alex Certify International | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

ಕಳ್ಳತನ ಮಾಡಿ ಓಡುತ್ತಿದ್ದವನ ಮೇಲೆ ಹರಿದ ಬಸ್; ವಿಡಿಯೋ ವೈರಲ್…!

ಕಳ್ಳತನ ಮಾಡಿ ಓಡ್ತಿದ್ದ ಹುಡುಗನೊಬ್ಬ ಸಾವನ್ನಪ್ಪಿದ ಆಘಾತಕಾರಿ ಘಟನೆ ವೈರಲ್‌ ಆಗಿದೆ. ಓಡ್ತಿದ್ದ ಹುಡುಗ ಬಸ್‌ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. 17 ವರ್ಷದ ಹುಡುಗನೊಬ್ಬ 71 ವರ್ಷದ ವ್ಯಕ್ತಿಯ Read more…

ಇಲ್ಲಿದೆ ಅಮೆರಿಕಾ ‘ಅಧ್ಯಕ್ಷೀಯ ಚುನಾವಣೆ’ ಯಲ್ಲಿ ಅಭ್ಯರ್ಥಿಯಾಗಲಿರುವ ಕಮಲಾ ಹ್ಯಾರಿಸ್ ಭಾರತೀಯ ಮೂಲದ ಹಿನ್ನೆಲೆ…!

ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಭಾರತೀಯ ಮೂಲದ ಕಮಲಾ ಹ್ಯಾರಿಸ್, ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಹಾಲಿ ಅಧ್ಯಕ್ಷ ಜೋ ಬೈಡೆನ್ ಸ್ಪರ್ಧೆಯಿಂದ ಹಿಂದೆ ಸರಿದಿರುವ ಕಾರಣ Read more…

ಅಮೆರಿಕದಲ್ಲಿ ಅಚ್ಚರಿ ಬೆಳವಣಿಗೆ: ಅಧ್ಯಕ್ಷ ಸ್ಪರ್ಧೆಯಿಂದ ದಿಢೀರ್ ಹಿಂದೆ ಸರಿದ ಬೈಡೆನ್: ಕಮಲಾ ಹ್ಯಾರಿಸ್ ಅಭ್ಯರ್ಥಿ…?

ವಾಷಿಂಗ್ಟನ್: ಅಮೆರಿಕದಲ್ಲಿ ನಡೆದ ಅಚ್ಚರಿಯ ದಿಢೀರ್ ಬೆಳವಣಿಗೆಯಲ್ಲಿ ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರು ಮುಂಬರುವ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. 81 ವರ್ಷದ ಜೋ ಬೈಡೆನ್ Read more…

ಅಮೆರಿಕದಲ್ಲಿ ರೋಡ್ ರೇಜ್: ಪತ್ನಿ ಎದುರಲ್ಲೇ ಗುಂಡಿಕ್ಕಿ ನವವಿವಾಹಿತ ಭಾರತೀಯ ಮೂಲದ ವ್ಯಕ್ತಿ ಹತ್ಯೆ | VIDEO VIRAL

ಶಂಕಿತ ರೋಡ್ ರೇಜ್ ಘಟನೆಯಲ್ಲಿ ಹೊಸದಾಗಿ ವಿವಾಹವಾದ ಭಾರತೀಯ ಮೂಲದ ವ್ಯಕ್ತಿಯನ್ನು ಯುಎಸ್‌ನ ಇಂಡಿಯಾನಾದಲ್ಲಿ ಪತ್ನಿಯ ಎದುರೇ ಗುಂಡಿಕ್ಕಿ ಕೊಂದಿದ್ದಾರೆ. 29 ವರ್ಷದ ಸಂತ್ರಸ್ತ ಗವಿನ್ ದಸೌರ್ ತನ್ನ Read more…

ಹಿಂಸಾಚಾರದಲ್ಲಿ 133 ಮಂದಿ ಸಾವು: ಉದ್ಯೋಗ ಮೀಸಲಾತಿ ಕೋಟಾ ರದ್ದುಗೊಳಿಸಿದ ಬಾಂಗ್ಲಾ ಸುಪ್ರೀಂ ಕೋರ್ಟ್

ಢಾಕಾ: ಬಾಂಗ್ಲಾ ದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ 133 ಜನರು ಸಾವನ್ನಪ್ಪಿದ್ದಾರೆ. ಇದರ ನಂತರ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗೆ ಕಾರಣವಾದ ಸರ್ಕಾರಿ ಉದ್ಯೋಗಗಳ ಮೇಲಿನ ಹೆಚ್ಚಿನ ಕೋಟಾಗಳನ್ನು ಬಾಂಗ್ಲಾದೇಶದ Read more…

ಅಪಾರ್ಟ್ ಮೆಂಟ್ ನಲ್ಲಿ ಅಗ್ನಿ ಅವಘಡ; ಒಂದೇ ಕುಟುಂಬದ ನಾಲ್ವರು ಸಜೀವದಹನ

ಕುವೈತ್ ನಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದ್ದು, ಅಪಾರ್ಟ್ ಮೆಂಟ್ ನಲ್ಲಿ ಸಂಭವಿಸಿದ ಬೆಂಕಿ ಅವಘಡಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವದಹನಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಕುವೈತ್ ನ Read more…

ಬಾಂಗ್ಲಾದೇಶದಲ್ಲಿ ತೀವ್ರಗೊಂಡ ವಿದ್ಯಾರ್ಥಿಗಳ ಪ್ರತಿಭಟನೆ: ಕಂಡಲ್ಲಿ ಗುಂಡು ಆದೇಶ

ಢಾಕಾ: ಸರ್ಕಾರಿ ಉದ್ಯೋಗದಲ್ಲಿ ಮೀಸಲು ವಿರೋಧಿಸಿ ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಶನಿವಾರ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಸರ್ಕಾರ ಕಂಡಲ್ಲಿ ಗುಂಡಿಕ್ಕಲು Read more…

BIG NEWS : ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ : ಇದುವರೆಗೆ 105 ಮಂದಿ ಸಾವು, ಕರ್ಫ್ಯೂ ಜಾರಿ..!

ಡಿಜಿಟಲ್ ಡೆಸ್ಕ್ : ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಇದುವರೆಗೆ 105 ಮಂದಿ ಮೃತಪಟ್ಟಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ದೇಶಾದ್ಯಂತ ಅಶಾಂತಿ ವಾತಾವರಣ ಮೂಡಿದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಅಧಿಕಾರಿಗಳು Read more…

ವಿಶ್ವದ ಅತಿ ದೊಡ್ಡ ಚಿನ್ನದ ಉಂಗುರ ಇದು; ಬೆಲೆ ಕೇಳಿದ್ರೆ ಶಾಕ್‌ ಆಗೋದು ಖಚಿತ…………!

ಚಿನ್ನದ ಹೊಳಪು ಎಲ್ಲರನ್ನೂ ಆಕರ್ಷಿಸುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಬಂಗಾರದ ಮೇಲೆ ಒಲವು ಜಾಸ್ತಿ. ಬಂಗಾರದ ಮೇಲೆ ಅಭಿಮಾನವಿರುವವರು ಓದಲೇಬೇಕಾದ ಸುದ್ದಿ ಇದು. ವಿಶ್ವದ ಅತಿ ದೊಡ್ಡ ಚಿನ್ನದ ಉಂಗುರದ Read more…

BIG NEWS: ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಬಿಡೆನ್ ಹಿಂದೆ ಸರಿಯುವ ಸಾಧ್ಯತೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಯಿಂದ ಜೋ ಬಿಡೆನ್ ಅವರು ಹೊರಗುಳಿಯುವ ಸಾಧ್ಯತೆ ಇದೆ. ಈ ಕುರಿತಾದ ಊಹಾಪೋಹಗಳ ಮಧ್ಯೆ ಜೋ ಬಿಡೆನ್ ಅವರ ಕುಟುಂಬ ಸದಸ್ಯರು 2024 Read more…

BIG NEWS: ವಿಶ್ವಾದ್ಯಂತ ಕಂಪನಿಗಳ ಮೇಲೆ ಗಂಭೀರ ಪರಿಣಾಮ ಬೀರಿದ ಐಟಿ ವ್ಯವಸ್ಥೆ ಸ್ಥಗಿತ: ಮೈಕ್ರೋಸಾಫ್ಟ್ ಗೆ ಬರೋಬ್ಬರಿ 23 ಶತಕೋಟಿ ಡಾಲರ್ ನಷ್ಟ

ಇಂದಿನ ಮೈಕ್ರೋಸಾಫ್ಟ್ ಐಟಿ ಸ್ಥಗಿತವು ವಿಶ್ವಾದ್ಯಂತ ಕಂಪನಿಗಳ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಮಾತ್ರವಲ್ಲ, ಮೈಕ್ರೋಸಾಫ್ಟ್ 23 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದೆ. ಐಟಿ ದೈತ್ಯ ಮೈಕ್ರೋಸಾಫ್ಟ್ ವಿಶ್ವಾದ್ಯಂತ Read more…

BREAKING: ಬೇಹುಗಾರಿಕೆ ಆರೋಪದ ಮೇಲೆ ಅಮೆರಿಕ ಪತ್ರಕರ್ತ ಇವಾನ್ ಗೆರ್ಷ್ಕೋವಿಚ್ ಗೆ ರಷ್ಯಾ ಕೋರ್ಟ್ ನಿಂದ 16 ವರ್ಷ ಜೈಲು ಶಿಕ್ಷೆ

ಮಾಸ್ಕೋ: ವಿವಾದಾತ್ಮಕ ತೀರ್ಪಿನಲ್ಲಿ ರಷ್ಯಾದ ನ್ಯಾಯಾಲಯವು ಬೇಹುಗಾರಿಕೆ ಆರೋಪದ ಮೇಲೆ ಯುಎಸ್ ಪತ್ರಕರ್ತ ಇವಾನ್ ಗೆರ್ಷ್ಕೋವಿಚ್ ಗೆ 16 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಸಮ್ಮತವಲ್ಲ ಎಂದು ವ್ಯಾಪಕವಾಗಿ Read more…

BREAKING : ಲೆಬನಾನ್ ಹಳ್ಳಿಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ : ಐವರು ಸಾವು, 18 ಮಂದಿಗೆ ಗಾಯ

ಡಿಜಿಟಲ್ ಡೆಸ್ಕ್ : ದಕ್ಷಿಣ ಲೆಬನಾನ್ ನ ಗಡಿ ಪ್ರದೇಶದ ಕೇಂದ್ರ ವಲಯದ ಮೂರು ಗ್ರಾಮಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಐವರು ಮೃತಪಟ್ಟಿದ್ದು, 18 ಮಂದಿ Read more…

BREAKING NEWS: ವಿಶ್ವದಾದ್ಯಂತ ಮೈಕ್ರೋಸಾಫ್ಟ್ ಸಾಫ್ಟ್ ವೇರ್ ಸಮಸ್ಯೆ; ಆನ್ ಲೈನ್ ವ್ಯವಸ್ಥೆ ಅಲ್ಲೋಲ-ಕಲ್ಲೋಲ

ಬೆಂಗಳೂರು: ವಿಶ್ವದಾದ್ಯಂತ ಮೈಕ್ರೋಸಾಫ್ಟ್ ಸಾಫ್ಟ್ ವೇರ್ ನಲ್ಲಿ ಸಮಸ್ಯೆಯಾಗಿದ್ದು, ಜಗತ್ತಿನಾದ್ಯಂತ ಆನ್ ಲೈನ್ ಸೇವೆ ಅಲ್ಲೋಲ-ಕಲ್ಲೋಲವಾಗಿದೆ. ಮೈಕ್ರೋಸಾಫ್ಟ್ ನ ‘ಕ್ಲೌಡ್’ ಸರ್ವಿಸ್ ನಲ್ಲಿ ತಾಂತ್ರಿಕ ದೋಷವುಂಟಾದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದ್ದು, Read more…

BREAKING : ಚಿಲಿಯಲ್ಲಿ 7.3 ತೀವ್ರತೆಯ ಪ್ರಬಲ ಭೂಕಂಪ |Earthquake

ಡಿಜಿಟಲ್ ಡೆಸ್ಕ್ : ಚಿಲಿಯ ಅಂಟೊಫಗಸ್ಟಾದಲ್ಲಿ ಗುರುವಾರ 7.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಕರಾವಳಿ ನಗರ ಅಂಟೊಫಗಸ್ತಾದಿಂದ ಪೂರ್ವಕ್ಕೆ 265 Read more…

‘ಇಟಲಿ ಪ್ರಧಾನಿ’ ಮೆಲೋನಿಯನ್ನು ‘ಕುಳ್ಳಿ’ ಎಂದು ಗೇಲಿ ಮಾಡಿದ ಪತ್ರಕರ್ತನಿಗೆ ಬಿತ್ತು5 ಲಕ್ಷ ದಂಡ..!

ಡಿಜಿಟಲ್ ಡೆಸ್ಕ್ : ಇಟಲಿ ಪ್ರಧಾನಿ’ ಮೆಲೋನಿಯನ್ನು ‘ಕುಳ್ಳಿ’ ಎಂದು ಗೇಲಿ, ಅಪಹಾಸ್ಯ ಮಾಡಿದ ಪತ್ರಕರ್ತನಿಗೆ 5 ಲಕ್ಷ ದಂಡ ವಿಧಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಗೇಲಿ ಮಾಡಿದ್ದಕ್ಕಾಗಿ ಇಟಲಿಯ Read more…

ನಿರುದ್ಯೋಗಿ ಯುವಕನ ಹೊಸ ಟ್ರಿಕ್‌……ಇದೀಗ ಉದ್ಯೋಗಗಳ ‘ಬಂಪರ್ ಆಫರ್’

ಈಗಿನ ಕಾಲದಲ್ಲಿ ಸೂಕ್ತ ಉದ್ಯೋಗ ಹುಡುಕೋದು ಸವಾಲಿನ ಕೆಲಸ. ನಿಮಗೂ ಕೆಲಸ ಸಿಗ್ಲಿಲ್ಲ ಅಂದ್ರೆ ಚೀನಾದ ಈ ವ್ಯಕ್ತಿ ಮಾಡಿದ ಐಡಿಯಾವನ್ನು ನೀವು ಟ್ರೈ ಮಾಡ್ಬಹುದು. ಪದವಿ ಪಡೆದ Read more…

ಚೀನಾ ಶಾಪಿಂಗ್ ಮಾಲ್ ನಲ್ಲಿ ಭಾರಿ ಬೆಂಕಿಯಿಂದ ಘೋರ ದುರಂತ: 16 ಮಂದಿ ಸಾವು | VIDEO

 ಬೀಜಿಂಗ್: ನೈಋತ್ಯ ಚೀನಾದ ಜಿಗಾಂಗ್ ನಗರದಲ್ಲಿ ಬುಧವಾರ ಸಂಜೆ ಸಂಭವಿಸಿದ ಭಾರಿ ಬೆಂಕಿಯಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಮಾಧ್ಯಮಗಳು ತಿಳಿಸಿವೆ. 14 ಅಂತಸ್ತಿನ ವಾಣಿಜ್ಯ Read more…

BREAKING: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಗೆ ಕೋವಿಡ್ ಪಾಸಿಟಿವ್

ವಾಷಿಂಗ್ಟನ್: ಯುಎಸ್ ಅಧ್ಯಕ್ಷ ಜೋ ಬಿಡೆನ್ ಗೆ ಕೋವಿಡ್ ಪಾಸಿಟಿವ್ ವರದಿ ಬಂದಿದ್ದು, ಐಸೋಲೇಷನ್ ನಲ್ಲಿದ್ದಾರೆ. ಅವರು ಮನೆಯಿಂದಲೇ ಕಾರ್ಯನಿರ್ವಹಿಸಲಿದ್ದಾರೆ. ಅವರಿಗೆ ತಮ್ಮ ಮರುಚುನಾವಣೆಯ ಪ್ರಚಾರವನ್ನು ಕೈಬಿಡುವಂತೆ ಡೆಮಾಕ್ರಟಿಕ್ Read more…

Instagram ಮೂಲಕ ವಿಚ್ಛೇದನ ನೀಡಿದ ರಾಜಕುಮಾರಿ….!

ದುಬೈನ ರಾಜಕುಮಾರಿ ಶೇಖಾ ಮಹರಾ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿ ನೀಡಿದ್ದಾರೆ. ಶೇಖಾ ಮಹರಾ ಬಿಂತ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ತನ್ನ ಪತಿ ಶೇಖ್ ಮನಾ ಬಿನ್ Read more…

Video: 1 ಲಕ್ಷ ರೂಪಾಯಿಗೆ ಮಾರಾಟವಾಗ್ತಿದೆ ಹವಾಯಿ ಚಪ್ಪಲಿ…!

ಸೌದಿ ಅರೇಬಿಯಾದಲ್ಲಿ ಪಾದರಕ್ಷೆಗಳ ಅಂಗಡಿಯೊಂದರ ವೀಡಿಯೋ ಅಂತರ್ಜಾಲದಲ್ಲಿ ವೈರಲ್‌ ಆಗಿದೆ. ಇದಕ್ಕೆ ಕಾರಣ, ನಾವು ನಿತ್ಯ ಬಾತ್‌ ರೂಮ್‌ ಗೆ ಬಳಸುವ ಹವಾಯಿ ಚಪ್ಪಲ್‌ ಬೆಲೆ. ಭಾರತದಲ್ಲಿ  ಕಡಿಮೆ Read more…

BREAKING: ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಕನಿಷ್ಠ 57 ಮಂದಿ ಸಾವು

ಗಾಜಾ: ದಕ್ಷಿಣ ಮತ್ತು ಮಧ್ಯ ಪ್ರದೇಶಗಳಲ್ಲಿ ಇಸ್ರೇಲಿ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 57 ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕದನ ವಿರಾಮ ಒಪ್ಪಂದಕ್ಕೆ Read more…

ಓಮನ್ ಸಮುದ್ರದಲ್ಲಿ ತೈಲ ಟ್ಯಾಂಕರ್ ಮುಳುಗಿ 13 ಭಾರತೀಯರು ಸೇರಿ 16 ಸಿಬ್ಬಂದಿ ನಾಪತ್ತೆ

ಮಸ್ಕತ್: 13 ಭಾರತೀಯರು ಸೇರಿದಂತೆ 16 ಸಿಬ್ಬಂದಿಗಳೊಂದಿಗೆ ಕೊಮೊರೊಸ್ ಧ್ವಜದ ತೈಲ ಟ್ಯಾಂಕರ್ ಒಮಾನ್ ಸಮುದ್ರದಲ್ಲಿ ಮಗುಚಿ ಬಿದ್ದಿದೆ ಎಂದು ಕಡಲ ಭದ್ರತಾ ಕೇಂದ್ರ ಮಂಗಳವಾರ ದೃಢಪಡಿಸಿದೆ. ತೈಲ Read more…

BREAKING : ಟೋಕಿಯೋದಲ್ಲಿ 4.2 ತೀವ್ರತೆಯ ಭೂಕಂಪ, ಮನೆಯಿಂದ ಓಡಿಬಂದ ಜನ |Earthquake

ಟೋಕಿಯೊ : ಜಪಾನ್ ನ ಟೋಕಿಯೊದ ಈಶಾನ್ಯ ಭಾಗದಲ್ಲಿರುವ ಇಬಾರಾಕಿ ಪ್ರಾಂತ್ಯದಲ್ಲಿ ಮಂಗಳವಾರ 4.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಸ್ಥಳೀಯ ಹವಾಮಾನ ಸಂಸ್ಥೆ ಜಪಾನ್ ಹವಾಮಾನ ಸಂಸ್ಥೆ Read more…

‘ಫಾಲೋವರ್ಸ್’ ಗಳನ್ನೇ ಸೆಕ್ಸ್ ವರ್ಕರ್ ಆಗಲು ಪ್ರೇರೇಪಿಸುತ್ತಿದ್ದ ಮಾಡೆಲ್; ನ್ಯಾಯಾಲಯದಿಂದ 8 ವರ್ಷ ಜೈಲು

ಮಾಜಿ ಬ್ರೆಜಿಲಿಯನ್ ಮಾಡೆಲ್ ಮತ್ತು ಯುಎಸ್ ಮೂಲದ ಪ್ರಭಾವಿ ಕ್ಯಾಟ್ ಟೊರೆಸ್‌ಗೆ ಮಾನವ ಕಳ್ಳಸಾಗಣೆ ಮತ್ತು ಮಹಿಳೆಯರ ಗುಲಾಮಗಿರಿಗಾಗಿ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದ Read more…

‘ಮೇಡ್ ಇನ್ ಬಿಹಾರ್’ ಶೂನಲ್ಲಿ ರಷ್ಯಾ ಸೈನಿಕರ ಫೈಟ್; ವೈರಲ್ ಆಗಿದೆ ಫೋಟೋ….!

ರಷ್ಯಾದ ಸೈನ್ಯವು ‘ಮೇಡ್ ಇನ್ ಬಿಹಾರ’ ಶೂಗಳಿಂದ ಪ್ರಭಾವಿತವಾಗಿದೆ. ಉಕ್ರೇನ್ ಯುದ್ಧದಲ್ಲಿ ತೊಡಗಿರುವ ರಷ್ಯಾದ ಸೇನೆಯು ಹಾಜಿಪುರದಲ್ಲಿ ತಯಾರಾದ ಈ ಶೂಗಳನ್ನು ತನ್ನ ಕಾರ್ಯಾಚರಣೆಗೆ ಬಳಸುತ್ತಿದೆ. ಬಿಹಾರದ ಹಾಜಿಪುರ Read more…

ಶತಕೋಟಿ ಮೌಲ್ಯದ ಸಂಪತ್ತು…………..ಸೌಂದರ್ಯದಲ್ಲೂ ಕಮ್ಮಿಯಿಲ್ಲ ಅರಬ್ ರಾಜಕುಮಾರಿಯರು…..!

ರಾಜಮನೆತನಗಳು ಎಂದಾಕ್ಷಣ ಬ್ರಿಟನ್, ಗ್ರೀಸ್ ಅಥವಾ ಸ್ಪೇನ್ ನೆನಪಾಗುತ್ತದೆ. ಆದರೆ ಬ್ರಿಟನ್ ಮತ್ತು ಸ್ಪೇನ್‌ನ ರಾಜಮನೆತನಗಳಿಗಿಂತ ಹೆಚ್ಚು ಶ್ರೀಮಂತ ಮತ್ತು ಶಕ್ತಿಯುತವಾದ ಇತರ ರಾಜ ಕುಟುಂಬಗಳು ಜಗತ್ತಿನಲ್ಲಿವೆ. ಅಲ್ಲಿನ Read more…

ಅಮೆರಿಕ ಅಧ್ಯಕ್ಷೀಯ ಚುನಾವಣೆ: ರಿಪಬ್ಲಿಕನ್ ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್ ಔಪಚಾರಿಕ ಘೋಷಣೆ

ವಾಷಿಂಗ್ಟನ್: ಇತ್ತೀಚೆಗೆ ಹತ್ಯೆ ಯತ್ನದಿಂದ ಬದುಕುಳಿದಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮಿಲ್ವಾಕಿಯಲ್ಲಿ ಪಕ್ಷದ ರಾಷ್ಟ್ರೀಯ ಸಮಾವೇಶದ ಆರಂಭದಲ್ಲಿ ಶ್ವೇತಭವನಕ್ಕೆ ಮತ್ತೊಮ್ಮೆ ಸ್ಪರ್ಧಿಸಲು ರಿಪಬ್ಲಿಕನ್ ಪಕ್ಷವು Read more…

ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನ : ನಿಜವಾಯ್ತು ‘ಬಾಬಾ ವಂಗಾ’ ನುಡಿದಿದ್ದ ಭವಿಷ್ಯ ..!

ಅಮೆರಿದ ಪೆನ್ಸಿಲ್ವೇನಿಯಾದಲ್ಲಿ ನಡೆದ ರ್ಯಾಲಿ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಾಯಗೊಂಡಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಜೀವಕ್ಕೆ ಅಪಾಯವಿದೆ ಎಂದು ಬಾಬಾ Read more…

BIG NEWS : ಪಾಕ್ ಮಾಜಿ ಪ್ರಧಾನಿ ‘ಇಮ್ರಾನ್ ಖಾನ್’ ಗೆ ಬಿಗ್ ಶಾಕ್ ; ‘PTI’ ಪಕ್ಷ ನಿಷೇಧಿಸಲು ಪಾಕಿಸ್ತಾನ ನಿರ್ಧಾರ..!

ಡಿಜಿಟಲ್ ಡೆಸ್ಕ್ : ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಬಿಗ್ ಶಾಕ್ ಎದುರಾಗಿದ್ದು, ಇಮ್ರಾನ್ ಖಾನ್ ಅವರ ‘ಪಿಟಿಐ’ ಪಕ್ಷ ನಿಷೇಧಿಸಲು ಪಾಕಿಸ್ತಾನ ನಿರ್ಧರಿಸಿದೆ ಎಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...