alex Certify International | Kannada Dunia | Kannada News | Karnataka News | India News - Part 180
ಕನ್ನಡ ದುನಿಯಾ
    Dailyhunt JioNews

Kannada Duniya

ʼಡ್ಯಾನ್ಸಿಂಗ್ ಟ್ರೀʼ ಈ ಸುಂದರ ದ್ವೀಪದ ಆಕರ್ಷಣೆ

ನೀವು ಎಂದಾದರು ಡ್ಯಾನ್ಸಿಂಗ್ ಟ್ರೀ ನೋಡಿದ್ದೀರಾ ? ಇಲ್ಲೊಂದು ದ್ವೀಪದಲ್ಲಿ ಡ್ಯಾನ್ಸಿಂಗ್ ಟ್ರೀ ಪ್ರಮುಖ ಆಕರ್ಷಣೆ ಎನಿಸಿಕೊಂಡಿದೆ. ಇಂಡೋನೇಷ್ಯಾದ ಶಾಂತ ದ್ವೀಪದಲ್ಲಿ ಮರಗಳನ್ನು ವಿವಿಧ ನೃತ್ಯ ಭಂಗಿಗಳಲ್ಲಿ ಕಾಣಬಹುದು. Read more…

ಬೆಚ್ಚಿಬೀಳಿಸುವಂತಿದೆ ಬಿರುಗಾಳಿ ವೇಳೆ ಮರಕ್ಕೆ ಅಪ್ಪಳಿಸಿದ ಸಿಡಿಲಿನ ದೃಶ್ಯ

ಗುಡುಗು ಸಹಿತ ಮಳೆಯನ್ನು‌ ನೀವು ಸಂಭ್ರಮಿಸುವ ವರ್ಗಕ್ಕೆ ಸೇರಿದವರೇ ? ಆಗಿದ್ದರೆ ನಿಮ್ಮ‌ ಆಲೋಚನೆ ಬದಲಿಸುವಂತೆ ಮಾಡುವ ವಿಡಿಯೋ ವೈರಲ್ ಆಗಿದೆ. ಗುಡುಗು ಸಹಿತ ಮಳೆಯು ಸಾಮಾನ್ಯವಾಗಿ ಬಲವಾದ Read more…

ಒಂದೇ ಬೆರಳಲ್ಲಿ 129.5 ಕೆಜಿ ಭಾರ ಎತ್ತಿ ವಿಶ್ವದಾಖಲೆ ಬರೆದ ವ್ಯಕ್ತಿ

129.5 ಕೆಜಿ ತೂಕವನ್ನು ಹಿಡಿದಿಟ್ಟುಕೊಳ್ಳುವುದು ಸುಲಭದ ಕೆಲಸವೇನಲ್ಲ. ಆದರೆ ಕೇವಲ ಒಂದೇ ಒಂದು ಬೆರಳಿನಲ್ಲಿ ಇಷ್ಟು ತೂಕವನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವೇ ? ಒಮ್ಮೆ ಊಹಿಸಿ. ಯುಕೆ ಮೂಲದ ಕಲಾವಿದ Read more…

ಕಿರುಕುಳ ನೀಡಲು ಬಂದ 6 ಧೂರ್ತರನ್ನು ಹಿಮ್ಮೆಟಿಸಿದ ಏಕಾಂಗಿ ಮಹಿಳೆ

ಜಗತ್ತಿನಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ಸ್ವಯಂ ರಕ್ಷಣೆಯ ತರಬೇತಿಯನ್ನು ಪಡೆಯಬೇಕೆಂಬ ಕೂಗು ಕೇಳಿ ಬರುತ್ತಿದೆ. ಅನೇಕ ಮಹಿಳೆಯರು ಧೂರ್ತರಿಂದ ರಕ್ಷಿಸಿಕೊಳ್ಳಲು ಕರಾಟೆ ಸೇರಿದಂತೆ Read more…

ರಷ್ಯಾದಲ್ಲೊಂದು ಅಮಾನವೀಯ ಕೃತ್ಯ: ಯುದ್ಧದ ವಿರುದ್ಧ ಪ್ರತಿಭಟನೆ ನಡೆಸಿದ ಮಹಿಳೆಯರನ್ನು ನಗ್ನಗೊಳಿಸಿದ ಪೊಲೀಸರು….!

ರಷ್ಯಾದಲ್ಲಿ ಪೊಲೀಸರ ಅತಿರೇಕ ತಾರಕಕ್ಕೇರಿದೆ. ಉಕ್ರೇನ್ ವಿರುದ್ಧ ಯುದ್ಧ ಸಾರಿರುವುದನ್ನು ವಿರೋಧಿಸಿದ ಮಹಿಳೆಯರನ್ನು ಬಂಧಿಸಿರುವ ಪೊಲೀಸರು ಅವರನ್ನು ವಿವಸ್ತ್ರಗೊಳಿಸಿ ಕುಕ್ಕರುಗಾಲಿನಲ್ಲಿ ಕುಳಿತುಕೊಳ್ಳುವಂತೆ ಮಾಡಿ ಅಮಾನವೀಯ ವರ್ತನೆಯನ್ನು ತೋರಿದ್ದಾರೆ. ಮಾಧ್ಯಮ Read more…

ಈಗಾಗಲೇ ಸೋಂಕಿಗೊಳಗಾದವರಿಗೆ ಮತ್ತೆ ಕಾಡುತ್ತಾ ಕೊರೊನಾ…? ಇಲ್ಲಿದೆ ತಜ್ಞರು ನೀಡಿರುವ ಉತ್ತರ

ನನಗೆ ಒಮ್ಮೆ ಕೋವಿಡ್ ಬಂದು ಹೋಗಿತ್ತು, ನಾನು ಕೋವಿಡ್ ಲಸಿಕೆ ಪಡೆದಿದ್ದೇನೆ ಎನ್ನುವವರಲ್ಲಿ ತಮ್ಮಲ್ಲಿ ಕೋವಿಡ್‌ನಿಂದ ಬಚಾವಾಗಲು ಇಮ್ಯೂನಿಟಿ ಎಷ್ಟು ದಿನಗಳ‌ ಕಾಲ ಇರಲಿದೆ ಎಂಬ ಸಂಶಯ ಇದ್ದೇ Read more…

ಸ್ತನ ಪ್ರದರ್ಶನ‌ ಮಾಡಿ ಕ್ರೀಡಾಂಗಣದಿಂದ ಹೊರದಬ್ಬಿಸಿಕೊಂಡ ಚಿಯರ್ ಗರ್ಲ್….!

ಕ್ಯಾಲಿಫೋರ್ನಿಯಾದ ಡಾಡ್ಜರ್ಸ್ ಸ್ಟೇಡಿಯಂನಲ್ಲಿ ಲಾಸ್ ಏಂಜಲೀಸ್ ಡಾಡ್ಜರ್ಸ್ ಮತ್ತು ಚಿಕಾಗೋ ವೈಟ್ ಸಾಕ್ಸ್ ನಡುವಿನ ಬೇಸ್ ಬಾಲ್ ಪಂದ್ಯದ ಸಂದರ್ಭದಲ್ಲಿ, ಚಿಯರ್ ಗರ್ಲ್ ತನ್ನ ಸ್ತನವನ್ನು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ Read more…

ತಲೆ ತಿರುಗಿಸುವಂತಿದೆ ಈ ದೇಶದಲ್ಲಿನ ಒಂದು ಪ್ಯಾಕೆಟ್ ‘ಕಾಂಡೋಮ್’ ಬೆಲೆ

ಜನಸಂಖ್ಯೆ ನಿಯಂತ್ರಣಕ್ಕಾಗಿ ಕೆಲವೊಂದು ದೇಶಗಳಲ್ಲಿ ‘ಕಾಂಡೋಮ್’ ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಒಂದು ವೇಳೆ ಇದಕ್ಕೆ ದರ ನಿಗದಿಪಡಿಸಿದರೂ ಸಹ ಅದು ಕೈಗೆಟಕುವಂತೆ ಇರುತ್ತದೆ. ಆದರೆ ಈ ದೇಶದಲ್ಲಿ ಮಾತ್ರ Read more…

ಕಾಣೆಯಾದ ಪತ್ರಕರ್ತ – ತಜ್ಞರ ವಸ್ತುಗಳು ಅಮೆಜಾನ್‌ನಲ್ಲಿ ಪತ್ತೆ

ವಾರದ ಹಿಂದೆ ಬ್ರೆಜಿಲ್‌ನಲ್ಲಿ ನಾಪತ್ತೆಯಾಗಿದ್ದ ಸ್ಥಳೀಯ ತಜ್ಞ ಬ್ರೂನೋ ಪೆರೇರಾ ಮತ್ತು ಬ್ರಿಟಿಷ್ ಪತ್ರಕರ್ತ ಡೊಮ್ ಫಿಲಿಪ್ಸ್ ಅವರಿಗೆ ಸೇರಿದ ಬ್ಯಾಕ್ ಪ್ಯಾಕ್, ಲ್ಯಾಪ್‌ಟಾಪ್ ಮತ್ತು ಇತರ ವೈಯಕ್ತಿಕ Read more…

ತಾಯಿ ಪ್ರೀತಿ ಅಂದ್ರೆ ಇದೆ ಅಲ್ವಾ…? ಆಳೆತ್ತರದ ಬೆಟ್ಟದಿಂದ ಬಿದ್ದು ನೋವಾದರೂ ಮರಿಗಳ ರಕ್ಷಣೆಗೆ ಕುಂಟುತ್ತಲೇ ಓಡಿ ಹೋದ ಕರಡಿ..!

ತಾಯಿ ಪ್ರೀತಿ ಅಂದ್ರೇನೆ ಹಾಗೆ, ಆ ಪ್ರೀತಿಯ ಮುಂದೆ ಯಾವ ಪ್ರೀತಿಯೂ ಕೂಡಾ ಅಷ್ಟಕ್ಕಷ್ಟೆ. ಮನುಷ್ಯರಾದ್ರೆ ತಮ್ಮ ತಮ್ಮ ಪ್ರೀತಿಯನ್ನ ಭಾವನೆ ಮೂಲಕವೋ ಇಲ್ಲಾ ಮಾತಿನ ಮೂಲಕವೋ ವ್ಯಕ್ತಪಡಿಸುತ್ತಾರೆ. Read more…

ಜನನಿಬಿಡ ರಸ್ತೆಗಳಲ್ಲೇ ಬೆತ್ತಲಾಗಿ ಸೈಕಲ್ ಸವಾರಿ ಮಾಡಿದವರ ಬೇಡಿಕೆ ಏನು ಗೊತ್ತಾ…?

ಮೆಕ್ಸಿಕೋ ನಗರದಲ್ಲಿ ಸುರಕ್ಷಿತ ಸೈಕ್ಲಿಂಗ್‌ ಸೌಲಭ್ಯಕ್ಕಾಗಿ ಸೈಕ್ಲಿಸ್ಟ್ ಗಳು ಬೆತ್ತಲಾಗಿ ಸೈಕಲ್ ಸವಾರಿ ಮಾಡಿದ್ದು, ರಸ್ತೆ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಶನಿವಾರ ಮೆಕ್ಸಿಕೋ ನಗರದಲ್ಲಿ ಈ ರೀತಿ Read more…

ಆಸ್ಟ್ರೆಲೀಯಾದ ʼಮಾಸ್ಟರ್ ಶೆಫ್ʼ ಕಾರ್ಯಕ್ರಮದಲ್ಲಿ ಭೇಲ್​ಪುರಿ ತಿಂದು ಚಪ್ಪರಿಸಿದ ತೀರ್ಪುಗಾರರು…!

ಪಾನಿಪುರಿ, ಭೇಲ್​ಪುರಿ, ಮಸಾಲಾಪುರಿ, ಈ ಚಾಟ್​ಗಳ ಒಂದೊಂದು ಹೆಸರು ಕೇಳ್ತಿದ್ರೆನೆ ಬಾಯಲ್ಲಿ ನೀರು ಬಂದು ಬಿಡುತ್ತೆ. ಸಂಜೆ ಆದ್ರೆ ಸಾಕು ಚಾಟ್ ಅಂಗಡಿಗಳ ಮುಂದೆ ಜನ ಸಾಲು ಸಾಲಾಗಿ Read more…

ಕಪಿ ಚೇಷ್ಠೆ ಮಾಡಲು ಹೋಗಿ ಕೈ ಬೆರಳನ್ನೇ ಕಳೆದುಕೊಂಡ…..!

ಕೋತಿ ಚೇಷ್ಠೆ ಮಾಡಲು ಹೋದ ವ್ಯಕ್ತಿಯ ಕೈಬೆರಳನ್ನು ಸಿಂಹವೊಂದು ತುಂಡರಿಸಿದ ಘಟನೆ ಜಮೈಕಾದಲ್ಲಿ ನಡೆದಿದೆ. ಶುಕ್ರವಾರ ಜಮೈಕಾದ ಸೇಂಟ್ ಎಲಿಜಬೆತ್ ಮೃಗಾಲಯದಲ್ಲಿ ಈ ಘಟನೆ ನಡೆದಿದೆ. ಮೃಗಾಲಯದ ಕೆಲಸಗಾರ Read more…

BIG NEWS: ನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆ ನಡೆಸಿದವರ ಗಡಿಪಾರಿಗೆ ಕುವೈತ್ ನಿರ್ಧಾರ

ಬಿಜೆಪಿಯ ಮಾಜಿ ಮುಖಂಡರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಪ್ರವಾದಿ ಮಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರ ವಿರುದ್ಧ ಪ್ರತಿಭಟನೆ ನಡೆಸಿದ ಅನಿವಾಸಿಗಳನ್ನು ಕುವೈತ್ ಸರ್ಕಾರ ಗಡೀಪಾರು Read more…

ʼಡೈಯಿಂಗ್ ಯಂಗ್ʼ ಕುರಿತು ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 19 ವರ್ಷದ ಟಿಕ್‌ ಟಾಕ್‌ ಸ್ಟಾರ್ ಶವ ಪತ್ತೆ….!

ಯೌವನದಲ್ಲೇ ಸಾಯುವ ಕುರಿತು ಪೋಸ್ಟ್‌ ಮಾಡಿದ ಕೆಲವೇ ಗಂಟೆಗಳ ಒಳಗೆ 19 ವರ್ಷದ ಟಿಕ್‌ಟಾಕ್‌ ಇನ್‌ಫ್ಲುಯೆನ್ಸರ್‌ ಮೃತಪಟ್ಟಿದ್ದಾನೆ. ಇದು ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ ಎಂದು ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದೆ. Read more…

ಮತ್ತೊಮ್ಮೆ ಬಯಲಾಯ್ತು ಪಾಕ್‌ ಕುತಂತ್ರ: ನಕಲಿ ಖಾತೆಗಳ ಮೂಲಕ ವಿಶ್ವದಾದ್ಯಂತ ಭಾರತ ವಿರೋಧಿ ಭಾವನೆ ಬಿತ್ತಲು ಯತ್ನ

ಪ್ರವಾದಿ ಮಹಮ್ಮದ್‌ ವಿರುದ್ದ ಅವಹೇಳನಾಕಾರಿ ಹೇಳಿಕೆ ನೀಡಿರುವ ನೂಪುರ್‌ ಶರ್ಮಾ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಭಾರತದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಬಿಹಾರ, ಜಾರ್ಕಂಡ್‌ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಕೆಲವೆಡೆ Read more…

ಖ್ಯಾತ ಕ್ರಿಕೆಟಿಗನಿಗೆ ಸೇರಿದ ‘ಪಬ್’ ಗೆ ಬೆಂಕಿ

ಖ್ಯಾತ ಕ್ರಿಕೆಟಿಗ ಸ್ಟುವರ್ಟ್ ಬ್ರಾಡ್ ಅವರಿಗೆ ಸೇರಿದ ಪಬ್’ ಗೆ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ. ಇಂಗ್ಲೆಂಡಿನ ಬ್ರಾಟನ್ ಈಸ್ಟ್ ಮಿಡ್ಲ್ಯಾಂಡ್ಸ್ ನಲ್ಲಿರುವ ಈ ಪಬ್ ಗೆ ಶನಿವಾರ Read more…

ಲಂಡನ್ ನಲ್ಲಿನ SBI ಬ್ಯಾಂಕಿಗೆ ಹೋದ ಯುವಕನಿಗೆ ಕಂಡಿದ್ದೇನು ಗೊತ್ತಾ…? ಜಾಲತಾಣಗಳಲ್ಲಿ ಹರಿದಾಡುತ್ತಿದೆ ಜೋಕ್ ಗಳ ಸುರಿಮಳೆ

ಭಾರತದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ಕೆಲಸ ಮಾಡಿಸಿಕೊಳ್ಳುವುದು ಅಷ್ಟೇನು ಸುಲಭವಲ್ಲ. ಇದಕ್ಕೆ ಸರ್ಕಾರಿ ಬ್ಯಾಂಕ್ ಗಳು ಸಹ ಹೊರತಲ್ಲ. ಕೆಲವೊಂದು ಬ್ಯಾಂಕುಗಳಿಗೆ ತೆರಳಿದ ವೇಳೆ ಅಲ್ಲಿನ ಸಿಬ್ಬಂದಿಯ ವರ್ತನೆ Read more…

ಉದ್ಘಾಟನೆಗೊಂಡ ಕೆಲ ಕ್ಷಣದಲ್ಲೇ ಕುಸಿದು ಬಿದ್ದ ಸೇತುವೆ; ಮೇಲಿದ್ದವರೆಲ್ಲರೂ ಚರಂಡಿ ಪಾಲು…!

ಕೆಲವೇ ಕೆಲವು ತಿಂಗಳ ಹಿಂದಿನ ಮಾತು, ಪಾಕಿಸ್ತಾನದ ಒಂದು ಬ್ರಿಡ್ಜ್​​ ಉದ್ಘಾಟನೆ ಆಗಿ ಕೆಲ ಕ್ಷಣಗಳ ನಂತರವೇ ಕುಸಿದು ಬಿದ್ದಿತ್ತು. ಅಂತಹ ಘಟನೆಗಳು ಭಾರತದಲ್ಲೂ ಆಗಾಗ ನೋಡಲು ಸಿಗ್ತಿರುತ್ತೆ. Read more…

Big News: ಪರ್ವೇಜ್ ಮುಷರಫ್ ಸಾವಿನ ‘ವದಂತಿ’ ಕುರಿತು ಸ್ಪಷ್ಟನೆ ನೀಡಿದ ಕುಟುಂಬ

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅನಾರೋಗ್ಯದ ಕಾರಣಕ್ಕೆ ದುಬೈ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂಬ ವದಂತಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಈ ಕುರಿತಂತೆ ಈಗ ಮುಷರಫ್ ಕುಟುಂಬ ಸ್ಪಷ್ಟನೆ ನೀಡಿದ್ದು, Read more…

BIG NEWS: ಮರಣದಂಡನೆ ಶಿಕ್ಷೆ ರದ್ದುಗೊಳಿಸಿದ ಮಲೇಷ್ಯಾ: ಅಪರಾಧಿಗಳಿಗೆ ಪರ್ಯಾಯ ಶಿಕ್ಷೆ

ಕೌಲಾಲಂಪುರ(ಮಲೇಷ್ಯಾ): ಕಡ್ಡಾಯ ಮರಣದಂಡನೆಯನ್ನು ರದ್ದುಗೊಳಿಸಲು ಮಲೇಷ್ಯಾ ಒಪ್ಪಿಕೊಂಡಿದೆ. ವಿವಿಧ ಅಪರಾಧಗಳಿಗೆ ಪರ್ಯಾಯ ಶಿಕ್ಷೆಗಳನ್ನು ನಿಗದಿಪಡಿಸಲು ನ್ಯಾಯಾಧೀಶರಿಗೆ ಅವಕಾಶ ನೀಡಿದೆ ಎಂದು ಮಲೇಷ್ಯಾದ ಕಾನೂನು ಸಚಿವರು ಶುಕ್ರವಾರ ಹೇಳಿದ್ದಾರೆ. ಪ್ರಸ್ತುತ Read more…

BIG BREAKING: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್ ನಿಧನ

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಬಿಗಡಾಯಿಸಿದ ಕಾರಣ ಅವರಿಗೆ Read more…

ಮೇಕೆಯನ್ನೇ ಮದುವೆಯಾದ ಭೂಪ….! ಅಷ್ಟೇ ಅಲ್ಲ, ಅದರಿಂದ ವರದಕ್ಷಿಣೆಯನ್ನೂ ಪಡೆದ…..!!

ಮನುಷ್ಯನಿಗೆ ಏನೇನೋ ವಿಚಿತ್ರ ಆಲೋಚನೆಗಳು, ಆಸೆಗಳಿರುತ್ತವೆ. ಆದರೆ, ಈ ಆಸೆಗಳೆಲ್ಲವೂ ಈಡೇರುವುದು ಕಡಿಮೆ. ಇತ್ತೀಚೆಗೆ ಯುವತಿಯೊಬ್ಬಳು ತನಗೆ ತಾನೇ ಮದುವೆ ಮಾಡಿಕೊಂಡು ಹನಿಮೂನ್ ಗೂ ಹೋದ ಸುದ್ದಿಯನ್ನು ನಾವು Read more…

ಲಾಟರಿಯಲ್ಲಿ ಸಣ್ಣ ಮೊತ್ತದ ಬಹುಮಾನ ಬಂದಿದೆ ಎಂದುಕೊಂಡಿದ್ದವನಿಗೆ ಬಂತು ರಾಶಿ ರಾಶಿ ಹಣ…..!

ಲಾಟರಿ ಟಿಕೆಟ್‌ ಖರೀದಿಸಿದ್ದವನೊಬ್ಬನಿಗೆ ಲಾಟರಿ ಸಂಸ್ಥೆಯಿಂದ ನಿಮಗೆ ಬಹುಮಾನ ಬಂದಿದೆ ಎಂದಷ್ಟೇ ಸಂದೇಶ ಬಂದಿದೆ. ಹೀಗಾಗಿ ನನಗೆ ಕಡಿಮೆ ಹಣ ಬಂದಿರಬಹುದೆಂದು ಭಾವಿಸಿ ಲಾಟರಿ ಕಛೇರಿಗೆ ತೆರಳಿದ್ದವನಿಗೆ ಬಂಪರ್‌ Read more…

ತೀವ್ರ ವಿದ್ಯುತ್ ಕ್ಷಾಮದಿಂದ ಪಾಕ್ ತತ್ತರ: ಕರೆಂಟ್ ಉಳಿಸಲು ರಾತ್ರಿ 8ರ ನಂತರ ದೇಶದಾದ್ಯಂತ ಅಂಗಡಿಗಳು ‘ಬಂದ್’

ಈಗಾಗಲೇ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ನೆರೆರಾಷ್ಟ್ರ ಪಾಕಿಸ್ತಾನ ಈಗ ಮತ್ತೊಂದು ಬಿಕ್ಕಟ್ಟು ಎದುರಿಸುತ್ತಿದೆ. ದೇಶದಲ್ಲಿ ತೀವ್ರ ವಿದ್ಯುತ್ ಕ್ಷಾಮ ತಲೆದೋರಿದ್ದು, ಹೀಗಾಗಿ ದೇಶದಾದ್ಯಂತ ರಾತ್ರಿ 8: 30 ರ Read more…

ಇಡೀ ವಿಶ್ವದ ಮಾನವ ಸಂಕುಲಕ್ಕೆ ಸಂತಸದ ಸುದ್ದಿ…..! ಹಾನಿಗೊಂಡ ಹೃದಯ ಸರಿಪಡಿಲು ಬರಲಿದೆ ಜೆಲ್

ಹೃದಯಾಘಾತಕ್ಕೆ ತುತ್ತಾಗಿ ಆಗುವ ಹಾನಿಯನ್ನು ಸರಿಪಡಿಸುವ ಜೆಲ್ ಒಂದನ್ನು ಬ್ರಿಟಿಷ್ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಇದು ಬಯೋಡೀಗ್ರೇಡೇಬಲ್ ಜೆಲ್ ಆಗಿದ್ದು, ಇದರಿಂದ ಜಗತ್ತಿನಾದ್ಯಂತ ಕೋಟ್ಯಾಂತರ ಜನರಿಗೆ ನೆರವಾಗಲಿದೆ ಎಂದು ಹೇಳಲಾಗುತ್ತಿದೆ. Read more…

ಕೋರ್ಟ್‌ ಕಲಾಪದ ನಡುವೆ ನೂರಾರು ಜಿರಳೆಗಳನ್ನು ಬಿಟ್ಟ ಕಿಡಿಗೇಡಿಗಳು….!

ನ್ಯೂಯಾರ್ಕ್: ಜಿರಳೆ ಅಂದ್ರೆ ಬಹುತೇಕರಿಗೆ ಹೇಸಿಗೆ, ಭಯ. ಆದ್ದರಿಂದ ಜಿರಳೆ ಕಂಡ್ರೆ ಮಾರು ದೂರ ಓಡುವವರೇ ಹೆಚ್ಚು. ಅಮೆರಿಕದ ನ್ಯೂಯಾರ್ಕ್‌ ನಗರದ ಕೋರ್ಟ್‌ನಲ್ಲಿ ಕಲಾಪ ನಡೆಯುತ್ತಿದ್ದಾಗಲೇ ನೂರಾರು ಜಿರಳೆಗಳನ್ನು Read more…

ಈ ನಗರದ ರಸ್ತೆಗಳಲ್ಲಿ ಬೆಂಚುಗಳಿದ್ದರೂ ಕುಳಿತುಕೊಳ್ಳುವಂತಿಲ್ಲ….!

ಅನೇಕ ನಗರಗಳಲ್ಲಿ ರಸ್ತೆಬದಿಯಲ್ಲಿ ಬೆಂಚುಗಳನ್ನು ಕಾಣಬಹುದು. ವಾಯು ವಿಹಾರಿಗಳು ಅಥವಾ ಪಾದಚಾರಿಗಳು ಕುಳಿತುಕೊಳ್ಳಲು ಈ ರೀತಿ ವ್ಯವಸ್ಥೆ ಮಾಡಿರುತ್ತಾರೆ. ಆದರೆ ಇಲ್ಲೊಂದು ನಗರದಲ್ಲಿ ಜನರು ಅರಾಮವಾಗಿ ಕುಳಿತುಕೊಳ್ಳಲಾಗದಷ್ಟು ಎತ್ತರದಲ್ಲಿ Read more…

ಮರಿ ಮೇಲೆ ಮೊಸಳೆ ದಾಳಿ; ಹೋರಾಡಿ ರಕ್ಷಿಸಿದ ತಾಯಿ ಆನೆ

ತಾಯಿ ಆನೆ ತನ್ನ ಮರಿಗಳನ್ನು ಹೇಗೆ ಜತನದಿಂದ ಕಾಪಾಡಿಕೊಳ್ಳುತ್ತವೆ ಎಂಬುದಕ್ಕೆ ಅನೇಕ ವಿಡಿಯೋಗಳು ಕಂಡಿರುತ್ತೇವೆ. ಇದೇ ಸರಣಿಯ ಇನ್ನೊಂದು ರಣ ರೋಚಕವಾಗಿರುವ ವಿಡಿಯೋ ವೈರಲ್ ಆಗಿದೆ. ತಾಯಿ ಆನೆಯು Read more…

ಕಂದಕಕ್ಕೆ ಉರುಳಿ ಬಿದ್ದ ಬಲೂಚಿಸ್ತಾನ್‌ ವಾಹನ: 22 ಪ್ರಯಾಣಿಕರ ದುರಂತ ಸಾವು

ಬಲೂಚಿಸ್ತಾನ್, ಪಾಕಿಸ್ತಾನದ ಪರ್ವತ ಪ್ರದೇಶ, ಈ ಪ್ರದೇಶದಲ್ಲಿ ಒಂದಿಲ್ಲ ಒಂದು ಅವಘಡಗಳು ಸಂಭವಿಸುತ್ತಲೇ ಇರುತ್ತೆ. ಈಗ ಮತ್ತೆ ಅಂತಹದ್ದೇ ಒಂದು ಅವಘಡ ಸಂಭವಿಸಿದೆ. ನೂರಾರು ಅಡಿ ಕಂದಕಕ್ಕೆ ಪ್ಯಾಸೆಂಜರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...