alex Certify International | Kannada Dunia | Kannada News | Karnataka News | India News - Part 189
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಈದ್-ಉಲ್-ಫಿತರ್ 2022 ಚಂದ್ರನ ದರ್ಶನ: ನಾಳೆಯೇ ರಂಜಾನ್ ಆಚರಣೆ

ವಿಶ್ವದ 1.5 ಶತಕೋಟಿ ಮುಸ್ಲಿಮರು ಮೇ 2 ರಂದು ಪವಿತ್ರ ರಂಜಾನ್ ಆಚರಿಸಲಿದ್ದಾರೆ. ಸೌದಿ ಅರೇಬಿಯಾ ಮತ್ತು ಯುಎಇಯಲ್ಲಿ ಶನಿವಾರ ಅರ್ಧಚಂದ್ರ ಕಾಣಿಸಿಕೊಂಡಿಲ್ಲ ಎಂದು ವರದಿಯಾಗಿದೆ. ಈದ್ ಉಲ್-ಫಿತರ್ Read more…

ಸಾರ್ವಜನಿಕ ಸ್ಥಳದಲ್ಲಿ ಪ್ರಪೋಸ್ ಮಾಡಲು ಹೋಗಿ ಮುಜುಗರಕ್ಕೀಡಾದ ಯುವಕ

ಜೋಹಾನ್ಸ್ ಬರ್ಗ್: ವ್ಯಕ್ತಿಯೊಬ್ಬ ತನ್ನ ಪ್ರೇಯಸಿಗೆ ಮೆಕ್ ಡೊನಾಲ್ಡ್ಸ್ ನಲ್ಲಿ ತನ್ನ ಪ್ರೇಮ ನಿವೇದನೆ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದು, ಈ ವಿಡಿಯೋ ಈಗ ತುಂಬ ವೈರಲ್ ಆಗಿದೆ. Read more…

ಕನಸಿನ ಮನೆ ಖರೀದಿಗಾಗಿ 4 ವರ್ಷಗಳಲ್ಲಿ 61 ಲಕ್ಷ ರೂ. ಕೂಡಿಟ್ಟ ಯುವತಿ…! ಇದಕ್ಕಾಗಿ ಈಕೆ ಏನೆಲ್ಲಾ ಮಾಡಿದ್ದಾಳೆ ಗೊತ್ತಾ…?

ಸಿಯೋಲ್: ಈ ಯುವತಿಗೆ ಇನ್ನೂ 24ರ ಹರೆಯ. ಆದರೆ, ಮನೆ ಖರೀದಿಸುವ ಕನಸಿಗಾಗಿ ಕೇವಲ 4 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 61 ಲಕ್ಷ ರೂ. ಉಳಿತಾಯ ಮಾಡಿದ್ದಾಳೆ. ಅಲ್ಲದೆ, Read more…

BREAKING: ಉಕ್ರೇನ್‌ ಬಳಿಕ ಈ ದೇಶದ ಮೇಲೆ ಕಣ್ಹಾಕಿದೆ ರಷ್ಯಾ; ಗುಪ್ತಚರ ದಳದಿಂದ ಸಿಕ್ಕಿದೆ ಮಾಹಿತಿ

ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧ ಇನ್ನೂ ಮುಗಿದಿಲ್ಲ. ಪುಟ್ಟ ರಾಷ್ಟ್ರದ ಮೇಲೆ ಮುಗಿಬಿದ್ದಿರೋ ರಷ್ಯಾ, ಉಕ್ರೇನ್‌ ಅನ್ನು ಸಂಪೂರ್ಣ ಧ್ವಂಸ ಮಾಡುವಲ್ಲಿ ನಿರತವಾಗಿದೆ. ಮತ್ತೊಂದೆಡೆ ರಷ್ಯಾ ದಾಳಿಯನ್ನು Read more…

ಪ್ರತಿನಿತ್ಯ ಸ್ವಮೂತ್ರ‌ಪಾನ ಮಾಡಿದ್ದರಿಂದ ದೂರವಾಯ್ತಂತೆ ಈತನ ಖಿನ್ನತೆ….!

ವ್ಯಕ್ತಿಯೊಬ್ಬ ಸ್ವಮೂತ್ರ ಪಾನ‌ಮಾಡಿದ್ದರಿಂದ ಆದ ಲಾಭಗಳ‌ ಬಗ್ಗೆ ಹೇಳಿಕೊಂಡು ಜಗತ್ತಿನ ಗಮನ‌ ಸೆಳೆದಿದ್ದಾನೆ. 34 ವರ್ಷದ ಹ್ಯಾರಿ ಮಟಾಡೀನ್ ಎಂಬ ವ್ಯಕ್ತಿ ಸ್ವಮೂತ್ರ ಪಾನ ಪ್ರಯೋಗಕ್ಕೆ ಒಡ್ಡಿಕೊಂಡಾತ. 2016ರಿಂದ Read more…

ಅತಿಯಾದ ಮಾಂಸ ಸೇವನೆಯಿಂದ ಪರಿಸರಕ್ಕೆ ಹಾನಿ ಎನ್ನುತ್ತಿದೆ ಈ ಅಧ್ಯಯನ

ಇತ್ತೀಚಿನ ದಿನಗಳಲ್ಲಿ ಮಾಂಸಕ್ಕೆ ಬೇಡಿಕೆ ಶುರುವಾಗಿದೆ. ಆದರೆ ಅತಿಯಾದ ಮಾಂಸ ಸೇವನೆಯಿಂದ ಪರಿಸರ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಅಧ್ಯಯನವೊಂದು ಎಚ್ಚರಿಸಿದೆ. ಉತ್ತರ ಅಮೇರಿಕಾ, ಓಷಿಯಾನಿಯಾ ಮತ್ತು Read more…

ಮಹಿಳೆ ಪಕ್ಕದಲ್ಲೇ ಕುಳಿತು ಸೆಕ್ಸ್ ವಿಡಿಯೋ ವೀಕ್ಷಿಸಿದ್ದ ಬ್ರಿಟನ್ ಸಂಸದ ರಾಜೀನಾಮೆ

ಸದನ ನಡೆಯುತ್ತಿರುವಾಗಲೇ ಮಹಿಳಾ ಸಂಸದರೊಬ್ಬರ ಪಕ್ಕದಲ್ಲಿ ಕುಳಿತು ಸೆಕ್ಸ್ ವಿಡಿಯೋ ವೀಕ್ಷಿಸಿದ್ದ ಆರೋಪಕ್ಕೆ ಗುರಿಯಾಗಿದ್ದ ಆಡಳಿತರೂಢ ಪಕ್ಷದ ಸಂಸದ ನೀರ್ ಪರೀಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸದನದಲ್ಲಿ Read more…

ಯುದ್ಧದ ಕ್ರೂರತ್ವ: ಕೈಗಳನ್ನು ಕಟ್ಟಿ ಕಿವಿ, ಕೈಕಾಲುಗಳಿಗೆ ಗುಂಡು

ಉಕ್ರೇನ್‌ನಲ್ಲಿ ಯುದ್ಧದ ಭೀಕರತೆ ಮುಂದುವರಿದಿದೆ. ಇತ್ತೀಚೆಗೆ ವಿಡಿಯೋ‌ ತುಣುಕು ವೈರಲ್ ಆಗಿದ್ದು, ಏಪ್ರಿಲ್ 29 ರಂದು ಬುಚಾ ಜಿಲ್ಲೆಯಲ್ಲಿ ರಷ್ಯಾದ ಸೈನಿಕರಿಂದ ಉಕ್ರೇನ್ ನಾಗರಿಕರು ಥಳಿತಕ್ಕೊಳಗಾಗಿ, ತೀವ್ರ ಪೀಡನೆಗೊಳಗಾಗಿದ್ದಾರೆ. Read more…

ಕಡಿಮೆ ಅಳಬೇಕು, ಕುಡಿದು ಬರಬೇಕು…..! ಸಾಯುವ ಮುನ್ನವೇ ಅಂತ್ಯಕ್ರಿಯೆಗೆ ನಿಯಮ ರೂಪಿಸಿದ 92ರ ವೃದ್ಧೆ

ನೀವು ಪ್ರೀತಿಸುವ ಜನರನ್ನು ಕಳೆದುಕೊಳ್ಳುವುದು ಅತ್ಯಂತ ದುಃಖಕರ ಸನ್ನಿವೇಶ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಜೀವನದ ದುಃಖದ ಕ್ಷಣಗಳಲ್ಲಿ ಒಂದಾಗಿದೆ. ಆದರೆ, ಇಲ್ಲೊಬ್ಬಾಕೆ 92ರ ವೃದ್ಧೆ ತನ್ನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಂಬಂಧಿಕರಿಗೆ Read more…

ನಿಮಗೂ 100 ವರ್ಷ ಬದುಕುವ ಆಸೆಯಿದ್ಯಾ…..? ಇಲ್ಲಿದೆ ನೋಡಿ ‘ದೀರ್ಘಾಯುಷ್ಯ’ದ ಗುಟ್ಟು

ಸಾವು ಅನ್ನೋದು ಎಂಥವರನ್ನೂ ಕಂಗೆಡಿಸುವ ಸಂಗತಿ. ಇನ್ನಷ್ಟು ವರ್ಷ ಬದುಕಬೇಕು ಎಂಬ ಆಸೆ ಸಹಜ. ಶತಾಯುಷಿ, ದೀರ್ಘಾಯುಷಿ ಆಗಬೇಕೆಂಬ ಬಯಕೆ ಎಲ್ಲರಿಗೂ ಇರುತ್ತದೆ. ನೀವು ಕೂಡ 100 ವರ್ಷ Read more…

Big News: ತಾಂಜೇನಿಯನ್ ಸೆನ್ಸೇಷನ್ ಕಿಲಿ ಪೌಲ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಸಾಮಾಜಿಕ ಜಾಲತಾಣ ಇನ್ಸ್ ಸ್ಟಾಗ್ರಾಮ್ ನಲ್ಲಿ ರೀಲ್ಸ್ ಗಳ ಮೂಲಕ 3 ಮಿಲಿಯನ್ ಗಿಂತಲೂ ಹೆಚ್ಚು ಬೆಂಬಲಿಗರನ್ನು ಹೊಂದಿರುವ ತಾಂಜೇನಿಯಾದ ಕಿಲಿಪೌಲ್ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದು, ಆಸ್ಪತ್ರೆಗೆ Read more…

BIG NEWS: ಪಾಕ್ ನಲ್ಲಿ 10 ದಿನಗಳಲ್ಲಿ 2 ಪೋಲಿಯೋ ಪ್ರಕರಣ ಪತ್ತೆ

ಪಾಕಿಸ್ತಾನದಲ್ಲಿ ಕೇವಲ 10 ದಿನಗಳಲ್ಲಿ ಎರಡನೇ ಪೋಲಿಯೋ ಪ್ರಕರಣ ದಾಖಲಾಗಿ ಆತಂಕ ಸೃಷ್ಟಿಸಿದೆ. ಡಾನ್ ವರದಿ ಪ್ರಕಾರ, ಈದ್ ಹಬ್ಬದ ಸಂದರ್ಭದಲ್ಲಿ ಅನಾರೋಗ್ಯವು ಹೆಚ್ಚಾಗುವ ಸಾಧ್ಯತೆ ಇರುವಾಗಲೇ ಈ Read more…

ಆತ್ಮಾಹುತಿ ಬಾಂಬ್ ದಾಳಿಗೆ ಕಾಬೂಲ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ 50 ಕ್ಕೂ ಅಧಿಕ ಮಂದಿ ಸಾವು

ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಶುಕ್ರವಾರದಂದು ಪ್ರಾರ್ಥನೆ ಸಲ್ಲಿಸುತ್ತಿದ್ದ 50ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಪಶ್ಚಿಮ ಕಾಬೂಲ್ ನ ಖಲೀಫಾ ಸಾಹೀಬ್ ಮಸೀದಿಯಲ್ಲಿ ಈ Read more…

ಆಲೂಗಡ್ಡೆ ಕೃಷಿಯಲ್ಲಿ ಸಹಾಯ ಮಾಡಿದ ಶ್ವಾನ

ಕೃಷಿ ಅಷ್ಟೊಂದು ಸುಲಭದ ಕೆಲಸವಲ್ಲ. ಅನುಭವ, ತಾಳ್ಮೆ, ಹೆಚ್ಚು ಶ್ರಮ ಬೇಡುವ ಈ ಕೆಲಸವನ್ನು ಎಲ್ಲರಿಂದಲೂ ಮಾಡಲು ಸಾಧ್ಯವಾಗುವುದಿಲ್ಲ. ಇತರರ ಸಹಾಯವಿದ್ದರೆ ಈ ಕೆಲಸವು ಸಹ ಸುಲಭವಾಗುತ್ತದೆ ಕೂಡ. Read more…

ಇಡೀ ವಿಶ್ವದಲ್ಲೇ ಭಾರತದಲ್ಲಿ ಅತಿಹೆಚ್ಚು ಬಾರಿ ಇಂಟರ್ನೆಟ್ ಸೇವೆ ಸ್ಥಗಿತ

ನವದೆಹಲಿ: ಇಡೀ ವಿಶ್ವದಲ್ಲೇ ಭಾರತದಲ್ಲಿ ಅತಿಹೆಚ್ಚು ಬಾರಿ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ ಎಂದು ವರದಿಯೊಂದು ತಿಳಿಸಿದೆ. 2021 ರಲ್ಲಿ 106 ಘಟನೆಗಳ ಸಂಬಂಧ ಇಂಟರ್ನೆಟ್ ಸೇವೆಯನ್ನು ನಿಲ್ಲಿಸಲಾಗಿದ್ದು, ಇದು Read more…

ಮನೆಯೊಂದಿಗೆ ಮಾಜಿ ಪತಿಯನ್ನೂ ಮಾರಾಟಕ್ಕಿಟ್ಟಿದ್ದಾಳೆ ಈ ಮಹಿಳೆ….!

ಹಳೆ ಮನೆಯಿಂದ ಹೊಸ ಮನೆಗೆ ಪ್ರವೇಶಿಸುವಾಗ ಜನರು ಸಾಮಾನ್ಯವಾಗಿ ಪೀಠೋಪಕರಣಗಳು, ಹಳೆಯ ವಸ್ತುಗಳನ್ನು ಮಾರಾಟ ಮಾಡೋದು ಮಾಮೂಲಿ. ಆದರೆ, ಫ್ಲೋರಿಡಾದಲ್ಲಿ ಮಹಿಳೆಯೊಬ್ಬರು ಮಾಜಿ ಪತಿಯೊಂದಿಗೆ ತನ್ನ ಮನೆಯನ್ನು ಮಾರಾಟಕ್ಕೆ Read more…

ಕೆಲವೇ ವರ್ಷಗಳಲ್ಲಿ ಖಾಲಿಯಾಗಲಿದೆ ವಿಶ್ವದಲ್ಲಿರೋ ಆಹಾರ, ಸಮೀಕ್ಷೆಯಲ್ಲಿ ಶಾಕಿಂಗ್‌ ಡಿಟೇಲ್ಸ್ ಬಹಿರಂಗ….!‌

ನಾವೆಲ್ಲ ದುಡಿಯೋದು ಎರಡು ಹೊತ್ತಿನ ಊಟಕ್ಕಾಗಿ. ಎಷ್ಟೋ ಮಂದಿ ತುತ್ತು ಅನ್ನಕ್ಕಾಗಿಯೇ ಬೆವರು ಮಾತ್ರವಲ್ಲ ರಕ್ತವನ್ನೂ ಸುರಿಸಬೇಕಾಗಿ ಬರುತ್ತದೆ. ಇಡೀ ಕುಟುಂಬದ ಜವಾಬ್ಧಾರಿ ಹೊತ್ತವನು ಊಟಕ್ಕಾಗಿಯೇ ಶ್ರಮಪಡಬೇಕಾಗುತ್ತದೆ. ಆದ್ರೆ Read more…

ತಂದೆಯ ಪ್ರಾಣ ರಕ್ಷಿಸಿದ ಆರರ ಬಾಲಕಿ……!

ಆರು ವರ್ಷದ ಬಾಲಕಿಯೊಬ್ಬಳು ತನ್ನ ತಂದೆಯ ಪ್ರಾಣವನ್ನು ರಕ್ಷಿಸುವ ಮೂಲಕ ಸುದ್ದಿಯಾಗಿದ್ದಾಳೆ. ಫೇಸ್ಬುಕ್ ನಲ್ಲಿ ಬಾಲಕಿ ಮ್ಯಾಸಿ ಹೇಗೆ ತನ್ನ ಪ್ರಾಣವನ್ನು ಉಳಿಸಿದಳು ಅನ್ನೋದನ್ನು ತಂದೆ ವಿವರವಾಗಿ ಹಂಚಿಕೊಂಡಿದ್ದಾರೆ. Read more…

ನೊಬೆಲ್ ಪ್ರಶಸ್ತಿ ಪುರಸ್ಕೃತೆ ಆಂಗ್ ಸಾನ್ ಸೂಕಿಗೆ 5 ವರ್ಷ ಜೈಲು

ಬರ್ಮಾದ ರಾಜಕಾರಣಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಆಂಗ್ ಸಾನ್ ಸೂಕಿ ಅವರಿಗೆ ಮಯನ್ಮಾರ್ ನ ಮಿಲಿಟರಿ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತೆಯೂ Read more…

Google ಸರ್ಚ್ ರಿಸಲ್ಟ್ ನಿಂದ ವೈಯಕ್ತಿಕ‌ ಖಾಸಗಿ ಮಾಹಿತಿ ತೆಗೆದುಹಾಕಲು ಇಲ್ಲಿದೆ ಟಿಪ್ಸ್

ಗುರುತಿನ ಕಳ್ಳತನ, ಆರ್ಥಿಕ ವಂಚನೆ, ಅಪಾಯಕಾರಿ ನೇರ ಸಂಪರ್ಕಗಳು ಉಂಟಾಗಲು ಸಾಧ್ಯತೆ ಇರುವ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು (PII) ತೆಗೆದುಹಾಕುವುದಾಗಿ ಗೂಗಲ್ ಘೋಷಿಸಿದೆ. ಈ ಸಂಬಂಧ ಪ್ರತಿಯೊಂದು ಮನವಿಯನ್ನು Read more…

Shocking: ಗರ್ಭಿಣಿ ಮೇಲೆ ಅತ್ಯಾಚಾರವೆಸಗಿದ ರಷ್ಯಾ ಸೈನಿಕ

ಕೈವ್: ನನ್ನ ಜೊತೆ ಮಲಗು ಇಲ್ಲದಿದ್ದರೆ ಇನ್ನು 20 ಪುರುಷರನ್ನು ಕರೆದುಕೊಂಡು ಬರುತ್ತೇನೆ ಎಂದು ಬೆದರಿಸಿ ಗರ್ಭಿಣಿ ಮೇಲೆ ರಷ್ಯಾದ ಸೈನಿಕ ಅತ್ಯಾಚಾರ ಎಸಗಿದ ಮಲಕಲಕುವ ಘಟನೆ ರಷ್ಯಾದ Read more…

ಬಳಸಿದ ಸಾಕ್ಸ್‌ ಮಾರಾಟ ಮಾಡುವ ಮೂಲಕ ಈ ವ್ಯಕ್ತಿ ತಿಂಗಳಿಗೆ ಗಳಿಸುವ ಹಣವೆಷ್ಟು ಗೊತ್ತಾ..?

ಆನ್ಲೈನ್‍ನಲ್ಲಿ ಸಿಗುವ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಖರೀದಿಸಲು ಜನರು ಮುಗಿ ಬೀಳುತ್ತಾರೆ. ಮನೆಗೆ ಬೇಕಾಗಿರೋ ಸಾಮಾಗ್ರಿಗಳಿಂದ ಹಿಡಿದು ಎಲ್ಲವೂ ಆನ್ಲೈನ್ ನಲ್ಲಿ ಸಿಗುತ್ತದೆ. ಇದೀಗ ವಿಲಕ್ಷಣ ಪ್ರಕರಣವೊಂದರಲ್ಲಿ ಬಳಸಿದ Read more…

ಸೆಕೆಂಡ್ ಹ್ಯಾಂಡ್ ಕಿಚನ್ ಸೆಟ್ ಖರೀದಿಸಿದ್ದವನಿಗೆ ಸಿಕ್ತು ಕಂತೆ ಕಂತೆ ಹಣ…!

ವ್ಯಕ್ತಿಯೊಬ್ಬರು ಇ-ಬೇನಲ್ಲಿ ಖರೀದಿಸಿದ ಸೆಕೆಂಡ್ ಹ್ಯಾಂಡ್ ಕಿಚನ್ ಸೆಟ್ ನಲ್ಲಿ ಜಾಕ್ ಪಾಟ್ ಹೊಡೆದಿದ್ದಾರೆ. ಜರ್ಮನಿಯಲ್ಲಿರುವ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಸೆಕೆಂಡ್ ಹ್ಯಾಂಡ್ ಕಿಚನ್ ಕಪಾಟು ಖರೀದಿಸಿದ್ದರು. ಇದರಲ್ಲಿ ಅವರು Read more…

‘ಕಳ್ಳ, ಕಳ್ಳ, ಕಳ್ಳ’: ಪಾಕ್ ಪ್ರಧಾನಿ ನೇತೃತ್ವದ ನಿಯೋಗ ನೋಡಿ ಯಾತ್ರಿಕರ ಘೋಷಣೆ

ಸೌದಿಯ ಮದೀನಾದಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ನಿಯೋಗವನ್ನು ‘ಚೋರ್-ಚೋರ್’ ಘೋಷಣೆಗಳೊಂದಿಗೆ ಸ್ವಾಗತಿಸಿದ ವಿಡಿಯೋ ವೈರಲ್ ಆಗಿದೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮದೀನಾದ ಮಸ್ಜಿದ್-ಎ-ನಬವಿಯನ್ನು Read more…

ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಸ್ಕ್ರೀನ್‌ ಹ್ಯಾಕ್: ಅಶ್ಲೀಲ ಫೋಟೋ ಬಿತ್ತರಿಸಿದ ಕಿಡಿಗೇಡಿಗಳು..!

ಚಾರ್ಜಿಂಗ್ ಸ್ಟೇಷನ್ ಸ್ಕ್ರೀನ್‌ಗಳು ಹ್ಯಾಕ್ ಮಾಡಿದ್ದಲ್ಲದೆ, ಅದರಲ್ಲಿ ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಿದ್ದನ್ನು ಕಂಡ ಇವಿ ಮಾಲೀಕರು ಆಘಾತಗೊಂಡ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ. ಇಲ್ಲಿನ ಐಲ್ ಆಫ್ ವೈಟ್‌ನಲ್ಲಿರುವ ಕೌನ್ಸಿಲ್ Read more…

ಪೋಷಕರೇ ಎಚ್ಚರ…! ನಿಮ್ಮ ಮಕ್ಕಳಿಗೆ ಲಾಲಿಪಾಪ್ ಕೊಡುವ ಮುನ್ನ ಈ ಸ್ಟೋರಿ ಓದಿ

ಸಿಹಿ-ತಿಂಡಿ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..? ಅದ್ರಲ್ಲೂ ಮಕ್ಕಳಂತೂ ಊಟ ಮಾಡದೆ ಬರೇ ಸಿಹಿ ತಿನಿಸನ್ನೇ ತಿನ್ನುತ್ತಾರೆ. ಮನೆಗೆ ಬರುವ ಅತಿಥಿಗಳು ಕೂಡ ಮಕ್ಕಳಿದ್ದರೆ ಅವರಿಗೆಂದೇ Read more…

ಬರೋಬ್ಬರಿ 35 ವರ್ಷಗಳ ನಂತರ ಸಿಕ್ಕಿತು ಪತಿಯ ಕಳೆದುಹೋಗಿದ್ದ ಉಂಗುರ: ಭಾವುಕರಾದ 90ರ ವೃದ್ಧೆ…!

ಬರೋಬ್ಬರಿ 35 ವರ್ಷಗಳ ನಂತರ ತನ್ನ ಪತಿಯ ಮದುವೆಯ ಉಂಗುರ 90 ವರ್ಷದ ವೃದ್ಧೆಗೆ ಮರಳಿ ದೊರೆತಿದೆ. ಇದು ಆಕೆಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಇಂಗ್ಲೆಂಡ್‌ನ ನೈಋತ್ಯ ಭಾಗದಲ್ಲಿರುವ Read more…

ಬಿಲಾವಲ್ ಭುಟ್ಟೋ ಪಾಕಿಸ್ತಾನದ ನೂತನ ವಿದೇಶಾಂಗ ಸಚಿವ

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಮುಖ ರಾಜಕೀಯ ರಾಜವಂಶದ ವಂಶಸ್ಥರಾದ ಬಿಲಾವಲ್ ಭುಟ್ಟೋ ಜರ್ದಾರಿ ಬುಧವಾರದಂದು ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಐವಾನ್-ಇ-ಸದರ್ (ಅಧ್ಯಕ್ಷರ Read more…

ನಾಗರಹಾವಿನ ಮೇಲೆ ಮುಗಿಬಿದ್ದ ಮಿರ್ಕಾಟ್ ಮರಿಗಳು..! ಎದೆ ನಡುಗಿಸುವ ಕಾದಾಟದ ಹಳೆ ವಿಡಿಯೋ ಮತ್ತೆ ವೈರಲ್

ವಿಷಕಾರಿ ನಾಗರಹಾವಿನೊಂದಿಗೆ ಮುಂಗುಸಿ ಜಾತಿಯ ಮೀರ್ಕಾಟ್ ಗಳು ಒಟ್ಟಾಗಿ ದಾಳಿ ಮಾಡುತ್ತಿರು ವಿಡಿಯೋ ವೈರಲ್ ಆಗಿದೆ. ಆಫ್ರಿಕಾದ ಕಲಹರಿ ಮರುಭೂಮಿಯಲ್ಲಿ ಮೀರ್ಕಾಟ್ ಮರಿಗಳ ಗುಂಪು ಮಾರಣಾಂತಿಕ ಮತ್ತು ವಿಷಕಾರಿ Read more…

ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದ ವಿಮಾನ: ಪೈಲಟ್ ಪಾರು

ಕ್ಯಾಲಿಫೋರ್ನಿಯಾದ ಇಬ್ಬರು ವ್ಯಕ್ತಿಗಳು ಅರಿಝೋನಾ ಆಕಾಶದ ಮೇಲೆ ತಮ್ಮ ಪ್ಲೇನ್ ಸ್ವಾಪ್ ಮೂಲಕ ಇತಿಹಾಸ ಬರೆಯಲು ಮುಂದಾಗಿದ್ದರು. ಆದರೆ, ಅವರ ಈ ಪ್ರಯತ್ನವು ವಿಫಲವಾಗಿದ್ದು, ಇದರ ದೃಶ್ಯಾವಳಿ ಆನ್‌ಲೈನ್‌ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...