್ ಗೆ ಮುಗಿಯಲ್ಲ ಕೊರೋನಾ ಯುಗ, ಮತ್ತಷ್ಟು ರೂಪಾಂತರಿಗಳಿಂದ ಇನ್ನೂ ಗಂಡಾಂತರ ಸಾಧ್ಯತೆ

ಪ್ರಪಂಚದ ಎಲ್ಲಾ ದೇಶಗಳನ್ನ ಒಮಿಕ್ರಾನ್ ರೂಪಾಂತರ ತನ್ನ ಮುಷ್ಟಿಯಲ್ಲಿ ಹಿಡಿದುಕೊಂಡಿದೆ. ಈ ಮ್ಯೂಟೇಟೆಡ್ ವೈರಸ್ ಭಾಗಶಃ ವಿಶ್ವದ ಹಲವು ದೇಶಗಳಲ್ಲಿ ಕೊರೊನಾ ವೈರಸ್ ನ ಹೊಸ ಅಲೆಗೆ ಕಾರಣವಾಗಿದೆ. Read more…

ಪ್ರತಿಭಾವಂತ ಮಕ್ಕಳಿಗೆ ’ಹಂದಿ ಮರಿ’ ಉಡುಗೊರೆ ನೀಡಿದ ಶಾಲೆ

ಚೀನಾ ಎಂದರೆ ಸಾಕು, ಇಡೀ ವಿಶ್ವಕ್ಕೆ ಅಗತ್ಯವಾದ ಎಲೆಕ್ಟ್ರಾನಿಕ್‌ ಸಾಧನಗಳು, ಆಟಿಕೆಗಳನ್ನು ತಯಾರಿಸಿ ಪೂರೈಕೆ ಮಾಡುವ ಕಾರ್ಖಾನೆ. ಅಂಥ ಚೀನಾದಲ್ಲಿ ಪ್ರತಿಭಾವಂತ ಮಕ್ಕಳು ಹೆಚ್ಚೆಚ್ಚು ಓದಿ, ಉತ್ತಮ ನೌಕರಿ Read more…

ಗ್ರಾಹಕರ ತಲುಪುವ ಮೊದಲೇ ಅಮೆಜಾನ್, ಫೆಡ್ ಎಕ್ಸ್ ಬೆಲೆಬಾಳುವ ವಸ್ತುಗಳ ಲೂಟಿ: ರೈಲ್ವೇ ಟ್ರ್ಯಾಕ್ ತುಂಬ ಕಸದ ರಾಶಿ

ಅಮೆಜಾನ್ ಮತ್ತು ಇತರ ಕೊರಿಯರ್ ಪ್ಯಾಕೇಜ್‌ ಕಳ್ಳತನದ ಘಟನೆಗಳು ಅಮೆರಿಕದಲ್ಲಿ ಪೊಲೀಸ್ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿವೆ. ಆನ್‌ ಲೈನ್‌ನಲ್ಲಿ ಆರ್ಡರ್ ಮಾಡುವವರ ಪಾರ್ಸೆಲ್‌ ಗಳು ತಲುಪುವ ಮೊದಲೇ ಕಣ್ಮರೆಯಾಗುತ್ತಲೇ Read more…

ಮೊಟ್ಟೆಯ ಬಾಕ್ಸ್‌ನಲ್ಲಿತ್ತು ಕಡೆಗಣಿಸಲಾಗಿದ್ದ ನವಜಾತ ಶಿಶು…..!

ಅಂದು ಕ್ರಿಸ್‌ಮಸ್‌ ಆಗಿತ್ತು. ಐವರು ಯುವ ಸ್ನೇಹಿತರು ಸುತ್ತಾಡಲು ತೆರಳಿದ್ದರು. ಸೈಬಿರಿಯಾದ ಸೊಸ್ನೊವ್ಕೊ ಪಟ್ಟಣವದು. ಭಾರಿ ಹಿಮಮಳೆ ಸುರಿಯುತ್ತಿತ್ತು. ಆದ ಕಾರಣ ತಾಪಮಾನವು ಮೈನಸ್‌ 20 ಡಿಗ್ರಿ ಸೆಲ್ಸಿಯಸ್‌ಗೆ Read more…

ಟೆಸ್ಲಾ ಕಂಪನಿಯ 2 ಡಜನ್​ಗೂ ಅಧಿಕ ಕಾರು ಹ್ಯಾಕ್​ ಮಾಡಿದ 19ರ ಯುವಕ..!

19 ವರ್ಷ ಪ್ರಾಯದ ಯುವಕನೊಬ್ಬ ತಾನು ಟೆಸ್ಲಾ ಕೋಡ್​ಗಳಲ್ಲಿನ ದುರ್ಬಲತೆಯನ್ನು ಕಂಡು ಹಿಡಿದಿದ್ದಾಗಿ ಹೇಳಿಕೊಂಡಿದ್ದು ಈತ ಈಗಾಗಲೇ ಅನೇಕ ಟೆಸ್ಲಾ ಕಾರುಗಳ ಮೇಲೆ ನಿಯಂತ್ರಣ ಸಾಧಿಸಿದ್ದಾನೆ. ಜರ್ಮನಿಯ ಯುವ Read more…

ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ಕಾಡುತ್ತಿದೆ ಕೊರೊನಾ; ಮಹಾಮಾರಿಯ ಆರ್ಭಟಕ್ಕೆ ಜನ ತತ್ತರ

ಜಗತ್ತಿನಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತೀವ್ರ ಆತಂಕ ಮೂಡಿಸುತ್ತಿದೆ. ಹಲವು ದೇಶಗಳು ಮಹಾಮಾರಿಗೆ ತತ್ತರಿಸಿ ಹೋಗುತ್ತಿರುವುದು ಅಂಕಿ- ಅಂಶಗಳಿಂದ ಸಾಬೀತಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಜಗತ್ತಿನಲ್ಲಿ Read more…

ಜಗತ್ತಿನ ಅತ್ಯಂತ ಹಿರಿಯ ಆಮೆ ‘ಜೋನಾಥನ್’ ಗೆ ಈಗ 190 ವರ್ಷ…!

ನೆಲದ ಮೇಲೆ ಜೀವಂತ ಇರುವ ಅತ್ಯಂತ ಹಿರಿಯ ಪ್ರಾಣಿಯಾದ ಜೋನಾಥನ್ ಹೆಸರಿನ ಈ ಆಮೆಗೆ ಈ ವರ್ಷ 190 ವರ್ಷ ತುಂಬಲಿದೆ. “ಈ ವರ್ಷ ತನ್ನ 190ನೇ ಹುಟ್ಟುಹಬ್ಬ Read more…

ವಿಪರೀತ ಚಳಿಗೆ ಹೆಪ್ಪುಗಟ್ಟಿದ ಉಪಹಾರ

ಸ್ಪಾಗೆಟ್ಟಿಯನ್ನು ಎತ್ತಿಹಿಡಿದಿರುವಂತೆಯೇ ಫ್ರೀಜ಼್‌ ಆಗಿಬಿಟ್ಟಿರುವ ಫೋರ್ಕ್ ಒಂದರ ಚಿತ್ರವು ಅಂತರ್ಜಾಲದಲ್ಲಿ ವೈರಲ್‌ ಆಗಿದೆ. ವಿಪರೀತ ಚಳಿಯ ಕಾರಣ ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌ನ ಮೌಂಟ್‌ ವಾಷಿಂಗ್ಟನ್‌ನಲ್ಲಿ ತಾಪಮಾನ -34 ಡಿಗ್ರಿ Read more…

ಲಂಡನ್‌ನಲ್ಲಿ ಹೊಸ ಆಫೀಸ್ ತೆರೆದ ಗೂಗಲ್‌, ಚಿತ್ರಗಳನ್ನು ಶೇರ್‌ ಮಾಡಿಕೊಂಡ ಸಿಇಓ ಸುಂದರ್‌ ಪಿಚ್ಚೈ

ಲಂಡನ್‌ನಲ್ಲಿ ಹೊಸದಾಗಿ ಆಫೀಸ್ ಮಾಡಿರುವ ಟೆಕ್‌ ದಿಗ್ಗಜ ಗೂಗಲ್, ನಗರದ ಸೆಂಟ್ರಲ್ ಸೇಂಟ್ ಜೈಲ್ಸ್ ಪ್ರದೇಶದಲ್ಲಿ $1 ಶತಕೋಟಿ ವೆಚ್ಚದಲ್ಲಿ ಈ ಜಾಗ ಖರೀದಿ ಮಾಡಿದೆ. ಗೂಗಲ್ ಸಿಇಓ Read more…

ಮಿಷಿಗನ್ ಸರೋವರದ ತೀರದಲ್ಲಿ ಸುಂದರ ಕಲಾಕೃತಿಗಳ ರಚಿಸಿದ ಗಾಳಿ

ಪ್ರಕೃತಿ ಸೃಷ್ಟಿಸುವ ಕಲಾಕೃತಿಗಳ ಸೌಂದರ್ಯಕ್ಕೆ ಸಾಟಿಯಾದದು ಬೇರೊಂದಿಲ್ಲ. ಇವುಗಳಲ್ಲಿ ಬಹುತೇಕ ಪ್ರಕ್ರಿಯೆಗಳಿಗೆ ಮಾನವರಲ್ಲಿ ವಿವರಣೆಯೇ ಇರುವುದಿಲ್ಲ. ಇಂಥ ಉದಾಹರಣೆಗಳಲ್ಲಿ ಒಂದರ ಚಿತ್ರವೊಂದು ರೆಡ್ಡಿಟ್‌ನಲ್ಲಿ ಟ್ರೆಂಡ್ ಆಗಿದೆ. ಅಮೆರಿಕದ ಮಿಷಿಗನ್ Read more…

BIG NEWS: ಬ್ರಿಟನ್ ಪ್ರಧಾನಿಯಾಗಿ ಇನ್ಫಿ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ ಹೆಸರು ಮುಂಚೂಣಿಗೆ

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ‘ಪಾರ್ಟಿಗೇಟ್’ ತೊಂದರೆ ಹೆಚ್ಚಾಗುತ್ತಿದ್ದಂತೆ ಅವರದೇ ಕನ್ಸರ್ವೇಟಿವ್ ಪಕ್ಷದ ಸದಸ್ಯರು ಬ್ರಿಟಿಷ್ ಪ್ರಧಾನಿ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಾಯಿಸುತ್ತಿದ್ದಾರೆ. ಅವರ ಸ್ಥಾನಕ್ಕೆ ಭಾರತೀಯ ಮೂಲದ Read more…

SHOCKING: ಏರ್ ಪೋರ್ಟ್ ರನ್ ವೇನಲ್ಲೇ ಎರಡು ವಿಮಾನಗಳ ಮುಖಾಮುಖಿ; ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ

ಆಘಾತಕಾರಿ ಘಟನೆಯೊಂದರಲ್ಲಿ, ದುಬೈ ವಿಮಾನ ನಿಲ್ದಾಣದಲ್ಲಿ ಎರಡು ಎಮಿರೇಟ್ಸ್ ವಿಮಾನಗಳು ಟೇಕ್-ಆಫ್ ಆಗುವ ಸಂದರ್ಭದಲ್ಲಿ ಸಂಭವಿಸಬಹುದಾಗಿ ಮುಖಮುಖಿ ಡಿಕ್ಕಿ ತಪ್ಪಿದ್ದು, ನೂರಾರು ಜೀವಗಳು ಉಳಿದಿವೆ. ಜನವರಿ 9 ರಂದು Read more…

ಐಸೋಲೇಶನ್ ಅವಧಿ ಹೆಚ್ಚಿಸದಿದ್ದರೆ ಕಾದಿದೆ ಆಪತ್ತು; ವರದಿ

ಬ್ರಿಟನ್: ಸೋಂಕಿತರ ಆಸೋಲೇಶನ್ ಅವಧಿ ಹೆಚ್ಚಿಸದಿದ್ದರೆ ಮತ್ತೆ ಅಂತಹ ವ್ಯಕ್ತಿಗಳಿಂದ ಹೆಚ್ಚಿನ ಜನರಿಗೆ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿರುತ್ತದೆ ಎಂದು ವರದಿಯೊಂದು ಹೇಳಿದೆ. ಕೊರೊನಾ ಸೋಂಕಿಗೆ ಒಳಗಾದ ವ್ಯಕ್ತಿ Read more…

ನ್ಯೂಜಿಲ್ಯಾಂಡಿನ ಈ ವ್ಯಕ್ತಿ ಕಿವಿಯೊಳಗಿತ್ತು ಜಿರಳೆ…!

40 ವರ್ಷದ ನ್ಯೂಜಿಲ್ಯಾಂಡಿನ ನಿವಾಸಿ ಝೇನ್‌ ವೆಡ್ಡಿಂಗ್‌ ಎಂಬಾತ ಈಜುಕೊಳಕ್ಕೆ ತೆರಳಿದ್ದ. ಕೆಲವು ಗಂಟೆ ಈಜಿದ ಬಳಿಕ ಆತನ ಕಿವಿಯೊಳಗೆ ನೀರು ಶೇಖರಣೆಯಾಗಿ ಸರಿಯಾಗಿ ಕೇಳಿಸದ ಪರಿಸ್ಥಿತಿ ನಿರ್ಮಾಣವಾಗಿತ್ತು. Read more…

ಮಾನಸಿಕ ಆಘಾತಕ್ಕೆ ಸಿಲುಕಿದ ರೋಗಿಗಳಿಗೆ ಬ್ರಿಟನ್ ವೈದ್ಯರಿಂದ ಹಾಸ್ಯ ಥೆರಪಿ ಸೂಚನೆ

ಆಘಾತಕ್ಕೀಡಾದ ರೋಗಿಗಳಿಗೆ ಸಾಮಾನ್ಯವಾಗಿ ಕೌನ್ಸೆಲಿಂಗ್, ಧ್ಯಾನ ಸೇರಿದಂತೆ ಒಂದಷ್ಟು ಮಾನಸಿಕ ಚಿಕಿತ್ಸೆಗಳನ್ನು ಕೊಡುವುದನ್ನು ಕೇಳಿದ್ದೇವೆ. ಇದೀಗ ಇಂಥ ಆಘಾತಗಳಿಂದ ಹೊರ ಬರಲು ಕಾಮಿಡಿ ಕೋರ್ಸ್ ಒಂದರಲ್ಲಿ ಭಾಗಿಯಾಗಲು ಬ್ರಿಟನ್‌ನಲ್ಲಿ Read more…

ಕೊರೊನಾ ನಂತ್ರ ಇಲ್ಲಿ ಹೆಚ್ಚಾಗಿದೆ ಗರ್ಭ ಧರಿಸುವ ಬಾಲಕಿಯರ ಸಂಖ್ಯೆ..!

ಜಿಂಬಾಬ್ವೆಯಲ್ಲಿ ಕೊರೊನಾ ರೋಗದ ಮಧ್ಯೆ ಸಣ್ಣ ವಯಸ್ಸಿನಲ್ಲಿ ಗರ್ಭ ಧರಿಸುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಾರಣ ಈ ದೇಶದಲ್ಲಿ ಮದುವೆಗೆ ಕಾನೂನುಬದ್ಧ ವಯಸ್ಸಿಲ್ಲ. ಹಾಗಾಗಿ ಇಲ್ಲಿ ಶಾರೀರಿಕ ಸಂಬಂಧ Read more…

ಮ್ಯಾಗಜ಼ೈನ್ ಏಜೆನ್ಸಿಯನ್ನೇ ಪ್ರಾಂಕ್ ಮಾಡಿದ ಭೂಪ, ಮಗುವಿನ ಚಿತ್ರದ ಬದಲು ಕುಬ್ಜ ವಯಸ್ಕನ ಫೋಟೊ ಪ್ರಕಟ….!

ಇತ್ತೀಚೆಗೆ ಪ್ರಾಂಕ್‌ ಮಾಡುವವರ ಸಂಖ್ಯೆ ಹೆಚ್ಚಾಗ್ತಿದೆ. ಪ್ರಾಂಕ್ ಸ್ಟಾರ್ ಗಳು ಪ್ರಾಂಕ್ ಮಾಡಲು ಯಾವ ಮಟ್ಟಕ್ಕಾದರೂ ಹೋಗುತ್ತಾರೆ ಎಂದು ಆಗಾಗ ಕೇಳುತ್ತಿರುತ್ತೇವೆ. ಆದರೆ ಇಲ್ಲೊಬ್ಬ ಒಂದು ಮ್ಯಾಗಜ಼ೈನ್ ಏಜೆನ್ಸಿಯನ್ನೆ Read more…

Big News: ಕೊರೋನಾ ರೋಗಿಗಳ ಚಿಕಿತ್ಸೆಗೆ ಎರಡು ಹೊಸ ಔಷಧಿಗಳನ್ನ ಶಿಫಾರಸ್ಸು ಮಾಡಿದ ವಿಶ್ವ ಆರೋಗ್ಯ ಸಂಸ್ಥೆ

ಕೊರೋನಾ ರೋಗಿಗಳ ಚಿಕಿತ್ಸೆಗೆ ವಿಶ್ವ ಆರೋಗ್ಯ ಸಂಸ್ಥೆ ಎರಡು ಹೊಸ ಔಷಧಿಗಳನ್ನ ಶಿಫಾರಸ್ಸು ಮಾಡಿದೆ. ಮೊದಲನೆಯದಾಗಿ, ಸಂಧಿವಾತಕ್ಕೆ ಚಿಕಿತ್ಸೆ ನೀಡಲು ಬಳಸುವ ಬಾರಿಸಿಟಿನಿಬ್ ಜಾನಸ್ ಕೈನೇಸ್ 1 (JAK1) Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...