alex Certify International | Kannada Dunia | Kannada News | Karnataka News | India News - Part 183
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಮನಗೆದ್ದಿದೆ ವಿದ್ಯಾರ್ಥಿಗಳ ಈ ಮಾನವೀಯತೆಯ ವಿಡಿಯೋ…..!

ಮಾನವೀಯತೆ ಸತ್ತು ಹೋಗಿರುವ ಈ ಜಗತ್ತಿನಲ್ಲಿ, ಇನ್ನೂ ಜೀವಂತವಿದೆ ಅನ್ನೋ ನಂಬಿಕೆಯನ್ನು ಹುಟ್ಟುಹಾಕುವ ಕೆಲವು ವಿಡಿಯೋಗಳು ಇಂಟರ್ನೆಟ್ ನಲ್ಲಿ ಕಾಣಿಸಿಕೊಳ್ಳುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಭೂಕಂಪದ ಸಮಯದಲ್ಲಿ Read more…

ಕಪ್ಪುವರ್ಣದ ವ್ಯಕ್ತಿಯನ್ನ ಚಿತ್ರಹಿಂಸೆ ಕೊಟ್ಟು ಕೊಂದ ಬ್ರೆಜಿಲ್ ಪೊಲೀಸರು

ಬ್ರೆಜಿಲ್: ಮನುಷ್ಯ ಪ್ರಾಣಿಗಿಂತಲೂ ಕ್ರೂರ ಅನ್ನೊದಕ್ಕೆ ಈ ಒಂದು ವಿಡಿಯೋ ಬೆಸ್ಟ್ ಎಗ್ಸಾಂಪಲ್. ಈ ಒಂದು ಭಯಾನಕ ಘಟನೆ ನಡೆದಿರೋದು ಬ್ರೆಜಿಲ್ನಲ್ಲಿ. ಇಲ್ಲಿನ ಫೆಡರಲ್ ಹೈವೇ ಪೊಲೀಸರಿಬ್ಬರು ಮಾನಸಿಕ Read more…

ʼಬರ್ಮುಡಾ ಟ್ರಯಾಂಗಲ್ʼ ಕುರಿತ ಕುತೂಹಲಗಳಿಗೆ ತೆರೆ ಎಳೆಯಲಿದೆ ಈ ಹಡಗು

ಹಲವಾರು ವಿಮಾನಗಳು ಮತ್ತು ಹಡಗುಗಳು ಈ ಪ್ರದೇಶದಲ್ಲಿ ನಿಗೂಢವಾಗಿ ಕಣ್ಮರೆಯಾಗುತ್ತಿರುವ ವರದಿಗಳ ಬಳಿಕ ಬರ್ಮುಡಾ ಟ್ರಯಾಂಗಲ್ ಪಿತೂರಿ ಸಿದ್ಧಾಂತಗಳ ಭಾಗವಾಗಿದೆ. ಉತ್ತರ ಅಟ್ಲಾಂಟಿಕ್ ಮಹಾಸಾಗರದ ಪಶ್ಚಿಮ ಭಾಗದಲ್ಲಿರುವ ಇದನ್ನು Read more…

ಕಿಟಕಿಯಲ್ಲಿ ನೇತಾಡುತ್ತಿದ್ದ ಬಾಲಕಿಯನ್ನು ರಕ್ಷಿಸಲು ಆರು ಮಹಡಿ ಏರಿದ ವ್ಯಕ್ತಿ

ಮಧ್ಯ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಕಿಟಕಿಯಿಂದ ನೇತಾಡುತ್ತಿದ್ದ ಪುಟ್ಟ ಬಾಲಕಿಯನ್ನು ರಕ್ಷಿಸಲು ವ್ಯಕ್ತಿಯೊಬ್ಬ ಆರು ಮಹಡಿ ಏರಿದ ವಿಡಿಯೋ ಒಂದು ವೈರಲ್ ಆಗಿದ್ದು, ಈತನ ಸಾಹಸಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ. Read more…

BIG BREAKING: 6.1 ತೀವ್ರತೆಯ ಪ್ರಬಲ ಭೂಕಂಪ; ಹಿಂದೂ ಮಹಾಸಾಗರದಲ್ಲಿ ಸುನಾಮಿ ಎಚ್ಚರಿಕೆ

ಪೂರ್ವ ಟಿಮೋರ್ ಕರಾವಳಿಯಲ್ಲಿ ಇಂದು 6.1 ತೀವ್ರತೆಯ ಭೂಕಂಪನ ಉಂಟಾಗಿದೆ. ಈ ಬಗ್ಗೆ ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿ ಮಾಡಿದ ನಂತರ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪದಿಂದಾಗಿ ಹಿಂದೂ Read more…

ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ದರ 30 ರೂ. ಹೆಚ್ಚಳ ಮಾಡಿದ ಪಾಕಿಸ್ತಾನ

ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆಯನ್ನು ಲೀಟರ್ ಗೆ 30 ರೂಪಾಯಿಗಳಷ್ಟು ಹೆಚ್ಚಿಸಿದ್ದು, ಒಂದು ಲೀಟರ್ ಬೆಲೆ 180 ರೂಪಾಯಿಗೆ ತಲುಪಿದೆ. ಹೊಸ ದರಗಳು ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ. ಇದರಿಂದ ಪಾಕ್ Read more…

ಮಾನ್ಸ್ಟರ್ ವೇವ್ ರೈಡಿಂಗ್ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ ಜರ್ಮನ್ ಸರ್ಫರ್

ಜರ್ಮನಿಯ ಸರ್ಫರ್ ಸೆಬಾಸ್ಟಿಯನ್ ಸ್ಟೀಡ್ಟ್ನರ್ ಅವರು ಮಂಗಳವಾರ 86-ಅಡಿ ಮಾನ್ಸ್ಟರ್ ವೇವ್ ರೈಡಿಂಗ್ ಗಿನ್ನಿಸ್ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಅಕ್ಟೋಬರ್ 2020 ರಲ್ಲಿ ಸ್ಟೀಡ್ಟ್ನರ್ ಅವರು ಪೋರ್ಚುಗಲ್‌ನ ಪ್ರೈಯಾ Read more…

ಶಿಕ್ಷಣ ಪಡೆಯಲು ವಯಸ್ಸಿನ ಅಡ್ಡಿಯಿಲ್ಲ: 88ನೇ ವಯಸ್ಸಿನಲ್ಲಿ ಪದವಿ ಪೂರೈಸಿದ ವ್ಯಕ್ತಿ…..!

ನ್ಯೂಯಾರ್ಕ್‌: ಶಿಕ್ಷಣ ಪಡೆಯಲು ವಯಸ್ಸು ಎಂದಿಗೂ ಅಡ್ಡಿಯಾಗಲಾರದು. ಇದನ್ನು ಹಲವಾರು ಮಂದಿ ಸಾಬೀತುಪಡಿಸಿದ್ದಾರೆ. ಇದೀಗ ಅನಿವಾರ್ಯ ಕಾರಣಗಳಿಂದ ಓದು ಪೂರ್ಣಗೊಳಿಸಲು ಸಾಧ್ಯವಾಗದ್ದನ್ನು, ಆರು ದಶಕಗಳ ನಂತರ 88 ವರ್ಷದ Read more…

OMG: ಮಹಿಳೆಯನ್ನು ಕೊಲೆ ಮಾಡಿದ್ದಕ್ಕಾಗಿ ಕುರಿಗೆ 3 ವರ್ಷ ಜೈಲು…!

ಕೊಲೆ, ದರೋಡೆ ಮುಂತಾದ ಅಪರಾಧ ಪ್ರಕರಣಗಳ ಸಂಬಂಧ ಕೋರ್ಟ್ ಜನರಿಗೆ ಶಿಕ್ಷೆ ವಿಧಿಸುವುದು ಸಾಮಾನ್ಯ. ಆದರೆ, ಇಲ್ಲಿ ಅಚ್ಚರಿಯ ಘಟನೆಯೊಂದರಲ್ಲಿ ವೃದ್ಧೆಯೊಬ್ಬರನ್ನು ಕೊಂದಿದ್ದ ಕುರಿಗಳ ಗುಂಪಿಗೆ ಮೂರು ವರ್ಷ Read more…

ಹೆತ್ತ ಮಗಳಿಗೆ ದೆವ್ವದ ಗೊಂಬೆ ಕೊಟ್ಟ ಮಹಾತಾಯಿ: ವೈರಲ್ ಆಯ್ತು ಮುದ್ದು ಮಗಳ ಕ್ಯೂಟ್​ ರಿಯಾಕ್ಷನ್​

ಆಕೆ ಮುದ್ದು ಮುದ್ದಾಗಿರೋ ಹುಡುಗಿ, ಆಕೆಯ ವಯಸ್ಸು ಅಬ್ಬಬ್ಬಾ ಅಂದ್ರೆ 2 ಅಥವಾ 3 ಇರಬೇಕು ಅಷ್ಟೆ.‌ ನೋಡೋದಕ್ಕೆ ಥೇಟ್ ಗೊಂಬೆ. ಆಕೆಯನ್ನ ನೋಡಿದ್ರೆ ಸಾಕು ಎಂಥವರಿಗೂ ಮುದ್ದು Read more…

ಪೋರ್ನ್ ಸ್ಟಾರ್ ಆದ 83 ವರ್ಷದ ಮಾಜಿ ಪಾದ್ರಿ…..!

ಜೀವನದಲ್ಲಿ ಒಬ್ಬೊಬ್ಬರಿಗೂ ಒಂದೊಂದು ಆಸೆ ಇರುತ್ತದೆ. ಕೆಲವರಿಗೆ ವಿಚಿತ್ರ ಆಸೆಗಳಿರುತ್ತವೆ. ಇಲ್ಲೊಬ್ಬ ಹುಚ್ಚುಮನಸಿನ ಮಾಜಿ ಪಾದ್ರಿ ತನ್ನ 83 ನೇ ವರ್ಷದ ಪ್ರಾಯದಲ್ಲಿ ಪೋರ್ನ್ ಸ್ಟಾರ್ ಆಗುವ ಉದ್ದೇಶದಿಂದ Read more…

ಟೆಲಿಟಬ್ಬಿ ಪ್ರತಿಮೆ ಒಡೆದ ಮಗ; ಮೂರು ಲಕ್ಷ ದಂಡ ಕಟ್ಟಿದ ತಂದೆ

ಶಾಪಿಂಗ್ ಮಾಲ್‌ನಲ್ಲಿ ತನ್ನ ಮಗ‌ ಟೆಲಿಟಬ್ಬಿ ಪ್ರತಿಮೆ ನಾಶ ಮಾಡಿದ್ದರಿಂದ ಭಾರಿ ಪರಿಹಾರವನ್ನು ಕಟ್ಟಬೇಕಾಗಿಬಂದ ಪ್ರಸಂಗ ಹಾಂಕ್ ಕಾಂಗ್‌ನಲ್ಲಿ ನಡೆದಿದೆ. ಹಾಂಗ್ ಕಾಂಗ್‌ನ ಮೊಂಕಾಕ್ ಜಿಲ್ಲೆಯ ಲಾಂಗ್‌ಹ್ಯಾಮ್ ಪ್ಲೇಸ್ Read more…

BIG NEWS: ಕುದಿಯುತ್ತಿದೆ ಪಾಕಿಸ್ತಾನ: ಇಮ್ರಾನ್ ಖಾನ್ ಬೆಂಬಲಿಗರ ಘರ್ಷಣೆ, ಸೇನೆ ನಿಯೋಜನೆ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹೊಸ ಚುನಾವಣೆಗೆ ಒತ್ತಾಯಿಸಿ ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಅವರ ‘ಮಾರ್ಚ್ ಟು ಚಾವೋಸ್’(ಅವ್ಯವಸ್ಥೆ ವಿರುದ್ಧ ನಡಿಗೆ) ಮುಂದುವರೆದಿದೆ. Read more…

20 ಅಡಿ ಆಳದ ಚರಂಡಿಗೆ ಬಿದ್ದ ಪುಟ್ಟ ಮಗನನ್ನು ರಕ್ಷಿಸಲು ಮ್ಯಾನ್‌ ಹೋಲ್ ಗೆ ಜಿಗಿದ ಮಹಿಳೆ

ಮಹಿಳೆಯೊಬ್ಬರು ಮ್ಯಾನ್‌ಹೋಲ್ ಒಳಗೆ ಬಿದ್ದ ತನ್ನ 18 ತಿಂಗಳ ಮಗನನ್ನು ರಕ್ಷಿಸಲು ಚರಂಡಿಗೆ ಹಾರಿರುವ ಘಟನೆ ಯುಕೆನಲ್ಲಿ ನಡೆದಿದೆ. ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, Read more…

ಈ ಆನೆಗೆ ಫೋಟೋ ಎಂದರೆ ಕೆಂಡದಂತಹ ಕೋಪ…!

ಸಾಕು ಪ್ರಾಣಿಗಳು ಮಾನವನ ಜೊತೆಗೆ ತುಂಬಾ ಪ್ರೀತಿಯಿಂದ ಇರುತ್ತವೆ. ಹಾಗಂತ ಎಲ್ಲವೂ ಮಾನವನೊಂದಿಗೆ ಆರಾಮವಾಗಿ, ಸೌಮ್ಯವಾಗಿರುತ್ತವೆ ಎಂದರ್ಥವಲ್ಲ. ಈ ಪೈಕಿ ಕೆಲವು ಪ್ರಾಣಿಗಳು ಕೋಪ ಬಂದರೆ ತನ್ನ ಮಾಲೀಕನ Read more…

BIG SHOCKING: ಆಸ್ಪತ್ರೆಗೆ ಭಾರೀ ಬೆಂಕಿ, 11 ನವಜಾತ ಶಿಶುಗಳ ಸಜೀವ ದಹನ

ಡಾಕರ್: ಪಶ್ಚಿಮ ಸೆನೆಗಲ್‌ ನ ಟಿವೌವಾನ್ ನಗರದಲ್ಲಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡು 11 ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ದೇಶದ ಅಧ್ಯಕ್ಷರು ಬುಧವಾರ ತಡರಾತ್ರಿ ತಿಳಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆಯ Read more…

ಪರ್ಸ್‌ ಕದಿಯಲು ಮುಂದಾದ ಕಳ್ಳ ತಪ್ಪಿಸಿಕೊಳ್ಳಲು ನೀಡಲು ಮುಂದಾದ ಲಂಚವೆಷ್ಟು ಗೊತ್ತಾ….?

ಮಹಿಳೆಯ ಪರ್ಸ್ ಕದಿಯಲು ಸಿಕ್ಕಿ ಹಾಕಿಕೊಂಡಿದ್ದ ಕಳ್ಳ ಪೊಲೀಸರಿಗೆ ಬರೋಬ್ಬರಿ 7.75 ಕೋಟಿ ರೂಪಾಯಿ ಲಂಚ ಕೊಟ್ಟು ಬಂಧನದಿಂದ ಪಾರಾಗಲು ಯತ್ನಿಸಿದ್ದಾನೆ…! ಯುಎಸ್ ನಲ್ಲಿ ಈ ಘಟನೆ ಮೇ Read more…

ಒಂದೇ ಬಾರಿಗೆ ಐದು ರೇಖಾಚಿತ್ರಗಳನ್ನು ರಚಿಸಿದ ಕಲಾವಿದ..!

ಒಬ್ಬ ಕಲಾವಿದನಿಗೆ ತಾನು ಉತ್ತಮ ಕಲಾವಿದನಾಗಲು ಸಂಪೂರ್ಣ ಸಮರ್ಪಣೆ ಬೇಕಾಗುತ್ತದೆ. ಕಲಾಕೃತಿಯನ್ನು ಪೂರ್ಣಗೊಳಿಸಲು ಬಹಳ ಗಂಟೆಗಳ ಪರಿಶ್ರಮ ಮಾಡಬೇಕಾಗುತ್ತದೆ. ಕೆಲವು ಅಸಾಮಾನ್ಯ ಕಲಾವಿದರು ನಮ್ಮ ನಡುವಿದ್ದಾರೆ. ಇದೀಗ ಕಲಾವಿದರೊಬ್ಬರು Read more…

ಮಹಿಳಾ ಸಬಲೀಕರಣದತ್ತ ಹೆಜ್ಜೆ ಹಾಕಿದ ಸೌದಿ ಅರೇಬಿಯಾ: ಇತಿಹಾಸದಲ್ಲೇ ಮೊದಲ ಬಾರಿಗೆ ವಿಮಾನ ಹಾರಿಸಿದ ಮಹಿಳೆಯರು..!

ದಶಕಗಳಿಂದ, ಸೌದಿ ಅರೇಬಿಯಾವು ಮಹಿಳೆಯರ ಹಕ್ಕುಗಳನ್ನು ಪರಿಗಣಿಸದೇ ಇರುವ ವಿಶ್ವದ ಅತ್ಯಂತ ನಿರಂಕುಶ ದೇಶಗಳಲ್ಲಿ ಒಂದಾಗಿದೆ. ಕಟ್ಟುನಿಟ್ಟಿನ ಕಾನೂನುಗಳ ನಡುವೆ ಇದೀಗ ನಿಧಾನವಾಗಿ ಮಹಿಳಾ ಸಬಲೀಕರಣದತ್ತ ಈ ದೇಶ Read more…

ಸ್ತನ್ಯಪಾನ ಮಾಡಿಸುತ್ತಲೇ ಹದ್ದಿನಿಂದ ಬಾತುಕೋಳಿಯನ್ನು ರಕ್ಷಿಸಿದ ಮಹಿಳೆ

ಇಲ್ಲೊಬ್ಬ ಮಹಿಳೆ ಇದ್ದಕ್ಕಿದ್ದಂತೆ ಇಂಟರ್ನೆಟ್ ನಲ್ಲಿ ಅತ್ಯಂತ ಜನಪ್ರಿಯಳಾಗಿದ್ದಾಳೆ. ಈ ಜನಪ್ರಿಯತೆ ಗಳಿಸಲು ಆಕೆ ಮಾಡಿದ ಕೆಲಸವಾದರೂ ಏನು? ತಾನು ಸಾಕಿದ್ದ ಬಾತುಕೋಳಿಯನ್ನು ಹದ್ದಿನ ದಾಳಿಯಿಂದ ರಕ್ಷಣೆ ಮಾಡಿರುವುದು. Read more…

BIG SHOCKING: ಶಾಲೆಯಲ್ಲೇ ಗುಂಡಿನ ದಾಳಿ, 18 ಮಕ್ಕಳು ಸೇರಿ 21 ಮಂದಿ ಸಾವು

ಅಮೆರಿಕದ ಟೆಕ್ಸಾಸ್ ನಲ್ಲಿ ಶಾಲಾ ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಓರ್ವ ಶಿಕ್ಷಕ ಸೇರಿದಂತೆ ಮೂವರು ವಯಸ್ಕರು 18 ಮಕ್ಕಳು ಸಾವನ್ನಪ್ಪಿದ್ದಾರೆ. ಪ್ರಾಥಮಿಕ ಶಾಲೆಯ 18 ಮಕ್ಕಳು Read more…

ಅವಿವಾಹಿತರಲ್ಲೇ ಹೆಚ್ಚು ಹೃದಯಾಘಾತದಿಂದ ಸಾವನ್ನಪ್ಪುವ ಅಪಾಯ, ಹೊಸ ಸಂಶೋಧನೆಯಲ್ಲಿ ‘ಶಾಕಿಂಗ್’‌ ಸಂಗತಿ ಬಹಿರಂಗ…..!

ಹೃದಯದ ಆರೋಗ್ಯಕ್ಕೂ ಮದುವೆಗೂ ಸಂಬಂಧವಿದೆ ಅನ್ನೋ ಅಚ್ಚರಿಯ ಸಂಗತಿ ಈಗ ಬೆಳಕಿಗೆ ಬಂದಿದೆ. ಅವಿವಾಹಿತರು ಹೃದಯಾಘಾತದಿಂದ ಸಾವನ್ನಪ್ಪುವ ಅಪಾಯ ಹೆಚ್ಚು ಎಂಬುದು ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ನಡೆಸಿರೋ Read more…

ಕೀಟಲೆ ಮಾಡಿದವನ ಬೆರಳನ್ನು ಕಚ್ಚಿ ಹಿಡಿದೆಳೆದ ಸಿಂಹ: ಭಯಾನಕ ವಿಡಿಯೋ ವೈರಲ್

ಪ್ರಾಣಿ ಸಂಗ್ರಾಹಲಯಗಳಲ್ಲಿ ಕೆಲವರು ಪ್ರಾಣಿಗಳನ್ನು ಕುಚೇಷ್ಟೆ ಮಾಡುತ್ತಾರೆ. ಈ ರೀತಿ ಮಾಡಬಾರದೆಂಬ ಸೂಚನೆ ಇದ್ದರೂ ಕೂಡ ಕೆಲವರು ಅದನ್ನು ಪಾಲಿಸುವುದಿಲ್ಲ. ಕೆಲವೊಮ್ಮೆ ಕೀಟಲೆ ಮಾಡಲು ಹೋಗಿ ತಮ್ಮ ಪ್ರಾಣಕ್ಕೆ Read more…

ಶ್ರೀಲಂಕಾದಲ್ಲಿ ಪರಿಸ್ಥಿತಿ ಮತ್ತಷ್ಟು ಉಲ್ಬಣ: ವಾಹನಕ್ಕೆ ಇಂಧನ ಸಿಗದ ಕಾರಣ ನವಜಾತ ಶಿಶು ಸಾವು

ಕೊಲೊಂಬೋ: ಶ್ರೀಲಂಕಾದಲ್ಲಿ ಇಂಧನ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದಂತೆ, ದ್ವೀಪ ರಾಷ್ಟ್ರದಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ವಾಹನಕ್ಕೆ ಇಂಧನ ಸಿಗದ ಕಾರಣ ಎರಡು ದಿನದ ನವಜಾತ ಶಿಶುವೊಂದು ಮೃತಪಟ್ಟಿರೋ ಘಟನೆ ನಡೆದಿದೆ. ಸೆಂಟ್ರಲ್ Read more…

ಮೇ 27 ರಂದು ಭೂಮಿಗೆ ಅಪ್ಪಳಿಸಲಿದೆ ಬೃಹತ್ ಕ್ಷುದ್ರಗ್ರಹ…!

ಭೂಮಿಗೆ ಬೃಹದಾಕಾರದ ಕ್ಷುದ್ರಗ್ರಹವು ಅಪ್ಪಳಿಸಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇದೇ ಮೇ 27 ರಂದು ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸಲಿದೆ ಎನ್ನಲಾಗಿದೆ. ಈ ಕ್ಷುದ್ರಗ್ರಹವು ವಿಶ್ವದ ಅತಿ ಎತ್ತರದ ಕಟ್ಟಡ Read more…

Big News: ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಗೆ ಕೊನೆಗೂ ಸಿಗ್ತಿದೆ ಮುಕ್ತಿ..!

ಇಂದಿನ ದಿನಗಳಲ್ಲಿ ಪರಿಸರ ವ್ಯವಸ್ಥೆಗೆ ಪ್ಲಾಸ್ಟಿಕ್ ಬಹಳ ಅಪಾಯಕಾರಿಯಾಗಿದೆ. ಒಂದು ಸಣ್ಣ ಪ್ಲಾಸ್ಟಿಕ್ ತುಂಡು ಒಡೆಯಲು ಮತ್ತು ಕೊಳೆಯಲು 400 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಜರ್ಮನಿಯ ಸಂಶೋಧಕರ Read more…

ಆಫ್ಘನ್‌ ನಲ್ಲಿ ಇನ್ನು ಟಿವಿ ನಿರೂಪಕಿಯರ ಮುಖದರ್ಶನವಿಲ್ಲ…..!

ಕಾಬೂಲ್: ತಾಲಿಬಾನ್‌ ಆಡಳಿತದ ಅಫ್ಘಾನಿಸ್ತಾನದಲ್ಲಿ ಇನ್ನು ಟಿವಿ ನಿರೂಪಕಿಯರ ಮುಖದರ್ಶನವಿರಲ್ಲ ! ಎಲ್ಲ ಟಿವಿ ನಿರೂಪಕಿಯರು ಮತ್ತು ಇತರೆ ಮಹಿಳೆಯರು ಮುಖ ಮುಚ್ಚಿಕೊಳ್ಳಬೇಕು. ಟಿವಿ ಪರದೆ ಮೇಲೆ ಕಾಣಿಸಿಕೊಳ್ಳುವಾಗಲೂ Read more…

ಉಕ್ರೇನಿಯನ್‌ ನಿರಾಶ್ರಿತೆಯ ಪ್ರೇಮಕ್ಕೆ ಬಿದ್ದು ಪತ್ನಿಯನ್ನೇ ತೊರೆದ ಭೂಪ….!

ಲಂಡನ್‌: ಉಕ್ರೇನ್‌ ನಿರಾಶ್ರಿತೆಯಾಗಿ ಬ್ರಿಟನ್‌ಗೆ ಬಂದವಳ ಪ್ರೇಮಪಾಶಕ್ಕೆ ಬಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನೇ ತೊರೆದು ಆಕೆಯೊಂದಿಗೆ ಓಡಿ ಹೋಗಿದ್ದಾನೆ ಎಂದು ʼದ ಸನ್‌ʼ ವರದಿ ಮಾಡಿದೆ. ಸೆಕ್ಯುರಿಟಿ ಗಾರ್ಡ್‌ ಕೆಲಸ Read more…

ರೋಮ್‌ನ ಐರಾನಿಕ್ ಮೆಟ್ಟಿಲುಗಳ ಮೇಲೆ ಐಷಾರಾಮಿ ಕಾರು ಓಡಿಸಿದವನಿಗೆ ದಂಡ….!

ರೋಮ್‌ನ ಐಕಾನಿಕ್ ಎನಿಸಿಕೊಂಡ ಸ್ಪ್ಯಾನಿಷ್ ಮೆಟ್ಟಿಲುಗಳ ಮೇಲೆ ಬಾಡಿಗೆಗೆ ಪಡೆದ ಐಷಾರಾಮಿ ಮೇಸರಾಟಿ ಕಾರು ಓಡಿಸಿದ ಸೌದಿ ಮೂಲದ ವ್ಯಕ್ತಿ ದಂಡ ತೆತ್ತಿದ್ದಾನೆ.‌ ಆ ವ್ಯಕ್ತಿ ಕಾರನ್ನು ಓಡಿಸುವಾಗ Read more…

ಭೀಕರ ಬಿರುಗಾಳಿ; ರಸ್ತೆಯಲ್ಲಿ ಹಾರಿಬಂದ ಟ್ರ್ಯಾಂಪೊಲೈನ್….!

ಕೆನಡಾದ ಟೊರೊಂಟೊ ನಗರದಲ್ಲಿ ಪ್ರಬಲ ಚಂಡಮಾರುತದ ಹಾವಳಿ ಎದುರಾಗಿದ್ದು, ಈ ಸಮಯದಲ್ಲಿ ಕಾರುಗಳ ನಡುವೆ ಟ್ರ್ಯಾಂಪೊಲೈನ್ ಹಾರುತ್ತಿರುವುದನ್ನು ಪ್ರತ್ಯಕ್ಷದರ್ಶಿಯೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ರಸ್ತೆಯಲ್ಲಿ ಕಾರು ವೇಗವಾಗಿ ಸಾಗುತ್ತಿದ್ದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...