alex Certify International | Kannada Dunia | Kannada News | Karnataka News | India News - Part 204
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಷ್ಯಾ ವಾರ್ ನಡುವೆ ಪ್ರಮುಖ ಬೆಳವಣಿಗೆ, ಯುದ್ಧಪೀಡಿತ ಉಕ್ರೇನ್ ನಿಂದ ಹೊರ ಹೋಗಲು ಮಾನವೀಯ ಕಾರಿಡಾರ್

ನವದೆಹಲಿ: ಉಕ್ರೇನ್, ರಷ್ಯಾ ವಾರ್ ನಡುವೆ ನಾಗರಿಕರು ಹೊರ ಹೋಗಲು ಮಾನವೀಯ ಕಾರಿಡಾರ್ ರಚಿಸಲು ರಷ್ಯಾ ಮತ್ತು ಉಕ್ರೇನ್ ಒಪ್ಪಿಕೊಂಡಿವೆ. ಇದಕ್ಕೆ ಪ್ರಮುಖ ಕಾರಣಗಳು 1 ರಷ್ಯಾ ಅಧ್ಯಕ್ಷ Read more…

ರೊಮೇನಿಯಾ ಮೇಯರ್‌ ಜೊತೆ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಜಟಾಪಟಿ; ವಿಡಿಯೋ ವೈರಲ್

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ರೊಮೇನಿಯಾದ ಮೇಯರ್‌ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ  ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪರಿಹಾರ ಶಿಬಿರವೊಂದರಲ್ಲಿ Read more…

BIG BREAKING: ಉಕ್ರೇನ್ ನಲ್ಲಿ ಮತ್ತೊಂದು ಘೋರ ಘಟನೆ: ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡು, ಆಸ್ಪತ್ರೆಗೆ ದಾಖಲು

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಭಾರತೀಯ ವಿದ್ಯಾರ್ಥಿಗಳಿಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಈಗ ಉಕ್ರೇನ್ ರಾಜಧಾನಿ ಕೀವ್ ನಲ್ಲಿ ಗುಂಡು ತಗುಲಿ ಭಾರತೀಯ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. Read more…

ಆಸ್ಟ್ರೇಲಿಯಾದಲ್ಲಿ ಪತ್ತೆಯಾಯ್ತಾ ಅನ್ಯಗ್ರಹ ಜೀವಿ..? ಕುತೂಹಲ ಕೆರಳಿಸಿದೆ ಈ ಫೋಟೋ

ಬ್ರಹ್ಮಾಂಡವು ಬಹಳ ವಿಸ್ಮಯಕಾರಿಯಾದ ವಿಷಯವಾಗಿದೆ. ಭೂಮಿಯಲ್ಲಿ ಹೊರತುಪಡಿಸಿ ಬೇರೆ ಯಾವುದಾದರೂ ಗ್ರಹದಲ್ಲಿ ಜೀವಿಗಳು ಇವೆಯೇ ಎಂಬ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಲೇ ಇದ್ದಾರೆ. ಅನ್ಯ ಗ್ರಹದಲ್ಲಿ ಏಲಿಯನ್ ಗಳಿದ್ದಾವೆ Read more…

‘ಬೇಕಿದ್ದರೆ ಪೊರಕೆ ಮೇಲೆ ಕುಳಿತು ಹಾರಾಡಿ’ : ರಾಕೆಟ್​ ಇಂಜಿನ್​ ಪೂರೈಕೆ ಸ್ಥಗಿತಗೊಳಿಸಿ ಅಮೆರಿಕಕ್ಕೆ ರಷ್ಯಾ ಟಾಂಗ್​

ಉಕ್ರೇನ್​ ಹಾಗೂ ರಷ್ಯಾ ನಡುವಿನ ಯುದ್ಧದಲ್ಲಿ ಅಮೆರಿಕದ ನಿಲುವಿಗೆ ಪ್ರತೀಕಾರವಾಗಿ ರಷ್ಯಾವು ಯುಎಸ್​ಗೆ ರಾಕೆಟ್​ ಇಂಜಿನ್​ ಪೂರೈಕೆ ಮಾಡುವುದನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥ ಡಿಮಿಟ್ರಿ Read more…

ವರದಿಗಾರ ನೇರ ಪ್ರಸಾರದಲ್ಲಿದ್ದಾಗಲೇ ಅವಳಿ ಬಾಂಬ್‌ ಸ್ಪೋಟ; ಬೆಚ್ಚಿ ಬೀಳಿಸುತ್ತೆ ಇದರ ದೃಶ್ಯ

ರಷ್ಯಾ ಉಕ್ರೇನ್‌ ಮೇಲೆ ದಂಡೆತ್ತಿ ಬಂದು ವಾರ ಕಳೆದಿದೆ. ಉಕ್ರೇನ್‌ ಇನ್ನೂ ಶರಣಾಗದೇ ಕೆಚ್ಚೆದೆಯಿಂದ ಹೋರಾಡುತ್ತಿರುವುದನ್ನು ಗಮನಿಸಿದ ರಷ್ಯಾ ರೊಚ್ಚಿಗೆದ್ದಿದೆ. ಉಕ್ರೇನ್‌ ರಾಜಧಾನಿ ಕೀವ್‌ ನಗರದ ಮೇಲೆ ಭಯಾನಕ Read more…

BIG BREAKING: ಯುದ್ಧದ ನಡುವೆ ಬೆಚ್ಚಿಬೀಳಿಸುವ ಘಟನೆ, ಪರಮಾಣು ಸ್ಥಾವರದ ಮೇಲೆ ರಷ್ಯಾ ದಾಳಿ, ಚೆರ್ನೊಬಿಲ್ ಗಿಂತ 10 ಪಟ್ಟು ಅಪಾಯದ ಎಚ್ಚರಿಕೆ

ಕೀವ್: ಉಕ್ರೇನ್ ಮೇಲೆ ಯುದ್ಧ ಮುಂದುವರೆಸಿದ ರಷ್ಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಫೈರಿಂಗ್ ನಡೆಸಿದೆ. ಉಕ್ರೇನ್ ನ ಜಪೋರಿಝಿಯಾ ನ್ಯೂಕ್ಲಿಯರ್ ಪವರ್ ಪ್ಲಾಂಟ್ ಮೇಲೆ ಫೈರಿಂಗ್ ಮಾಡಿದೆ. Read more…

BIG NEWS: ರಷ್ಯಾ ಯುದ್ಧ ನಿಲ್ಲಿಸಲು ಹೊಸ ದಾರಿ ಹುಡುಕಿದ ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ

ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದ್ದು, ನಿರಂತರ ದಾಳಿಯಿಂದಾಗಿ ಉಕ್ರೇನ್ ಸಂಪೂರ್ಣ ಹಾನಿಗೀಡಾಗಿದೆ. ಯುದ್ಧ ನಿಲ್ಲಿಸುವ ಕುರಿತಂತೆ ಉಭಯ ದೇಶಗಳ ನಡುವೆ ಎರಡು ಬಾರಿ ಶಾಂತಿ ಮಾತುಕತೆ, Read more…

BIG NEWS: ಉಕ್ರೇನ್‌ ನಿಂದ ಬಚಾವಾಗಿ ಬರಲು ಕೇರಳದ ವಿದ್ಯಾರ್ಥಿ ಮಾಡಿದ್ದಾನೆ ಈ ಕೆಲಸ

ರಷ್ಯಾದಿಂದ ಆಕ್ರಮಣಕ್ಕೊಳಗಾಗಿರೋ ಉಕ್ರೇನ್‌ ನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ರಕ್ಷಿಸಿ ಸುರಕ್ಷಿತವಾಗಿ ಕರೆತರುವ ಕಾರ್ಯ ಭರದಿಂದ ನಡೀತಿದೆ. ಹೇಗಾದ್ರೂ ಮಾಡಿ ಉಕ್ರೇನ್‌ ಅನ್ನು ತೊರೆಯಿರಿ ಅಂತಾ ಭಾರತ ಸರ್ಕಾರ ವಿದ್ಯಾರ್ಥಿಗಳಿಗೆ Read more…

BIG NEWS: ಯುದ್ಧದ ಬಳಿಕ ಉಕ್ರೇನ್​ ತೊರೆದ 18 ಸಾವಿರ ಭಾರತೀಯರು: ಕೇಂದ್ರದಿಂದ ಅಧಿಕೃತ ಮಾಹಿತಿ

ಕೈವ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಉಕ್ರೇನ್​ನಿಂದ ಭಾರತಕ್ಕೆ ಮೊದಲ ವಿಮಾನ ಹೊರಟ ಬಗ್ಗೆ ಮಾಹಿತಿ ಹೊರಬಿದ್ದ ಬಳಿಕ ಇಲ್ಲಿಯವರೆಗೆ 18 ಸಾವಿರ ಮಂದಿ ಭಾರತೀಯ ಪ್ರಜೆಗಳು ಉಕ್ರೇನ್​ ತೊರೆದಿದ್ದಾರೆ Read more…

BIG BREAKING: ಉಕ್ರೇನ್ ವಾರ್ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಅಚ್ಚರಿ ಹೇಳಿಕೆ; ಗುರಿ ಸಾಧಿಸುವವರೆಗೆ ಹೋರಾಟ ನಿಲ್ಲಿಸಲ್ಲವೆಂದು ಪ್ರತಿಜ್ಞೆ

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕರೆ ಮಾಡಿ 90 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಸುದೀರ್ಘ 90 ನಿಮಿಷಗಳ ಕಾಲ Read more…

BIG NEWS: ಉಕ್ರೇನ್ ನಗರಗಳನ್ನು ರಷ್ಯಾ ದಿಗ್ಬಂಧಿಸುತ್ತಿದೆ ಎಂದ ​ಮೇಯರ್​​

ರಷ್ಯಾದ ಸೇನೆಯು ಉಕ್ರೇನ್​ನ ಮೇಲೆ ದಾಳಿ ನಡೆಸಿದಾಗಿನಿಂದ ಉಕ್ರೇನ್​ನ ಸ್ಥಿತಿಯು ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಉಕ್ರೇನ್​ ರಷ್ಯಾದ ಆಕ್ರಮಣಗಳಿಗೆ ತಕ್ಕ ಪ್ರತಿಕ್ರಿಯೆಯನ್ನು ನೀಡುತ್ತಿದ್ದರೂ ಸಹ ದೈತ್ಯ ರಾಷ್ಟ್ರದ ಆಕ್ರಮಣವು Read more…

BIG NEWS: ರಷ್ಯಾದೊಂದಿಗಿನ ‘ಶಾಂತಿ ಮಾತುಕತೆ’ ಧೃಡೀಕರಿಸಿದ ಉಕ್ರೇನ್​​

ಉಕ್ರೇನ್​ ಹಾಗೂ ರಷ್ಯಾ ನಡುವೆ ಯುದ್ಧ ಆರಂಭವಾಗಿ ಒಂದು ವಾರಗಳೇ ಕಳೆದಿದೆ. ರಷ್ಯಾದ ಆಕ್ರಮಣಕ್ಕೆ ಉಕ್ರೇನ್​ನ ಪ್ರಮುಖ ನಗರಗಳು ಹಾನಿಗೊಳಗಾಗಿವೆ. ಆದರೂ ಧೈರ್ಯ ಕಳೆದುಕೊಳ್ಳದ ಉಕ್ರೇನ್​ ರಷ್ಯಾಗೆ ತನ್ನ Read more…

BIG NEWS: ರಾಕೆಟ್​ ಮೇಲಿದ್ದ ಅಮೆರಿಕ ಧ್ವಜ ಅಳಿಸಿ ತ್ರಿವರ್ಣ ಧ್ವಜ ಉಳಿಸಿದ ರಷ್ಯಾ……!

ರಷ್ಯಾದ ಬೈಕೂನೂರ್​ ಕಾಸ್ಮೋಡ್ರೋಮ್​ನಲ್ಲಿ ರಾಕೆಟ್​ನಲ್ಲಿದ್ದ ಜಪಾನ್​ ಹಾಗೂ ಅಮೆರಿಕದ ಧ್ಚಜಗಳನ್ನು ಮುಚ್ಚಲಾಗಿದ್ದು ಈ ವಿಡಿಯೋವನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥ ಡಿಮಿಟ್ರಿ ರೊಗಿಜನ್​ ಶೇರ್​ ಮಾಡಿದ್ದಾರೆ. ಆದರೆ ಅಲ್ಲಿನ Read more…

BIG NEWS: ಏರ್​ಪೋರ್ಟ್​ನಲ್ಲಿ ನೀಡಿದ ಸ್ವಾಗತ ನಿರಾಕರಿಸಿ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದ ವಿದ್ಯಾರ್ಥಿ..!

ಯುದ್ಧ ಪೀಡಿತ ಉಕ್ರೇನ್​ನಿಂದ ಮರಳಿದ ಭಾರತೀಯ ವಿದ್ಯಾರ್ಥಿಯು ಕೇಂದ್ರ ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ಯುದ್ಧ ಪೀಡಿತ ಸ್ಥಳದಿಂದ ನಾಗರಿಕರನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳದ ಮೇಲೆ ಈ Read more…

ರಷ್ಯಾ ಬೆಲೆ ತೆರುವ ದಿನ ಬಂದೇ ಬರುತ್ತದೆ ಎಂದ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​….!

ನಮ್ಮ ದೇಶಕ್ಕೆ ಈ ಮಟ್ಟಿಗೆ ಹಾನಿ ಮಾಡಿದ ರಷ್ಯಾವು ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಬೆಲೆ ತೆರುತ್ತದೆ ಎಂದು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್​ನ ಪ್ರಮುಖ ನಗರಗಳ Read more…

WAR BREAKING: ರಷ್ಯಾ ದಾಳಿಗೆ ಹೊತ್ತಿ ಉರಿದ ಚೆರ್ನಿಹಿವ್ ತೈಲ ಘಟಕ; ಮೆರಿಯಪೋಲ್, ಖೆರ್ಸಾನ್ ನಗರ ವಶಕ್ಕೆ; ಉಕ್ರೇನ್ ಸುತ್ತ ಸೇನಾ ಕೋಟೆ ನಿರ್ಮಿಸಿದ ರಷ್ಯಾ

ಕೀವ್: ಉಕ್ರೇನ್ ನಲ್ಲಿ ನಿರಂತರ 8ನೇ ದಿನವೂ ಯುದ್ಧ ಮುಂದುವರೆಸಿರುವ ರಷ್ಯಾ, ಉಕ್ರೇನ್ ಪ್ರಮುಖ ನಗರಗಳನ್ನು ಹಂತ ಹಂತವಾಗಿ ವಶಕ್ಕೆ ಪಡೆಯುತ್ತಿದ್ದು, ಉಕ್ರೇನ್ ಸುತ್ತ ತನ್ನ ಸೇನಾ ಕೋಟೆಯನ್ನು Read more…

ಕಣ್ಣೀರು ಹಾಕುತ್ತಿದ್ದ ರಷ್ಯಾ ಸೈನಿಕನಿಗೆ ನೆರವಾದ ಉಕ್ರೇನಿಯನ್ನರು: ಮನಕಲುಕುವ ವಿಡಿಯೋ ವೈರಲ್​

ಉಕ್ರೇನ್​​ನ ಮೇಲೆ ರಷ್ಯಾ ಆಕ್ರಮಣ ಮಾಡಿ ಒಂದು ವಾರಗಳ ಬಳಿಕ ರಷ್ಯಾದ ಸೈನಿಕರು ಖುದ್ದು ತಮ್ಮ ವಾಹನಗಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಹಾಗೂ ಶರಣಾಗುತ್ತಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಬ್ರಿಟೀಷ್​ Read more…

WAR BREAKING: ವ್ಲಾಡಿಮಿರ್ ಪುಟಿನ್ ವಿರುದ್ಧ ರಷ್ಯಾ ನಾಗರಿಕರ ಪ್ರತಿಭಟನೆ; 70 ವರ್ಷದ ವೃದ್ಧೆಯನ್ನು ಬಂಧಿಸಿದ ಪೊಲೀಸರು

ಮಾಸ್ಕೋ; ಉಕ್ರೇನ್ ವಿರುದ್ಧ ರಷ್ಯಾ ನಡೆಸಿರುವ ಯುದ್ಧಕ್ಕೆ ಸರ್ಕಾರದ ನಡೆ ಖಂಡಿಸಿ ರಷ್ಯಾ ನಾಗರಿಕರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ರಷ್ಯಾದಾದ್ಯಂತ ಬೀದಿಗಿಳಿದು ಹೋರಾಟ Read more…

WAR BREAKING: ರಷ್ಯಾದ 7000 ಸೈನಿಕರ ಸದೆಬಡಿದ ಉಕ್ರೇನ್; 752 ನಾಗರಿಕರು ಬಲಿ ಎಂದ ವಿಶ್ವಸಂಸ್ಥೆ

ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಇಂದು 8ನೇ ದಿನಕ್ಕೆ ಕಾಲಿಟ್ಟಿದ್ದು, ಕೀವ್, ಖಾರ್ಕೀವ್, ಓಲಿವಿಯಾ, ಒಖ್ತಿರ್ಕಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಕ್ಷಿಪಣಿ, ಬಾಂಬ್ ದಾಳಿಗಳನ್ನು ತೀವ್ರಗೊಳಿಸಿದೆ. ರಷ್ಯಾ Read more…

BIG NEWS: ಪುಟಿನ್‌ ಜೊತೆ ಮೋದಿ ಮಾತುಕತೆ; ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾದ ರಷ್ಯಾ ಸೇನೆ..!

ಉಕ್ರೇನ್​ ವಿರುದ್ಧ ನಡೆಯುತ್ತಿರುವ ಯುದ್ಧದ ನಡುವೆಯೇ ರಷ್ಯಾದ ರಾಯಭಾರಿ ನಿಯೋಜಿತ ಡೇನಿಸ್​ ಅಲಿಪೋವ್​​ ಉಕ್ರೇನ್​ನ ಖಾರ್ಕಿವ್​, ಸುಮಿ ಹಾಗೂ ಇತರೆ ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು Read more…

WAR BREAKING: ಖಾರ್ಕಿವ್ ನಗರ ತಕ್ಷಣ ತೊರೆಯಿರಿ; ಭಾರತೀಯರಿಗೆ ಮತ್ತೊಮ್ಮೆ ಸೂಚಿಸಿದ ರಾಯಭಾರ ಕಚೇರಿ; ಜೀವ ಉಳಿಸಿಕೊಳ್ಳಲು ನಡೆದು ಗಡಿಯತ್ತ ಧಾವಿಸಿದ ವಿದ್ಯಾರ್ಥಿಗಳು

ಖಾರ್ಕೀವ್: ಉಕ್ರೇನ್ ನ ಖಾರ್ಕೀವ್ ನಗರದಲ್ಲಿ ರಷ್ಯಾ ದಾಳಿ ತೀವ್ರಗೊಳಿಸಿರುವ ಬೆನ್ನಲ್ಲೇ ಭಾರತೀಯ ರಾಯಭಾರ ಕಚೇರಿ, ಖಾರ್ಕಿವ್ ನಲ್ಲಿನ ಭಾರತೀಯರು ತಕ್ಷಣ ನಗರ ತೊರೆಯುವಂತೆ ಮತ್ತೊಮ್ಮೆ ಸೂಚಿಸಿದೆ. ಇದರಿಂದ Read more…

ಮತ್ತೊಂದು ವಿನಾಶಕಾರಿ ಹಂತ ತಲುಪಿದ ಉಕ್ರೇನ್-ರಷ್ಯಾ ವಾರ್: ಉಕ್ರೇನ್ ಉಡೀಸ್ ಗೆ ಧಾವಿಸಿದ ರಷ್ಯಾ ಯುದ್ಧನೌಕೆಗಳು

ಉಕ್ರೇನ್-ರಷ್ಯಾ ಯುದ್ಧ ಮತ್ತೊಂದು ಹಂತಕ್ಕೆ ಕಾಲಿಟ್ಟಿದ್ದು, ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾದಿಂದ ಉಕ್ರೇನ್‌ನ ಒಡೆಸ್ಸಾಗೆ ಚಲಿಸುತ್ತಿವೆ ಎಂದು ಅಮೆರಿಕ ಹೇಳಿದೆ ರಷ್ಯಾದ ಹಲವಾರು ಯುದ್ಧನೌಕೆಗಳು ಕ್ರೈಮಿಯಾ ಮಾರ್ಗವಾಗಿ ಒಡೆಸ್ಸಾಗೆ ಹೋಗುತ್ತಿವೆ Read more…

BIG SHOCKING: ಯುದ್ಧಪೀಡಿತ ಉಕ್ರೇನ್ ನಲ್ಲಿ ಒತ್ತೆಯಾಳಾದ ಭಾರತೀಯ ವಿದ್ಯಾರ್ಥಿಗಳು, ಗುರಾಣಿಯಂತೆ ಬಳಕೆ

ಭಾರತೀಯರ ರಕ್ಷಣೆಗೆ ನಾವು ಬದ್ಧ. ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ನೆರವಾಗುತ್ತೇವೆ ಎಂದು ಪ್ರಧಾನಿ ಮೋದಿ ಅವರಿಗೆ ರಷ್ಯಾ ಅಧ್ಯಕ್ಷ ಪುಟಿನ್ ಭರವಸೆ ನೀಡಿದ್ದಾರೆ. ಆದರೆ, ಉಕ್ರೇನ್ ಭಾರತೀಯರನ್ನು ಗುರಾಣಿಯಂತೆ ಬಳಸಿಕೊಳ್ಳುತ್ತಿದೆ. Read more…

ಕೋವಿಡ್-19‌ ಕುರಿತು ಮತ್ತೊಂದು ʼಶಾಕಿಂಗ್‌ʼ ಸಂಗತಿ ಬಹಿರಂಗ

ಕೋವಿಡ್-19ಗೆ ಸಂಬಂಧಿಸಿದ ಅಧ್ಯಯನವೊಂದರಲ್ಲಿ ಆಘಾತಕಾರಿ ಅಂಶ ಬಯಲಾಗಿದೆ. ಕೊರೊನಾದಿಂದ ಬಳಲುತ್ತಿರುವವರ ದೇಹದಲ್ಲಿ SARS-CoV-2 ವೈರಸ್‌ನ ಹಲವಾರು ರೂಪಾಂತರಿಗಳಿರಬಹುದು ಅಂತಾ ತಜ್ಞರು ಹೇಳಿದ್ದಾರೆ. ಎರಡು ಅಧ್ಯಯನಗಳ ಸಂಶೋಧನೆಯ ಪ್ರಕಾರ, ಈ Read more…

ಉಕ್ರೇನ್ ನಿಂದ ಸುರಕ್ಷಿತವಾಗಿ ಹೊರಬರಲು ಪಾಕ್ ವಿದ್ಯಾರ್ಥಿಗಳಿಗೆ ಆಸರೆಯಾಗಿದೆ ಭಾರತದ ‘ತ್ರಿವರ್ಣ’ ಧ್ವಜ

ಉಕ್ರೇನ್ ಮೇಲೆ ರಷ್ಯಾ ಆರಂಭಿಸಿರುವ ಯುದ್ಧ ದಿನೇದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಅಲ್ಲಿ ಸಿಲುಕಿಕೊಂಡಿರುವ ಭಾರತವೂ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಹೇಗಾದರೂ ಮಾಡಿ ಗಡಿ ದಾಟುವ Read more…

BREAKING: ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ಐತಿಹಾಸಿಕ ನಿರ್ಣಯ ಅಂಗೀಕಾರ, ದೂರ ಉಳಿದ ಭಾರತ

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಖಂಡಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ. ರಷ್ಯಾದ ಯುದ್ಧ ದಾಹವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಖಂಡಿಸಿದೆ. ಸಭೆಯಲ್ಲಿ ರಷ್ಯಾದ ವಿರುದ್ಧ ಐತಿಹಾಸಿಕ Read more…

ಮನೆಯಿಂದ ತಪ್ಪಿಸಿಕೊಂಡ ಬಾಲಕ ವಿಮಾನದೊಳಗೆ ನುಸುಳಿದ…! ಬರೋಬ್ಬರಿ 2700 ಕಿ.ಮೀ ಪಯಣಕ್ಕೆ ಗೂಗಲ್ ಸಹಾಯ ಪಡೆದ ಪೋರ

ಅಂತರ್ಜಾಲವು ಮಾಹಿತಿಯ ವಿಶಾಲ ಭಂಡಾರವಾಗಿದೆ. ಕೆಲವೇ ಸೆಕೆಂಡುಗಳಲ್ಲಿ ಜನರು ತಮಗೆ ಬೇಕಾದುದನ್ನು ತಿಳಿದುಕೊಳ್ಳಬಹುದು. ಬ್ರೆಜಿಲ್‌ನಲ್ಲಿ ಒಂಬತ್ತು ವರ್ಷದ ಬಾಲಕನೊಬ್ಬ ಇದನ್ನೇ ಮಾಡಿದ್ದಾನೆ. ಮನೆಯಿಂದ ಸುಮಾರು 2,700 ಕಿಲೋಮೀಟರ್‌ಗಳಷ್ಟು ದೂರ Read more…

ಫುಡ್ ಡೆಲಿವರಿ ಬಾಯ್‍ ಗೆ ಊಟ ಸ್ವೀಕರಿಸಲು ಹೇಳಿದ ವ್ಯಕ್ತಿ..! ಭಾವನಾತ್ಮಕ ಪ್ರತಿಕ್ರಿಯೆ ವೈರಲ್

ಹಸಿವಾಯ್ತು ಅಥವಾ ತಿನ್ನಲು ಏನೋ ಬೇಕು ಎಂದಾದಾಗ ನೀವು ಹೋಟೆಲ್‍ಗೆ ಹೋಗಬೇಕೆಂದಿಲ್ಲ. ಇಂದಿನ ದಿನಗಳಲ್ಲಿ ಮನೆಗೆ ಆಹಾರ ತಲುಪುವಂತಹ ವ್ಯವಸ್ಥೆಯಿರುವುದು ಎಲ್ಲರಿಗೂ ತಿಳಿದಿದ್ದೇ. ಹಾಗೆ ಗ್ರಾಹಕರು ಆರ್ಡರ್ ಮಾಡಿದ Read more…

ಕೆರಳಿದ ಗೂಳಿಯಿಂದ ಪುತ್ರನನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ತಂದೆ..!

ಕೆರಳಿದ ಗೂಳಿಯಿಂದ ಮಗನನ್ನು ರಕ್ಷಿಸುವ ಸಲುವಾಗಿ ತಂದೆಯೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಮೈ ಜುಮ್ಮೆನ್ನುವ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ. ತಂದೆಯೊಬ್ಬ ತನ್ನ ಮಗನನ್ನು ಕೆರಳಿದ ಗೂಳಿಯಿಂದ ರಕ್ಷಿಸಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...