alex Certify International | Kannada Dunia | Kannada News | Karnataka News | India News - Part 170
ಕನ್ನಡ ದುನಿಯಾ
    Dailyhunt JioNews

Kannada Duniya

ಐದೂವರೆ ಅಡಿ ಎತ್ತರದ ಶಿಶ್ನದ ಪ್ರತಿಮೆ ನಿರ್ಮಿಸಿ ಕನಸು ನನಸು: ಅಜ್ಜಿಯ ಆಸೆ ಈಡೇರಿಸಿದ ಕುಟುಂಬದವರು

ಮೆಕ್ಸಿಕೋದಲ್ಲಿ ವೃದ್ಧೆಯೊಬ್ಬಳ ಕೊನೆಯ ಆಸೆಯಂತೆ ಸಮಾಧಿ ಮೇಲೆ ಐದೂವರೆ ಅಡಿ ಎತ್ತರದ ಶಿಶ್ನದ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಕ್ಯಾಟರಿನಾ ಒರ್ಡುನಾ ಪೆರೆಜ್ ಅವರ ಕುಟುಂಬ ಆಕೆಯ ಪ್ರೀತಿ ಮತ್ತು ಜೀವನದ Read more…

ಸಂಗೀತ ಕಾರ್ಯಕ್ರಮದ ವೇಳೆಯೇ ಅವಘಡ: ವೇದಿಕೆ ಮೇಲೆಯೇ ಬಿದ್ದ ಬೃಹತ್ ಪರದೆ

ಹಾಂಗ್ ಕಾಂಗ್ ಬಾಯ್‌ ಬ್ಯಾಂಡ್ ಮಿರರ್ ಸಂಗೀತ ಕಾರ್ಯಕ್ರಮದ ವೇಳೆ ದೈತ್ಯ ವಿಡಿಯೋ ಪ್ಯಾನೆಲ್ ವೇದಿಕೆಯ ಮೇಲೆ ಬಿದ್ದು, ಕನಿಷ್ಠ ಇಬ್ಬರು ಡ್ಯಾನ್ಸರ್ ಗಳು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರು Read more…

ಅಮೆರಿಕ ಅಧ್ಯಕ್ಷರಿಗೆ ಮತ್ತೆ ಕೊರೋನಾ ಶಾಕ್: ಐಸೋಲೇಷನ್ ನಲ್ಲಿ ಜೋ ಬಿಡೆನ್

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಗೆ ಮತ್ತೆ COVID-19 ಪಾಸಿಟಿವ್ ಬಂದಿದ್ದು, ಅವರು ಐಸೋಲೇಷನ್ ನಲ್ಲಿದ್ದಾರೆ. ಆದರೆ, ಕೋವಿಡ್ ನ ಯಾವುದೇ ಲಕ್ಷಣಗಳಿಲ್ಲ. ಆಂಟಿ ವೈರಲ್ ಔಷಧದ ಚಿಕಿತ್ಸೆಯ Read more…

ನೀರಿನಲ್ಲಿದ್ದ ಹಾವನ್ನು ಬರಿಗೈನಲ್ಲಿ ಹಿಡಿದವನು ನಂತ್ರ ಮಾಡಿದ್ದು ಮಾತ್ರ…….!

ಸಮುದ್ರ ತೀರದಲ್ಲಿ ವಿಶ್ರಾಂತಿ ಮಾಡುತ್ತಿದ್ದ ಜನರ ಗುಂಪಿಗೆ ಹಾವೊಂದು ಕಾಣಿಸಿಕೊಂಡು ಭೀತಿ ಸೃಷ್ಟಿಸಿದೆ. ಈ ವೇಳೆ ಅದೃಷ್ಟವಶಾತ್​ ಅವರನ್ನು ರಕ್ಷಿಸಲು ಒಬ್ಬ ವ್ಯಕ್ತಿ ಅಲ್ಲಿ ಹಾಜರಾಗಿದ್ದಾನೆ. ಈ ವಿಡಿಯೊವನ್ನು Read more…

ಕಪ್ಪು ಬಣ್ಣದ ಪುಟ್ಟ ಬಾಲಕಿಯರನ್ನು ನಿರ್ಲಕ್ಷಿಸಿದ ಥೀಮ್​ ಪಾರ್ಕ್ ಗೊಂಬೆ ಪಾತ್ರಧಾರಿ…! ಮನ ಕಲಕುತ್ತೆ ಇದರ ವಿಡಿಯೋ

ಯುಎಸ್​ನ ಬಾಲ್ಟಿಮೋರ್​ ಮೂಲದ ಕುಟುಂಬವೊಂದು ಜನಾಂಗೀಯ ತಾರತಮ್ಯವಾಗಿದೆ ಎಂದು ಅಮ್ಯೂಸ್​ಮೆಂಟ್​ ಪಾರ್ಕ್​ ವಿರುದ್ಧ $25 ಮಿಲಿಯನ್​ ಮೊತ್ತಕ್ಕೆ ಬೇಡಿಕೆ ಇಟ್ಟು ಮೊಕದ್ದಮೆ ಹೂಡಿದೆ. ಜನಪ್ರಿಯ ಸೆಸೇಮ್​ ಸ್ಟ್ರೀಟ್​ ಶೋನಿಂದ Read more…

ʼಸಂಭೋಗʼ ದ ವೇಳೆ ಸಂಗಾತಿ ಅನುಮತಿಯಿಲ್ಲದೇ ಕಾಂಡೋಮ್‌ ತೆಗೆಯುವುದು ಅಪರಾಧ; ಕೆನಡಾ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಸಂಗಾತಿಯ ಸ್ಪಷ್ಟ ಅನುಮತಿಯಿಲ್ಲದೆ ಲೈಂಗಿಕ ಸಂಭೋಗದ ಸಮಯದಲ್ಲಿ ಕಾಂಡೋಮ್ ತೆಗೆಯುವುದು ಅಪರಾಧ ಎಂದು ಕೆನಡಾದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. 2017 ರಲ್ಲಿ ಆನ್‌ಲೈನ್‌ನಲ್ಲಿ ಸಂವಹನ ನಡೆಸಿದ ಇಬ್ಬರು, Read more…

ಹಿಟ್ಲರ್​ ವಾಚ್ ಬರೋಬ್ಬರಿ​ 8.7 ಕೋಟಿ ರೂಪಾಯಿಗಳಿಗೆ ಹರಾಜು…!

ಸರ್ವಾಧಿಕಾರಿ ಅಡಾಲ್ಫ್​ ಹಿಟ್ಲರ್​ಗೆ ಸೇರಿದ್ದೆಂದು ಹೇಳಲಾದ ಕೈಗಡಿಯಾರವನ್ನು ಮೇರಿಲ್ಯಾಂಡ್​ನ ಅಲೆಕ್ಸಾಂಡರ್​ ಐತಿಹಾಸಿಕ ಹರಾಜಿನಲ್ಲಿ ಅನಾಮಧೇಯ ಖರೀದಿದಾರನಿಗೆ ಸುಮಾರು 8.7 ಕೋಟಿ ರೂ. ಗೆ ಮಾರಾಟ ಮಾಡಲಾಗಿದೆ. ಈ ಹರಾಜು Read more…

ಧೂಳು ಒರೆಸುವ ಬಟ್ಟೆಯಿಂದಲೇ ಕಳ್ಳನ ವಿರುದ್ಧ ಹೋರಾಟ; ಮಹಿಳೆ ಹೊಡೆತ ತಾಳಲಾರದೆ ಪರಾರಿ

ಧೂಳು ಒರೆಸುವ ಬಟ್ಟೆಯನ್ನೇ ಅಸ್ತ್ರ ಮಾಡಿಕೊಂಡ ಮಹಿಳೆಯೊಬ್ಬಳು ತನ್ನ ಅಂಗಡಿಯನ್ನು ದೋಚಲು ಬಂದ ಕಳ್ಳನನ್ನು ಹಿಮ್ಮೆಟ್ಟಿಸಿರುವ ಪ್ರಸಂಗ ನಡೆದಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನೆದರ್​ಲ್ಯಾಂಡ್ಸ್​ನಲ್ಲಿ ಬೇಕರಿ ಹೊಂದಿರುವ ಮಹಿಳೆಯು Read more…

BIG BREAKING: ನೇಪಾಳದಲ್ಲಿ ಕಂಪಿಸಿದ ಭೂಮಿ; ರಿಕ್ಟರ್‌ ಮಾಪಕದಲ್ಲಿ 6.0 ತೀವ್ರತೆ ದಾಖಲು

ನೆರೆ ರಾಷ್ಡ್ರ ನೇಪಾಳದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ 6.0 ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ. ಈ ಭೂಕಂಪನದಿಂದ ಹೆಚ್ಚಿನ ಹಾನಿ ಸಂಭವಿಸಿದೆಯಾ ಇಲ್ಲವಾ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. Read more…

ಚಿತ್ರೀಕರಣ ವೇಳೆಯಲ್ಲೇ 8 ಮಾಡೆಲ್ ಗಳ ಮೇಲೆ ಗ್ಯಾಂಗ್ ರೇಪ್

ಜೋಹಾನ್ಸ್‌ ಬರ್ಗ್: ದಕ್ಷಿಣ ಆಫ್ರಿಕಾದ ಜೋಹಾನ್ಸ್‌ ಬರ್ಗ್ ಬಳಿ ಮ್ಯೂಸಿಕ್ ವಿಡಿಯೋ ಚಿತ್ರೀಕರಣದ ಸಮಯದಲ್ಲಿ 8 ಮಾಡೆಲ್‌ ಗಳ ಮೇಲೆ ಅತ್ಯಾಚಾರ ಎಸಗಲಾಗಿದೆ. ಬಂದೂಕುಧಾರಿಗಳ ತಂಡವೊಂದು ಮ್ಯೂಸಿಕ್ ವಿಡಿಯೋ Read more…

ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರೋ ಶ್ರೀಲಂಕಾದಲ್ಲಿ ಮತ್ತೊಂದು ಸಮಸ್ಯೆ, ವೇಶ್ಯಾವಾಟಿಕೆಯತ್ತ ಮುಖಮಾಡಿದ್ದಾರೆ ಮಹಿಳೆಯರು !

ಹಿಂದೆಂದೂ ಕಂಡು ಕೇಳರಿಯದಂತಹ ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗಿರುವ ಶ್ರೀಲಂಕಾದಲ್ಲಿ ಮತ್ತೊಂದು ಹೊಸ ಸಮಸ್ಯೆ ಶುರುವಾಗಿದೆ. ಜವಳಿ ಉದ್ಯಮಗಳಲ್ಲಿ ಕೆಲಸ ಮಾಡ್ತಿದ್ದವರೆಲ್ಲ ಉದ್ಯೋಗ ಕಳೆದುಕೊಳ್ತಿದ್ದಾರೆ. ಪರಿಣಾಮ ಮಹಿಳೆಯರು ಅನಿವಾರ್ಯವಾಗಿ ಸೆಕ್ಸ್‌ Read more…

ಹಾಸ್ಯಕ್ಕೆ ಕಾರಣವಾಯ್ತು ಜಾಹೀರಾತಿನ ಮುದ್ರಣ ದೋಷ

ʼಫಾರ್​ ರೆಂಟ್​’ ಜಾಹೀರಾತೊಂದು ಟೈಪೋ ಎರರ್​ನಿಂದ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಸಾಮಾನ್ಯವಾಗಿ ಮನೆ ಬಾಡಿಗೆಗೆ ಇದೆ ಎಂದು ಜಾಹಿರಾರು ಕೊಡುವವರು ಕೆಲವು ಕಂಡೀಷನ್​ ಹಾಕುವುದುಂಟು. ಹೀಗೆ Read more…

ಮೃಗಾಲಯ ವೀಕ್ಷಕರಿಗೆ ತನ್ನ ಮರಿ ತೋರಿಸಿದ ತಾಯಿ ಗೊರಿಲ್ಲಾ

ಗೊರಿಲ್ಲಾ ಮತ್ತು ಮನುಷ್ಯರ ನಡುವಿನ ಒಡನಾಟದ ಬಗ್ಗೆ ಅನೇಕ ಕತೆಗಳಿವೆ, ಚಲನಚಿತ್ರಗಳೂ ಆಗಿವೆ. ಮನುಷ್ಯನ ಮಾತನ್ನು ಆಲಿಸುವ ಪ್ರಾಣಿಗಳ ಪೈಕಿ ಗೊರಿಲ್ಲಾ ಕೂಡ ಒಂದು. ಇದೀಗ ಮೃಗಾಲಯದಲ್ಲಿ ವೀಕ್ಷಕರಿಗೆೆ Read more…

ಯುಕೆಯ ಬಟ್ಟೆ ತ್ಯಾಜ್ಯದ ರಾಶಿ ಘಾನಾ ಬೀಚ್​ನಲ್ಲಿ…!

ಪಶ್ಚಿಮ ಆಫ್ರಿಕಾದ ದೇಶವಾದ ಘಾನಾದ ಕಡಲತೀರಗಳು ಬಳಸಿದ ಬಟ್ಟೆಗಳಿಂದ ಮಲಿನಗೊಂಡಿದೆ. ಯುಕೆಯಲ್ಲಿ ಜನರು ಬಳಸಿ ಎಸೆದ ಬಟ್ಟೆಯು ಘಾನಾ ಕಡಲ ದಡಕ್ಕೆ ತಲುಪುತ್ತಿದೆ. ಇದೊಂದು ವಿಚಿತ್ರ ರೀತಿಯ ಬಿಕ್ಕಟ್ಟು Read more…

ಜಗತ್ತಿನ ಬೆಸ್ಟ್‌ ಬಾಸ್‌ ಎನಿಸಿಕೊಂಡಿರೋ ಈ ಮಹಿಳೆ ಸಿಬ್ಬಂದಿಗೆ ಕೊಟ್ಟಿದ್ದಾಳೆ ಭರ್ಜರಿ ಬೋನಸ್‌ !

ಅಮೆರಿಕದಲ್ಲಿ ಒಳಉಡುಪು ಕಂಪನಿ ನಡೆಸ್ತಾ ಇರೋ ಮಹಿಳೆಯೊಬ್ಬಳು ಜಗತ್ತಿನ ಬೆಸ್ಟ್‌ ಬಾಸ್‌ ಎನಿಸಿಕೊಂಡಿದ್ದಾಳೆ. ಕಾರಣ ತನ್ನ ಕಂಪನಿಯ ಸಿಬ್ಬಂದಿಗೆ ಈಕೆ ಬೋನಸ್‌ ಆಗಿ 8 ಲಕ್ಷ ರೂಪಾಯಿ ಜೊತೆಗೆ Read more…

ಇಲ್ಲಿದೆ ನೋಡಿ ವಿಶ್ವದ ರೊಮ್ಯಾಂಟಿಕ್ ನಗರಗಳ ಪಟ್ಟಿ

ನವ ದಂಪತಿಗಳು ಮಧುಚಂದ್ರಕ್ಕೆ ಹೋಗಲು ಸೂಕ್ತ ತಾಣ ಯಾವುದು ಎಂಬುದನ್ನು ಅರಸುತ್ತಾರೆ. ದುಡಿದ್ದವರು ವಿದೇಶಕ್ಕೆ ತೆರಳಿದರೆ, ಮಧ್ಯಮ ವರ್ಗದ ಮಂದಿ ದೇಶದಲ್ಲಿನ ನಗರಗಳನ್ನು ಆಯ್ದುಕೊಳ್ಳುತ್ತಾರೆ. ಖಾಸಗಿ ಸಂಸ್ಥೆಯೊಂದು ವಿಶ್ವದ 25 Read more…

ಹವಾಮಾನ ವೈಪರೀತ್ಯದ ಎಫೆಕ್ಟ್:‌ ಬಿಸಿಗಾಳಿಗೆ ಬಿರುಕು ಬಿಟ್ಟ ಸೇತುವೆ

ಹವಾಮಾನ ವೈಪರೀತ್ಯ ಪರಿಣಾಮ ಹೇಗಿರುತ್ತದೆ ಎಂಬುದಕ್ಕೆ ಆಗಾಗ್ಗೆ ಹೊಸ ಹೊಸ ಉದಾಹರಣೆ ನಮಗೆ ಕಾಣಿಸುತ್ತಿದೆ. ಇದೀಗ ಚೈನಾ ತಾಪಮಾನದಲ್ಲಿ ಏರಿಕೆ ಕಾಣಿಸಿದ್ದರಿಂದ ಅಲ್ಲಿನ ಸೇತುವೆಯೊಂದು ಬಿರುಕು ಬಿಟ್ಟಿರುವ ದೃಶ್ಯ Read more…

ಅಗ್ಗದ ಮೊಬೈಲ್ ಡೇಟಾ ಹೊಂದಿರುವ ದೇಶಗಳು ಯಾವುವು ಗೊತ್ತಾ….? ಪಟ್ಟಿಯಲ್ಲಿ ಭಾರತಕ್ಕೂ ಸಿಕ್ಕಿದೆ ಸ್ಥಾನ

ಮೊಬೈಲ್ ಡೇಟಾ ವಿಚಾರದಲ್ಲಿ ಭಾರತಕ್ಕೆ ಎರಡು ಶುಭ ಸುದ್ದಿಗಳಿವೆ. ದೇಶದ ಮೊದಲ 5G ಸ್ಪೆಕ್ಟ್ರಮ್ ಹರಾಜಿನಲ್ಲಿ ಕೇಂದ್ರ ಸರ್ಕಾರ ದಾಖಲೆಯ ಬಿಡ್‌ಗಳನ್ನು ಸ್ವೀಕರಿಸಿದೆ. ಇನ್ನೊಂದೆಡೆ ಜಗತ್ತಿನಲ್ಲಿ ಅತಿ ಅಗ್ಗದ Read more…

ವಿದ್ಯಾರ್ಥಿಯನ್ನು ಇರಿದು ಕೊಂದವನಿಗೆ ಮರಣದಂಡನೆ ಶಿಕ್ಷೆ; ನೇಣಿಗೇರಿಸುವ ದೃಶ್ಯ ಟಿವಿಯಲ್ಲಿ ನೇರ ಪ್ರಸಾರ ಮಾಡಲು ಕೋರ್ಟ್‌ ತಾಕೀತು

ಮದುವೆಗೆ ಒಪ್ಪದ ಕಾರಣಕ್ಕೆ ಸಹಪಾಠಿಯನ್ನೇ ಇರಿದು ಕೊಂದಿದ್ದ ವ್ಯಕ್ತಿಯ ಮರಣದಂಡನೆಯನ್ನು ಟಿವಿಯಲ್ಲಿ ನೇರ ಪ್ರಸಾರ ಮಾಡುವಂತೆ ಈಜಿಪ್ಟ್‌ ನ್ಯಾಯಾಲಯ ಸೂಚಿಸಿದೆ. ಕಳೆದ ತಿಂಗಳು ಮನ್ಸೌರಾ ವಿಶ್ವವಿದ್ಯಾನಿಲಯದ ಹೊರಭಾಗದಲ್ಲಿ 21 Read more…

ಈ ದೇಶದಲ್ಲಿ ಪತ್ತೆಯಾಗಿದೆ 300 ವರ್ಷಗಳಲ್ಲೇ ಅತಿ ದೊಡ್ಡ ʼಪಿಂಕ್‌ ಡೈಮಂಡ್‌ʼ

ಡೈಮಂಡ್‌ ಅಂದ ತಕ್ಷಣ ಆಭರಣ ಪ್ರಿಯರಣ ಕಣ್ಣರಳಿಬಿಡುತ್ತದೆ. ಅಪರೂಪದ ಗುಲಾಬಿ ವಜ್ರವೊಂದು ಆಫ್ರಿಕನ್ ರಾಷ್ಟ್ರವಾದ ಅಂಗೋಲಾದಲ್ಲಿ ಪತ್ತೆಯಾಗಿದೆ. ಅಲ್ಲಿನ ಗಣಿಗಳಲ್ಲಿ ಕೆಲಸ ಮಾಡ್ತಿದ್ದವರು ಅತಿ ದೊಡ್ಡ ಪಿಂಕ್‌ ಡೈಮಂಡ್‌ Read more…

ಇನ್ನೇನು ಆನೆ ದಾಳಿ ಮಾಡುತ್ತದೆ ಅನ್ನುವಷ್ಟರಲ್ಲಿ ನಡೆದಿದೆ ʼಅಚ್ಚರಿʼ ಘಟನೆ

ಆನೆಗಳು ಸಾಮಾನ್ಯವಾಗಿ ಸೌಮ್ಯ ಪ್ರಾಣಿ ವರ್ಗಕ್ಕೆ ಸೇರುತ್ತದೆ. ಪ್ರಚೋದನೆಯ ಹೊರತು ಯಾರಿಗೂ ಹಾನಿ ಮಾಡುವುದಿಲ್ಲ. ಈ ವಿಷಯ ಏಕೆ ಹೇಳಲಾಗುತ್ತಿದೆ ಎಂದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಆನೆಯೊಂದು ದಾಳಿ Read more…

ಚರ್ಚೆ ನಡೆಯುತ್ತಿದ್ದಾಗಲೇ ಪ್ರಜ್ಞೆ ತಪ್ಪಿ ಬಿದ್ದ ನಿರೂಪಕಿ; ತಕ್ಷಣವೇ ನೆರವಿಗೆ ಧಾವಿಸಿದ ರಿಷಿ ಸುನಕ್

ಇನ್ಫೋಸಿಸ್ ನಾರಾಯಣ ಮೂರ್ತಿಯವರ ಅಳಿಯ ರಿಷಿ ಸುನಕ್, ಬ್ರಿಟನ್ ಪ್ರಧಾನಿ ಪಟ್ಟಕ್ಕೇರುವ ಸನಿಹದಲ್ಲಿದ್ದಾರೆ. ಈಗಾಗಲೇ ಅವರು ಮೂರು ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ್ದು, ಅವರ ಆಯ್ಕೆ ಬಹುತೇಕ ಖಚಿತವೆಂದು ಹೇಳಲಾಗುತ್ತಿದೆ. Read more…

ನೀರು ಉಳಿಸಲು ಯುವತಿ 10 ದಿನಕ್ಕೊಮ್ಮೆ ಮಾಡ್ತಿದ್ದಾಳೆ ಸ್ನಾನ; ವಿಡಿಯೋ ನೋಡಿ ಮೂಗುಮುರಿದ ಜನ

ನಿತ್ಯ ಮುಂಜಾನೆ ಸ್ನಾನ ಮಾಡಿ ಫ್ರೆಶ್ ಆಗೋದು ಬಹುತೇಕ ಎಲ್ಲರ ಅಭ್ಯಾಸ. ಇದು ಒಂದು ದಿನ ತಪ್ಪಿದರೂ ಸಹ ಮನಸ್ಸಿಗೆ ಏನೋ ಒಂದು ರೀತಿಯ ಕಿರಿಕಿರಿ ಅನುಭವವಾಗುತ್ತದೆ. ಆದರೆ Read more…

‘ಸುರಕ್ಷತಾ ಸಾಮಗ್ರಿ’ ಇಲ್ಲದೇ ಕಡಿದಾದ ಪರ್ವತ ಏರಿದ ಸನ್ಯಾಸಿ; ಹಳೆ ವಿಡಿಯೋ ಮತ್ತೆ ನೋಡಿ ಬೆರಗಾದ ನೆಟ್ಟಿಗರು…!

ಸನ್ಯಾಸಿಯೊಬ್ಬರು ಕಡಿದಾದ ಪರ್ವತವನ್ನು ಏರುತ್ತಿರುವ ಹಳೆಯ ವಿಡಿಯೊ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೊದಲ್ಲಿ ಆ ಸನ್ಯಾಸಿಯ ಸಾಹಸ ಆಶ್ಚರ್ಯವೆನಿಸುತ್ತದೆ. ಅವರು ಯಾವುದೇ ಸುರಕ್ಷತಾ ಸಾಮಗ್ರಿ Read more…

40ನೇ ಪ್ರಯತ್ನದಲ್ಲಿ ಈಡೇರಿದೆ ‘ಗೂಗಲ್’ ನಲ್ಲಿ ಉದ್ಯೋಗ ಪಡೆಯಬೇಕೆಂಬ ಈತನ ಕನಸು….!

ಕನಸಿನ ಉದ್ಯೋಗಕ್ಕೆ ಸೇರುವುದು ಸುಲಭದ ಕೆಲಸವಲ್ಲ. ಇಲ್ಲೊಬ್ಬ ಆಕಾಂಕ್ಷಿಗೆ ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಅನ್ನೋ ಆಸೆ. ಆದ್ರೆ ಬರೋಬ್ಬರಿ 39 ಬಾರಿ ಆತ ಗೂಗಲ್‌ ಸಂದರ್ಶನದಲ್ಲಿ ತಿರಸ್ಕೃತಗೊಂಡಿದ್ದಾನೆ. 40ನೇ Read more…

ಎಲ್ಲವೂ ʼಡಯಟ್ʼ ಪಟ್ಟಿಯಲ್ಲಿದ್ದರೆ ತಿನ್ನೋದೇನು ? ಡಾಕ್ಟರ್ ಕಾಲೆಳೆದ ನೆಟ್ಟಿಗರು

ತೂಕ ಇಳಿಸಿಕೊಳ್ಳಲು ವೈದ್ಯರ ಸಲಹೆ ಪಡೆಯುವುದು, ಅವರ ಹೇಳಿದಂತೆ ಡಯಟ್​ ಮಾಡುವುದು, ಆಹಾರ ಕ್ರಮ ಅನುಸರಿಸುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ, ಇಲ್ಲೊಬ್ಬ ವೈದ್ಯರು ನೀಡಿದ ಡಯಟ್​ ಲಿಸ್ಟ್​ ಸಾಮಾಜಿಕ Read more…

ಮಗು ಎಳೆದೊಯ್ಯಲು ಯತ್ನಿಸಿತ್ತಾ ಮಂಗ ? ವೈರಲ್‌ ಆಗಿರೋ ಹಳೆ ವಿಡಿಯೋದಲ್ಲಿದೆ ಒಂದು ಟ್ವಿಸ್ಟ್

ಮಂಗವೊಂದು ಪುಟ್ಟ ಮಗುವನ್ನು ದರದರನೆ ಎಳೆದುಕೊಂಡು ಓಡಿಹೋಗಲು ಯತ್ನಿಸುತ್ತಿರುವ ಹಳೆಯ ವಿಡಿಯೋ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಗಲ್ಲಿಯೊಂದರಲ್ಲಿ ಸಣ್ಣ ಮಕ್ಕಳು ಕುಳಿತಿದ್ದು, ಅಲ್ಲಿಗೆ ಚಿಕ್ಕ ಮೋಟರ್​ Read more…

ಲಗೇಜ್​ ಕೈಗಾಡಿ ತಳ್ಳಲು ಪರದಾಡುತ್ತಿದ್ದ ಕೂಲಿಗೆ ನೆರವಾದ ʼಹೃದಯವಂತʼ

ಏರುಗತಿಯ ರಸ್ತೆಯಲ್ಲಿ ಲಗ್ಗೇಜ್​ ತಳ್ಳುಗಾಡಿಯನ್ನು ಎಳೆಯಲು ಪರದಾಡುತ್ತಿದ್ದ ಕೂಲಿ ಕಾರ್ಮಿಕನ ಪರಿಸ್ಥಿತಿ ನೋಡಿ ವ್ಯಕ್ತಿಯೊಬ್ಬ ನೆರವಿಗೆ ಬಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ಕೂಲಿ ಕಾರ್ಮಿಕನು ನೀರಿನ Read more…

SHOCKING: ಬಜೆಟ್​ ಏರ್ ​ಲೈನ್ಸ್‌ ನ ಊಟದಲ್ಲಿ ಹಾವಿನ ತಲೆ ಪತ್ತೆ….!

ಇದು ಎಂತವರಿಗೂ ಗಾಬರಿ ತರುವ ಸುದ್ದಿಯಾಗಿದೆ. ಟರ್ಕಿಯ ಏರ್​ಲೈನ್​ನ ವಿಮಾನದ ಅಟೆಂಡೆಂಟ್​ಗೆ ಊಟದ ತಟ್ಟೆಯಲ್ಲಿ ಹಾವಿನ ತಲೆ ಕಾಣಿಸಿದೆ. ಕ್ಯಾಬಿನ್​ ಸಿಬ್ಬಂದಿ ಜುಲೈ 21 ರಂದು ಟರ್ಕಿಯ ಅಂಕಾರಾದಿಂದ Read more…

ಗರ್ಭಪಾತ ವಿರೋಧಿ ಸ್ಪೀಕರ್‌ ಭಾಷಣ ಆರಂಭಿಸುತ್ತಿದ್ದಂತೆ ‌ʼವಾಕ್‌ ಔಟ್‌ʼ ಮಾಡಿದ ಮೆಡಿಕಲ್‌ ವಿದ್ಯಾರ್ಥಿಗಳು…! ವಿಡಿಯೋ ವೈರಲ್

ಅಮೆರಿಕಾದಲ್ಲಿ ಗರ್ಭಪಾತ ವಿಷಯ ಈಗ ಬಹುದೊಡ್ಡ ಚರ್ಚಾ ವಿಷಯ. ಈ ವಿಷಯದಲ್ಲಿ ಅಲ್ಲಿನ ಬೆಳವಣಿಗೆಯು ಜಗತ್ತಿನ ಗಮನ ಸೆಳೆದಿದೆ. ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ ಮಿಚಿಗನ್​ ವಿಶ್ವವಿದ್ಯಾಲಯದ ಮೆಡಿಕಲ್​ ಸ್ಕೂಲ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...