alex Certify International | Kannada Dunia | Kannada News | Karnataka News | India News - Part 196
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಕ್ಕೆ ಹೋದ ಪತಿ ಮೇಲೆ ಕೋಪಗೊಂಡ ಪತ್ನಿಗೆ ಮರುದಿನ ಸಿಕ್ಕಿದ್ದು ಶಾಕಿಂಗ್ ನ್ಯೂಸ್

ಪತಿ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೊರಟಾಗ ಪತ್ನಿಗೆ ಬೇಸರವಾಗುವುದು ಸಾಮಾನ್ಯ. ಕೆಲ ಪತ್ನಿಯರು ಇದೇ ವಿಷ್ಯಕ್ಕೆ ಜಗಳ ಮಾಡ್ತಾರೆ. ನ್ಯೂಜಿಲೆಂಡ್‌ನ ನಿವಾಸಿ ಬೋನಿ ಕಾಲ್ಡ್ ವೆಲ್ ಕೂಡ ಪತಿಯ Read more…

ಶಾರ್ಟ್ ಸರ್ಕ್ಯೂಟ್ ಅಪಾಯ: 1 ಲಕ್ಷ ಕಾರ್ ವಾಪಸ್ ಪಡೆದ ವೋಕ್ಸ್ ವ್ಯಾಗನ್

ವೋಕ್ಸ್ ವ್ಯಾಗನ್ ಗ್ರೂಪ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಿಶ್ವಾದ್ಯಂತ ಮಾರಾಟವಾದ 1 ಲಕ್ಷಕ್ಕೂ ಹೆಚ್ಚು ಪ್ಲಗ್-ಇನ್ ಹೈಬ್ರಿಡ್ ಕಾರುಗಳನ್ನು ಹಿಂಪಡೆದಿದೆ. ಈ ಎಲ್ಲಾ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವ ಅಪಾಯವಿದೆ Read more…

BIG NEWS: ಈ ವರ್ಷ ಕೊರೊನಾ ಸೋಂಕು ಹರಡಬಹುದಾದ ಸಾಧ್ಯತೆಗಳ ಕುರಿತು ʼವಿಶ್ವ ಆರೋಗ್ಯ ಸಂಸ್ಥೆʼ ಯಿಂದ ಮಹತ್ವದ ಮಾಹಿತಿ

ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರಿ ವೇಗವಾಗಿ ಹರಡ್ತಾ ಇದೆ. ಇನ್ನು ಕೆಲವು ದೇಶಗಳಲ್ಲಿ ಸೋಂಕು ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಈ ಮಧ್ಯೆ ವಿಶ್ವ Read more…

ಕಳೆದ 10 ವರ್ಷಗಳಿಂದ ವಿಮಾನ ನಿಲ್ದಾಣವೇ ಈತನ ಮನೆ….!

ನಾಗರಿಕ ಜೀವನದಿಂದ ಬೇಸತ್ತ ಕೆಲವರು ಕಾಡಿನಲ್ಲಿ ತಮ್ಮ ಜೀವನ ಕಳೆಯುತ್ತಿರುವ ಸುದ್ದಿಗಳನ್ನು ಬಹುಶಃ ನೀವು ಓದಿರಬಹುದು. ಆದರೆ, ಇಲ್ಲೊಬ್ಬಾತ ಕಳೆದ 10 ವರ್ಷಗಳಿಗೂ ಹೆಚ್ಚು ಚೀನಾದ ಬೀಜಿಂಗ್ ವಿಮಾನ Read more…

ಸಮುದ್ರಕ್ಕೆ ತೆರಳಿದ್ದ ಬಾಲಕಿಯ ಕಿವಿಯೊಳಗೆ ಹೊಕ್ಕಿತ್ತು ಜೀವಂತ ಏಡಿ, ಮುಂದೇನಾಯ್ತು ಗೊತ್ತಾ….?

ಮೈ ಜುಮ್ಮೆನ್ನಿಸುವಂಥ ಸುದ್ದಿ ಇದು. ಬಾಲಕಿಯ ಕಿವಿಯಿಂದ ಏಡಿ ಹೊರಬರುವ ವಿಡಿಯೋ ಕೂಡ ಇದೆ. ಇದನ್ನು ನೋಡುವ ಮುನ್ನ ಗುಂಡಿಗೆ ಗಟ್ಟಿ ಮಾಡ್ಕೊಳ್ಳಿ. ಪೋರ್ಟೊರಿಕೋದ ಸ್ಯಾನ್‌ ಜುವಾನ್‌ ನಲ್ಲಿ Read more…

BIG NEWS: ಪದಚ್ಯುತಿಗೆ ಹೆದರಿ ಸರ್ಕಾರ ವಿಸರ್ಜಿಸಲು ಮುಂದಾದ ಇಮ್ರಾನ್ ಖಾನ್

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿರುವ ಹಿನ್ನೆಲೆಯಲ್ಲಿ ಸಂಸತ್ ಕಲಾಪವನ್ನು ಮುಂದೂಡಲಾಗಿದೆ. ಕಲಾಪ ಆರಂಭವಾಗುತ್ತಿದ್ದಂತೆ ಏಪ್ರಿಲ್ 3 ಕ್ಕೆ ಪಾಕಿಸ್ತಾನ ಸಂಸತ್ Read more…

BIG NEWS: ಏಪ್ರಿಲ್ 1 ರಂದು ಭೂಮಿಗೆ ಅಪ್ಪಳಿಸಲಿದೆಯಾ ತಾಜ್‍ ಮಹಲ್‍ ಗಿಂತ 3 ಪಟ್ಟು ದೊಡ್ಡದಿರುವ ಕ್ಷುದ್ರಗ್ರಹ ..?  

ತಾಜ್‌ಮಹಲ್‌ಗಿಂತ ದೊಡ್ಡದಾದ ಕ್ಷುದ್ರಗ್ರಹ ಏಪ್ರಿಲ್ 1 ರಂದು ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಬಹುಶಃ ಅಪಾಯಕಾರಿ ಎಂದು ಹೇಳಲಾಗಿರುವ ಒಂದು ದೊಡ್ಡ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದೆ. Read more…

ದಂಗಾಗಿಸುವಂತಿದೆ ಹರಾಜಾಗಲಿರುವ ವಿಶ್ವದ ಅತಿದೊಡ್ಡ ವಜ್ರದ ಬೆಲೆ

ವಿಶ್ವದ ಅತಿದೊಡ್ಡ ಬಿಳಿ ವಜ್ರವು ಹರಾಜಿನಲ್ಲಿ ಡಾಲರ್ 30 ಮಿಲಿಯನ್ ಪಡೆಯುವ ನಿರೀಕ್ಷೆಯಿದೆ. ಐಷಾರಾಮಿ ಜಿನೀವಾ ಮ್ಯಾಗ್ನಿಫಿಸೆಂಟ್ ಜ್ಯುವೆಲ್‌ಸೇಲ್ ಅನ್ನು ಮುನ್ನಡೆಸುವ 228.31 ಕ್ಯಾರೆಟ್ ಪಿಯರ್-ಆಕಾರದ ವಜ್ರದ ದಿ Read more…

ಕೋವಿಡ್ ಸಾವಿನ ಸಂಖ್ಯೆಯಲ್ಲಿ ಶೇ.40 ರಷ್ಟು ಹೆಚ್ಚಳ…! ಇಲ್ಲಿದೆ ಇದರ ಹಿಂದಿನ ಕಾರಣ

ಕಳೆದ ವಾರ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ ಶೇ.40ಕ್ಕಿಂತ ಹೆಚ್ಚಿದೆ. ಇದು ಅಮೆರಿಕದಾದ್ಯಂತ ಕೋವಿಡ್ ಸಾವು ವರದಿ ಮತ್ತು ಭಾರತದಲ್ಲಿ ಹೊಸದಾಗಿ ಸರಿ ಹೊಂದಿಸಲಾದ ಅಂಕಿಅಂಶಗಳ ಬದಲಾವಣೆಗಳಿಂದಲೂ ಆಗಿರಬಹುದು Read more…

ಮದುವೆ, ಪಾರ್ಟಿ, ಫಂಕ್ಷನ್‌ ಎಲ್ಲೆಡೆ ಒಂದೇ ಡ್ರೆಸ್‌ ಧರಿಸಿ ಬರ್ತಾಳೆ ಈ ಮಹಿಳೆ..!

ಸಾಮಾನ್ಯವಾಗಿ ಮಹಿಳೆಯರೆಲ್ಲ ಶಾಪಿಂಗ್‌ ಪ್ರಿಯರೇ ಆಗಿರ್ತಾರೆ. ಮದುವೆ, ಪಾರ್ಟಿ ಯಾವುದೇ ಸಮಾರಂಭ ಇರಲಿ ಪ್ರತಿ ಬಾರಿಯೂ ಹೊಸ ಹೊಸ ಬಟ್ಟೆಗಳನ್ನು ತೊಟ್ಟು ಎಲ್ಲರಿಗಿಂತ ಚೆನ್ನಾಗಿ ಕಾಣಬೇಕು ಅನ್ನೋದು ಅವರ Read more…

ಜನರಿಲ್ಲದಿದ್ದರೂ ಕೈ ಬೀಸಿದ ಸರ್ಬಿಯಾ ಅಧ್ಯಕ್ಷ….! ಎರಡು ಮಿಲಿಯನ್ ವೀಕ್ಷಣೆ ಗಳಿಸಿದೆ ಈ ವಿಡಿಯೋ

ಬೆಲ್‌ಗ್ರೇಡ್-ಬುಡಾಪೆಸ್ಟ್ ರೈಲುಮಾರ್ಗವನ್ನು ಸರ್ಬಿಯಾದ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್ ಮತ್ತು ಹಂಗೇರಿಯಾದ ಪ್ರಧಾನ ಮಂತ್ರಿ ವಿಕ್ಟರ್ ಓರ್ಬನ್ ಅವರು ಉದ್ಘಾಟಿಸಿದ್ದಾರೆ. ಉದ್ಘಾಟನಾ ಸಮಾರಂಭದ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. Read more…

ನಿಜವಾಗುತ್ತಾ ನಾಸ್ಟ್ರಾಡಾಮಸ್‌ ಭವಿಷ್ಯವಾಣಿ…? ಮುಂದಿನ ವರ್ಷ ಶುರುವಾಗಲಿದೆಯಂತೆ 3ನೇ ʼಮಹಾಯುದ್ಧʼ

ರಷ್ಯಾ-ಉಕ್ರೇನ್ ನಡುವಣ ಸಮರದಿಂದಾಗಿ ಮೂರನೇ ಮಹಾಯುದ್ಧ ಆರಂಭವಾಗುವ ಸಾಧ್ಯತೆ ಇದೆಯೇ ? ಮಾಜಿ ಫ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್ ಅವರ ಭವಿಷ್ಯವಾಣಿಯ ಪ್ರಕಾರ, ಮುಂದಿನ ವರ್ಷ ಜಗತ್ತಿನಲ್ಲಿ ಮೂರನೇ ಮಹಾಯುದ್ಧ Read more…

ಖಾಲಿ ಪ್ಲಾಸ್ಟಿಕ್‌ ಬಾಟಲ್‌ ತಂದರೆ ಟಿಕೆಟ್‌ ಇಲ್ಲದೇ ಫ್ರೀಯಾಗಿ ಮಾಡಬಹುದು ಪ್ರಯಾಣ…!

ಪ್ಲಾಸ್ಟಿಕ್ ನಿಂದ ಉಂಟಾಗುವ ಮಾಲಿನ್ಯ ಇಡೀ ಜಗತ್ತಿಗೆ ಮಾರಕವಾಗ್ತಾ ಇದೆ. ಅನೇಕ ದೇಶಗಳು ಪ್ಲಾಸ್ಟಿಕ್‌ ತ್ಯಾಜ್ಯವನ್ನು ನಿರ್ಮೂಲನೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ನಡೆಸ್ತಾ ಇದೆ. ಆದ್ರೆ ಸರ್ಕಾರಗಳು ಎಷ್ಟೇ Read more…

ಅತಿಯಾಗಿ ಮೊಬೈಲ್‌ ಬಳಸುವವರಿಗೆ ಇಲ್ಲಿದೆ ʼನೆಮ್ಮದಿʼ ಸುದ್ದಿ

ಪ್ರತಿಯೊಬ್ಬರಿಗೂ ಈಗ ಮೊಬೈಲ್‌ ಬೇಕೇ ಬೇಕು. ಅದರಲ್ಲೂ ಸ್ಮಾರ್ಟ್‌ ಫೋನ್‌ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಮೊಬೈಲ್ ಫೋನ್ ಗಳ ಅತಿಯಾದ ಬಳಕೆ Read more…

BIG NEWS: ಕೊರೊನಾ ಸಂಕಟದ ಮಧ್ಯೆಯೇ ಮತ್ತೊಂದು ಶಾಕ್; ಜಗತ್ತನ್ನೇ ನಡುಗಿಸಿಬಿಡಬಹುದು ಈ ಹೊಸ ‌ʼವೈರಸ್‌ʼ

ಕೊರೊನಾ ಕೊಂಚ ಕಡಿಮೆಯಾಗಿದೆ ಎಂದು ಇಡೀ ಜಗತ್ತೇ ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೊಂದು ಹೊಸ ವೈರಸ್‌ ಆರ್ಭಟ ಶುರುವಾಗಿದೆ.  ನೈಜೀರಿಯಾದಲ್ಲಿ ಲಸ್ಸಾ ಎಂಬ ಜ್ವರ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತಿದೆ. Read more…

ಅಕ್ಕಪಕ್ಕದ ಶೌಚಾಲಯದ ನಡುವೆ ಬಾಗಿಲು ಕಂಡು ಗಾಬರಿಬಿದ್ದ ಮಹಿಳೆ..!

ಇಂಗ್ಲೆಂಡ್‌ನ ಹ್ಯಾಂಪ್‌ಶೈರ್‌ನಲ್ಲಿರುವ ಪಬ್‌ ನಲ್ಲಿ ಶೌಚಾಲಯದ ಕ್ಯುಬಿಕಲ್‌ಗಳ ನಡುವೆ ಇರುವ ಸಣ್ಣ ಬಾಗಿಲನ್ನು ಕಂಡು ಮಹಿಳೆಯೊಬ್ಬರು ಆಘಾತಕ್ಕೊಳಗಾಗಿರುವ ಘಟನೆ ನಡೆದಿದೆ. ಮಹಿಳೆಯು ಸಣ್ಣ ಸ್ಲೈಡಿಂಗ್ ಬಾಗಿಲಿನ ವಿಡಿಯೋ ಮಾಡಿದ್ದು, Read more…

ರಷ್ಯಾ ಒಡೆತನದ ವಿಹಾರ ನೌಕೆ ವಶಪಡಿಸಿಕೊಂಡ ಯುಕೆ..!

ಯುಕೆ ಸರ್ಕಾರವು ರಷ್ಯಾ ಒಡೆತನದ 50 ಮಿಲಿಯನ್ ಡಾಲರ್ ಮೌಲ್ಯದ ಸೂಪರ್‌ ಯಾಚ್ ಅನ್ನು ಮಂಗಳವಾರ ವಶಪಡಿಸಿಕೊಂಡಿದೆ. ವಿಹಾರ ನೌಕೆ ಫಿ ಕೆರಿಬಿಯನ್ ಸಂಸ್ಥೆಯೊಂದಕ್ಕೆ ನೋಂದಾಯಿಸಲ್ಪಟ್ಟಿದೆ. ಆದರೆ ಅದರ Read more…

ತಲೆ ತಿರುಗಿಸುವಂತಿದೆ ಈ ಫ್ರೆಂಚ್‌ ಫ್ರೈಸ್ ಬೆಲೆ….!

ಸೆರೆಂಡಿಪಿಟಿ ರೆಸ್ಟಾರೆಂಟ್​​ ಚಿನ್ನದ ಡಸ್ಟ್​​ಗಳನ್ನು ಹೊಂದಿರುವ ಫ್ರೆಂಚ್​ ಫ್ರೈಸ್​ಗಳನ್ನು ತಯಾರಿಸಿದ್ದು ಇದಕ್ಕೆ ಕ್ರೆಮ್​​ ಡೆಲಾ ಕ್ರೀಮ್​ ಪೊಮ್ಮೆಸ್​ ಫ್ರೈಟ್ಸ್​ ಎಂದು ಹೆಸರಿಟ್ಟಿದೆ. ಇವುಗಳ ಬೆಲೆ ಬರೋಬ್ಬರಿ 200 ಡಾಲರ್​ Read more…

ತಮ್ಮ ಜೀವಕ್ಕೆ ಆಪತ್ತಿದ್ರೂ ಸಾಕುಪ್ರಾಣಿಗಳನ್ನು ರಕ್ಷಿಸಿ ಮಾನವೀಯತೆ ಮೆರೆಯುತ್ತಿದ್ದಾರೆ ಉಕ್ರೇನ್ ಜನ….!

ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣವೆಸಗಿ ಒಂದು ತಿಂಗಳು ಕಳೆದಿವೆ. ಉಕ್ರೇನ್‍ನ ಎಲ್ಲೆಡೆ ಶೆಲ್‌ಗಳು, ಬಾಂಬುಗಳು ಮತ್ತು ಕ್ಷಿಪಣಿಗಳನ್ನು ಉಡಾಯಿಸಿದೆ. ರಷ್ಯಾದ ಕ್ಷಿಪಣಿಗಳು ಕಟ್ಟಡಗಳು, ಸ್ಮಾರಕಗಳು ಮತ್ತು ಶಾಲೆಗಳ ಮೇಲೆ Read more…

BIG BREAKING: 34 ದಿನಗಳ ರಷ್ಯಾ – ಉಕ್ರೇನ್ ಘೋರ ಯುದ್ಧದ ನಡುವೆ ಹೊಸ ಬೆಳವಣಿಗೆ

ಕಳೆದ 34 ದಿನಗಳಿಂದ ನಡೆಯುತ್ತಿರುವ ರಷ್ಯಾ -ಯುಕ್ರೇನ್ ಯುದ್ಧದ ನಡುವೆ ಬೆಳವಣಿಗೆಯೊಂದು ನಡೆದಿದೆ. ರಷ್ಯಾ ಮತ್ತು ಉಕ್ರೇನ್ ಶಾಂತಿ ಮಾತುಕತೆಯ ಪ್ರಯತ್ನದಲ್ಲಿ ಸ್ವಲ್ಪ ಯಶಸ್ಸು ಸಿಕ್ಕಿದೆ. ಉಕ್ರೇನ್ ನ Read more…

ಪುತ್ರನ ಎದುರಲ್ಲೇ ಉಕ್ರೇನ್ ಮಹಿಳೆ ಮೇಲೆ ರಷ್ಯಾ ಸೈನಿಕರಿಂದ ಅತ್ಯಾಚಾರ..!‌ ಪೈಶಾಚಿಕ ಕೃತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಂತ್ರಸ್ತೆ

ತನ್ನ ಪತಿಯನ್ನು ಗುಂಡಿಕ್ಕಿ ಕೊಂದ ಕೆಲವೇ ಕ್ಷಣಗಳಲ್ಲಿ ರಷ್ಯಾದ ಸೈನಿಕರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಉಕ್ರೇನ್​ನ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ನನ್ನ ಮೇಲೆ ಅತ್ಯಾಚಾರ ನಡೆಯುತ್ತಿದ್ದ ವೇಳೆಯಲ್ಲಿ Read more…

ಗೆಳತಿಯನ್ನೇ ವಿವಾಹವಾಗಲಿದ್ದಾರೆ ದಂಪತಿ; ಹೀಗೊಂದು ಅಚ್ಚರಿ….!

ಮನುಷ್ಯ ಸಂಬಂಧಗಳ ಬಗ್ಗೆ ಸಾಕಷ್ಟು ನೀತಿ ನಿರೂಪಣೆಗಳಿವೆ. ಅದನ್ನು‌ ಮೀರಿದ ಅಸಾಮಾನ್ಯ ಸಂಬಂಧ ಏರ್ಪಡುವ ಉದಾಹರಣೆ ಅಲ್ಲಲ್ಲಿ ಅಪರೂಪಕ್ಕೆ ಕಾಣ ಸಿಗುತ್ತದೆ. ಇಂಗ್ಲೆಂಡ್‌ನಲ್ಲಿ ದಂಪತಿ ತಮ್ಮ ಗೆಳತಿಯಾಗಲು ಮಹಿಳೆಯನ್ನು Read more…

ಬೇಸಿಗೆಯಲ್ಲಿ ಕೋಟ್ ಧರಿಸಿದ್ದವನನ್ನು ತಡೆದ ಪೊಲೀಸರು….!

ಕಡು ಬೇಸಿಗೆಯಲ್ಲಿ ಕೋಟ್ ಧರಿಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಲಂಡನ್‌ನಲ್ಲಿ ಪೊಲೀಸರು ತಡೆದು ವಿಚಾರಣೆ ಮಾಡಿದ ವಿಡಿಯೋ ಈಗ ವೈರಲ್ ಆಗಿದ್ದು, ಈ ಪ್ರಕರಣಕ್ಕೆ ವರ್ಣಬೇಧ ನೀತಿಯ ಲೇಪನವಾಗಿದೆ. Read more…

ಗಡ್ಡವಿಲ್ಲದಿದ್ದವರಿಗೆ ಈ ದೇಶದಲ್ಲಿಲ್ಲ ಕೆಲಸ…..!

ಕಾಬೂಲ್: ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನದಲ್ಲಿ ಜನರಿಗೆ ಹಲವಾರು ರೀತಿಯ ನಿಯಮಗಳನ್ನು ಜಾರಿಗೆ ತರುವ ಮೂಲಕ ಪ್ರಪಂಚದಾದ್ಯಂತ ಸುದ್ದಿಯಾಗಿದೆ. ಇದೀಗ ಗಡ್ಡ ತೆಗೆದವರಿಗೆ ಉದ್ಯೋಗ ನೀಡಲಾಗುವುದಿಲ್ಲ ಎಂದು ಹೊಸ ಪ್ರಕಟಣೆಯನ್ನು Read more…

ಹಿಜಾಬ್ ಧರಿಸಿದ ಮಹಿಳೆಗೆ ಪ್ರವೇಶ ನಿರಾಕರಿಸಿದ್ದಕ್ಕೆ ರೆಸ್ಟೋರೆಂಟ್ ಬಂದ್..!

ಬಹ್ರೇನ್‌: ಹಿಜಾಬ್ ಧರಿಸಿದ ಮಹಿಳೆಗೆ ಪ್ರವೇಶ ನಿರಾಕರಿಸಿದ ಆರೋಪದ ಮೇಲೆ ಬಹ್ರೇನ್‌ನ ಅದ್ಲಿಯಾದಲ್ಲಿರುವ ಭಾರತೀಯ ರೆಸ್ಟೋರೆಂಟ್ ಅನ್ನು ಅಧಿಕಾರಿಗಳು ಬಂದ್ ಮಾಡಿಸಿದ್ದಾರೆ. ಬಹ್ರೇನ್‌ನ ರಾಜಧಾನಿ ಮನಾಮಾದ ಅಡ್ಲಿಯಾದಲ್ಲಿರುವ ಲ್ಯಾಂಟರ್ನ್ಸ್ Read more…

ಹರಾಜಾಗಿದೆ ವಿಶ್ವದ ದುಬಾರಿ ಒಂಟೆ, ಇದರ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಿ…….!

ಇಸ್ಲಾಂ ಧರ್ಮದ ಪವಿತ್ರ ತಿಂಗಳು ರಂಜಾನ್‌ ಶುರುವಾಗುವುದರಲ್ಲಿದೆ. ರಂಜಾನ್‌ ಗೂ ಮುನ್ನವೇ ಸೌದಿ ಅರೇಬಿಯಾದಲ್ಲಿ ಒಂಟೆಯೊಂದು ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಒಂಟೆಗೆ ಸಿಕ್ಕ ಬೆಲೆ ಕೇಳಿದ್ರೆ ನೀವು ದಿಗ್ಭ್ರಮೆಗೊಳ್ಳೋದು Read more…

‘ಕೊರೊನಾ ಅಪಾಯಕಾರಿಯಲ್ಲ ಎಂದು ಭಾವಿಸಬೇಡಿ’ : ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್​​ ತಾಂತ್ರಿಕ ಪ್ರಮುಖರಾದ ವ್ಯಾನ್​ ಕೆರ್ಖೋವ್​​ ಕೊರೊನಾ ವೈರಸ್​ ಸ್ಥಳೀಯ ಕಾಯಿಲೆಯಾಗಿ ಬದಲಾಗುವ ಹಂತದಲ್ಲಿದೆ ಎಂದು ಹೇಳಿದ್ದಾರೆ. ಹಾಗೆಂದ ಮಾತ್ರಕ್ಕೆ ಕೊರೊನಾ ಅಪಾಯಕಾರಿಯಲ್ಲ ಎಂದು Read more…

ಪ್ರಯಾಣಿಕ ತೆಗೆದ ಕಾರಿನ ಬಾಗಿಲು ಬಡಿದಿದ್ದಕ್ಕೆ ಊಬರ್‌ ಕಂಪನಿಗೆ ದಂಡ

ಕೆಲವೊಂದು ಸಲ ನ್ಯಾಯಾಲಯಗಳು ನೀಡುವ ತೀರ್ಪುಗಳು ಅನಿರೀಕ್ಷಿತವಾಗಿರುತ್ತವೆ. ಅದರಲ್ಲೂ ವಿದೇಶಗಳಲ್ಲಿ ಕೋರ್ಟ್‌ಗಳು ಹೀಗೂ ಜಡ್ಜ್‌ಮೆಂಟ್‌ ಕೊಡಬಹುದಾ ಎಂಬ ಪ್ರಶ್ನೆ ಮೂಡಿಸುತ್ತವೆ. ಇದಕ್ಕೆ ನಿದರ್ಶನ ಎಂಬಂತೆ ಅಮೆರಿಕದಲ್ಲೊಂದು ನ್ಯಾಯಾಲಯವು ನೀಡಿದ Read more…

ಮಹಿಳಾ ವಿರೋಧಿ ನಡೆಯ ತಾಲಿಬಾನ್ ನಿಂದ ಮತ್ತೊಂದು ಪ್ರಹಾರ: ಒಬ್ಬರೇ ವಿಮಾನದಲ್ಲಿ ಪ್ರಯಾಣಿಸಲು ನಿರ್ಬಂಧ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಗಾರರು ಮಹಿಳೆಯರು ಒಬ್ಬರೇ ವಿಮಾನದಲ್ಲಿ ಪ್ರಯಾಣಿಸಲು ನಿರ್ಬಂಧ ಹೇರಿದ್ದಾರೆ. ಪುರುಷ ರಕ್ಷಕರಿಲ್ಲದೆ ಪ್ರಯಾಣಿಸುತ್ತಿದ್ದ ಕಾರಣ, ಡಜನ್‌ ಗಟ್ಟಲೆ ಮಹಿಳೆಯರಿಗೆ ಸಾಗರೋತ್ತರ ಸೇರಿದಂತೆ ಹಲವಾರು ವಿಮಾನಗಳನ್ನು Read more…

ಕೊಳದಲ್ಲಿದ್ದ ಮೊಸಳೆಯೊಂದಿಗೆ ವ್ಯಕ್ತಿ ಡಾನ್ಸ್: ವಿಡಿಯೋ ನೋಡಿ ನೆಟ್ಟಿಗರು ಗಾಬರಿ. ..!

ಕೆಲವು ನದಿ, ತೊರೆಗಳ ಬಳಿ ಇಲ್ಲಿ ಮೊಸಳೆಗಳಿವೆ ಎಚ್ಚರ ಎಂಬ ಫಲಕಗಳನ್ನು ಬರೆದಿರುವುದನ್ನು ಬಹುಶಃ ನೀವು ನೋಡಿರಬಹುದು. ಕೆಲವರು ಇಂತಹ ನದಿಯಲ್ಲಿ ಈಜಲು ಹೋಗಿ ಅಪಾಯಕ್ಕೆ ಸಿಲುಕಿದವರಿದ್ದಾರೆ. ಹೌದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...